ಮಂಗಳೂರಿನ ಬಾಲೆಬೈಲ್ ಸೀಲ್ ಡೌನ್; ರಾಸಾಯನಿಕ ಸಿಂಪಡಣೆಮಂಗಳೂರು; ಮಂಗಳೂರು ಕದ್ರಿಯ ಬಾಲೆಬೈಲ್ ನ ಮಹಿಳೆಗೆ ಕೊರೊನಾ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಆ ಪ್ರದೇಶ ಸೀಲ್ ಡೌನ್ ಮಾಡಲಾಗಿದೆ.
ಈ ಮಹಿಳೆ ಯೆಯ್ಯಾಡಿ ಗುಂಡಲಿಕೆಯವರಾಗಿದ್ದು ಬಾಲೆಬೈಲಿನಲ್ಲಿ ವಾಸವಾಗಿದ್ದರು. ಈ ಹಿನ್ನೆಲೆಯಲ್ಲಿ ಬಾಲೆಬೈಲ್ ಸೀಲ್ ಡೌನ್ ಮಾಡಿ ರಾಸಾಯನಿಕ ಸಿಂಪಡಣೆ ಮಾಡಲಾಗಿದೆ. ಅಶಾ ಕಾರ್ಯಕರ್ತೆಯರು ಮತ್ತು ಪೊಲೀಸರು ಇಲ್ಲಿ ತಮ್ಮ ಕರ್ತವ್ಯ ನಿರ್ವಹಿಸುತ್ತಿದ್ದಾರೆ

Comments