| ಇತ್ತೀಚಿನ 20 ಪ್ರಮುಖ ವರದಿಗಳು |
|
|
|
| ದಾಖಲೆಗಿಳಿಲ್ಲದೆ ಸಿಮ್ ಮಾರಾಟ: ಮೂವರ ಸೆರೆ | ಮಂಗಳೂರು, ಜ.4: ಪಣಂಬೂರು ಠಾಣಾ ಪರಿಸರದಲ್ಲಿ ಯಾವುದೇ ದಾಖಲಾತಿಗಳಿಲ್ಲದೇ ಸಿಮ್ ಮಾರಾಟ ಮಾಡುತ್ತಿದ್ದ ಆರೋಪದಲ್ಲಿ ಮೂವರನ್ನು ಪಣಂಬೂರು ಪೊಲೀಸರು ಬಂಧಿಸಿದ್ದಾರೆ... |
| ಶಂಕಿತ ಮಂಗನ ಕಾಯಿಲೆ ಪ್ರಕರಣ ಪತ್ತೆ: ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ವ್ಯಕ್ತಿ ದಾಖಲು; ಡಿಎಚ್‌ಓ-ಜಿ.ಪಂ. ಸದಸ್ಯರ ಭೇಟಿ | ಶಿವಮೊಗ್ಗ, ಫೆ.4: ಹೊಸನಗರ ತಾಲೂ ಕಿನಲ್ಲಿ ಶಂಕಿತ ಮಂಗನ ಕಾಯಿಲೆ ಪ್ರಕರಣವೊಂದು ಪತ್ತೆಯಾಗಿದ್ದು, ತೀವ್ರ ಜ್ವರದಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬರನ್ನು ಶಿವಮೊಗ್ಗ ನಗರದ ಖಾಸಗಿ ಪ್ರಿಯಾಂಕ ಆಸ್ಪತ್ರೆಗೆ ದಾಖಲಿಸಲಾಗಿದೆ... |
| ಅಕ್ರಮ ಮರ ಸಾಗಾಟ: ಇಬ್ಬರ ಬಂಧನ; ಲಾರಿ ವಶ | ಬಂಟ್ವಾಳ, ಫೆ.4: ಮಣಿಹಳ್ಳ ಎಂಬಲ್ಲಿ ಶುಕ್ರವಾರ ಕಾರ್ಯಾಚರಣೆ ನಡೆಸಿದ ಬಂಟ್ವಾಳ ಗ್ರಾಮಾಂತರ ಪೊಲೀಸರು ಅಕ್ರಮ ಮರ ಸಾಗಾಟದ ಎರಡು ಲಾರಿಗಳನ್ನು ... |
| ಗುಜರಿ ಅಂಗಡಿಯಲ್ಲಿ ಗಿಲೆಟಿನ್ ಸ್ಫೋಟ: ಮಾಲಕನ ಸಾವು | ಬೆಂಗಳೂರು, ಫೆ.4: ಗುಜರಿ ಅಂಗಡಿಯಲ್ಲಿನ ನಿರುಪಯೋಗಿ ವಸ್ತುಗಳನ್ನು ಸುತ್ತಿಗೆಯಿಂದ ಪುಡಿ ಮಾಡುವ ವೇಳೆ ಅದರಲ್ಲಿದ್ದ ಡಿಟೋನೇಟರ್ ಸ್ಫೋಟಗೊಂಡು ಗುಜರಿ ಅಂಗಡಿ ಮಾಲಕ... |
| ಸರಕಾರಕ್ಕೆ ಆರು ತಿಂಗಳ ಆನಂದ: ಭ್ರಷ್ಟಾಚಾರ ಮುಕ್ತ ಆಡಳಿತವೇ ನನ್ನ ಗುರಿ: ಸದಾನಂದ ಗೌಡ | ಬೆಂಗಳೂರು, ಫೆ.4: ತಾನು ಸಿಎಂ ಆಗಿ ಇಂದಿಗೆ ಆರು ತಿಂಗಳಾಗಿದ್ದು, ಭ್ರಷ್ಟಾಚಾರ ರಹಿತ ಆಡಳಿತ ನೀಡುವ ಮೂಲಕ ರಾಜ್ಯದ ಅಭಿವೃದ್ಧಿಯೇ ತನ್ನ ಗುರಿ ಎಂದು... |
| ಎತ್ತಿನಹೊಳೆ ಯೋಜನೆಯಿಂದ ಪರಮಶಿವಯ್ಯ ವರದಿಗೆ ಹಿನ್ನಡೆಯಾದರೆ ಹೋರಾಟ: ಸಂಸದ ಬಸವರಾಜು ಎಚ್ಚರಿಕೆ | ತುಮಕೂರು, ಫೆ. 4: ಎತ್ತಿನ ಹೊಳೆ ಯೋಜನೆ ಕೈಗೆತ್ತಿಕೊಳ್ಳುವ ನೆಪದಲ್ಲಿ ಪರಮಶಿವಯ್ಯ ವರದಿ ಅನುಷ್ಠಾನಕ್ಕೆ ಹಿನ್ನಡೆಯಾದರೆ ತೀವ್ರ ಸ್ವರೂಪದ ಹೋರಾಟ ಅನಿವಾರ್ಯ ಎಂದು ಸಂಸದ ಜಿ.ಎಸ್. ಬಸವರಾಜು ಎಚ್ಚರಿಕೆ ನೀಡಿದ್ದಾರೆ... |
| ಹಾಸ್ಯನಟನ ಅಂತಿಮಯಾತ್ರೆಯುದ್ದಕ್ಕೂ ಕಣ್ಣೀರು: ಹುಟ್ಟೂರು ಕೊಡಿಗೆಹಳ್ಳಿಯಲ್ಲಿ ಕರಿಬಸವಯ್ಯ ಅಂತ್ಯ ಕ್ರಿಯೆ | ಬೆಂಗಳೂರು/ನೆಲಮಂಗಲ, ಫೆ.4: ತನ್ನ ಜೀವನದುದ್ದಕ್ಕೂ ನಗಿಸುತ್ತಲೆ ಬದುಕಿದ್ದ ಕನ್ನಡದ ಮೇರು ಹಾಸ್ಯನಟ ಕರಿಬಸವಯ್ಯ ತಮ್ಮ ಅಂತಿಮಯಾತ್ರೆಯುದ್ದಕ್ಕೂ ಮಾತ್ರ ಸಾವಿರಾರು ಅಭಿಮಾನಿಗಳ... |
| ಸ್ಥಾನ ನೀಡಿ, ಇಲ್ಲವೇ ಪರಿಣಾಮ ಎದುರಿಸಿ: ಹೈಕಮಾಂಡ್‌ಗೆ ಬಿಎಸ್‌ವೈ ಎಚ್ಚರಿಕೆ | ಬೆಂಗಳೂರು, ಫೆ.4: ನಿನ್ನೆ ರಾತ್ರಿ ತರಾತುರಿಯಲ್ಲಿ ದಿಲ್ಲಿಗೆ ದೌಡಾಯಿಸಿದ್ದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಸರಕಾರ ಅಥವಾ ಪಕ್ಷದೊಳಗೆ ತನಗೆ ಕೂಡಲೇ ಸ್ಥಾನ ನೀಡದಿದ್ದರೆ... |
| ಬಿಎಸ್‌ವೈ ಕುಟುಂಬವನ್ನು ಮತ್ತೆ ಬೆಂಬತ್ತಿದ ಸಮನ್ಸ್: ಲೋಕಾಯುಕ್ತ ಕೋರ್ಟ್ ಆದೇಶ, ಮಾ.3ಕ್ಕೆ ಮುಂದಿನ ವಿಚಾರಣೆ | ಬೆಂಗಳೂರು, ಫೆ.4: ಜಮೀನು ಅಕ್ರಮ ಡಿನೋಟಿಫಿಕೇಷನ್ ಪ್ರಕರಣದ ಕುರಿತು ವಕೀಲ ಸಿರಾಜಿನ್ ಬಾಷಾ ದಾಖಲಿಸಿದ್ದ ಮೊದಲನೆ ಖಾಸಗಿ ದೂರಿಗೆ ಸಂಬಂಧಿಸಿದಂತೆ... |
| ಗುಜರಾತ್ ನರಮೇಧ: ಬಾಲಾಪರಾಧಿ ಆರೋಪಿಗಳ ವಿರುದ್ಧದ ಪ್ರಕರಣ ಕೈಬಿಡಲು ನಿರಾಕರಿಸಿದ ನ್ಯಾಯಾಲಯ | ಅಹ್ಮದಾಬಾದ್, ಫೆ. 4: 2002ರ ಗುಜರಾತ್ ನರಮೇಧದ ವೇಳೆ ಬಂಧಿಸಲ್ಪಡುವಾಗ ತಾವು ಅಪ್ರಾಪ್ತ ವಯಸ್ಕರಾಗಿದ್ದುದರಿಂದ,... |
| ಪಥ್ರಿಬಾಲ್ ನಕಲಿ ಎನ್‌ಕೌಂಟರ್ ಪ್ರಕರಣ: ಉತ್ತರ ನೀಡುವಂತೆ ಸಿಬಿಐಗೆ ಸುಪ್ರೀಂ ಕೋರ್ಟ್ ಆದೇಶ | ಹೊಸದಿಲ್ಲಿ, ಫೆ. 3: ಜಮ್ಮು-ಕಾಶ್ಮೀರದಲ್ಲಿ ನಡೆದ ಪಥ್ರಿಬಾಲ್ ಎನ್‌ಕೌಂಟರ್ ಪ್ರಕರಣಕ್ಕೆ ಸಂಬಂಧಿಸಿ ಕೆಲವು ಪ್ರಶ್ನೆಗಳಿಗೆ ಉತ್ತರಿಸುವಂತೆ ಸುಪ್ರೀಂ ಕೋರ್ಟ್... |
| ‘ತಪ್ಪಾದ ದೇಶದಲ್ಲಿ, ತಪ್ಪಾದ ಕಾಲದಲ್ಲಿ ಹುಟ್ಟಿದ್ದೇವೆ’!: 8ನೆ ತರಗತಿಯ ವಿದ್ಯಾರ್ಥಿ ಜೋಡಿಯ ಆತ್ಮಹತ್ಯಾ ಪತ್ರದ ಆಘಾತಕಾರಿ ಸಾಲುಗಳು | ಕೋಲ್ಕತಾ, ಫೆ. 4: ತರಗತಿ ತೊರೆದು ಅಲ್ಲಿಲ್ಲಿ ಅಡ್ಡಾಡಲೆಂದು ಹದಿಹರೆಯದ ಆ ಜೋಡಿ ಹೊರಹೋಗಿತ್ತು. ಆದರೆ ಇಂದು ಅವರಲ್ಲಿ ಒಬ್ಬಾಕೆ ಸಾವನ್ನಪ್ಪಿದ್ದರೆ... |
| ಮದ್ಯಮುಕ್ತ ಗ್ರಾಮಸ್ಥರ ‘ಭೇಟಿ’ಯಾದ ಆಮಿರ್ ಖಾನ್ | ಚಂಗಲ್ (ಸಂಗ್ರೂರ್-ಪಂಜಾಬ್), ಫೆ. 4: ಸಿನೆಮಾ ತಾರೆಯರನ್ನು ಕಂಡ ಖುಷಿಗೇ ಎಷ್ಟೋ ಜನ ಆಲ್ಕೋಹಾಲ್ ಸೇವಿಸುವವರಿದ್ದಾರೆ. ಆದರೆ ಇಲ್ಲಿನ ಗ್ರಾಮಸ್ಥರು ಆಲ್ಕೊಹಾಲ್‌ನ್ನೇ ತ್ಯಜಿಸಿ,... |
| ಪತ್ನಿಯ ಮೃತದೇಹ ಕತ್ತರಿಸಿ, ಸುಟ್ಟ ಪತಿ | ವಲ್ಸದ್, ಫೆ. 4: ಅನಾರೋಗ್ಯದಿಂದ ಸಾವನ್ನಪ್ಪಿದ ತನ್ನ ಪತ್ನಿಯ ಮೃತದೇಹವನ್ನು ಕತ್ತರಿಸಿ, ಸುಟ್ಟು ಹಾಕಿದ ಆರೋಪ 72ರ ಹರೆಯದ ವ್ಯಕ್ತಿ... |
| ಡ್ಯಾನಿಶ್ ಪತ್ರಕರ್ತನಿಗೆ ವೀಸಾ ನಿರಾಕರಿಸಿದ ಭಾರತ | ಹೊಸದಿಲ್ಲಿ, ಫೆ. 4: ಈ ದೇಶದಲ್ಲಿ ಪ್ರತಿರೋಧ ಮತ್ತು ಮುಜುಗರ ಅಭಿವ್ಯಕ್ತಿ ಸ್ವಾತಂತ್ರದ ಸಂಕೇತಗಳೆಂಬಂತಹ ಸ್ಥಿತಿಯಿದೆ. ಜೈಪುರ್ ಸಾಹಿತ್ಯ ಸಮ್ಮೇಳನದಲ್ಲಿ ಪಾಲ್ಗೊಳ್ಳಲು... |
| ಎಸ್ಪಿ ಜೊತೆ ಚುನಾವಣೋತ್ತರ ಮೈತ್ರಿಯಿಲ್ಲ: ರಾಹುಲ್ | ಮೆಹ್‌ದವಾಲ್,ಫೆ.4: ಉತ್ತರಪ್ರದೇಶದಲ್ಲಿ ಸಮಾಜವಾದಿ ಪಕ್ಷದ ಜೊತೆ ಕಾಂಗ್ರೆಸ್ ಚುನಾವಣೋತ್ತರ ಮೈತ್ರಿಯನ್ನು ಮಾಡಿಕೊಳ್ಳುವ ಸನ್ನಾಹದಲ್ಲಿದೆಯೆಂಬ ಊಹಾಪೋಹಗಳಿಗೆ... |
| ಕಾಶ್ಮೀರದ ವಿವಿಧೆಡೆ ಹಿಮಪಾತದ ಭೀತಿ | ಶ್ರೀನಗರ,ಫೆ.4: ಗಿರಿಕಣಿವೆಗಳ ರಾಜ್ಯವಾದ ಕಾಶ್ಮೀರದಲ್ಲಿ ಸತತ ಎರಡನೆ ದಿನವೂ ದಟ್ಟವಾದ ಹಿಮ ಸುರಿಯುತ್ತಿದ್ದು, ಕೆಲವು ಪರ್ವತ ಪ್ರದೇಶಗಳಲ್ಲಿ ಹಿಮಪಾತ ಸಂಭವಿಸುವ... |
| ಪ.ಬಂಗಾಳದಿಂದ ‘ಕೋಬ್ರಾ’ ಪಡೆಗಳ ನಿರ್ಗಮನ | ಕೋಲ್ಕತಾ,ಫೆ.4: ಮಾವೊವಾದಿಗಳನ್ನು ಹತ್ತಿಕ್ಕಲು ನಿಯೋಜಿತವಾಗಿದ್ದ ವಿಶೇಷ ಸಶಸ್ತ್ರ ಪಡೆ ಕೋಬ್ರಾ ಪ.ಬಂಗಾಳದಿಂದ ನಿರ್ಗಮಿಸಲಾರಂಭಿಸಿದೆ.... |
| ಚಿನ್ನ, ಬೆಳ್ಳಿ ಧಾರಣೆಯಲ್ಲಿ ತೀವ್ರ ಕುಸಿತ | ಮುಂಬೈ,ಫೆ.4: ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನ ಹಾಗೂ ಬೆಳ್ಳಿ ಧಾರಣೆಯಲ್ಲಿ ಉಂಟಾಗಿರುವ ತೀವ್ರ ಕುಸಿತವು ಭಾರತದಲ್ಲೂ ಪ್ರತಿಧ್ವನಿಸಿದೆ... |
| ರೈತ ಸಮಾವೇಶದಲ್ಲಿ ರೈತರ ಜೊತೆ ತಹಶೀಲ್ದಾರ್ ನೇರ ಸಂವಾದ : ಕೃಷಿ ಹಾನಿ ಬಗ್ಗೆ ಪರಿಹಾರ ನೀಡುವಲ್ಲಿ ಅಧಿಕಾರಿಗಳ ನಿರ್ಲಕ್ಷ್ಯ : ರೈತರ ಅಳಲು | ಉಡುಪಿ :ಕೃಷಿಗೆ ಉಪ್ಪು ನೀರು ನುಗ್ಗಿ ಬೆಳೆ ನಾಶವಾದರೂ,ಆ ಬಗ್ಗೆ ಪರಿಹಾರಕ್ಕಾಗಿ ಅರ್ಜಿ ಸಲ್ಲಿಸಿದರೂ ಕೂಡಾ ಸ್ಥಳ ಪರಿಶೀಲನಕ್ಕೆ ಗ್ರಾಮಕರಣಿಕರು... |
| ಜನತಾ ನ್ಯಾಯಾಲಯದ ಮೂಲಕ 5154 ಪ್ರಕರಣ ಇತ್ಯರ್ಥ : ಲೋಕ್ ಅದಾಲತ್ ಸಮಾರೋಪದಲ್ಲಿ ನರೇಂದ್ರ ಕುಮಾರ್ ಗುಣಕಿ | ಉಡುಪಿ;ಲೋಕ್ ಅದಾಲತ್ ಮೂಲಕ ಕಳೆದ ಒಂದುವರೆ ವರ್ಷದಲ್ಲಿ ಒಟ್ಟು 5154 ವಿವಿಧ ಪ್ರಕರಣಗಳನ್ನು ಮೂಲಕ ಇತ್ಯ ರ್ಥಗೊಳಿಸಲಾಗಿದೆ ಎಂದು ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ರಾದ ನರೇಂದ್ರ ಕುಮಾರ್ ಗುಣಕಿ ತಿಳಿಸಿದ್ದಾರೆ....
|
|
|
ನಿನ್ನೆಯ ವರದಿಗಳು [2012-02-04] |
| »ಸೃಜನ ಶೀಲತೆ ಇಲ್ಲದಿದ್ದಾಗ ಶಿಕ್ಷಣದ ಬೆಳವಣಿಗೆಗೆ ಕೊರತೆ | ಅಶೋಕ್ ಕುಮಾರ್ ಶೆಟ್ಟಿ, ಎಂ.ಎಸ್.ನಾಗರಾಜ್ ರಾವ್ ಹಾಗೂ ಡಾ.ಚಂದ್ರಶೇಖರ್ ದಾಂಬ್ಲೆಯವರಿಗೆ ಸನ್ಮಾನ | | »ದುಬಾಯಿಯಲ್ಲಿ ’ಗಮ್ಮತ್ ಕಲಾವಿದೇರ್’ ಪ್ರಥಮ ಪ್ರದರ್ಶನ: ನಟನಾ ಚಾತುರ್ಯದಲ್ಲಿ ಮಿಂಚಿದ ’ಈ ಪೊರ್ಲು ದಾಯೇ’ ತುಳು ನಾಟಕ | | »ಸುಶಿಕ್ಷಿತರ ಸಂಖ್ಯೆ ಹೆಚ್ಚಾದಂತೆ ಕೃಷಿಯತ್ತ ಒಲವು ಕಡಿಮೆ : ಉಡುಪಿ ರೈತ ಸಮಾವೇಶದಲ್ಲಿ ಶಾಸಕ ರಘುಪತಿ ಭಟ್ | | »ಶಿಕ್ಷಕರಿಗೆ ಅನುದಾನ ನೀಡದಿದ್ದರೆ ಸತ್ಯಾಗ್ರಹ: ಬಸವರಾಜ್ | | »ಅಚ್ಚರಿ ಆಗಿದೆ, ಭ್ರಮನಿರಸನ ಇಲ್ಲ, ಹೈಕೋರ್ಟಿಗೆ ಹೋಗುವೆ: ಸುಬ್ರಮಣಿಯನ್ ಸ್ವಾಮಿ | | »ತಬ್ಬಿದ ಸಚಿನ್ ಜೋಷಿ; ಪ್ರಿಯಾಮಣಿ ತಬ್ಬಿಬ್ಬು..! | | »ಉಡುಪಿ ಲಯನ್ಸ್ ಗೆ ಜಿಲ್ಲಾ ಲಯನ್ಸ್ ಗವರ್ನರ್ ಇಂದ್ರಾಳಿ ಜಯಕರ್ ಶೆಟ್ಟಿ ಅಧಿಕೃತ ಭೇಟಿ | | »ಚಿಂಗಾರಿ ಚಿತ್ರವಿಮರ್ಶೆ; ದರ್ಶನ್ ಅಭಿಮಾನಿಗಳಿಗೆ ಹಬ್ಬ | | »ನಾನು ಘೋಷಣೆ ಮಾಡುವ ಮುಖ್ಯಮಂತ್ರಿಯಲ್ಲ: ಸದಾನಂದಗೌಡ | | »ಅಸೆಂಬ್ಲಿಯಲ್ಲಿ ಕನ್ನಡದಲ್ಲೇ ಉತ್ತರಿಸಿದ ಜಯಲಲಿತಾ | | »ಸುಬ್ರಮಣಿಯನ್ ಸ್ವಾಮಿ ಅರ್ಜಿ ವಜಾ: ಚಿದಂಬರಂ ನಿರಾಳ | | »ಇಲ್ರಿ.. ಹೈಕಮಾಂಡ್ ನಾಯಕರನ್ನು ಭೇಟಿ ಮಾಡಿಲ್ಲ: ಯಡ್ಡಿ | | »ಬಣ್ಣ ಮಾತ್ರವಲ್ಲ, ಕರಿಬಸವಯ್ಯನ ಬದುಕೇ ಕತ್ತಲು..! | | »ಅಣ್ಣಾ ಟೀಮ್‌ನಿಂದ ಮುಸ್ಲಿಂ ನಾಯಕರಿಗೆ ಆಹ್ವಾನ | | »ಬಿಸಿಸಿಐ ಪ್ರಾಯೋಜಕತ್ವಕ್ಕೆ ಸಹಾರಾ ಗುಡ್‌ಬೈ?... | | »`ಐಷಾರಾಮಿ ಜೀವನ: ನಾಗರಿಕತೆ ನಾಶ’: ಸುರೇಶ್ ಹೆಬ್ಳೀಕರ್ | | »ಅಮೆರಿಕ ವೀಸಾ ನೀತಿ ಬದಲು... | | »ಹಾಕಿ: ಗೋಲ್ ಕೀಪಿಂಗ್ ಕೋಚ್ ಆಗಿ ಸುಬ್ಬಯ್ಯ ನೇಮಕ | | »ಚೆನ್ನೈ ತೆಕ್ಕೆಗೆ ಜಡೇಜಾ; 9.70 ಕೋಟಿಗೆ ಖರೀದಿ; ವಿನಯ ಕುಮಾರ್ ಗೆ 4.86ಕೋಟಿ ಕೊಟ್ಟ ರೋಯಲ್ ಚ್ಯಾಲೇಂಜರ್ಸ್ | ಯಾವ ಯಾವ ಫ್ರಾಂಚೈಸಿ ತೆಕ್ಕೆಗೆ? | | »ಪ್ರಭುದೇವಗೆ ಕೈ ಕೊಟ್ಟ ನಯನತಾರಾ: ಮತ್ತೆ ಕನ್ನಡಕ್ಕೆ? | | »ಭಾರತ್ ಬ್ಯಾಂಕ್ ನ ಆಡಳಿತ-ನಿರ್ದೇಶಕರಾಗಿ ಚಂದ್ರಶೇಖರ್ ಆರ್. ಮೂಲ್ಕಿ ನೇಮಕ | | »ರಷ್ಯನ್ ಕಥೆಗಳು ಪುಸ್ತಕ ಬಿಡುಗಡೆ: ಕನ್ನಡ ಸಾಹಿತ್ಯ ಲೋಕದಲ್ಲಿ ಅನುವಾದಕರಿಗೆ ವಿಪುಲ ಅವಕಾಶ: ಪ್ರೋ.ಸಿ. ನಾಗಣ್ಣ | | »ಬಿ.ಎಸ್.ಕೆ.ಬಿ.ಸಂಸ್ಥೆಯ ಗೋಪಾಲ ಕೃಷ್ಣ ಪಬ್ಲಿಕ್ ಟ್ರಸ್ಟ್ ನ ವತಿಯಿಂದ ಶ್ರೀ ಮಧ್ವ ನವಮಿ ಆಚರಣೆ | | »‘ಆವಯ್ಚಿ ಆಶಾ’ ಕೊಂಕಣಿ ಕಥಾ ಪುಸ್ತಕ ಬಿಡುಗಡೆ ಮತ್ತು ಕೊಂಕಣಿ ಲೇಖಕ ರೋನ್ ಮಾಯ್ಕಲ್ ಅವರಿಗೆ ಸನ್ಮಾನ | | »ಕೊಂಕಣಿ ಭಾಷಾ ಮಂಡಳ್ ಮಹಾರಾಷ್ಟ್ರ 2012-15ರ ನೂತನ ಪದಾಧಿಕಾರಿಗಳ ಆಯ್ಕೆ | | »ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಸದ್ಯದ ಉದ್ಯೋಗಾವಕಾಶಗಳ ತರಬೇತಿ ಕಾರ್ಯಕ್ರಮ | | »ಸುವರ್ಣ ರಂಗ ಸಮ್ಮಾನ್ ಪ್ರಶಸ್ತಿ: ಮಾಹಿತಿ ಆಹ್ವಾನ | | »ಒಳಮೀಸಲಾತಿ ವಿರುದ್ಧ ಒಗ್ಗಟ್ಟು:ಬಿಜೆಪಿ ಹಿಂದುಳಿದ ವರ್ಗಗಳ ಬೃಹತ್ ಸಮಾವೇಶ(Updated) | | »ಲವ್ಲಿ ಜೆನ್ನಿಯ ಮಧುರ ದಾಂಪತ್ಯ: ರಿತೇಶ್ ವರಿಸಿದ ಜೆನಿಲಿಯಾ | | »ಮಾಡು ಇಲ್ಲವೇ ಮಡಿ ಸ್ಥಿತಿ: ಯಡಿಯೂರಪ್ಪ ದಿಢೀರ್ ದೆಹಲಿಗೆ ದೌಡು | | »ಜೈಲು ಗೋಡೆ ಎರಡು ಕೋಟಿ ನುಂಗಿತ್ತಾ..! | | »ಗೂಳಿ ಹೊರಕ್ಕೆ: ಕಳಂಕಿತ ಸಭಾಧ್ಯಕ್ಷರೇ ಎಂದಿದ್ದಕ್ಕೆ ಸದನದಿಂದ ಒಂದು ದಿನ ಅಮಾನತು (Updated) | | »ಕೇಂದ್ರಕ್ಕೆ ಮತ್ತೆ ತಪರಾಕಿ: ಸೇನಾ ಮುಖ್ಯಸ್ಥ ವಿ.ಕೆ.ಸಿಂಗ್ ಜನ್ಮದಿನ ವಿವಾದ | | »ಜೈನ ಸಾಹಿತಿಗಳಿಂದ ಕನ್ನಡ ಸಾಹಿತ್ಯದ ಬೆಳವಣಿಗೆ: ಡಾ.ಶಾಂತಿನಾಥ ದಿಬ್ಬದ | | »ಡಿವಿಜಿ ಕುರಿತು ರಾಷ್ಟ್ರೀಯ ವಿಚಾರ ಸಂಕಿರಣ: ‘ಡಿವಿಜಿಯನ್ನು ಜನ ಎಂದಿಗೂ ಮರೆಯಲ್ಲ’ | | »ವೈದ್ಯರಲ್ಲಿ ಮಾನವೀಯತೆ ಮುಖ್ಯ: ನ್ಯಾ. ಸಂತೋಷ್ ಹೆಗ್ಡೆ | | »ಪರಪ್ಪೆ ಬಳಿ ಭೀಕರ ಬಸ್ ಅಪಘಾತ: ಕ್ಲೀನರ್ ಮೃತ್ಯು, 35 ಮಂದಿಗೆ ಗಾಯ, ಹಲವರು ಗಂಭೀರ | | »‘ಸಹೀಹ್ ಬುಖಾರಿ’ ಗ್ರಂಥ ಬಿಡುಗಡೆ | | »ಏರ್ ಇಂಡಿಯಾ ಗುತ್ತಿಗೆ ಹಗರಣ: ಪ್ರಫುಲ್ ಪಟೇಲ್ ಲಂಚಾವತಾರ?; 10 ಕೋಟಿ ಡಾಲರ್ ಲಂಚ ಪಡೆದ ಆರೋಪ; ಯುಪಿಎಗೆ ಇನ್ನೊಂದು ಮುಖಭಂಗ | | »ಮಡೆಸ್ನಾನ ನಿಷೇಧಕ್ಕೆ ಯತ್ನ: ಡಾ.ಆಚಾರ್ಯ | | »ಹೈಕಮಾಂಡ್ ತುರ್ತು ಬುಲಾವ್: ದಿಲ್ಲಿಗೆ ದೌಡಾಯಿಸಿದ ಬಿಎಸ್‌ವೈ | | »ಶಾಲಾ ಮಕ್ಕಳ ಮೇಲೆ ಲಾಠಿ ಪ್ರಹಾರ: ಬಜ್ಪೆ ಇನ್ಸ್‌ಪೆಕ್ಟರ್ ಮೇಲೆ ಕ್ರಮದ ಭರವಸೆ | | »ಪಡುಬಿದ್ರೆ: ರಸ್ತೆ ಕಾಮಗಾರಿಗೆ ಮತ್ತೆ ತಳಬೂದಿ ಬಳಕೆ; ಫೆ. 4ರಂದು ಪ್ರತಿಭಟನೆ | | »ಭಟ್ಕಳ ಎಜುಕೇಶನ್ ಟ್ರಸ್ಟ್‌ಗೆ 75ರ ಸಂಭ್ರಮ: ಸಮಾರೋಪ ಸಮಾರಂಭ: ಕಠಿಣ ಪರಿಶ್ರಮದಿಂದ ಮಹತ್ತರ ಸಾಧನೆ ಸಾಧ್ಯ: ಡಾ.ದಾಸ್ | | »ಪಡುಬಿದ್ರೆಯಲ್ಲಿ ಎಸಿಸಿ ಸಿಮೆಂಟ್ ಕಂಪೆನಿ ಸ್ಥಾಪನೆ: ರಸ್ತೆ ಕಾಮಗಾರಿಗೆ ಬೂದಿ ಬಳಸಬಹದು : ಡಿಸಿ | ಫೆ. 4ರಂದು ಪ್ರತಿಭಟನೆ | | »ಹಿಂದುಳಿದವರ ಅಭಿವೃದ್ಧಿಗೆ ಬಜೆಟ್‌ನಲ್ಲಿ ಸಾವಿರ ಕೋಟಿ ರೂ. ಮೀಸಲು: ಸಿಎಂ | | »ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ: ತಾಯಿ-ಮಗು ಮೃತ್ಯು | | »ವಿರೋಧದ ಮಧ್ಯೆ ಧಾರ್ಮಿಕ ದತ್ತಿ ವಿಧೇಯಕ ಅಂಗೀಕಾರ: ಮಹಿಳಾ ವಿವಿಗೆ ಎಲ್ಲ ಜಿಲ್ಲೆಗಳನ್ನು ಸೇರಿಸಿ: ಮಾತಿನ ಚಕಮಕಿ | | »ಭದ್ರಾ, ಕುದುರೆಮುಖ ಆದಿವಾಸಿಗಳನ್ನು ಒಕ್ಕಲೆಬ್ಬಿಸುವುದಿಲ್ಲ: ಸಿಎಂ | | »ಕೆಜಿಎಫ್ ತಾಲೂಕು ಕೇಂದ್ರಕ್ಕೆ ಆಗ್ರಹ: ಬಂದ್ ಯಶಸ್ವಿ | | »ಕಳಪೆ ಬಿತ್ತನೆ ಬೀಜ ಪೂರೈಕೆ: ಕೈಗೆ ಬಂದ ತುತ್ತು ಬಾಯಿಗಿಲ್ಲ | | »ರಾಜ್ಯದ ಆರ್ಥಿಕ ಸ್ಥಿತಿಯ ‘ಶ್ವೇತಪತ್ರ’ಕ್ಕೆ ಡಾ.ಜಿ.ಪರಮೇಶ್ವರ್ ಆಗ್ರಹ | | »ಸುಬ್ರಹ್ಮಣ್ಯ ಸ್ವಾಮಿಗೆ ಡಾಕ್ಟರೇಟ್ | | »ಮೋದಿ ವಿರುದ್ಧದ ತನಿಖೆಯ ಮುಕ್ತಾಯ ವರದಿ ಸಲ್ಲಿಸಲು ಸಿಟ್ ಯೋಜನೆ: ಶ್ರೀಕುಮಾರ್ | | »ಚೆನ್ನೈ: ಶಶಿಕಲಾ ಸಹೋದರ ದಿವಾಕರನ್ ಬಂಧನ | | »ಆರುಷಿ ಹತ್ಯೆ ಪ್ರಕರಣ: ವಿಚಾರಣೆ ವರ್ಗಾವಣೆಗೆ ತಲ್ವಾರ್ ದಂಪತಿ ಮನವಿ: ಸಿಬಿಐಗೆ ಸುಪ್ರೀಂ ಕೋರ್ಟ್ ನೋಟಿಸ್ | | »ಗುಜರಾತ್ ಲೋಕಾಯುಕ್ತ ವಿವಾದ: ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ನೋಟಿಸ್ | | »ಉತ್ತರ ಪ್ರದೇಶ: ಬಿರುಸುಗೊಂಡ ಪ್ರಚಾರ: ಮಾಯಾವತಿ-ಸೋನಿಯಾ ವಾಗ್ಯುದ್ಧ | | »2ಜಿ ಸ್ಪೆಕ್ಟ್ರಂ ಹಗರಣ: ಪರವಾನಿಗೆ ರದ್ದತಿಯ ವಿರುದ್ಧ ಮೇಲ್ಮನವಿ: ದಿಗ್ವಿಜಯ್ ಸಿಂಗ್ | | »‘ಅವಮಾನ’: ಕಾಂಗ್ರೆಸ್‌ಗೆ ಪ್ರಿಯಾ ದೂರು | | »ಭೂಸೇನಾ ವರಿಷ್ಠನ ಜನ್ಮ ದಿನಾಂಕ ವಿವಾದ: ಸರಕಾರದ ನಿಲುವು ಅನುಮಾನಾಸ್ಪದ: ಸುಪ್ರೀಂ ಕೋರ್ಟ್ ತರಾಟೆ | | »ಉಡುಪಿ ಶೇಮ್, ಶೇಮ್ !: ಸೈಂಟ್ ಮೇರೀಸ್ ದ್ವೀಪದಲ್ಲಿ ಜಿಲ್ಲಾಡಳಿತ ಕೃಪಕಟಾಕ್ಷದಲ್ಲಿ ರೇವ್ ಪಾರ್ಟಿ: ವಿದೇಶಿ ಸಂಸ್ಕೃತಿ ಆನಾವರಣ, ಮದ್ಯ, ಡ್ರಗ್ಸ್ ಗಳದ್ದೇ ಕಾರುಬಾರು | | »ಗಡಾಫಿ ರಕ್ತಸಿಕ್ತ ಶರ್ಟ್ 2 ಮಿಲಿಯನ್ ಗೆ ಹರಾಜು | |