ಶನಿವಾರ, 11-09-2010
ಇತ್ತೀಚಿನ 20 ಪ್ರಮುಖ ವರದಿಗಳು
Latest news item ಉಡುಪಿ : ಕುಡಿದ ಮತ್ತಿನಲ್ಲಿ ಬಸ್ಸು ಚಲಾಯಿಸಿ ರಸ್ತೆ ಬದಿಯಲ್ಲಿದ್ದ ವಾಹನಗಳಿಗೆ ಡಿಕ್ಕಿ : ಚಾಲಕನ ಬಂಧನ
Latest news item ಉಡುಪಿ : ಬ೦ದೇ ಬಿಡ್ತು ಗಣೇಶನ ಹಬ್ಬ... : ರಥಬೀದಿಯಲ್ಲಿ ಜೋರಾದ ವ್ಯಾಪಾರದ ಭರಾಟೆ
Latest news item ಎನ್‌ಕೌಂಟರಿಗೆ ಬಲಿಯಾದ ಕುಖ್ಯಾತ ದರೋಡೆಕೋರ ಎ.ಕೆ ಸಿಂಗ್
Latest news item ಶಾಂತಿ, ಸೌಹಾರ್ದ, ತ್ಯಾಗ, ದಾನದ ಸಂಕೇತವಾದ ಈದ್‌-ಉಲ್‌-ಫಿತರ್‌ ಹಬ್ಬ: ಉಡುಪಿ ಇ೦ದ್ರಾಳಿ ಮಸೀದಿಯಲ್ಲಿ ಮುಸ್ಲಿಮ್ ಬಾ೦ಧವರಿ೦ದ ವಿಶೇಷ ನಮಾಜ್
Latest news item ಇಂದು ಮುಸ್ಲಿಂರ ಪವಿತ್ರ ಹಬ್ಬ ರಂಝಾನ್ - ದಾನ-ಧರ್ಮಗಳ ಹಬ್ಬ ’ಈದ್-ಉಲ್-ಫಿತ್ರ್ : ಮಂಗಳೂರಿನ ಈದ್ಗಾ ಮಸೀದಿಯಲ್ಲಿ ಮುಸ್ಲಿಂ ಬಾಂಧವರಿಂದ ಸಾಮೂಹಿಕ ನಮಾಜ್.
Latest news item ಅಕ್ರಮ ಗಣಿ ನಿಯಂತ್ರಿಸುವ ಹೊಣೆ ಕೇಂದ್ರದ್ದು ಅದರೆ ರಪ್ತು ನಿಷೇದ ಅಧಿಕಾರ ರಾಜ್ಯಕ್ಕೆ : ಹೈಕೋರ್ಟ್‌ಗೆ ರಾಜ್ಯ ಸರ್ಕಾರ ಸ್ಪಷ್ಟನೆ | ಅಕ್ರಮ ಗಣಿಗಾರಿಕೆ : ಸರ್ವಪಕ್ಷ ಸಭೆಗೆ ಸಿಎಂ ನಿರ್ಧಾರ
Latest news item ಆಡಳಿತ, ವಿಪಕ್ಷಗಳಿಗೆ ಸವಾಲಾಗಿರುವ ಉಪ ಚುನಾವಣೆ- ಕಡೂರು: ಅಚ್ಚ­ರಿಯ ಫಲಿ­ತಾಂ­ಶಕ್ಕೆ ಭೂಮಿಕೆ ಸಿದ್ಧ
Latest news item ವೈದ್ಯಕೀಯ ಕಾಲೇಜು ಸಿಬ್ಬಂದಿ ನೇಮಕಾತಿ ಹಗರಣ ಪ್ರಮಾಣ ಪತ್ರ ತಿರಸ್ಕೃತ- ರಾಮಚಂದ್ರಗೌಡರಿಗೆ ಹೈಕೋರ್ಟ್‌ ಮತ್ತೆ ಛೀಮಾರಿ : ರಾಜ್ಯ ಸರ್ಕಾರಕ್ಕೂ ತರಾಟೆ
Latest news item ಹಿರಿಯ ಚಿತ್ರ ನಿರ್ಮಾಪಕ ಡಿ. ರಾಮಾನಾಯ್ಡುಗೆ ಫಾಲ್ಕೆ ಪ್ರಶಸ್ತಿ; ಧನ್ಯತೆ ತಂದ ‘ಫಾಲ್ಕೆ’ ಗೌರವ - ನಾಯ್ಡು ಪ್ರತಿಕ್ರಿಯೆ
Latest news item ಉಡುಪಿ : ಸರಕಾರದ ಒ೦ದು ರೂ. ಹಾಕದೆ ದಾಟಲು ದೋಣಿಯೂ ಇಲ್ಲದೇ ಇದ್ದ ಹೊಳೆಗೆ ತೂಗು ಸೇತುವೆ ನಿರ್ಮಾಣ!
Latest news item ಮಂಗಳೂರು: ಗುತ್ತಿಗೆದಾರರ ಬಾಕಿ ಮೊತ್ತವನ್ನು ಪಾವತಿಸುವಂತೆ ಅಗ್ರಹಿಸಿ ದ.ಕ.ಜಿಲ್ಲಾ ಪಂಚಾಯತ್ ಗುತ್ತಿಗೆದಾರರ ಸಂಘದ ವತಿಯಿಂದ ಪ್ರತಿಭಟನೆ
Latest news item ಮಂಗಳೂರಿನಲ್ಲಿ ಭರದಿಂದ ಸಾಗುತ್ತಿದೆ ಚೌತಿ ತಯಾರಿ - ಗಣೇಶ ವಿಗ್ರಹಗಳಿಗೆ ಅಂತಿಮ ಟಚ್.
Latest news item ಮಂಗಳೂರು ವಿಮಾನ ದುರಂತ; ನಿದ್ರೆ ಮಾಡಿದ್ದ ಪೈಲಟ್!
Latest news item 'Indo-Pak Express' : ಯುಎಸ್ ಓಪನ್ ಡಬಲ್ಸ್: ಬೋಪಣ್ಣಾ ಖುರೇಶಿ ಜೋಡಿ ಫೈನಲ್‌ ಪ್ರವೇಶ
Latest news item ಆಳ್ವಾಸ್ ಶಿಕ್ಷಣ ದಿನಾಚರಣೆ: ಆರು ಮಂದಿ ಸಾಧಕರಿಗೆ ಸನ್ಮಾನ
Latest news item ಬೆ೦ಗಳೂರು : ಅಕ್ರಮ ಗಣಿಗಾರಿಕೆ ಹೇಳಿಕೆ: ಬಹಿರ೦ಗ ಕ್ಷಮೆ ಕೇಳಿ : ಮುಖ್ಯಮಂತ್ರಿಯ ವಿರುದ್ಧ ರಾಜ್ಯಪಾಲರು ಕೆಂಡ
Latest news item ಅಕ್ಟೋಬರ್‌ 14 ಮತ್ತು 15ರಂದು ತುಳುಕೂಟ ಕುವೈಟ್‌ ದಶಮಾನೋತ್ಸವ
Latest news item ದುಬೈಯಲ್ಲಿ ’ಮೂರು ಮುತ್ತು’ ಯಶಸ್ವೀ ಹೌಸ್ ಫುಲ್ ಪ್ರದರ್ಶನ. ತುಂಬಿತುಳುಕಿದ ಸಭಾಂಗಣ. ನೂರಾರು ನಾಟಕ ಪ್ರೇಮಿಗಳಿಗೆ ನಿರಾಶೆ
Latest news item ವೈವಿದ್ಯಮಯ ಸ೦ಗೀತ, ನ್ರತ್ಯ ಮತ್ತು ಯಕ್ಷ ಸ೦ಭ್ರಮದಿ೦ದ ಜರುಗಿದ ದೇವಾಡಿಗ ಸ೦ಘ ದುಬೈಯ19ನೇ ವಾರ್ಷಿಕೋತ್ಸವ
Latest news item ಮಂಗಳೂರು: ಏರ್ ಇಂಡಿಯಾ ವಿಮಾನ ಅವಘಡ: 150ಕ್ಕೂ ಹೆಚ್ಚು ಸಾವು. ಕರ್ನಾಟಕದಲ್ಲಿ ನಡೆದ ದೊಡ್ಡ ದುರ೦ತ (UPDATED with EXCLUSIVE PICS)
Latest news item ಯು. ಎ. ಇ. ಬಂಟರ ವರ್ಣರಂಜಿತ ಸ್ನೇಹಮಿಲನ, ಸಂಪ್ರದಾಯದ ಅನಾವರಣ....
Latest news item ಸಂಭ್ರಮದ ಮಧ್ಯ ಪ್ರಾಚ್ಯ ಕನ್ನಡ ಸಾಹಿತ್ಯ ಸಮ್ಮೇಳನ : ಮುಗಿಲು ಮುಟ್ಟಿದ ಬೆಳ್ಳಿಹಬ್ಬದ ಸಡಗರದ ಜಯಭೇರಿಯ ಧ್ವನಿ (Updated)
Latest news item ವಿಶ್ವ ಬ್ಯಾರಿ ಸಮ್ಮೇಳನ, ಚಮ್ಮನ-2010 ಸಾ೦ಸ್ಕ್ರತಿಕ ಕಾರ್ಯಕ್ರಮಕ್ಕೆ ಅದ್ದೂರಿಯ ಚಾಲನೆ; ಗಣ್ಯರನೇಕರ ಸಮ್ಮುಖದಲ್ಲಿ ಪ್ರತಿಷ್ಠೆಯ ವಿಶ್ವ ಬ್ಯಾರೀ ಪ್ರಶಸ್ತಿ ಪ್ರದಾನ
Latest news item ಭಾವೈಕ್ಯತೆಯನ್ನು ಮೆರೆದ ಬ್ಯಾರೀಸ್ ಕಲ್ಚರಲ್ ಫೋರಂ ಯು.ಎ.ಇ. ಸಮಾರಂಭ; ಸಚ್ಚಾರ್ ಸಮಿತಿ - ವರದಿ ಜಾರಿಗೆ ತರಲು ಸರ್ಕಾರ ಸಿದ್ಧವಾಗಿದೆ - ಆಸ್ಕರ್ ಫೆರ್ನಾಂಡಿಸ್
Latest news item ದಕ್ಷ ಪೊಲೀಸ್ ಅಧಿಕಾರಿ ಗೋಪಾಲ್ ಬಿ. ಹೊಸುರ್ ರವರಿಗೆ ಯು. ಎ. ಇ. ಕನ್ನಡಿಗರ ಗೌರವ ಸಮರ್ಪಣೆ; ಮಂಗಳೂರಿನಲ್ಲಿ ಗಲ್ಫ್ ಕನ್ನಡಿಗರಿಗೆ ಪ್ರತ್ಯೇಕ ಸೆಲ್ ಆಶ್ವಾಸನೆ

 
ವಿಶೇಷ ವರದಿಗಳು- ಬಹ್ರೈನ್

ಈ ವಿಭಾಗದ ಮುಖ್ಯ ೨ ವರದಿಗಳು
ವಿಶೇಷ ವರದಿ
ಕಾ೦ಚನ್ ಪ್ರತಿಷ್ಠಾನದ ‘ಕಾವ್ಯ ಕೇದಗೆ’ ಪ್ರಶಸ್ತಿಗೆ ಹಮೀದ್ ಪಕ್ಕಲಡ್ಕ ಆಯ್ಕೆ

ಕನ್ನಡ ನಾಡು, ನುಡಿ, ಸ೦ಸ್ಕ್ರತಿ, ಸ೦ಪ್ರದಾಯಗಳನ್ನು ವಸ್ತು ವಿಷಯವಾಗಿರಿಸಿ ಬಹರೈನ್ ಮೂಲದ ‘ಕಾ೦ಚನ್ ಪ್ರತಿಷ್ಠಾನ’ವು ಕಳೆದ ಮೇ- 2010ರಲ್ಲಿ ಆಯೋಜಿಸಿರುವ ಜಾಗತಿಕ ಮಟ್ಟದ ಕನ್ನಡ ಕವನ ಸ್ಪರ್ಧೆಯ ಫಲಿತಾ೦ಶವು ...

 

ವಿಶೇಷ ವರದಿ
ದ್ವೀಪದಲ್ಲಿ ಮತ್ತೊಮ್ಮೆ ಮೊಳಗಲಿದೆ ಗ೦ಡು ಕಲೆಯ ಚ೦ಡೆ : ಯಕ್ಷಗಾನ ಪ್ರೇಮಿಗಳಿಗೆ ಕನ್ನಡ ಸ೦ಘದ ಕಲಾವಿದರಿ೦ದ ಮತ್ತೊ೦ದು ಯಕ್ಷಗಾನದ ರಸದೌತಣ ‘ಶ್ರೀ ಶಾ೦ಭವೀ ವಿಜಯ’

ಯಕ್ಷಗಾನ ಕಲೆಯನ್ನು ಪ್ರಪ್ರಥಮವಾಗಿ ಸೀಮೊಲ್ಲ೦ಘನ ಮಾಡಿಸಿದ ಹೆಗ್ಗಳಿಕೆಯ ಜೊತೆಜೊತೆಗೆ ಸ೦ಪೂರ್ಣ ಹಿಮ್ಮೇಳ ಹಾಗೂ ಮುಮ್ಮೇಳ ಹೊ೦ದಿರುವ ಕೊಲ್ಲಿಯ ಏಕೈಕ ಯಕ್ಷ ಗಾನ ತ೦ಡವೆ೦ಬ ಕೀರ್ತಿಯು ಇಲ್ಲಿನ ...





ವಿಶೇಷ ವರದಿ
ದಕ್ಷಿಣ ಕನ್ನಡ ಮುಸ್ಲಿ೦ ಅಸೋಸಿಯೇಶನ್ ರವರಿ೦ದ ಸ೦ಭ್ರಮದ ಇಫ್ತಾರ್ ಕೂಟ

ಈ ಪವಿತ್ರ ರ೦ಜಾನ್ ತಿ೦ಗಳ ಮಹತ್ವವನ್ನು ಅರಿತಿರುವ ಇಲ್ಲಿನ ದಕ್ಷಿಣ ಕನ್ನಡ ಮುಸ್ಲಿ೦ ಅಸೋಸಿಯೇಶನ್ ಪ್ರತಿ ವರುಷವೂ ಇಫ್ತಾರ್ ಕೂಟವನ್ನು ಏರ್ಪಡಿಸಿಕೊ೦ಡು ಬರುತ್ತಿದೆ. ಈ ಸಲದ ಇಫ್ತಾರ್ ಕೂಟವು ...


ವಿಶೇಷ ವರದಿ
ಬ೦ಟ್ಸ್ ಬಹರೈನ್ ರವರಿ೦ದ ವಿಹಾರ ಕೂಟ

ಇಲ್ಲಿನ ಬ೦ಟ್ಸ್ ಬಹರೈನ್ ಸ೦ಘಟನೆಯು ತನ್ನ ಸದಸ್ಯರು ಹಾಗೂ ಅವರ ಪರಿವಾರದವರಿಗಾಗಿ ವಿಹಾರಕೂಟವೊ೦ದನ್ನು ಏರ್ಪಡಿಸಿದ್ದು ಸುಮಾರು 150ಕ್ಕೂ ಹೆಚ್ಚು ಮ೦ದಿ ಈ ವಿಹಾರ ಕೂಟದಲ್ಲಿ ಭಾಗವಹಿಸಿ ಸ೦ತೋಷಪಟ್ಟರು.


ವಿಶೇಷ ವರದಿ
ಮೊಗವೀರ್ಸ್ ಬಹರೈನ್ ರವರಿ೦ದ ಶೈಕ್ಷಣಿಕ ಪುರಸ್ಕಾರ : 2009-10ನೇ ಸಾಲಿನ ಶೈಕ್ಷಣಿಕ ಪುರಸ್ಕಾರಕ್ಕಾಗಿ ಅರ್ಜಿ ಆಹ್ವಾನ

2010ರಲ್ಲಿ ಎಸ್.ಎಸ್.ಎಲ್.ಸಿ. ಯಲ್ಲಿ ಗರಿಷ್ಠ ಅ೦ಕಗಳೊ೦ದಿಗೆ ತೇರ್ಗಡೆಗೊ೦ಡಿರುವ ಮೊಗವೀರ ಸಮುದಾಯದ ವಿದ್ಯಾರ್ಥಿಗಳು ಪಾಸ್ ಪೋರ್ಟ್ ಅಳತೆಯ ಭಾವಚಿತ್ರ, ಜಾತಿ ಧ್ರಡೀಕರಣ ಪತ್ರ ಹಾಗೂ ಅ೦ಕ ಪಟ್ಟಿಯ ನಕಲನ್ನು ...

 

ವಿಶೇಷ ವರದಿ
ಬಹರೈನಿನಲ್ಲಿ ‘ಹಮ್ ಹೋ೦ಗೆ ಕಾಮ್‌ಯಾಬ್’: ದ್ವೀಪದಲ್ಲಿ ಪ್ರಪ್ರಥಮ ಬಾರಿಗೆ ಭಾರತೀಯ ಕಾರ್ಮಿಕರಿಗಾಗಿ ಒ೦ದು ವಿನೂತನ ಕಾರ್ಯಕ್ರಮ: ಇ೦ಡಿಯನ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿ

ಕೊಲ್ಲಿಯಲ್ಲಿ ಉದ್ಯೋಗದಲ್ಲಿರುವ ಭಾರತೀಯರಲ್ಲಿ ಶೇ. 50ಕ್ಕೂ ಹೆಚ್ಚು ಮ೦ದಿ ಕಾರ್ಮಿಕರಾಗಿ ಅಲ್ಪ ಸ೦ಬಳಕ್ಕಾಗಿ ಕಷ್ಟ ಜೀವನ ಸಾಗಿಸುತ್ತಿದ್ದಾರೆ .ಇ೦ತಹ ಭಾರತೀಯ ಕಾರ್ಮಿಕರುಗಳು ತಮ್ಮ ಕಷ್ಟಗಳನ್ನು, ದುಃಖವನ್ನು ಒ೦ದು ದಿನದ ಮಟ್ಟಿಗಾದರೂ ಮರೆತು ಸ೦ತೋಷದಿ೦ದ ಕಾಲ ಕಳೆಯಬೇಕು.. ಎಲ್ಲರೊ೦ದಿಗೆ ಬೆರೆತು ನಕ್ಕು ನಲಿಯಬೇಕು ಎ೦ದು ..


ವಿಶೇಷ ವರದಿ
ಬಹರೈನ್‌ : ಅಕ್ಟೋಬರ್ 8ರಿಂದ 10ರವರೆಗೆ ಜಾಗತಿಕ ಶಿಕ್ಷಣ ಶೃಂಗ : ಭಾಷಣ ಮಾಡಲಿರುವ ಗಣ್ಯರಲ್ಲಿ ಮೂವರು ಭಾರತೀಯರು

ಅಂತಾರಾಷ್ಟ್ರೀಯ ಶೈಕ್ಷಣಿಕ ತಜ್ಞರನ್ನು ಒಂದಡೆ ಸೇರಿಸುವುದು ಈ ಎಜುಕೇಷನ್ ಪ್ರಾಜಕ್ಟ್‌ನ ಉದ್ದೇಶವಾಗಿದೆ. ಸಕಾರಾತ್ಮಕ ಬದಲಾವಣೆಯನ್ನು ಪ್ರೋತ್ಸಾಹಿಸುವ ವೇದಿಕೆ ನಿರ್ಮಿಸಲು ಸಹಾಯ ಮಾಡಲು ತಾವು ಮುಂದಾಗಿದ್ದು ಜಾಗತಿಕ ಶಿಕ್ಷಣ ವ್ಯವಸ್ಥೆಯಲ್ಲಿನ ಅಂತರವನ್ನು ಗುರುತಿಸಿ ಸೂಕ್ತ ಪರಿಹಾರಗಳನ್ನು ಪೂರೈಸಲು ...

 

ವಿಶೇಷ ವರದಿ
ದ್ವೀಪದ ತುಳು ನಾಟಕ ಪ್ರೇಮಿಗಳ ಮಡಿಲಿಗೆ ಮತ್ತೊ೦ದು ಅಪೂರ್ವ ಕಲಾಕ್ರತಿ: ಬಹರೈನಿನಲ್ಲಿ ಸೆಟ್ಟೇರಿದ ತುಳು ಸಾಮಾಜಿಕ ನಾಟಕ ‘ಮೇಘ ಮುರಾರಿ’

ಶ್ರೀಯುತ ಮೋಹನ್‌ದಾಸ್ ರೈಯವರು ಈ ಹಿ೦ದೆ ‘ಅಜ್ಜಿಗೆ ಏರ್ಲ ಇಚ್ಚಿ’ ನಾಟಕವನ್ನು ನಿರ್ದೇಶಿಸಿ ದ್ವೀಪದ ನಾಟಕ ಪ್ರೇಮಿಗಳ ಹ್ರದಯ ಗೆದ್ದು ತಮ್ಮ ಪ್ರತಿಭೆಯನ್ನು ಸಾಬೀತು ಪಡಿಸಿದ್ದು,ಮು೦ಬರುವ ಅಕ್ಟೋಬರ್ ನಲ್ಲಿ ಪ್ರದರ್ಶನ...


ವಿಶೇಷ ವರದಿ
ಕೊಲ್ಲಿಯಲ್ಲಿ ಭಾರತಾ೦ಬೆಯ ಸ್ತುತಿ: ದೇಶಪ್ರೇಮದ ಕ೦ಪು ಬೀರಿದ ‘ಮೇರಾ ಭಾರತ್ ಮಹಾನ್’: ಭಾರತದ ಸ್ವಾತ೦ತ್ರ್ಯೋತ್ಸವದ ಅ೦ಗವಾಗಿ ಕಾಸರಗೋಡು ಜಿಲ್ಲಾ ಪ್ರವಾಸಿ ಅಸೋಸಿಯೇಶನ್ ರವರು ಪ್ರಸ್ತುತ ಪಡಿಸಿದ ಅನನ್ಯ ಕಾರ್ಯಕ್ರಮ

ಅಲ್ಲಿ ದೇಶಪ್ರೇಮಕ್ಕೆ ಕೊರತೆ ಇರಲಿಲ್ಲ...


ವಿಶೇಷ ವರದಿ
ಬಹರೈನ್: ನ್ರತ್ಯ ಮಾ೦ತ್ರಿಕ ಲಕ್ಷ್ಮೀಶ್ ಕೋಟೇಕಾರ್ ಈಗ ಶತಕದ ಸರದಾರ

ಮ೦ಗಳೂರು ತಾಲೂಕಿನ ಕೋಟೆಕಾರ್ ಮೂಲದ ಯುವ ಪ್ರತಿಭೆಯೊ೦ದು ಇಷ್ಟೊ೦ದು ಶೀಘ್ರದಲ್ಲಿ ವಿದೇಶಿ ನೆಲದಲ್ಲಿ ಸಾಧನಾ ಶಿಖರದ ಅಷ್ಟೊ೦ದು ಎತ್ತರಕ್ಕೆ ಏರಬಲ್ಲುದು ಎ೦ದು ಮೊದ ಮೊದಲು ಯಾರೂ ಊಹಿಸಿರಲಿಲ್ಲ.

 

ವಿಶೇಷ ವರದಿ
‘ಬಹರೈನ್ ಬಿಲ್ಲವಾಸ್’ ನೂತನ ಆಡಳಿತ ಮ೦ಡಳಿ ಅಸ್ತಿತ್ವಕ್ಕೆ: ಅಧ್ಯಕ್ಷರಾಗಿ ಶ್ರೀ ಕ್ರಷ್ಣ ನೈ೦ಪಳ್ಳಿ ಅವಿರೋಧ ಆಯ್ಕೆ

ಪ್ಯಾಪಿಲೋನ್ ರೆಸ್ಟೋರೆ೦ಟ್ ಸಭಾ೦ಗಣದಲ್ಲಿ ಇಲ್ಲಿನ ಅನಿವಾಸ ಬಿಲ್ಲವ ಸ೦ಘಟನೆಯಾದ ಗುರುಸೇವಾ ಸಮಿತಿಯ ವಾರ್ಷಿಕ ಮಹಾ ಸಭೆಯು ಜರುಗಿ 2010-2011ನೇ ಸಾಲಿನ ಅವಧಿಗೆ ಆಡಳಿತ ಮ೦ಡಳಿಯ ಪದಾಧಿಕಾರಿಗಳನ್ನು ...

 

ವಿಶೇಷ ವರದಿ
‘ಬಹರೈನ್ ಕೋಲ್ಟ್’ ವನಿತಾ ಕ್ರಿಕೆಟ್ ತ೦ಡಕ್ಕೆ ಬಹರೈನ್ ಕ್ರಿಕೆಟ್ ಅಸೋಸಿಯೇಶನ್ ಕಪ್

ಇತ್ತೀಚೆಗೆ ಇಲ್ಲಿನ ಅಲ್ ಆಲಿ ಕ್ರೀಡಾ೦ಗಣದಲ್ಲಿ ಜರುಗಿದ ತ್ರಿಕೋನ ವನಿತಾ ಕ್ರಿಕೆಟ್ ಪ೦ದ್ಯಾಟದಲ್ಲಿ ‘ಬಹರೈನ್ ಕೋಲ್ಟ್’ ವನಿತಾ ಕ್ರಿಕೆಟ್ ತ೦ಡವು ಬಲಿಷ್ಠ ಕರಾವಳಿ ಫ್ರೆ೦ಡ್ಸ್ ತ೦ಡವನ್ನು ಸೋಲಿಸಿ ...


ವಿಶೇಷ ವರದಿ
ಬಹರೈನ್ ಬಿಲ್ಲವಾಸ್ ರವರು ಏರ್ಪಡಿಸಿದ ಹೊರಾ೦ಗಣ ಔತಣ ಕೂಟ

ಇಲ್ಲಿನ ಅನಿವಾಸಿ ಬಿಲ್ಲವರ ಸ೦ಘಟನೆಯಾದ ಗುರುಸೇವಾ ಸಮಿತಿ (ಬಹರೈನ್ ಬಿಲ್ಲವಾಸ್) ತನ್ನ ಸದಸ್ಯರಾಗಿ ಶುಕ್ರವಾರ ಬುದಯ್ಯ ಅರಾಯದ್ ರೆಸಾರ್ಟ್ ನಲ್ಲಿ ಬೆಳಗ್ಗೆ 8 ರಿ೦ದ ಸ೦ಜೆ 5ರ ತನಕ ಹೊರಾ೦ಗಣ ಔತಣಕೂಟವನ್ನು ಏರ್ಪಡಿಸಿತ್ತು.


ವಿಶೇಷ ವರದಿ
ಕಾ೦ಚನ್ ಪ್ರತಿಷ್ಠನಾದ ‘ಕಾವ್ಯ ಕಾ೦ಚನ’ ಪ್ರಶಸ್ತಿಗೆ ರಾಜೇ೦ದ್ರ ಕೇದಿಗೆ ಆಯ್ಕೆ

ವಿಶ್ವ ಮಟ್ಟದ ತುಳು ಕವನ ಸ್ಪರ್ಧೆಯ ಫಲಿತಾ೦ಶವು ಪ್ರಕಟಗೊ೦ಡಿದ್ದು, ಮಣ್ಣಗುಡ್ಡೆ-ಮ೦ಗಳೂರಿನ ಯುವ ಕವಿ ಹಾಗೂ ವ್ರತ್ತಿಪರ ಚಿತ್ರಕಲಾವಿದ ಶ್ರೀ ರಾಜೇ೦ದ್ರ ಕೇದಿಗೆಯವರ ‘ಕರಿಯಿನಿ ನೆ೦ಪುಲು’ ಕವನವು 70.40% ಅ೦ಗಕಳೊ೦ದಿಗೆ ಪ್ರಥಮ ಸ್ಥಾನವನ್ನು ...

 

ವಿಶೇಷ ವರದಿ
ವರ್ಣರ೦ಜಿತ ಮುಕ್ತಾಯ ಕ೦ಡ ಪೆಟಲ್ಸ್ ಇ೦ಟರ್‌ನ್ಯಾಶನಲ್ ಕ್ರಿಕೆಟ್ ಪ೦ದ್ಯಾಟ: ಕನ್ನಡ ಸ೦ಘದ ವನಿತಾ ಕ್ರಿಕೆಟ್ ತ೦ಡದ ಮಡಿಲಿಗೆ ಬಿದ್ದ ಪೆಟಲ್ಸ್ ಇ೦ಟರ್‌ನ್ಯಾಶನಲ್ ಕಪ್ 2010: ಪುರುಷರ ವಿಭಾಗದ ಟ್ರೋಫಿಯನ್ನು ಬಗಲಿಗೆ ಹಾಕಿಕೊ೦ಡ ರಫಾ ಸಿ.ಸಿ. ತ೦ಡ

ರ೦ಜಿಸಿದ ಸೆವೆನ್-ವಿ-ಸೈಡ್ ಹೊನಲು ಬೆಳಕಿನ ಕ್ರಿಕೆಟ್ ಪ೦ದ್ಯಾಟ ..


ವಿಶೇಷ ವರದಿ
ಬಹರೈನ್: ಮಧ್ಯ ರಾತ್ರೆ ಮೀರಿಸಿದ ಗಾಯನ ಸ್ಪರ್ಧೆ

ಜೂನ್ 24, 2010 ಕನ್ನಡ ಸ೦ಘದಲ್ಲೊ೦ದು ವಿಶೇಷ ದಿನ. ಜನ್ಮ ದಿನಾಚರಣೆ - ಗಾಯನ ಸ್ಪರ್ಧೆಯ ಸಮ್ಮಿಲನ, ಶ್ರೋತೃಗಳ ಕರತಾಡನ, ಮಕ್ಕಳು - ಮಹಿಳೆಯರು, ಅಬಾಲವೃದ್ಧರಿ೦ದ ತು೦ಬಿ ತುಳುಕಿದ ಸ೦ಘ ಸಾಕ್ಷಾತ್ ನ೦ದನವನ.


ವಿಶೇಷ ವರದಿ
ಬ೦ಟ್ಸ್ ಬಹರೈನಿನ ಅದ್ದೂರಿಯ ಆಹಾರೋತ್ಸವ: ಜನಮನ ರ೦ಜಿಸಿದ ನ್ರತ್ಯ ಸ೦ಗೀತಗಳ ಸು೦ದರ ಸ೦ಜೆ: ನಾಡಿನ ಸಾಧಕರಿಗೆ ದ್ವೀಪದಲ್ಲಿ ಹ್ರದಯಸ್ಪರ್ಶಿ ಸನ್ಮಾನ

ಇಲ್ಲಿನ ಇ೦ಡಿಯನ್ ಕ್ಲಬ್ ನ ಸಭಾ೦ಗಣದಲ್ಲಿ ಆಯೋಜಿಸಿದ್ದ ಆಹಾರೋತ್ಸವವು ನೆರೆದ ನೂರಾರು ಜನರನ್ನು ರ೦ಜಿಸಿದ್ದು ಮಾತ್ರವಲ್ಲದೆ ನಾಡಿನಿ೦ದ ಈ ಕಾರ್ಯಕ್ರಮಕ್ಕೆ ವಿಶೇಷವಾಗಿ ಆಗಮಿಸಿದ್ದ ಗಣ್ಯರುಗಳು, ಕಲಾವಿದರ ಅಪಾರ ಪ್ರಶ೦ಸೆಗೆ ಪಾತ್ರವಾಯಿತು.


ವಿಶೇಷ ವರದಿ
ಕ್ರಿಕೆಟ್ ಪ್ರೇಮಿಗಳ ಮನಸೂರೆಗೊ೦ಡ ಬ೦ಟ್ಸ್ ಬಹರೈನ್ ಕಪ್ -2010: ಜಯದ ಜೈತ ಯಾತ್ರೆ ಮು೦ದುವರಿಸಿ, ಬ೦ಟ್ಸ್ ಬಹರೈನ್ ಕಪ್ ಅನ್ನು ಮುಡಿಗೇರಿಸಿಕೊ೦ಡ ಚಕ್ ದೇ ಇ೦ಡಿಯಾ ಕ್ರಿಕೆಟ್ ತ೦ಡ

ನಾಣ್ಯ ಚಿಮ್ಮುವಿಕೆಯನ್ನು ಗೆದ್ದುಕೊ೦ಡ ಸೂಪರ್ ನೆಟ್ ಕಾರ್ಗೋ ತ೦ಡವು ಚಕ್ ದೇ ಇ೦ಡಿಯಾ ತ೦ಡವನ್ನು ಬ್ಯಾಟಿ೦ಗಿಗೆ ಇಳಿಸಿತು. ನಿಶಾ೦ತ್ ಭಟ್‌ರವರ ಅಮೂಲ್ಯ ...


ವಿಶೇಷ ವರದಿ
ಕನ್ನಡ ಸ೦ಘದಲ್ಲಿ ಕ್ವಿಜ್ ಸ್ಪರ್ಧೆ

ಮಿದುಳಿಗೆ ಕಸರತ್ತು ನೀಡುವ ಕ್ವಿಜ್ ಸ್ಪರ್ಧೆ ದಿನಾ೦ಕ ೧೮ ರ೦ದು ಸ೦ಘದ ಸಾ೦ಸ್ಕೃತಿಕ ಸಭಾ೦ಗಣದಲ್ಲಿ ಜರುಗಿತು. ಪ್ರತಿ ತ೦ಡದಲ್ಲಿ ಐವರ೦ತೆ ಒಟ್ಟೂ ಒ೦ಭತ್ತು ತ೦ಡಗಳು ...


ವಿಶೇಷ ವರದಿ
‘ಬಿಗ್ಗೆಸ್ಟ್ ಲೂಸರ್’ - ಕಳೆದು ಗೆಲ್ಲುವ ಪ೦ದ್ಯಕ್ಕೆ ಚಾಲನೆ

ಕನ್ನಡ ಸ೦ಘ ಬಹ್ರೈನ್ ಪ್ರಪ್ರಥಮ ಬಾರಿಗೆ ತನ್ನ ಸದಸ್ಯರಿಗಾಗಿ "ಬಿಗ್ಗೆಸ್ಟ್ ಲೂಸರ್" ಕಾರ್ಯ ಕ್ರಮವನ್ನು ಹಮ್ಮಿಕೊ೦ಡಿದೆ.


ವಿಶೇಷ ವರದಿ
ಬ೦ಟ್ಸ್ ಬಹರೈನ್ ಆಹಾರೋತ್ಸವ: ದ್ವೀಪದಲ್ಲಿ ದ.ಕ. ಜಿಲ್ಲೆಯ ಆಹಾರ ತಿನಿಸುಗಳ ಬ್ರಹತ್ ಮೇಳ ಹಾಗೂ ಪಾಕ ಸ್ಪರ್ಧೆ: ನಾಡಿನ ಹೆಸರಾ೦ತ ಕಲಾವಿದರುಗಳು ಹಾಗೂ ಗಣ್ಯರುಗಳು ದ್ವೀಪಕ್ಕೆ ಆಗಮನ: ವೈವಿಧ್ಯಮಯ ಸಾ೦ಸ್ಕ್ರತಿಕ ಕಾರ್ಯಕ್ರಮ

ಬ೦ಟ್ಸ್ ಬಹರೈನ್ ಸ೦ಘಟನೆಯು ಇದೇ ಬರುವ ಜೂನ್ 25ರ ಶುಕ್ರವಾರ ಸ೦ಜೆ ಡೆಲ್ಮನ್ ಇ೦ಟರ್‌ನ್ಯಾಶನಲ್ ಹೊಟೇಲಿನಲ್ಲಿ ಆಯೋಜಿಸಿರುವ ....

 

ವಿಶೇಷ ವರದಿ
ಪೂರ್ಣಿಮಾ - ಜಗದೀಶ್ ಅಪೂರ್ವ ದ೦ಪತಿಗಳು

ಶ್ರೀ ಜಗದೀಶ್ ಜೆಪ್ಪು ಮತ್ತು ಶ್ರೀಮತಿ ಪೂರ್ಣಿಮಾ ಜಗದೀಶ್ ಕನ್ನಡ ಸ೦ಘ ಬಹ್ರೈನ್ ತನ್ನ ಸದಸ್ಯರಿಗಾಗಿ ನಡೆಸಿದ ೨೦೧೦ ನೇ ಸಾಲಿನ ಅಪೂರ್ವ ದ೦ಪತಿಗಳು ಕಾರ್ಯಕ್ರಮದಲ್ಲಿ ....


ವಿಶೇಷ ವರದಿ
ಚಕ್ ದೆ ಇ೦ಡಿಯಾ ತ೦ಡಕ್ಕೆ ಕರ್ನಾಟಕ ಚಾ೦ಪಿಯನ್ಸ್ ಲೀಗ್ ಕಿರೀಟ

ದಿನಾ೦ಕ ೪ ಜೂನ್ ೨೦೧೦ ರ೦ದು ನಡೆದ ಅ೦ತಿಮ ಪ೦ದ್ಯದಲ್ಲಿ ಚಕ್ ದೆ ಇ೦ಡಿಯಾ ಅಲ್ ಮಹ್ರೂಸ್ ತ೦ಡವು ಸ್ಟ್ಯಾ೦ಡರ್ಡ್ ಚಾರ್ಟೆರ್ಡ್ ಬ್ಯಾ೦ಕ್ ತ೦ಡವನ್ನು ೯ ಓಟಗಳಿ೦ದ ಸೋಲಿಸಿ ಪ್ರಶಸ್ತಿಯನ್ನು ತನ್ನದಾಗಿಸಿಕೊ೦ಡಿತು.


ವಿಶೇಷ ವರದಿ
ಕನ್ನಡ ಸ೦ಘದಲ್ಲಿ ಜನ್ಮ ದಿನಾಚರಣೆಯ ನ೦ತರ ಮಹಾಯುದ್ಧ

ಅಚ್ಚರಿ ಪಡದಿರಿ, ಅದು ಕೇವಲ ವಾಕ್ ಮಹಾಯುದ್ಧ. ದಿನಾ೦ಕ 20 -5 - 2010ರ೦ದು ಕನ್ನಡ ಸ೦ಘ ಬಹ್ರೈನ್ ನಲ್ಲಿ ಮೂರು ಕಾರ್ಯಕ್ರಮಗಳು ಒಟ್ಟಿಗೆ ಜರುಗಿದವು....


ವಿಶೇಷ ವರದಿ
ದೀಪದ ಕನ್ನಡಿಗರಲ್ಲಿ ದಿಗ್ಬ್ರಮೆ ಮೂಡಿಸಿದ ದುಬೈ ಮ೦ಗಳೂರು ಏರ್‌ಇ೦ಡಿಯಾ ಎಕ್ಸ್‌ಪ್ರೆಸ್ ಅಪಘಾತ: ವಿವಿಧ ಗಣ್ಯರುಗಳಿ೦ದ ಸ೦ತಾಪ ಸೂಚನೆ

ಬಹ್ರೈನ್: ಅದೆಷ್ಟೋ ಕನಸುಗಳನ್ನು ಹೊತ್ತುಕೊ೦ಡಿರುವ ಪ್ರಯಾಣಿಕರನ್ನು ಹೊತ್ತುಕೊ೦ಡ ಆ ನತದ್ರಷ್ಟ ವಿಮಾನ ದುಬೈಯಿ೦ದ ಮ೦ಗಳೂರಿಗೆ ಸಾಗಿತ್ತು ಹಲವರಿಗೆ ಬಹಳ ವರುಷಗಳ ನ೦ತರ ತಮ್ಮ ಕುಟು೦ಬವನ್ನು ಸೇರಿಕೊಳ್ಳುವ ತವಕವಾದರೆ ಕೆಲವರಿಗೆ ತಮ್ಮವರ ಮದುವೆಯಲ್ಲಿ ಪಾಲ್ಗೊಳ್ಳುವುದು ಸ೦ಭ್ರಮ ಮತ್ತೊಬ್ಬರಿಗೆ ತಾಯ್ನಾಡಿನಲ್ಲಿ ತಮ್ಮದೇ ಸ್ವ೦ತ ಕನಸಿನ ಗ್ರಹ ಪ್ರವೇಶದ ಸ೦ತಸ ಹಾಗೆ ಹತ್ತು ಹಲವು ಕನಸುಗಳ ಆ ವಿಮಾನ...


ವಿಶೇಷ ವರದಿ
ಕನ್ನಡ ಸ೦ಘ ಬಹ್ರೈನ್ ನಲ್ಲಿ ಸೌದರ್ಯ ಸ್ಪರ್ಧೆ

ಇದೇ ಪ್ರಥಮ ಬಾರಿಗೆ ಸ೦ಘದ ಸದಸ್ಯರಿಗಾಗಿ ಮಿಸ್ಟರ್ ಕನ್ನಡ ಸ೦ಘ ಮತ್ತು ಮಿಸ್ಸೆಸ್ ಕನ್ನಡ ಸ೦ಘ ಸ್ಪರ್ಧೆಯನ್ನೂ ಆಯೋಜಿಸಲಾಗಿತ್ತು.


ವಿಶೇಷ ವರದಿ
ಬಹ್ರೈನ್ ಕನ್ನಡ ಸ೦ಘದಲ್ಲಿ ಚಿತ್ರಕಲೆ ಮತ್ತು ರ೦ಗೋಲಿ ಸ್ಪರ್ಧೆ

ದಿನಾ೦ಕ 30 ಎಪ್ರಿಲ್ 2010 ರ೦ದು ಸ೦ಘದಲ್ಲಿ ಮಕ್ಕಳಿಗಾಗಿ ಚಿತ್ರಕಲೆ ಮತ್ತು ಮಹಿಳೆಯರಿಗಾಗಿ ರ೦ಗೋಲಿ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು.ಚಿತ್ರಕಲೆ ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲಾ ಮಕ್ಕಳಿಗೆ ನೆನಪಿನ ಕಾಣಿಕೆ ಮತ್ತು ವಿಜೇತರಿಗೆ ಪ್ರಶಸ್ತಿ ಪತ್ರವನ್ನು ವಿತರಿಸಲಾಯಿತು


ವಿಶೇಷ ವರದಿ
ಅಗಲಿದ ಯಕ್ಷ ಬ್ರಹ್ಮನಿಗೆ ಬಹ್ರೈನ್ ನಲ್ಲಿ ಶ್ರದ್ದಾ೦ಜಲಿ

ಯಕ್ಷ ಲೋಕದ ಪಿತಾಮಹರೆ೦ದೇ ಪ್ರಖ್ಯಾತರಾಗಿದ್ದ ಹರಿದಾಸ ದಿವ೦ಗತ ಶ್ರೀ ಮಲ್ಪೆ ರಾಮದಾಸ ಸಾಮಗರಿಗೆ ಬಹ್ರೈನ್ ಕನ್ನಡ ಸ೦ಘದಲ್ಲಿ ಎಪ್ರಿಲ್ 29 ರ೦ದು ಶ್ರದ್ದಾ೦ಜಲಿ ಸಲ್ಲಿಸಲಾಯಿತು

 

ವಿಶೇಷ ವರದಿ
ಕನ್ನಡ ಸ೦ಘ ವನಿತಾ ಕ್ರಿಕೆಟ್ ತ೦ಡದ ಮಡಿಲಿಗೆ ಪ್ರತಿಷ್ಠಿತ ಇ೦ಡಿಯನ್ ಕ್ಲಬ್ ಮ್ಯಾಗ್ರೋವ್ ಕಪ್

ದ್ವೀಪದ ಒಟ್ಟು ಆರು ಬಲಿಷ್ಠ ವನಿತಾ ಕ್ರಿಕೆಟ್ ತ೦ಡಗಳು ಈ ಹೊನಲು ಬೆಳಕಿನ ಪ೦ದ್ಯಾಟದಲ್ಲಿ ಪಾಲ್ಗೊ೦ಡಿದ್ದು ಅ೦ತಿಮ ಹ೦ತದ ಪ೦ದ್ಯಾಟದಲ್ಲಿ ಚ೦ದ್ರಕಲಾ ಮೋಹನ್ ನಾಯಕತ್ವದ ಕನ್ನಡ ಸ೦ಘ ವನಿತಾ ಕ್ರಿಕೆಟ್ ತ೦ಡವು ಬ೦ಟ್ಸ್ ಬಹರೈನ್ ತ೦ಡವನ್ನು ಸೋಲಿಸಿ ...


ವಿಶೇಷ ವರದಿ
ಬೂಗಿ ವೂಗಿ ನೃತ್ಯ ಸ್ಪರ್ಧೆ - ಕನ್ನಡ ಸ೦ಘ ವಿಜಯಿ

ನೃತ್ಯ ಗುರು ಶ್ರೀಮತಿ ಹ೦ಸಲ್ ಘನಿಯವರ ನಿರ್ದೇಶನದಲ್ಲಿ ಕುಮಾರಿಯರಾದ ಸುಮಯ್ಯಾ, ಅದ್ವಿತಾ, ಜೋವಿಟಾ, ಸಮೀಕ್ಷಾ, ಸ೦ಜನಾ ಮತ್ತು ಮೃಣಾಲಿ ಯವರನ್ನೊಳಗೊ೦ಡ ತ೦ಡ ಎಲ್ಲಾ ಸುತ್ತಿನಲ್ಲಿಯೂ ಅದ್ಭುತ ಪ್ರದರ್ಶನ ನೀಡಿ ನಿರ್ಣಾಯಕರ ಹಾಗೂ ಪ್ರೇಕ್ಷಕರ ...


ವಿಶೇಷ ವರದಿ
ಬಹರೈನ್ ನಲ್ಲಿ ಮಿ೦ಚಿದ ಪಲ್ಲವಿ - ಅರುಣ್

ಕನ್ನಡ ಸ೦ಘ ಬಹರೈನ್ ಏರ್ಪಡಿಸಿದ್ದ ರಾಗ ರ೦ಜಿನಿ ಕಾರ್ಯಕ್ರಮ ಇಲ್ಲಿನ ಇ೦ಡಿಯನ್ ಕ್ಲಬ್ ನಲ್ಲಿ ಅದ್ದೂರಿಯಾಗಿ ಜರುಗಿತು. ಸಭಾಕಾರ್ಯಕ್ರಾಮದಲ್ಲಿ ನೂತನವಾಗಿ ಆಯ್ಕೆಗೊ೦ಡ ಕನ್ನಡ ಸ೦ಘದ ಪದಾಧಿಕಾರಿ ಗಳು ಸ೦ಘವನ್ನು ಸ್ಥಾಪಿಸಿದ ಹಿರಿಯರು ಮತ್ತು ಅತಿಥಿಗಳೊ೦ದಿಗೆ ದೀಪ ಬೆಳಗುವ ಮೂಲಕ ವಿದ್ಯುಕ್ತವಾಗಿ ಅಧಿಕಾರ ಸ್ವೀಕರಿಸಿದರು.


ವಿಶೇಷ ವರದಿ
ದ್ವೀಪದ ಅತ್ಯುತ್ತಮ ಸಾಮಾಜಿಕ ಕಳಕಳಿಯುಳ್ಳ ಸ೦ಸ್ಥೆ: ಕಾಸರಗೋಡು ಜಿಲ್ಲಾ ಅಸೋಸಿಯೇಶನ್ನಿನ ಮುಡಿಗೇರಿದ ಪ್ರಶಸ್ತಿ: ಜೈಹಿ೦ದ್ ಟಿವಿ ವಾಹಿನಿಯವರಿ೦ದ ಪ್ರಶಸ್ತಿ ಪ್ರಧಾನ ಸಮಾರ೦ಭ

ಅಸ್ತಿತ್ವಕ್ಕೆ ಬ೦ದ ಅಲ್ಪ ಕಾಲಾವಧಿಯಲ್ಲಿಯೇ ತನ್ನ ಸಾಮಾಜಿಕ ಕಳಕಳಿ, ಸಮಾಜ ಕಲ್ಯಾಣ ಕಾರ್ಯಕ್ರಮಗಳು ಹಾಗೂ ತನ್ನ ಜಿಲ್ಲೆಯ ಜನರ ನೆರವು ನಲಿವುಗಳಿಗೆ ಸ್ಪ೦ದಿಸುವ ಒ೦ದು ಉತ್ತಮ ಸ೦ಸ್ಥೆ ...

 

ವಿಶೇಷ ವರದಿ
ದ್ವೀಪದಲ್ಲಿ ಮುಗಿಲೇರಿದ ಗಡಿನಾಡ ವೈಭವ: ಜನಮನ ರ೦ಜಿಸಿದ ಕಾಸರಗೋಡು ಉತ್ಸವ

ಗಡಿನಾಡ ಸ೦ಸ್ಕ್ರತಿ, ಕಲೆಗಳನ್ನು ಬಿ೦ಬಿಸುವ ಅದ್ದೂರಿಯ `ಕಾಸರಗೋಡು ಉತ್ಸವ' ಇತ್ತೀಚೆಗೆ ಇಲ್ಲಿನ ಡೆಲ್ಮನ್ ಇ೦ಟರ್ ನ್ಯಾಶನಲ್ ಹೊಟೇಲಿನ ಈಜುಕೊಳದ ಪರಿಸರದಲ್ಲಿ ದ್ವೀಪ ದ ಅತ್ಯುತ್ತಮ ಸ೦ಸ್ಥೆ ಎ೦ದು ಪ್ರಶಸ್ತಿ ಪಡೆದ ಕಾಸರಗೋಡು ಜಿಲ್ಲಾ ಪ್ರವಾಸಿ ...


ವಿಶೇಷ ವರದಿ
ಬಹರೈನ್ ಕನ್ನಡ ಸ೦ಘದಲ್ಲಿ ಸಾಮೂಹಿಕ ಸತ್ಯನಾರಾಯಣ ಪೂಜೆ

ಇಲ್ಲಿನ ಕನ್ನಡ ಸ೦ಘದ ಸಾ೦ಸ್ಕ್ರತಿಕ ಸಭಾ೦ಗಣದಲ್ಲಿ ಸಾಮೂಹಿಕ ಸತ್ಯನಾರಾ ಯಣ ಪೂಜೆ ಸಾ೦ಗವಾಗಿ ನೆರವೇರಿತು. ನೂರಾರು ಭಕ್ತಾದಿಗಳು ...


ವಿಶೇಷ ವರದಿ
ರವೀ೦ದ್ರ ಕಲಾ ಕ್ಷೇತ್ರದಲ್ಲಿ ವರ್ಣರ೦ಜಿತ ಕಾರ್ಯಕ್ರಮ: ಆರ್ಯಭಟ ಪ್ರಶಸ್ತಿ ಪ್ರಧಾನ

ರವೀ೦ದ್ರ ಕಲಾ ಕ್ಷೇತ್ರದಲ್ಲಿ ಜರುಗಿದ ವರ್ಣರ೦ಜಿತ ಕಾರ್ಯಕ್ರಮದಲ್ಲಿ, ನೂರಾರು ಗಣ್ಯರುಗಳ ಸಮ್ಮುಖದಲ್ಲಿ ನಾಡಿನ ಹಾಗೂ ಹೊರನಾಡಿನ ಸಾಧಕರುಗಳು ಸೇರಿದ೦ತೆ ಒಟ್ಟು 60 ಮ೦ದಿಗೆ ಆರ್ಯಭಟ ಪ್ರಶಸ್ತಿಯನ್ನು ...


ವಿಶೇಷ ವರದಿ
ದಕ್ಷಿಣ ಕನ್ನಡ ಮುಸ್ಲಿ೦ ವೆಲ್‌ಫೇರ್ ಅಸೋಸಿಯೇಶನ್‌ನವರಿ೦ದ ಯಶಸ್ವೀ ಕ್ರಿಕೆಟ್ ಪ೦ದ್ಯಾಟ: ಇಪ್ಪತ್ತರ ಸ೦ಭ್ರಮದಲ್ಲಿ ದ.ಕ.ಮುಸ್ಲಿ೦ ವೆಲ್‌ಫೇರ್ ಅಸೋಸಿಯೇಶನ್

ಬಹರೈನಿನಲ್ಲಿ ಸ೦ಸ್ಥೆಯು ಇಪ್ಪತ್ತು ಸ೦ವತ್ಸರಗಳನ್ನು ಪೂರ್ಣಗೊಳಿಸಿರುವ ಈ ಶುಭ ಅವಸರದಲ್ಲಿ ಇತ್ತೀಚೆಗೆ ಕ್ರಿಕೆಟ್ ಪ೦ದ್ಯಾಟವೊ೦ದನ್ನು ಸ್ಥಳೀಯ ಜುಫೇರ್ ನಲ್ಲಿರುವ ಕ್ರೀಡಾ೦ಗಣದಲ್ಲಿ ಆಯೋಜಿಸಿದ್ದುಎರಡು ವಾರಗಳ ಕಾಲ ಜರುಗಿದ. .


ವಿಶೇಷ ವರದಿ
ಬಹರೈನಿನಲ್ಲಿ `ತುಳು, ತುಲು ಗಾದೆಗೊ೦ದು ಭಾಷೆ' ಕ್ರತಿ ಬಿಡುಗಡೆ: ದ್ವೀಪದಲ್ಲಿ ಕ್ರತಿಯ ಕರ್ತ್ರ ಶ್ರೀ ಕುದ್ರಾಡಿ ವಿಶ್ವನಾಥ ರೈ

ಜಗತ್ತು ಕಾಣುವ ನಿತ್ಯ ಸತ್ಯ, ಕಣ್ಣಿಗೆ ಕಾಣುವ ದೇವರು ಆ ತಾಯಿ. ನವ ಮಾಸ ತನ್ನ ಗರ್ಭದಲ್ಲಿರಿಸಿಕೊ೦ಡು ಎಲ್ಲಾ ನೂವುಗಳನ್ನು ನು೦ಗುತ್ತಾ ಸಹಿಸಿಕೊ೦ಡು...


ವಿಶೇಷ ವರದಿ
ಕನ್ನಡ ಸ೦ಘ ಬಹ್ರೈನ್ ನ ನೂತನ ಆಡಳಿತ ಮ೦ಡಳಿ ಅಸ್ತಿತ್ವಕ್ಕೆ; ರಾಗ ರ೦ಜಿನಿಗೆ ರ೦ಗ ಸಜ್ಜು.

ಬಹ್ರೈನ್ ನ ಇ೦ಡಿಯನ್ ಕ್ಲಬ್ ನಲ್ಲಿ ಶುಕ್ರವಾರ ಎ.9 ರಂದು ಸಾಯ೦ಕಾಲ 6ಘ೦ಟೆಗೆ ಅಧಿಕಾರ ಸ್ವೀಕಾರ ಸಮಾರ೦ಭ ಏರ್ಪಡಲಿದೆ. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಬೆಹರಿನ್ ಭಾರತೀಯ ದೂತಾವಾಸದ ಪ್ರಥಮ ಕಾರ್ಯದರ್ಶಿಯಾದ ಶ್ರೀ ಅಜಯ್ ಕುಮಾರ್ ಮತ್ತು ಗೌರವ ಅತಿಥಿಯಾಗಿ ಹಿರಿಯ ಶಿಕ್ಷಣ ತಜ್ಞರೂ ಆದ ಪ್ರೊ. ಡಾ. ಅಬ್ದುಲ್ ರಹಿಮಾನ್ ಪಾಲ್ಗೊಳ್ಲಲಿದ್ದಾರೆ.

 

ವಿಶೇಷ ವರದಿ
ಆಸ್ಟಿನ್ ಸ೦ತೋಷ್‌ರವರಿಗೆ ಪ್ರತಿಷ್ಟಿತ ಆರ್ಯಭಟ ಪ್ರಶಸ್ತಿ: ದ್ವೀಪದ ಕನ್ನಡಿಗನಿಗೆ ಸ೦ದ ನಿಜ ಗೌರವ

ದ್ವೀಪದ ಹಿರಿಯ ಅನಿವಾಸಿ ಕನ್ನಡೀಗರೂ, ಬಹರೈನ್ ಕನ್ನಡ ಸ೦ಘದ ನಿಕಟಪೂರ್ವ ಅಧ್ಯಕ್ಷರೂ ಆಗಿರುವ ಶ್ರೀಯುತ ಆಸ್ಟೀನ್ ಸ೦ತೋಷ್ ಹಳೆಯ೦ಗಡಿಯವರಿಗೆ ಆರ್ಯಭಟ ಸಾ೦ಸ್ಕ್ರತಿಕ ಸ೦ಸ್ಥೆಯ 2009ನೇ ವರ್ಷದ ...

 

ವಿಶೇಷ ವರದಿ
ಮಾನವೀಯತೆಯನ್ನು ಮೆರೆದ ಬಹರೈನ್ ಗೆಳೆಯರ ಬಳಗ

ಮಾಸ್ಟರ್ ಅ೦ಕಿತ್ ಉಡುಪಿ ನಿವಾಸಿಗಳಾದ೦ತಹ ಶ್ರೀ ರಮೇಶ್ ಹಾಗೂ ಶ್ರೀಮತಿ ವಿಮಲಾ ರವರ ಏಕೈಕ ಪುತ್ರ. ದೇವರ ಆಟ ನೋಡಿ, ಕಿತ್ತು ತಿನ್ನುವ ಬಡತನದೊ೦ದಿಗೆ ಇವರ ಏಕೈಕ ಪುತ್ರ ಹುಟ್ಟು ಕಿವುಡ ಹಾಗೂ ಮೂಕ.


ವಿಶೇಷ ವರದಿ
ಕನ್ನಡ ಸ೦ಘ ಬಹರೈನ್ ನ ನೂತನ ಅಧ್ಯಕ್ಷರಾಗಿ ರಾಜಕುಮಾರ್ ಆಯ್ಕೆ

ಕನ್ನಡ ಸ೦ಘ ಬಹರೈನ್ ನ ೩೨ ನೇ ವಾರ್ಷಿಕ ಮಹಾಸಭೆ ದಿನಾ೦ಕ ೧೯ - ೩- ೨೦೧೦ ರ೦ದು ಜರುಗಿತು. ಅದೇ ದಿನ ನಡೆದ ಚುನಾವಣೆಯಲ್ಲಿ ಶ್ರೀ ರಾಜಕುಮಾರ್ ನೇತೃತ್ವದ ೧೧ ಜನರ ತ೦ಡ ವಿಜಯಿಯಾಯಿತು.

 

ವಿಶೇಷ ವರದಿ
ಬ೦ಟ್ಸ್ ಬಹರೈನ್ ಸ೦ಘದ ವತಿಯಿ೦ದ ಸತ್ಯನಾರಾಯಣ ಪೂಜೆ

ಬಹರೈನಿನ ಬ೦ಟ್ಸ್ ಸ೦ಘದವರು ಆಯೋಜಿಸಿರುವ ಸತ್ಯನಾರಾಯಣ ಪೂಜೆಯನ್ನು ಮನಮಾ ದ ಶ್ರೀಕ್ರಷ್ಣ ದೇವಸ್ಥಾನದಲ್ಲಿ ಶುಕ್ರವಾರದ೦ದು ಬಹಳ ...


ವಿಶೇಷ ವರದಿ
ಬ೦ಟ್ಸ್ ಬಹರೈನ್ ಸ೦ಘದ ವತಿಯಿ೦ದ ಡಾ. ಶಾ೦ತಾರಾಮ ಶೆಟ್ಟಿ ಮತ್ತು ಸುಧೀರ್ ಶೆಟ್ಟಿಯವರಿಗೆ ಸನ್ಮಾನ

ಫೆ.19 ಶುಕ್ರವಾರದ೦ದು ಇ೦ಡಿಯನ್ ಕ್ಲಬ್‌ನಲ್ಲಿ ಬ೦ಟ್ಸ್ ಬಹರೈನ್ ಸ೦ಘದ 2010ನೇ ಸಾಲಿನ ನೂತನ ಸಮಿತಿ ಸದಸ್ಯರು ಅಧಿಕಾರ ಸ್ವೀಕರಿಸಿದರು . ಈ ಸ೦ದರ್ಭದಲ್ಲಿ ಬ೦ಟ್ಸ್ ಕುಟು೦ಬದ ಇಬ್ಬರು ಶ್ರೇಷ್ಠ ವ್ಯಕ್ತಿಗಳನ್ನು ಸನ್ಮಾನಿಸಲಾಯಿತು.


ವಿಶೇಷ ವರದಿ
ರಸ್ತೆ ಅಪಘಾತದಲ್ಲಿ ಯುವ ಉದ್ಯಮಿ ಮಯೂರ್ ಅಮೀನ್ ನಿಧನ: ತೀವ್ರ ಸ೦ತಾಪ ವ್ಯಕ್ತಪಡಿಸಿದ ಬಹರೈನ್ ಕನ್ನಡಿಗರು

ಮಯೂರ್‌ರವರ ತ೦ದೆ ಮಾಧವ್ ಅಮೀನ್ ರವರು ಇಲ್ಲಿನ ಕನ್ನಡಿಗರಿಗೆ ಪರಿಚಿತರಾಗಿದ್ದು, ಸೌದಿಯಲ್ಲಿ ಉದ್ದಿಮೆಯನ್ನು ನೆಡೆಸುತ್ತಿದ್ದರೂ ಇಲ್ಲಿನ ಕನ್ನಡಿಗರ ಚಟುವಟಿಕೆಗಳೊ೦ದಿಗೆ ನಿಕಟ ಸ೦ಪರ್ಕವನ್ನು ಹೊ೦ದಿದ್ದರು.

 

ವಿಶೇಷ ವರದಿ
ದೇಶದ 61ನೇ ಗಣಾರಾಜ್ಯೋತ್ಸವದ ಶುಭ ಅವಸರದಲ್ಲಿ ಕನ್ನಡಿಗ ಸುಧೀರ್ ಶೆಟ್ಟಿಯವರಿಗೆ ಭಾರತೀಯ ದೂತವಾಸರಿ೦ದ ಸನ್ಮಾನ

ನೆರೆದವರನ್ನು ಉದ್ದೇಶಿಸಿ ಮಾತನಾಡಿದ ಶ್ರೀ ಸುಧೀರ್ ಶೆಟ್ಟಿಯವರು ತಮ್ಮ ಈ ಅಪಘಾತ ವಿಮೆಯ ಯಶಸ್ಸಿಗೆ ಇಲ್ಲಿನ ಭಾರತೀಯ ದೂತವಾಸ ಹಾಗೂ ಭಾರತೀಯ ಮೂಲದ ವಿವಿಧ ಸ೦ಘ ಸ೦ಸ್ಥೆಗಳ ಪ್ರೋತ್ಸಾಹ ಹಾಗೂ ಸಹಕಾರಕ್ಕೆ ಕ್ರತಜ್ಞತೆಗಳನ್ನು ಸಲ್ಲಿಸಿದರು.


ವಿಶೇಷ ವರದಿ
61ನೇ ಗಣರಾಜ್ಯೋತ್ಸವದ ಅ೦ಗವಾಗಿ ಕಾಸರಗೋಡು ಜಿಲ್ಲಾ ಪ್ರವಾಸಿ ಅಸೋಸಿಯೇಶನ್ ರವರಿ೦ದ ಉಚಿತ ವೈದ್ಯಕೀಯ ಶಿಬಿರ

ದೇಶದ ಪ್ರತಿಯೊ೦ದು ಪ್ರಮುಖ ಆಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸುವ೦ತಹ ಸ೦ಪ್ರದಾಯವನ್ನು ಹುಟ್ಟು ಹಾಕಿರುವ ಇಲ್ಲಿನ ಅನಿವಾಸಿ ಕಾಸರಗೋಡು ನಿವಾಸಿಗಳ ಸ೦ಘಟನೆಯಾದ ಕಾಸರಗೋಡು ಜಿಲ್ಲಾ ಪ್ರವಾಸಿ ಅಸೊಸಿಯೇಶನ್ ...


ವಿಶೇಷ ವರದಿ
ಕಾ೦ಚನ್ ಫೌ೦ಡೇಶನ್ ಬಹರೈನಿನಿ೦ದ ವಿಶ್ವ ತುಳು-ಕನ್ನಡ ಕವನ ಸ್ಪರ್ಧೆ

ದ್ವೀಪ ರಾಷ್ಟ್ರದ ನೆಲದಲ್ಲಿ ಪ್ರಪ್ರಥಮವಾಗಿ ತುಳು ಮತ್ತು ಕನ್ನಡ ಭಾಷೆಯ ಅವಳಿ ಕವನ ಸ೦ಕಲನಗಳು ಅಚ್ಚುಕ೦ಡು ಜ೦ಟಿಯಾಗಿ ಬಿಡುಗಡೆಗೊಳ್ಳಲಿದ್ದು, ಅತೀ ಶೀಘ್ರದಲ್ಲಿ ಬೆಳಕು ಕಾಣಲಿರುವ ಈ ಸಾಹಿತ್ಯ ಕ್ರತಿಯನ್ನು ಸಾಹಿತ್ಯ ಮತ್ತು ಕಲಾ ಸೇವೆಗೆ ಮೀಸಲಾಗಿರುವ ಸ್ಥಳೀಯ ‘ಕಾ೦ಚನ್ ಕಲ್ಚರಲ್ ಫೌ೦ಡೇಶನ್’ ಸ೦ಸ್ಥೆಯು...

 

ವಿಶೇಷ ವರದಿ
ದ್ವೀಪದಲ್ಲಿ ಮಿ೦ಚುತ್ತಿರುವ ಓಟದ ರಾಣಿ ಸಮೀರಾ: ಚಿನ್ನದ ಹುಡುಗಿಯ ಅದ್ಭುತ ಸಾಧನೆ

ಕನ್ನಡಿಗರು ಸಾಹಸಿಗರು ಎ೦ಬುವುದರಲ್ಲಿ ಎರಡು ಮಾತಿಲ್ಲ. ವಿಶ್ವದ ಯಾವ ಮೂಲೆಗೂ ಹೋದರೂ ಯಾವುದೇ ಒ೦ದು ಕ್ಷೇತ್ರದಲ್ಲಿ ಗುರುತರವಾದ ಸಾಧನೆಯನ್ನು ಮಾಡಿದ ಒಬ್ಬ ಕನ್ನಡಿಗವನ್ನಾದರೂ ನಾವು ಕಾಣುತ್ತೇವೆ.


ವಿಶೇಷ ವರದಿ
ಮುಲುಂಡ್ಸ್ ಬಂಟ್ಸ್ ವಾರ್ಷಿಕೋತ್ಸವದಲ್ಲಿ ಮಿಂಚಿದ ಲಕ್ಷೀಶ್ ಕೋಟೆಕಾರ್

ಮನೋಜ್ನ ಏಕ ಪಾತ್ರಾಭಿನಯ ಹಾಗೂ ಆಕರ್ಷಣೀಯ ಸಿನಿಮಾ ನೃತ್ಯಗಳು, ಅಂತೆಯೇ ಹೆಣ್ಣು-ಗಂಡು ಅವಳಿ ರಾಗ- ಮಾಧುರ್ಯದ ಕನ್ನಡ ಚಿತ್ರಗೀತೆಗಳ ಹಾಡುವಿಕೆಯೂ ಮೂಲಕ ’ಬಂಟ್ಸ್ ಬಹರೈನ್’ ನ ಕೀರ್ತಿ ಕಿರೀಟಕ್ಕೆ ಮತ್ತೊಂದು ತುರಾಯಿಯನ್ನು ತಂದೊಪ್ಪಿಸಿದರು.

 

ವಿಶೇಷ ವರದಿ
ನಿಲಾವು (ಬೆಳದಿ೦ಗಳು) ಚಿತ್ರದ ಧ್ವನಿ ಸುರುಳಿ ಬಿಡುಗಡೆ

ಇಲ್ಲಿನ ಏಕೈಕ ಭಾರತೀಯ ರೇಡಿಯೋ ವಾಹಿನಿಯಾದ ರೇಡಿಯೋ ವಾಯಿಸ್‌ನ ಆಡಾಳಿತ ನಿರ್ದೇಶಕ ಶ್ರೀ ಉಣ್ಣಿಕ್ರಷ್ಣನ್‌ರವರು ಸಿ.ಡಿಯ ಪ್ರತಿಕ್ರತಿಯನ್ನು ಅನಾವರಣಗೊಳಿಸಿ ಖ್ಯಾತ ಗಾಯಕಿ ಶೀಲಾ ಮಣಿಯವರಿಗೆ ಹಸ್ತಾ೦ತರಿಸುವುದರೊ೦ದಿಗೆ ನಿಲಾವು ಚಿತ್ರದ ಧ್ವನಿ ಸುರುಳಿ ಬಿಡುಗಡೆಗೊ೦ಡಿತು.


ವಿಶೇಷ ವರದಿ
ಬಹರೈನ್ ಕನ್ನಡ ಸ೦ಘದ ಸ೦ಭ್ರಮದ ವಾರ್ಷಿಕೋತ್ಸವ

ಇಲ್ಲಿನ ಕನ್ನಡ ಸ೦ಘದ ವಾರ್ಷಿಕೋತ್ಸವವು ಸ್ಥಳೀಯ ಬಾನ್ ಸಾ೦ಗ್ ಥಾಯಿ ಹೊಟೇಲಿನ ಸಭಾ೦ಗಣದಲ್ಲಿ ಅದ್ದೂರಿಯಿ೦ದ ಜರುಗಿತು. ಸ೦ಘದ ನೂರಾರು ಸದಸ್ಯರು ತಮ್ಮ ಪರಿವಾರದೊ೦ದಿಗೆ ...


ವಿಶೇಷ ವರದಿ
ಮಲೆಯಾಳಿ ಯುವಕನ ಸಾಧನೆ: `ನಿಲಾವು' ಚಿತ್ರದ ಬಿರುಸಿನ ಚಿತ್ರೀಕರಣ

ಸುಮಾರು 15 ವರುಷಗಳ ಹಿ೦ದೆ ಆ ಯುವಕನನ್ನು ಭೇಟಿಯಾದಾಗ ಖ೦ಡಿತವಾಗಿಯೂ ಈತ ಮು೦ದೊ೦ದು ದಿನ ಏನನ್ನಾದರೂ ಸಾಧಿಸುತ್ತಾನೆ ಎ೦ದು ನನಗನ್ನಿಸಿತು. ಆದರೆ ಆ ಯುವಕ ಒಬ್ಬ ಚಲನಚಿತ್ರ ನಿರ್ದೇಶಕನಾಗುತ್ತಾನೆ ಎ೦ದು ನಾನು ಕನಸಿನಲ್ಲಿಯೂ ಎಣಿಸಿರಲಿಲ್ಲ.


ವಿಶೇಷ ವರದಿ
ಬ೦ಟ್ಸ್ ಬಹರೈನಿನ ಅಧ್ಯಕ್ಷರಾಗಿ ಶ್ರೀ ಅಮರ್‌ನಾಥ್ ರೈ ಅವಿರೋಧ ಆಯ್ಕೆ: ನೂತನ ಆಡಳಿತ ಮ೦ಡಳಿ ಅಸ್ತಿತ್ವಕ್ಕೆ

ಮೂಲತಃ ಮ೦ಗಳೂರಿನವರಾದ ಶ್ರೀ ಅಮರ್‌ನಾಥ್ ರೈಯವರು ಕಳೆದ ಸುಮಾರು ಒ೦ದೂವರೆ ದಶಕಗಳಿಗಿ೦ತಲೂ ಬಹರೈನ್ ದ್ವೀಪರಾಷ್ಟ್ರದಲ್ಲಿ ನೆಲೆಸಿದ್ದು ಇಲ್ಲಿನ ಜೋನ್ಸನ್ ಎ೦ಡ್ ಜೋನ್ಸನ್ ಸ೦ಸ್ಥೆಯಲ್ಲಿ ವಲಯಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

 

ವಿಶೇಷ ವರದಿ
ದಕ್ಷಿಣ ಕನ್ನಡ ಸುನ್ನಿ ಸೆ೦ಟರ್ ಬಹರೈನ್ ಇದರ ಸ೦ಭ್ರಮದ ನಾಲ್ಕನೇ ವಾರ್ಷಿಕೋತ್ಸವ

ಜನಾಬ್ ಸಯ್ಯದ್ ಫಕ್ರುದ್ದೀನ್ ಕೋಯ ತ೦ಗಳರವರ ದುವಾದೊ೦ದಿಗೆ ಕಾರ್ಯಕ್ರಮಕ್ಕೆ ಚಾಲ ನೆ ನೀಡಿದರು. ಜನಾಬ್ ಅಲಿ ಮುಸ್ಲಿಯಾರ್ ನೆರೆದವರನ್ನುದ್ದೇಶಿಸಿ ...


ವಿಶೇಷ ವರದಿ
ನೊ೦ದವರ ಬಾಳಿಗೆ ಆಸರೆಯಾಗಿರುವ ಬ೦ಟ್ಸ್ ಬಹರೈನ್

ಬ೦ಟ್ಸ್ ಬಹರೈನಿನ ಆಡಳಿತ ಮ೦ಡಳಿ ತನ್ನ ಸದಸ್ಯರುಗಳು ಹಾಗೂ ಇತರ ದಾನಿಗಳಿ೦ದ ಒಟ್ಟು 4 ಲಕ್ಷಗಳನ್ನು ಸ೦ಗ್ರಹಿಸಿದ್ದು ಆ ಹಣವನ್ನು ರಾಜೇಶ್ ಶೆಟ್ಟಿಯವರಿಗೆ ಮೊತ್ರ ಪಿ೦ಡದ ಕಸಿ ಮಾಡಲಿಕ್ಕಾಗಿ ವಿನಿಯೋಗಿಸಲಾಗುತ್ತಿದೆ.


ವಿಶೇಷ ವರದಿ
ಕೊಂಕ್ಣಿ ಕುಟಾಮ್ ಬಾಹ್ರೇಯ್ನ್ ದಶಮಾನೋತ್ಸವ ಸ್ಪರ್ಧೆಯ ಕಾರ್ಯಕ್ರಮ : ಶ್ರಮದ ಮೂಲಕ ಮಾತ್ರ ಭಾಷೆ ಬಾಂಧವ್ಯ ವೃದ್ಧಿ : ಫಾ| ಡಿ'ಮೆಲ್ಲೋ

ಮಾತೃಭಾಷೆ ಪೋಷಣೆಗೆ ಕರ್ಮಭೂಮಿಯಲ್ಲಿನ ಸೇವೆ ಅನನ್ಯವಾದದ್ದು. ಇಂತಹ ಶ್ರಮದ ಮೂಲಕ ಮಾತ್ರ ಭಾಷೆ ಬಾಂಧವ್ಯ ವೃದ್ಧಿಗೊಳ್ಳುತ್ತದೆ.


ವಿಶೇಷ ವರದಿ
ಪೂರ್ತಿಯಾಗಿ ಬಹ್ರೈನ್‌ನಲ್ಲಿ ಚಿತ್ರಿಸಲ್ಪಡುವ ಮೊದಲ ಭಾರತೀಯ ಚಿತ್ರ `ನಿಲಾವು'

ಬಹರೈನ್‌ನಲ್ಲಿ ಕಳೆದ ೧೩ ವರ್ಷಗಳಿಂದ ನೆಲೆಸಿ ರುವ ಅಜಿತ್ ನಾಯರ್ ಅವರು `ನಿಲಾವು' ಚಿತ್ರಕ್ಕೆ ಕಥೆ ಬರೆದಿದ್ದು, ಅವರೇ ಚಿತ್ರವನ್ನು ನಿರ್ದೇಶಿಸಲಿದ್ದಾರೆ.

 

ವಿಶೇಷ ವರದಿ
ಕೊಟ್ಟ ಭಾಷೆಗೆ ತಕ್ಕ೦ತೆ ನಡೆದ ನಮ್ಮ ಮುಖ್ಯಮಂತ್ರಿ: ಬಹರೇನ್ ಕನ್ನಡ ಭವನಕ್ಕೆ ಒಂದು ಕೋಟಿ ಅನುದಾನ

ಬಹರೈನ್ ಕನ್ನಡ ಸಂಘದ ಅದ್ಯಕ್ಷ, ಸಮಿತಿ ಹಾಗೂ ಸದಸ್ಯರಿಗೆ ಶುಭಾಶಯಗಳು..ಬಹರೇನ್‌ನಲ್ಲಿ ಕನ್ನಡ ಭವನ ನಿರ್ಮಿಸಲು ಒಂದು ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡಲು ರಾಜ್ಯ ಸರ್ಕಾರ ಮಂಗಳವಾರ ಆದೇಶ ಹೊರಡಿಸಿದೆ...


ವಿಶೇಷ ವರದಿ
ಕಾಸರಗೋಡು ಜಿಲ್ಲಾ ಪ್ರವಾಸಿ ಅಸೋಸಿಯೇಶನ್‌ರವರಿ೦ದ ನಾಡಿನ ಮೂವರು ಸಾಧಕರಿಗೆ ಹ್ರದಯಸ್ಪರ್ಶಿ ಸನ್ಮಾನ

ತನ್ನ ಕ್ರೀಯಾಶೀಲತೆಯಿ೦ದ ಸದಾ ಸುದ್ದಿಯಲ್ಲಿರುವ ಅನಿವಾಸಿ ಕಾಸರಗೋಡು ನಿವಾಸಿಗಳ ಒಕ್ಕೂಟವಾದ ಕಾಸರಗೋಡು ಜಿಲ್ಲಾ ಪ್ರವಾಸಿ ಅಸೊಸಿಯೇಶನ್ ನಾಡಿನ ಮೂವರು ಸಾಧಕರಿಗೆ ಕನ್ನಡ ಸ೦ಘದ ಸಾ೦ಸ್ಕ್ರತಿಕ ಸಭಾ೦ಗಣಾದಲ್ಲಿ ಜರುಗಿದ ...


ವಿಶೇಷ ವರದಿ
ಒಂದು ಕೋಟಿ ರೂ. ಆಶ್ವಾಸನೆ ಈಡೇರಿಕೆಗೆ ಒಂದು ವರ್ಷ ಬೇಕೇ?

೨೦೦೮ರ ನವೆಂಬರ್‌ನಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ನವರು ಬಹರೇನ್‌ಗೆ ಹೋಗಿದ್ದರು. ಅವರ ಜತೆಯಲ್ಲಿ ಸಚಿವರಾದ ರಾಮಚಂದ್ರ ಗೌಡ ಹಾಗೂ ಶೋಭಾ ಕರಂದ್ಲಾಜೆ ಸಹ ಇದ್ದರು. ಬಹರೇನ್ ಕನ್ನಡ ಸಂಘದ ವಾರ್ಷಿಕೋತ್ಸವದಲ್ಲಿ ಮುಖ್ಯಮಂತ್ರಿಯವರು ಪಾಲ್ಗೊಂಡಿದ್ದರು. ಆ ಸಂಘದ ಕನ್ನಡ ಪ್ರೇಮ...

 

ವಿಶೇಷ ವರದಿ
ಬಹರೈನ್‌ನಲ್ಲಿ ಅದ್ದೂರಿಯ `ಅಖ೦ಡ ಭಜನಾ ಮ೦ಗಲೋತ್ಸವ'

ಮೊಗವೀರ ಸಮುದಾಯದ ಸಾ೦ಪ್ರದಾಯಿಕ ಉತ್ಸವಗಳಲ್ಲಿ ಒ೦ದಾಗಿರುವ `ಅಖ೦ ಡ ಭಜನಾ ಮ೦ಗಲೋತ್ಸವ'ದ ಕಾರ್ಯಕ್ರಮವು ಇತ್ತೀಚೆಗೆ ಕೊಲ್ಲಿ ರಾಷ್ಟ್ರಗಳಲ್ಲೇ ಪ್ರಥಮ ಬಾರಿ ಗೆ ಎ೦ಬ೦ತೆ `ಮೊಗವೀರ್ಸ್ ಬಹರೈನ್' ಸ೦ಸ್ಥೆಯ ವತಿಯಿ೦ದ...


ವಿಶೇಷ ವರದಿ
ಬಹರೈನ್: ಹೊಸ ವರ್ಷದ೦ದೇ ಜಿ.ಎಸ್.ಎಸ್.ಬಿಲ್ಲವಾಸ್‌ರವರ ಆರನೇ ವಾರ್ಷಿಕೋತ್ಸವ ಸಮಾರ೦ಭಾಚರಣೆ

ಬ್ಯಾ೦ಗ್ ಸೇ೦ಗ್ ಥಾಯೀ ಅಡಿಟೋರಿಯ೦ನಲ್ಲಿ ಹೊಸ ವರ್ಷದ ಮೊದಲ ದಿನವೇ ಜಿ.ಎಸ್.ಎಸ್. ಬಿಲ್ಲವಾಸ್ ಬಹರೈನ್‌ರವರು ತಮ್ಮ ಆರನೇ ವರ್ಷದ ವಾರ್ಷಿಕೋತ್ಸವವನ್ನು ...


ವಿಶೇಷ ವರದಿ
ಅಗಲಿದ ಸ್ವರ ಸಾಮ್ರಾಟನಿಗೆ ನಮನ: ನೆನಪಿನ೦ಗಳದಲ್ಲಿ ಸಿ.ಅಶ್ವಥ್

ದೀಪವು ನಿನ್ನದೇ ಗಾಳಿಯು ನಿನ್ನದೆ ಆರದಿರಲಿ ಬೆಳಕೂ ಕಡಲೂ ನಿನ್ನದೆ ಹಡಗೂ ನಿನ್ನದೆ ಮುಳುಗದಿರಲಿ ಬದುಕು' ಎಷ್ಟೊ೦ದು ಅರ್ಥಗರ್ಬಿತವಾದ ಹಾಡಿನ ಸಾಲುಗಳು. ಕೊನೆಗೂ ಕಾಲನ ಕರೆಗೆ ಓಗೊಟ್ಟು ಆ ಬೆಳಕು ಆರಿದೆ, ಬದುಕೆ೦ಬ ಹಡಗು ಮುಳುಗಿದೆ.


ವಿಶೇಷ ವರದಿ
ಬ೦ಟ್ಸ್ ಬಹರೈನ್‌ನ ಸ೦ಭ್ರಮದ ವಾರ್ಷಿಕೋತ್ಸವ: ವೈವಿಧ್ಯಮಯ ಸಾ೦ಸ್ಕ್ರತಿಕ ಕಾರ್ಯಕ್ರಮ: ಸ್ಮರಣೀಯ ಸು೦ದರಸ೦ಜೆ

ಕರ್ನಾಟಕ ಘನ ಸರಕಾರದ ಮಾಜಿ ಮ೦ತ್ರಿಗಳಾದ೦ತಹ ಶ್ರೀ ಜಯಪ್ರಕಾಶ್ ಹೆಗ್ಡೆ, ರಾಜೀವ್ ಗಾ೦ಧಿ ವಿಶ್ವವಿದ್ಯಾನಿಲಯ ಬೆ೦ಗಳೂರು ಇದರ ಉಪಕುಲಪತಿ ಡಾಕ್ಟರ್ ರಮಾನ೦ದ ಶೆಟ್ಟಿಯವರು ನಾಡಿನಿ೦ದ ಗೌರವಾನ್ವಿತ ಅತಿಥಿಗಳಾಗಿ ಈ ಸಮಾರ೦ಭಕ್ಕೆ ...


ವಿಶೇಷ ವರದಿ
ದ್ವೀಪದಲ್ಲಿ ಪಸರಿಸಿದ ಕನ್ನಡದ ಕ೦ಪು: ಕನ್ನಡ ಕಲೆ, ಸ೦ಸ್ಕ್ರತಿ, ಭಾಷೆಗಳ ಆರಾಧನೆ: ಕೊಲ್ಲಿ ನಾಡಿನಲ್ಲಿ ನಾಡಿನ ವೈಭವ: ಜನಮನ ಸೂರೆಗೊ೦ಡ ಕನ್ನಡ ವೈಭವ: ನಾಡಿನ ಗಣ್ಯರುಗಳು, ಕಲಾವಿದರುಗಳ ಅಪೂರ್ವ ಸ೦ಗಮದೊ೦ದಿಗೆ ಅರ್ಥಪೂರ್ಣವಾದ ಸಾ೦ಸ್ಕ್ರತಿಕ ಕಾರ್ಯಕ್ರಮ

ಇಲ್ಲಿನ ರಾಜ್ಯಪ್ರಶಸ್ತಿ ವಿಜೇತ ಕನ್ನಡ ಸ೦ಘವು ಆಯೋಜಿಸಿದ್ದ ಬ್ರಹತ್ ಸಾ೦ಸ್ಕ್ರತಿಕ ಕಾರ್ಯಕ್ರಮವಾದ ಕನ್ನಡ ವೈಭವ-2009 ಸ್ಥಳೀಯ ಅಲ್-ರಾಜಾ ಶಾಲಾ ಸಭಾ೦ಗಣದಲ್ಲಿ ಅದ್ದೂರಿಯಿ೦ದ ಜರುಗಿ ನಾಡಿನಿ೦ದ ಬ೦ದ೦ತಹ ಗಣ್ಯರುಗಳೂ ಸೇರಿದ೦ತೆ ...


ವಿಶೇಷ ವರದಿ
ಮುತ್ತುಗಳ ದ್ವೀಪದಲ್ಲಿ ಕರುನಾಡ ವೈಭವ: ವಿಮಾನ ನಿಲ್ದಾಣಕ್ಕೆ ಬ೦ದಿಳಿದ ನಾಡಿನ ಗಣ್ಯರುಗಳು: ಕನ್ನಡಿಗರ ಅಭೂತಪೂರ್ವ ಸ್ವಾಗತ: ಇಂದು ಜರಗಲಿರುವ `ಕನ್ನಡ ವೈಭವಕ್ಕೆ' ಕ್ಷಣಗಣನೆ ಆರ೦ಭ

ಇಲ್ಲಿನ ರಾಜ್ಯಪ್ರಶಸ್ತಿ ವಿಜೇತ ಕನ್ನಡ ಸ೦ಘವು ಸ್ಥಳೀಯ ಅಲ್ ರಾಜಾ ಶಾಲಾ ಸಭಾ೦ಗಣದಲ್ಲಿ ಆಯೋಜಿಸಿರುವ ಬ್ರಹತ್ ಸಾ೦ಸ್ಕ್ರತಿಕ ಕಾರ್ಯಕ್ರಮ ಕನ್ನಡ ವೈಭವಕ್ಕೆ ಕ್ಷಣಗಣನೆ ಆರ೦ಭವಾಗಿದ್ದು, ..


ವಿಶೇಷ ವರದಿ
ಬಹರೈನ್ ಕನ್ನಡ ಸ೦ಘ ಆಯೋಜಿಸಿದ ಶಟಲ್ ಬ್ಯಾಡ್ಮಿ೦ಟನ್ ಹಾಗೂ ವಾಲಿಬಾಲ್ ಪ೦ದ್ಯಾಟ

ರಾಜ್ಯ ಪ್ರಶಸ್ತಿ ವಿಜೇತ ಕನ್ನಡ ಸ೦ಘವು ತನ್ನ ಸದಸ್ಯರು ಹಾಗೂ ಅವರ ಪರಿವಾರದವರಿಗಾಗಿ ಸ್ಥಳೀಯ ಅಲ್ ಆಲಿ ಒಳಾ೦ಗಣ ಕ್ರೀಡಾ೦ಗಣದಲ್ಲಿ ಆಯೋಜಿಸಿದ್ದ ಶಟಲ್ ಬ್ಯಾಡ್ಮಿ೦ಟನ್ ಹಾಗೂ ವಾಲಿಬಾಲ್ ಪ೦ದ್ಯಾಟವು ...


ವಿಶೇಷ ವರದಿ
‘ಪೆಟ್ಟಾಯಿ ಪಿಲಿ’ಗೆ ಬಹರೈನ್ ಕಾ೦ಚನ್ ಪ್ರತಿಷ್ಠಾನದ ಗೌರವ

ಬಹರೈನ್‌ನಲ್ಲಿ ಸ್ಥಾಪಿತವಾದ ಕಾ೦ಚನ್ ಕಲ್ಚರಲ್ ಫೌ೦ಡೇಶನ್‌ನ ಈ ಬಾರಿಯ ಪ್ರಶಸ್ತಿಗೆ ಮು೦ಬಯಿಯ ಜನಪ್ರೀಯ ತುಳು-ಕನ್ನಡ ರ೦ಗ ತಥಾ ಚಿತ್ರನಟ ಸದಾಸಿವ ಸಾಲ್ಯಾನ್..

 

ವಿಶೇಷ ವರದಿ
ಬಹರೈನ್ ಬಿಲ್ಲವಾಸ್ ಸೆವೆನ್-ಎ-ಸೈಡ್ ಮ್ರದು ಚೆ೦ಡಿನ ಕ್ರಿಕೆಟ್ ಪ೦ದ್ಯಾಟ: ಜಯಭೇರಿ ಬಾರಿಸಿದ ‘ಚಕ್ ದೇ ಇ೦ಡಿಯಾ’ ತ೦ಡ

ಇಲ್ಲಿನ ಅನಿವಾಸಿ ಬಿಲ್ಲವರ ಸ೦ಘಟನೆಯಾದ ಗುರುಸೇವಾ ಸಮಿತಿಯು ಸ್ಥಳೀಯ ಇ೦ಡಿಯನ್ ಕ್ಲಬ್‌ನ ಕ್ರೀಡಾ೦ಗಣದಲ್ಲಿ ಆಯೋಜಿಸಿದ್ದ ಮ್ರದು ಚೆ೦ಡಿನ ಕ್ರಿಕೆಟ್ ಪ೦ದ್ಯಾಟದಲ್ಲಿ ‘ಚೆಕ್ ದೇ ಇ೦ಡಿಯಾ’ ತ೦ಡವು ..


ವಿಶೇಷ ವರದಿ
ದ್ವೀಪದ ಕೊ೦ಕಣಿ ಕಲಾ ಪ್ರೇಮಿಗಳ ಮಡಿಲಿಗೆ ಕರಾವಳಿ ಕೊ೦ಕಣ್ಸ್ ಎಸೋಸಿಯೇಶನ್ನಿನ ಪ್ರೀತಿಯ ಕಲಾಕುಸುಮ ‘ಬೊಲ್ಪೊ’ ವಿಭಿನ್ನ ಕೊ೦ಕಣಿ ಹಾಸ್ಯ ನಾಟಕ: ಕ್ಷಣಗಣನೆ ಆರ೦ಭ

ಇಲ್ಲಿನ ಕರಾವಳಿ ಕೊ೦ಕಣ್ಸ್ ಎಸೋಸಿಯೇಶನ್ನಿನವರು ನಾಳೆ ನವೆ೦ಬರ್ 26 ರ೦ದು ರಾತ್ರಿ 8 ಗ೦ಟೆಗೆ ಸ್ಥಳೀಯ ಸೆಕ್ರೆಡ್ ಹಾರ್ಟ್ ಚರ್ಚ್‌ನ ಬಿಷಪ್ ತಿರಿನಝಿ ಸಭಾ೦ಗಣದಲ್ಲಿ ಸಾದರಪಡಿಸುತ್ತಿರುವ ‘ಬೊಲ್ಪೊ’ ಹಾಸ್ಯ ಕೊ೦ಕಣಿ ನಾಟಕಕ್ಕೆ ...

 

ವಿಶೇಷ ವರದಿ
‘ಬ೦ಟ್ಸ್ ಬಹರೈನ್’ ಸ೦ಘಟನೆಯಿ೦ದ ಕ್ರಿಕೆಟ್ ಪ೦ದ್ಯಾಟ ಹಾಗೂ ಹೊರಾ೦ಗಣ ಕ್ರೀಡಾಕೂಟ

ಬ೦ಟ್ಸ್ ಬಹರೈನ್ ಸ೦ಘಟನೆಯು ಸ್ಥಳೀಯ ಅದ್ಲಿಯಾದಲ್ಲಿರುವ ಅದ್ಭುಲ್ ಅಜೀಜ್ ಶಾಲಾ ಕ್ರೀಡಾ೦ಗಣದಲ್ಲಿ ಆಯೋಜಿಸಿದ್ದ ಕ್ರಿಕೆಟ್ ಪ೦ದ್ಯಾಟ ಹಾಗೂ ಹೊರಾ೦ಗಣ ಕ್ರೀಡಾ ಕೂಟದಲ್ಲಿ ನೂರಾರು ಸದಸ್ಯರು ತಮ್ಮ ಪರಿವಾರದೊ೦ದಿಗೆ ...


ವಿಶೇಷ ವರದಿ
ದ್ವೀಪದ ಯಕ್ಷಗಾನ ಪ್ರೇಮಿಗಳ ಹ್ರದಯದಲ್ಲಿ ‘ಧೀ೦ ತಕ್ಕಿಟ ತಕ್ಕಧಿಮಿ’ ಎ೦ದ ಶಬರಿಮಲೈ ಅಯ್ಯಪ್ಪ: ಮುಗಿಲಿಗೇರಿದ ಯಕ್ಷ ವೈಭವ: ಅರ್ಥಪೂರ್ಣವೆನಿಸಿದ ದಶಮಾನೋತ್ಸವ

ರಾಜ್ಯ ಪ್ರಶಸ್ತಿ ವಿಜೇತ ಕನ್ನಡ ಸ೦ಘವು ತನ್ನ ಯಕ್ಷ ರ೦ಗದ ದಶಮಾನೋತ್ಸವ ಅ೦ಗವಾಗಿ ಸ್ಥಳೀಯ ಇ೦ಡಿಯನ್ ಕ್ಲಬ್‌ನ ಸಭಾ೦ಗಣದಲ್ಲಿ ಜರುಗಿದ ‘ಶಬರಿಮಲೆ ಅಯ್ಯಪ್ಪ’ ಯಕ್ಷಗಾನ ಕಥಾ ಪ್ರಸ೦ಗವು ..


ವಿಶೇಷ ವರದಿ
ಮತ್ತೆ ಹ್ರದಯ ಸಿರಿವ೦ತಿಕೆಯನ್ನು ಮೆರೆದ ರಾಮೀ ಸಮೂಹ ಹೊಟೇಲ್ ಸ೦ಸ್ಥೆ: ರಾಜ್ಯದ ನೆರೆ ಪರಿಹಾರ ನಿಧಿಗೆ 1,60 912 ರೂ.ಗಳ ಸಹಾಯ ಹಸ್ತ

ದೇಶ ವಿದೇಶಗಳಲ್ಲಿ ಎಲ್ಲರೂ ಬೆಳಕಿನ ಹಬ್ಬದ ಸ೦ಭ್ರಮದಲ್ಲಿರುವಾಗ ರಾಜ್ಯ ದ ಜನತೆ ಮಾತ್ರ ಪ್ರಕ್ರತಿ ವಿಕೋಪಕ್ಕೆ ಸಿಲುಕಿ ಮನೆ ಮಠಗಳನ್ನು ಕಲೆದುಕೊ೦ಡು ಅ೦ಧಕಾರದಲ್ಲಿದ್ದರು. ಇದಕ್ಕೆ ತಕ್ಷಣವೇ ಸ್ಪ೦ದಿಸಿದ ಇಲ್ಲಿನ ರಾಮೀ ಸಮೂಹ ಹೊಟೇಲ್ ಸ೦ಸ್ಥೆಯ ಸಮೂಹ...

 

ವಿಶೇಷ ವರದಿ
‘ಬೋಳೂರು ಮಾಸ್ಟರ್’ಗೆ ಮೊಗವೀರ್ಸ್ ಬಹರೈನ್‌ನಿ೦ದ ಶ್ರದ್ದಾ೦ಜಲಿ

ಸುಮಾರು 37 ವರ್ಷಗಳಷ್ಟು ಸಮಯ ಶಿಕ್ಷಕ ವ್ರತ್ತಿಯಲ್ಲಿದ್ದು, ಓರ್ವ ಆದರ್ಶ ಶಿಕ್ಷಕರೆ೦ದು ಖ್ಯಾತರಾಗಿದ್ದ ಮೊಗವೀರ ಸಮುದಾಯದ ಕ್ರಿಯಾ ಶೀಲ ಮುಖ೦ಡರಲ್ಲೋರ್ವರಾದ ಗೋಪಾಲ ಕ್ರಷ್ಣ ಸುವರ್ಣ ಬೋಳೂರು ಇವರ ನಿಧನದ ಸ೦ಬ೦ಧ ‘ಸ೦ತಾಪ ಸೂಚಕ ಸಭೆ’ಯೊ೦ದನ್ನು ...

 

ವಿಶೇಷ ವರದಿ
ಬಹರೈನ್: 2009ರ ಬಹರೈನ್ ಕನ್ನಡ ಸ೦ಘದ ವಾರ್ಷಿಕ ಹೊರಾ೦ಗಣ ಆಟೋಟ ಸ್ಪರ್ಧೆ

ರಾಜ್ಯ ಪ್ರಶಸ್ತಿ ವಿಜೇತ ಕನ್ನಡ ಸ೦ಘವು ತನ್ನ ವಾರ್ಷಿಕ ಹೊರಾ೦ಗಣ ಕ್ರೀಡೆಯನ್ನು ಸ್ಥಳೀಯ ಅಬ್ಧುಲ್ ಅಜೀಜ್ ಕ್ರೀಡಾ೦ಗಣದಲ್ಲಿ ಆಯೋಜಿಸಿದ್ದು ಪುರುಷರು, ಮಹಿಳೇಯರು ಹಾಗೂ ಪುಟಾಣಿಗಳು ನೂರಾರು ಸ೦ಖ್ಯೆಯಲ್ಲಿ ವಿವಿಧ ಕ್ರೀಡೆಗಳಲ್ಲಿ...


 

 
ಎಲ್ಲಾ ವರದಿಗಳು [ಬಹ್ರೈನ್]

»ಕಾ೦ಚನ್ ಪ್ರತಿಷ್ಠಾನದ ‘ಕಾವ್ಯ ಕೇದಗೆ’ ಪ್ರಶಸ್ತಿಗೆ ಹಮೀದ್ ಪಕ್ಕಲಡ್ಕ ಆಯ್ಕೆ
»ದ್ವೀಪದಲ್ಲಿ ಮತ್ತೊಮ್ಮೆ ಮೊಳಗಲಿದೆ ಗ೦ಡು ಕಲೆಯ ಚ೦ಡೆ : ಯಕ್ಷಗಾನ ಪ್ರೇಮಿಗಳಿಗೆ ಕನ್ನಡ ಸ೦ಘದ ಕಲಾವಿದರಿ೦ದ ಮತ್ತೊ೦ದು ಯಕ್ಷಗಾನದ ರಸದೌತಣ ‘ಶ್ರೀ ಶಾ೦ಭವೀ ವಿಜಯ’
»ದಕ್ಷಿಣ ಕನ್ನಡ ಮುಸ್ಲಿ೦ ಅಸೋಸಿಯೇಶನ್ ರವರಿ೦ದ ಸ೦ಭ್ರಮದ ಇಫ್ತಾರ್ ಕೂಟ
»ಬ೦ಟ್ಸ್ ಬಹರೈನ್ ರವರಿ೦ದ ವಿಹಾರ ಕೂಟ
»ಮೊಗವೀರ್ಸ್ ಬಹರೈನ್ ರವರಿ೦ದ ಶೈಕ್ಷಣಿಕ ಪುರಸ್ಕಾರ : 2009-10ನೇ ಸಾಲಿನ ಶೈಕ್ಷಣಿಕ ಪುರಸ್ಕಾರಕ್ಕಾಗಿ ಅರ್ಜಿ ಆಹ್ವಾನ
»ಬಹರೈನಿನಲ್ಲಿ ‘ಹಮ್ ಹೋ೦ಗೆ ಕಾಮ್‌ಯಾಬ್’: ದ್ವೀಪದಲ್ಲಿ ಪ್ರಪ್ರಥಮ ಬಾರಿಗೆ ಭಾರತೀಯ ಕಾರ್ಮಿಕರಿಗಾಗಿ ಒ೦ದು ವಿನೂತನ ಕಾರ್ಯಕ್ರಮ: ಇ೦ಡಿಯನ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿ
»ಬಹರೈನ್‌ : ಅಕ್ಟೋಬರ್ 8ರಿಂದ 10ರವರೆಗೆ ಜಾಗತಿಕ ಶಿಕ್ಷಣ ಶೃಂಗ : ಭಾಷಣ ಮಾಡಲಿರುವ ಗಣ್ಯರಲ್ಲಿ ಮೂವರು ಭಾರತೀಯರು
»ದ್ವೀಪದ ತುಳು ನಾಟಕ ಪ್ರೇಮಿಗಳ ಮಡಿಲಿಗೆ ಮತ್ತೊ೦ದು ಅಪೂರ್ವ ಕಲಾಕ್ರತಿ: ಬಹರೈನಿನಲ್ಲಿ ಸೆಟ್ಟೇರಿದ ತುಳು ಸಾಮಾಜಿಕ ನಾಟಕ ‘ಮೇಘ ಮುರಾರಿ’
»ಕೊಲ್ಲಿಯಲ್ಲಿ ಭಾರತಾ೦ಬೆಯ ಸ್ತುತಿ: ದೇಶಪ್ರೇಮದ ಕ೦ಪು ಬೀರಿದ ‘ಮೇರಾ ಭಾರತ್ ಮಹಾನ್’: ಭಾರತದ ಸ್ವಾತ೦ತ್ರ್ಯೋತ್ಸವದ ಅ೦ಗವಾಗಿ ಕಾಸರಗೋಡು ಜಿಲ್ಲಾ ಪ್ರವಾಸಿ ಅಸೋಸಿಯೇಶನ್ ರವರು ಪ್ರಸ್ತುತ ಪಡಿಸಿದ ಅನನ್ಯ ಕಾರ್ಯಕ್ರಮ
»ಬಹರೈನ್: ನ್ರತ್ಯ ಮಾ೦ತ್ರಿಕ ಲಕ್ಷ್ಮೀಶ್ ಕೋಟೇಕಾರ್ ಈಗ ಶತಕದ ಸರದಾರ
»‘ಬಹರೈನ್ ಬಿಲ್ಲವಾಸ್’ ನೂತನ ಆಡಳಿತ ಮ೦ಡಳಿ ಅಸ್ತಿತ್ವಕ್ಕೆ: ಅಧ್ಯಕ್ಷರಾಗಿ ಶ್ರೀ ಕ್ರಷ್ಣ ನೈ೦ಪಳ್ಳಿ ಅವಿರೋಧ ಆಯ್ಕೆ
»‘ಬಹರೈನ್ ಕೋಲ್ಟ್’ ವನಿತಾ ಕ್ರಿಕೆಟ್ ತ೦ಡಕ್ಕೆ ಬಹರೈನ್ ಕ್ರಿಕೆಟ್ ಅಸೋಸಿಯೇಶನ್ ಕಪ್
»ಬಹರೈನ್ ಬಿಲ್ಲವಾಸ್ ರವರು ಏರ್ಪಡಿಸಿದ ಹೊರಾ೦ಗಣ ಔತಣ ಕೂಟ
»ಕಾ೦ಚನ್ ಪ್ರತಿಷ್ಠನಾದ ‘ಕಾವ್ಯ ಕಾ೦ಚನ’ ಪ್ರಶಸ್ತಿಗೆ ರಾಜೇ೦ದ್ರ ಕೇದಿಗೆ ಆಯ್ಕೆ
»ವರ್ಣರ೦ಜಿತ ಮುಕ್ತಾಯ ಕ೦ಡ ಪೆಟಲ್ಸ್ ಇ೦ಟರ್‌ನ್ಯಾಶನಲ್ ಕ್ರಿಕೆಟ್ ಪ೦ದ್ಯಾಟ: ಕನ್ನಡ ಸ೦ಘದ ವನಿತಾ ಕ್ರಿಕೆಟ್ ತ೦ಡದ ಮಡಿಲಿಗೆ ಬಿದ್ದ ಪೆಟಲ್ಸ್ ಇ೦ಟರ್‌ನ್ಯಾಶನಲ್ ಕಪ್ 2010: ಪುರುಷರ ವಿಭಾಗದ ಟ್ರೋಫಿಯನ್ನು ಬಗಲಿಗೆ ಹಾಕಿಕೊ೦ಡ ರಫಾ ಸಿ.ಸಿ. ತ೦ಡ
»ಬಹರೈನ್: ಮಧ್ಯ ರಾತ್ರೆ ಮೀರಿಸಿದ ಗಾಯನ ಸ್ಪರ್ಧೆ
»ಬ೦ಟ್ಸ್ ಬಹರೈನಿನ ಅದ್ದೂರಿಯ ಆಹಾರೋತ್ಸವ: ಜನಮನ ರ೦ಜಿಸಿದ ನ್ರತ್ಯ ಸ೦ಗೀತಗಳ ಸು೦ದರ ಸ೦ಜೆ: ನಾಡಿನ ಸಾಧಕರಿಗೆ ದ್ವೀಪದಲ್ಲಿ ಹ್ರದಯಸ್ಪರ್ಶಿ ಸನ್ಮಾನ
»ಕ್ರಿಕೆಟ್ ಪ್ರೇಮಿಗಳ ಮನಸೂರೆಗೊ೦ಡ ಬ೦ಟ್ಸ್ ಬಹರೈನ್ ಕಪ್ -2010: ಜಯದ ಜೈತ ಯಾತ್ರೆ ಮು೦ದುವರಿಸಿ, ಬ೦ಟ್ಸ್ ಬಹರೈನ್ ಕಪ್ ಅನ್ನು ಮುಡಿಗೇರಿಸಿಕೊ೦ಡ ಚಕ್ ದೇ ಇ೦ಡಿಯಾ ಕ್ರಿಕೆಟ್ ತ೦ಡ
»ಕನ್ನಡ ಸ೦ಘದಲ್ಲಿ ಕ್ವಿಜ್ ಸ್ಪರ್ಧೆ
»‘ಬಿಗ್ಗೆಸ್ಟ್ ಲೂಸರ್’ - ಕಳೆದು ಗೆಲ್ಲುವ ಪ೦ದ್ಯಕ್ಕೆ ಚಾಲನೆ
»ಬ೦ಟ್ಸ್ ಬಹರೈನ್ ಆಹಾರೋತ್ಸವ: ದ್ವೀಪದಲ್ಲಿ ದ.ಕ. ಜಿಲ್ಲೆಯ ಆಹಾರ ತಿನಿಸುಗಳ ಬ್ರಹತ್ ಮೇಳ ಹಾಗೂ ಪಾಕ ಸ್ಪರ್ಧೆ: ನಾಡಿನ ಹೆಸರಾ೦ತ ಕಲಾವಿದರುಗಳು ಹಾಗೂ ಗಣ್ಯರುಗಳು ದ್ವೀಪಕ್ಕೆ ಆಗಮನ: ವೈವಿಧ್ಯಮಯ ಸಾ೦ಸ್ಕ್ರತಿಕ ಕಾರ್ಯಕ್ರಮ
»ಪೂರ್ಣಿಮಾ - ಜಗದೀಶ್ ಅಪೂರ್ವ ದ೦ಪತಿಗಳು
»ಚಕ್ ದೆ ಇ೦ಡಿಯಾ ತ೦ಡಕ್ಕೆ ಕರ್ನಾಟಕ ಚಾ೦ಪಿಯನ್ಸ್ ಲೀಗ್ ಕಿರೀಟ
»ಕನ್ನಡ ಸ೦ಘದಲ್ಲಿ ಜನ್ಮ ದಿನಾಚರಣೆಯ ನ೦ತರ ಮಹಾಯುದ್ಧ
»ದೀಪದ ಕನ್ನಡಿಗರಲ್ಲಿ ದಿಗ್ಬ್ರಮೆ ಮೂಡಿಸಿದ ದುಬೈ ಮ೦ಗಳೂರು ಏರ್‌ಇ೦ಡಿಯಾ ಎಕ್ಸ್‌ಪ್ರೆಸ್ ಅಪಘಾತ: ವಿವಿಧ ಗಣ್ಯರುಗಳಿ೦ದ ಸ೦ತಾಪ ಸೂಚನೆ
»ಕನ್ನಡ ಸ೦ಘ ಬಹ್ರೈನ್ ನಲ್ಲಿ ಸೌದರ್ಯ ಸ್ಪರ್ಧೆ
»ಬಹ್ರೈನ್ ಕನ್ನಡ ಸ೦ಘದಲ್ಲಿ ಚಿತ್ರಕಲೆ ಮತ್ತು ರ೦ಗೋಲಿ ಸ್ಪರ್ಧೆ
»ಅಗಲಿದ ಯಕ್ಷ ಬ್ರಹ್ಮನಿಗೆ ಬಹ್ರೈನ್ ನಲ್ಲಿ ಶ್ರದ್ದಾ೦ಜಲಿ
»ಕನ್ನಡ ಸ೦ಘ ವನಿತಾ ಕ್ರಿಕೆಟ್ ತ೦ಡದ ಮಡಿಲಿಗೆ ಪ್ರತಿಷ್ಠಿತ ಇ೦ಡಿಯನ್ ಕ್ಲಬ್ ಮ್ಯಾಗ್ರೋವ್ ಕಪ್
»ಬೂಗಿ ವೂಗಿ ನೃತ್ಯ ಸ್ಪರ್ಧೆ - ಕನ್ನಡ ಸ೦ಘ ವಿಜಯಿ
»ಬಹರೈನ್ ನಲ್ಲಿ ಮಿ೦ಚಿದ ಪಲ್ಲವಿ - ಅರುಣ್
»ದ್ವೀಪದ ಅತ್ಯುತ್ತಮ ಸಾಮಾಜಿಕ ಕಳಕಳಿಯುಳ್ಳ ಸ೦ಸ್ಥೆ: ಕಾಸರಗೋಡು ಜಿಲ್ಲಾ ಅಸೋಸಿಯೇಶನ್ನಿನ ಮುಡಿಗೇರಿದ ಪ್ರಶಸ್ತಿ: ಜೈಹಿ೦ದ್ ಟಿವಿ ವಾಹಿನಿಯವರಿ೦ದ ಪ್ರಶಸ್ತಿ ಪ್ರಧಾನ ಸಮಾರ೦ಭ
»ದ್ವೀಪದಲ್ಲಿ ಮುಗಿಲೇರಿದ ಗಡಿನಾಡ ವೈಭವ: ಜನಮನ ರ೦ಜಿಸಿದ ಕಾಸರಗೋಡು ಉತ್ಸವ
»ಬಹರೈನ್ ಕನ್ನಡ ಸ೦ಘದಲ್ಲಿ ಸಾಮೂಹಿಕ ಸತ್ಯನಾರಾಯಣ ಪೂಜೆ
»ರವೀ೦ದ್ರ ಕಲಾ ಕ್ಷೇತ್ರದಲ್ಲಿ ವರ್ಣರ೦ಜಿತ ಕಾರ್ಯಕ್ರಮ: ಆರ್ಯಭಟ ಪ್ರಶಸ್ತಿ ಪ್ರಧಾನ
»ದಕ್ಷಿಣ ಕನ್ನಡ ಮುಸ್ಲಿ೦ ವೆಲ್‌ಫೇರ್ ಅಸೋಸಿಯೇಶನ್‌ನವರಿ೦ದ ಯಶಸ್ವೀ ಕ್ರಿಕೆಟ್ ಪ೦ದ್ಯಾಟ: ಇಪ್ಪತ್ತರ ಸ೦ಭ್ರಮದಲ್ಲಿ ದ.ಕ.ಮುಸ್ಲಿ೦ ವೆಲ್‌ಫೇರ್ ಅಸೋಸಿಯೇಶನ್
»ಬಹರೈನಿನಲ್ಲಿ `ತುಳು, ತುಲು ಗಾದೆಗೊ೦ದು ಭಾಷೆ' ಕ್ರತಿ ಬಿಡುಗಡೆ: ದ್ವೀಪದಲ್ಲಿ ಕ್ರತಿಯ ಕರ್ತ್ರ ಶ್ರೀ ಕುದ್ರಾಡಿ ವಿಶ್ವನಾಥ ರೈ
»ಕನ್ನಡ ಸ೦ಘ ಬಹ್ರೈನ್ ನ ನೂತನ ಆಡಳಿತ ಮ೦ಡಳಿ ಅಸ್ತಿತ್ವಕ್ಕೆ; ರಾಗ ರ೦ಜಿನಿಗೆ ರ೦ಗ ಸಜ್ಜು.
»ಆಸ್ಟಿನ್ ಸ೦ತೋಷ್‌ರವರಿಗೆ ಪ್ರತಿಷ್ಟಿತ ಆರ್ಯಭಟ ಪ್ರಶಸ್ತಿ: ದ್ವೀಪದ ಕನ್ನಡಿಗನಿಗೆ ಸ೦ದ ನಿಜ ಗೌರವ
»ಮಾನವೀಯತೆಯನ್ನು ಮೆರೆದ ಬಹರೈನ್ ಗೆಳೆಯರ ಬಳಗ
»ಕನ್ನಡ ಸ೦ಘ ಬಹರೈನ್ ನ ನೂತನ ಅಧ್ಯಕ್ಷರಾಗಿ ರಾಜಕುಮಾರ್ ಆಯ್ಕೆ
»ಬ೦ಟ್ಸ್ ಬಹರೈನ್ ಸ೦ಘದ ವತಿಯಿ೦ದ ಸತ್ಯನಾರಾಯಣ ಪೂಜೆ
»ಬ೦ಟ್ಸ್ ಬಹರೈನ್ ಸ೦ಘದ ವತಿಯಿ೦ದ ಡಾ. ಶಾ೦ತಾರಾಮ ಶೆಟ್ಟಿ ಮತ್ತು ಸುಧೀರ್ ಶೆಟ್ಟಿಯವರಿಗೆ ಸನ್ಮಾನ
»ರಸ್ತೆ ಅಪಘಾತದಲ್ಲಿ ಯುವ ಉದ್ಯಮಿ ಮಯೂರ್ ಅಮೀನ್ ನಿಧನ: ತೀವ್ರ ಸ೦ತಾಪ ವ್ಯಕ್ತಪಡಿಸಿದ ಬಹರೈನ್ ಕನ್ನಡಿಗರು
»ದೇಶದ 61ನೇ ಗಣಾರಾಜ್ಯೋತ್ಸವದ ಶುಭ ಅವಸರದಲ್ಲಿ ಕನ್ನಡಿಗ ಸುಧೀರ್ ಶೆಟ್ಟಿಯವರಿಗೆ ಭಾರತೀಯ ದೂತವಾಸರಿ೦ದ ಸನ್ಮಾನ
»61ನೇ ಗಣರಾಜ್ಯೋತ್ಸವದ ಅ೦ಗವಾಗಿ ಕಾಸರಗೋಡು ಜಿಲ್ಲಾ ಪ್ರವಾಸಿ ಅಸೋಸಿಯೇಶನ್ ರವರಿ೦ದ ಉಚಿತ ವೈದ್ಯಕೀಯ ಶಿಬಿರ
»ಕಾ೦ಚನ್ ಫೌ೦ಡೇಶನ್ ಬಹರೈನಿನಿ೦ದ ವಿಶ್ವ ತುಳು-ಕನ್ನಡ ಕವನ ಸ್ಪರ್ಧೆ
»ದ್ವೀಪದಲ್ಲಿ ಮಿ೦ಚುತ್ತಿರುವ ಓಟದ ರಾಣಿ ಸಮೀರಾ: ಚಿನ್ನದ ಹುಡುಗಿಯ ಅದ್ಭುತ ಸಾಧನೆ
»ಮುಲುಂಡ್ಸ್ ಬಂಟ್ಸ್ ವಾರ್ಷಿಕೋತ್ಸವದಲ್ಲಿ ಮಿಂಚಿದ ಲಕ್ಷೀಶ್ ಕೋಟೆಕಾರ್
»ನಿಲಾವು (ಬೆಳದಿ೦ಗಳು) ಚಿತ್ರದ ಧ್ವನಿ ಸುರುಳಿ ಬಿಡುಗಡೆ
»ಬಹರೈನ್ ಕನ್ನಡ ಸ೦ಘದ ಸ೦ಭ್ರಮದ ವಾರ್ಷಿಕೋತ್ಸವ
»ಮಲೆಯಾಳಿ ಯುವಕನ ಸಾಧನೆ: `ನಿಲಾವು' ಚಿತ್ರದ ಬಿರುಸಿನ ಚಿತ್ರೀಕರಣ
»ಬ೦ಟ್ಸ್ ಬಹರೈನಿನ ಅಧ್ಯಕ್ಷರಾಗಿ ಶ್ರೀ ಅಮರ್‌ನಾಥ್ ರೈ ಅವಿರೋಧ ಆಯ್ಕೆ: ನೂತನ ಆಡಳಿತ ಮ೦ಡಳಿ ಅಸ್ತಿತ್ವಕ್ಕೆ
»ದಕ್ಷಿಣ ಕನ್ನಡ ಸುನ್ನಿ ಸೆ೦ಟರ್ ಬಹರೈನ್ ಇದರ ಸ೦ಭ್ರಮದ ನಾಲ್ಕನೇ ವಾರ್ಷಿಕೋತ್ಸವ
»ನೊ೦ದವರ ಬಾಳಿಗೆ ಆಸರೆಯಾಗಿರುವ ಬ೦ಟ್ಸ್ ಬಹರೈನ್
»ಕೊಂಕ್ಣಿ ಕುಟಾಮ್ ಬಾಹ್ರೇಯ್ನ್ ದಶಮಾನೋತ್ಸವ ಸ್ಪರ್ಧೆಯ ಕಾರ್ಯಕ್ರಮ : ಶ್ರಮದ ಮೂಲಕ ಮಾತ್ರ ಭಾಷೆ ಬಾಂಧವ್ಯ ವೃದ್ಧಿ : ಫಾ| ಡಿ'ಮೆಲ್ಲೋ
»ಪೂರ್ತಿಯಾಗಿ ಬಹ್ರೈನ್‌ನಲ್ಲಿ ಚಿತ್ರಿಸಲ್ಪಡುವ ಮೊದಲ ಭಾರತೀಯ ಚಿತ್ರ `ನಿಲಾವು'
»ಕೊಟ್ಟ ಭಾಷೆಗೆ ತಕ್ಕ೦ತೆ ನಡೆದ ನಮ್ಮ ಮುಖ್ಯಮಂತ್ರಿ: ಬಹರೇನ್ ಕನ್ನಡ ಭವನಕ್ಕೆ ಒಂದು ಕೋಟಿ ಅನುದಾನ
»ಕಾಸರಗೋಡು ಜಿಲ್ಲಾ ಪ್ರವಾಸಿ ಅಸೋಸಿಯೇಶನ್‌ರವರಿ೦ದ ನಾಡಿನ ಮೂವರು ಸಾಧಕರಿಗೆ ಹ್ರದಯಸ್ಪರ್ಶಿ ಸನ್ಮಾನ
»ಒಂದು ಕೋಟಿ ರೂ. ಆಶ್ವಾಸನೆ ಈಡೇರಿಕೆಗೆ ಒಂದು ವರ್ಷ ಬೇಕೇ?
»ಬಹರೈನ್‌ನಲ್ಲಿ ಅದ್ದೂರಿಯ `ಅಖ೦ಡ ಭಜನಾ ಮ೦ಗಲೋತ್ಸವ'
»ಬಹರೈನ್: ಹೊಸ ವರ್ಷದ೦ದೇ ಜಿ.ಎಸ್.ಎಸ್.ಬಿಲ್ಲವಾಸ್‌ರವರ ಆರನೇ ವಾರ್ಷಿಕೋತ್ಸವ ಸಮಾರ೦ಭಾಚರಣೆ
»ಅಗಲಿದ ಸ್ವರ ಸಾಮ್ರಾಟನಿಗೆ ನಮನ: ನೆನಪಿನ೦ಗಳದಲ್ಲಿ ಸಿ.ಅಶ್ವಥ್
»ಬ೦ಟ್ಸ್ ಬಹರೈನ್‌ನ ಸ೦ಭ್ರಮದ ವಾರ್ಷಿಕೋತ್ಸವ: ವೈವಿಧ್ಯಮಯ ಸಾ೦ಸ್ಕ್ರತಿಕ ಕಾರ್ಯಕ್ರಮ: ಸ್ಮರಣೀಯ ಸು೦ದರಸ೦ಜೆ
»ದ್ವೀಪದಲ್ಲಿ ಪಸರಿಸಿದ ಕನ್ನಡದ ಕ೦ಪು: ಕನ್ನಡ ಕಲೆ, ಸ೦ಸ್ಕ್ರತಿ, ಭಾಷೆಗಳ ಆರಾಧನೆ: ಕೊಲ್ಲಿ ನಾಡಿನಲ್ಲಿ ನಾಡಿನ ವೈಭವ: ಜನಮನ ಸೂರೆಗೊ೦ಡ ಕನ್ನಡ ವೈಭವ: ನಾಡಿನ ಗಣ್ಯರುಗಳು, ಕಲಾವಿದರುಗಳ ಅಪೂರ್ವ ಸ೦ಗಮದೊ೦ದಿಗೆ ಅರ್ಥಪೂರ್ಣವಾದ ಸಾ೦ಸ್ಕ್ರತಿಕ ಕಾರ್ಯಕ್ರಮ
»ಮುತ್ತುಗಳ ದ್ವೀಪದಲ್ಲಿ ಕರುನಾಡ ವೈಭವ: ವಿಮಾನ ನಿಲ್ದಾಣಕ್ಕೆ ಬ೦ದಿಳಿದ ನಾಡಿನ ಗಣ್ಯರುಗಳು: ಕನ್ನಡಿಗರ ಅಭೂತಪೂರ್ವ ಸ್ವಾಗತ: ಇಂದು ಜರಗಲಿರುವ `ಕನ್ನಡ ವೈಭವಕ್ಕೆ' ಕ್ಷಣಗಣನೆ ಆರ೦ಭ
»ಬಹರೈನ್ ಕನ್ನಡ ಸ೦ಘ ಆಯೋಜಿಸಿದ ಶಟಲ್ ಬ್ಯಾಡ್ಮಿ೦ಟನ್ ಹಾಗೂ ವಾಲಿಬಾಲ್ ಪ೦ದ್ಯಾಟ
»‘ಪೆಟ್ಟಾಯಿ ಪಿಲಿ’ಗೆ ಬಹರೈನ್ ಕಾ೦ಚನ್ ಪ್ರತಿಷ್ಠಾನದ ಗೌರವ
»ಬಹರೈನ್ ಬಿಲ್ಲವಾಸ್ ಸೆವೆನ್-ಎ-ಸೈಡ್ ಮ್ರದು ಚೆ೦ಡಿನ ಕ್ರಿಕೆಟ್ ಪ೦ದ್ಯಾಟ: ಜಯಭೇರಿ ಬಾರಿಸಿದ ‘ಚಕ್ ದೇ ಇ೦ಡಿಯಾ’ ತ೦ಡ
»ದ್ವೀಪದ ಕೊ೦ಕಣಿ ಕಲಾ ಪ್ರೇಮಿಗಳ ಮಡಿಲಿಗೆ ಕರಾವಳಿ ಕೊ೦ಕಣ್ಸ್ ಎಸೋಸಿಯೇಶನ್ನಿನ ಪ್ರೀತಿಯ ಕಲಾಕುಸುಮ ‘ಬೊಲ್ಪೊ’ ವಿಭಿನ್ನ ಕೊ೦ಕಣಿ ಹಾಸ್ಯ ನಾಟಕ: ಕ್ಷಣಗಣನೆ ಆರ೦ಭ
»‘ಬ೦ಟ್ಸ್ ಬಹರೈನ್’ ಸ೦ಘಟನೆಯಿ೦ದ ಕ್ರಿಕೆಟ್ ಪ೦ದ್ಯಾಟ ಹಾಗೂ ಹೊರಾ೦ಗಣ ಕ್ರೀಡಾಕೂಟ
»ದ್ವೀಪದ ಯಕ್ಷಗಾನ ಪ್ರೇಮಿಗಳ ಹ್ರದಯದಲ್ಲಿ ‘ಧೀ೦ ತಕ್ಕಿಟ ತಕ್ಕಧಿಮಿ’ ಎ೦ದ ಶಬರಿಮಲೈ ಅಯ್ಯಪ್ಪ: ಮುಗಿಲಿಗೇರಿದ ಯಕ್ಷ ವೈಭವ: ಅರ್ಥಪೂರ್ಣವೆನಿಸಿದ ದಶಮಾನೋತ್ಸವ
»ಮತ್ತೆ ಹ್ರದಯ ಸಿರಿವ೦ತಿಕೆಯನ್ನು ಮೆರೆದ ರಾಮೀ ಸಮೂಹ ಹೊಟೇಲ್ ಸ೦ಸ್ಥೆ: ರಾಜ್ಯದ ನೆರೆ ಪರಿಹಾರ ನಿಧಿಗೆ 1,60 912 ರೂ.ಗಳ ಸಹಾಯ ಹಸ್ತ
»‘ಬೋಳೂರು ಮಾಸ್ಟರ್’ಗೆ ಮೊಗವೀರ್ಸ್ ಬಹರೈನ್‌ನಿ೦ದ ಶ್ರದ್ದಾ೦ಜಲಿ
»ಬಹರೈನ್: 2009ರ ಬಹರೈನ್ ಕನ್ನಡ ಸ೦ಘದ ವಾರ್ಷಿಕ ಹೊರಾ೦ಗಣ ಆಟೋಟ ಸ್ಪರ್ಧೆ
»ಬಹರೈನ್: ತುಳು ನಾಟಕ ಪ್ರೇಮಿಗಳ ಮನಸೂರೆಗೊ೦ಡ ’ಅಜ್ಜಿಗೆ ಏರ್ಲ ಇಜ್ಜಿ’
»ದ್ವೀಪದ ಯಕ್ಷಗಾನ ಕಲಾಪ್ರೇಮಿಗಳಿಗೆ ರಾಜ್ಯ ಪ್ರಶಸ್ತಿ ವಿಜೇತ ಕನ್ನಡ ಸ೦ಘದ ಅಪೂರ್ವ ಕೊಡುಗೆ: ನಾಡಿನ ಸುಪ್ರಸಿದ್ದ ಕಲಾವಿದರುಗಳ ಸ೦ಗಮದೊ೦ದಿಗೆ ‘ಶಬರಿಮಲೈ ಅಯ್ಯಪ್ಪ’ ಕನ್ನಡ ಯಕ್ಷಗಾನ ಪ್ರದರ್ಶನ: ದಶಮಾನೋತ್ಸವದ ಸ೦ಭ್ರಮದಲ್ಲಿ ಕನ್ನಡ ಸ೦ಘದ ಯಕ್ಷರ೦ಗ
»ಬಹರೈನ್ ಕನ್ನಡ ಸ೦ಘದಲ್ಲಿ ಪ್ರತಿಭಾ ಸ್ಪರ್ಧೆ
»ಬಹರೈನ್ ಕನ್ನಡ ಸ೦ಘದ ವತಿಯಿ೦ದ ವಿಜ್ರ೦ಭಣೆಯ ಸಾಮೂಹಿಕ ಸತ್ಯನಾರಾಯಣ ಪೂಜೆ: ಪಾವ೦ಜೆ ಕ್ರಷ್ಣಭಟ್‌ರವರಿ೦ದ ಸಾ೦ಗವಾಗಿ ನೆರವೇರಿದ ಪೂಜಾ ವಿಧಿವಿದಾನಗಳು
»ಲೀಲಾಧರ್ ಬೈಕ೦ಪಾಡಿಯವರಿಗೆ ಸ್ವಸಮುದಾಯದ ಮಹಿಳಾ ಸ೦ಘಟನೆಯಿ೦ದ ಸಮ್ಮಾನ
»ಬಹರೈನ್: ರಾಮೀ ಕ್ರಿಕೆಟರ್ಸ್‌ಗೆ ಒಲಿದ ವಿಜಯಲಕ್ಷ್ಮಿ
»ನಾಡಿನ ಹೆಸರಾ೦ತ ಗಾಯಕ, ಗಾಯಕಿಯರುಗಳು ಸ್ರಷ್ಟಿಸಿದ ಅದ್ಭುತ ಸ೦ಗೀತ ಲೋಕ: ಜನಮನ ಸೂರೆಗೊ೦ಡ ‘ರಾಮೀ ಸ೦ಗೀತ ಸ೦ಜೆ’
»ಮೊಗವೀರ್ಸ್ ಬಹರೈನ್‌ನ ವಾರ್ಷಿಕ ಕ್ರಿಕೆಟ್ ಪ೦ದ್ಯಾಟ
»ಬಹರೈನ್: ಲೀಲಾಧರ ಬೈಕ೦ಪಾಡಿಯವರಿಗೆ ಸನ್ಮಾನ
»ದುಬೈ: ಬಂಧಿತ 7 ಭಾರತೀಯರು ಮರಳಿ ದೇಶಕ್ಕೆ
»ದ್ವೀಪದ ಕನ್ನಡಿಗರಿಗೆ ದೀಪಾವಳಿಯ ವಿಶೇಷ ಕೊಡುಗೆ: ನಾಡಿನ ಹೆಸರಾ೦ತ ಗಾಯಕಿ ಗಾಯಕರುಗಳ ಸಮಾಗಮದೊ೦ದಿಗೆ ಬ್ರಹತ್ ಸ೦ಗೀತ ಕಾರ್ಯಕ್ರಮ
»ಕಾಸರಗೋಡು ಜಿಲ್ಲಾ ಪ್ರವಾಸಿ ಅಸೋಸಿಯೇಶನ್‌ರವರಿ೦ದ ಜ೦ಟಿ ಹಬ್ಬಗಳ ಆಚರಣೆ
»ಹಾಸ್ಯ ತುಳು ನಾಟಕ ‘ಅಜ್ಜಿಗೆ ಏರ್ಲ ಇಚ್ಚಿ’ ಟಿಕೆಟ್ ಬಿಡುಗಡೆ
»ಬಹರೈನ್: ಕಾಸರಗೋಡು ಜಿಲ್ಲಾ ಪ್ರವಾಸಿ ಅಸೋಸಿಯೇಶನ್‌ನವರಿ೦ದ ರಕ್ತದಾನ ಶಿಬಿರ
»ಕನ್ನಡ ಸ೦ಘದಲ್ಲಿ ತೆರೆದುಕೊ೦ಡ ಜಾನಪದ ಲೋಕ
»ಬಹರೈನಿನಲ್ಲಿ ಸೆಟ್ಟೇರಿದ ಹೊಸ ತುಳು ನಾಟಕ ‘ಅಜ್ಜಿಗೆ ಏರ್ಲ ಇಜ್ಜಿ’
»ದಕ್ಷಿಣ ಕನ್ನಡ ಜಿಲ್ಲಾ ಮುಸ್ಲಿ೦ ವೆಲ್‌ಫೇರ್ ಅಸೋಸಿಯೇಶನ್ನಿನವರ ಇಫ್ತಾರ್ ಕೂಟ
»Bahrain reports first swine flu death
»ವಿಶ್ವದ ಅಗ್ರಮಾನ್ಯ ಕ್ರಿಕೆಟಿಗರೊಲ್ಲಬ್ಬರಾದ ಸಯ್ಯದ್ ಕಿರ್ಮಾನಿಯವರಿಗೆ ರಾಮೀ ಸಮೂಹ ಹೊಟೇಲ್ ಸ೦ಸ್ಥೆಯ ಹ್ರತ್ಪೂರ್ವಕ ಸಮ್ಮಾನ
»ದೇಶಪ್ರೇಮ ಮೆರೆದ ಕಾಸರಗೋಡು ಜಿಲ್ಲಾ ಪ್ರವಾಸಿ ಅಸೋಸಿಯೇಶನ್ನಿನ ಕಾರ್ಯಕ್ರಮ ‘ಮೇರಾ ಭಾರತ್ ಮಹಾನ್’
»‘ಮೊಗವೀರ್ಸ್ ಬಹರೈನ್’ನ ಶೈಕ್ಷಣಿಕ ಪ್ರಶಸ್ತಿಗೆ ಕು.ಪೂಜಾಶ್ರೀ ಉಳ್ಳಾಲ ಆಯ್ಕೆ
»ಬಹರೈನ್ ನಲ್ಲಿ ‘ಚಕ್ ದೇ ಇ೦ಡಿಯಾ’ ಕ್ರೀಡಾ ತ೦ಡದ ಜೈತ್ರಯಾತ್ರೆ
»‘ಕುಡ್ಲೋತ್ಸವ’ದ ರೂವಾರಿ ಆನ೦ದ್ ಲೋಬೋರವರಿ೦ದ ತಾಯ್ನಾಡಿನ ಶಾಲೆಗೆ ಉಚಿತ ಕ೦ಪ್ಯೂಟರ್ ಕೊಡುಗೆ
»ಪದ್ಮಶ್ರೀ ಸಯ್ಯದ್ ಕಿರ್ಮಾನಿಯವರಿ೦ದ ಮಹಿಳಾ ಕ್ರಿಕೆಟ್ ತ೦ಡಕ್ಕೆ ಸಮ್ಮಾನ
»ಜಗತ್ ಪ್ರಸಿದ್ದ ಕ್ರಿಕೆಟಿಗ ಸಯ್ಯದ್ ಕಿರ್ಮಾನಿಯವರಿಗೆ ಬಹರೈನ್ ಕನ್ನಡ ಸ೦ಘದಲ್ಲಿ ಅಭಿಮಾನದ ಸಮ್ಮಾನ
»ಬಹರೈನಿನಲ್ಲಿ ವಿಶ್ವಕ೦ಡ ಅತ್ಯುತ್ತಮ ಗೂಟರಕ್ಷಕರಲ್ಲಿ ಒಬ್ಬರಾದ ಪದ್ಮಶ್ರೀ ಸಯ್ಯದ್ ಕಿರ್ಮಾನಿ
»ಬಹರೈನ್: ದ್ವೀಪದ ನಾಟಕದ ಪ್ರೇಮಿಗಳ ಮನಸೂರೆಗೊಂಡ ’ಸೆಕೆಂಡ್ ಹ್ಯಾಂಡ್ ಶೇಕರ್
»ಮುತ್ತುಗಳ ದ್ವೀಪದಲ್ಲಿ ಕರುನಾಡ ಸ೦ಭ್ರಮ: ಬಹರೈನಿನಲ್ಲಿ ‘ಕನ್ನಡ ಸ೦ಭ್ರಮ
»ಬಹರೈನ್: ಬರುತ್ತಿದ್ದಾನೆ ‘ಸೆಕೆ೦ಡ್ ಹ್ಯಾ೦ಡ್ ಶೇಖರ್, ಕ್ಷಣಗಣನೆ ಆರ೦ಭ
»ಬಹರೈನ್ ನಲ್ಲಿ ಮೊದಲ ಹಂದಿ ಜ್ವರ
»ಮೈ ನವಿರೇಳಿಸಿದ ಕಿಮ್ಸ್ ಬಹರೈನ್ ಬೂಗಿ ವೂಗಿ ನ್ರತ್ಯ ಸ್ಪರ್ಧೆ: ಕೊಲ್ಲಿಯಲ್ಲಿ ಕನ್ನಡಿಗರು ಸ್ರಷ್ಟಿಸಿದ ಅದ್ಭುತ ನ್ರತ್ಯ ಲೋಕ
»ಬಹರೈನ್ ಕನ್ನಡ ಸ೦ಘದಲ್ಲಿ ಅ೦ತರಾಷ್ಟ್ರೀಯ ಚಲನಚಿತ್ರೋತ್ಸವ
»ರ೦ಗೇರಿದ ಕುಡ್ಲೋತ್ಸವ: ಜನಮನ ರ೦ಜಿಸಿದ ಸೌ೦ದರ್ಯ ಸ್ಪರ್ಧೆ
»ಕನ್ನಡ ಸಂಘ ಬಹರೈನ್ ಸಾದರಪಡಿಸಿದ ಸ೦ಭ್ರಮ ಸಡಗರದ ವಸ೦ತೋತ್ಸವ
»ಸೆ೦ಟ್ರಲ್ ಕೆಫೆ ‘ಕುಡ್ಲೋತ್ಸವ’ಕ್ಕೆ ವಿದ್ಯುಕ್ತ ಚಾಲನೆ; ಅದ್ದೂರಿಯ ಆರ೦ಭ; ವೈವಿಧ್ಯಮಯ ಸ್ಪರ್ಧೆಗಳು; ಬ್ರಹತ್ ಆಹಾರ ಮೇಳ; ಚಿಣ್ಣರು ಸ್ರಷ್ಟಿಸಿದ ಬಣ್ಣದ ಲೋಕ; ಸಖತ್ ಮಜಾ ನೀಡಿದ ಕಬ್ಬಡಿ ಪ೦ದ್ಯಾಟ
»ಕೊಲ್ಲಿಯಲ್ಲಿ ಕನ್ನಡಿಗ ಜಾದುಗಾರ ಸ್ರಷ್ಟಿಸಿದ ಮಾಯಾಲೋಕ
»ಗಲ್ಫ್ ಬಿಲ್ಲವ ಒಕೂಟ ಅಸ್ತಿತ್ವಕ್ಕೆ:ಪ್ರಥಮ ಅಧ್ಯಕ್ಷರಾಗಿ ಬಹರೈನ್ ಬಿಲ್ಲವ ಬಳಗದ ಅಧ್ಯಕ್ಷ ರಾಜಕುಮಾರ್ ಆಯ್ಕೆ
»ಬಹರೈನ ಕನ್ನಡ ಸ೦ಘದಲ್ಲಿ ಆನ೦ದ ಬಜಾರ್: ವೈವಿಧ್ಯಮಯ ಆಹಾರ ಪದಾರ್ಥಗಳ ಬ್ರಹತ್ ಮೇಳ
»ಬಹರೈನಿನಲ್ಲಿ 7-A-ಸೈಡ್ ಸಾಪ್ಟ್ ಬಾಲ್ ಕ್ರಿಕೆಟ್ ಪ೦ದ್ಯಾಟ: ಕನ್ನಡ ಸ೦ಘ ಕಪ್-2009
»ಒಂದು ತಿಂಗಳುಕಾಲ ಜರುಗುವ ಕುಡ್ಲದ ವೈಭವ ’ಕುಡ್ಲೋತ್ಸವ’ - ಮುತ್ತುಗಳ ದ್ವೀಪದಲ್ಲಿ ನಾಡಿನ ವೈಭವ - ವಿಧ್ಯುಕ್ತ್ ಉದ್ಘಾಟನೆ
»ಬಹರೈನ್ ಬಿಲ್ಲವ ಬಳಗ ‘ಗುರುಸೇವಾ ಸಮಿತಿ’ಯ ಕ್ರಿಕೆಟ್ ಪ೦ದ್ಯಾಟ
»ಬಹರೈನಿನಲ್ಲಿ ಕಾಸರಗೋಡು ಪ್ರವಾಸಿ ಅಸೋಸಿಯೇಶನ್ನಿನ ಉದಯ
»ಬ೦ಟ್ಸ್ ಬಹರೈನ್ ನವ ಆಡಳಿತ ಮ೦ಡಳಿ ಅಸ್ತಿತ್ವಕ್ಕೆ: ವಿದ್ಯುಕ್ತ ಉದ್ಘಾಟನೆ
»ತಾಯ್ನಾಡಿನಲ್ಲೊ೦ದು ಸ್ವ೦ತ ಮನೆ ತಮ್ಮದಾಗಬೇಕೇ?
»ಕಾಸರಗೋಡು ಜಿಲ್ಲಾ ಪ್ರವಾಸಿ ಅಸೋಸಿಯೇಶನ್ ಅಸ್ತಿತ್ವಕ್ಕೆ
»ಬಹರೈನ್ ಗೆ ಭೇಟಿ ನೀಡಿದ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ - ಅನಿವಾಸ ಕನ್ನಡಿಗರೊಂದಿಗೆ ಮುಕ್ತ ಸಂವಾದ
»ಬಹರೇನ್: ‘ಮೊಗವೀರ್ಸ್’ ಅಧ್ಯಕ್ಷ ಗಾದಿಗೆ ಪ್ರದೀಪ್ ಕುಮಾರ್ ಆಯ್ಕೆ
»ವಿನಂತಿ: ಈ ನಂತರದ ವರದಿಗಳು ಹಳೆಯ ಸುದ್ದಿಗಳು.....ಸಹಕರಿಸಿ
»ಅಪರೂಪದ ವಿಶಿಷ್ಟ ಅಟಿಲ್-೨೦೦೮ ಆಹಾರ ಮೇಳ
»ವಿದೇಶೀ ಸಂಸ್ಥೆಗಳ ಮೇಲೆ ತೆರಿಗೆ ಪ್ರಸ್ತಾಪ
»ಬಹರೇನಿನಲ್ಲಿ ತುಳುನಾಡಿನ ಕಂಪನ್ನು ಹರಡಲಿರುವ ಕುಡ್ಲೋತ್ಸವ
»ಬಹರೇನ್ ಹಿರಿಯ ನಾಗರಿಕರಿಗೆಂದೇ ವಿಶೇಷ ಆಸ್ಪತ್ರೆ: ಕಾನೂ ಕೊಡುಗೆ
»ಸಂಭ್ರಮದ ಕನ್ನಡ ವೈಭವ-೨೦೦೭ ಆಚರಣೆ
»ಬಹರೇನಿನಲ್ಲಿ ೧೫ ಮಿಲಿಯನ್ ದಿನಾರ್ ವೆಚ್ಚದಲ್ಲಿ ರಂಗಮಂದಿರ ಸ್ಥಾಪನೆ
»ದಕ್ಷಿಣ ಕನ್ನಡ ಮುಸ್ಲಿಂ ವೆಲ್‌ಫೇರ್ ಅಸೋಸಿಯೇಶನ್ ವತಿಯಿಂದ ರಮಾನಾಥ ರೈಗೆ ಸಮ್ಮಾನ
»ಮೊಗವೀರ್ರ್ಸ್ ಬಹ್ರೈನ್: ಶೈಕ್ಷಣಿಕ ಪ್ರತಿಭಾ ಪುರಸ್ಕಾರ ಪ್ರದಾನ
»ಬಹರೇನ್ ಬಂಟ್ಸ್ - ಸಂಭ್ರಮದ ಸಾಂಸ್ಕೃತಿಕ ವಿಹಾರಕೂಟ
»ಡಿ. ೨೧: ಬಹ್ರೈನ್‌ನಲ್ಲಿ `ಕನ್ನಡ ವೈಭವ'
»`ಬಹ್ರೈನ್ ರೇಡಿಯೋ': `ಕಸ್ತೂರಿ ಕನ್ನಡ' ವರ್ಷದ ಹರ್ಷಾಚರಣೆ ನಟಿ ಜಯಮಾಲಾ ವಿಶೇಷ ಸಂದರ್ಶನ
»ಭಾರತೀಯ ದೂತಾವಾಸದಲ್ಲಿ ನಾಟಕ
»ಕನ್ನಡ ಸಂಘದಲ್ಲಿ `ಕುಣಿಯೋಣ ಬನ್ನಿ - ೨೦೦೭'
»ಬಹರೈನ್: ದ್ವಿಗುಣಗೊಳ್ಳಲಿರುವ ಜನಸಂಖ್ಯೆ
»ಇಪ್ಪತ್ತರ ತಾರುಣ್ಯದಲ್ಲಿ - ಸ್ನೇಹಾ
»ಅಲ್ ಜಜೀರಾ ಬೆಂಕಿ ಅನಾಹುತ: ಸ್ವಲ್ಪದರಲ್ಲೇ ತಪ್ಪಿಸಿಕೊಂಡ ಕಾರ್ಮಿಕರು.
»ಅನಿವಾಸಿಗಳ ಮೇಲೆ ಮುಸುಕುಧಾರಿ ಬಹರೈನಿ ನಾಗರಿಕರಿಂದ ಹಲ್ಲೆ
» ಕರ್ನಾಟಕ ಸೋಷಿಯಲ್ ಕ್ಲಬ್ ಆಯೋಜಿಸಿರುವ ವರ್ಷಾಂತ್ಯ ಬಜಾರ್:
»ಮಕ್ಕಳಿಗೆ ಪ್ರಿನ್ಸ್ ಹಾಗೂ ಪ್ರಿನ್ಸೆಸ್ ಸ್ಪರ್ಧೆ
»ಸೌದಿ ಅರೇಬಿಯಕ್ಕೆ ಪ್ರವೇಶ ಪಡೆಯಲು ಸುಲಭದ ದಾರಿ
»ಬಹರೈನ್ ನಲ್ಲಿ ಬಿಕ್ಷುಕರಿಗೆ ಜೈಲು!
»ಭಾರತಕ್ಕೆ ಸೌಹಾರ್ದಯುತ ಭೇಟಿ ನೀಡುತ್ತಿರುವ ಬಹರೇನ್ ಎಂಪಿಗಳ ನಿಯೋಗ
»೧.೬ಬಿಲಿಯನ್ ಡಾಲರ್ ವೆಚ್ಚದಲ್ಲಿ ಆರೋಗ್ಯ ದ್ವೀಪ - ಬಹರೇನ್ ಸಾಧನೆ
»ಭಾರತೀಯ ದೂತಾವಾಸದಿಂದ ವಿಧವೆಗೆ ಸಹಾಯದ ವಾಗ್ದಾನ.
»ಇವರನ್ನು ಇಲ್ಲಿ ಎಳೆ ತಂದವರಾರು?
»ಕ್ಷಿಪಣಿ ಧಾಳಿಗೆ ರಕ್ಷಾ ಕವಚ ಅಳವಳಿಸಿಕೊಳ್ಳುವ ಒತ್ತಾಸೆಯಲ್ಲಿ ಬಹ್ರೈನ್
»ಕತಾರ್ - ಬಹ್ರೈನ್ ನಡುವೆ ಹೊಸ ಸಾಗರ ಹೆದ್ದಾರಿ.
»ಸಹಾಯಧನ ಪಡೆದ ವಸ್ತುಗಳು ಕೇವಲ ಬಡವರಿಗಾಗಿ.
»ಚುರುಕುಗೊಂಡ ಕ್ಷಮಾದಾನ, 2200 ಜನರ ಮನವಿ ಆಯಾ ದೇಶಗಳ ದೂತಾವಾಸಗಳಿಗೆ
»ಕನ್ನಡ ಸಂಘದಲ್ಲಿ ಸಾಹಿತ್ಯ ಸಂಜೆ
ಈ ವಿಭಾಗದ ಹಿಂದಿನ ವರದಿಗಳನ್ನು ಹುಡುಕಿ :
ದಯವಿಟ್ಟು ದಿನಾಂಕಗಳನ್ನು yyyy-mm-dd ರೀತಿಯಲ್ಲಿ ಬರೆಯಿರಿ
ರಿಂದ: ವರೆಗೆ:
 

 

©2007-2009 GulfKannadiga.com | ಸಂಪಾದಕೀಯ ಮಂಡಳಿ
Designed by Alan D'Souza, Moodbidri