ಶನಿವಾರ, 11-09-2010
ಇತ್ತೀಚಿನ 20 ಪ್ರಮುಖ ವರದಿಗಳು
Latest news item ಉಡುಪಿ : ಕುಡಿದ ಮತ್ತಿನಲ್ಲಿ ಬಸ್ಸು ಚಲಾಯಿಸಿ ರಸ್ತೆ ಬದಿಯಲ್ಲಿದ್ದ ವಾಹನಗಳಿಗೆ ಡಿಕ್ಕಿ : ಚಾಲಕನ ಬಂಧನ
Latest news item ಉಡುಪಿ : ಬ೦ದೇ ಬಿಡ್ತು ಗಣೇಶನ ಹಬ್ಬ... : ರಥಬೀದಿಯಲ್ಲಿ ಜೋರಾದ ವ್ಯಾಪಾರದ ಭರಾಟೆ
Latest news item ಎನ್‌ಕೌಂಟರಿಗೆ ಬಲಿಯಾದ ಕುಖ್ಯಾತ ದರೋಡೆಕೋರ ಎ.ಕೆ ಸಿಂಗ್
Latest news item ಶಾಂತಿ, ಸೌಹಾರ್ದ, ತ್ಯಾಗ, ದಾನದ ಸಂಕೇತವಾದ ಈದ್‌-ಉಲ್‌-ಫಿತರ್‌ ಹಬ್ಬ: ಉಡುಪಿ ಇ೦ದ್ರಾಳಿ ಮಸೀದಿಯಲ್ಲಿ ಮುಸ್ಲಿಮ್ ಬಾ೦ಧವರಿ೦ದ ವಿಶೇಷ ನಮಾಜ್
Latest news item ಇಂದು ಮುಸ್ಲಿಂರ ಪವಿತ್ರ ಹಬ್ಬ ರಂಝಾನ್ - ದಾನ-ಧರ್ಮಗಳ ಹಬ್ಬ ’ಈದ್-ಉಲ್-ಫಿತ್ರ್ : ಮಂಗಳೂರಿನ ಈದ್ಗಾ ಮಸೀದಿಯಲ್ಲಿ ಮುಸ್ಲಿಂ ಬಾಂಧವರಿಂದ ಸಾಮೂಹಿಕ ನಮಾಜ್.
Latest news item ಅಕ್ರಮ ಗಣಿ ನಿಯಂತ್ರಿಸುವ ಹೊಣೆ ಕೇಂದ್ರದ್ದು ಅದರೆ ರಪ್ತು ನಿಷೇದ ಅಧಿಕಾರ ರಾಜ್ಯಕ್ಕೆ : ಹೈಕೋರ್ಟ್‌ಗೆ ರಾಜ್ಯ ಸರ್ಕಾರ ಸ್ಪಷ್ಟನೆ | ಅಕ್ರಮ ಗಣಿಗಾರಿಕೆ : ಸರ್ವಪಕ್ಷ ಸಭೆಗೆ ಸಿಎಂ ನಿರ್ಧಾರ
Latest news item ಆಡಳಿತ, ವಿಪಕ್ಷಗಳಿಗೆ ಸವಾಲಾಗಿರುವ ಉಪ ಚುನಾವಣೆ- ಕಡೂರು: ಅಚ್ಚ­ರಿಯ ಫಲಿ­ತಾಂ­ಶಕ್ಕೆ ಭೂಮಿಕೆ ಸಿದ್ಧ
Latest news item ವೈದ್ಯಕೀಯ ಕಾಲೇಜು ಸಿಬ್ಬಂದಿ ನೇಮಕಾತಿ ಹಗರಣ ಪ್ರಮಾಣ ಪತ್ರ ತಿರಸ್ಕೃತ- ರಾಮಚಂದ್ರಗೌಡರಿಗೆ ಹೈಕೋರ್ಟ್‌ ಮತ್ತೆ ಛೀಮಾರಿ : ರಾಜ್ಯ ಸರ್ಕಾರಕ್ಕೂ ತರಾಟೆ
Latest news item ಹಿರಿಯ ಚಿತ್ರ ನಿರ್ಮಾಪಕ ಡಿ. ರಾಮಾನಾಯ್ಡುಗೆ ಫಾಲ್ಕೆ ಪ್ರಶಸ್ತಿ; ಧನ್ಯತೆ ತಂದ ‘ಫಾಲ್ಕೆ’ ಗೌರವ - ನಾಯ್ಡು ಪ್ರತಿಕ್ರಿಯೆ
Latest news item ಉಡುಪಿ : ಸರಕಾರದ ಒ೦ದು ರೂ. ಹಾಕದೆ ದಾಟಲು ದೋಣಿಯೂ ಇಲ್ಲದೇ ಇದ್ದ ಹೊಳೆಗೆ ತೂಗು ಸೇತುವೆ ನಿರ್ಮಾಣ!
Latest news item ಮಂಗಳೂರು: ಗುತ್ತಿಗೆದಾರರ ಬಾಕಿ ಮೊತ್ತವನ್ನು ಪಾವತಿಸುವಂತೆ ಅಗ್ರಹಿಸಿ ದ.ಕ.ಜಿಲ್ಲಾ ಪಂಚಾಯತ್ ಗುತ್ತಿಗೆದಾರರ ಸಂಘದ ವತಿಯಿಂದ ಪ್ರತಿಭಟನೆ
Latest news item ಮಂಗಳೂರಿನಲ್ಲಿ ಭರದಿಂದ ಸಾಗುತ್ತಿದೆ ಚೌತಿ ತಯಾರಿ - ಗಣೇಶ ವಿಗ್ರಹಗಳಿಗೆ ಅಂತಿಮ ಟಚ್.
Latest news item ಮಂಗಳೂರು ವಿಮಾನ ದುರಂತ; ನಿದ್ರೆ ಮಾಡಿದ್ದ ಪೈಲಟ್!
Latest news item 'Indo-Pak Express' : ಯುಎಸ್ ಓಪನ್ ಡಬಲ್ಸ್: ಬೋಪಣ್ಣಾ ಖುರೇಶಿ ಜೋಡಿ ಫೈನಲ್‌ ಪ್ರವೇಶ
Latest news item ಆಳ್ವಾಸ್ ಶಿಕ್ಷಣ ದಿನಾಚರಣೆ: ಆರು ಮಂದಿ ಸಾಧಕರಿಗೆ ಸನ್ಮಾನ
Latest news item ಬೆ೦ಗಳೂರು : ಅಕ್ರಮ ಗಣಿಗಾರಿಕೆ ಹೇಳಿಕೆ: ಬಹಿರ೦ಗ ಕ್ಷಮೆ ಕೇಳಿ : ಮುಖ್ಯಮಂತ್ರಿಯ ವಿರುದ್ಧ ರಾಜ್ಯಪಾಲರು ಕೆಂಡ
Latest news item ಅಕ್ಟೋಬರ್‌ 14 ಮತ್ತು 15ರಂದು ತುಳುಕೂಟ ಕುವೈಟ್‌ ದಶಮಾನೋತ್ಸವ
Latest news item ದುಬೈಯಲ್ಲಿ ’ಮೂರು ಮುತ್ತು’ ಯಶಸ್ವೀ ಹೌಸ್ ಫುಲ್ ಪ್ರದರ್ಶನ. ತುಂಬಿತುಳುಕಿದ ಸಭಾಂಗಣ. ನೂರಾರು ನಾಟಕ ಪ್ರೇಮಿಗಳಿಗೆ ನಿರಾಶೆ
Latest news item ವೈವಿದ್ಯಮಯ ಸ೦ಗೀತ, ನ್ರತ್ಯ ಮತ್ತು ಯಕ್ಷ ಸ೦ಭ್ರಮದಿ೦ದ ಜರುಗಿದ ದೇವಾಡಿಗ ಸ೦ಘ ದುಬೈಯ19ನೇ ವಾರ್ಷಿಕೋತ್ಸವ
Latest news item ಮಂಗಳೂರು: ಏರ್ ಇಂಡಿಯಾ ವಿಮಾನ ಅವಘಡ: 150ಕ್ಕೂ ಹೆಚ್ಚು ಸಾವು. ಕರ್ನಾಟಕದಲ್ಲಿ ನಡೆದ ದೊಡ್ಡ ದುರ೦ತ (UPDATED with EXCLUSIVE PICS)
Latest news item ಯು. ಎ. ಇ. ಬಂಟರ ವರ್ಣರಂಜಿತ ಸ್ನೇಹಮಿಲನ, ಸಂಪ್ರದಾಯದ ಅನಾವರಣ....
Latest news item ಸಂಭ್ರಮದ ಮಧ್ಯ ಪ್ರಾಚ್ಯ ಕನ್ನಡ ಸಾಹಿತ್ಯ ಸಮ್ಮೇಳನ : ಮುಗಿಲು ಮುಟ್ಟಿದ ಬೆಳ್ಳಿಹಬ್ಬದ ಸಡಗರದ ಜಯಭೇರಿಯ ಧ್ವನಿ (Updated)
Latest news item ವಿಶ್ವ ಬ್ಯಾರಿ ಸಮ್ಮೇಳನ, ಚಮ್ಮನ-2010 ಸಾ೦ಸ್ಕ್ರತಿಕ ಕಾರ್ಯಕ್ರಮಕ್ಕೆ ಅದ್ದೂರಿಯ ಚಾಲನೆ; ಗಣ್ಯರನೇಕರ ಸಮ್ಮುಖದಲ್ಲಿ ಪ್ರತಿಷ್ಠೆಯ ವಿಶ್ವ ಬ್ಯಾರೀ ಪ್ರಶಸ್ತಿ ಪ್ರದಾನ
Latest news item ಭಾವೈಕ್ಯತೆಯನ್ನು ಮೆರೆದ ಬ್ಯಾರೀಸ್ ಕಲ್ಚರಲ್ ಫೋರಂ ಯು.ಎ.ಇ. ಸಮಾರಂಭ; ಸಚ್ಚಾರ್ ಸಮಿತಿ - ವರದಿ ಜಾರಿಗೆ ತರಲು ಸರ್ಕಾರ ಸಿದ್ಧವಾಗಿದೆ - ಆಸ್ಕರ್ ಫೆರ್ನಾಂಡಿಸ್
Latest news item ದಕ್ಷ ಪೊಲೀಸ್ ಅಧಿಕಾರಿ ಗೋಪಾಲ್ ಬಿ. ಹೊಸುರ್ ರವರಿಗೆ ಯು. ಎ. ಇ. ಕನ್ನಡಿಗರ ಗೌರವ ಸಮರ್ಪಣೆ; ಮಂಗಳೂರಿನಲ್ಲಿ ಗಲ್ಫ್ ಕನ್ನಡಿಗರಿಗೆ ಪ್ರತ್ಯೇಕ ಸೆಲ್ ಆಶ್ವಾಸನೆ

 
ವಿಶೇಷ ವರದಿಗಳು- ಭಾರತ

ಈ ವಿಭಾಗದ ಮುಖ್ಯ ೨ ವರದಿಗಳು
ವಿಶೇಷ ವರದಿ
ವಿವಾದಿತ ಬಾಬರಿ ಮಸೀದಿ ನಿವೇಶನದ ಒಡೆತನ ಹಕ್ಕು ವಿವಾದ: ಸೆ.24 ತೀರ್ಪು

ಲಕ್ನೋ: ಅರುವತ್ತು ವರ್ಷಗಳ ಹಿಂದಿನ ಅಯೋಧ್ಯೆ ಮಾಲಕತ್ವ ವಿವಾದಕ್ಕೆ ಸಂಬಂಧಿಸಿದ ತೀರ್ಪನ್ನು ಅಲಹಾಬಾದ್‌ ಹೈಕೋರ್ಟ್‌ನ ಲಕ್ನೋ ಪೀಠವು ಸೆಪ್ಟಂಬರ್‌ 24 ರಂದು ಪ್ರಕಟಿಸಲಿದೆ.

 

ವಿಶೇಷ ವರದಿ
ಶೇ. 30ರಷ್ಟು ಭಾರತೀಯರು ಭ್ರಷ್ಟರು ಮತ್ತು ಶೇ. 50ರಷ್ಟು ಭ್ರಷ್ಟಾಚಾರದ ಅಂಚಿನಲ್ಲಿ!

ಹೊಸದಿಲ್ಲಿ: .. ದೇಶದ ಭ್ರಷ್ಟಾಚಾರ ವಿಚಕ್ಷಣ ದಳದ ನಿರ್ಗಮಿತ ಮುಖ್ಯಸ್ಥ ಪ್ರತ್ಯೂಶ್‌ ಸಿನ್ಹ ಹೇಳಿದ್ದಾರೆ

 




ವಿಶೇಷ ವರದಿ
ಈದ್‌ - ಉಲ್‌- ಫಿತ್ರ್ ಸೌಹಾರ್ದದ ಸಂಕೇತ: 85 ಪಾಕ್‌ ಕೈದಿಗಳ ಬಿಡುಗಡೆ : ಭಾರತ

ಹೊಸದಿಲ್ಲಿ : ದೇಶದ ವಿವಿಧ ಜೈಲುಗಳಲ್ಲಿ ಬಂಧಿಗಳಾಗಿರುವ ಸುಮಾರು 85 ಮಂದಿ ಪಾಕಿಸ್ಥಾನೀಯರನ್ನು ಸೌಹಾರ್ದದ ಸಂಕೇತವಾಗಿ ಸದ್ಯದಲ್ಲೇ ಬಿಡುಗಡೆಗೊಳಿಸಲಾಗುವುದು ಎಂದು ಈದ್‌ - ಉಲ್‌- ಫಿತ್ರ್ ಮುನ್ನಾ ದಿನ ಭಾರತ ಘೋಷಿಸಿದೆ.

 

ವಿಶೇಷ ವರದಿ
ಅಯ್ಯಪ್ಪ ಭಕ್ತರು ಶಬರಿಮಲೆಗೆ ವಿಮಾನದಲ್ಲೇ ಹೋಗಬಹುದು!

ಚೆನ್ನೈ ಮೂಲದ 'ಕೆಜಿಎಸ್ ಡೆವಲಪ್ಪರ್ಸ್' ಎಂಬ ಸಂಸ್ಥೆಯೇ ಸುಮಾರು 2,000 ಕೋಟಿ ರೂಪಾಯಿಗಳ ಯೋಜನೆಗೆ ಕೈ ಹಾಕಿರುವುದು. ಶಬರಿಮಲೆಯಿಂದ 80 ಕಿಲೋ ಮೀಟರ್ ದೂರದಲ್ಲಿರುವ

 

ವಿಶೇಷ ವರದಿ
ನಂಬುತ್ತೀರಾ?; ನಮ್ಮ ಕೇಂದ್ರ ಸಚಿವರು ಭಾರೀ ಶ್ರೀಮಂತರೇನಲ್ಲ!

ಕೇಂದ್ರ ಸಚಿವರ ಆಸ್ತಿ ವಿವರಗಳನ್ನು ಬಹಿರಂಗಪಡಿಸಬೇಕು ಎಂದು ಸುಭಾಷ್ ಚಂದ್ರ ಅಗರ್ವಾಲ್ ಎಂಬ ವರು ಮಾಹಿತಿ ಹಕ್ಕು ಕಾಯ್ದೆಯನ್ನು ಬಳಸಿ ಕೇಳಿರುವ ಮಾಹಿತಿಗೆ ಹೀಗೆಂದು ಪ್ರಧಾನ ಮಂತ್ರಿಯವರ ಕಚೇರಿ ಉತ್ತರಿಸಿದೆ.

 

ವಿಶೇಷ ವರದಿ
ಒತ್ತಡಕ್ಕೆ ಮಣಿದ ಕೇಂದ್ರ : ಜೂನ್‌ನಿಂದ ಜಾತಿಗಣತಿ

ಮುಂದಿನ ವರ್ಷ ಜೂನ್‌ನಿಂದ ಸೆಪ್ಟೆಂಬರ್‌ವರೆಗೆ ಮನೆ ಮನೆಗೆ ತೆರಳಿ ಪ್ರತ್ಯೇಕವಾಗಿ ಜಾತಿವಾರು ಗಣತಿ ...

 

ವಿಶೇಷ ವರದಿ
ನವದೆಹಲಿ : ಜಾತಿಗಣತಿಗೆ ಕೇಂದ್ರ ಸಚಿವ ಸಂಪುಟ ಒಪ್ಪಿಗೆ

ಗುರುವಾರ ಪ್ರಧಾನಿ ಮನಮೋಹನ್ ಸಿಂಗ್ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಜಾತಿಗಣತಿ ನಡೆಸಲು ತೀರ್ಮಾನಿಸಲಾಗಿದೆ. ಈ ಮೂಲಕ ರಾಜಕೀಯ ಪಕ್ಷಗಳ ಬಹು ದಿನಗಳ ಬೇಡಿಕೆಗೆ ಮನ್ನಣೆ ಸಿಕ್ಕಂತಾಗಿದೆ.

 

ವಿಶೇಷ ವರದಿ
ಕಂಧಮಾಲ್ ಗಲಭೆ ಪ್ರಕರಣ: ಬಿಜೆಪಿ ಶಾಸಕನಿಗೆ ಆರು ವರ್ಷ ಜೈಲು ಶಿಕ್ಷೆ

ಒರಿಸ್ಸಾದ ಕಂಧಮಾಲ್‌ನಲ್ಲಿ ೨೦೦೮ರಲ್ಲಿ ನಡೆದ ಕೋಮು ಗಲಭೆಯಲ್ಲಿ ವ್ಯಕ್ತಿಯೊಬ್ಬನ ಕೊಲೆ ಮಾಡಿದ ಆರೋಪ ಹೊತ್ತಿದ್ದ ಬಿಜೆಪಿಯ ಹಾಲಿ ಶಾಸಕ ಮನೋಜ್ ಪ್ರಧಾನ್‌ಗೆ ತ್ವರಿತ ನ್ಯಾಯಾಲಯ ೬ ವರ್ಷ ಕಠಿಣ ಶಿಕ್ಷೆ ವಿಧಿಸಿದೆ.

 

ವಿಶೇಷ ವರದಿ
7/ 11 ಭಯೋತ್ಪಾದನಾ ದಾಳಿ: ಕುರಾನ್‌ ದಹನ ಯೋಜನೆ:ಭಾರತ ಖಂಡನೆ

ಹೊಸದಿಲ್ಲಿ: ಅಮೆರಿಕನ್‌ ಟ್ರೇಡ್‌ ಸೆಂಟರ್‌ ಮೇಲೆ 2001 ರಲ್ಲಿ ನಡೆದ ಭಯೋತ್ಪಾದನಾ ದಾಳಿಯ ಒಂಬತ್ತನೇ ವರ್ಷಾಚರಣೆ ಅಂಗವಾಗಿ ಪವಿತ್ರ ಕುರಾನನ್ನು ದಹಿಸುವ ಫ್ಲೊರಿಡಾದ ಚರ್ಚ್‌ನ ಉದ್ದೇಶಿತ ಯೋಜನೆಯನ್ನು ಭಾರತ ಖಂಡಿಸಿದೆ.

 

ವಿಶೇಷ ವರದಿ
ಜಾರ್ಖಂಡ್‌ : ಮುಂಡಾ ನೂತನ ಸಿಎಂ

ರಾಂಚಿ: ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಸೆಪ್ಟಂಬರ್‌ 11ರಂದು ಬೆಳಗ್ಗೆ 11 ಗಂಟೆಗೆ ಪ್ರಮಾಣವಚನ ಸ್ವೀಕರಿಸುವಂತೆ ಬಿಜೆಪಿ ನಾಯಕ ಅರ್ಜುನ್‌ ಮುಂಡಾ ಅವರಿಗೆ ಜಾರ್ಖಂಡ್‌ ರಾಜ್ಯಪಾಲ ಆಹ್ವಾನ ನೀಡಿದ್ದಾರೆ

 

ವಿಶೇಷ ವರದಿ
ಹೈದರಾಬಾದ್ : ಸಿಎಂ ಪುತ್ರಿಯ ಜನ ಶಿಕ್ಷಣ ಸಂಸ್ಥೆಗೆ ಯುನೆಸ್ಕೋ ಪ್ರಶಸ್ತಿ

ಸಮಾಜದ ಹಿಂದುಳಿದ, ಅಲ್ಪಸಂಖ್ಯಾತ ಮತ್ತು ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಕ್ಕೆ ಸೇರಿದ ಮಹಿಳೆಯರಿಗೆ ವೃತ್ತಿ ತರಬೇತಿ ನೀಡುವ ಹಾಗೂ ಅದರೊಂದಿಗೆ ಅವರ ಬದುಕನ್ನು ಔನ್ನತ್ಯಕ್ಕೊಯ್ಯುವ ಅಮೋಘ ಸೇವೆ ಸಲ್ಲಿಸುತ್ತಿರುವ ಶಿವಮೊಗ್ಗದ ..

 

ವಿಶೇಷ ವರದಿ
ಕರ್ಫ್ಯೂ: ಕಾಶ್ಮೀರದಲ್ಲಿ ಜನಜೀವನ ಅಸ್ತವ್ಯಸ್ತ ಸೈಯದ್ ಗಿಲಾನಿ ಬಂಧನ

ಶ್ರೀನಗರ ಹೊರವಲಯದ ಹೈದರ್‌ಪೊರಾ ನಿವಾಸದಿಂದ ಗಿಲಾನಿಯನ್ನು ಬಂಧಿಸಲಾಯಿತು. ಕಾಶ್ಮೀರ ಕಣಿವೆಯಾದ್ಯಂತ ಬಂದ್ ಆಚರಿಸುವಂತೆ ಗಿಲಾನಿ ಮಂಗಳವಾರ ಕರೆ ನೀಡಿದ್ದರು.

 

ವಿಶೇಷ ವರದಿ
ಕರುಣಾನಿಧಿಯಿಂದ ಮತ್ತೆ ಕಾವೇರಿ ತಗಾದೆ: ಕೇಂದ್ರದ ಮೊರೆ ಹೋಗಲು ನಿರ್ಧಾರ

ಕರ್ನಾಟಕ ತಮಿಳುನಾಡಿಗೆ ಸರಿಯಾದ ರೀತಿಯಲ್ಲಿ ನೀರು ಬಿಡುತ್ತಿಲ್ಲ ಎಂದು ಮುಖ್ಯಮಂತ್ರಿ ಕರುಣಾನಿಧಿ ತಕರಾರು ತೆಗೆದಿ ದ್ದಾರೆ.

 

ವಿಶೇಷ ವರದಿ
ನವದೆಹಲಿ : ಶಾಲೆ ತೊರೆಯುತ್ತಿರುವ ಮಕ್ಕಳ ಸಂಖ್ಯೆ ಹೆಚ್ಚಳ: ಸೋನಿಯಾ ಕಳವಳ

ಗ್ರಾಮೀಣ ಪ್ರದೇಶಗಳಲ್ಲಿ ನಾಲ್ಕನೇ ಒಂದರಷ್ಟು ಶಿಕ್ಷಕರು ಶಾಲೆಗಳಿಗೆ ಗೈರು ಹಾಜರಾಗುತ್ತಿದ್ದಾ ರೆ , ಅಲ್ಲದೆ ಶಾಲೆ ಬಿಡುತ್ತಿರುವ ಮಕ್ಕಳಲ್ಲಿ ಅಲ್ಪಸಂಖ್ಯಾತರ ಮತ್ತು ಬಡವರ ಮಕ್ಕಳೇ ಹೆಚ್ಚು ಎಂದು ...

 

ವಿಶೇಷ ವರದಿ
ತ.ನಾಡು; ಬಸ್, ಲಾರಿ ಡಿಕ್ಕಿ: ಇಂಧನ ಟ್ಯಾಂಕ್ ಸ್ಫೋಟಿಸಿ 9 ಮಂದಿ ಸಜೀವ ದಹನ

ಸೋರಂದೈ ಹಳ್ಳಿಯ ಸಮೀಪ ಸರ್ಕಾರಿ ಬಸ್ ಹಾಗೂ ಲಾರಿ ಮುಖಾಮುಖಿಯಾಗಿ ಡಿಕ್ಕಿ ಹೊಡೆದವು. ಈ ವೇಳೆ ಬಸ್ಸಿನ ಡೀಸೆಲ್ ಟ್ಯಾಂಕ್ ಸ್ಫೋಟಗೊಂಡು, ಬೆಂಕಿ ಹತ್ತಿಕೊಂಡಿತು. ಇದರಿಂದಾಗಿ ೯ ಜನರು ಸ್ಥಳದಲ್ಲೇ...

 

ವಿಶೇಷ ವರದಿ
ಕೊಚ್ಚಿ : ಉಪನ್ಯಾಸಕನ ಕೈ ಕತ್ತರಿಸಿದ ಪ್ರಕರಣ: ಜಾಮೀನು ಅರ್ಜಿ ವಜಾ

ಕೊಚ್ಚಿ : ಉಪನ್ಯಾಸಕ ಜೋಸೆಫ್‌ ಅವರ ಕೈ ಕತ್ತರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿರುವ ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾದ 7 ಮಂದಿ ಕಾರ್ಯಕರ್ತರ ಜಾಮೀನು ಅರ್ಜಿಯನ್ನು ಕೇರಳ ಹೈ ಕೋರ್ಟು ತಳ್ಳಿಹಾಕಿದೆ.

 

ವಿಶೇಷ ವರದಿ
ಕ್ಯಾಪ್ಟನ್ ಸುಮಿತ್ ನಿಗೂಢ ಸಾವು: ಮರು ತನಿಖೆಗೆ ಆದೇಶ

ಆಂಟನಿ 15 ದಿನಗಳ ಹಿಂದೆ ಸುಮಿತ್ ಕುಟುಂಬದವರನ್ನು ಭೇಟಿಯಾಗಿದ್ದ ಸಂದರ್ಭದಲ್ಲಿ, ತಮ್ಮ ಮಗನ ಸಾವಿನ ಕುರಿತು ಹೊಸದಾಗಿ ತನಿಖೆ ನಡೆಸಲು ಕೋರಿ ಅವರ ತಾಯಿ ವೀಣಾ ಕೊಹ್ಲಿ ಮನವಿ ಮಾಡಿದ್ದರು.

 

ವಿಶೇಷ ವರದಿ
ರಾಹುಲ್ ಗಾಂಧಿಗೂ ಚಪ್ಪಲಿ ಎಸೆತ ಭೀತಿಯೇ?. ರಾಹುಲ್ ಕಾರ್ಯಕ್ರಮಕ್ಕೆ ಚಪ್ಪಲಿ ಧರಿಸಿರುವವರಿಗೆ ಪ್ರವೇಶವಿಲ್ಲ!

ರಾಜಕಾರಣಿಗಳಿಗೆ ಈಗ ಚಪ್ಪಲಿ ಭಯ ಕಾಡುತ್ತಿದೆ. ಹಿಂದೆಲ್ಲಾ ಎಲ್ಲೆಂದ ರಲ್ಲಿ, ಮೈಕ್ ಸಿಕ್ಕ ತಕ್ಷಣ ಭಾಷಣಕ್ಕೆ ನಿಂತು ಬಿಡುತ್ತಿದ್ದ ರಾಜಕಾರಣಿಗಳಿಗೆ ಎಲ್ಲಿ, ಯಾರು, ಏನನ್ನು ಎಸೆದು ಬಿಡುತ್ತಾರೋ ಎಂಬ ಭಯ ಆವರಿಸುತ್ತಿದೆ.

 

ವಿಶೇಷ ವರದಿ
ನವದೆಹಲಿ : ಪ್ರಸಾರ ಮಾಧ್ಯಮ ನಿಯಂತ್ರಣ ಇಲ್ಲ: ಮಾಹಿತಿ ಮತ್ತು ಪ್ರಸಾರ ಸಚಿವೆ ಅಂಬಿಕಾ ಸೋನಿ

ಒಂದು ಮನೆಯಲ್ಲಿ ಒಂದೇ ಟಿವಿ ಇರುವ ಮತ್ತು ಎಲ್ಲರೂ ಅನಿವಾರ್ಯವಾಗಿ ತಮಗೆ ರುಚಿಸದ ಕಾರ್ಯಕ್ರಮಗಳನ್ನು ಒಟ್ಟಿಗೆ ನೋಡಬೇಕಾಗಿರುವುದನ್ನು....

 

ವಿಶೇಷ ವರದಿ
ನವದೆಹಲಿ : ಕಾರ್ಮಿಕ ಸಂಘಟನೆಗಳ ಮುಷ್ಕರ: ಪ.ಬಂಗಾಳ-ಕೇರಳದಲ್ಲಿ ಜನಜೀವನ ಅಸ್ತವ್ಯಸ್ತ

ಕಲ್ಲಿದ್ದಲು, ವಿದ್ಯುತ್, ಟೆಲಿಕಾಂ, ಬ್ಯಾಂಕ್‌ಗಳು, ವಿಮೆ, ರಕ್ಷಣೆ, ಬಂದರು ಹಾಗೂ ದಕ್ಕೆಗಳು, ರಸ್ತೆ ಸಾರಿಗೆ, ಪೆಟ್ರೋಲಿಯಂ ಹಾಗೂ ನಿರ್ಮಾಣ ವಲಯಗಳ ಕಾರ್ಮಿಕರು ...

 

ವಿಶೇಷ ವರದಿ
ತಾಯಿಯ ಶವದೊಂದಿಗೆ ತಿಂಗಳುಗಟ್ಟಲೆ ಕಳೆದ ಪುತ್ರಿ!

ತಾಯಿ ಇಹಲೋಕ ತ್ಯಜಿಸಿ ತಿಂಗಳು ಕಳೆದರೂ ಅದನ್ನು ಅರ್ಥ ಮಾಡಿಕೊಳ್ಳದ ಮಾನಸಿಕ ಅಸ್ವಸ್ಥ ಪುತ್ರಿಯ ವ್ಯಥೆಯ ಕಥೆಯಿದು. ತಾಯಿಯ ಶವದೊಂದಿಗೆ ತಿಂಗಳಿಗೂ ಹೆಚ್ಚು ಕಾಲ ಬದುಕಿದ ನಂತರ ಮನೆಗೆ ಹೊರಗಿನವರು ಬಂದ ನಂತರ ಪ್ರಕರಣ ಬೆಳಕಿಗೆ ಬಂದಿದೆ.

 

ವಿಶೇಷ ವರದಿ
ಕೇಸರಿ ಭಯೋತ್ಪಾದನೆ; ಚಿದಂಬರಂ ವಿಚಾರಣೆಗೆ ಆದೇಶ

'ಕೇಸರಿ ಭಯೋತ್ಪಾದನೆ' ಆರೋಪ ಮಾಡಿ ವಿವಾದಕ್ಕೆ ಸಿಲುಕಿದ್ದ ಕೇಂದ್ರ ಗೃಹಸಚಿವ ಪಿ. ಚಿದಂಬರಂ ವಿರುದ್ಧ ಪೊಲೀಸ್ ತನಿಖೆ ನಡೆಸುವಂತೆ ನ್ಯಾಯಾಲಯವೊಂದು ಸೋಮವಾರ ಆದೇಶ ಹೊರಡಿಸಿದೆ.

 

ವಿಶೇಷ ವರದಿ
ವಿಷ ಮದ್ಯ ಸೇವನೆ ಬಲಿ ಸಂಖ್ಯೆ 19ಕ್ಕೆ

ಕುಟ್ಟಿಪುರಂ (ಕೇರಳ): ಮಲಪ್ಪುರಂ ಜಿಲ್ಲೆಯಲ್ಲಿ ಸಂಭವಿಸಿರುವ ಅವಳಿ ವಿಷ ಮದ್ಯ ಸೇವನೆ ಪ್ರಕರಣಕ್ಕೆ ಬಲಿಯಾದವರ ಸಂಖ್ಯೆ 19ಕ್ಕೆ ಏರಿದೆ. ಜಿಲ್ಲೆಯ ಸಾರಾಯಿ ಅಂಗಡಿಗಳಿಂದ ಜನರು ವಿಷಕಾರಿ ಮದ್ಯವನ್ನು ಸೇವಿಸಿದ ಪರಿಣಾಮವಾಗಿ ಈ ದುರಂತ ಘಟಿಸಿತ್ತು.

 

ವಿಶೇಷ ವರದಿ
ಪೊಲೀಸರ ಗ್ರಾಮಗಳಲ್ಲಿ ಸಂಭ್ರಮ : ರಹಸ್ಯ ಸ್ಥಳ, ಅಂಧಕಾರ- ಅಂಗೈಲಿ ಜೀವ ಹಿಡಿದಿದ್ದರು...

ಒತ್ತೆಯಲ್ಲಿದ್ದವರು ಬಿಡುಗಡೆಯಾಗುತ್ತಿದ್ದಂತೆಯೇ ಅವರ ಗ್ರಾಮಗಳಲ್ಲಿ ಸಂತೋಷದ ಕಟ್ಟೆ ಒಡೆಯಿತು. ಜನರು ಪರಸ್ಪರ ಸಿಹಿ ಹಂಚಿ, ಪಟಾಕಿಗಳನ್ನು ಸಿಡಿಸಿ, ದೇವರಿಗೆ ಪ್ರಾರ್ಥನೆ ಸಲ್ಲಿಸಿದರು.

 

ವಿಶೇಷ ವರದಿ
ಚ೦ಡೀಗಡ : ಶಿವಾಲಿಕಾ ಬೆಟ್ಟ ಭಾರತದ ಮೊದಲ ಅ೦ತರರಾಜ್ಯ ಜೀವವೈವಿಧ್ಯ ತಾಣ

ವೈವಿಧ್ಯಮಯ ಪ್ರಾಣಿ ಹಾಗೂ ಸಸ್ಯ ಸಂಕುಲ ಹೊಂದಿರುವ ಶಿವಾಲಿಕಾ ಬೆಟ್ಟಗಳನ್ನು ಜೀವ ವೈವಿಧ್ಯ ಸಂರಕ್ಷಿತ ಪ್ರದೇಶ ಎಂದು ಕೇಂದ್ರ ಸರ್ಕಾರ ಶೀಘ್ರವೇ ಅಧಿಸೂಚನೆ ಹೊರಡಿಸಲಿದೆ ...

 

ವಿಶೇಷ ವರದಿ
ನವದೆಹಲಿ : ರೆಡ್ಡಿ ಸೋದರರಿಂದ ಕಳೆದ 11 ವರ್ಷದಲ್ಲಿ 11 ಪೈಸೆ ಕೂಡ ಸ್ವೀಕರಿಸಿಲ್ಲ: ಸುಷ್ಮಾ

ಪಕ್ಷಕ್ಕಾಗಿ ಅವರು ಮಾಡಿರುವ ಕೆಲಸ ಮತ್ತು ಬಳ್ಳಾರಿ ಲೋಕಸಭಾ ಕ್ಷೇತ್ರದಲ್ಲಿ ೧೨ ಬಾರಿ ಬಿಜೆಪಿಗೆ ಗೆಲವು ತಂದುಕೊಡಲು ಅವರು ಶ್ರಮಿಸಿರುವುದನ್ನು ಪರಿಗಣಿಸಿ ಅವರಿಗೆ ಆಶೀರ್ವಾದ ಮಾಡಿದ್ದೇನೆ...

 

ವಿಶೇಷ ವರದಿ
ಬಿಹಾರದಲ್ಲಿ ಅ. 21ರಿಂದ ಆರು ಹಂತದ ಚುನಾವಣೆ; ಚುನಾವಣಾ ಆಯೋಗ

ಹೊಸದಿಲ್ಲಿ: ಬಿಹಾರದಲ್ಲಿ ಅ. 21ರಿಂದ ಆರು ಹಂತಗಳಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆಯೆಂದು ಚುನಾವಣಾ ಆಯೋಗ ಸೋಮವಾರ ಪ್ರಕಟಿಸಿತು.

 

ವಿಶೇಷ ವರದಿ
ಕೇರಳ: ಕಳ್ಳಭಟ್ಟಿಗೆ 6 ಬಲಿ

ಕೇರಳದ ಮಲಪ್ಪುರಂ ಜಿಲ್ಲೆಯ ಕುಟ್ಟಿಪುರಂ ಪ್ರದೇಶದಲ್ಲಿ ಕಳ್ಳಭಟ್ಟಿ ಸೇವಿಸಿ 6 ಜನರು ಮೃತಪಟ್ಟು, ಐವರು ತೀವ್ರವಾಗಿ ಅಸ್ವಸ್ಥಗೊಂಡಿರುವ ಘಟನೆ ಸೋಮವಾರ ನಡೆದಿದೆ.

 

ವಿಶೇಷ ವರದಿ
ನೀತಿ ನಿರೂಪಣೆಗೆ ಬರಬೇಡಿ: ಸುಪ್ರೀಂಗೆ ಕೋರ್ಟ್ ಗೆ ಪ್ರಧಾನಿ

'ದಾರಿದ್ರ್ಯ ರೇಖೆಯ ಕೆಳಗಿರುವ ಅಂದಾಜು ಶೇಕಡಾ 37ರಷ್ಟು ಜನತೆಗೆ ಉಚಿತವಾಗಿ ಆಹಾರ ಧಾನ್ಯ ವಿತರಿಸುವುದು ಹೇಗೆ?: ಮನಮೋಹನ್ ಸಿಂಗ್

 

ವಿಶೇಷ ವರದಿ
ನಿವೃತ್ತಿ ಸದ್ಯಕ್ಕಿಲ್ಲ, ಶೀಘ್ರವೇ ಸಂಪುಟ ಪುನಾರಚನೆ: ಪ್ರಧಾನಿ

ತನ್ನ ಸಂಪುಟವು ಜವಾಹರಲಾಲ್ ನೆಹರೂ ನೇತೃತ್ವದ ಮೊತ್ತ ಮೊದಲ ಸಂಪುಟ ದಕ್ಕಿಂತ ಹೆಚ್ಚಿನ ಹೊಂದಾಣಿಕೆಯಿಂದ ಇದೆ ಎಂದು ಸಂಪಾದಕರ ಸಮೂಹದೊಂದಿಗೆ ಮಾತನಾಡುತ್ತಿದ್ದ ಸಿಂಗ್ ತಿಳಿಸಿದರು...

 

ವಿಶೇಷ ವರದಿ
ಅಕ್ಷರಧಾಮ ದೇಗುಲ ದಾಳಿ; ಉಗ್ರರ ಗಲ್ಲು ಶಿಕ್ಷೆಗೆ ತಡೆಯಾಜ್ಞೆ

ಗುಜರಾತ್‌ನ ಅಕ್ಷರಧಾಮ ದೇಗುಲದ ಮೇಲೆ ಭಯೋತ್ಪಾದನಾ ದಾಳಿ ನಡೆಸಿದ್ದಕ್ಕಾಗಿ ಮರಣ ದಂಡನೆ ಶಿಕ್ಷೆ ತೀರ್ಪು ಪಡೆದು ಕೊಂಡಿದ್ದ ಮೂವರು ವ್ಯಕ್ತಿಗಳಿಗೆ ಸರ್ವೋಚ್ಚ ನ್ಯಾಯಾಲಯವು ನಿಟ್ಟುಸಿರು ಬಿಡುವಂತೆ ಮಾಡಿದೆ. ಹೈಕೋರ್ಟ್ ತೀರ್ಪಿಗೆ ತಡೆಯಾಜ್ಞೆ ನೀಡಿರುವ ಸುಪ್ರೀಂ, ಗುಜರಾತ್ ಸರಕಾರಕ್ಕೆ ನೊಟೀಸ್ ಜಾರಿಗೊಳಿಸಿದೆ.

 

ವಿಶೇಷ ವರದಿ
ಪೊಲೀಸರ ಒತ್ತೆ ಪ್ರಕರಣ ಸುಖಾಂತ್ಯ; ಪೊಲೀಸರು ವಾಪಸ್

ಕಳೆದೊಂದು ವಾರದಿಂದ ಉಸಿರು ಬಿಗಿ ಹಿಡಿದು ಕುಳಿತಿದ್ದ ಬಿಹಾರ ಪೊಲೀಸರ ಕುಟುಂಬಗಳು ಕೊನೆಗೂ ನಿಟ್ಟುಸಿರು ಬಿಟ್ಟಿವೆ. ಕೊಟ್ಟ ಮಾತಿನಂತೆ ನಕ್ಸಲೀಯರು ಮೂವರು ಪೊಲೀಸರನ್ನು ಬಿಡುಗಡೆ ಮಾಡಿದ್ದು, ಸೋಮವಾರ ಮುಂಜಾನೆ ತಮ್ಮ ಮನೆಗಳಿಗೆ ಮರಳಿದ್ದಾರೆ.

 

ವಿಶೇಷ ವರದಿ
ಮಾವೋವಾದಿಗಳಿಂದ ಅಪಹರಿತ ಪೋಲೀಸರ ಬಿಡುಗಡೆ..

ವಾರದ ಹಿಂದೆ ಅಪಹರಿಸಿದ್ದ ಮೂವರು ಪೊಲೀಸರನ್ನು ಭಾನುವಾರ ಬಿಡುಗಡೆ ಮಾಡಲಾಗಿದೆ ಎಂದು ಮಾವೊವಾದಿಗಳು ಹೇಳಿಕೊಂಡಿದ್ದರೂ..

 

ವಿಶೇಷ ವರದಿ
ನವದೆಹಲಿ : ಖಾಸಗಿ ಕಂಪನಿಗಳತ್ತ ಆಕರ್ಷಣೆ: 80 ಐಪಿ‌ಎಸ್ ಅಧಿಕಾರಿಗಳು ಹುದ್ದೆಗೆ ಬೈ ಬೈ

ಒಂದೆಡೆ ಉನ್ನತ ಹುದ್ದೆ ಎಂಬ ಕಾರಣಕ್ಕಾಗಿ ಹೆತ್ತವರು ತಮ್ಮ ಮಕ್ಕಳನ್ನು ಐಪಿ‌ಎಸ್, ಐ‌ಎ‌ಎಸ್ ಓದು ಎಂದು ಒತ್ತಾಯಿಸುತ್ತಿದ್ದರೆ, ಇನ್ನೊಂದೆಡೆ ಐಪಿ‌ಎಸ್ ಅಧಿಕಾರಿಗಳೇ ಈ ಹುದ್ದೆಗೆ ಬೈ ಬೈ ಹೇಳಿ ಖಾಸಗಿ ಕಂಪನಿಗಳತ್ತ ಮುಖಮಾಡುತ್ತಿದ್ದಾರೆ.

 

ವಿಶೇಷ ವರದಿ
ಹೈದರಾಬಾದ್ : ತೆಲಂಗಾಣ ಬಂದ್: ಹಲವು ಬಸ್‌ಗಳು ಜಖಂ; ಎಪಿಪಿ‌ಎಸ್ಸಿ ಪರೀಕ್ಷೆ ಯಶಸ್ವಿ

ಆಂಧ್ರಪ್ರದೇಶ ಲೋಕ ಸೇವಾ ಆಯೋಗದ ಪರೀಕ್ಷೆಯನ್ನು ವಿರೋ ಧಿಸಿ ಉಸ್ಮಾನಿಯಾ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಕರೆ ನೀಡಿದ್ದ ತೆಲಂಗಾಣ ಬಂದ್‌ಗೆ ಸೋಮ ವಾರ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

 

ವಿಶೇಷ ವರದಿ
ನವದೆಹಲಿ : ಭಾರತ ವಿಜ್ಞಾನಿಗಳಿ೦ದ ಒ೦ದು ಹೊಸ ಯೋಜನೆ : ಭೂಕಂಪ ಅಧ್ಯಯನಕ್ಕೆ 8 ಕಿ.ಮೀ. ಆಳದ ಭೂರಂಧ್ರ!

ಭೂಕಂಪಕ್ಕೆ ಕಾರಣವಾಗುವ ಭೂಗರ್ಭದಲ್ಲಿನ ತಟ್ಟೆಗಳ ಅಧ್ಯಯನಕ್ಕಾಗಿ ಇಷ್ಟೊಂದು ದೊಡ್ಡ ಪ್ರಮಾ ಣದ ಭೂಕೊರೆತಕ್ಕೆ ಮುಂದಾಗಿರುವುದು ಜಗತ್ತಿನಲ್ಲೇ ಇದೇ ಮೊದಲ ಪ್ರಯತ್ನವಾಗಿದೆ. ಈ ಯೋಜ ನೆ ೨೦೧೩ರಿಂದ ೨೦೧೮ರಲ್ಲಿ ಪೂರ್ಣಗೊಳ್ಳುವ ಸಾಧ್ಯತೆ ಇದೆ.

 

ವಿಶೇಷ ವರದಿ
‘ಗಿಲ್ಗಿಟ್-ಬಾಲ್ಟಿಸ್ತಾನ್ ಪಾಕಿಸ್ತಾನದ ಉತ್ತರ ಭಾಗ’: ವಿವಾದಾಸ್ಪದ ಹೇಳಿಕೆ ಹಿಂಪಡೆದ ಚೀನ

ಬೀಜಿಂಗ್,ಸೆ.5: ಪಾಕ್ ಆಕ್ರಮಿತ ಕಾಶ್ಮೀರ ದಲ್ಲಿರುವ ಗಿಲ್ಗಿಟ್-ಬಾಲ್ಟಿಸ್ತಾನ್ ಪ್ರಾಂತ್ಯವು ‘ಪಾಕಿಸ್ತಾನದ ಉತ್ತರ ಭಾಗ’ವೆಂಬ ಚೀನದ ಹೇಳಿಕೆಗೆ ಭಾರತವು ಪ್ರಬಲ ವಿರೋಧವನ್ನು ವ್ಯಕ್ತಪಡಿಸಿದ ಬೆನ್ನಲ್ಲೇ...

 

ವಿಶೇಷ ವರದಿ
ತಾಸಿಗೆ 6,000 ಕಿ.ಮೀ. ವೇಗದ ಕ್ಷಿಪಣಿ ಅಭಿವೃದ್ಧಿ: ಭಾರತ ಇಂತಹ ವೇಗದ ಕ್ಷಿಪಣಿಯನ್ನು ಹೊಂದಿದ ಏಕೈಕ ರಾಷ್ಟ್ರವೆನಿಸಿಕೊಳ್ಳಲಿದೆ.

ಈ ಆವೃತ್ತಿಯ ಕ್ಷಿಪಣಿಯ ವೇಗ ತಾಸಿಗೆ 6,000 ಕಿ.ಮೀ.ಗಿಂತಲೂ ಅಧಿಕವಿರುತ್ತದೆ. ಈಗಿರುವ ಬ್ರಹ್ಮೋಸ್‌ ಆವೃತ್ತಿಯ ವೇಗ ಇದರ ಅರ್ಧಕ್ಕಿಂತಲೂ ಕಡಿಮೆ.

 

ವಿಶೇಷ ವರದಿ
ಇಂಧನ ಕೊರತೆಯನ್ನು ನೀಗಿಸಿಕೊಳ್ಳುವ ಸಲುವಾಗಿ ಅಣುಸ್ಥಾವರಗಳ ಸ್ವಾದೀನದತ್ತ ರೈಲ್ವೆ ದೃಷ್ಟಿ

ಭಾರತೀಯ ಪರಮಾಣು ವಿದ್ಯುತ್‌ ಕಾರ್ಪೊರೇಶನ್‌ ಲಿಮಿಟೆಡ್‌ ಕೈಗೊಳ್ಳಲು ಉದ್ದೇಶಿಸಿರುವ 10 ಪರಮಾಣು ಸ್ಥಾವರಗಳಲ್ಲಿ ಎರಡನ್ನು ರೈಲ್ವೆಗೆ ನೀಡಿದರೆ ಅಂಥ ಯಾವುದೇ ಪರಿಣಾಮವಾಗದು...

 

ವಿಶೇಷ ವರದಿ
ಕಾಶ್ಮೀರ : ಜೈಶ್‌ ಮುಖ್ಯಸ್ಥ ಬಲಿ

ಪೂಂಛ: ಜಮ್ಮು ಮತ್ತು ಕಾಶ್ಮೀರದ ಪೂಂಛ ಜಿಲ್ಲೆಯಲ್ಲಿ ರವಿವಾರ ಸಂಭವಿಸಿದ ಭೀಕರ ಗುಂಡಿನ ಕಾಳಗವೊಂದರಲ್ಲಿ ಜೈಶ್‌-ಎ-ಮೊಹಮ್ಮದ್‌(ಜೆಇಎಂ) ಮುಖ್ಯಸ್ಥ ಉಮರ್‌ ಖತಬ್‌ ಹತನಾದ ಮತ್ತು ಓರ್ವ ಯೋಧ ಗಾಯಗೊಂಡ.

 

ವಿಶೇಷ ವರದಿ
ಭಾರತದ ಬ್ರಹ್ಮೋಸ್ ನೂತನ ಕ್ಷಿಪಣಿ ಪರೀಕ್ಷೆ ಯಶಸ್ವಿ

290 ಕಿಲೋ ಮೀಟರ್ ವ್ಯಾಪ್ತಿ ಸಾಮರ್ಥ್ಯದ ಸೂಪರ್ ಸಾನಿಕ್ ಬ್ರಹ್ಮೋಸ್ ಕ್ರೂಸ್ ಕ್ಷಿಪಣಿಯ ಪರೀಕ್ಷಾರ್ಥ ಪ್ರಯೋಗವನ್ನು ಭಾನುವಾರ ಭಾರತವು ಯಶಸ್ವಿಯಾಗಿ ಪೂರೈಸಿದೆ.

 

ವಿಶೇಷ ವರದಿ
ಡಿಯುಎಸ್‌ಯು ಚುನಾವಣೆ: ಅಭಾವಿಪಕ್ಕೆ ಭರ್ಜರಿ ಜಯ; ಎನ್‌ಎಸ್‌ಯುಐಗೆ ಆಘಾತ

ಹೊಸದಿಲ್ಲಿ : ದಿಲ್ಲಿ ವಿಶ್ವವಿದ್ಯಾಲಯ ವಿದ್ಯಾರ್ಥಿ ಸಂಘ (ಡಿಯುಎಸ್‌ಯು)ದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನ ಸೇರಿದಂತೆ ನಾಲ್ಕು ಉನ್ನತ ಹುದ್ದೆಗಳ ಪೈಕಿ ಮೂರನ್ನು ಗೆಲ್ಲುವ ಮೂಲಕ ಬಿಜೆಪಿ ವಿದ್ಯಾರ್ಥಿ ಘಟಕವಾದ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ ..

 

ವಿಶೇಷ ವರದಿ
ನವದೆಹಲಿ : ಮುಸ್ಲಿಂ ಪತ್ರಕರ್ತನಿಗೆ ಅಮೆರಿಕ ವೀಸಾ ನಿರಾಕರಣೆ? ನನ್ನ ಹೆಸರು ಹಕ್, ನಾನು ಅಮೆರಿಕಕ್ಕೆ ಹೋಗುವಂತಿಲ್ಲ!

ತನ್ನ ಧರ್ಮ, ತನ್ನ ನಂಬಿಕೆ, ತನ್ನ ನಿಲುವು ಅಡ್ಡಿಯಾಯಿತೇ? ಆದರೆ ತಾನು ಯಾವತ್ತೂ ಅಮೆರಿಕದ ವಿರುದ್ಧ ವೌಖಿಕವಾಗಿಯೂ ವಿರೋಧಿಯಾಗಿರಲಿಲ್ಲ ಎಂದು...

 

ವಿಶೇಷ ವರದಿ
ಪಣಜಿ : ಪಶ್ಚಿಮ ಘಟ್ಟ ವಿಶ್ವ ಪಾರಂಪರಿಕ ತಾಣ? : ಈ ಕುರಿತು ಅಧ್ಯಯನಕ್ಕೆ ತಜ್ಞರ ಸಮಿತಿ ರಚನೆಗೆ ಸಿದ್ಧತೆ

ಕರ್ನಾಟಕ, ಗೋವಾ ಸೇರಿದಂತೆ ಆರು ರಾಜ್ಯಗಳಲ್ಲಿ ಹರಡಿಕೊಂಡಿರುವ ಪಶ್ಚಿಮ ಘಟ್ಟ ಶ್ರೇಣಿಯನ್ನು ’ವಿಶ್ವ ನೈಸರ್ಗಿಕ ಪಾರಂಪರಿಕ ಪಟ್ಟಿ’ಗೆ ಸೇರ್ಪಡೆ ಮಾಡುವ ಪ್ರಸ್ತಾವನೆಯನ್ನು ಸಿದ್ಧಪಡಿಸಲಾಗುತ್ತಿದೆ.

 

ವಿಶೇಷ ವರದಿ
157 ವರ್ಷ ಹಿಂದಿನ ಸೇತುವೆ ಕುಸಿತ

ಮುರಾದ್ ನಗರದ ನೂರ್ ಪುರ ಗ್ರಾಮದಲ್ಲಿ ಗಂಗಾ ಮೇಲ್ದಂಡೆ ಕಾಲುವೆ ಮೇಲಿನ 157 ವರ್ಷಗಳಷ್ಟು ಹಿಂದಿನ ಸೇತುವೆ ಯೊಂದು ಕುಸಿದು ಬಿದ್ದಿದೆ.

 

ವಿಶೇಷ ವರದಿ
ಸಿಲಿಂಡರ್ ಸ್ಫೋಟ; 22ಕ್ಕೂ ಹೆಚ್ಚು ಮಕ್ಕಳು ಸಜೀವ ದಹನ

ಉತ್ತರ ಪ್ರದೇಶದ ಅಜಮ್‌ಗಢ ಸಮೀಪ ಶಾಲಾ ವಾಹನವೊಂದರಲ್ಲಿದ್ದ ಅನಿಲ ಸಿಲಿಂಡರ್ ಸ್ಫೋಟಗೊಂಡ ಪರಿಣಾಮ ಕನಿಷ್ಠ 22 ಮಕ್ಕಳು ಸಜೀವ ದಹನವಾಗಿರುವ ಆಘಾತಕಾರಿ ಘಟನೆಯೊಂದು ಶನಿವಾರ ಬೆಳಿಗ್ಗೆ ನಡೆದಿದೆ.

 

ವಿಶೇಷ ವರದಿ
ನವದೆಹಲಿ : 'ನಾನು ಓದಿದ್ದು ಚಿಮಣಿ ದೀಪದ ಬೆಳಕಿನಲ್ಲಿ' : ಅತ್ಯಂತ ಹೆಚ್ಚು ತೃಪ್ತಿ ನೀಡಿದ್ದು ಶಿಕ್ಷಕ ವೃತ್ತಿ: ಪ್ರಧಾನಿ

ಶಿಕ್ಷಕರ ದಿನದ ಮುನ್ನಾ ದಿನ ಪ್ರಶಸ್ತಿ ವಿಜೇತ ಶಿಕ್ಷಕರನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಪ್ರಧಾನಿ 'ಬೋಧನಾ ವೃತ್ತಿಯು ಯಾವಾಗಲೂ 'ಉದಾತ್ತ ವೃತ್ತಿ' ಎಂಬುದಾಗಿ ಪರಿಗಣನೆಗೊಂಡಿರುವ ವೃತ್ತಿ ...

 

ವಿಶೇಷ ವರದಿ
ಪಟ್ನಾ : ಮೂರೂ ಅಪಹೃತ ಪೊಲೀಸರು ಸುರಕ್ಷಿತ: ನಕ್ಸಲ್ 'ವಕ್ತಾರ'

ತನ್ನನ್ನು ತಾನೇ ಅವಿನಾಶ್ ಎಂಬುದಾಗಿ ಪರಿಚಯಿಸಿಕೊಂಡ ಈ ವಕ್ತಾರ ಪಿಟಿಐ ಕಚೇರಿ ಸೇರಿದಂತೆ ಮಾಧ್ಯಮ ಕಚೇರಿಗಳಿಗೆ ದೂರವಾಣಿ ಕರೆ ಮಾಡಿ ಭಾನುವಾರ ಲಖಿಸರಾಯ್ ಜಿಲ್ಲಿಯಿಂದ ಅಪಹರಿಸಲಾಗಿರುವ ಮೂವರು ಪೊಲೀಸರ ಧ್ವನಿಗಳು ಇರುವ ಆಡಿಯೋ ಸಿಡಿ ಒಂದನ್ನು ...

 

ವಿಶೇಷ ವರದಿ
ಬೆ೦ಗಳೂರು : ರಾಷ್ಟ್ರ ವಿರೋಧಿ ಶಕ್ತಿಗಳ ಬೆಂಬಲಕ್ಕೆ ನಿಂತಿರುವ ಕೇಂದ್ರ ಸರಕಾರ: ಮುಖ್ತಾರ್ ಅಬ್ಬಾಸ್ ನಖ್ವಿ : ‘ವಂದೇ ಮಾತರಂ’ ವಿರುದ್ಧ ಫತ್ವಾ

ಕಾಶ್ಮೀರ ಹಾಗೂ ಈಶಾನ್ಯ ರಾಜ್ಯ ಗಳು ಗಲಭೆಗಳಿಂದ ಹೊತ್ತಿ ಉರಿಯುತ್ತಿದ್ದರೂ ಕೇಂದ್ರ ಸರಕಾರ ಪರಿಸ್ಥಿತಿಯನ್ನು ನಿಯಂತ್ರಿಸಲು ಸಂಪೂರ್ಣ ವಿಫಲವಾಗಿದೆ ಎಂದು ದೂರಿದರು.

 

ವಿಶೇಷ ವರದಿ
ಕೋಲ್ಕತ್ತ : ನಾಯಕನ ಸಾವಿನ ತನಿಖೆಗೆ ಆಗ್ರಹಿಸಿ ನಕ್ಸಲರಿಂದ 8 ರಾಜ್ಯಗಳಲ್ಲಿ ಬಂದ್‌ಗೆ ಕರೆ

ನಕ್ಸಲ್ ನಾಯಕ ಚೆರಕುರಿ ರಾಜ್‌ಕುಮಾರ್ ಅಲಿಯಾಸ್ ಆಜಾದ್ ಅವರ ಸಾವಿನ ತನಿಖೆಗೆ ಆಗ್ರ ಹಿಸಿ ಮಾವೊವಾದಿ ನಾಯಕ ಕಿಶನ್‌ಜಿ ಇದೇ 13ರಿಂದ 8 ರಾಜ್ಯಗಳಲ್ಲಿ 48 ಗಂಟೆಗಳ ಬಂದ್ ಕರೆ ನೀಡಿದ್ದಾರೆ.

 

ವಿಶೇಷ ವರದಿ
ಗುಜರಾತ್ ಹತ್ಯಾಕಾಂಡ: ಸತ್ಯ ಬಹಿರಂಗಕ್ಕೆ ಝಡಾಫಿಯಾ ಸಿದ್ಧ?

ಅಹ್ಮದಾಬಾದ್, ಸೆ.3: ಗುಜರಾತ್ ದಂಗೆ ಪ್ರಕರಣಗಳ ಕುರಿತು ತನಿಖೆ ನಡೆಸಲು ಸುಪ್ರೀಂ ಕೋರ್ಟ್ ನೇಮಿಸಿರುವ ವಿಶೇಷ ತನಿಖೆ ತಂಡ (ಸಿಟ್) ತನ್ನ ಕೊರಳ ಸುತ್ತ ಕುಣಿಕೆಯನ್ನು ಬಿಗಿಗೊಳಿಸಿರುವುದರಿಂದ ಕಂಗಾಲಾಗಿರುವ ರಾಜ್ಯದ ಮಾಜಿ ಗೃಹ ಸಹಾಯಕ ಸಚಿವ ಗೋರ್ಧನ್ ಝಡಾಫಿಯಾ

 

ವಿಶೇಷ ವರದಿ
ಕೇರಳದ ಚರ್ಚುಗಳಲ್ಲಿ ಸೆಕ್ಸ್ ರಾರಾಜಿಸುತ್ತಿದೆ: ಮಾಜಿ ಪಾದ್ರಿ

ಕ್ಯಾಥೊಲಿಕ್ ಮಾಜಿ ಸನ್ಯಾಸಿನಿ ಸಿಸ್ಟರ್ ಜೆಸ್ಮಿಯವರು ಕೇರಳದ ಚರ್ಚುಗಳಲ್ಲಿ ಅನುಭವಿಸಿದ ಲೈಂಗಿಕ ಕಿರುಕುಳಗಳನ್ನು ಕೇಳಿ ನಡುಗಿ ಹೋಗಿದ್ದ ದೇಶಕ್ಕೆ ಮತ್ತೊಬ್ಬ ಮಾಜಿ ಪಾದ್ರಿ ಮರ್ಮಾಘಾತ ನೀಡಿದ್ದಾರೆ.

 

ವಿಶೇಷ ವರದಿ
ಸಚಿನ್‌ಗೆ ವಾಯುಸೇನೆಯ ಗ್ರೂಪ್ ಕ್ಯಾಪ್ಟನ್ ಗೌರವ ಪ್ರಧಾನ

ಆ ಮೂಲಕ ಸಚಿನ್ ಐಎಎಫ್‌ನಿಂದ ಈ ರ‌್ಯಾಂಕ್ ಪಡೆದುಕೊಂಡ ಮೊದಲ ಕ್ರೀಡಾಪಟು ಎನಿಸಿಕೊಂಡಿದ್ದಾರೆ.

 

ವಿಶೇಷ ವರದಿ
ಮಹಿಳಾ ಐಪಿಎಸ್ ಅಧಿಕಾರಿಯನ್ನು ರಸ್ತೆಯಲ್ಲಿ ಎಳೆದಾಡಿದ ಪೊಲೀಸ್ ಪೇದೆಗಳು

ಲಂಚ ಸ್ವೀಕರಿಸುತ್ತಿದ್ದುದನ್ನು ಪತ್ತೆ ಹಚ್ಚಿದ ಮಹಿಳಾ ಐಪಿಎಸ್ ಅಧಿಕಾರಿಯೊಬ್ಬರನ್ನು ಆರೋಪಿ ಸಂಚಾರಿ ಪೊಲೀಸ್ ಪೇದೆಗಳು ರಸ್ತೆಯಲ್ಲಿ ಎಳೆದಾಡಿದ ಆಘಾತಕಾರಿ ಘಟನೆ .

 

ವಿಶೇಷ ವರದಿ
ತಿರುಪತಿ ತಿಮ್ಮಪ್ಪನಿಗೆ 52,000 ಕೋಟಿ ರೂ. ಇನ್ಸೂರೆನ್ಸ್!

12ನೇ ಶತಮಾನಕ್ಕೆ ಸೇರಿದ ಚಿನ್ನ, ವಜ್ರ ಸೇರಿದಂತೆ ಒಟ್ಟು 20 ಟನ್ (20,000 ಕೇಜಿ) ಚಿನ್ನಾಭರಣಗಳನ್ನು ತಿರುಮಲ ತಿರುಪತಿ ದೇವಸ್ಥಾನಂ ಹೊಂದಿದೆ. ಹಾಗಾಗಿ ಇವುಗಳ ರಕ್ಷಣೆ ಮುಂದಾಗಿರುವ ಆಡಳಿತ ಮಂಡಳಿಯು, ವಿಮೆ ಮಾಡಿಸಲು ಮುಂದಾಗಿದೆ.

 

ವಿಶೇಷ ವರದಿ
ನವದೆಹಲಿ : ಸುಪ್ರೀಂ ಮುಂದೆ ‘ಪವರ್’ ಠುಸ್! : ಬಿಪಿ‌ಎಲ್ ಕುಟುಂಬಗಳಿಗೆ 25 ಲಕ್ಷ ಟನ್ ಆಹಾರ ಪೂರೈಕೆ

ಆದರೆ ಆಹಾರಧಾನ್ಯವನ್ನು ಉಚಿತವಾಗಿ ವಿತರಿಸಲಾಗುವುದಿಲ್ಲ. ಬದಲಾಗಿ ಬಿಪಿ‌ಎಲ್ ಕುಟುಂಬಗಳಿಗೆ ಪ್ರಸ್ತುತ ವಿತರಿಸಲಾಗುತ್ತಿರುವ ಸಬ್ಸಿಡಿ ದರದಲ್ಲೇ ಇದನ್ನೂ ವಿತರಿಸಲಾಗುತ್ತದೆ.

 

ವಿಶೇಷ ವರದಿ
ಕಾಂಗ್ರೆಸ್‌ ಅಧ್ಯಕ್ಷೆಯಾಗಿ ಸೋನಿಯಾ ಮರು ಆಯ್ಕೆ; ಶುಕ್ರವಾರ ಅಧಿಕೃತ ಘೋಷಣೆ | ಸೋನಿಯಾ ಪಕ್ಷಾಧ್ಯಕ್ಷ ಹುದ್ದೆ ತ್ಯಾಗ ಮಾಡಲಿ: ಬಿಜೆಪಿ

ಕಾಂಗ್ರೆಸ್‌ ಅಧ್ಯಕ್ಷ ಹುದ್ದೆಗೆ ನಡೆಯಬೇಕಿದ್ದ ಚುನಾವಣೆಗೆ ನಾಮಪತ್ರ ಸಲ್ಲಿಸಲು ಗುರುವಾರ ಕಡೆಯ ದಿನವಾಗಿತ್ತು. 63ರ ಹರೆಯದ ಸೋನಿಯಾಗಾಂಧಿ ಅವರ ಪರವಾಗಿ 55 ಸೆಟ್‌ಗಳಲ್ಲಿ ನಾಮಪತ್ರ ಸಲ್ಲಿಸಿದ ಹೊರತಾಗಿ ಇತರ ಯಾರು ಕೂಡ ನಾಮಪತ್ರ ಸಲ್ಲಿಸಿರಲಿಲ್ಲ..

 

ವಿಶೇಷ ವರದಿ
ಆಂಧ್ರ ಪ್ರದೇಶದಾದ್ಯಂತ ವೈ ಎಸ್‌ ಆರ್‌ರ 600 ಪ್ರತಿಮೆಗಳು!

ಹೈದರಾಬಾದ್, ಸೆ. 2: ಆಂಧ್ರ ಪ್ರದೇಶದ ನಲ್ಲಮಲ್ಲ ಪರ್ವತ ಪ್ರದೇಶದಲ್ಲಿ ಹೆಲಿಕಾಪ್ಟರ್ ದುರಂತದಲ್ಲಿ ಮುಖ್ಯಮಂತ್ರಿ ವೈಎಸ್ ರಾಜಶೇಖರ ರೆಡ್ಡಿಯವರ ಸಾವು ಸಂಭವಿಸಿ ಒಂದು ವರ್ಷದ ಬಳಿಕ ಅವರ ಪ್ರತಿಮೆಗಳು ರಾಜ್ಯಾದ್ಯಂತ ರಾರಾಜಿಸುತ್ತಿರುವ ಸುದ್ದಿ ವರದಿಯಾಗಿದೆ.

 

ವಿಶೇಷ ವರದಿ
ಪಾಟ್ನಾ : ಒತ್ತೆಯಾಳು ಪ್ರಕರಣ: ಒಬ್ಬ ಅಧಿಕಾರಿಯನ್ನು ಬಲಿ ತೆಗೆದುಕೊಂಡ ನಕ್ಸಲರು

ತಮ್ಮ ಸಹಚರರನ್ನು ಬಿಡುಗಡೆಗೊಳಿಸುವಂತೆ ಆಗ್ರಹಿಸಿ ತಮ್ಮಲ್ಲಿ ಒತ್ತೆಯಾಳುಗಳಾಗಿ ಇರಿಸಿಕೊಂಡಿದ್ದ ನಾಲ್ವರು ಪೊಲೀಸರಲ್ಲಿ ಒಬ್ಬ ಪೊಲೀಸ್ ಅಧಿಕಾರಿಯನ್ನು ಇಂದು ನಕ್ಸಲರು ಹತ್ಯೆಗೈದಿದ್ದಾರೆ. ಅತ್ತ ನವದೆಹಲಿಯಲ್ಲಿ ಕೇಂದ್ರ ಗೃಹ ಕಾರ್ಯದರ್ಶಿ ಪಿಳ್ಳೈ ಬಿಹಾರ ಸರ್ಕಾರ ಒತ್ತೆಯಾಳುಗಳ ಸುರಕ್ಷಿತ ಬಿಡುಗಡೆಗಾಗಿ ಸಂಧಾನ ಮಾತುಕತೆ ನಡೆಸುತ್ತಿದೆ ...

 

ವಿಶೇಷ ವರದಿ
ಅಯೋಧ್ಯೆಯಲ್ಲಿ ಮಂದಿರ, ಮಸೀದಿಗಿಂತ ಶಾಂತಿ ಮುಖ್ಯ : ಹೈ ಕೋರ್ಟ್ ತೀರ್ಪಿನಿ೦ದ ಕೋಮು ಸಾಮರಸ್ಯಕ್ಕೆ ಧಕ್ಕೆ ಉಂಟಾಗುವುದಿಲ್ಲ

ರಾಮಜನ್ಮಭೂಮಿ ಬಾಬ್ರಿ ಮಸೀದಿ ಕೇಸ್ ಅಂತಿಮ ತೀರ್ಪನ್ನು ದೇಶದ ಬಹು ತೇಕ ಜನ ಬಹುನಿರೀಕ್ಷೆಯಿ ಎದುರು ನೋಡುತ್ತಿರುವ ಬೆನ್ನಲ್ಲೇ ಉತ್ತರ ಪ್ರದೇಶದ ಅಯೋಧ್ಯಾ ಪಟ್ಟಣದ ನಿವಾಸಿಗಳು ಮಾತ್ರ ನಿರಾಳವಾಗಿದ್ದಾರೆ.

 

ವಿಶೇಷ ವರದಿ
ಕೇಸರಿ ಭಯೋತ್ಪಾದನೆ : ಜಿಹಾದಿ ಮುಚ್ಚಿಹಾಕಲು ಪಿತೂರಿ: ಆರೆಸ್ಸೆಸ್, ವಿಎಚ್‌ಪಿ

ಜಿಹಾದಿ ಭಯೋತ್ಪಾದನೆಯನ್ನು ಮುಚ್ಚಿ ಹಾಕುವ ಸಲುವಾಗಿ ಕೇಸರಿ ಭಯೋತ್ಪಾದನೆ ಎಂಬ ಆರೋಪವನ್ನು ಸರಕಾರ ಮಾಡುತ್ತಿದೆ ಎಂದು ವಿಶ್ವ ಹಿಂದೂ ಪರಿಷತ್ ಮತ್ತು ರಾಷ್ಟ್ರೀಯ ಸ್ವಯಂಸೇವಕ ಸಂಘಗಳು ಗೃಹಸಚಿವ ಪಿ. ಚಿದಂಬರಂ ಹೇಳಿಕೆಯನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿವೆ

 

ವಿಶೇಷ ವರದಿ
ಜಮ್ಮು: ಪ್ರತಿಭಟನೆಗಳಿಂದಾಗಿ 21,000 ಕೋಟಿ ರೂ, ನಷ್ಟ

ಜಮ್ಮು ಮತ್ತು ಕಾಶ್ಮೀರ ಕಣಿವೆಯಲ್ಲಿ ಪ್ರತ್ಯೇಕತವಾದಿ ಪ್ರಾಯೋಜಕತ್ವ ಪ್ರತಿಭಟನೆಗಳಿಂದಾಗಿ ಸುಮಾರು 80 ದಿನಗಳ ಬಂದ್ ಘೋಷಣೆಯಿಂದಾಗಿ ಮೂಲಗಳು ತಿಳಿಸಿವೆ.

 

ವಿಶೇಷ ವರದಿ
'ಕೇಸರಿ ಉಗ್ರವಾದ' ನುಡಿಗಟ್ಟಿನಿಂದ ಉದ್ದೇಶ ಈಡೇರಿದೆ

ಹೊಸದಿಲ್ಲಿ : ಕೇಸರಿ ಉಗ್ರವಾದ ಕುರಿತು ತಾನು ಆಡಿದ ಮಾತುಗಳು ಬಲಪಂಥೀಯ ಉಗ್ರವಾದದ ಸಂದೇಶವನ್ನು ಹೊರಹಾಕಿದೆ ಮತ್ತು ಉದ್ದೇಶ ಈಡೇರಿದೆ ಎಂದು ಕೇಂದ್ರ ಗೃಹ ಸಚಿವ ಪಿ.ಚಿದಂಬರಂ ಬುಧವಾರ ಹೇಳಿದರು. ಆದರೆ ಪಕ್ಷ ಎಲ್ಲಕ್ಕಿಂತ ಉನ್ನತವಾದುದು ಮತ್ತು 'ಕೇಸರಿ ಉಗ್ರವಾದ' ಎಂಬ ನುಡಿಗಟ್ಟು ತನ್ನ ಸೃಷ್ಟಿಯಲ್ಲ ಎಂದರು.

 

ವಿಶೇಷ ವರದಿ
ಪಟನಾ : ನಕ್ಸಲೀಯರು ಮಣ್ಣಿನ ಮಕ್ಕಳು: ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ

ಅಭಿವೃದ್ಧಿಯ ಹೆಸರಿನಲ್ಲಿ ಕೈಗಾರಿಕೆಗಳಿಗೆ ಬುಡಕಟ್ಟು ಜನರ ಭೂಮಿಯನ್ನು ಕಸಿದು ಕೈಗಾರಿಕೆಗಳಿಗೆ ನೀಡುತ್ತಿರುವುವದು ನಕ್ಸಲ್ ಸಮಸ್ಯೆಗೆ ಕಾರಣವಾಗಿದೆ.

 

ವಿಶೇಷ ವರದಿ
ಕೊಲ್ಲ೦ : ಮಅದನಿ ಬಂಧನದ ವಿರುದ್ಧ ಬೆಂಗಳೂರು ಎಸಿಪಿಗೆ ಸಮನ್ಸ್

ಸೆ.13ರಂದು ನ್ಯಾಯಾಲಯಕ್ಕೆ ಹಾಜರಾಗುವಂತೆ ಬೆಂಗಳೂರಿನ ಪೊಲೀಸ್ ಉಪಾಯುಕ್ತ ಓಂಕಾರಯ್ಯನವರಿಗೆ ಮುಖ್ಯ ನ್ಯಾಯಿಕ ದಂಡಾಧಿಕಾರಿ ಸೌಂದರೇಶ್ ನಿರ್ದೇಶನ ನೀಡಿದ್ದಾರೆ.

 

ವಿಶೇಷ ವರದಿ
ಸೊಹ್ರಾಬುದ್ದೀನ್ ನಕಲಿ ಎನ್‌ಕೌಂಟರ್ ಪ್ರಕರಣ: ತನಿಖೆಯ ವೇಳೆ ರಾಜಕೀಯ ಒತ್ತಡ: ಒಪ್ಪಿಕೊಂಡ ಜೋಹ್ರಿ

ಸೊಹ್ರಾಬುದ್ದೀನ್ ಶೇಕ್ ನಕಲಿ ಎನ್‌ಕೌಂಟರ್ ಪ್ರಕರಣದ ತನಿಖೆಯ ವೇಳೆ ತನ್ನ ಮೇಲೆ ರಾಜಕೀಯ ಒತ್ತಡವಿತ್ತೆಂಬುದನ್ನು ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕಿ ಗೀತಾ ಜೋಹ್ರಿ ಒಪ್ಪಿಕೊಂಡಿದ್ದಾರೆಂದು ಸಿಬಿಐ ಇಂದು ಪ್ರತಿಪಾದಿಸಿದೆ.

 

ವಿಶೇಷ ವರದಿ
ಮರ್ಮಾಂಗ ಕತ್ತರಿಸಿದ ಪೊಲೀಸರು; ಸುಪ್ರೀಂ ತೀವ್ರ ತರಾಟೆ

ಪೊಲೀಸ್ ಠಾಣೆಯಲ್ಲೇ ವ್ಯಕ್ತಿಯೊಬ್ಬನ ಮರ್ಮಾಂಗವನ್ನು ಕತ್ತರಿಸಿರುವ ಹೇಯಾತಿಹೇಯ ಕೃತ್ಯವನ್ನು ಗಂಭೀರವಾಗಿ ಪರಿಗಣಿಸಿರುವ ಸರ್ವೋಚ್ಚ ನ್ಯಾಯಾಲಯವು ಕಾನೂನು ಪಾಲಕರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದು, ನಿಮಗೆ ಜೀವಾವಧಿ ಶಿಕ್ಷೆಯನ್ನು ಯಾಕೆ ನೀಡಬಾರದು ಎಂದು ಪ್ರಶ್ನಿ

 

ವಿಶೇಷ ವರದಿ
ನವದೆಹಲಿ : ಸಾಹುಜಿ ಮಹಾರಾಜ್ ಜಿಲ್ಲೆ: ಸುಪ್ರೀಂ ಕೋರ್ಟ್ ಅಸ್ತು

ಹೈಕೋರ್ಟ್ ಆಗಸ್ಟ್ 11ರ ಅಂತಿಮ ತೀರ್ಪನ್ನು ಪರಿಗಣಿಸಬೇಕಾಗಿತ್ತು ನ್ಯಾಯಾಂಗ ಶಿಷ್ಟಾಚಾರವು ಆಗ್ರಹಿಸುತ್ತದೆ. ನ್ಯಾಯಾಲಯವು ವಿಭಿನ್ನ ನಿಲುವನ್ನು ತೆಗೆದುಕೊಳ್ಳಬಾರದಾಗಿತ್ತು ಎಂದು ಸುಪ್ರೀಂ ಕೋರ್ಟ್ ಪೀಠವು ಹೇಳಿತು.

 

ವಿಶೇಷ ವರದಿ
ಮಳೆಗಾಲದ ಅಧಿವೇಶನ: 100ಕ್ಕೂ ಹೆಚ್ಚು ಸಂಸದರು ಸಂಸತ್ತಿನಲ್ಲಿ ಒಂದೇ ಒಂದು ಶಬ್ದ ಮಾತನಾಡಿಲ್ಲ.

ಕೈ ತುಂಬಾ ಸಂಬಳ ಬೇಕು, ಅದು ಯಾಕೆ ಎಂದು ಪ್ರಶ್ನಿಸಬಾರದು. ಇಷ್ಟಾದರೂ ಕೋಟಿಗಟ್ಟಲೆ ವ್ಯಯ ಮಾಡಿ ಕಾನೂನು ರೂಪಿಸಲು, ದೇಶದ ಸಮಸ್ಯೆಗಳನ್ನು ಪರಿಹರಿಸಲು ನಡೆಸಲಾಗುವ ಅಧಿವೇಶನದಲ್ಲಿ ನಾವೇ ಆರಿಸಿದ ಜನಪ್ರತಿನಿಧಿಗಳೆಂಬ ಸಂಸದರು ಬಾಯಿ ಬಿಡೋದೇ ಇಲ್ಲ.

 

ವಿಶೇಷ ವರದಿ
ಚೀನಿ ಉದ್ದೇಶಗಳ ಕುರಿತು ನಿಕಟ ಗಮನ: ಕೇಂದ್ರ

ಹೊಸದಿಲ್ಲಿ : ಚೀನ ಹಿಂದೂ ಮಹಾಸಾಗರ ವ್ಯವಹಾರಗಳಲ್ಲಿ 'ಅಗತ್ಯಕ್ಕಿಂತ ಹೆಚ್ಚಿಗೆ ಆಸಕ್ತಿ' ತೋರಿಸುತ್ತಿದೆ ಮತ್ತು ಅದರ 'ಉದ್ದೇಶಗಳನ್ನು' ನಿಕಟವಾಗಿ ಅವಲೋಕಿಸಲಾಗುತ್ತಿದೆ ಎಂದು ಸರಕಾರ ಲೋಕಸಭೆಯಲ್ಲಿ ಮಂಗಳವಾರ ಹೇಳಿತು.

 

ವಿಶೇಷ ವರದಿ
ಸೆ.5ರಂದು ಅಮೆರಿಕದಿಂದ ತೆರೆಸಾ ಅಂಚೆ ಚೀಟಿ ಬಿಡುಗಡೆ

ಭಾರತದ ನೋಬೆಲ್ ಪುರಸ್ಕೃತೆ ಮದರ್ ತೆರೆಸಾರ ಗೌರವಾರ್ಥ ಅಮೆರಿಕ ಅಂಚೆ ಚೀಟಿಯೊಂದನ್ನು ಸೆಪ್ಟಂಬರ್ 5ರಂದು ಬಿಡುಗಡೆಗೊಳಿಸಲು ನಿರ್ಧರಿಸಿದೆ ಎಂದು ದೇಶದ ...

 

ವಿಶೇಷ ವರದಿ
ನವದೆಹಲಿ : ಆಹಾರ ಧಾನ್ಯಗಳನ್ನು ಉಗ್ರಾಣಗಳಲ್ಲಿ ಕೊಳೆಯುವ ಬದಲು ಬಡವರಿಗೆ ದಾನ ಮಾಡಿ ಇದು ಸಲಹೆಯಲ್ಲ ಆದೇಶ: ಸು.ಕೋ. ಶರದ್ ಪವಾರ್‌ಗೆ ತರಾಟೆ

ಅಗತ್ಯ ವಸ್ತುಗಳ ಬೆಲೆಯೇರಿಕೆಯಿಂದ ಜನತೆ ತತ್ತರಿಸಿರುವ ಈ ಹೊತ್ತು, ಕೇಂದ್ರ ಸರಕಾರದ ಗೋದಾಮುಗಳಲ್ಲಿ ಅಪಾರ ಪ್ರಮಾಣದ ಆಹಾರ ಧಾನ್ಯಗಳು ಕೊಳೆತು ಹಾಳಾಗುತ್ತಿವೆಯೆಂಬ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ್ದ ನ್ಯಾಯಾಲಯ, ...

 

ವಿಶೇಷ ವರದಿ
ನವದೆಹಲಿ : ಆನೆಯನ್ನು ರಾಷ್ಟ್ರೀಯ ಪಾರಂಪರಿಕ ಪ್ರಾಣಿ ಎ೦ದು ಶೀಘ್ರವೇ ಘೋಷಣೆ?

ಪ್ರಾಚೀನ ಕಾಲದಿಂದಲೂ ನಮ್ಮ ಸಂಸ್ಕೃತಿಯ ಭಾಗವಾಗಿರುವ ಆನೆಯನ್ನು ರಾಷ್ಟ್ರೀಯ ಪಾರಂಪರಿಕ ಪ್ರಾಣಿ ಎಂದು ಘೋಷಿಸಲಾಗುವುದು. ಹುಲಿ ರಕ್ಷಣೆಗೆ ನೀಡಿರುವಷ್ಟು ಮಹತ್ವವನ್ನು ನಾವು ಆನೆಗಳ ರಕ್ಷಣೆಗೆ ನೀಡಬೇಕಾಗಿದೆ ...

 

ವಿಶೇಷ ವರದಿ
ರಾಮಜನ್ಮಭೂಮಿ-ಬಾಬರಿ ಮಸೀದಿ ಭೂ ವಿವಾದ ತೀರ್ಪು: ರಾಜ್ಯಪಾಲರ ಭೇಟಿ ಮಾಡಿದ ಉ.ಪ್ರ. ಮುಖ್ಯಮಂತ್ರಿ ರಾಜ್ಯದಲ್ಲಿ ಕಟ್ಟೆಚ್ಚರಕ್ಕೆ ಕ್ರಮ; ಕೇಂದ್ರದ ನೆರವು ಯಾಚನೆ

ಅಯೋಧ್ಯೆಯಲ್ಲಿರುವ ವಿವಾದಿತ ಭೂಮಿ ರಾಮನ ಜನ್ಮ ಭೂಮಿಯೇ? ದೇವಸ್ಥಾನವನ್ನು ಕೆಡವಿದ ಬಳಿಕ ಬಾಬರಿ ಮಸೀದಿಯನ್ನು ನಿರ್ಮಿಸಲಾಯಿತೇ? ಇಸ್ಲಾಂನ ತತ್ವಗಳಿಗೆ ಅನುಗುಣವಾಗಿ ಮಸೀದಿಯನ್ನು ನಿರ್ಮಿಸಲಾಗಿದೆಯೇ? ಎಂಬ ಪ್ರಶ್ನೆಗಳಿಗೆ ...

 

ವಿಶೇಷ ವರದಿ
ಅನಿವಾಸಿ ಭಾರತೀಯರಿಗೆ ಮತದಾನ ಹಕ್ಕು: ಮಸೂದೆಗೆ ಸಂಸತ್ತು ಅಂಗೀಕಾರ

ಹೊಸದಿಲ್ಲಿ : ಅನಿವಾಸಿ ಭಾರತೀಯರು ಇನ್ನು ಮುಂದೆ ಚುನಾವಣೆಯಲ್ಲಿ ಮತದಾನ ಮಾಡುವ ಹಕ್ಕನ್ನು ಹೊಂದಿದ್ದಾರೆ. ಈ ಸಂಬಂಧ ಮಸೂದೆಯೊಂದಕ್ಕೆ ಸಂಸತ್ತು ಮಂಗಳವಾರ ಅನುಮೋದನೆ ನೀಡಿದೆ.ಈ ಮಸೂದೆಗೆ ರಾಜ್ಯಸಭೆ ಸೋಮವಾರ ಅನುಮೋದನೆ ನೀಡಿತ್ತು.

 

 

 
ಎಲ್ಲಾ ವರದಿಗಳು [ಭಾರತ]

»ಈದ್‌ - ಉಲ್‌- ಫಿತ್ರ್ ಸೌಹಾರ್ದದ ಸಂಕೇತ: 85 ಪಾಕ್‌ ಕೈದಿಗಳ ಬಿಡುಗಡೆ : ಭಾರತ
»ಅಯ್ಯಪ್ಪ ಭಕ್ತರು ಶಬರಿಮಲೆಗೆ ವಿಮಾನದಲ್ಲೇ ಹೋಗಬಹುದು!
»ನಂಬುತ್ತೀರಾ?; ನಮ್ಮ ಕೇಂದ್ರ ಸಚಿವರು ಭಾರೀ ಶ್ರೀಮಂತರೇನಲ್ಲ!
»ಒತ್ತಡಕ್ಕೆ ಮಣಿದ ಕೇಂದ್ರ : ಜೂನ್‌ನಿಂದ ಜಾತಿಗಣತಿ
»ನವದೆಹಲಿ : ಜಾತಿಗಣತಿಗೆ ಕೇಂದ್ರ ಸಚಿವ ಸಂಪುಟ ಒಪ್ಪಿಗೆ
»ಕಂಧಮಾಲ್ ಗಲಭೆ ಪ್ರಕರಣ: ಬಿಜೆಪಿ ಶಾಸಕನಿಗೆ ಆರು ವರ್ಷ ಜೈಲು ಶಿಕ್ಷೆ
»7/ 11 ಭಯೋತ್ಪಾದನಾ ದಾಳಿ: ಕುರಾನ್‌ ದಹನ ಯೋಜನೆ:ಭಾರತ ಖಂಡನೆ
»ಜಾರ್ಖಂಡ್‌ : ಮುಂಡಾ ನೂತನ ಸಿಎಂ
»ಹೈದರಾಬಾದ್ : ಸಿಎಂ ಪುತ್ರಿಯ ಜನ ಶಿಕ್ಷಣ ಸಂಸ್ಥೆಗೆ ಯುನೆಸ್ಕೋ ಪ್ರಶಸ್ತಿ
»ಕರ್ಫ್ಯೂ: ಕಾಶ್ಮೀರದಲ್ಲಿ ಜನಜೀವನ ಅಸ್ತವ್ಯಸ್ತ ಸೈಯದ್ ಗಿಲಾನಿ ಬಂಧನ
»ಕರುಣಾನಿಧಿಯಿಂದ ಮತ್ತೆ ಕಾವೇರಿ ತಗಾದೆ: ಕೇಂದ್ರದ ಮೊರೆ ಹೋಗಲು ನಿರ್ಧಾರ
»ನವದೆಹಲಿ : ಒಬಾಮ ಬೆಂಗಳೂರು ಭೇಟಿ ಇಲ್ಲ
»ನವದೆಹಲಿ : ಶಾಲೆ ತೊರೆಯುತ್ತಿರುವ ಮಕ್ಕಳ ಸಂಖ್ಯೆ ಹೆಚ್ಚಳ: ಸೋನಿಯಾ ಕಳವಳ
»ತ.ನಾಡು; ಬಸ್, ಲಾರಿ ಡಿಕ್ಕಿ: ಇಂಧನ ಟ್ಯಾಂಕ್ ಸ್ಫೋಟಿಸಿ 9 ಮಂದಿ ಸಜೀವ ದಹನ
»ವಿವಾದಿತ ಬಾಬರಿ ಮಸೀದಿ ನಿವೇಶನದ ಒಡೆತನ ಹಕ್ಕು ವಿವಾದ: ಸೆ.24 ತೀರ್ಪು
»ಶೇ. 30ರಷ್ಟು ಭಾರತೀಯರು ಭ್ರಷ್ಟರು ಮತ್ತು ಶೇ. 50ರಷ್ಟು ಭ್ರಷ್ಟಾಚಾರದ ಅಂಚಿನಲ್ಲಿ!
»ಕೊಚ್ಚಿ : ಉಪನ್ಯಾಸಕನ ಕೈ ಕತ್ತರಿಸಿದ ಪ್ರಕರಣ: ಜಾಮೀನು ಅರ್ಜಿ ವಜಾ
»ಕ್ಯಾಪ್ಟನ್ ಸುಮಿತ್ ನಿಗೂಢ ಸಾವು: ಮರು ತನಿಖೆಗೆ ಆದೇಶ
»ಕೊಚ್ಚಿ : ಉಪನ್ಯಾಸಕನ ಕೈ ಕತ್ತರಿಸಿದ ಪ್ರಕರಣ : ಮತ್ತಿಬ್ಬರು ಆರೋಪಿಗಳ ಬಂಧನ
»ರಾಹುಲ್ ಗಾಂಧಿಗೂ ಚಪ್ಪಲಿ ಎಸೆತ ಭೀತಿಯೇ?. ರಾಹುಲ್ ಕಾರ್ಯಕ್ರಮಕ್ಕೆ ಚಪ್ಪಲಿ ಧರಿಸಿರುವವರಿಗೆ ಪ್ರವೇಶವಿಲ್ಲ!
»ಇದೇ ಮೊದಲ ಬಾರಿ ಕಾಶ್ಮೀರದಲ್ಲಿ ರಂಜಾನ್ ಮಾಸದಲ್ಲಿ ಹಿಂಸಾಚಾರ
»ನವದೆಹಲಿ : ಪ್ರಸಾರ ಮಾಧ್ಯಮ ನಿಯಂತ್ರಣ ಇಲ್ಲ: ಮಾಹಿತಿ ಮತ್ತು ಪ್ರಸಾರ ಸಚಿವೆ ಅಂಬಿಕಾ ಸೋನಿ
»ನವದೆಹಲಿ : ಕಾರ್ಮಿಕ ಸಂಘಟನೆಗಳ ಮುಷ್ಕರ: ಪ.ಬಂಗಾಳ-ಕೇರಳದಲ್ಲಿ ಜನಜೀವನ ಅಸ್ತವ್ಯಸ್ತ
»ತಾಯಿಯ ಶವದೊಂದಿಗೆ ತಿಂಗಳುಗಟ್ಟಲೆ ಕಳೆದ ಪುತ್ರಿ!
»ಕೇಸರಿ ಭಯೋತ್ಪಾದನೆ; ಚಿದಂಬರಂ ವಿಚಾರಣೆಗೆ ಆದೇಶ
»ವಿಷ ಮದ್ಯ ಸೇವನೆ ಬಲಿ ಸಂಖ್ಯೆ 19ಕ್ಕೆ
»ಪೊಲೀಸರ ಗ್ರಾಮಗಳಲ್ಲಿ ಸಂಭ್ರಮ : ರಹಸ್ಯ ಸ್ಥಳ, ಅಂಧಕಾರ- ಅಂಗೈಲಿ ಜೀವ ಹಿಡಿದಿದ್ದರು...
»ಚ೦ಡೀಗಡ : ಶಿವಾಲಿಕಾ ಬೆಟ್ಟ ಭಾರತದ ಮೊದಲ ಅ೦ತರರಾಜ್ಯ ಜೀವವೈವಿಧ್ಯ ತಾಣ
»ಯುವಕರ ಸಮಯಪ್ರಜ್ಞೆ ತಪ್ಪಿದ ಭಾರಿ ರೈಲು ದುರಂತ : ಮೂರು ಗಂಟೆ ರೈಲು ಸಂಚಾರಕ್ಕೆ ಅಡ್ದಿ
»ನವದೆಹಲಿ : ರೆಡ್ಡಿ ಸೋದರರಿಂದ ಕಳೆದ 11 ವರ್ಷದಲ್ಲಿ 11 ಪೈಸೆ ಕೂಡ ಸ್ವೀಕರಿಸಿಲ್ಲ: ಸುಷ್ಮಾ
»ಬಿಹಾರದಲ್ಲಿ ಅ. 21ರಿಂದ ಆರು ಹಂತದ ಚುನಾವಣೆ; ಚುನಾವಣಾ ಆಯೋಗ
»ಕೇರಳ: ಕಳ್ಳಭಟ್ಟಿಗೆ 6 ಬಲಿ
»ನೀತಿ ನಿರೂಪಣೆಗೆ ಬರಬೇಡಿ: ಸುಪ್ರೀಂಗೆ ಕೋರ್ಟ್ ಗೆ ಪ್ರಧಾನಿ
»ನಿವೃತ್ತಿ ಸದ್ಯಕ್ಕಿಲ್ಲ, ಶೀಘ್ರವೇ ಸಂಪುಟ ಪುನಾರಚನೆ: ಪ್ರಧಾನಿ
»ಅಕ್ಷರಧಾಮ ದೇಗುಲ ದಾಳಿ; ಉಗ್ರರ ಗಲ್ಲು ಶಿಕ್ಷೆಗೆ ತಡೆಯಾಜ್ಞೆ
»ಪೊಲೀಸರ ಒತ್ತೆ ಪ್ರಕರಣ ಸುಖಾಂತ್ಯ; ಪೊಲೀಸರು ವಾಪಸ್
»ಮಾವೋವಾದಿಗಳಿಂದ ಅಪಹರಿತ ಪೋಲೀಸರ ಬಿಡುಗಡೆ..
»ನವದೆಹಲಿ : ಖಾಸಗಿ ಕಂಪನಿಗಳತ್ತ ಆಕರ್ಷಣೆ: 80 ಐಪಿ‌ಎಸ್ ಅಧಿಕಾರಿಗಳು ಹುದ್ದೆಗೆ ಬೈ ಬೈ
»ಅಂತಾರಾಷ್ಟ್ರೀಯ ಪ್ರಶಸ್ತಿ ಗೆದ್ದ ಮರಳುಶಿಲ್ಪಿ ಸುದರ್ಶನ್ ಪಟ್ನಾಯಕ್ ಈಗ ನಿರುದ್ಯೋಗಿ!
»ಹೈದರಾಬಾದ್ : ತೆಲಂಗಾಣ ಬಂದ್: ಹಲವು ಬಸ್‌ಗಳು ಜಖಂ; ಎಪಿಪಿ‌ಎಸ್ಸಿ ಪರೀಕ್ಷೆ ಯಶಸ್ವಿ
»ನವದೆಹಲಿ : ಭಾರತ ವಿಜ್ಞಾನಿಗಳಿ೦ದ ಒ೦ದು ಹೊಸ ಯೋಜನೆ : ಭೂಕಂಪ ಅಧ್ಯಯನಕ್ಕೆ 8 ಕಿ.ಮೀ. ಆಳದ ಭೂರಂಧ್ರ!
»‘ಗಿಲ್ಗಿಟ್-ಬಾಲ್ಟಿಸ್ತಾನ್ ಪಾಕಿಸ್ತಾನದ ಉತ್ತರ ಭಾಗ’: ವಿವಾದಾಸ್ಪದ ಹೇಳಿಕೆ ಹಿಂಪಡೆದ ಚೀನ
»ತಾಸಿಗೆ 6,000 ಕಿ.ಮೀ. ವೇಗದ ಕ್ಷಿಪಣಿ ಅಭಿವೃದ್ಧಿ: ಭಾರತ ಇಂತಹ ವೇಗದ ಕ್ಷಿಪಣಿಯನ್ನು ಹೊಂದಿದ ಏಕೈಕ ರಾಷ್ಟ್ರವೆನಿಸಿಕೊಳ್ಳಲಿದೆ.
»ಇಂಧನ ಕೊರತೆಯನ್ನು ನೀಗಿಸಿಕೊಳ್ಳುವ ಸಲುವಾಗಿ ಅಣುಸ್ಥಾವರಗಳ ಸ್ವಾದೀನದತ್ತ ರೈಲ್ವೆ ದೃಷ್ಟಿ
»ಕಾಶ್ಮೀರ : ಜೈಶ್‌ ಮುಖ್ಯಸ್ಥ ಬಲಿ
»ಪಟ್ನಾ : ಅಪಹೃತ ಪೊಲೀಸರ ಬಿಡುಗಡೆ ಮಾಹಿತಿ ಇಲ್ಲ: ನಿತೀಶ್ ಕುಮಾರ್
»ಭಾರತದ ಬ್ರಹ್ಮೋಸ್ ನೂತನ ಕ್ಷಿಪಣಿ ಪರೀಕ್ಷೆ ಯಶಸ್ವಿ
»ಡಿಯುಎಸ್‌ಯು ಚುನಾವಣೆ: ಅಭಾವಿಪಕ್ಕೆ ಭರ್ಜರಿ ಜಯ; ಎನ್‌ಎಸ್‌ಯುಐಗೆ ಆಘಾತ
»ನವದೆಹಲಿ : ಮುಸ್ಲಿಂ ಪತ್ರಕರ್ತನಿಗೆ ಅಮೆರಿಕ ವೀಸಾ ನಿರಾಕರಣೆ? ನನ್ನ ಹೆಸರು ಹಕ್, ನಾನು ಅಮೆರಿಕಕ್ಕೆ ಹೋಗುವಂತಿಲ್ಲ!
»ಪಣಜಿ : ಪಶ್ಚಿಮ ಘಟ್ಟ ವಿಶ್ವ ಪಾರಂಪರಿಕ ತಾಣ? : ಈ ಕುರಿತು ಅಧ್ಯಯನಕ್ಕೆ ತಜ್ಞರ ಸಮಿತಿ ರಚನೆಗೆ ಸಿದ್ಧತೆ
»157 ವರ್ಷ ಹಿಂದಿನ ಸೇತುವೆ ಕುಸಿತ
»ಕೈ ಕಳೆದುಕೊಂಡ ಕೇರಳ ಉಪನ್ಯಾಸಕ ಕೆಲಸದಿಂದ ವಜಾ!
»ಸಿಲಿಂಡರ್ ಸ್ಫೋಟ; 22ಕ್ಕೂ ಹೆಚ್ಚು ಮಕ್ಕಳು ಸಜೀವ ದಹನ
»ನವದೆಹಲಿ : 'ನಾನು ಓದಿದ್ದು ಚಿಮಣಿ ದೀಪದ ಬೆಳಕಿನಲ್ಲಿ' : ಅತ್ಯಂತ ಹೆಚ್ಚು ತೃಪ್ತಿ ನೀಡಿದ್ದು ಶಿಕ್ಷಕ ವೃತ್ತಿ: ಪ್ರಧಾನಿ
»ಪಟ್ನಾ : ಮೂರೂ ಅಪಹೃತ ಪೊಲೀಸರು ಸುರಕ್ಷಿತ: ನಕ್ಸಲ್ 'ವಕ್ತಾರ'
»ಬೆ೦ಗಳೂರು : ರಾಷ್ಟ್ರ ವಿರೋಧಿ ಶಕ್ತಿಗಳ ಬೆಂಬಲಕ್ಕೆ ನಿಂತಿರುವ ಕೇಂದ್ರ ಸರಕಾರ: ಮುಖ್ತಾರ್ ಅಬ್ಬಾಸ್ ನಖ್ವಿ : ‘ವಂದೇ ಮಾತರಂ’ ವಿರುದ್ಧ ಫತ್ವಾ
»ಕೋಲ್ಕತ್ತ : ನಾಯಕನ ಸಾವಿನ ತನಿಖೆಗೆ ಆಗ್ರಹಿಸಿ ನಕ್ಸಲರಿಂದ 8 ರಾಜ್ಯಗಳಲ್ಲಿ ಬಂದ್‌ಗೆ ಕರೆ
»ಗುಜರಾತ್ ಹತ್ಯಾಕಾಂಡ: ಸತ್ಯ ಬಹಿರಂಗಕ್ಕೆ ಝಡಾಫಿಯಾ ಸಿದ್ಧ?
»ಕೇರಳದ ಚರ್ಚುಗಳಲ್ಲಿ ಸೆಕ್ಸ್ ರಾರಾಜಿಸುತ್ತಿದೆ: ಮಾಜಿ ಪಾದ್ರಿ
»ಸಚಿನ್‌ಗೆ ವಾಯುಸೇನೆಯ ಗ್ರೂಪ್ ಕ್ಯಾಪ್ಟನ್ ಗೌರವ ಪ್ರಧಾನ
»ಮಹಿಳಾ ಐಪಿಎಸ್ ಅಧಿಕಾರಿಯನ್ನು ರಸ್ತೆಯಲ್ಲಿ ಎಳೆದಾಡಿದ ಪೊಲೀಸ್ ಪೇದೆಗಳು
»ತಿರುಪತಿ ತಿಮ್ಮಪ್ಪನಿಗೆ 52,000 ಕೋಟಿ ರೂ. ಇನ್ಸೂರೆನ್ಸ್!
»ಜಮ್ಮು : ಕೃಷ್ಣಜನ್ಮಾಷ್ಟಮಿ ಸಂಭ್ರಮ : ಮುಸ್ಲಿಂ ಬಾಂಧವರಿಂದ ವಿಶೇಷ ಸ್ವಾಗತ
»ನವದೆಹಲಿ : ಸುಪ್ರೀಂ ಮುಂದೆ ‘ಪವರ್’ ಠುಸ್! : ಬಿಪಿ‌ಎಲ್ ಕುಟುಂಬಗಳಿಗೆ 25 ಲಕ್ಷ ಟನ್ ಆಹಾರ ಪೂರೈಕೆ
»ಕಾಂಗ್ರೆಸ್‌ ಅಧ್ಯಕ್ಷೆಯಾಗಿ ಸೋನಿಯಾ ಮರು ಆಯ್ಕೆ; ಶುಕ್ರವಾರ ಅಧಿಕೃತ ಘೋಷಣೆ | ಸೋನಿಯಾ ಪಕ್ಷಾಧ್ಯಕ್ಷ ಹುದ್ದೆ ತ್ಯಾಗ ಮಾಡಲಿ: ಬಿಜೆಪಿ
»ಆಂಧ್ರ ಪ್ರದೇಶದಾದ್ಯಂತ ವೈ ಎಸ್‌ ಆರ್‌ರ 600 ಪ್ರತಿಮೆಗಳು!
»ಅಂಡಮಾನ್‌ನಲ್ಲಿ ಭೂಕಂಪ
»ಪಾಟ್ನಾ : ಒತ್ತೆಯಾಳು ಪ್ರಕರಣ: ಒಬ್ಬ ಅಧಿಕಾರಿಯನ್ನು ಬಲಿ ತೆಗೆದುಕೊಂಡ ನಕ್ಸಲರು
»ಅಯೋಧ್ಯೆಯಲ್ಲಿ ಮಂದಿರ, ಮಸೀದಿಗಿಂತ ಶಾಂತಿ ಮುಖ್ಯ : ಹೈ ಕೋರ್ಟ್ ತೀರ್ಪಿನಿ೦ದ ಕೋಮು ಸಾಮರಸ್ಯಕ್ಕೆ ಧಕ್ಕೆ ಉಂಟಾಗುವುದಿಲ್ಲ
»ಕೇಸರಿ ಭಯೋತ್ಪಾದನೆ : ಜಿಹಾದಿ ಮುಚ್ಚಿಹಾಕಲು ಪಿತೂರಿ: ಆರೆಸ್ಸೆಸ್, ವಿಎಚ್‌ಪಿ
»ಜಮ್ಮು: ಪ್ರತಿಭಟನೆಗಳಿಂದಾಗಿ 21,000 ಕೋಟಿ ರೂ, ನಷ್ಟ
»'ಕೇಸರಿ ಉಗ್ರವಾದ' ನುಡಿಗಟ್ಟಿನಿಂದ ಉದ್ದೇಶ ಈಡೇರಿದೆ
»ಪಟನಾ : ನಕ್ಸಲೀಯರು ಮಣ್ಣಿನ ಮಕ್ಕಳು: ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ
»ಕೊಲ್ಲ೦ : ಮಅದನಿ ಬಂಧನದ ವಿರುದ್ಧ ಬೆಂಗಳೂರು ಎಸಿಪಿಗೆ ಸಮನ್ಸ್
»ಸೊಹ್ರಾಬುದ್ದೀನ್ ನಕಲಿ ಎನ್‌ಕೌಂಟರ್ ಪ್ರಕರಣ: ತನಿಖೆಯ ವೇಳೆ ರಾಜಕೀಯ ಒತ್ತಡ: ಒಪ್ಪಿಕೊಂಡ ಜೋಹ್ರಿ
»ಮರ್ಮಾಂಗ ಕತ್ತರಿಸಿದ ಪೊಲೀಸರು; ಸುಪ್ರೀಂ ತೀವ್ರ ತರಾಟೆ
»ನವದೆಹಲಿ : ಸಾಹುಜಿ ಮಹಾರಾಜ್ ಜಿಲ್ಲೆ: ಸುಪ್ರೀಂ ಕೋರ್ಟ್ ಅಸ್ತು
»ಮಳೆಗಾಲದ ಅಧಿವೇಶನ: 100ಕ್ಕೂ ಹೆಚ್ಚು ಸಂಸದರು ಸಂಸತ್ತಿನಲ್ಲಿ ಒಂದೇ ಒಂದು ಶಬ್ದ ಮಾತನಾಡಿಲ್ಲ.
»ಚೀನಿ ಉದ್ದೇಶಗಳ ಕುರಿತು ನಿಕಟ ಗಮನ: ಕೇಂದ್ರ
»ಸೆ.5ರಂದು ಅಮೆರಿಕದಿಂದ ತೆರೆಸಾ ಅಂಚೆ ಚೀಟಿ ಬಿಡುಗಡೆ
»ನವದೆಹಲಿ : ಆಹಾರ ಧಾನ್ಯಗಳನ್ನು ಉಗ್ರಾಣಗಳಲ್ಲಿ ಕೊಳೆಯುವ ಬದಲು ಬಡವರಿಗೆ ದಾನ ಮಾಡಿ ಇದು ಸಲಹೆಯಲ್ಲ ಆದೇಶ: ಸು.ಕೋ. ಶರದ್ ಪವಾರ್‌ಗೆ ತರಾಟೆ
»ನವದೆಹಲಿ : ಆನೆಯನ್ನು ರಾಷ್ಟ್ರೀಯ ಪಾರಂಪರಿಕ ಪ್ರಾಣಿ ಎ೦ದು ಶೀಘ್ರವೇ ಘೋಷಣೆ?
»ರಾಮಜನ್ಮಭೂಮಿ-ಬಾಬರಿ ಮಸೀದಿ ಭೂ ವಿವಾದ ತೀರ್ಪು: ರಾಜ್ಯಪಾಲರ ಭೇಟಿ ಮಾಡಿದ ಉ.ಪ್ರ. ಮುಖ್ಯಮಂತ್ರಿ ರಾಜ್ಯದಲ್ಲಿ ಕಟ್ಟೆಚ್ಚರಕ್ಕೆ ಕ್ರಮ; ಕೇಂದ್ರದ ನೆರವು ಯಾಚನೆ
»ಅನಿವಾಸಿ ಭಾರತೀಯರಿಗೆ ಮತದಾನ ಹಕ್ಕು: ಮಸೂದೆಗೆ ಸಂಸತ್ತು ಅಂಗೀಕಾರ
»'ಉಚಿತ' ಸಲಹೆಯಲ್ಲ, ಆದೇಶ; ಕೇಂದ್ರಕ್ಕೆ ಸುಪ್ರೀಂ ತರಾಟೆ
»ಭೋಪಾಲ್ ದುರಂತ; ತಪ್ಪಿತಸ್ಥರ ಬೆನ್ನು ಬಿದ್ದಿದೆ ಸುಪ್ರೀಂ - ಎಲ್ಲಾ ಏಳು ಆರೋಪಿತ ಅಧಿಕಾರಿಗಳಿಗೆ ನೋಟೀಸ್ ಜಾರಿ
»ಟೆಂಪೋಗೆ ಟ್ರಕ್ ಡಿಕ್ಕಿ: 8 ಸಾವು, 12 ಜನರಿಗೆ ಗಾಯ
»ಮಹತ್ವದ ಬೆಳವಣಿಗೆ: ಸ್ವಿಸ್ ಬ್ಯಾಂಕ್ ಕಪ್ಪು ಹಣ ವಾಪಸ್; ಒಪ್ಪಂದಕ್ಕೆ ಸ್ವಿಜರ್ಲೆಂಡ್ ಭಾರತ ಸಹಿ ಆದರೆ ಕಪ್ಪುಹಣ ಮರಳಿ ಪಡೆಯಲು ಒಪ್ಪಂದವಾಗಿಲ್ಲ
»ವಿವಿಧ ರಾಜಕೀಯ ಪಕ್ಷಗಳಿಂದ ಒತ್ತಡ; ಜನಗಣತಿಯಲ್ಲಿ ಜಾತಿ: ಸರ್ಕಾರ ಒಪ್ಪಿಗೆ
»ನವದೆಹಲಿ : ಪರಮಾಣು ಬಾಧ್ಯತಾ ಮಸೂದೆ: ರಾಜ್ಯಸಭೆ ಅಸ್ತು
»ಶ್ರೀನಗರ: ಪೊಲೀಸರಿಂದ ಗುಂಡು ಹಾರಾಟ ಐವರಿಗೆ ಗಾಯ; ಕರ್ಫ್ಯೂ ಹೇರಿಕೆ
»ಬಿಹಾರ: ಮತ್ತೇ ಅಟ್ಟಹಾಸಗೈದ ಕೆ೦ಪು ಉಗ್ರರು : ನಕ್ಸಲೀಯರಿಂದ ಎಂಟು ಪೊಲೀಸರ ಹತ್ಯೆ, 10 ಮ೦ದಿಗೆ ಗಾಯ : ಆಯುಧ ಅಪಹರಣ
»ಬ್ಲ್ಯಾಕ್ ಬೆರಿ: ಸರ್ವರ್ ಪ್ರಾರಂಭಿಸಲು ಒಪ್ಪಿಗೆ
»ಮಾಲೇಗಾಂವ್‌ ಸ್ಫೋಟ: ಸುಪ್ರೀಂ ಕೋರ್ಟ್‌ನಿಂದ ಜಾಮೀನು ಕೋರಿದ ಪ್ರಜ್ಞಾ ಠಾಕೂರ್‌
»ಹಳಿ ತಪ್ಪಿದ ರಾಜಧಾನಿ ಎಕ್ಸ್‌ಪ್ರೆಸ್‌ ಎಂಜಿನ್‌ : ವಿಧ್ವಂಸಕ ಕೃತ್ಯ ?
»ಮೂವಾಟ್ಟುಪುಳ (ಎರ್ನಾಕುಳಂ) :ಉಪನ್ಯಾಸಕರ ಕೈ ಕಟ್‌ ಪ್ರಕರಣ : ಇನ್ನೋರ್ವನ ಬಂಧನ
»ಕ್ರಿಕೆಟಿಗ ಧೋನಿಯಿಂದ ನಕ್ಸಲ್ ವಿರೋಧಿ ಆಂದೋಲನ?
»ಕೊಲ್ಲಂ: ಯುವತಿ ‘ಯುವಕ’ನಾಗಿ ಉದ್ಯೋಗದಾತನಿಗೆ ಬ್ರಹತ್ ಮೊತ್ತದ ಹಣ ವ೦ಚನೆ ಮಾಡಿ ಸಿಕ್ಕಿಬಿದ್ದಳು!
»ನವದೆಹಲಿ : ಧರ್ಮಪುರಿಯಲ್ಲಿ ಮೂವರು ಕಾಲೇಜು ವಿದ್ಯಾರ್ಥಿನಿಯರ ಜೀವ೦ತ ಸುಟ್ಟ ಪ್ರಕರಣ : ಜಯಲಲಿತಾ ಪಕ್ಷದ ಮೂವರಿಗೆ ಗಲ್ಲು ವಿಧಿಸಿದ ಸುಪ್ರೀಂ
»ನವದೆಹಲಿ : ದಿಲ್ಲಿಯಲ್ಲಿ ಕನ್ನಡದ ಪ್ರಗತಿಗಾಗಿ ಶ್ರಮಿಸಿದ ಆರ್.ಜಿ. ಪದ್ಕಿಗೆ ಶ್ರದ್ಧಾಂಜಲಿ
»ನವದೆಹಲಿ : ಇಂಟರ್‌ಪೋಲ್ ವಾಂಟೆಡ್ ಪಟ್ಟಿಯಲ್ಲಿ 656 ಮ೦ದಿ ಭಾರತೀಯರು!
»ನಕ್ಸಲರ ದಾಳಿ: ಈ ಬಾರಿ ಬಿಎಸ್‌ಎಫ್ ಪಡೆ ಗುರಿ: ಐವರ ಸಾವು
»ಚೆನ್ನೈ : ಪಲ್ಲವ-ಚೋಳರ ಕಾಲದ ಮತ್ತೊಂದು ಹಿರಿಮೆ : 900 ವರ್ಷ ಪುರಾತನ ಆಸ್ಪತ್ರೆ ಪತ್ತೆ
»ನವದೆಹಲಿ : ಶರಣಾಗುವ ನಕ್ಸಲರಿಗೆ ಕೇಂದ್ರದಿಂದ 'ನಗದು' ಪುರಸ್ಕಾರ
»ಭೋಪಾಲ : ನಕಲಿ ಎನ್‌ಕೌಂಟರ್‌ಗೆ ಕಾರ್ಗಿಲ್ ಯೋಧ ಬಲಿ? ಸಮಾಜ ಸೇವಕ ಅಮ್ಜದ್ ಖಾನ್ ಸಹಿತ ನಾಲ್ವರ ಪೊಲೀಸ್ ಹತ್ಯೆ ಪ್ರಕರಣ ಸಿಬಿಐ ತನಿಖೆಗೆ ಒಪ್ಪಿಸಲು ಕಾಂಗ್ರೆಸ್ ಆಗ್ರಹ
»ಸೊಹ್ರಾಬುದ್ದೀನ್­ ಶೇಕ್­ ಎನ್­ಕೌಂಟರ್­ ಪ್ರಕರಣದಲ್ಲಿ ಸಿಬಿಐಯಿಂದ ಒತ್ತಡ: ಐಪಿಎಸ್­ ಅಧಿಕಾರಿ ಗೀತಾ ಜೋಹ್ರಿ ಆಪಾದನೆ
»ನವದೆಹಲಿ : ಅಯೋಧ್ಯೆ ವಿವಾದ : ಶೀಘ್ರದಲ್ಲಿಯೇ ತೀರ್ಪು : ರಾಜಕೀಯದಲ್ಲಿ ಮತ್ತೆ ಬಿಸಿ ಪ್ರಶ್ನೆಯಾಗುವ ಸಾಧ್ಯತೆ
»ನವದೆಹಲಿ : ಸತತ ನಾಲ್ಕನೇ ಬಾರಿ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಸೋನಿಯಾ ಅವಿರೋಧ ಆಯ್ಕೆಯಾಗುವ ಸಾಧ್ಯತೆ?
»ಮು೦ಬೈ: ಯು‌ಐಡಿ ಅಸಂಖ್ಯಾತ ಭಾರತೀಯರಿಗೆ ಜೀವನಕ್ಕೆ ಆಧಾರವಾಗಲಿದೆ: ನಂದನ್ ನಿಲೇಕಣಿ
»ನವದೆಹಲಿ : ಮದರ್ ತೆರೆಸಾ ಸ್ಮರಣಾರ್ಥ 5 ಮತ್ತು 100 ರೂಪಾಯಿ ಮುಖಬೆಲೆಯ ನಾಣ್ಯ ಬಿಡುಗಡೆ
»ಕೋಲ್ಕತ: ಮನ್­ತೇಕ್­ ಮೇಲೆ ಮೊಟ್ಟೆ ಎಸೆತ
»ನವದೆಹಲಿ : ಅಕ್ರಮ ಆಸ್ತಿ: ಮಾಯಾ ವಿರುದ್ಧ ನಿಖರ ಸಾಕ್ಷ್ಯಾಧಾರವಿದೆ; ಸಿಬಿ‌ಐ
»ಭಕ್ತರ ಅನುಕೂಲಕ್ಕಾಗಿ ಶಿರಡಿ -ಮುಂಬೈ ಮಧ್ಯೆ ನೂತನ ರೈಲುಸ೦ಚಾರಕ್ಕೆ ಹಸಿರು ನಿಶಾನೆ
»ನವದೆಹಲಿ : ಭಾರತೀಯ ಸೇನಾಧಿಕಾರಿಗೆ ಚೀನ ಪ್ರವೇಶ ನಿರಾಕರಣೆ : ಜಮ್ಮು-ಕಾಶ್ಮೀರದವರೆಂಬ ಕಾರಣ, ಬೀಜಿಂಗ್‌ನ ಕ್ರಮಕ್ಕೆ ತೀವ್ರ ಖಂಡನೆ
»ಹಿಂದೂಗಳಿಗೆ ಅಪಮಾನ: ಬಿಜೆಪಿ | ಉಗ್ರತ್ವಕ್ಕೆ ಬಣ್ಣವಿಲ್ಲ: ಕಾಂ
»14 ಹರೆಯದ ಬಾಲಕಿ 60,000 ರೂ.ಗೆ ಮಾರಾಟ
»ವರ್ಷಪೂರ್ತಿ ನಡೆಯಲಿರುವ ಥೆರೆಸಾ ಜನ್ಮಶತಾಬ್ದ ಆಚರಣೆಗೆ ಚಾಲನೆ
»ಗಲ್ಲು ಶಿಕ್ಷೆ ಎದುರಿಸುತ್ತಿದ್ದ ಶೋಭಿತ್‌ಗೆ ರಾಷ್ಟ್ರಾಧ್ಯಕ್ಷೆ ಕ್ಷಮಾದಾನ
»ಜ. ಜಸ್ವಾಲ್ ಭೇಟಿಗೆ ಚೀನದಿಂದ ವೀಸಾ ನಿರಾಕರಣೆ; ತೀವ್ರವಾಗಿ ಪ್ರತಿಕ್ರಿಯಿಸಿರುವ ಭಾರತ
»ಅಣು ಬಾಧ್ಯತಾ ಮಸೂದೆ ಪ್ರಧಾನಿಗೆ ಬಲ: ಮಾಧ್ಯಮ
»ನೇರ ತೆರಿಗೆ ನೀತಿ ಮಸೂದೆಗೆ ಕೇಂದ್ರ ಸಚಿವ ಸಂಪುಟ ಒಪ್ಪಿಗೆ: ಆದಾಯ ತೆರಿಗೆ ಮಿತಿ ಎರಡು ಲಕ್ಷಕ್ಕೆ ಏರಿಕೆ
»ನವದೆಹಲಿ : ಸಂಸತ್ತಿನಲ್ಲಿ ಅಲ್ಲೋಲಕಲ್ಲೋಲಗೊಳಿಸಿದ ‘ಕೇಸರಿ ಭಯೋತ್ಪಾದನೆ’
»ಬುಡಕಟ್ಟು ಯೋಧ ನಾನು: ರಾಹುಲ್ | ವರ್ಚಸ್ಸಿಲ್ಲ: ಗಡ್ಕರಿ
»ಕಾನೂನು ಪರೀಕ್ಷೆಯಲ್ಲಿ ನ್ಯಾಯಾಧೀಶರುಗಳಿಂದಲೇ ಕಾಪಿ!
»ಕೋಟ್ಯಾಧಿಪತಿ ಅನಿಲ್ ಅಂಬಾನಿ ವೈರಾಗ್ಯದತ್ತ?
»ಬ್ರಹ್ಮ ನೂತನ ಚುನಾವಣಾ ಆಯುಕ್ತ
»ಕೇಸರಿ ಭಯೋತ್ಪಾದನೆ ಆರೋಪ ಕೀಳು ರಾಜಕೀಯ: ಬಿಜೆಪಿ
»ನವದೆಹಲಿ : ಜಾತಿ ಜನಗಣತಿ ಅಂತಿಮ ನಿರ್ಧಾರವಾಗಿಲ್ಲ: ಕೇಂದ್ರ
»ಪರಮಾಣು ಬಾಧ್ಯತಾ ಮಸೂದೆಗೆ: ಲೋಕಸಭೆಯ ಅನುಮೋದನೆ: ವಿವಾದಿತ ಶಬ್ದ ಕೈ ಬಿಟ್ಟ ಸರಕಾರ
»ಹಲವು ಸ್ಫೋಟಗಳ ಹಿಂದೆ ಕೇಸರಿ ಭಯೋತ್ಪಾದನೆ: ಕೇಂದ್ರ
»ತಾಂತ್ರಿಕ ತೊಂದರೆ: ಸುರಂಗದಲ್ಲಿ 2 ಗಂಟೆ ನಿಂತ ಮೆಟ್ರೊ ರೈಲು
»ಅರುಣಾಚಲ ಮಾಜಿ ಸಿಎಂ ಅಪಾಂಗ್ ಬಂಧನ; ಪೋಲಿಸ್ ವಶಕ್ಕೆ
»ಒರಿಸ್ಸಾ: ಅರಣ್ಯ ಕಾಯಿದೆ ಉಲ್ಲ೦ಘಣೆ : ವೇದಾಂತ ಬಾಕ್ಸೈಟ್ ಗಣಿ ಯೋಜನೆ ತಿರಸ್ಕೃತ
»ಹೈದರಾಬಾದ್ : ಹೈಕಮಾಂಡ್ ಎಚ್ಚರಿಕೆಗೆ ಜಗ್ಗದ ಜಗನ್‌ರಿಂದ ಮತ್ತೆ ಸಾಂತ್ವನ ಯಾತ್ರೆ
»ನವದೆಹಲಿ : ಪರಮಾಣು ಬಾಧ್ಯತಾ ಮಸೂದೆ: ಎಡ ಪಕ್ಷಗಳ ಅಭಿಪ್ರಾಯ ಪರಿಶೀಲನೆ: ಸರಕಾರ
»ನವದೆಹಲಿ : ವರುಣಾಯ ನಮಃ : ಮಳೆ ಬರದಿದ್ದರೆ ಕಾವೇರಿ ಕದನ ಖಚಿತ; ಸದ್ಯಕ್ಕೆ ನೀರು ಬಿಡಲ್ಲ: ರಾಜ್ಯದ ಸ್ಪಷ್ಟನೆ
»ನವದೆಹಲಿ : ರಾಮಜನ್ಮಭೂಮಿ ವಿವಾದ: ಮುಂದಿನ ತಿಂಗಳು ತೀರ್ಪು : ಪರಿಸ್ಥಿತಿ ನಿಭಾಯಿಸಲು ಪ್ರಧಾನಿ ಸಮಾಲೋಚನೆ
»ನವದೆಹಲಿ : ಅಮೆರಿಕ ಅಧ್ಯಕ್ಷ ಒಬಾಮಾಗೆ ಐಟಿ ಸಿಟಿ ಬೆಂಗಳೂರು ಎ೦ದರೆ ಭಯ?
»ಮದ್ಯಪಾನ...ಕೇರಳ ನಂಬ್ರ 1...ಗಿನ್ನೆಸ್ ದಾಖಲೆಯತ್ತ ದಾಪುಗಾಲು.?
»ಕಲ್ಲು ತೂರಾಟಗಾರರಿಗೇ ಕಲ್ಲುತೂರಾಟ; ಇದು ತಿರುಮಂತ್ರ
»ರಕ್ಷಾಬಂಧನ: ಗಣ್ಯರ ಶುಭ ಹಾರೈಕೆ
»ತರೂರ್-ಪುಷ್ಕರ್ ಹನಿಮೂನ್‌ಗೆ ತಾಂತ್ರಿಕ ದೋಷ ಅಡ್ಡಿ
»ಮುಕ್ತಾಯದ ಸಮೀಪವೂ ಬಾರದ ಸಿದ್ಧತೆ: ಭದ್ರತಾ ವ್ಯವಸ್ಥೆ ಕಲ್ಪಿಸಲು ಕನಿಷ್ಠ 90 ದಿನ ಅಗತ್ಯ, ಉಳಿದಿರೋದು ಕೇವಲ 14 ದಿನಗಳು
»ಹರ್ಯಾಣ ಮುಖ್ಯಮಂತ್ರಿ ಮೇಲೆ ಶೂ ಎಸೆತ
»ನವದೆಹಲಿ : ಐಜಿಐ ವಿಮಾನ ನಿಲ್ದಾಣದಲ್ಲಿ ನಕಲಿ ಭಯೋತ್ಪಾದಕನ ಬಂಧನ
»ನವದೆಹಲಿ : ಇಂದಿನ ಹುಣ್ಣಿಮೆ ಚಂದ್ರ ಈ ವರ್ಷದಲ್ಲೇ ಚಿಕ್ಕವ!
»ಜಮ್ಮು : ‘ಮುನ್ನಾ ಭಾಯಿ ಎಂಬಿಬಿ‌ಎಸ್’ ಸಿನಿಮಾದಲ್ಲಿರುವ೦ತೆ ಮೆಡಿಕಲ್ ಪರೀಕ್ಷೆ ಬರೆಸಲು ಹೋಗಿ ಸಿಕ್ಕಿ ಬಿದ್ದ ಕಾಶ್ಮೀರ ಮಂತ್ರಿ ಮಗಳು!
»ಮತ್ತೆ 10 ಸಾವಿರ ಹೆಚ್ಚಳ; ಸಂಸದರ ಪಗಾರ 1.6 ಲಕ್ಷಕ್ಕೆ!
»ಸಂಸದರ ವೇತನ, ಭತ್ಯೆ ಇನ್ನಷ್ಟು ಹೆಚ್ಚಳ ಸಾಧ್ಯತೆ
»ಕೋಲ್ಕತ್ತಾ : ಒ೦ದೇ ಹಳಿಯಲ್ಲಿ ವಿರುದ್ಧ ದಿಕ್ಕಿನಿಂದ ಬಂದ ಎರಡು ರೈಲುಗಳು: ತಪ್ಪಿದ ಭಾರಿ ಅವಘಡ
»ನವದೆಹಲಿ : ಪರಮಾಣು ಬಾಧ್ಯತಾ ವಿಧೇಯಕಕ್ಕೆ ಹೊಸ ಕಂಟಕ; ತಿದ್ದುಪಡಿಗೆ ಬಿಜೆಪಿ, ಎಡರಂಗ ವಿರೋಧ
»ಗುರುವಾಯೂರು: ಗುರುವಾಯೂರಪ್ಪನ್ ಭಕ್ತರಿಂದ ಬಾಳೆಹಣ್ಣು ಅರ್ಪಣೆ
»ಅಸ್ಸಾಂ : ಭಾರೀ ಮಳೆ, ನೆರೆ: 50 ಸಾವಿರ ಜನರ ಸ್ಥಳಾಂತರ
»ವಿವಾಹ ಬಂಧನಕ್ಕೆ ಕಾಂಗ್ರೆಸ್ ಸಂಸದ ತರೂರ್
»ನವದೆಹಲಿ : ಹೊಸ ಹೇರ್‌ಸ್ಟೈಲ್‌ನಲ್ಲಿ ಪ್ರಿಯಾಂಕ ವಾಧ್ರಾ ಶೈನಿಂಗ್
»ಜಮ್ಮು ಕಾಶ್ಮೀರದ ಹೆದ್ದಾರಿ ಅಭಿವೃದ್ದಿಗೆ 9600 ಕೋಟಿ ರೂ
»ಪುರಂದೇಶ್ವರಿ ಮೇಲೆ ಜಗನ್ ಬೆಂಬಲಿಗರ ಹಲ್ಲೆ
»ಹೊಸದಿಲ್ಲಿ : ಉಗ್ರರ ಬೆದರಿಕೆ: ಹಿಂದೂ ಸಂಘಟನೆಗಳ ಎಚ್ಚರಿಕೆ
»ಲಕ್ನೋ : ಬಾಬರಿ ಮಸೀದಿ ಭೂವಿವಾದ: ಸೆಪ್ಟಂಬರ್‌ನಲ್ಲಿ ತೀರ್ಪು? : ಹೆಚ್ಚಿನ ಭದ್ರತೆಗಾಗಿ ಕೇ೦ದ್ರದಿ೦ದ 4,500 ಅರೆಸೈನಿಕ ಪಡೆ
»ಮೂರು ದಿನಗಳಿಂದ ದಿಲ್ಲಿಯಲ್ಲಿ ಭಾರೀ ಮಳೆ
»ಕಾಂಗ್ರೆಸ್ ಸಂಸದ ತರೂರ್-ಪುಷ್ಕರ್ ಮದುವೆಗೆ ಕ್ಷಣಗಣನೆ: ತನ್ನ 94ರ ಹರೆಯದ ಅಜ್ಜಿಯ ಸಮ್ಮುಖದಲ್ಲಿ ಪೂರ್ವಿಕರ ಮನೆಯಲ್ಲೇ ದಾಂಪತ್ಯ ಜೀವನಕ್ಕೆ ಪ್ರವೇಶ
»ಎನ್ಆರ್ಐಗಳಿಗೆ ಮತದಾನದ ಹಕ್ಕು; ಜನತೆಯ ಪ್ರಾತಿನಿಧ್ಯ (ತಿದ್ದುಪಡಿ) ಮಸೂದೆ 2010ನ್ನು ಸದನದ ಮುಂದಿಟ್ಟ ಕಾನೂನು ಸಚಿವ ಎಂ. ವೀರಪ್ಪ ಮೊಯ್ಲಿ
»ಶ್ರೀನಗರ : ಕಾಶ್ಮೀರದಲ್ಲಿ ಮತ್ತಿಬ್ಬರು ನಾಗರಿಕರ ಬಲಿ: ಹಲವೆಡೆ ಕರ್ಫ್ಯೂ
»ಒಂದೇ ದಿನ 111 ಕೇಸಲ್ಲಿ ತೀರ್ಪು: ಗುಂಟೂರು ನ್ಯಾಯಾಧೀಶರ ದಾಖಲೆ! ಅಚ್ಚರಿಯಾದರೂ ಇದು ಸತ್ಯ
»ನಕ್ಸಲರ ದಾಳಿಯಿಂದ ರೈಲ್ವೇಗೆ 1,000 ಕೋಟಿ ರೂ. ನಷ್ಟ
»Sex industry smells big business at CWG
»ಭಾರತವನ್ನು ಶುಚಿಗೊಳಿಸುತ್ತಿರುವ ಬ್ರಿಟೀಷ್ ಯುವತಿ!
»ಸಂಸದರ ವೇತನದಲ್ಲಿ 3 ಪಟ್ಟು ಹೆಚ್ಚಳ!- ಕೇಂದ್ರ ಸಂಪುಟ ಅಸ್ತು
»ಕಂದಹಾರ್ ವಿಮಾನ ಹೈಜಾಕ್-ಕೈದಿಗಳಿಬ್ಬರ ಬಿಡುಗಡೆ!
»ನವದೆಹಲಿ : ಉಗ್ರರ ಭೀತಿ : ಬೆಂಗಳೂರು ಸಹಿತ ದೇಶಾದ್ಯ೦ತ ಪ್ರಮುಖ ನಗರಗಳಲ್ಲಿ ಕಟ್ಟೆಚ್ಚರ
»ನವದೆಹಲಿ : ನಮ್ಮನ್ನಾಳುವ, ಆಗುಹೋಗುಗಳನ್ನು ಚಿ೦ತನೆ ನಡೆಸುವ ಸಂಸತ್ ಚಾವಣಿಯೂ ತೂತು!
»ನವದೆಹಲಿ : ಹಗಲು ಸಂಸತ್ತಿನಲ್ಲಿ, ರಾತ್ರಿ ಜೈಲಿನಲ್ಲಿ: ಇದು ಕೋಡಾ ದಿನಚರಿ
»ನವದೆಹಲಿ : ಬೇಲೆಕೇರಿ ಅದಿರು ಸಾಗಾಟ : ಕೇಂದ್ರವೇ ತನಿಖೆ ನಡೆಸಲಿ - ಸಿ‌ಎಂ
»ನವದೆಹಲಿ : ಗುಜರಾತ್ ಗಲಭೆ-ಮೋದಿ ಹೇಳಿಕೆ ಬಹಿರಂಗ ಬೇಡ: ಸುಪ್ರೀಂ ನಿರ್ದೇಶನ : ಮೋದಿಗೆ ‘ಕ್ಲೀನ್‌ಚಿಟ್’; ರಾಜ್ಯ ಸಭೆಯಲ್ಲಿ ಗದ್ದಲ
»ವಿದ್ಯುತ್ ಸ್ಥಾವರ ಸ್ಥಳಾಂತರಿಸಲು ಜೈರಾಮ್ ರಮೇಶ್ ಸಲಹೆ
»ರಾಷ್ಟ್ರಪತಿ ಭೇಟಿ ಮಾಡಿದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ
»ಮಾಜಿ ಕೇಂದ್ರ ಸಚಿವ ಶಹನಾವಾಜಾ ಹುಸೇನ್ ಇಫ್ತಾರ್ ಕೂಟಕ್ಕೆ ಪ್ರಧಾನಿ, ಅಡ್ವಾಣಿ
»ಪ್ರಧಾನಿ ರಾಹುಲ್ ಗಾಂಧಿ; ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ!
»Despite swirl of scandals, Karnataka mining bosses thrive
»ಡೆಹ್ರಾಡೂನ್: ಭಾರಿ ಮಳೆಗೆ ಶಾಲಾ ಕಟ್ಟಡ ಕುಸಿತ : 18 ಮಕ್ಕಳು ಸಜೀವ ಸಮಾಧಿ
»‘ಬಿಎಸ್‌ವೈ’ ಸರ್ಕಾರ ವಜಾಕ್ಕೆ ಬಿಎಸ್‌ಪಿ ಆಗ್ರಹ: ಕಲಾಪ ನುಂಗಿದ ಅಕ್ರಮ ಗಣಿಗಾರಿಕೆ ( Updated)
»ನವದೆಹಲಿ : ಕೊಹಿನೂರ್ ವಜ್ರ ಮರಳಿ ಭಾರತಕ್ಕೆ ತರುವ ಯತ್ನವಿಲ್ಲ: ಕೇ೦ದ್ರ
»ನವದೆಹಲಿ : ಅಣು ಹಾನಿ: ಮೋದಿ ಕ್ಲೀನ್‌ಚಿಟ್‌ಗೆ ಬಿಜೆಪಿ-ಕಾಂಗ್ರೆಸ್ ಒಪ್ಪಂದ? ಗದ್ದಲದ ನಡುವೆ ವರದಿ ಮ೦ಡನೆ : ಎಡಪಕ್ಷಗಳಿ೦ದ ವಿರೋಧ : ಕಲಾಪ ಮು೦ದೂಡಿಕೆ
»ಕೋಲ್ಕತ್ತಾ : ನಕ್ಸಲ್ ಆಜಾದ್ ಸಾವಿನ ಕುರಿತ ಹೇಳಿಕೆಗೆ ಬದ್ಧ: ಮಮತಾ ಬ್ಯಾನರ್ಜಿ
»ಅಯೋಧ್ಯೆಯಲ್ಲಿ ಹಿಂದೂ-ಮುಸ್ಲಿಮರ ಸಂಘರ್ಷವಿಲ್ಲ: ಹಾಶಿಂ ಅನ್ಸಾರಿ , ರಾಜಿಗೆ ತುಂಬಾ ತಡವಾಗಿದೆ: ವಿವಾದಿತ ಬಾಬರಿ ಮಸೀದಿ-ರಾಮಜನ್ಮಭೂಮಿಯ ಮೂಲ ಫಿರ್ಯಾದುದಾರ
»ಹಿಂದೂ ದೇವರ ಬೆತ್ತಲೆ ಚಿತ್ರ ವಿರೋಧಕ್ಕೆ ಕಾರ್ನಾಡ್ ಕಿಡಿ; ಗೋವಾ ಸ್ವರ್ಣ ಮಹೋತ್ಸವ ಅಭಿವೃದ್ಧಿ ಪರಿಷತ್ ಸದಸ್ಯತ್ವಕ್ಕೆ ರಾಜೀನಾಮೆ
»ಭೋಪಾಲ್ ದುರಂತ; ಭಾರತಕ್ಕೆ ಅಮೆರಿಕಾ ಬ್ಲ್ಯಾಕ್‌ಮೇಲ್?
»ಎಂಜಿನಿಯರಿಂಗ್ ವಿದ್ಯಾರ್ಥಿಯ ಸಾವು: ಐವರ ವಿರುದ್ಧ ಕೊಲೆ ಕೇಸ್
»ಪಾಕ್ ಆಕ್ರಮಿತ ಕಾಶ್ಮೀರವನ್ನು ಪಾಕಿಸ್ತಾನಕ್ಕೆ ಕೊಟ್ಟ ಗೂಗಲ್
»ನವದೆಹಲಿ : ಕನ್ನಡಿಗ ರಮೇಶ್ ಸೇನಾ ತರಬೇತಿ ಮಹಾನಿರ್ದೇಶಕರಾಗಿ ಇ೦ದು ಅಧಿಕಾರ ಸ್ವೀಕಾರ
»ನವದೆಹಲಿ : ಗಣಿ: ತನಿಖಾ ಆಯೋಗಕ್ಕೆ ಸಿಬಿ‌ಐ ನೆರವು : ಬ್ರಹ್ಮಾಸ್ತ್ರದ ಮೊದಲ ಪ್ರಯೋಗ : ಜಮೀನು ದಾಖಲೆ ತಿದ್ದಿದ ವ್ಯಕ್ತಿಗಳನ್ನೂ ಆಯೋಗ ಗುರುತಿಸಲಿದೆ
»ನವದೆಹಲಿ :ಅಣು ಹಾನಿ ಪರಿಹಾರ 1500 ಕೋಟಿ ರುಗೆ ಏರಿಕೆ: ಅಣು ಹಾನಿ ಹೊಣೆ ಮಸೂದೆಗೆ ಬಿಜೆಪಿ ಒಪ್ಪಿಗೆ? : ಇಂದು ಲೋಕಸಭೆಯಲ್ಲಿ ಮಂಡನೆ ಸಾಧ್ಯತೆ
»ಲೇಹ್ ಮೇಘಸ್ಫೋಟ: ರೂ. 125 ಕೋಟಿ ಪರಿಹಾರ
»ಮದನಿ ಯಾರು, ಆತನ ಪ್ರತಾಪಗಳೇನು? ಕೇರಳದ ಮುಸ್ಲಿಂ ಮತ್ತು ಕೆಲ ರಾಜಕೀಯದವರ ಪಾಲಿನ ಹೀರೊ, ಕರ್ನಾಟಕದ ಪಾಲಿನ ವಿಲನ್!
»ಮದನಿ ಓರ್ವ ರೂಢಿಗತ ಭಯೋತ್ಪಾದಕ: ವಿಎಚ್‌ಪಿ
»ನವದೆಹಲಿ : ಸೆಪ್ಟೆಂಬರ್ 17ಕ್ಕೆ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ: ಸೋನಿಯಾ ಪುನರಾಯ್ಕೆ?
»ಉಮರ್ ಅಬ್ದುಲ್ಲಗೆ ಶೂ ಎಸೆತ ಪ್ರಕರಣ ಅಹದ್ ಜಾನ್ ಇದೀಗ ಕಾಶ್ಮೆರಿ ಪ್ರತಿಭಟನಕಾರರ ‘ಹೀರೊ’
»ನನ್ನ ಆರೋಗ್ಯ ದಿನೇ ದಿನೇ ಹದಗೆಡುತ್ತಿದೆ ...ಸುಪ್ರೀಂ ಮೊರೆ ಹೋದ ಮದನಿ; ಬಂಧನ ಸಾಧ್ಯತೆ ಕ್ಷೀಣ
»ಗೋಹತ್ಯೆ ನಿಷೇಧ ಕಾಯ್ದೆ ತಿರಸ್ಕರಿಸಿ: ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ನಿಯೋಗ
»ಖನಿಜ ಸಂಪತ್ತು ರಕ್ಷಣೆಯೇ ಕೇಂದ್ರದ ಗುರಿ: ಮೊಯ್ಲಿ | ಬಳ್ಳಾರಿ ರೆಡ್ಡಿಗಳ ನಿಯಂತ್ರಣಕ್ಕೆ ಕೇಂದ್ರದ ಅಸ್ತ್ರ ಸಿದ್ಧ - ತನಿಖೆಗೆ ಉನ್ನತ ಮಟ್ಟದ ಆಯೋಗ
ಈ ವಿಭಾಗದ ಹಿಂದಿನ ವರದಿಗಳನ್ನು ಹುಡುಕಿ :
ದಯವಿಟ್ಟು ದಿನಾಂಕಗಳನ್ನು yyyy-mm-dd ರೀತಿಯಲ್ಲಿ ಬರೆಯಿರಿ
ರಿಂದ: ವರೆಗೆ:
 

 

©2007-2009 GulfKannadiga.com | ಸಂಪಾದಕೀಯ ಮಂಡಳಿ
Designed by Alan D'Souza, Moodbidri