ಮುಂಬಯಿನಿಂದ ಬಂದವರಿಂದ ಮತ್ತೆ ಹೆಚ್ಚಳವಾದ ಸೋಂಕು: ಇಂದು ಒಂದೇ ದಿನ 14 ಪ್ರಕರಣ ದೃಢಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು ಒಂದೇ ದಿನ  14  ಪ್ರಕರಣ ದೃಢವಾಗಿದೆ.  ಮಹಾರಾಷ್ಟ್ರದಿಂದ ಬಂದ  13  ಮಂದಿ ಮತ್ತು ಓರ್ವ ಮಂಗಳೂರಿನ ಸೋಮೆಶ್ವರ ನಿವಾಸಿಗೆ ಕೊರೊನಾ ದೃಢಪಟ್ಟಿದೆ. 
ಮಹಾರಾಷ್ಟ್ರದಿಂದ ಬಂದ 54  , 24 ,  21, 38, 48 38, 11,61,24,31,20,33,26 ಮತ್ತು ಸೋಮೇಶ್ವರದ 17  ವಯಸ್ಸಿನವರಿಗೆ ಕೊರೊನಾ ದೃಢಪಟ್ಟಿದೆ. ದ.ಕ ಜಿಲ್ಲೆಯಲ್ಲಿ ಕೊರೊನಾ ಸೊಂಕಿತರ ಸಮಖ್ಯೆ 119  ಕ್ಕೆ ಏರಿಕೆಯಾಗಿದೆ. ಇದರಲ್ಲಿ 7  ಮಂದಿ ಸಾವನ್ನಪ್ಪಿದ್ದು , 39 ಮಂದಿ ಗುಣಮುಖರಾಗಿದ್ದು 73  ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ

Comments