ಸುಬ್ರಹ್ಮಣ್ಯ ಗೃಹರಕ್ಷಕರಿಗೆ ಕಿಟ್ ವಿತರಣೆಮಂಗಳೂರು; ಮೇ 10 ರಂದು ಸುಬ್ರಹ್ಮಣ್ಯದಲ್ಲಿ ಕೆಲಸ ನಿರ್ವಹಿಸುತ್ತಿರುವ   ಸುಮಾರು  30 ಗೃಹರಕ್ಷಕರುಗಳಿಗೆ  ದಿನಸಿ ಕಿಟ್‍ಗಳನ್ನು  ಶಾಸಕ ಎಸ್. ಅಂಗಾರ  ವಿತರಿಸಿದರು.  ಈ ಸಂದರ್ಭ ಜಿಲ್ಲಾ ಸಮಾದೇಷ್ಟ ಡಾ|| ಮುರಲೀ ಮೋಹನ ಚೂಂತಾರು, ಸುಬ್ರಹ್ಮಣ್ಯ ಘಟಕಾಧಿಕಾರಿ  ನಾರಾಯಣ, ಬೆಳ್ಳಾರೆ ಪ್ರಭಾರ ಘಟಕಾಧಿಕಾರಿ ವಸಂತ ಕುಮಾರ್, ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಸದಸ್ಯ ಪ್ರಶಾಂತ್ ಮಾಣಿಲ ಹಾಗೂ ಸುಬ್ರಹಣ್ಯ ಗೃಹರಕ್ಷಕ/ಗೃಹರಕ್ಷಕಿಯರು ಉಪಸ್ಥಿತರಿದ್ದರು.

Comments