ಕಡಿಮೆ ದರದಲ್ಲಿ ಗಲ್ಪ್ ಕನ್ನಡಿಗಕ್ಕೆ ಜಾಹೀರಾತು ನೀಡಿಕಳೆದ 16 ವರ್ಷಗಳಿಂದ ನಿರಂತರವಾಗಿ ಸುದ್ದಿಗಳನ್ನು ನೀಡುತ್ತಿರುವ gulfkannadiga.com ನಲ್ಲಿ ಜಾಹೀರಾತು ನೀಡಲು ಈಗ ಬಲು ಸುಲಭ. ನಾವು ನಮ್ಮ ಓದುಗರಿಗಾಗಿ ಕಡಿಮೆ ದರದಲ್ಲಿ ಜಾಹೀರಾತು ದರ ನಿಗದಿಪಡಿಸಿದ್ದೇವೆ. ಒಂದು ದಿನಕ್ಕೆ ಕೇವಲ 50 ರೂ ನಲ್ಲಿ ನಮಗೆ ಜಾಹೀರಾತು ನೀಡಿ.

1. ಹುಟ್ಟುಹಬ್ಬ , ವಾರ್ಷಿಕೋತ್ಸವ, ಶುಭ ಹಾರೈಕೆ ಹೀಗೆ ಎಲ್ಲಾ ತರದ ಜಾಹೀರಾತುಗಳನ್ನು ನೀಡಬಹುದು

2. ದೇಶದ ಕಾನೂನಿಗೆ ಒಳಪಟ್ಟಂತಹ ಜಾಹೀರಾತುಗಳನ್ನು ಮಾತ್ರ ಪಬ್ಲಿಷ್ ಮಾಡಲಾಗುವುದು.

3. ಜಾಹೀರಾತು ಡಿಸೈನ್ ನ್ನು ಮೊದಲೇ ನಮ್ಮ ವಾಟ್ಸಪ್ ಗೆ ಕಳುಹಿಸಿ ಪಬ್ಲಿಷ್ ಮಾಡಲು ಸಾಧ್ಯವೆ ಎಂಬುದನ್ನು ಅಧಿಕೃತಪಡಿಸಿಕೊಳ್ಳಿ

4. ಜಾಹೀರಾತು ಡಿಸೈನ್ ಚೌಕಾಕಾರದಲ್ಲಿರಬೇಕು. ಇದನ್ನು ಕ್ಲಿಕ್ ಮಾಡುವಾಗ ಹೆಚ್ಚಿನ ಮಾಹಿತಿಗಳು ಪ್ರದರ್ಶಿತವಾಗಬೇಕಾದರೆ ಅದರ ಮಾಹಿತಿಯನ್ನು ಬರೆದು ಕಳುಹಿಸಿ

5. ಜಾಹೀರಾತು ಪಬ್ಲಿಷ್ ಆಗುವ ಮುಂಚೆ ನಮ್ಮ ಖಾತೆಗೆ ಹಣ ಸಂದಾಯ ಮಾಡಿರಬೇಕು. ನಮ್ಮ ಬ್ಯಾಂಕ್ ಖಾತೆಯನ್ನು ವಾಟ್ಸಪ್ ನಂಬರ್ ಮೂಲಕ ಹಂಚಿಕೊಳ್ಳಲಾಗುವುದು.

6. ವಾಟ್ಸಪ್ ನಲ್ಲಿ ನಮ್ಮನ್ನು ಸಂಪರ್ಕಿಸಬೇಕಾದ ಸಂಖ್ಯೆ- 6360583696Comments