ಅಂತ್ಯಸಂಸ್ಕಾರದಲ್ಲಿ ಭಾಗಿಯಾಗಿದ್ದ ಕೊರೊನಾ ಪೀಡಿತ; ಬಜ್ಪೆಯಲ್ಲಿ ಆತಂಕಮಂಗಳೂರು; ಇಂದು ಕೊರೊನಾ ದೃಢಪಟ್ಟ ವ್ಯಕ್ತಿಯೊಬ್ಬ  ಅಂತ್ಯಸಂಸ್ಕಾರದಲ್ಲಿ ಪಾಲ್ಗೊಂಡಿದ್ದು ಆತಂಕ ಸೃಷ್ಟಿಸಿದೆ.

ಹತ್ತಿರದ ಸಂಬಂಧಿಕರ ಸಾವಿನ ಹಿನ್ನೆಲೆಯಲ್ಲಿ ಈ ಕೊರೊನಾ ಪೀಡಿತ  ಮುಂಬಯಿನಿಂದ ಬಂದು ಅಂತ್ಯಸಂಸ್ಕಾರದಲ್ಲಿ ಭಾಗಿಯಾಗಿದ್ದ. ಮಂಗಳೂರಿನ ಬಜ್ಪೆ ಯಲ್ಲಿ ಅಂತ್ಯಸಂಸ್ಕಾರ ಕಾರ್ಯಕ್ರಮ ಕ್ಕೆ ಹೋಗಿದ್ದ. ಇದೀಗ ಈ ವಿಚಾರ ಮಂಗಳೂರಿನ ಬಜ್ಪೆ ಪ್ರದೇಶದಲ್ಲಿ ಆತಂಕಕ್ಕೆ ಕಾರಣವಾಗಿದೆ.

ಈತ ಅಂತ್ಯಸಂಸ್ಕಾರ ಕಾರ್ಯಕ್ರಮ ಕ್ಕೆ ತೆರಳಿ ಕ್ವಾರೆಂಟೈನ್ ಆಗಿದ್ದ.ಇಂದು ಗಂಟಲು ದ್ರವ ರಿಪೋರ್ಟ್ ಬಂದಿದ್ದು ಆತಂಕ ಸೃಷ್ಟಿಸಿದೆ.

Comments