ಮಂಗಳೂರಿನಲ್ಲಿ ಇಂದು ಸಂಪೂರ್ಣ ಲಾಕ್ ಡೌನ್


ಮಂಗಳೂರು: ಇಂದು ಸಂಪೂರ್ಣ ಲಾಕ್ ಡೌನ್ ಗೆ ಆದೇಶವಿರುವ ಹಿನ್ನೆಲೆಯಲ್ಲಿ ಮಂಗಳೂರಿನಲ್ಲಿ ಸಂಪೂರ್ಣ ಬಂದ್ ಆಗಿದೆ.

ಮಂಗಳೂರಿನಲ್ಲಿ ಯಾವುದೇ ತರಕಾರಿ ಮಾರುಕಟ್ಟೆಗಳು ಇಂದು ತೆರೆದಿಲ್ಲ. ಭಾಗಶಃ ಮಂಗಳೂರಿನಲ್ಲಿ ಇಂದು ಎಲ್ಲಾ ತರಕಾರಿ ಮಾರುಕಟ್ಟೆ ಬಂದ್ ಆಗಿದೆ.

ಅಗತ್ಯ ವಸ್ತುಗಳ ಅಂಗಡಿ ತೆರೆಯಲು ಜಿಲ್ಲಾಡಳಿತ ಅನುಮತಿ ನೀಡಿದೆ. ಆದರೂ ಅಂಗಡಿಗಳನ್ನು ತೆರೆಯದೆ ಬಂದ್ ಗೆ ವ್ಯಾಪಾರಿಗಳು ಬೆಂಬಲಿಸಿದ್ದಾರೆ.ಯಾವುದೇ ಖಾಸಗಿ ಹಾಗೂ ಸಾರ್ವಜನಿಕ ವಾಹನಗಳು ರಸ್ತೆಗಿಳಿಯದೆ ಬಿಕೋ ಎನ್ನುತ್ತಿದೆ.

Comments