ಮಂಗಳೂರಿನಲ್ಲಿ ಐದು ಮಂದಿ ಕೊರೊನಾ ಸೋಂಕಿತರು ಗುಣಮುಖಮಂಗಳೂರು: ಕೊರೊನಾ ಸೋಂಕಿರಾಗಿ ಮಂಗಳೂರು ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಐದು ಮಂದಿ ಇಂದು ಬಿಡುಗಡೆಯಾಗಿದ್ದಾರೆ. 
ರೋಗಿ ಸಂಖ್ಯೆ 1094, 1233,1234,1480,1481 ಗುಣಮುಖರಾದವರು.ನಾಲ್ಕು ಮಂದಿ ಗಂಡಸರು ಮತ್ತು ಓರ್ವ ಮಹಿಳೆ ಗುಣಮುಖರಾಗಿ ಮನೆಗೆ ತೆರಳಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈವರೆಗೆ ಗುಣಮುಖರಾದವರ ಸಂಖ್ಯೆ 44  ಕ್ಕೆ ಏರಿಕೆಯಾಗಿದೆ.68  ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ

Comments