ದ.ಕ ಜಿಲ್ಲೆಯಲ್ಲಿ ಮೂವರು ಕೊರೊನಾ ಪೀಡಿತರು ಗುಣಮುಖಮಂಗಳೂರು; ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು ಮೂವರು ಕೊರೊನಾ ಸೋಂಕಿತರು ಗುಣಮುಖರಾಗಿದ್ದಾರೆ.

ಉಡುಪಿ ಜಿಲ್ಲೆಯ ಕಾರ್ಕಳದ ಇಬ್ಬರು ಮತ್ತು ಮಂಗಳೂರಿನ ಸೋಮೇಶ್ವರದ ಒಬ್ಬರು ಗುಣಮುಖರಾವರು.
ಉಡುಪಿ ಜಿಲ್ಲೆಯ ಕಾರ್ಕಳದ‌ 26 ವರ್ಷದ ಪುರುಷ ಮತ್ತು50 ವರ್ಷದ ಮಹಿಳೆ ಮೇ 12 ರಂದು  ಕೊರೊನಾ ಸೋಂಕಿತರಾಗಿ ದಾಖಲಾಗಿದ್ದರು.  ಮೇ  13 ರಂದು ಮಂಗಳೂರಿನ ಸೋಮೇಶ್ವರ ದ ಮಹಿಳೆ ಕೊರೊನಾ ಸೋಂಕಿತರಾಗಿ ದಾಖಲಾಗಿದ್ದರು. ಇಂದು ಇವರೆಲ್ಲ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

Comments