| ಇತ್ತೀಚಿನ 20 ಪ್ರಮುಖ ವರದಿಗಳು |
|
|
|
| ಕುವೈತ್; ಶ್ರೀಯುತ ಗಣೇಶ್ ಪ್ರಭು ದಂಪತಿಗಳಿಗೆ ಬೀಳ್ಕೊಡುವ ಸಮಾರಂಭ | ಕುವೈಟಿನ ಗೌಡ ಸಾರಸ್ವತ ಬ್ರಾಹ್ಮಣ(ಜಿ.ಎಸ್.ಬಿ) ಸಮಾಜದ ಪ್ರಥಮ ಅಧ್ಯಕ್ಷರಾದ ಶ್ರೀಯುತ ಪಾಲೆಮಾರ್ ಗಣೇಶ ಪ್ರಭು ಮತ್ತು ಅವರ ಧರ್ಮಪತ್ನಿ ಶ್ರೀಮತಿ ಸುಮನ್ ಪ್ರಭುರವರ ಬೀಳ್ಕೊಡುವ ಸಮಾರಂಭವು ... |
| ರೋವಿಟಾ......ಪುತ್ತೂರಿನ ಅಪೂರ್ವ ಮುತ್ತು | ರೋವಿಟಾ!..ಯಾರೀ ಪ್ರಶಸ್ತಿಗಳ ಮಧ್ಯೆ ಬೀಗುತ್ತಿರುವ ಯಾವ ತಂದೆ-ತಾಯಿಗೂ ಹೆಮ್ಮೆಯಾಗಬಲ್ಲ ಕನ್ನಡ ನಾಡಿನ ಕುವರಿ!ಎಂದಿರಾ..? . ಹೌದು.ಮಂಗಳೂರು ಬಳಿಯ ಪುತ್ತೂರಿನ, ಕರ್ನಾಟಕದ ಅಮೂಲ್ಯ ರತ್ನ ಶ್ರೀ ರಾಬರ್ಟ್ ಮತ್ತು ಶ್ರೀಮತಿ ವಯೋಲೆಟ್ ಡಿಸೋಜಾರ ಹೆಮ್ಮೆಯ ಪುತ್ರಿ ಇವಳು...ಕುವೈತಿನ ಡಾನ್ ಬಾಸ್ಕೋ ... |
| ಅಕ್ಟೋಬರ್ 14 ಮತ್ತು 15ರಂದು ತುಳುಕೂಟ ಕುವೈಟ್ ದಶಮಾನೋತ್ಸವ | ತುಳುಕೂಟದ ಉಪಾಧ್ಯಕ್ಷ, ಪಾಸ್ಕಲ್ ಬಿ. ಪಿಂಟೋ ಅವರು ಇತ್ತೀಚೆಗೆ ಕುವೈಟ್‌ನ ನಾಗರಿಕ ವಾಯುಯಾನ ಸಂಸ್ಥೆಯ ಅಧ್ಯಕ್ಷ, ಫವಾಜ್ ಎ. ಅಲ್-ಫರಹ್ ಅವರನ್ನು ಭೇಟಿಯಾಗಿ ದಶಮಾನೋತ್ಸವ ಸಮಾರಂಭಕ್ಕೆ ಅತಿಥಿಯಾಗಿ ಆಹ್ವಾನಿಸಿದರು... |
| ಕುವೈತ್: ಐಎಂಡಬ್ಲುಎನಿಂದ ಇಫ್ತಾರ್ ಕೂಟ | ಕುವೈತ್‌ನಲ್ಲಿ ಕಾರ್ಯಾಚರಿಸುತ್ತಿರುವ ಐಎಂಡಬ್ಲುಎ ವತಿಯಿಂದ ತನ್ನ ಸದಸ್ಯರ ಕುಟುಂಬಗಳಿಗೆ ಇಫ್ತಾರ್ ಮತ್ತು ಭೋಜನಾ ಕೂಟ ವನ್ನು ಕುವೈತ್ ನಲ್ಲಿರುವ ಗಾರ್ಡೆನಿಯ ಕುವೈತ್ ಕಾಂಟಿನೆಂಟಲ್ ಹೋಟೆಲ್‌ನಲ್ಲಿ ... |
| ಕುವೈಟ್: ಅಕ್ಟೋಬರ್ ನಲ್ಲಿ ‘ತುಳು ಪರ್ಬ ದಶಮಾನೋತ್ಸವ ಸಮಾರ೦ಭದ ಸಂಭ್ರಮ- ತಯಾರಿ ಪೂರ್ವ ಸಭೆ | ಕುವೈಟ್ ನ ಜೂ ಇಂಡಿಯನ ಕಮ್ಮುನಿಟಿ ಶಾಲೆಯಲ್ಲಿ ಜುಲೈ 22 ಶುಕ್ರವಾರದ೦ದು ಕುವೈಟ್ ನ ತುಳುಕೂಟದವರ ವತಿಯಿ೦ದ ಸಭೆ ನಡೆಯಿತು. |
| ಕುವೈಟ್ : ದುರುದ್ದೇಶಪೂರಿತ ಅಪಪ್ರಚಾರದಿಂದ ಮರ್ದಿತರ ಪರ ಮತ್ತು ನ್ಯಾಯಕ್ಕಾಗಿನ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಹೋರಾಟವನ್ನು ತಡೆಯಲು ಸಾಧ್ಯವಿಲ್ಲ – ಪ್ರೊ. ಪಿ. ಕೋಯಾ | ಭಾರತದಲ್ಲಿ ಭಯೋತ್ಪಾದನೆಯ ಹೆಸರಿನಲ್ಲಿ ಮುಸ್ಲಿಮರನ್ನು ಬೇಟೆಯಾಡುವ ಅಧಿಕಾರಿಗಳು ಕೇಸರಿ ಭಯೋತ್ಪಾದನೆಯನ್ನು ಕಂಡೂ ಕಾಣದಂತೆ ಸುಮ್ಮನೆ ಕುಳಿತಿದ್ದಾರೆ . |
| ಸದ್ದಾಂ ಗೂಢಚಾರನಿಗೆ ಕುವೈಟ್ ಪೌರತ್ವ | ಇನ್ನು ಕೂಡ ಗುರುತು ಬಹಿರಂಗಗೊಳಿಸದೇ ಇರುವ ಈ ವ್ಯಕ್ತಿ ೧೯೯೦ರ ದಾಳಿಯಲ್ಲಿ ಇರಾಕೀ ಸೇನೆಯ ಸಾರಥ್ಯವನ್ನು ವಹಿಸುವಲ್ಲಿ ಪ್ರಧಾನ ಪಾತ್ರ ವಹಿಸಿದ್ದ ಎನ್ನಲಾಗಿದೆ. |
| Kuwaiti prince shot dead by uncle: brutal murder shocks Kuwait | ಕ್ಷುಲ್ಲಕ ಕಾರಣಕ್ಕಾಗಿ ನಡೆದ ಮಾತಿನ ಚಕಮಕಿ ತೀವ್ರ ಸ್ವರೂಪ ತಾಳಿದ ಪರಿಣಾಮ ಚಿಕ್ಕಪ್ಪನೇ ಗುಂಡು ಹೊಡೆದು ಹತ್ಯೆಗೈದಿರುವ ಆಘಾತಕಾರಿ ಘಟನೆ ನಡೆದಿದೆ.
|
| ಕುವೈತ್ ಕನ್ನಡಿಗರ ಮರಳ ಮಲ್ಲಿಗೆ | ಕುವೈತ್ ನಲ್ಲಿರುವ ಕನ್ನಡಿಗರ ವೇದಿಕೆಯ ಹೆಸರು ಕುವೈತ್ ಕನ್ನಡ ಕೂಟ. ಅವರ ಅಂತರಜಾಲ ತಾಣದ ಶೀರ್ಷಿಕೆ 'ಮರಳ ಮಲ್ಲಿಗೆ'. ಕಳೆದ ಇಪ್ಪತ್ತೈದು ವರ್ಷಗಳಿಂದ ಚಲನಶೀಲವಾಗಿರುವ ಈ ವೇದಿಕೆಯ ಅಂತರ್ಜಾಲ ತಾಣವನ್ನು ಕನ್ನಡಿಗರು ಭೇಟಿ ಮಾಡಿ ತಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳಬೇಕೆಂದು ... |
| ಕುವೈಟ್ : ಸ೦ಘದ ‘ಬ೦ಟ್ಸ್ ಒಕ್ಕೂಟ’ ಕಾರ್ಯಕ್ರಮ | ಬಂಟರ ಸಂಘ ಕುವೈಟ್ ರವರ ವತಿಯಿಂದ ಶುಕ್ರವಾರ ಎಪ್ರಿಲ್ 23, 2010ರಂದು ’ಬಂಟ್ಸ್ ಒಕ್ಕೂಟ’ವು ಇಂಡಿಯನ್ ಕಮ್ಯುನಿಟಿ ಹಾಲ್ ಖೈತಾನ್ ನಲ್ಲಿ ಬಹಳ ವಿಜೃಂಭಣೆಯಿಂದ ನಡೆಯಿತು. |
| ಕುವೈಟ್: ಕನ್ನಡಕೂಟದ ವತಿಯಿ೦ದ ಪ್ರತಿಭಾ ಕಾರ೦ಜಿ | ಅಂದು ಶುಕ್ರವಾರ (೧೬-೪-೧೦) ಸುಮಾರು ಸಂಜೆ ೪ ಗಂಟೆ ಇರಬಹುದು, ವೇದಿಕೆ ಪ್ರತಿಭೆಗಳ ಹುಡುಕಾಟಕ್ಕೆ ಸಜ್ಜಾಗಿತ್ತು.... ಅತ್ತಕಡೆಯಿಂದ ಸಾಲು ಸಾಲಾದ ಇರುವೆಗಳಂತೆ ಜನರು ಬರುತ್ತ ಲಿದ್ದರು.....ಈ ಜನರಾಗಮನ ಕುವೈತ್ ಕನ್ನಡ ಕೂಟದ ... |
| ‘ಪರ್ದಾ ಹೈ ಪರ್ದಾ’ ಲೇಖನ: ಕುವೈತ್ ಇಂಡಿಯ ಫ್ರಾಟರ್ನೀಟಿ ಫೋರಂ ಖಂಡನೆ | |
| ವಿವಿಧ ಕಾರಣಗಳಿ೦ದ ಮುಸ್ಲಿ೦ ಸ್ವಾತ೦ತ್ರ್ಯ ಕಡಗಣನೆ: ಇಲಿಯಾಸ್ ಮೊಹಮ್ಮದ್ | ಕುವೈಟ್‌ನಲ್ಲಿ ಫೆ, 26ರ೦ದು `ಮೀಸಲಾತಿ-ಹಕ್ಕುಗಳು'ಎ೦ಬ ಕಾರ್ಯಕ್ರಮ.... |
| ಕೈಲಾಸ ಪರ್ವತದಲ್ಲಿ ಶಿವನೊಡನೆ ಭಕ್ತರು | ಸತತವಾಗಿ ಮೂರು ಗಂಟೆಗಳ ಕಾಲ ನೆಡೆದ ಭಜನೆಗಳಲ್ಲಿ ಮಹಿಳೆಯರೂ ಜೊತೆಗೂಡಿದರು. ನಂತರ ರಾತ್ರಿ ೯ ಗಂಟೆ ವೇಳೆಗೆ ಡಾ. ದಿವಾಕರ್ ಅವರ ಮಂತ್ರೋಪದೇಶಗಳು ಹಾಗೂ ಶಿವ ಲಿಂಗಾಕಷ್ಟಕಗಳೊಂದಿಗೆ ನೀಲಕಂಠೇಶ್ವರನಿಗೆ ಪಂಚಾಮೃತ ಅಭಿಷೇಕ ಬಿಲ್ವಾರ್ಚನೆ .... |
| ಕುವೈಟ್: ಸ್ವಾಗತ ಸಮಾರಂಭ | ಕುವೈಟನ್ನು ತೊರೆದು ಹೋಗುತ್ತಿರುವ ರೆ|ಫಾ| ಮೆಲ್ವಿನ್ ಡಿ'ಕುನ್ಹ ಮತ್ತು ರೆ|ಫಾ| ಥಿಯೋ ಫೆರ್ನಾಂಡಿಸ್ ಅವರಿಗೆ ಬೀಳ್ಕೊಡುಗೆ ಮತ್ತು ಹೊಸದಾಗಿ ಬಂದಿರುವ ರೆ|ಫಾ| ಜಾನ್ ಹ್ಯಾರಿ ಡಿ'ಸೋಜಾ ಮತ್ತು ರೆ|ಫಾ| ಆಂಡ್ರ್ಯೂ ಫೆರ್ನಾಂಡಿಸ್ ಅವರಿಗೆ ಸ್ವಾಗತ ಸಮಾರಂಭ ... |
| ಕುವೈಟ್: ಕರ್ನಾಟಕ ಮುಸ್ಲಿ೦ ವೆಲ್‌ಫೇರ್ ಅಸೋಸಿಯೇಶನ್ನಿನ 2010-11ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ | ಕೆ.ಎಮ್.ಡಬ್ಲ್ಯು.ಎ.ಯ ಅಧ್ಯಕ್ಷರಾಗಿ ಹಸನ್ ಯೂಸುಫ್, ಉಪಾಧ್ಯಕ್ಷರಾಗಿ ಬಿ.ಎಸ್.ಶರಫುದ್ದೀನ್ ಆಯ್ಕೆಯಾಗಿದ್ದಾರೆ. |
| ಕುವೈಟ್‌ನಲ್ಲಿ ಸ೦ಭ್ರಮದಿ೦ದ ಆಚರಿಸಿದ 60ನೇ ಗಣರಾಜ್ಯೋತ್ಸವ | ಭಾರತದ ಅ೦ಬಾಸೀಡರ್ ಆಗಿರುವ ಶ್ರೀ ಅಜಯ್ ಮಲ್ಹೋತ್ರಾರವರು ರಾಷ್ಟ್ರ ಧ್ವಜವನ್ನು ಹಾರಿಸುವ ಮೂಲಕ ಕುವೈಟ್‌ನಲ್ಲಿ ... |
| ಕರ್ನಾಟಕ ಸಲಫಿ ಅಸೋಸಿಯೇಶನ್ ಕುವೈತ್. ಮಹಾಸಭೆ, ನೂತನ ಕಛೇರಿ ಕಾರ್ಯಾರಂಭ. | ಇದೇ ಸಂದರ್ಭದಲ್ಲಿ ಕುವೈತಿನ ’ಇಂಟರ್‌ನ್ಯಾಷನಲ್ ಇಸ್ಲಾಮಿಕ್ ಸೆಂಟರ್’ನ ಸಹಯೋಗದೊಂದಿಗೆ ಫಹಾಹೀಲ್‌ನಲ್ಲಿ ಸ್ಥಾಪಿಸಲ್ಪಟ್ಟ ಕರ್ನಾಟಕ ಸಲಫಿ ಅಸೋಸಿಯೇಶನ್ ಕುವೈತ್ ನೂತನ ಕಛೇರಿಯನ್ನು ಇಂಟರ್‌ನ್ಯಾಷನಲ್ ಇಸ್ಲಾಮಿಕ್ ಸೆಂಟರ್ ನಿರ್ದೇಶಕರಾದ ಶೈಖ್ ಫೈಸಲ್ ಅಲ್‌ಹಾಶ್ಮಿ ಕಾರ್ಯಾರಂಭಗೊಳಿಸಿದರು |
| ಕುವೈಟ್ ಬಂಟರ ಸಂಘದ 9ನೇ ವಾರ್ಷಿಕ ಮಹಾಸಭೆ; ಅಧ್ಯಕ್ಷರಾಗಿ ಶ್ರೀ ಕರುಣಾಕರ ಶೆಟ್ಟಿ ಅಜೆಕಳ ಕಾರ್ಯದರ್ಶಿಯಾಗಿ ಗುರುರಾಜ್ ಶೆಟ್ಟಿ ಆಯ್ಕೆ | ಕುವೈಟ್: ಬಂಟರ ಸಂಘದ 9 ನೇ ವಾರ್ಷಿಕ ಮಹಸಭೆಯು ಜನವರಿ 8, 2010ರಂದು ಸಾಲ್ಮಿಯ ಇಂಡಿಯನ್ ಪಬ್ಲಿಕ್ ಸ್ಕೂಲಿನ ಅಡಿಟೋರಿಯಂನಲ್ಲಿ ನಡೆಯಿತು. ದಿನದ ಕಾರ್ಯಕ್ರಮವು ಬೇಬಿ ಲಕ್ಷ್ಮೀ ಕೆ ಶೆಟ್ಟಿಯವರ ಪ್ರಾರ್ಥನೆಯೊಂದಿಗೆ ಪ್ರಾರಂಭವಾಯಿತು... |
| ಕುವೈತ್: ಮಹಿಳೆಯರಿಗೆ ‘ಪಿಂಕ್ ಟ್ಯಾಕ್ಸಿ’ ಸೇವೆ | ಕುವೈತ್‌ನಲ್ಲಿ ಮಹಿಳೆಯರಿಗಾಗಿ ಮಾತ್ರ ಲಭ್ಯವಿರುವ ಟ್ಯಾಕ್ಸಿ ಸೇವೆ ದೊರೆಯಲಿದೆ. ಈ ಟ್ಯಾಕ್ಸಿ ಸೇವೆಗೆ ಇಟ್ಟರುವ ಹೆಸರು ‘ಪಿಂಕ್ ಟ್ಯಾಕ್ಸಿ’. ಈ ಟ್ಯಾಕ್ಸಿಗಳನ್ನು ಮಹಿಳಾ ಚಾಲಕರೇ ಚಲಾಯಿಸುತ್ತಾರೆ |
| ಕುವೈತ್ ಕನ್ನಡ ಕೂಟದ ಕ್ರಿಸ್ಮಸ್ ಮತ್ತು ಹೊಸ ವರ್ಷದ ಕಾರ್ಯಕ್ರಗಳೊಂದಿಗೆ ವಾರ್ಷಿಕ ಸರ್ವ ಸದಸ್ಯ ಸಭೆ; ಹೊಸ ಕಾರ್ಯಕಾರಿ ಸಮಿತಿ ಆಯ್ಕೆ | ಕನ್ನಡದ ಮೇರು ವ್ಯಕ್ತಿತ್ವಗಳಾದ ಸಾಹಸ ಸಿಂಹ ಡಾ. ವಿಷ್ಣುವರ್ಧನ್ ಮತ್ತು ಭಾವಗೀತೆಗಳಿಗೆ ಅದಮ್ಯ ಭಾವ ತುಂಬಿದ ಗಾಯನ ಗಾರುಡಿಗ ಶ್ರೀ.ಸಿ. ಅಶ್ವಥ್ ರ ಅಗಲಿದ ಚೇತನಗಳಿಗೆ ಚಿರಶಾಂತಿ ಕೋರಿ ಮೌನಾರಾಧನೆಯನ್ನು ಅರ್ಪಿಸಲಾಯಿತು. |
| ಜ.8ರ೦ದು ಕುವೈಟ್ ಬ೦ಟರ ಸ೦ಘದ ವಾರ್ಷಿಕ ಮಹಾಸಭೆ | ಕುವೈಟ್ ಬ೦ಟರ ಸ೦ಘದ ೦9ನೇ ವಾರ್ಶಿಕ ಮಹಾ ಸಭೆಯು ಜನವರಿ 08, 2010 ಶುಕ್ರ ವಾರದ೦ದು ಇ೦ಡಿಯನ್ ಪಬ್ಲಿಕ್ ಸ್ಕೂಲ್, ಸಾಲ್ಮಿಯಾದಲ್ಲಿ ಜರುಗಲಿರುವುದು. |
| ಜಿ. ಎಸ್. ಬಿ ಸಭಾ ಕುವೈತ್ : ಏಳನೇ ವರ್ಷದ ಸಂಭ್ರಮದ ಆಚರಣೆ. | ಕುವೈತನಲ್ಲಿರುವ ಜಿ.ಎಸ್.ಬಿ ಸಭಾದ ಸದಸ್ಯರಿಂದ ೭ನೆ ವರ್ಷದ ಕೊನೆಯ ತಿಂಗಳ ಭಜನೆಯು ಇತ್ತೀಚೆಗೆ ರಿಗ್ಗೈನಲ್ಲಿ ನಡೆಯಿತು. |
| ಕುವೈಟ್: ಸ್ವರ್ಣ ಶೆಟ್ಟಿಯವರು ಕುವೈಟ್ ತುಳುಕೂಟದ ಪ್ರಥಮ ಮಹಿಳಾ ಅಧ್ಯಕ್ಷರಾಗಿ ಆಯ್ಕೆ | ತುಳುಕೂಟ ಕುವೈಟ್' ಇದರ 2010ನೇ ಸಾಲಿನ ಅಧ್ಯಕ್ಷರಾಗಿ ಶ್ರೀಮತಿ ಸ್ವರ್ಣ ಸಿ.ಶೆಟ್ಟಿಯವರು ಆಯ್ಕೆಯಾಗಿದ್ದಾರೆ. ಅಲ್ಲದೇ ಇವರು ತುಳುಕೂಟ ಕುವೈಟ್‌ನ ಪ್ರಥಮ ಮಹಿಳಾ ಅಧ್ಯಕ್ಷರಾಗಿದ್ದಾರೆ. |
| ಕುವೈಟ್ ಬ೦ಟರ ಸ೦ಘದಿ೦ದ ಮುಖ್ಯಮ೦ತ್ರಿಗಳ ನೆರೆ ಸ೦ತ್ರಸ್ತರಿಗೆ ಪರಿಹಾರ ನಿಧಿ ದೇಣಿಗೆ | ಕುವೈಟ್ ಬ೦ಟರ ಸ೦ಘದ ವತಿಯಿ೦ದ ಕರ್ನಾಟಕ ಮುಖ್ಯಮ೦ತ್ರಿಗಳ ನೆರೆ ಸ೦ತ್ರಸ್ಥರ ಪರಿಹಾರ ನಿಧಿಗೆ ರೂ.50,000ವನ್ನು ಅರ್ಪಿಸಲಾಯಿತು. |
| ಕುವೈಟ್ ಬ೦ಟರ ಸ೦ಘದ ವತಿಯಿ೦ದ ಕರ್ನಾಟಕ ಮೈತ್ರಿ ಫ್ಯಾಮಿಲಿ ಪಿಕ್ನಿಕ್ | ಪ್ರತೀ ವರ್ಷವು ಬ೦ಟರ ಸ೦ಘವು ಇ೦ತಹ ಕಾರ್ಯಕ್ರಮವನ್ನು ಆಯೋಜಿಸಿ, ಕುವೈಟ್ ನಲ್ಲಿರುವ ಕರ್ನಾಟಕದ ಎಲ್ಲಾ ಜನರನ್ನು ಒ೦ದೇ ಸೂರಿನಡಿಯಲ್ಲಿ ಒಟ್ಟುಗೂಡಿಸಿ ಆನ೦ ದಿಸುತ್ತಾರೆ. |
| ಕುವೈಟ್ ಬ೦ಟರ ಸ೦ಘದಿ೦ದ ಶ್ರಿ ಮನೋಹರ್ ಪ್ರಸಾದ್ ಹಾಗೂ ಶ್ರಿ ಆಗ್ನೆಲ್ ರೊಡ್ರಿಗಸ್ ರಿಗೆ ಸನ್ಮಾನ | ಅವಿಭಜಿತ ದಕ್ಷಿಣ ಕನ್ನಡದಾದ್ಯ೦ತ ಶ್ರೀ ಮನೊಹರ್ ಪ್ರಸಾದ್ ಹಾಗು ಶ್ರೀ ಆಗ್ನೆಲ್ ರೊಡ್ರಿಗಸ್ ರವರು ಪತ್ರಿಕೋದ್ಯಮ, ಸಾಹಿತ್ಯ, ಕಲೆ, ಸ೦ಸ್ಕ್ರತಿ ಹಾಗು ಕ್ರೀಡಾ ಕ್ಷೇತ್ರ ಗಳಲ್ಲಿನ ಸಾಧನೆಗಳಿ೦ದ ಮನೆಮಾತಾಗಿರುತ್ತಾರೆ. |
| ಕುವೈತ್ ಕನ್ನಡ ಕೂಟದ ರಜತ ಮಹೋತ್ಸವ ಹಾಗೂ ಕರ್ನಾಟಕ ರಾಜ್ಯೋತ್ಸವ ಜೋಡಿ ಸಮಾರಂಭ { Updated with more pics } | ಬೆಳಿಗ್ಗೆ ೯ ಘಂಟೆಗೆ ಆಗಮಿಸಿದ ಮಹಾಮಹಿಮ ಕುವೈತಿನಲ್ಲಿರುವ ಭಾರತದ ರಾಯಭಾರಿ ಶ್ರೀ ಅಜಯ್ ಮಲ್ಹೋತ್ರ ಮತ್ತು ಕರ್ನಾಟಕದಿಂದ ಆಗಮಿಸಿದ ಅನಿವಾಸಿ ಭಾರತೀಯ ವೇದಿಕೆಯ ಉಪಾಧ್ಯಕ್ಷರಾದ ಶ್ರೀ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ರವರನ್ನು ... |
| ಕುವೈಟ್: ಹಿಜಾಬ್ ಧರಿಸಲು ಒಲ್ಲೆಯೆಂದ ಮಹಿಳಾ ಎಂಪಿಗಳು | ಮೇನಲ್ಲಿ ರಾಷ್ಟ್ರೀಯ ಅಸೆಂಬ್ಲಿಗೆ ಆಯ್ಕೆಯಾದ ನಾಲ್ವರು ಮಹಿಳೆಯರಲ್ಲಿ ರೋಲಾ ದಾಸ್ತಿ ಮತ್ತು ಅಸೀಲ್ ಅಲ್-ಅವಧಿ ಎಂಬ ಇಬ್ಬರು ಸಂಸತ್ ಸದಸ್ಯೆಯರು ಹಿಜಾಬ್ ಧರಿಸಲು ನಿರಾಕರಿಸುವ ಮೂಲಕ ತಮ್ಮ ಮುಸ್ಲಿಂ ಸಹೋದ್ಯೋಗಿಗಳ ಕೋಪಕ್ಕೆ ಗುರಿಯಾಗಿದ್ದು,... |
| ಬ೦ಟರ ಸ೦ಘ ಕುವೈಟ್ -’ಕರ್ನಾಟಕ ಮೈತ್ರಿ - ಫ್ಯಾಮಿಲಿ ಪಿಕ್ನಿಕ್’ - 2009 | ಕುವೈಟ್ ಬ೦ಟರ ಸ೦ಘದ ವತಿಯಿ೦ದ "ಕರ್ನಾಟಕ ಮೈತ್ರಿ - ಫ್ಯಾಮಿಲಿ ಪಿಕ್ನಿಕ್" ನವೆ೦ ಬರ್ 09, 2009 ಶುಕ್ರವಾರದ೦ದು, ಜಾಬ್ರಿಯ ಗಾರ್ಡನ್ ನಲ್ಲಿ ಬೆಳಿಗ್ಗೆ 09.30 ರಿ೦ದ ನಡೆಯಲಿದೆ. ಕರ್ನಾಟಕದ ಎಲ್ಲಾ ವಯೋವರ್ಗದವರಿಗೆ .... |
| ಬ೦ಟರ ಸ೦ಘದವರಿ೦ದ ಕುವೈಟ್‌ಗೆ ಆಗಮಿಸಿದ ಮೋಹನ್ ಆಳ್ವರಿಗೆ ಹ್ರದಯ ಪೂರ್ವ ಗೌರವ | ಕುವೈಟ್‌ಗೆ ಭೇಟಿ ನೀಡಿದ ಡಾ.ಮೋಹನ್ ಆಳ್ವಾರವರಿಗೆ ಕುವೈಟ್‌ನ ಬ೦ಟರ ಸ೦ಘದವರು... |
| ಕುವೈಟ್‌ನಲ್ಲಿ ಸ೦ಭ್ರಮದ ತುಳು ಪರ್ಬ ಆಚರಣೆ | ಕುವೈಟ್‌ನಲ್ಲಿ ತುಳು ಕೂಟದ ವತಿಯಿ೦ದ ‘ತುಳು ಪರ್ಬ 2009’ ಹಬ್ಬವನ್ನು ಅ,9, 2009 ಶುಕ್ರವಾರದ೦ದು ಅಮೇರಿಕನ್ ಇ೦ಟರ್ ನ್ಯಾಶನಲ್ ಸ್ಕೂಲ್‌ನ ಹವಾಲ್ಲಿ ಮೈದಾನದಲ್ಲಿ ಬಹಳ ವಿಜ್ರ೦ಭಣೆಯಿ೦ದ ನಡೆಯಿತು. |
| ನ.13 ರ೦ದು ಕುವೈಟ್ ಕನ್ನಡ ಕೂಟದ ರಜತೋತ್ಸವ : ಮುಖ್ಯಮ೦ತ್ರಿಗಳಿ೦ದ ಕಾರ್ಯಕ್ರಮ ಉದ್ಘಾಟನೆ | 1984ರಲ್ಲಿ ಸ್ಥಾಪನೆಯಾದ ಈ ಕನ್ನಡ ಕೂಟವು ಅನೇಕ ಗುರಿಗಳನ್ನು ಹೊ೦ದಿರುವ ಕುವೈಟ್‌ನ ಏಕೈಕ ಕನ್ನಡ ಸ೦ಘ ಇದಾಗಿದೆ. |
| ಕುವೈಟ್: ವಿಶ್ವ ಆರ್ಥಿಕ ಕುಸಿತದ ಪರಿಣಾಮವಾಗಿ ರಾಷ್ಟ್ರದಿಂದ 17,000 ಅನಿವಾಸಿಗಳು ಮರಳಿ ಸ್ವದೇಶಕ್ಕೆ | ಶೇಖಡಾ ಎಪ್ಪತ್ತಕ್ಕೂ ಹೆಚ್ಚು ಜನರು ಏಶ್ಯನ್ನರಾಗಿದ್ದಾರೆ ... |
| ಕುವೈತ್: ಐಎಂಎಯಿಂದ ಸೌಹಾರ್ದ ಇಫ್ತಾರ್ ಕೂಟ | ಇಂಡಿಯನ್ ಮುಸ್ಲಿಂ ಅಸೋಸಿಯೇಶನ್ (ಐಎಂಎ) ಫಹಾಹೀಲ್ ಮತ್ತು ಅಬೂ-ಹಲೀಫಾ ಘಟಕಗಳು ಇಲ್ಲಿಯ ವಕ್ಫ್ ಹಾಗೂ ಇಸ್ಲಾಮಿಕ್ ವ್ಯವಹಾರಗಳ ಸಚಿವಾಲಯದ ಸಹಯೋಗದಲ್ಲಿ ... |
| ಕುವೈತ್: ವಿದೇಶಿ ವಲಸೆ ಕಾರ್ಮಿಕರಿಗೆ ಸಿಹಿ ಸುದ್ದಿ: ಪ್ರಾಯೋಜಕತ್ವ ವ್ಯವಸ್ಥೆಗೆ ಖೊಕ್ ? | ಶುದ್ದ ಭದ್ರತಾ ದಾಖಲೆಯನ್ನು ಹೊಂದಿದ್ದಲ್ಲಿ ನಿರ್ದಿಷ್ಟ ವಿಭಾಗಗಳ ವಿದೇಶಿ ವಲಸೆ ಕಾರ್ಮಿಕರಿಗೆ ಪ್ರಾಯೋಜಕತ್ವ ಪದ್ದತಿಯಿಂದ ವಿನಾಯಿತಿ ನೀಡಲು ಸರಕಾರ ಇಚ್ಛಿಸುತ್ತಿದೆ" ಎಂದು ಕುವೈತ್‌ನ ಸಮಾಜ ವ್ಯವಹಾರ ಮತ್ತು ಕಾರ್ಮಿಕ ... |
| ತುಳುಕೂಟ ಕುವೈತ್ ವತಿಯಿ೦ದ ಹೊಸದಾದ ತುಳು ಪರ್ಬ ಕಾರ್ಯಕ್ರಮ | ಅಕ್ಟೋಬರ್ 9, 2009 ರ೦ದು ಹಮ್ಮಿಕೊ೦ಡಿರುವ ತುಳು ಕಾರ್ಯಕ್ರಮದ ಅದೇ ದಿನದ೦ದು ಅರ್ಹ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನವನ್ನು ನೀಡುವುದಾಗಿ ತುಳುಕೂಟವು ... |
| Kuwait confirms first H1N1 death | The first death in Kuwait caused by complications related to the A(H1N1) swine flu virus was confirmed by the health ministry |
| ಕುವೈತ್ : ಮದುವೆ ಟೆಂಟ್‌ನಲ್ಲಿ ಅಗ್ನಿಅನಾಹುತಕ್ಕೆ 41 ಬಲಿ , | ಜಾಹ್ರಾದ ಅಯೊನ್ ಪ್ರದೇಶದಲ್ಲಿ ನಡೆದ ವಿವಾಹದಲ್ಲಿ ಅಗ್ನಿಆಕಸ್ಮಿಕ ಸಂಭವಿಸಿದ್ದರಿಂದ ಜನರು ದಿಕ್ಕಾಪಾಲಾಗಿ ಓಡಿ ಕಾಲ್ತುಳಿತ ಸಂಭವಿಸಿದ್ದರಿಂದ ಈ ದುರಂತ ಸಂಭವಿಸಿದೆ |
| Change of Job: Sponsor consent may go... | Kuwait may act to ease transfer of expat labor |
| ಕುವೈತ್ ನಲ್ಲಿ ಮೊದಲ ಹಂದಿ ಜ್ವರ ಪತ್ತೆ - ಅಮೇರಿಕದ ಕೆಲವು ಯೋದರಿಗೆ ಈ ಫ್ಲೂ | |
| ಕುವೈತ್ ಕನ್ನಡಕೂಟ - ಚಿತ್ರಕಲಾ ಸ್ಪರ್ಧೆ | ರಜತಮಹೋತ್ಸವದ ಸಂಭ್ರಮವನ್ನಾಚರಿಸುತ್ತಿರುವ ಕುವೈತ್ ಕನ್ನಡಕೂಟ ಈ ಸವಿನೆನಪನ್ನು ಮತ್ತಷ್ಟು ಮೆರುಗುಗೊಳಿಸಲು ಕುವೈತ್‌ನಲ್ಲಿ ವಿದ್ಯಾರ್ಜನೆ ಮಾಡುತ್ತಿರುವ ಭಾರತೀಯ ಚಿತ್ರಕಲಾ ಪ್ರತಿಭೆಗಳಿಗೆ ‘ಅಂತರ್ ಶಾಲಾ ಚಿತ್ರಕಲಾ ಸ್ಪರ್ಧೆ’ ಯನ್ನು ... |
| ತುಳುಕೂಟ ಕುವೈಟ್ - ‘ಕುಟುಂಬ ಹೊರಾಂಗಣ ವಿಹಾರ’ | ತುಳುಕೂಟ ಕುವೈಟ್ ಇದರ ಈ ವರ್ಷದ ಪ್ರಪ್ರಥಮ ಕಾರ್ಯ ಕ್ರಮ ‘ಕುಟುಂಬ ಹೊರಾಂಗಣ ವಿಹಾರ’ ಇದೇ ಕಳೆದ ಎಪ್ರಿಲ್ ೨೪, ೨೦೦೯ ನೇ ಶುಕ್ರವಾರ ಸ್ಥಳೀಯ ಜಾಬ್ರಿಯ ಉದ್ಯಾನದಲ್ಲಿ ಜರಗಿತು. ಅಧ್ಯಕ್ಷ ಶ್ರೀ ಎ.ಕೆ. ರವೀಂದ್ರ ಧ್ವಜಾರೋಹಣಗೊಳಿಸಿ .... |
| ಕುವೈತ್ ಕನ್ನಡ ಕೂಟದ ವತಿಯಿಂದ ಅಂತರ್ಶಾಲಾ ಚಿತ್ರ ಕಲಾ ಸ್ಪರ್ಧೆ -ಪ್ರೊ. ವಿ.ಬಿ. ಹಿರೇಗೌಡ ಮುಖ್ಯ ಅತಿಥಿ | ಶ್ರೀಯುತರು ಲಲಿತಕಲಾ ಕಾಲೇಜಿನ ವಿವಿಧ ಹುದ್ದೆಗಳನ್ನು ಅಲಂಕರಿಸಿದ್ದೇ ಅಲ್ಲದೇ ವಿವಿಧ ಲಲಿತಕಲಾ ಅಕಾಡೆಮಿ, ಸಂಘ ಸಂಸ್ಥೆಗಳಲ್ಲಿ ಅಧ್ಯಕ್ಷರಾಗಿ, ಸದಸ್ಯರಾಗಿ, ವಿಶೇಷ ಆಹ್ವಾನ್ವಿತರಾಗಿ, ಸಲಹಾಕಾರರಾಗಿ ಸೇವೆ ಸಲ್ಲಿಸಿದ್ದಾರೆ. ತೈಲವರ್ಣ ಚಿತ್ರ ಕಲೆ ಇವರ ವಿಶೇಷತೆ. |
| ಕುವೈಟ್ ಕೇರಳ ಮುಸ್ಲಿ೦ ಸ೦ಘದ ವತಿಯಿ೦ದ ಫಾದರ್ ಮುಲ್ಲರ್ಸ್ ಆಸ್ಪತ್ರ್ಗೆಗೆ ಎರಡು ಡಯಾಲಿಸಿಸ್ ಯಂತ್ರ ದೇಣಿಗೆ | ಯಾವಾಗ ನೀವು ದಾನ ಮಾಡುತ್ತಿರೋ ಅದಕ್ಕಿ೦ತ ಹೆಚ್ಚಿನ ಪ್ರತಿಫಲ ವನ್ನು ನೀವು ಪಡೆಯುತ್ತೀರಿ ಎ೦ದು ಅನಿವಾಸಿ ಭಾರತೀಯ ಉದ್ಯಮಿ ಪದ್ಮಶ್ರೀ ಡಾ.ಬಿ.ಆರ್.ಶೆಟ್ಟಿ ಅವರು ನುಡಿದರು. ಅವರು ಕುವೈಟ್ ಕೇರಳ ಮುಸ್ಲಿ೦ ಸ೦ಘದವರು ಫಾದರ್ ಮುಲ್ಲರ್ಸ್ ಆಸ್ಪತ್ರೆಗೆ ... |
| ಕುವೈತ್‌ನಲ್ಲಿ `ದಾಸರ ಆರಾಧನೆ' | ಕುವೈತ್ ಕನ್ನಡ ಕೂಟವು ತನ್ನ 25 ನೆ ವರ್ಷದ ದಾಸರ ಆರಾಧನೆ ಯನ್ನು ಫೆ. 20.2009 ರ೦ದು ಕಾರ್ಮೆಲ್ ಸ್ಕೂಲ್ ನಲ್ಲಿ ಬಹಳ ವಿಜ್ರ೦ಭಣೆಯಿ೦ದ ಆಚರಿಸಲಾಗಿತ್ತು. |
| ರಜತಮಹೋತ್ಸವ ಸ೦ಭ್ರಮದಲ್ಲಿ ಕುವೈತ್ ಕನ್ನಡ ಕೂಟ | ಕಳೆದ 24 ವರ್ಷಗಳಿ೦ದ ಉಸುಕು ಭೂಮಿ ಕುವೈತ್ ನಲ್ಲಿ ಕನ್ನಡಾ೦ಬೆಯ ಕೀರ್ತಿಯ ಪತಾಕೆಯನ್ನು ಗಗನದೆತ್ತರಕ್ಕೆ ಹಾರಿಸಿದ ಕುವೈತ್ ಕನ್ನಡ ಕೂಟಕ್ಕೆ ಬೆಳ್ಳಿ ಹಬ್ಬದ ಸಡ ಗರ. |
| ವಿನಂತಿ: ಈ ನಂತರದ ವರದಿಗಳು ಹಳೆಯ ಸುದ್ದಿಗಳು.....ಸಹಕರಿಸಿ | ಸರ್ವರ್ ಅಡಚಣೆಯಿಂದ ನಮ್ಮ ೨೫,೦೦೦ ವರದಿಗಳು ನಾಶ ವಾಗಿವೆ..
ಹೊಸ ಸುದ್ದಿಗಾಗಿ ನಿರೀಕ್ಷಿಸಿರಿ. ಹಿಂದಿನ ಸುದ್ದಿಗಾಗಿ ಗೂಗ್ಲ್ ಕನ್ನಡ ದಲ್ಲಿ ಹುಡುಕಿ ಯಾ ನಮ್ಮ ಮುಖ ಪುಟದಲ್ಲಿರುವ ಗ.ಕ.ಸಂಗ್ರಹದಲ್ಲಿ ಹುಡುಕಿ. ತೊಂದರೆಯಾದದ್ದಕ್ಕೆ ಕ್ಷಮೆ ಕೋರುತ್ತೇವೆ.
|
| ಬಂಟರ ಸಂಘ ಕುವೈಟ್ ಆಚರಿಸಿದ ೭ನೆಯ ವಾರ್ಷಿಕೋತ್ಸವ: ವಿಶೇಷ ಆಕರ್ಷಣೆಯಾಗಿ ನೃತ್ಯ ಭಜನೆ | ಹಲವು ಕಾರ್ಯಕ್ರಮಗಳ ಸಹಿತ ನಡೆದ ಉಲ್ಲಾಸಕರ ಕಾರ್ಯಕ್ರಮ: ಹೊಸ ಕಾರ್ಯಕಾರಿ ಸಮಿತಿ ನೇಮಕ |
| ದಾಯ್ಜ್ ವರ್ಷದ ಸಣ್ಣಕಥಾ ಲೇಖಕ ೨೦೦೭ : ಶ್ರೀ ಕ್ಲಾರೆನ್ಸ್ ಪಿಂಟೋ ಆಯ್ಕೆ | ವರ್ಷದ ಅತ್ಯುತ್ತಮ ಕೊಂಕಣಿ ಸಣ್ಣ ಕಥೆಗಾರರಾಗಿ ಶ್ರೀ ಕ್ಲಾರೆನ್ಸ್ ಡೊನಾಲ್ಡ್ ಪಿಂಟೋ ಆಯ್ಕೆ: ಬರುವ ವರ್ಷ ಪ್ರದಾನ |
| ಭಾರತೀಯ ಶಿಕ್ಷಣ ಪ್ರದರ್ಶನ - ೨೦೦೭ ಪ್ರಾರಂಭ | ಭಾರತದಲ್ಲಿ ಲಭ್ಯವಿರುವ ಶಿಕ್ಷಣಾವಕಾಶಗಳ ಕುರಿತ ಸಮ್ಮೇಳನ: ಹಲವು ಶಿಕ್ಷಣ ಸಂಸ್ಥಗಳ ಆಗಮನ |
| ಕುವೈಟಿನಲ್ಲಿ ಭಾರತೀಯ ಕಾರ್ಮಿಕರ ಪ್ರತಿಭಟನೆ | ಭಾರತೀಯ ದೂತಾವಾಸದ ಎದುರು ಧರಣಿ: ಪೋಲೀಸರ ದಬ್ಬಾಳಿಕೆ ವಿರುದ್ಧ ದೂರು |
| ಇಂಡಿಯನ್ ಎಜುಕೇಶನ್ ಸ್ಕೂಲ್-ಗ್ರೀನ್ ಒಲಿಂಪಿಯಾಡ್ ನಲ್ಲಿ ಉತ್ತಮ ಫಲಿತಾಂಶ | ಗ್ರೀನ್ ಒಲಿಂಪಿಯಾಡ್ ವಾರ್ಷಿಕ ಸ್ಪರ್ಧೆ: ಜಯಭೇರಿ ಬಾರಿಸಿದ ಐ ಇ. ಎಸ್ :ಪರಿಸರ ಕಾಳಜಿಗೆ ಇನ್ನಷ್ಟು ಬೆಂಬಲ. |
| ಕುವೈಟ್ ಭಾರತೀಯ ದೂತಾವಾಸದ ವಿಶೇಷ ಪ್ರಕಟಣೆ: ಜಂಬೋ ಪಾಸ್ ಪೋರ್ಟುಗಳನ್ನು ಹಿಂದಿರುಗಿಸಲು ಕೋರಿಕೆ | ಕುವೈಟ್ ಭಾರತೀಯ ದೂತಾವಾಸದಿಂದ ನೀಡಲಾಗಿದ್ದ ಜಂಬೋ ಪಾಸ್ ಪೋರ್ಟ್ ಗಳಲ್ಲಿ ತಾಂತ್ರಿಕ ತೊಂದರೆ: ಹಿಂತಿರುಗಿಸಲು ಕೋರಿಕೆ. |
| ದಿನದ ಹದಿನೇಳು ಘಂಟೆ ತೆರೆದಿರುವ ವೈದ್ಯಕೀಯ ಚಿಕಿತ್ಸಾಲಯಗಳು | ಜನವರಿ ಒಂದರಿಂದ ದಿನದ ಹದಿನೇಳು ಘಂಟೆ ಚಿಕಿತ್ಸಾಲಯಗಳು ಕಾರ್ಯ ನಿರ್ವಹಿಸಲಿವೆ, ವೈದ್ಯಕೀಯ ಸಚಿವಾಲಯ್.
|
| ಕುವೈಟ್ ವಿಶ್ವ ಕನ್ನಡ ಸಮ್ಮೇಳನ: ಸಂಭ್ರಮದ ಮುಕ್ತಾಯ | ಕುವೈಟಿನಲ್ಲಿ ಆಯೋಜಿಸಲಾಗಿದ್ದ ವಿಶ್ವ ಕನ್ನಡ ಸಮ್ಮೇಳನಕ್ಕೆ ಅದ್ದೂರಿ ಮುಕ್ತಾಯ. ಹೊರನಾಡಿನಲ್ಲಿ ಕನ್ನಡದ ಕಂಪು.
|
| ಕುವೈಟ್ ವಿಶ್ವ ಕನ್ನಡ ಸಮ್ಮೇಳನಕ್ಕೆ ಸಂಭ್ರಮದ ಚಾಲನೆ. | ಕರ್ನಾಟಕದ ಪರಂಪರೆಯನ್ನು ಮೆರೆದ ಐತಿಹಾಸಿಕ ಕಾರ್ಯಕ್ರಮ,ಕುವೈಟ್ ವಿಶ್ವ ಕನ್ನಡ ಸಮ್ಮೇಳನಕ್ಕೆ ಸಂಭ್ರಮದ ಚಾಲನೆ.
|
| ಕುವೈಟ್ ಮೊಬೈಲ್ ಸಂಸ್ಥೆಯ ೨೬% ಪಾಲುದಾರಿಕೆ ಸೌದಿ ಟೆಲಿಕಾಂ ಪಾಲು. | ಸೌದಿಯ ಎಸ್.ಟಿ.ಸಿ. ಕುವೈಟಿನಲ್ಲಿ ಮೂರನೆಯ ಟೆಲಿಕಾಂ ಸಂಸ್ಥೆಯಾಗಲಿದೆ. |
| ಶುವೈಖ್ ತೀರದಲ್ಲಿ -ಆಮೆ ಕಾರ್ಯಾಚರಣೆ- | ಶುವೈಖ್ ತೀರದಲ್ಲಿ -ಆಮೆ ಕಾರ್ಯಾಚರಣೆ-ತೀರಗಳ ಸ್ವಚ್ಛತೆಗೆ ಜಪಾನ್ ಹಾಗೂ ಕುವೈಟ್ ನಾಗರಿಕರ ದಂಡು. |
| ಕುವೈತ್ ನಲ್ಲಿ ನ.30ರಿ೦ದ ಕನ್ನಡ ಸ೦ಸ್ಕ್ರತಿ ಸಮ್ಮೇಳನ | |
| ಕುವೈಟ್ ಬಂಟರ ಸಂಘದ 'ಸ್ನೇಹಮಿಲನ-೨೦೦೭' | ಬಂಟರ ಸಂಘ ಇದರ ಸ್ನೇಹಮಿಲನ-೨೦೦೭ ಇಲ್ಲಿಯ ಶಾಬ್ ಲೀಜರ್ ಪಾರ್ಕ್ ಅಡಿಟೋರಿಯಂನಲ್ಲಿ ನವಂಬರ್ ೧೬ರಂದು ನಡೆಯಿತು. |
| ತುಟ್ಟಿಯಾಗಲಿರುವ ಖಾಸಗಿ ಶಾಲೆಗಳ ಶಿಕ್ಷಣಾ ಶುಲ್ಕ | ಮುಂದಿನ ವರ್ಷದಿಂದ ಖಾಸಗಿ ಶೈಕ್ಷಣಿಕ ಸಂಸ್ಥೆಗಳು ಶಿಕ್ಷಣಾ ಶುಲ್ಕವನ್ನು ಹೆಚ್ಚಸಲಿವೆ. |
| ಏರ್ ಇಂಡಿಯಾ ಎಕ್ಸ್ ಪ್ರೆಸ್ ಕುವೈಟಿನಿಂದ ಮಂಗಳೂರಿಗೆ ಶೀಘ್ರದಲ್ಲಿ. | ಶೀಘ್ರದಲ್ಲಿಯೇ ಏರ್ ಇಂಡಿಯಾ ಎಕ್ಸ್ ಪ್ರೆಸ್ ಕುವೈಟಿನಿಂದ ಮಂಗಳೂರಿಗೆ ನೇರ ವಾಯುಯಾನ ಸಂಚಾರ ಆರಂಭಿಸಲಿದೆ. |
| ವಿಶ್ವ ಕನ್ನಡ ಸಾಂಸ್ಕೃತಿಕ ಸಮ್ಮೇಳನ ೨೦೦೭, ಕುವೈತ್ | ಕುವೈತ್ ಕನ್ನಡ ಕೂಟದ ವತಿಯಿಂದ ನಡೆಯಲಿರುವ
ವಿಶ್ವ ಕನ್ನಡ ಸಾಂಸ್ಕೃತಿಕ ಸಮ್ಮೇಳನ ೨೦೦೭,ರ
ಆಹ್ವಾನ ಪತ್ರಿಕೆ
|
|
|
|