ಮಂಗಳೂರಿನಲ್ಲಿ ಇಂದು 14 ಕೊರೊನಾ ಪ್ರಕರಣ ಪತ್ತೆಮಂಗಳೂರು; ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು 14 ಪ್ರಕರಣ ಪತ್ತೆಯಾಗಿದೆ.
ಮಹಾರಾಷ್ಟ್ರದಿಂದ ಬಂದ  43, 38,40,35,30,44,50,52,27 ವರ್ಷದ ಮಲೇಷಿಯಾದಿಂದ ಬಂದ 42, ದೋಹದಿಂದ ಬಂದ 50 ವರ್ಷದ ಹಾಗೂ ರೋಗಿ ಸಂಖ್ಯೆ 2287 ಸಂಪರ್ಕದ 17, 31,52  ವರ್ಷದವರಿಗೆ ಕೊರೊನಾ ದೃಢಪಟ್ಟಿದೆ. ಕೊರೊನಾ ಸೋಂಕಿತರಲ್ಲಿ 12 ಪುರುಷರು ಮತ್ತು 2 ಮಹಿಳೆಯರು ಇದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 133ಕ್ಕೆ ಏರಿಕೆಯಾಗಿದೆ.82 ಮಂದಿ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Comments