ಮಂಗಳೂರಿನಲ್ಲಿ ಹಳಿತಪ್ಪಿದ ಶ್ರಮಿಕ್ ರೈಲುಮಂಗಳೂರು; ಮಂಗಳೂರಿನಲ್ಲಿ  ವಲಸೆ ಕಾರ್ಮಿಕರನ್ನು ಕೊಂಡೊಯ್ಯುತ್ತಿದ್ದ ಶ್ರಮಿಕ್ ರೈಲು ಹಳಿತಪ್ಪಿದ ಘಟನೆ ನಡೆದಿದೆ.
ಕೇರಳದ ತಿರುವೂರುನಿಂದ ಜೈಪುರದ ವರೆಗೆ ತೆರಳುತ್ತಿದ್ದ ರೈಲು ಮಂಗಳೂರಿನ. ಪಡೀಲು ಬಳಿ ಹಳಿತಪ್ಪಿದೆ. ರಾತ್ರಿ 12.30 ಕ್ಕೆ ಈ ಘಟನೆ ನಡೆದಿದ್ದು ಬೆಳಿಗ್ಗೆ 4. 30 ರ ಸುಮಾರಿಗೆ ರೈಲಿನ ಇಂಜಿನ್ ಬದಲಾಯಿಸಿ ರೈಲನ್ನು ಕಳುಹಿಸಲಾಯಿತು. ಹಳಿ ತಪ್ಪಿದ ರೈಲಿನ ಇಂಜಿನನ್ನು ರೈಲ್ವೆ ತಂತ್ರಜ್ಞರು ಸರಿಪಡಿಸಿದರೆ. ಘಟನೆಯಲ್ಲಿ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಯಾರಿಗೂ ಅಪಾಯವಾಗಿಲ್ಲ

Comments