ದ.ಕ ಜಿಲ್ಲೆಯ 1267 ಗಂಟಲು ದ್ರವದ ವರದಿ ನಿರೀಕ್ಷೆಯಲ್ಲಿಮಂಗಳೂರು; ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 1267  ಗಂಟಲು ದ್ರವ ಪರೀಕ್ಷೆಯ ವರದಿಯನ್ನು ನಿರೀಕ್ಷಿಸಲಾಗುತ್ತಿದೆ.
ಇಂದು 517 ಜನರ ಗಂಟಲು ದ್ರವವನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ಇಂದು ಬಂದ 321 ಗಂಟಲು ದ್ರವದ ವರದಿಯಲ್ಲಿ  11 ಪಾಸಿಟಿವ್ 310 ನೆಗೆಟಿವ್ ಬಂದಿದೆ.
ಈವರೆಗೆ 81 ಪಾಸಿಟಿವ್ ಬಂದಿದ್ದು ಇದರಲ್ಲಿ 29 ಮಂದಿ ಗುಣಮುಖರಾಗಿದ್ದಾರೆ. ಏಳು ಮಂದಿ ಸಾವನ್ನಪ್ಪಿದ್ದಾರೆ.45 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Comments