ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬೆಳಿಗ್ಗೆ 6 ಸಂಜೆ 18 ಪ್ರಕರಣ ‌ಪತ್ತೆ; 2 ವರುಷದ ಮಗುವಿಗೂ ಕೊರೊನಾ


ಮಂಗಳೂರು; ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು ಸಂಜೆ 18 ಪ್ರಕರಣಗಳು ಪತ್ತೆಯಾಗಿದೆ.
ಇಂದು ಬೆಳಿಗ್ಗೆ  6 ಪ್ರಕರಣ ಪತ್ತೆಯಾಗಿದ್ದರೆ ಸಂಜೆ 18 ಪ್ರಕರಣಗಳು ಪತ್ತೆಯಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಂದೇ ದಿನದಲ್ಲಿ 24 ಪ್ರಕರಣ ಪತ್ತೆಯಾಗಿದೆ.
43, 40, 36, 25, 35, 23, 2, 42, 60,47, 36, 65, 29,48 ವಯಸ್ಸಿನ ಪುರುಷರು 31, 25,46,30 ಮಹಿಳೆಯರು ಕೊರೊನಾ ಸೋಂಕಿತರಾಗಿದ್ದಾರೆ. ಇವರೆಲ್ಲರೂ ಮಹಾರಾಷ್ಟ್ರ ದಿಂದ ದ.ಕ ಜಿಲ್ಲೆಗೆ ಬಂದು ಕ್ವಾರಂಟೈನ್ ನಲ್ಲಿ ಇದ್ದರು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸೋಂಕಿತರ ಪ್ರಕರಣ 105 ಕ್ಕೆ ಏರಿಕೆಯಾಗಿದೆ.

Comments