ಗುರುವಾರ, 09-09-2010
ಇತ್ತೀಚಿನ 20 ಪ್ರಮುಖ ವರದಿಗಳು
Latest news item ಲೋಕಾಯುಕ್ತ ಬಲೆಗೆ ಮಾ.ಸಂಪನ್ಮೂಲ ಅಭಿವೃದ್ಧಿ ಕೇಂದ್ರದ ಅಧಿಕಾರಿ
Latest news item ಡಿವೈಎಫ್‌ಐ ನೇತೃತ್ವದಲ್ಲಿ ಏರ್‌ ಇಂಡಿಯಾ ಕಚೇರಿ ಚಲೋ: ವಿಮಾನ ದುರಂತ ಸಂತ್ರಸ್ತರಿಗೆ ನ್ಯಾಯಯುತ ಪರಿಹಾರ; ಲೋಕಸಭೆಯಲ್ಲಿ ಪ್ರಸ್ತಾವ: ಸಂಸದ ಕರುಣಾಕರನ್‌
Latest news item ಸೆ.24: ಅಯೋಧ್ಯೆ ವಿವಾದ ತೀರ್ಪು
Latest news item ಬಜಪೆ ವಿಮಾನ ದುರಂತಕ್ಕೆ ಪೈಲಟ್‌ ಪ್ರಮಾದ ಕಾರಣ
Latest news item ವಿರಾರೋಡ್‌ನ ಸಂತ ಜೋಸೆಫ್'ಸ್ ಇಗರ್ಜಿಯಲ್ಲಿ ಸಂಭ್ರಮೋಲ್ಲಾಸದ ಮರಿಯಮ್ಮರ ಜನ್ಮೋತ್ಸವ ಆಚರಣೆ
Latest news item ಇ೦ತವರು ಸಾವಿರಾಗಲಿ...
Latest news item ತಮಿಳು ಹಾಗೂ ಕನ್ನಡ ಚಿತ್ರನಟ ಮುರಳಿ ಇನ್ನಿಲ್ಲ; ಸಹ ನಟ ನಟಿಯರಿಂದ ಶ್ರದ್ಧಾಂಜಲಿ
Latest news item ಮಂಗಳೂರು: ನಕಲಿ ವಸ್ತುಗಳ ಮಾರಟ ಮಳಿಗೆಗೆ ಪೊಲೀಸರ ದಾಳಿ - 1.62 ಲಕ್ಷ ರೂ.ಮೌಲ್ಯದ ಸೊತ್ತು ಸಹಿತ ಇಬ್ಬರ ಬಂಧನ.
Latest news item ಮಂಗಳೂರು: ಸಮಸ್ತ ಕ್ರೈಸ್ತ ಬಾಂಧವರಿಂದ ಸಂಭ್ರಮದ ಮೊಂತಿ ಹಬ್ಬ ಆಚರಣೆ.
Latest news item ಉಡುಪಿ: ಇ೦ದು ಸ೦ಭ್ರಮದ ಮೇರಿ ಮಾತೆಯ ಜನ್ಮ ದಿನಾಚರಣೆ(ಮೋ೦ತಿ ಹಬ್ಬ)
Latest news item ರಾಹುಲ್ ಗಾಂಧಿಗೂ ಚಪ್ಪಲಿ ಎಸೆತ ಭೀತಿಯೇ?. ರಾಹುಲ್ ಕಾರ್ಯಕ್ರಮಕ್ಕೆ ಚಪ್ಪಲಿ ಧರಿಸಿರುವವರಿಗೆ ಪ್ರವೇಶವಿಲ್ಲ!
Latest news item ಮಣಿಪಾಲ : ವಿಶ್ವದೊಂದಿಗಿನ ಭಾರತದ ಬಾಂಧವ್ಯ’ ವಿಶೇಷ ಉಪನ್ಯಾಸ : ಪಾಕ್ ಭದ್ರತಾ ದಳಗಳು ಸೌಹಾರ್ದ ಸಂಬಂಧಕ್ಕೆ ಅಡ್ಡಿ: ಎಂ.ಕೆ.ನಾರಾಯಣನ್
Latest news item ಐಪಿಎಲ್‌ನಲ್ಲಿ ಶಂಕಾಸ್ಪದವಾಗಿ ಆಡಿದ್ದ ಆಟಗಾರ ಯಾರು?
Latest news item ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಕಾರ್ಮಿಕ ಸಂಘಟನೆಗಳ ಸಾರ್ವತ್ರಿಕ ಮುಷ್ಕರ
Latest news item ಉತ್ತರ ಭಾರತದ ಪ್ರೇಮಿಗಳಿಗೆ ತುಳುನಾಡ ರಕ್ಷಣಾ ವೇದಿಕೆ ಸಾರಥ್ಯದಲ್ಲಿ ಮಂಗಳೂರಿನಲ್ಲಿ ಮದುವೆ
Latest news item ಮೂಲ ಕಾಂಗ್ರೆಸ್ಸಿಗರು ಮೂಲೆ ಗುಂಪು : ಜಾಫರ್‌ ಷರೀಫ್‌ ಆಕ್ರೋಶ | ನಿರ್ಲಕ್ಷಿಸಿಲ್ಲ : ದೇಶಪಾಂಡೆ
Latest news item ಉಡುಪಿ : ಸಮಿಸ್ಟರ್ ನಲ್ಲಿರುವ ದೋಷವನ್ನು ಸರಿಪಡಿಸುವ೦ತೆ ಕಾಲೇಜು ವಿದ್ಯಾರ್ಥಿಗಳಿ೦ದ ಪ್ರತಿಭಟನಾ ಮೆರವಣಿಗೆ
Latest news item ದುಬೈಯಲ್ಲಿ ’ಮೂರು ಮುತ್ತು’ ಯಶಸ್ವೀ ಹೌಸ್ ಫುಲ್ ಪ್ರದರ್ಶನ. ತುಂಬಿತುಳುಕಿದ ಸಭಾಂಗಣ. ನೂರಾರು ನಾಟಕ ಪ್ರೇಮಿಗಳಿಗೆ ನಿರಾಶೆ
Latest news item ವೈವಿದ್ಯಮಯ ಸ೦ಗೀತ, ನ್ರತ್ಯ ಮತ್ತು ಯಕ್ಷ ಸ೦ಭ್ರಮದಿ೦ದ ಜರುಗಿದ ದೇವಾಡಿಗ ಸ೦ಘ ದುಬೈಯ19ನೇ ವಾರ್ಷಿಕೋತ್ಸವ
Latest news item ಮಂಗಳೂರು: ಏರ್ ಇಂಡಿಯಾ ವಿಮಾನ ಅವಘಡ: 150ಕ್ಕೂ ಹೆಚ್ಚು ಸಾವು. ಕರ್ನಾಟಕದಲ್ಲಿ ನಡೆದ ದೊಡ್ಡ ದುರ೦ತ (UPDATED with EXCLUSIVE PICS)
Latest news item ಯು. ಎ. ಇ. ಬಂಟರ ವರ್ಣರಂಜಿತ ಸ್ನೇಹಮಿಲನ, ಸಂಪ್ರದಾಯದ ಅನಾವರಣ....
Latest news item ಸಂಭ್ರಮದ ಮಧ್ಯ ಪ್ರಾಚ್ಯ ಕನ್ನಡ ಸಾಹಿತ್ಯ ಸಮ್ಮೇಳನ : ಮುಗಿಲು ಮುಟ್ಟಿದ ಬೆಳ್ಳಿಹಬ್ಬದ ಸಡಗರದ ಜಯಭೇರಿಯ ಧ್ವನಿ (Updated)
Latest news item ವಿಶ್ವ ಬ್ಯಾರಿ ಸಮ್ಮೇಳನ, ಚಮ್ಮನ-2010 ಸಾ೦ಸ್ಕ್ರತಿಕ ಕಾರ್ಯಕ್ರಮಕ್ಕೆ ಅದ್ದೂರಿಯ ಚಾಲನೆ; ಗಣ್ಯರನೇಕರ ಸಮ್ಮುಖದಲ್ಲಿ ಪ್ರತಿಷ್ಠೆಯ ವಿಶ್ವ ಬ್ಯಾರೀ ಪ್ರಶಸ್ತಿ ಪ್ರದಾನ
Latest news item ಭಾವೈಕ್ಯತೆಯನ್ನು ಮೆರೆದ ಬ್ಯಾರೀಸ್ ಕಲ್ಚರಲ್ ಫೋರಂ ಯು.ಎ.ಇ. ಸಮಾರಂಭ; ಸಚ್ಚಾರ್ ಸಮಿತಿ - ವರದಿ ಜಾರಿಗೆ ತರಲು ಸರ್ಕಾರ ಸಿದ್ಧವಾಗಿದೆ - ಆಸ್ಕರ್ ಫೆರ್ನಾಂಡಿಸ್
Latest news item ದಕ್ಷ ಪೊಲೀಸ್ ಅಧಿಕಾರಿ ಗೋಪಾಲ್ ಬಿ. ಹೊಸುರ್ ರವರಿಗೆ ಯು. ಎ. ಇ. ಕನ್ನಡಿಗರ ಗೌರವ ಸಮರ್ಪಣೆ; ಮಂಗಳೂರಿನಲ್ಲಿ ಗಲ್ಫ್ ಕನ್ನಡಿಗರಿಗೆ ಪ್ರತ್ಯೇಕ ಸೆಲ್ ಆಶ್ವಾಸನೆ

 
ವಿಶೇಷ ವರದಿಗಳು- ಅಂತರಾಷ್ಟ್ರೀಯ




ವಿಶೇಷ ವರದಿ
ಯುರೋಪ್‌ನಲ್ಲಿ ಸದ್ಯದಲ್ಲೇ ಇಸ್ಲಾಂ ಪ್ರಾಬಲ್ಯ: ಇಟಲಿಯ ಪಾದ್ರಿ ಅಭಿಮತ

ಲಂಡನ್, ಸೆ.8: ಯುರೋಪ್ ಸದ್ಯದಲ್ಲೇ ಇಸ್ಲಾಂ ಪ್ರಾಬಲ್ಯಕ್ಕೆ ಈಡು ಮಾಡಲಿದೆ ಈ ಸವಾಲನ್ನು ಗಂಭೀರವಾಗಿ ಪರಿಗಣಿಸಬೇಕಾಗಿದೆ’’ ಎಂದು ಇಟಲಿಯ ಪಾದ್ರಿ ಪಿಯೆರೊಡ್ಡೊ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

 

ವಿಶೇಷ ವರದಿ
Plane makes 'miracle' crash landing in Siberia

Airliner en route to Moscow Tuesday was forced to glide down from its cruising altitude with no working navigation gear

 

ವಿಶೇಷ ವರದಿ
ಕುರ್‌ಆನ್‌ಗೆ ಅಪಚಾರವಾದರೆ ಅಮೆರಿಕ ಸೇನೆಗೆ ಆಪತ್ತು: ಅಫ್ಘಾನ್‌ನಲ್ಲಿನ ಅಮೆರಿಕನ್ ಪಡೆಗಳ ಕಮಾಂಡರ್ ಪೆಟರಸ್ ಎಚ್ಚರಿಕೆ

ಇಸ್ಲಾಂನ ಪರಮ ಪವಿತ್ರ ಧರ್ಮಗ್ರಂಥ ಕುರ್‌ಆನ್‌ನ ಪ್ರತಿಗಳನ್ನು ದಹಿಸುವ ಹೇಯ ಕೃತ್ಯಕ್ಕೆ ಅಮೆರಿಕದ ಚರ್ಚ್ ಸಂಘಟನೆಯೊಂದು ಮುಂದಾದಲ್ಲಿ, ವಿಶ್ವದ ವಿವಿಧೆಡೆಗಳಲ್ಲಿರುವ ಸಾವಿರಾರು ಅಮೆರಿಕನ್ ಸೈನಿಕರ ಜೀವವು ಅಪಾಯಕ್ಕೆ ಸಿಲುಕಲಿದೆ ಎ೦ದು ...

 

ವಿಶೇಷ ವರದಿ
ನಿನೋ ವಿಶ್ವದ ಅತ್ಯಂತ ಕುಳ್ಳ!

ಬೊಗೋಟ : ಕೊಲಂಬಿಯಾದ 24ರ ಹರೆಯದ ಎಡ್ವರ್ಡ್‌ ನಿನೋ ಹರ್ನಂಡೇಜ್‌ ಅವರನ್ನು ವಿಶ್ವದ ಅತ್ಯಂತ ಕುಳ್ಳನೆಯ ಪುರುಷ ಎಂದು ಗಿನ್ನೆಸ್‌ ವರ್ಲ್ಡ್ ರಿಕಾಡ್ಸ್‌ ಘೋಷಿಸಿದೆ

 

ವಿಶೇಷ ವರದಿ
ಬ್ರಿಟನ್‌: ಸಂಸದನ ಪತ್ನಿಯಿಂದ ವೇಶ್ಯಾವೃತ್ತಿ

ವೆದರ್ಲಿ ಅವರ ಬ್ರೆಜಿಲಿಯನ್‌ ಪತ್ನಿ 39ರ ಹರೆಯದ ಕಾರ್ಲ ಅವರು ಮೂರು ವೇಶ್ಯಾಗೃಹಗಳನ್ನು ನಿರ್ವಹಿಸುತ್ತಿದ್ದಾರೆ ಎಂದು ಸಂಡೇ ಮಿರರ್‌ ವರದಿ ಮಾಡಿದೆ.

 

ವಿಶೇಷ ವರದಿ
ಬ್ರಿಟನ್‌:ಶೀಘ್ರವೇ ಎರಡನೇ ಹಿಂದೂಶಾಲೆ

ಲಂಡನ್‌ : ಭಾರತೀಯ ಸಮುದಾಯದ ಜನರು ಹೆಚ್ಚಿನ ಸಂಖ್ಯೆಯಲ್ಲಿರುವ ಲೀಸೆಸ್ಟರ್‌ನ ಈಸ್ಟ್‌ ಮಿಡ್‌ಲ್ಯಾಂಡ್‌ ನಗರದಲ್ಲಿ ಶೀಘ್ರವೇ ಸರಕಾರಿ ಅನುದಾನದ ಹಿಂದೂ ಶಾಲೆಯೊಂದು ಅಸ್ತಿತ್ವಕ್ಕೆ ಬರಲಿದೆ. ಈ ಸಂಬಂಧಿತ ಪ್ರಸ್ತಾವನೆಗೆ ಡೇವಿಡ್‌ ಕ್ಯಾಮೆರೂನ್‌ ಅವರು ಸೋಮವಾರ ಅನುಮೋದನೆ ನೀಡಿದ್ದಾರೆ.

 

ವಿಶೇಷ ವರದಿ
'ತ್ವಾನಗಳಂತೆ' - ವಿಪಕ್ಷಗಳ ವಿರುದ್ಧ ಒಬಾಮಾ ಕಿಡಿ

ವಾಷಿಂಗ್ಟನ್‌ : ರಿಪಬ್ಲಿಕನ್‌ ಎದುರಾಳಿಗಳು ತನ್ನ ಬಗ್ಗೆ 'ತ್ವಾನಗಳಂತೆ' ಮಾತನಾಡುತ್ತಿದ್ದಾರೆ ಎಂದಿರುವ ಅಮೆರಿಕ ಅಧ್ಯಕ್ಷ ಬರಾಕ್‌ ಒಬಾಮಾ ಅವರು ಡೆಮಾಕ್ರಟಿಕ್‌ ಪಕ್ಷದ ಚುನಾವಣಾ ಪ್ರಚಾರ ಸಭೆಯಲ್ಲಿ ವಿಪಕ್ಷಗಳ ವಿರುದ್ಧ ಕಿಡಿ ಕಾರಿದರು.

 

ವಿಶೇಷ ವರದಿ
ಆಸ್ಟ್ರೇಲಿಯ: ಸರಕಾರ ರಚನೆಗೆ ಗಿಲ್ಲಾರ್ಡ್‌ ಸಿದ್ಧತೆ

ಮೆಲ್ಬರ್ನ್ : ಇಬ್ಬರು ಪಕ್ಷೇತರ ಸದಸ್ಯರು ಲೇಬರ್‌ ಪಕ್ಷಕ್ಕೆ ಬೆಂಬಲ ನೀಡುವ ಭರವಸೆ ನೀಡಿದ ಹಿನ್ನೆಲೆಯಲ್ಲಿ ಕಳೆದ 70 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ದೇಶದ ಪ್ರಥಮ ಅಲ್ಪಸಂಖ್ಯಾತ ಸರಕಾರ..

 

ವಿಶೇಷ ವರದಿ
ಚೀನಾ: ಸರ್ಕಾರೇತರ ಸ೦ಸ್ಥೆಯಿ೦ದ 10 ಶ್ವಾನಗಳಿಗೆ ಡಾಕ್ಟರೇಟ್ ಪದವಿ ನೀಡಿ ಗೌರವ!

ಸಮಾಜದಲ್ಲಿ ಸೇವೆಗೈದ ಗಣ್ಯರಿಗೆ ಡಾಕ್ಟರೇಟ್ ಪದವಿ ನೀಡುವುದು ಎಲ್ಲರಿಗೆ ತಿಳಿದ ವಿಚಾರ. ಆದರೆ, ಚೀನಾದಲ್ಲಿ ಮಾತ್ರ ಈ ಡಾಕ್ಟರೇಟ್ ಈಗ ನಾಯಿಪಾಲಾಗಿದೆ.

 

ವಿಶೇಷ ವರದಿ
ಪಾಕ್‌ ನದಿಗೆ ಭಾರತ ನೀರು ಬಿಟ್ಟಿದ್ದೇ ಪ್ರವಾಹಕ್ಕೆ ಕಾರಣ: ಸಯೀದ್

ಪಾಕಿಸ್ತಾನದಲ್ಲಿ ಪ್ರವಾಹ ಸ್ಥಿತಿ ಬರಲು ನೆರೆಯ ಭಾರತ ಪಾಕಿಸ್ತಾನದ ನದಿಗಳಿಗೆ ನೀರನ್ನು ಬಿಟ್ಟಿರುವುದೇ ಪ್ರಮುಖ ಕಾರಣ ಎಂದು ಜೆಯುಡಿ ವರಿಷ್ಠ, ಮುಂಬೈ ಭಯೋತ್ಪಾದನಾ ದಾಳಿಯ ಮಾಸ್ಟರ್ ಮೈಂಡ್ ಹಫೀಜ್ ಮೊಹಮ್ಮದ್ ಸಯೀದ್ ಆರೋಪಿಸಿದ್ದಾರೆ.

 

ವಿಶೇಷ ವರದಿ
ನ್ಯೂಜಿಲ್ಯಾಂಡ್‌: ಪ್ರಬಲ ಭೂಕಂಪ-; ರಿಕ್ಟರ್ ಮಾಪಕದಲ್ಲಿ 7.1ರಷ್ಟು ತೀವ್ರತೆ. ನೂರಾರು ಕಟ್ಟಡ ಧ್ವಂಸ; ಕ್ರಿಸ್ಟ್‌ಚರ್ಚ್‌‌ನಲ್ಲಿ ತುರ್ತು ಪರಿಸ್ಥಿತಿ

ನ್ಯೂಜಿಲ್ಯಾಂಡ್‌ನ ದಕ್ಷಿಣ ದ್ವೀಪಪ್ರದೇಶದಲ್ಲಿ ಶನಿವಾರ ಸಂಭವಿಸಿದ ಪ್ರಬಲ ಭೂಕಂಪನದಿಂದಾಗಿ ಕಟ್ಟಡಗಳು ನೆಲಸಮ ವಾಗಿದ್ದು, ರಸ್ತೆ, ವಿದ್ಯುತ್ ಹಾಗೂ ನೀರಿನ ಸಂಪರ್ಕ ಕಡಿತಗೊಂಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

 

ವಿಶೇಷ ವರದಿ
ಮಾಜಿ ಪತ್ರಕರ್ತೆಯ ಗುಪ್ತಾಂಗದ ಚಿತ್ರ ಸೆರೆ ಹಿಡಿದ ವೈದ್ಯರಿಗೆ ದಂಡ!

ವೈದ್ಯ ಮಹಾಶಯರಿಬ್ಬರು ಶಸ್ತ್ರಚಿಕಿತ್ಸೆಗೂ ಮುನ್ನ ಮಹಿಳೆಯ ಗುಪ್ತಾಂಗಗಳ ಚಿತ್ರವನ್ನು ತಮ್ಮ ಕ್ಯಾಮೆರಾದಲ್ಲಿ ಸೆರೆ ಹಿಡಿದದ್ದಕ್ಕೆ ಹೈಕೋರ್ಟ್ ದಂಡ ವಿಧಿಸಿದ ಅಪರೂಪದ ಘಟನೆ

 

ವಿಶೇಷ ವರದಿ
ಬಂದೂಕುಧಾರಿಯ ಹತ್ಯೆ : ಡಿಸ್ಕವರಿ ಘಟನೆ ಸುಖಾಂತ್ಯ

ಡಿಸ್ಕವರಿ ಚಾನೆಲ್ ಬಿತ್ತರಿಸುವ ಕಾರ್ಯಕ್ರಮಗಳನ್ನು ವಿರೋಧಿಸಿ ಪರಿಸರವಾದಿಯೊಬ್ಬ ಬುಧವಾರ ಇಲ್ಲಿಯ ಚಾನೆಲ್ ಕೇಂದ್ರ ಕಚೇರಿಯಲ್ಲಿ ಮೂವರನ್ನು ಒತ್ತೆಯಾಳುಗಳನ್ನಾಗಿ ಹಿಡಿದಿಟ್ಟುಕೊಂಡಿದ್ದ ಪ್ರಕರಣ ಕೊನೆಗೂ ಸುಖಾಂತ್ಯ ಕಂಡಿದೆ.

 

ವಿಶೇಷ ವರದಿ
ಲ೦ಡನ್ : ಭಾರತದ ಪ್ರಖ್ಯಾತ ವಿಜ್ಞಾನ ಲೇಖಕನಿಗೆ ಎಜಿಯು ಪತ್ರಿಕೋದ್ಯಮ ಪ್ರಶಸ್ತಿ

ಭಾರತದ ಪ್ರಖ್ಯಾತ ವಿಜ್ಞಾನ ಪತ್ರಕರ್ತ ಪಲ್ಲವ ಬಾಗ್ಲಾ ಹಿಮಾಲಯದ ನೀರ್ಗಲ್ಲು ಗಳ ಮೇಲೆ ಹವಾಮಾನ ಬದಲಾವಣೆಯಿಂದ ಆಗುವ ಪರಿಣಾಮಗಳ ಕುರಿತು ಬರೆದಿರುವ ತಮ್ಮ ಲೇಖನಗಳಿಗಾಗಿ ...

 

ವಿಶೇಷ ವರದಿ
ವಾಷಿ೦ಗ್ಟನ್ : ಆಪರೇಷನ್ ಇರಾಕ್ ಅಂತ್ಯ : ಒಬಾಮ ಘೋಷಣೆ

ಇರಾಕ್ ಸ್ವಾತಂತ್ರ ಕಾರ್ಯಾಚರಣೆ ಮುಕ್ತಾಯಗೊಂಡಿದೆ. ಇನ್ನು ತಮ್ಮ ದೇಶದ ಭದ್ರತೆಯ ಹೊಣೆ ಇರಾಕಿಗಳಿಗೆ ಸೇರಿದೆ. ಇದು ಅಮೆರಿಕದ ಅಧ್ಯಕ್ಷನಾಗಿ ಅಮೆರಿಕದ ಪ್ರಜೆಗಳಿಗೆ ತನ್ನ ವಾಗ್ದಾನವಾಗಿದೆ ಎಂದು ಒಬಾಮ ಹೇಳಿದ್ದಾರೆ.

 

ವಿಶೇಷ ವರದಿ
ಲ೦ಡನ್ : ಆಗಾಥ ಕ್ರಿಸ್ಟಿ ಅವರ ‘ದ ಮೌಸ್‌ಟ್ರಾಪ್’ ನಾಟಕದಲ್ಲಿನ ಕೊಲೆ ರಹಸ್ಯ ಬಹಿರಂಗಗೊಳಿಸಿದ ವಿಕಿಪೀಡಿಯ

‘ದ ಮೌಸ್‌ಟ್ರಾಪ್’ ನಾಟಕದಲ್ಲಿನ ಕೊಲೆಗಾರ ಯಾರು ಎನ್ನುವುದು ಕಳೆದ 58 ವರ್ಷಗಳಿಂದ ರಹಸ್ಯವಾಗಿತ್ತು. 1952ರಿಂದ ಈ ನಾಟಕದ ಪ್ರದರ್ಶನ ಲಂಡನ್‌ನಲ್ಲಿ ನಡೆಯುತ್ತಿದ್ದು, 24 ಸಾವಿರ ಬಾರಿ ದಾಖಲೆ ಪ್ರದರ್ಶನ ಕಂಡಿದೆ. ಪ್ರಪಂಚದಲ್ಲಿಯೇ ಅತ್ಯಂತ ಧೀರ್ಘ ಅವಧಿಯ ಪ್ರದರ್ಶನ ಕಂಡ ನಾಟಕವಿದು.

 

ವಿಶೇಷ ವರದಿ
ಎರಡನೆ ಮಗು ಬೇಕಾದರೆ ನೋಂದಣಿ ಕಡ್ಡಾಯ ಇಲ್ಲವೇ ದ೦ಡ ಕಟ್ಟಲು ರೆಡಿಯಾಗಿ : ಇದು ಚೀನಾ ಸರ್ಕಾರ ಕಡ್ದಾಯಗೊಳಿಸಿದ ಕುಟು೦ಬ ಕಲ್ಯಾಣ ಯೋಜನೆ

ಒಬ್ಬ ಪ್ರಜೆಯ ವಾರ್ಷಿಕ ಆದಾಯ 30 ಸಾವಿರ ಯೆನ್. (4,413 ಡಾಲರ್) ಜನಸಂಖ್ಯಾ ನಿಯಮ ಉಲ್ಲಂಘಿಸಿದರೆ ಇದರ ಮೂರರಷ್ಟು ಅಂದರೆ 90 ಸಾವಿರ ಯೆನ್ ದಂಡ ಕಟ್ಟಬೇಕು.

 

ವಿಶೇಷ ವರದಿ
ಲೈಂಗಿಕ ಜೀವನಕ್ಕೆ ಮದುವೆ ಒಳ್ಳೆಯದಲ್ಲ: ಬ್ರಿಟನ್ ಸಮೀಕ್ಷೆ

ಸಹಬಾಳ್ವೆ ನಡೆಸುವುದಕ್ಕೆ ಮದುವೆಯಾಗುವ ಅಗತ್ಯವೇನಿದೆ ಎಂದು ಪ್ರಶ್ನಿಸುವ ಕಾಲವಿದು. ಇದಕ್ಕೆ ಪೂರಕವಾಗಿ ನಡೆದಿರುವ ಸಂಶೋಧನೆಯೊಂದು ಕೂಡ ಅದನ್ನೇ ಒತ್ತಿ ಹೇಳಿದೆ. ಲೈಂಗಿಕ ಜೀವನಕ್ಕೆ ಮದುವೆ ಉತ್ತಮವಲ್ಲ ಎನ್ನುವುದೇ ಅದರ ಸಾರಾಂಶ.

 

ವಿಶೇಷ ವರದಿ
Sleeping with your boss 'can boost your career'

London, Aug 28 (ANI): Sleeping with your boss can do wonders to your career, especially if you are a woman, new research shows.

 

ವಿಶೇಷ ವರದಿ
ಮೆಲ್ಬರ್ನ್ : 2012ರಲ್ಲಿ ಪ್ರಳಯವಾಗುತ್ತೋ ಗೊತ್ತಿಲ್ಲ ಆದರೆ ಭೂಮಿಗೆ ಅಪ್ಪಳಿಸಲಿದೆ ಸೌರಸುನಾಮಿ!

ನಾಸಾ ವಿಜ್ಞಾನಿಗಳು ಸೌರಸುನಾಮಿ ಅಪ್ಪಳಿಸಲಿರುವ ಬಗ್ಗೆ ಎಚ್ಚರಿಕೆ ನೀಡಿದ್ದಾರೆ. ಸೌರಸುನಾಮಿ 10 ಕೋಟಿ ಹೈಡ್ರೋಜನ್ ಬಾಂಬ್‌ಗಳು ಸ್ಫೋಟಿಸಿದಷ್ಟು ಶಕ್ತಿಯುತವಾಗಿರುತ್ತದೆ ಎಂದೂ ...

 

ವಿಶೇಷ ವರದಿ
ಫೇಸ್ ಬುಕ್ ನಲ್ಲಿ ಮಕ್ಕಳ ಲೈಂಗಿಕ ಚಿತ್ರ ಬಿತ್ತರ: ತಂಡದ ಪತ್ತೆ

ಫಸ್ ಬುಕ್ ನಂತಹ ಸಮಾಜಿಕ ವೆಬ್ ಸೈಟ್ ತಾಣವನ್ನು ಬಳಸಿಕೊಂಡು ಮಕ್ಕಳ ಸೆಕ್ಸ್ ಚಿತ್ರಗಳನ್ನು ಭಿತ್ತರಿಸುತ್ತಿದ್ದ ತಂಡವನ್ನು ಅದೇ ವೆಬ್ ಸೈಟ್ ನ ಸಹಕಾರದೊಂದಿಗೆ ಪತ್ತೆ ಹಚ್ಚಿರುವುದಾಗು ಆಸ್ಟ್ರೇಲಿಯನ್ ಪೋಲಿಸರು ಹೇಳಿದ್ದಾರೆ.

 

ವಿಶೇಷ ವರದಿ
ಪಣಜಿ : ಕೊಂಕಣಿ ಪಿತಾಮಹ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕೇಳೇಕರ್ ಇನ್ನಿಲ್ಲ

ಕೊಂಕಣಿ ಭಾಷೆಗೆ ಅಪಾರ ಸೇವೆ ಸಲ್ಲಿಸಿದ್ದ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ, ಹಿರಿಯ ಗಾಂಧಿವಾದಿ, ಗೋವಾ ವಿಮೋಚನಾ ಚಳವಳಿಯ ಹೋರಾಟಗಾರ ರವೀಂದ್ರ ಕೇಳೇಕರ್ ಶುಕ್ರವಾರ ಅನಾರೋಗ್ಯದಿಂದ ನಿಧನರಾಗಿದ್ದಾರೆ.

 

ವಿಶೇಷ ವರದಿ
ಲೈಂಗಿಕ ಪೀಡಕನ ಹಿಡಿತದಲ್ಲಿ 18 ವರ್ಷದ ಕರಾಳ ಬದುಕು

18 ವರ್ಷಗಳ ಕಾಲ ಅತ್ಯಾಚಾರಿಯೊಬ್ಬನ ಲೈಂಗಿಕ ಪೀಡೆಗೆ ಸಿಲುಕಿ ನಲುಗಿದ ಯುವತಿಯೊಬ್ಬಳು ಬಂಧಮುಕ್ತಿಯಾಗಿ ವರ್ಷ ಕಳೆದರೂ ಹಳೆಯ ವೇದನೆಯಿಂದ ಹೊರಬರಲಾಗದೆ ತೊಳಲಾಡುತ್ತಿರುವ ಹೃದಯ ವಿದ್ರಾವಕ ದು:ಸ್ಥಿತಿ ಬೆಳಕಿಗೆ ಬಂದಿದೆ

 

ವಿಶೇಷ ವರದಿ
ಹಿಟ್ಲರ್ ಪೂರ್ವಿಕರು ಯೆಹೂದಿಗಳು, ಆಫ್ರಿಕನ್ನರು: ಡಿಎನ್ಎ ಟೆಸ್ಟ್

ಲಂಡನ್: ನಾಜಿ ನಾಯಕ ಅಡಾಲ್ಫ್ ಹಿಟ್ಲರ್ ಯೆಹೂದಿಗಳು ಮತ್ತು ಆಫ್ರಿಕನ್ ಸಮುದಾಯದ ಪೂರ್ವಿಕರನ್ನು ಹೊಂದಿದ್ದ ಸಾಧ್ಯತೆಗಳಿವೆ ಎಂದು ನೂತನ ಡಿಎನ್‌ಎ ಪರೀಕ್ಷೆಯೊಂದು ಬಹಿರಂಗಪಡಿಸಿದೆ.

 

ವಿಶೇಷ ವರದಿ
ಇರಾನ್: ಐತಿಹಾಸಿಕ ಮಸೀದಿಯಿಂದ ಕಳವಾದ ಶಿಲಾಶಾಸನ ಪತ್ತೆ

ಪೊಲೀಸರು ಹಾಗೂ ಪುರಾತತ್ವ ಕಾರ್ಯಕರ್ತರು ಶೋಧಕಾರ್ಯ ನಡೆಸಿ ಕಳವಾಗಿದ್ದ ಅತ್ಯಮೂಲ್ಯ ಶಿಲಾಶಾಸನವನ್ನು ಫಾರ್ಸ್ ಪ್ರಾಂತದ ಮರ್ವ್‌ದಶ್ತ್ ನಗರದಲ್ಲಿ ಪತ್ತೆಹಚ್ಚಿದ್ದಾರೆ’’ ಎಂದು ...

 

ವಿಶೇಷ ವರದಿ
ಉಗ್ರರ ದಾಳಿ ಎಂಪಿಗಳ ಸಹಿತ 42ಕ್ಕೂ ಹೆಚ್ಚು ಸಾವು

ಮೂಗಾಡಿಶು : ಹೊಟೇಲ್ ಒಂದರ ಮೇಲೆ ಇಸ್ಲಾಮಿಕ್ ಭಯೋತ್ಪಾದಕ ಸಂಘಟನೆಗೆ ಸೇರಿದ ಉಗ್ರರು ನಡೆಸಿದ ಆತ್ಮಾಹುತಿ ದಾಳಿಯಲ್ಲಿ ಆರು ಸಂಸತ್ ಸದಸ್ಯರು ಸೇರಿದಂತೆ 30 ಮಂದಿಯನ್ನು ಗುಂಡಿಕ್ಕಿ ಹತ್ಯೆಗೈದಿದ್ದು, ದಾಳಿ ಬಳಿಕ ಸೇನೆ ಕೈಗೆ ಸಿಕ್ಕಿಬೀಳುವುದನ್ನು ತಪ್ಪಿಸಿಕೊಳ್ಳುವ ಭರದಲ್ಲಿ ಇಬ್ಬರು ಉಗ್ರರು ತಮ್ಮನ್ನು ತಾವೇ ಸ್ಫೋಟಿಸಿಕೊಂಡು ..

 

ವಿಶೇಷ ವರದಿ
ಹೂಸ್ಟನ್ : ಜೆಹಾದಿ ಸಾಹಿತ್ಯ ಹಾಗೂ 50,000 ಡಾಲರ್ ಹಣದೊಂದಿಗೆ ಸಿಕ್ಕಿಬಿದ್ದ ಭಾರತೀಯ

ಬಂಧಿತ ವ್ಯಕ್ತಿಯನ್ನು 40 ವರ್ಷದ ವಿಜಯ್ ಕುಮಾರ್ ಎಂದು ಗುರುತಿಸಲಾಗಿದೆ. ವಿಜಯ್ ಕುಮಾರ್ ಮುಂಬೈ ನಿವಾಸಿ ಎಂದು ತಿಳಿದು ಬಂದಿದೆ ...

 

ವಿಶೇಷ ವರದಿ
ಚೀನಾ 96 ಮಂದಿ ಇದ್ದ ವಿಮಾನ ದುರಂತ; 42 ಸಾವು

ಬೀಜಿಂಗ್ (ಪಿಟಿಐ): ತೊಂಬತ್ತಾರು ಪ್ರಯಾಣಿಕರಿದ್ದ ವಿಮಾನವೊಂದು ಈಶಾನ್ಯ ಚೀನಾದ ಯಿಚುನ್ ನಗರದಲ್ಲಿ ಮಂಗಳವಾರ ರಾತ್ರಿ ಪತನವಾಗಿದೆ.

 

ವಿಶೇಷ ವರದಿ
ನೇಪಾಳ-ಲಘು ವಿಮಾನ ದುರಂತ: 14 ಮಂದಿ ಸಾವು

ಅಗ್ನಿ ಎಂಬ ಲಘು ವಿಮಾನವೊಂದು ಇಂದು ಬೆಳಿಗ್ಗೆ ಲುಕ್ಲಾದಿಂದ ಬರುತ್ತಿದ್ದ ವೇಳೆ ಹವಾಮಾನ ವೈಪರೀತ್ಯದಿಂದಾಗಿ ದಕ್ಷಿಣ ಕಾಠ್ಮಂಡುವಿನಿಂದ ಸುಮಾರು 24 ಕಿಲೋ ಮೀಟರ್ ದೂರದಲ್ಲಿ ದುರಂತಕ್ಕೀಡಾಗಿರುವುದಾಗಿ ...

 

ವಿಶೇಷ ವರದಿ
ಬಸ್ ಒತ್ತೆ, ಭ್ರಷ್ಟ ಪೊಲೀಸ್ ಹತ್ಯೆ

ಕೆಲಸದಿಂದ ವಜಾಗೊಂಡಿದ್ದ ಪೊಲೀಸ್ ಅಧಿಕಾರಿಯೊಬ್ಬ ಚೀನಾದ ಪ್ರವಾಸಿಗರಿದ್ದ ಬಸ್ಸೊಂದನ್ನು ಅಪಹರಿಸಿ, ಸುಮಾರು 10 ಗಂಟೆಗಳ ಕಾಲ ಪ್ರಯಾಣಿಕರನ್ನು ಒತ್ತೆಯಾಳುಗಳನ್ನಾಗಿ ಇರಿಸಿಕೊಂಡಿದ್ದ.

 

ವಿಶೇಷ ವರದಿ
ಮೊನಾಲಿಸಾ ಸದಾ ಮುಗುಳ್ನಗುವುದೇಕೆ? ಗುಟ್ಟು ರಟ್ಟು

ಲಂಡನ್ (ಐಎಎನ್‌ಎಸ್): ಅವಳ ನಗುವಿನ ಗುಟ್ಟು ತಿಳಿಯಲು ಅದೆಷ್ಟೋ ಮಂದಿ ಪ್ರಯತ್ನಿಸಿ ಸೋತಿದ್ದಾರೆ. ಆದರೆ ಗುಟ್ಟು ರಟ್ಟು ಮಾಡುವಂತಹ ಶೋಧನೆಯೊಂದನ್ನು ನಡೆಸಿ ಅದರಲ್ಲಿ ಸಫಲರಾದ ತೃಪ್ತಿಯನ್ನು ಫಿಲಿಪ್ ವಾಲ್ಟರ್ ..

 

ವಿಶೇಷ ವರದಿ
ಢಾಕಾ : ಸಾರ್ವಜನಿಕ ಸ್ಥಳ ಹಾಗೂ ಶೈಕ್ಷಣಿಕ ಸ್ಥಳಗಳಲ್ಲಿ ಬುರ್ಖಾ ಧರಿಸಲು ಬಲವಂತಪಡಿಸುವಂತಿಲ್ಲ: ಬಾಂಗ್ಲಾ ಕೋರ್ಟ್

'ವಿದ್ಯಾರ್ಥಿಗಳಾಗಲಿ ಅಥವಾ ನೌಕರರಾಗಲಿ ಬುರ್ಖಾವನ್ನು ಧರಿಸುವುದು, ಬಿಡುವುದು ಅವರಿಗೆ ಬಿಟ್ಟ ವೈಯಕ್ತಿಕ ವಿಚಾರವಾಗಿದೆ. ಇದರಲ್ಲಿ ಯಾವುದೇ ರೀತಿಯ ಬಲವಂತ ಹೇರುವಂತಿಲ್ಲ' ...

 

ವಿಶೇಷ ವರದಿ
ಭಾರತೀಯ ನೆರವಿನ ಸ್ವೀಕೃತಿಯಿಂದ ಪಾಕ್‌ನ ವರ್ಚಸ್ಸು ಹೆಚ್ಚಳ: ಗೀಲಾನಿ

ಪಾಕಿಸ್ತಾನ ಪ್ರವಾಹ ಸಂತ್ರಸ್ತರಿಗೆ ನೆರವಾಗುವ ನಿಟ್ಟಿನಲ್ಲಿ ಭಾರತದ ೨೩ ಕೋಟಿ ರು. ಪರಿಹಾರ ಸ್ವೀಕರಿಸುವ ಪಾಕ್ ಸರ್ಕಾರದ ನಿರ್ಧಾರಕ್ಕೆ ಅಲ್ಲಿನ ರಾಜಕಾರಣಿಗಳಿಂದ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ಹೀಗಿದ್ದಾಗ್ಯೂ ನೆರವು ಸ್ವೀಕರಿಸುವ ಪಾಕ್ ಸರ್ಕಾರದ ಕ್ರಮವನ್ನು ...

 

ವಿಶೇಷ ವರದಿ
ಟೆಹರಾನ್: ಮಾನವ ರಹಿತ ವಿಮಾನ ರಾಷ್ಟ್ರಕ್ಕೆ ಸಮರ್ಪಣೆ

ದೇಶದ ಪ್ರಪ್ರಥಮ ಸ್ವದೇಶಿ ನಿರ್ಮಿತ ಮಾನವ ರಹಿತ ಬಾಂಬರ್ ವಿಮಾನವನ್ನು ಇರಾನ್ ಅಧ್ಯಕ್ಷ ಮಹಮೂದ್ ಅಹಮದಿನೆಜಾದ್ ರವಿವಾರ ರಾಷ್ಟ್ರಕ್ಕೆ ಸಮರ್ಪಿಸಿದರು

 

ವಿಶೇಷ ವರದಿ
ಪಾಕ್‌ಗೆ ನೆರವು ನೀಡಿದ್ದು ಭಾರತದ ಅಭೂತಪೂರ್ವ ನಡೆ: ಅಮೆರಿಕ

ಪಾಕಿಸ್ತಾನದ ನೆರೆ ದುರಂತಕ್ಕೆ ಭಾರತ ನೆರವು ನೀಡಲು ಮುಂದಾದುದನ್ನು ಅಮೆರಿಕ ಸ್ವಾಗತಿಸಿದೆ. ಜೊತೆಗೆ ಇದೊಂದು ಅಭೂತಪೂರ್ವ ನಡೆ ಎಂದು ಭಾರತವನ್ನು ಕೊಂಡಾಡಿದೆ.

 

ವಿಶೇಷ ವರದಿ
ಬರಾಕ್ ಒಬಾಮಾ ಕ್ರಿಶ್ಚಿಯನ್-ಮುಸ್ಲಿಮ್ ಅಲ್ಲ: ಶ್ವೇತಭವನ

ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಅವರು ಮುಸ್ಲಿಮ್ ಎಂಬುದಾಗಿ ಬಹುತೇಕ ಅಮೆರಿಕನ್‌ರು ಸಂದೇಹ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ ಅದಕ್ಕೆ ಸ್ಪಷ್ಟನೆ ನೀಡಿರುವ ಶ್ವೇತಭವನ, ಬರಾಕ್ ಅವರು ಕ್ರಿಶ್ಚಿಯನ್ ವಿನಃ ಮುಸ್ಲಿಮ್ ಅಲ್ಲ ಎಂದು ಸ್ಪಷ್ಟಪಡಿಸಿದೆ.

 

ವಿಶೇಷ ವರದಿ
ಭಾರತಕ್ಕೆ ಅಭಿನಂದನೆ-ನೆರವು ಸ್ವೀಕರಿಸುತ್ತೇವೆ: ಪಾಕಿಸ್ತಾನ

ಪಾಕಿಸ್ತಾನದಲ್ಲಿನ ನೆರೆ ಸಂತ್ರಸ್ತರಿಗೆ ಐದು ಮಿಲಿಯನ್ ಅಮೆರಿಕನ್ ಡಾಲರ್ ನೆರವು ನೀಡುವ ಭಾರತದ ಪ್ರಸ್ತಾಪವನ್ನು ತಿರಸ್ಕರಿಸಿದ್ದ ಬೆನ್ನಲ್ಲೇ, ಭಾರತದ ನೆರವನ್ನು ಪಾಕಿಸ್ತಾನ ಸ್ವೀಕರಿಸುವುದಾಗಿ ತಿಳಿಸಿದೆ. ಅಲ್ಲದೇ ಭಾರತದ ಈ ನೆರವು ಶ್ಲಾಘನೀಯವಾದದ್ದು ಎಂದು ಅಭಿನಂದಿಸಿದೆ.

 

ವಿಶೇಷ ವರದಿ
ಕೊಲ೦ಬಸ್ : ಗ್ರೌಂಡ್ ಝೀರೊ ಸಮೀಪದಲ್ಲೇ ಮಸೀದಿಗೆ ಸಮರ್ಥನೆ : ವಿಷಾದವಿಲ್ಲ; ಒಬಾಮ

ಧಾರ್ಮಿಕ ಸ್ವಾತಂತ್ರದ ನೆಲೆಯಲ್ಲಿ ಮಸೀದಿಯನ್ನು ನಿರ್ಮಿಸುವ ಹಕ್ಕು ಮುಸ್ಲಿಮರಿಗಿದೆಯೆಂದು ಪುನರುಚ್ಚರಿಸಿದರು.

 

ವಿಶೇಷ ವರದಿ
ಬರಾಕ್ ಒಬಾಮಾ ಮುಸ್ಲಿಮ್ ?: ನೂತನ ಸಮೀಕ್ಷೆ

ಧರೆಗುರುಳಿದ ವರ್ಲ್ಡ್ ಟ್ರೇಟ್ ಸೆಂಟರ್ ಸಮೀಪ ಮಸೀದಿ ನಿರ್ಮಿಸಲು ತನ್ನಿಂದ ಯಾವುದೇ ಆಕ್ಷೇಪ ಇಲ್ಲ ಎಂದು ಬರಾಕ್ ಒಬಾಮಾ ಬಹಿರಂಗ ವಾಗಿ ಹೇಳಿಕೆ ನೀಡಿದ ನಂತರ ಒಬಾಮಾ ಮುಸ್ಲಿಮ್ ಎಂದು ಭಾವಿಸುವವರ ಸಂಖ್ಯೆಯಲ್ಲಿ ಹೆಚ್ಚಳ ಕಂಡಿದೆ.

 

ವಿಶೇಷ ವರದಿ
ಪ್ರಧಾನಿ ಸಿಂಗ್ ವಿಶ್ವದ ಮೆಚ್ಚಿನ ನಾಯಕ: ನ್ಯೂಸ್‌ವೀಕ್

ನಿಜಕ್ಕೂ ಸಿಂಗ್ ಅವರು ತಮ್ಮ ಸಭ್ಯ, ವಿನೀತ ಹಾಗೂ ಭ್ರಷ್ಟಚಾರ ರಹಿತ ವ್ಯಕ್ತಿಯಾಗಿ ವಿಶ್ವದ ಗಮನ ಸೆಳೆದ ನಾಯಕ ರಾಗಿದ್ದಾರೆ ಎಂದು ಲೇಖನದಲ್ಲಿ ಹೊಗಳಲಾಗಿದೆ. ಸೌಮ್ಯ ಮಾತುಗಾರರಾಗಿರುವ ಮನಮೋಹನ್ ಸಿಂಗ್ ಅವರು ರಾಜಕಾರಣಿಗಳಿಗೆ ಅವರು ಮಾದರಿ ವ್ಯಕ್ತಿಯಾಗಿದ್ದಾರೆ

 

ವಿಶೇಷ ವರದಿ
ಶೋಭರಾಜ್-ನಿಹಿತಾ ದಂಪತಿಯಲ್ಲ; ನೇಪಾಳ ಸುಪ್ರೀಂ

ಕಳೆದ ವರ್ಷವಷ್ಟೇ ಮದುವೆಯಾಗಿದ್ದೇವೆ ಎಂಬ ಕುಖ್ಯಾತ ಕ್ರಿಮಿನಲ್ ಚಾರ್ಲ್ಸ್ ಶೋಭರಾಜ್ ಮತ್ತು ನೇಪಾಳಿ ಯುವತಿ ನಿಹಿತಾ ಬಿಸ್ವಾಸ್ ವಾದವನ್ನು ನೇಪಾಳ ಸುಪ್ರೀಂ ಕೋರ್ಟ್ ತಳ್ಳಿ ಹಾಕಿದೆ. ಮದುವೆ ಸಂಬಂಧ ದಾಖಲೆಗಳನ್ನು ನೀಡಿ ಎಂದು ಅವರಿಗೆ ಹೇಳಿದೆ

 

ವಿಶೇಷ ವರದಿ
ವಾಷಿ೦ಗ್ಟನ್ : ವಿಶ್ವದ ಅಗ್ರ ನಗರಗಳ ಪಟ್ಟಿ: ದೆಹಲಿಗೆ 45ನೇ ಸ್ಥಾನ

ವಿಶ್ವದ ಅಗ್ರ ನಗರಗಳ ಪಟ್ಟಿಯಲ್ಲಿ ದೆಹಲಿ ಮತ್ತು ಮುಂಬೈಗೆ ಕ್ರಮವಾಗಿ 45 ಮತ್ತು 46ನೇ ಸ್ಥಾನ ದೊರಕಿದೆ.ವಿಶ್ವದ 65 ಅಗ್ರ ನಗರಗಳ ಪಟ್ಟಿಯಲ್ಲಿ ಕೋಲ್ಕತ್ತಾ 63ನೇ ಸ್ಥಾನದಲ್ಲಿದೆ.

 

ವಿಶೇಷ ವರದಿ
ಮೆಕ್ಸಿಕೊ: ಬಂದೂಕುಧಾರಿಗಳಿಂದ 14 ಮಂದಿ ಹತ್ಯೆ

ಸಿಯುಡಡ್ ಜುವಾರೆಜ್ : ಮೆಕ್ಸಿಕೋದ ಮಾದಕ ದ್ರವ್ಯ ಪಿಡುಗಿನ ರಾಜಧಾನಿ ಎನಿಸಿದ ಈ ನಗರದಲ್ಲಿ ರವಿವಾರ ಬಂದೂಕುಧಾರಿಗಳು 14 ಮಂದಿಯನ್ನು ಗುಂಡಿಕ್ಕಿ ಕೊಂದರು.ಇದರೊಂದಿಗೆ ನಗರದಲ್ಲಿ ಈ ವರ್ಷ ಈತನಕ 1,853 ಮಂದಿ ಹತ್ಯೆಗೀಡಾದಂತಾಗಿದೆ.

 

ವಿಶೇಷ ವರದಿ
ಪರ್ವತ ವಲಯದಲ್ಲಿ ಅವಿತಿರುವ ಲಾದನ್: ಅಮೆರಿಕ ಜನರಲ್

'ಆತ ಈಗಲೂ ಪ್ರಮುಖ ವ್ಯಕ್ತಿಯಾಗಿ ಉಳಿದಿದ್ದಾನೆ ಮತ್ತು ಲಾದನ್­ನನ್ನು ಸೆರೆ ಹಿಡಿಯುವುದು ಅಥವಾ ಕೊಲ್ಲುವುದು ವಿತ್ವಾದ್ಯಂತ ಭೀತಿವಾದ ವಿರುದ್ಧ ಹೋರಾಡುತ್ತಿರುವವರ ಪಾಲಿಗೆ ಅತ್ಯಂತ ಮಹತ್ವದ ಕೆಲಸವಾಗಿದೆ'

 

ವಿಶೇಷ ವರದಿ
ಮೂರನೆ ಅಣು ಸ್ಥಾವರ ನಿರ್ಮಾಣ: ಇರಾನ್ ಯೋಜನೆ

ಟೆಹರಾನ್ : ಪರಮಾಣು ಕಾರ್ಯಕ್ರಮವನ್ನು ಮುಂದುವರಿಸಿರುವುದ ಕ್ಕಾಗಿ ವಿಶ್ವ ಶಕ್ತಿಗಳು ತನ್ನ ವಿರುದ್ಧ ವಿಧಸಿರುವ ನಿರ್ಬಂಧ ಗಳನ್ನು ಧಿಕ್ಕರಿಸಿ ಇರಾನ್ 2011ರ ಆದಿಯಲ್ಲಿ ತನ್ನ ತೃತೀಯ ಯುರೇನಿಯಂ ಸಂಸ್ಕರಣ ಸ್ಥಾವರದ ನಿರ್ಮಾಣಕಾರ್ಯವನ್ನು ಆರಂಭಿಸಲಿರುವುದು..

 

ವಿಶೇಷ ವರದಿ
ಕಾಠಮಂಡು : ಚಾಲ್ಸ್ ಶೋಭರಾಜ್ ಜೊತೆಗಿನ ವಿವಾಹ ಸಾಬೀತಿಗೆ ನಿಹಿತಾಗೆ ಆದೇಶ

'ಬಿಕಿನಿ ಕಿಲ್ಲರ್' ಚಾಲ್ಸ್ ಗುರುಮುಖ್ ಶೋಭರಾಜ್­ಗೆ ನೀಡಲಾಗಿರುವ ಜೀವಾವಧಿ ಸಜೆಯನ್ನು ಎತ್ತಿಹಿಡಿದು ನೇಪಾಲದ ಸುಪ್ರೀಂಕೋರ್ಟು ನೀಡಿರುವ ತೀರ್ಪಿನ ವಿರುದ್ಧ ಹರಿಹಾಯ್ದಿರುವುದಕ್ಕಾಗಿ ಶೋಭರಾಜ್ 'ಪತ್ನಿ'ಗೆ ಕಾನೂನುಬದ್ಧವಾಗಿ ವಿವಾಹವಾಗಿರುವುದನ್ನು ಸಾಬೀತು ಪಡಿಸುವಂತೆ ಸುಪ್ರೀಂಕೋರ್ಟು ಆದೇಶಿಸಿದೆ.

 

ವಿಶೇಷ ವರದಿ
ಭಾರತ ಗಡಿಯುದ್ದಕ್ಕೂ ಚೀನಾದ ಅತ್ಯಾಧುನಿಕ ಕ್ಷಿಪಣಿಗಳು - ಪೆಂಟಗಾನ್

ಅತ್ಯಂತ ಕಡಿಮೆ ಅವಧಿಯಲ್ಲಿ ವಾಯು ಪಡೆಗಳನ್ನು ಒಯ್ಯಲು ಅನುಕೂಲವಾಗುವಂತಹ ತುರ್ತು ಯೋಜನೆಗಳನ್ನು ರೂಪಿಸಿಕೊಂಡಿದೆ

 

ವಿಶೇಷ ವರದಿ
ಕಲಾವಿದ ಸಂಗಮೇಶ್ ಉಪಾಸೆ ಹಾಗೂ ಡಾ.ಪ್ರಕಾಶ್‌ಗೆ ‘ಕನ್ನಡ ಅಭಿವೃದ್ಧಿ ಬಳಗದ ಕನ್ನಡ ಸಾರಥಿ ಪ್ರಶಸ್ತಿ ಪ್ರದಾನ

ಪ್ರಶಸ್ತಿಯು ನನ್ನ ಜವಬ್ದಾರಿಯನ್ನು ಹೆಚ್ಚಿಸಿದೆ. ಈ ಪ್ರಶಸ್ತಿಯನ್ನು ನಾನು ಕಿ.ರಂ.ನಾಗರಾಜ ಅವರಿಗೆ ಅರ್ಪಿಸುತ್ತಿ ದ್ದೇನೆ. ನನ್ನ ಬೆಳವಣಿಗೆಯಲ್ಲಿ ಅವರ ಪಾತ್ರ ಮಹತ್ವದ್ದು - ಸಂಗಮೇಶ ಉಪಾಸೆ

 

ವಿಶೇಷ ವರದಿ
ವಾಷಿ೦ಗ್ಟನ್ : ಭಾರತೀಯ ಕಂಪೆನಿಗಳಿಂದ ವೀಸಾ ಅತಿ ಬಳಕೆ ಇಲ್ಲ : ಇಂತಹ ಆರೋಪಗಳೆಲ್ಲ ‘ಉತ್ಪ್ರೇಕ್ಷಿತ’

ಭಾರತೀಯ ಕಂಪೆನಿಗಳು ಹೆಚ್ಚಿನ ಎಚ್-1ಬಿ ವೀಸಾವನ್ನು ಪಡೆದುಕೊಂಡು ಅಮೆರಿಕ ದವರಿಂದ ಉದ್ಯೋಗವನ್ನು ಕಸಿಯುತ್ತಿವೆ ಎಂಬ ಆರೋಪವನ್ನು ಸ್ವತಃ ಅಮೆರಿಕದ ವಾಣಿಜ್ಯೋದ್ಯಮ ಮಂಡಳಿಯೇ ಅಲ್ಲಗಳೆದ ...

 

ವಿಶೇಷ ವರದಿ
ಪ್ರೇಮಿಗಳನ್ನು ಕಲ್ಲು ಹೊಡೆದು ಸಾಯಿಸಿದ ತಾಲಿಬಾನ್ ಉಗ್ರರು!

23ರ ಹರೆಯದ ಯುವತಿ ಮತ್ತು 28ರ ಹರೆಯದ ಯುವಕ ಪ್ರೇಮಿಸುತ್ತಿರುವ ವಿಷಯ ತಿಳಿದ ಪರಿಣಾಮ ಅವರಿಬ್ಬರನ್ನೂ ಕಲ್ಲು ಹೊಡೆದು ಸಾಯಿಸಲಾಯಿತು ಎಂದು ಕುಂದುಜ್ ಪ್ರಾಂತ್ಯದ ಮೊಹಮ್ಮದ್ ಅಯೊಬ್ ವಿವರಿಸಿದ್ದಾರೆ.

 

ವಿಶೇಷ ವರದಿ
ವಾಷಿ೦ಗ್ಟನ್ : 63ನೇ ಸ್ವಾತಂತ್ರ್ಯೋತ್ಸವ : ಭಾರತಕ್ಕೆ ಒಬಾಮಾ ಶುಭಾಶಯ: ಡಬ್ಲುಟಿಸಿ ವ್ಯಾಪ್ತಿಯಲ್ಲಿ ಮಸೀದಿ ನಿರ್ಮಾಣಕ್ಕೆ ಒಬಾಮ ಬೆಂಬಲ : ಎಲ್ಲರಿಗೂ ಧಾರ್ಮಿಕ ಸ್ವಾತಂತ್ರ್ಯವಿದೆ

೬೩ನೇ ಸ್ವಾತಂತ್ರ್ಯೋತ್ಸವ ಸಂಭ್ರಮದಲ್ಲಿರುವ ಭಾರತಕ್ಕೆ ವಿಶ್ವದ ದೊಡ್ಡಣ್ಣ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಶುಭಾಶಯ ಕೋರಿದ್ದಾರೆ. ಸ್ವಾತಂತ್ರ್ಯ ಪಡೆಯಲು ಭಾರತ ಅನು ಸರಿಸಿದ ಅಹಿಂಸಾ ಮಾರ್ಗ ವಿಶ್ವದ ಜನತೆಗೆ ಸ್ಫೂರ್ತಿ.

 

ವಿಶೇಷ ವರದಿ
5,000 ಜನರ ಜತೆ ಸೆಕ್ಸ್ ಮಾಡಿದ್ದೇನೆ: ಕೊಚ್ಚಿಕೊಂDa.ಬ್ರಿಟೀಷ್ ಸುಂದರಿ

ಅಚ್ಚರಿಯ ವಿಚಾರವೆಂದರೆ, ತಾನು ಪ್ರತಿ ಬಾರಿ ಪುರುಷರೊಂದಿಗೆ ಹಾಸಿಗೆ ಹಂಚಿಕೊಂಡದ್ದನ್ನು ಒಂದು ಕೆಂಪು ಪುಸ್ತಕದಲ್ಲಿ ಬರೆದಿಡುವ ಹವ್ಯಾಸವನ್ನು ರೂಢಿಸಿಕೊಂಡು ಬಂದಿದ್ದಾಳಂತೆ.

 

ವಿಶೇಷ ವರದಿ
ವಾಷಿ೦ಗ್ಟನ್ : ನಾರಾಯಣ ಮೂರ್ತಿ ನೇತ್ರತ್ವದ ಇನ್ಫಿ ‘ಕಳ್ಳ ಗುಜರಿ ಅಂಗಡಿ’ ಎ೦ಬ ಟೀಕೆಗೆ ಅಮೆರಿಕದಲ್ಲೇ ವ್ಯಾಪಕ ವಿರೋಧ

’ಇಡೀ ಜಗತ್ತು ಇಂಟರ್ನೆಟ್ ಮೂಲಕ ಸಂಪರ್ಕಕ್ಕೆ ಒಳಪಡುತ್ತಿರುವ ಹೊತ್ತಿನಲ್ಲಿ ಭಾರತೀಯ ಐಟಿ ಕಂಪನಿಗಳನ್ನು ಕಳ್ಳ ಗುಜರಿ ಅಂಗಡಿ ಎಂದು ಟೀಕಿಸಿದ್ದು ಅವಮಾನಕರ’ ಎಂದು...

 

ವಿಶೇಷ ವರದಿ
ವಿಶ್ವಾದ್ಯಂತ ರಂಜಾನ್ ಉಪವಾಸ ಆರಂಭ

ಕೈರೋ/ದುಬೈ, ಆ. 11: ಮುಸ್ಲಿಮರ ಪವಿತ್ರ ರಂಜಾನ್ ತಿಂಗಳ ಉಪವಾಸ ಬುಧವಾರ ವಿತ್ವಾದ್ಯಂತ ಆರಂಭಗೊಂಡಿದೆ. ಸುನ್ನಿ ಮುಸ್ಲಿಮರು ಬುಧವಾರದಿಂದ ಉಪವಾಸ ವ್ರವನ್ನು ಆಚರಿಸ ಲಾರಂಭಿಸಿದರೆ, ಶಿಯಾ ಮುಸ್ಲಿಮರು ಗುರುವಾರದಿಂದ ರಂಜಾನ್ ತಿಂಗಳ ಉಪವಾಸ ಆರಂಭಿಸುವ ನಿರೀಕ್ಷೆಯಿದೆ.

 

ವಿಶೇಷ ವರದಿ
ಭಾರತ ಗಟ್ಟಿ ಸಾಕ್ಷ್ಯ ಕೊಟ್ಟರೆ ಸಯೀದ್ ವಿರುದ್ಧ ಕ್ರಮ: ಪಾಕ್

ಜಮಾತ್ -ಉದ್- ದವಾ ಮುಖ್ಯಸ್ಥ ಸಯೀದ್ ವಿರುದ್ಧ ಕ್ರಮ ಕೈಗೊಳ್ಳಲು ತಾನು ಸಿದ್ಧ, ಆದರೆ ಭಾರತ ಈ ಸಂಬಂಧ ಶಾಸನಬದ್ಧ ಪರಿಶೀಲನೆಯಿಂದ ಆತ ಮುಂಬೈ ದಾಳಿಗೆ ಹೊಣೆಗಾರ ಎಂಬುದಾಗಿ ದೃಢಪಡಿಸುವಂತಹ ಗಟ್ಟಿಯಾದ ಸಾಕ್ಷ್ಯ ಒದಗಿಸಬೇಕು ಎಂದು ಪಾಕಿಸ್ತಾನ ಹೇಳಿದೆ

 

ವಿಶೇಷ ವರದಿ
'ವ್ಯಭಿಚಾರಿ' ಗರ್ಭಿಣಿಯನ್ನು ಗುಂಡಿಕ್ಕಿ ಕೊಂದ ತಾಲಿಬಾನಿಗಳು ,

ವ್ಯಭಿಚಾರದ ಆರೋಪ ಹೊರಿಸಿದ ತಾಲಿಬಾನಿಗಳು ಗರ್ಭಿಣಿ ವಿಧವೆ ಮಹಿಳೆಯೊಬ್ಬಳನ್ನು ಸಾರ್ವಜನಿಕವಾಗಿ ಥಳಿಸಿದ ನಂತರ ಮೂರು ಸುತ್ತು ಗುಂಡು ಹಾರಿಸುವ ಮೂಲಕ ಕೊಂದು ಹಾಕಿರುವ ಪ್ರಸಂಗ

 

ವಿಶೇಷ ವರದಿ
ನ್ಯೂಯಾರ್ಕ್ : ಬೆ೦ಗಳೂರು ಮೂಲದ ಇನ್ಫೋಸಿಸ್ ‘ಕಳ್ಳ ಗುಜರಿ ಅಂಗಡಿ’ ಎ೦ದು ಹಿಯಾಳಿಸಿದ ಅಮೆರಿಕ ಸೆನೆಟರ್ ಚಾರ್ಲ್ಸ್

ನ್ಯೂಯಾರ್ಕ್‌ನ ಡೆಮಾ ಕ್ರಟಿಕ್ ಸೆನೆಟರ್ ಚಾರ್ಲ್ಸ್ ಇ ಶುಮರ್ ಬೆಂಗಳೂರು ಮೂಲದ ಐಟಿ ಕಂಪನಿ ಇನ್ಫೋಸಿಸ್ ಅನ್ನು ‘ಕಳ್ಳ ಗುಜರಿ ಅಂಗಡಿ’(ಚಾಪ್ ಶಾಪ್- ಕದ್ದ ಕಾರುಗಳ ಬಿಡಿಭಾಗಗಳನ್ನು ಮಾರಾಟ ಮಾಡುವ ಸ್ಥಳ) ಎಂದು ಟೀಕಿಸಿದ್ದಾರೆ.

 

ವಿಶೇಷ ವರದಿ
ಚೀನ: ಭೂಕುಸಿತಕ್ಕೆ 125ಕ್ಕೂ ಅಧಿಕ ಬಲಿ; 2 ಸಾವಿರ ಮಂದಿ ನಾಪತ್ತೆ

ಬೀಜಿಂಗ್, ಆ.8: ವಾಯವ್ಯ ಚೀನದ ಗಾನ್ಸು ಪ್ರಾಂತದಲ್ಲಿ ಸುರಿಯುತ್ತಿರುವ ನಿರಂತರ ಮಳೆಯ ಪರಿಣಾಮ ಉಂಟಾದ ಭೂಕುಸಿತದ ಪ್ರಕರಣಗಳಲ್ಲಿ ಕನಿಷ್ಠ 127 ಮಂದಿ ಅಸುನೀಗಿದ್ದಾರೆ ಹಾಗೂ 2 ಸಾವಿರ ಮಂದಿ ನಾಪತ್ತೆ .

 

ವಿಶೇಷ ವರದಿ
ಬ್ರಿಟನ್‌ನಲ್ಲಿ ಅಧ್ಯಕ್ಷ ಜರ್ದಾರಿ ಮೇಲೆ ಶೂ ಬಾಣ!

ಚೀನಾ ಪ್ರಧಾನಿ ವೆನ್ ಜಿಬಾವೋ, ಅಮೆರಿಕದ ಮಾಜಿ ಅಧ್ಯಕ್ಷ ಜಾರ್ಜ್ ಬುಷ್ ಮೇಲೆ ಶೂ ಎಸೆದ ಪ್ರಕರಣದ ನಂತರ ಇದೀಗ ಪಾಕಿಸ್ತಾನ ಅಧ್ಯಕ್ಷ ಅಸಿಫ್ ಅಲಿ ಜರ್ದಾರಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಸಂದರ್ಭದಲ್ಲಿ ವ್ಯಕ್ತಿಯೊಬ್ಬ ತನ್ನ ಎರಡು ಶೂಗಳನ್ನು ಎಸೆದ ಘಟನೆ ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆದಿದ್ದು...

 

ವಿಶೇಷ ವರದಿ
ಲ೦ಡನ್ : ಮೈಸೂರು ಹುಲಿ ಟಿಪ್ಪು ಸುಲ್ತಾನ್ ಸಿಂಹಾಸನದ ಶಿಖರಾಲಂಕಾರ ಹರಾಜು!

ಹರಳುಗಳನ್ನು ಒಳಗೊಂಡಿರುವ ಹುಲಿಯಾಕಾರದ ಶಿಖರಾಲಂಕಾರ ಕಳೆದ ೨೦೦ ವರ್ಷಗಳಿಂದ ಸ್ಕಾಟ್ಸ್ ಕುಟುಂಬವೊಂದರ ಸ್ವಾಧೀನದಲ್ಲಿತ್ತು. ಇದೀಗ ಅದನ್ನು ಬೋನ್‌ಹ್ಯಾಮ್ಸ್ ಹರಾಜು ಮಾಡುತ್ತಿದೆ.

 

ವಿಶೇಷ ವರದಿ
'ಇಬೇ' ವೆಬ್‌ಸೈಟಿನಲ್ಲಿ ಜಾಹೀರಾತು ಪ್ರಕಟಿಸಿ 1.5 ಕೋಟಿ ರೂ.ಗೆ ಕನ್ಯತ್ವ ಮಾರಿದ ಯುವತಿ

ಲಂಡನ್ ; ತನ್ನ ವೈದ್ಯಕೀಯ ವಿದ್ಯಾಭ್ಯಾಸಕ್ಕಾಗಿ ಹಣ ಹೊಂದಿಸಲು ವೆಬ್‌ಸೈಟೊಂದರಲ್ಲಿ ಕನ್ಯತ್ವವನ್ನು ಹರಾಜಿಗಿಟ್ಟಿದ್ದ ಹಂಗೇರಿಯಾದ ಯುವತಿಯೊಬ್ಬಳು 200,000 ಪೌಂಡುಗಳಿಗೆ ಮಾರಾಟ ಮಾಡಿದ್ದಾಳೆ!!

 

ವಿಶೇಷ ವರದಿ
'ಹುಜಿ' ವಿದೇಶಿ ಭಯೋತ್ಪಾದಕ ಸಂಘಟನೆ: ವಿಶ್ವಸಂಸ್ಥೆ ಘೋಷಣೆ |ಡೇವಿಡ್ ಹೆಡ್ಲಿಯ ನಿಕಟವರ್ತಿ ಹುಜಿ ಕಮಾಂಡರ್ ಮೊಹಮ್ಮದ್ ಇಲ್ಯಾಸ್ ಕಾಶ್ಮೀರಿ ಮೇಲೆಯೂ ನಿರ್ಬಂಧ

ವಾಷಿಂಗ್ಟನ್: ಅಲ್ ಖಾಯಿದಾ ಉಗ್ರಗಾಮಿ ಸಂಘಟನೆ ಜತೆ ನಿಕಟ ಸಂಪರ್ಕ ಹೊಂದಿರುವ 'ಹುಜಿ' ವಿದೇಶಿ ಭಯೋತ್ಪಾದಕ ಸಂಘಟನೆ ಎಂದು ಅಮೆರಿಕ ಮತ್ತು ವಿಶ್ವಸಂಸ್ಥೆ ಅಧಿಕೃತವಾಗಿ ಘೋಷಿಸಿದೆ. ಅಲ್ಲದೆ, ಮುಂಬೈ ಭಯೋತ್ಪಾದನಾ ದಾಳಿಯ ಸಂಚುಕೋರ...

 

ವಿಶೇಷ ವರದಿ
ಲೈಂಗಿಕ ಕಿರುಕುಳ : ಎಚ್‌ಪಿ ಮುಖ್ಯಸ್ಥ ರಾಜೀನಾಮೆ

ಸ್ಯಾನ್ ಫ್ರಾನ್ಸಿಸ್ಕೊ: ವಿಶ್ವದ ಪ್ರಮುಖ ವೈಯಕ್ತಿಕ ಕಂಪ್ಯೂಟರ್ ತಯಾರಕ ಹ್ಯೂಲೆಟ್ ಪ್ಯಾಕರ್ಡ್ ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಾರ್ಕ್ ಹರ್ಡ್ ಅವರು ಕಂಪನಿಯ ಮಾಜಿ ಮಹಿಳಾ ಅಧಿಕಾರಿಯೊಬ್ಬರಿಗೆ ...

 

ವಿಶೇಷ ವರದಿ
ಹಿರೋಶಿಮಾ ದುರಂತಕ್ಕೆ 65 ವರ್ಷ : ಸ್ಮರಣಾಚರಣೆಯಲ್ಲಿ ಪ್ರಥಮ ಬಾರಿಗೆ ಅಮೆರಿಕ ಉಪಸ್ಥಿತಿ : ಅಣ್ವಸ್ತ್ರ ನಿಶ್ಯಸ್ತ್ರೀಕರಣವೇ ಪ್ರಮುಖ ಉದ್ದೇಶ: ಜಪಾನ್

ಅಣ್ವಸ್ತ್ರ ನಿಶ್ಯಸ್ತ್ರೀಕರಣವೇ ಈ ಕಾರ್ಯಕ್ರಮದ ಪ್ರಮುಖ ಉದ್ದೇಶವಾಗಿದ್ದು, ವಿಶೇಷವೆಂದರೆ ಪ್ರಪ್ರಥಮ ಬಾರಿಗೆ ಹಿರೋಶಿಮಾ ಸ್ಮರಣಾಚರಣೆಯಲ್ಲಿ ಅಮೆರಿಕದ ಉಪಸ್ಥಿತಿ ಕಂಡುಬಂತು.

 

ವಿಶೇಷ ವರದಿ
ಎಲ್ಇಟಿ ಇಡೀ ವಿಶ್ವಕ್ಕೇ ಅಪಾಯ: ಅಮೆರಿಕ

ವಾಷಿಂಗ್ಟನ್, ಆ. 1: ಮುಂಬಯಿ ದಾಳಿ ಬಳಿಕ, ಪಾಕಿಸ್ಥಾನ ಮೂಲದ ಲಷ್ಕರ್ ಎ ತಯ್ಯಬಾ(ಎಲ್ಇಟಿ) ಸಂಘಟನೆಯು ಅಮೆರಿಕ ಹಾಗೂ ಪಾಶ್ಚಿಮಾತ್ಯರನ್ನು ಗುರಿಯಾಗಿಸಿ ಮುಲಾಜಿಲ್ಲದ ಹಾಗೂ ಸಮೂಹ ವಿನಾಶಕ ಕಾರ್ಯಾಚರಣೆಯನ್ನು ಕೈಗೊಳ್ಳುವ ಸಾಮರ್ಥ್ಯ ಪಡೆದಿದೆ ಎಂದು ಅಮೆರಿಕ ಹೇಳಿದೆ.

 

ವಿಶೇಷ ವರದಿ
ಭಯಾನಕ ಘಟನೆ: ಜೀವಂತ ಅಜ್ಜಿಯ ಅಂಗಾಂಗ ಕತ್ತರಿಸಿ ತಿಂದ ಕಂಪ್ಯೂಟರ್ ಪ್ರೋಗ್ರಾಮರ್‌ ಮೊಮ್ಮಗ!

ಜೀವಂತವಾಗಿದ್ದ ತನ್ನ ಅಜ್ಜಿಯ ದೇಹದ ವಿವಿಧ ಭಾಗಗಳನ್ನು ಕತ್ತರಿಸಿ ತಿಂದ 26ರ ಹರೆಯದ ಮೊಮ್ಮಗ, ಉಕ್ರೈನ್‌ನ ಕಂಪ್ಯೂಟರ್ ಪ್ರೋಗ್ರಾಮರ್‌ನೊಬ್ಬ ಇದೀಗ ಪೊಲೀಸರ ಅತಿಥಿಯಾಗಿರುವ ಘಟನೆ ನಡೆದಿದೆ.

 

ವಿಶೇಷ ವರದಿ
ಗಂಡನನ್ನು ಬಿಟ್ಟದ್ದಕ್ಕೆ ಮೂಗು, ಕಿವಿ ಕೊಯ್ದ ತಾಲಿಬಾನಿಗಳು!

ನನಗೆ ನನ್ನ ಹಿಂದಿನ ಮೂಗು ಮತ್ತು ಕಿವಿಗಳು ಬೇಕು ಎಂದು ಆಯೀಷಾ ಅಂಗಲಾಚುತ್ತಿದ್ದಾಳೆ. ಪ್ರಸಕ್ತ ಅವಳ ರೂಪ ಎಷ್ಟು ವಿಕಾರವಾಗಿದೆಯೆಂದರೆ, ಯಾರೊಬ್ಬರೂ ಮುಖಾಮುಖಿಯಾದಾಗ ನೇರವಾಗಿ ಮುಖವನ್ನು ನೋಡಲಾರರು

 

ವಿಶೇಷ ವರದಿ
ಗ್ರೆನೇಡ್ ದಾಳಿ: ಅಹಮದಿನೆಜಾದ್ ಹತ್ಯೆ ಯತ್ನ ವಿಫಲ

ಇರಾನ್ ಅಧ್ಯಕ್ಷ ಮಹಮುದ್ ಅಹಮದಿನೆಜಾದ್ ಅವರು ತೆರಳುತ್ತಿದ್ದ ಸಂದರ್ಭದಲ್ಲಿ ಬೆಂಗಾವಲು ಪಡೆ ವಾಹನದ ಮೇಲೆ ಗ್ರೆನೇಡ್ ದಾಳಿ ನಡೆಸಿದ್ದು, ಅಧ್ಯಕ್ಷರ ಹತ್ಯೆ ಯತ್ನ ವಿಫಲವಾಗಿರುವುದಾಗಿ ಲೆಬನಾನ್ ಫ್ಯೂಚರ್ ಟೆಲಿವಿಷನ್ ವರದಿಯೊಂದು ತಿಳಿಸಿದೆ.

 

ವಿಶೇಷ ವರದಿ
ಗಾಂಧಿಯನ್ನು ಅನುಸರಿಸಿ: ಆಫ್ರಿಕಾ ಯುವಕರಿಗೆ ಒಬಾಮಾ

ದಕ್ಷಿಣ ಆಫ್ರಿಕಾ ದೇಶಗಳನ್ನು ಸಮರ್ಥವಾಗಿ ಮುನ್ನಡೆಸುವ ನಿಟ್ಟಿನಲ್ಲಿ ಯುವ ಮುಖಂಡರು ಮಹಾತ್ಮ ಗಾಂಧಿ ಅವರ ತತ್ವ, ಆದರ್ಶಗಳನ್ನು ಅನುಸರಿಸಬೇಕು. ಆ ನೆಲೆಯಲ್ಲಾದರು ಬದಲಾವಣೆಯ ಹಾದಿ ಕಂಡುಕೊಳ್ಳಬೇಕಾಗಿದೆ

 

ವಿಶೇಷ ವರದಿ
ಭೂಮಿಗೆ ಅಪ್ಪಳಿಸಲಿದೆ `ಸೌರಸುನಾಮಿ'! :ಸೂರ್ಯನಿಂದ ಕಾಂತೀಯ ಅನಿಲ ಪ್ರವಾಹ :ಜಗತ್ತಿಗೆ ಎಚ್ಚರಿಕೆ

ಯಾವ ಸಮಯದಲ್ಲಿ ಬೇಕಾದರೂ ಈ ಸೌರಸುನಾಮಿ ಭೂಮಿಗೆ ಅಪ್ಪಳಿಸಬಹುದಾಗಿದೆ ಎಂದು ವಿಜ್ಞಾನಿಗಳು ಎಚ್ಚರಿಕೆ ನೀಡಿದ್ದಾರೆ. ಪ್ರಸ್ತುತ ಸೂರ್ಯನಿಂದ ಸಂಕೀರ್ಣ ಅಯಸ್ಕಾಂತೀಯ ಅನಿಲಗಳು ಪ್ರವಹಿಸುತ್ತಿದ್ದು,...

 

ವಿಶೇಷ ವರದಿ
ಕರಾಚಿಯಲ್ಲಿ ಶಾಸಕನ ಹತ್ಯೆ: ಭುಗಿಲೆದ್ದ ಹಿಂಸಾಚಾರ

ಗೆಳೆಯನ ಅಂತ್ಯಸಂಸ್ಕಾರದ ಪ್ರಾರ್ಥನೆಗಾಗಿ ತೆರಳುತ್ತಿದ್ದ ಸಂದರ್ಭದಲ್ಲಿ ಆಡಳಿತಾರೂಢ ಮುತೈದಾ ಖ್ವಾಮಿ ಮೂವ್‌ಮೆಂಟ್‌ ಶಾಸಕ ಹಾಗೂ ಅವರ ಅಂಗರಕ್ಷಕನನ್ನು ಹತ್ಯೆಗೈದ ಪರಿಣಾಮವಾಗಿ ಹಿಂಸಾಚಾರ ಭುಗಿಲೆದ್ದು ಘಟನೆಯಲ್ಲಿ 30 ಮಂದಿ ಸಾವನ್ನಪ್ಪಿದ್ದಾರೆ. ಅಲ್ಲದೇ 70ಕ್ಕೂ ಅಧಿಕ ಜನ ಗಾಯಗೊಂಡಿರುವ ಘಟನೆ

 

ವಿಶೇಷ ವರದಿ
ಪಾಕ್ ಟೀಕೆಗಾಗಿ ಕ್ಷಮೆ ಯಾಚಿಸಲ್ಲ: ಬ್ರಿಟನ್ ಪ್ರಧಾನಿ

ಪಾಕಿಸ್ತಾನವು ಭಯೋತ್ಪಾದನೆಯನ್ನು ರಫ್ತು ಮಾಡುತ್ತಿದೆ ಎಂಬ ಗಂಭೀರ ಆರೋಪಕ್ಕೆ ಕ್ಷಮೆ ಯಾಚಿಸಬೇಕು ಎಂಬ ಉಗ್ರ ಪೀಡಿತ ರಾಷ್ಟ್ರದ ಬೇಡಿಕೆಯನ್ನು ಬ್ರಿಟನ್ ಪ್ರಧಾನಿ ಡೇವಿಡ್ ಕ್ಯಾಮರೂನ್ ತಳ್ಳಿ ಹಾಕಿದ್ದಾರೆ.

 

ವಿಶೇಷ ವರದಿ
ಲ೦ಡನ್ : ಈ ಬಾರಿಯ ಬೂಕರ್ ಪಟ್ಟಿಯಲ್ಲಿ ಭಾರತೀಯರ ಹೆಸರೇ ಇಲ್ಲ!

೨೦೧೦ರ ಬೂಕರ್ ಪ್ರಶಸ್ತಿಯ ಆಯ್ಕೆ ಪಟ್ಟಿಯಲ್ಲಿ ಒಬ್ಬ ಭಾರತೀಯನ ಹೆಸರೂ ಇಲ್ಲ ಎಂದು ತಿಳಿದುಬಂದಿದೆ. ಈ ಪಟ್ಟಿಯನ್ನು ಸೆಪ್ಟೆಂಬರ್ ೭ರಂದು ಅನಾವರಣ ಮಾಡಲಾಗುವುದು. ನಂತರ ...

 

ವಿಶೇಷ ವರದಿ
ಬರ್ಲಿನ್ : ಅ೦ತಾರಾಷ್ಟ್ರೀಯ ಮರಳು ಶಿಲ್ಪ ಚಾ೦ಪಿಯನ್‌ಶಿಪ್ : 5ನೇ ಬಾರಿ ಪ್ರಥಮ ಬಹುಮಾನ ಭಾರತೀಯನಾದ ಸುದರ್ಶನ್ ಮಡಿಲಿಗೆ

ಜಾಗತಿಕ ತಾಪದ ಬಗ್ಗೆ ಒಡಿಶಾದ ಸುದರ್ಶನ್ ರಚಿಸಿದ ಮರಳುಶಿಲ್ಪ ಎಲ್ಲರ ಗಮನ ಸೆಳೆಯಿತು.

 

ವಿಶೇಷ ವರದಿ
ಬಹುಕಾಲದ ಗೆಳೆಯನ ಜತೆ ಕ್ಲಿಂಟನ್ ಪುತ್ರಿ ಚೆಲ್ಸಾ ವಿವಾಹ

ಅಮೆರಿಕಾ ಮಾಜಿ ಅಧ್ಯಕ್ಷ ಬಿಲ್ ಕ್ಲಿಂಟನ್ ಮತ್ತು ವಿದೇಶಾಂಗ ಕಾರ್ಯದರ್ಶಿ ಹಿಲರಿ ಕ್ಲಿಂಟನ್ ಪುತ್ರಿ ಚೆಲ್ಸಾ ಕ್ಲಿಂಟನ್ ವಿವಾಹದ ಬಗ್ಗೆ ಎದ್ದಿದ್ದ ಗುಲ್ಲುಗಳಿಗೆ ಕೊನೆಗೂ ತೆರೆ ಬಿದ್ದಿದೆ. ಚೆಲ್ಸಾ ತನ್ನ ಬಹುಕಾಲದ ಗೆಳೆಯ ಮಾರ್ಕ್ ಮೆಜ್ವಿಂಸ್ಕಿ ಜತೆ ದಾಂಪತ್ಯ ಜೀವನಕ್ಕೆ ಶನಿವಾರ ಪ್ರವೇಶಿಸಿದ್ದಾರೆ


 

 
ಎಲ್ಲಾ ವರದಿಗಳು [ಅಂತರಾಷ್ಟ್ರೀಯ]

»ಯುರೋಪ್‌ನಲ್ಲಿ ಸದ್ಯದಲ್ಲೇ ಇಸ್ಲಾಂ ಪ್ರಾಬಲ್ಯ: ಇಟಲಿಯ ಪಾದ್ರಿ ಅಭಿಮತ
»Plane makes 'miracle' crash landing in Siberia
»ಕುರ್‌ಆನ್‌ಗೆ ಅಪಚಾರವಾದರೆ ಅಮೆರಿಕ ಸೇನೆಗೆ ಆಪತ್ತು: ಅಫ್ಘಾನ್‌ನಲ್ಲಿನ ಅಮೆರಿಕನ್ ಪಡೆಗಳ ಕಮಾಂಡರ್ ಪೆಟರಸ್ ಎಚ್ಚರಿಕೆ
»ನಿನೋ ವಿಶ್ವದ ಅತ್ಯಂತ ಕುಳ್ಳ!
»ಬ್ರಿಟನ್‌: ಸಂಸದನ ಪತ್ನಿಯಿಂದ ವೇಶ್ಯಾವೃತ್ತಿ
»ಬ್ರಿಟನ್‌:ಶೀಘ್ರವೇ ಎರಡನೇ ಹಿಂದೂಶಾಲೆ
»'ತ್ವಾನಗಳಂತೆ' - ವಿಪಕ್ಷಗಳ ವಿರುದ್ಧ ಒಬಾಮಾ ಕಿಡಿ
»ಆಸ್ಟ್ರೇಲಿಯ: ಸರಕಾರ ರಚನೆಗೆ ಗಿಲ್ಲಾರ್ಡ್‌ ಸಿದ್ಧತೆ
»ಚೀನಾ: ಸರ್ಕಾರೇತರ ಸ೦ಸ್ಥೆಯಿ೦ದ 10 ಶ್ವಾನಗಳಿಗೆ ಡಾಕ್ಟರೇಟ್ ಪದವಿ ನೀಡಿ ಗೌರವ!
»ಪಾಕ್‌ ನದಿಗೆ ಭಾರತ ನೀರು ಬಿಟ್ಟಿದ್ದೇ ಪ್ರವಾಹಕ್ಕೆ ಕಾರಣ: ಸಯೀದ್
»ನ್ಯೂಜಿಲ್ಯಾಂಡ್‌: ಪ್ರಬಲ ಭೂಕಂಪ-; ರಿಕ್ಟರ್ ಮಾಪಕದಲ್ಲಿ 7.1ರಷ್ಟು ತೀವ್ರತೆ. ನೂರಾರು ಕಟ್ಟಡ ಧ್ವಂಸ; ಕ್ರಿಸ್ಟ್‌ಚರ್ಚ್‌‌ನಲ್ಲಿ ತುರ್ತು ಪರಿಸ್ಥಿತಿ
»ಮಾಜಿ ಪತ್ರಕರ್ತೆಯ ಗುಪ್ತಾಂಗದ ಚಿತ್ರ ಸೆರೆ ಹಿಡಿದ ವೈದ್ಯರಿಗೆ ದಂಡ!
»ಬಂದೂಕುಧಾರಿಯ ಹತ್ಯೆ : ಡಿಸ್ಕವರಿ ಘಟನೆ ಸುಖಾಂತ್ಯ
»ಲ೦ಡನ್ : ಭಾರತದ ಪ್ರಖ್ಯಾತ ವಿಜ್ಞಾನ ಲೇಖಕನಿಗೆ ಎಜಿಯು ಪತ್ರಿಕೋದ್ಯಮ ಪ್ರಶಸ್ತಿ
»ವಾಷಿ೦ಗ್ಟನ್ : ಆಪರೇಷನ್ ಇರಾಕ್ ಅಂತ್ಯ : ಒಬಾಮ ಘೋಷಣೆ
»ಲ೦ಡನ್ : ಆಗಾಥ ಕ್ರಿಸ್ಟಿ ಅವರ ‘ದ ಮೌಸ್‌ಟ್ರಾಪ್’ ನಾಟಕದಲ್ಲಿನ ಕೊಲೆ ರಹಸ್ಯ ಬಹಿರಂಗಗೊಳಿಸಿದ ವಿಕಿಪೀಡಿಯ
»ಎರಡನೆ ಮಗು ಬೇಕಾದರೆ ನೋಂದಣಿ ಕಡ್ಡಾಯ ಇಲ್ಲವೇ ದ೦ಡ ಕಟ್ಟಲು ರೆಡಿಯಾಗಿ : ಇದು ಚೀನಾ ಸರ್ಕಾರ ಕಡ್ದಾಯಗೊಳಿಸಿದ ಕುಟು೦ಬ ಕಲ್ಯಾಣ ಯೋಜನೆ
»ಲೈಂಗಿಕ ಜೀವನಕ್ಕೆ ಮದುವೆ ಒಳ್ಳೆಯದಲ್ಲ: ಬ್ರಿಟನ್ ಸಮೀಕ್ಷೆ
»Sleeping with your boss 'can boost your career'
»ಮೆಲ್ಬರ್ನ್ : 2012ರಲ್ಲಿ ಪ್ರಳಯವಾಗುತ್ತೋ ಗೊತ್ತಿಲ್ಲ ಆದರೆ ಭೂಮಿಗೆ ಅಪ್ಪಳಿಸಲಿದೆ ಸೌರಸುನಾಮಿ!
»ಫೇಸ್ ಬುಕ್ ನಲ್ಲಿ ಮಕ್ಕಳ ಲೈಂಗಿಕ ಚಿತ್ರ ಬಿತ್ತರ: ತಂಡದ ಪತ್ತೆ
»ಪಣಜಿ : ಕೊಂಕಣಿ ಪಿತಾಮಹ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕೇಳೇಕರ್ ಇನ್ನಿಲ್ಲ
»ಲೈಂಗಿಕ ಪೀಡಕನ ಹಿಡಿತದಲ್ಲಿ 18 ವರ್ಷದ ಕರಾಳ ಬದುಕು
»ಟೊರೆ೦ಟೊ : ಅಲ್‌ಖಾಯಿದಾದಲ್ಲಿ ಭಾರತೀಯ
»ಹಿಟ್ಲರ್ ಪೂರ್ವಿಕರು ಯೆಹೂದಿಗಳು, ಆಫ್ರಿಕನ್ನರು: ಡಿಎನ್ಎ ಟೆಸ್ಟ್
»ಇರಾನ್: ಐತಿಹಾಸಿಕ ಮಸೀದಿಯಿಂದ ಕಳವಾದ ಶಿಲಾಶಾಸನ ಪತ್ತೆ
»ಉಗ್ರರ ದಾಳಿ ಎಂಪಿಗಳ ಸಹಿತ 42ಕ್ಕೂ ಹೆಚ್ಚು ಸಾವು
»ಹೂಸ್ಟನ್ : ಜೆಹಾದಿ ಸಾಹಿತ್ಯ ಹಾಗೂ 50,000 ಡಾಲರ್ ಹಣದೊಂದಿಗೆ ಸಿಕ್ಕಿಬಿದ್ದ ಭಾರತೀಯ
»ಚೀನಾ 96 ಮಂದಿ ಇದ್ದ ವಿಮಾನ ದುರಂತ; 42 ಸಾವು
»ನೇಪಾಳ-ಲಘು ವಿಮಾನ ದುರಂತ: 14 ಮಂದಿ ಸಾವು
»ಬಸ್ ಒತ್ತೆ, ಭ್ರಷ್ಟ ಪೊಲೀಸ್ ಹತ್ಯೆ
»ಮೊನಾಲಿಸಾ ಸದಾ ಮುಗುಳ್ನಗುವುದೇಕೆ? ಗುಟ್ಟು ರಟ್ಟು
»ಢಾಕಾ : ಸಾರ್ವಜನಿಕ ಸ್ಥಳ ಹಾಗೂ ಶೈಕ್ಷಣಿಕ ಸ್ಥಳಗಳಲ್ಲಿ ಬುರ್ಖಾ ಧರಿಸಲು ಬಲವಂತಪಡಿಸುವಂತಿಲ್ಲ: ಬಾಂಗ್ಲಾ ಕೋರ್ಟ್
»ಭಾರತೀಯ ನೆರವಿನ ಸ್ವೀಕೃತಿಯಿಂದ ಪಾಕ್‌ನ ವರ್ಚಸ್ಸು ಹೆಚ್ಚಳ: ಗೀಲಾನಿ
»ಟೆಹರಾನ್: ಮಾನವ ರಹಿತ ವಿಮಾನ ರಾಷ್ಟ್ರಕ್ಕೆ ಸಮರ್ಪಣೆ
»ಪಾಕ್‌ಗೆ ನೆರವು ನೀಡಿದ್ದು ಭಾರತದ ಅಭೂತಪೂರ್ವ ನಡೆ: ಅಮೆರಿಕ
»ಬರಾಕ್ ಒಬಾಮಾ ಕ್ರಿಶ್ಚಿಯನ್-ಮುಸ್ಲಿಮ್ ಅಲ್ಲ: ಶ್ವೇತಭವನ
»ಭಾರತಕ್ಕೆ ಅಭಿನಂದನೆ-ನೆರವು ಸ್ವೀಕರಿಸುತ್ತೇವೆ: ಪಾಕಿಸ್ತಾನ
»ಕೊಲ೦ಬಸ್ : ಗ್ರೌಂಡ್ ಝೀರೊ ಸಮೀಪದಲ್ಲೇ ಮಸೀದಿಗೆ ಸಮರ್ಥನೆ : ವಿಷಾದವಿಲ್ಲ; ಒಬಾಮ
»ಬರಾಕ್ ಒಬಾಮಾ ಮುಸ್ಲಿಮ್ ?: ನೂತನ ಸಮೀಕ್ಷೆ
»ಪ್ರಧಾನಿ ಸಿಂಗ್ ವಿಶ್ವದ ಮೆಚ್ಚಿನ ನಾಯಕ: ನ್ಯೂಸ್‌ವೀಕ್
»ಶೋಭರಾಜ್-ನಿಹಿತಾ ದಂಪತಿಯಲ್ಲ; ನೇಪಾಳ ಸುಪ್ರೀಂ
»ವಾಷಿ೦ಗ್ಟನ್ : ವಿಶ್ವದ ಅಗ್ರ ನಗರಗಳ ಪಟ್ಟಿ: ದೆಹಲಿಗೆ 45ನೇ ಸ್ಥಾನ
»ಮೆಕ್ಸಿಕೊ: ಬಂದೂಕುಧಾರಿಗಳಿಂದ 14 ಮಂದಿ ಹತ್ಯೆ
»ಪರ್ವತ ವಲಯದಲ್ಲಿ ಅವಿತಿರುವ ಲಾದನ್: ಅಮೆರಿಕ ಜನರಲ್
»ಮೂರನೆ ಅಣು ಸ್ಥಾವರ ನಿರ್ಮಾಣ: ಇರಾನ್ ಯೋಜನೆ
»ಕಾಠಮಂಡು : ಚಾಲ್ಸ್ ಶೋಭರಾಜ್ ಜೊತೆಗಿನ ವಿವಾಹ ಸಾಬೀತಿಗೆ ನಿಹಿತಾಗೆ ಆದೇಶ
»ಭಾರತ ಗಡಿಯುದ್ದಕ್ಕೂ ಚೀನಾದ ಅತ್ಯಾಧುನಿಕ ಕ್ಷಿಪಣಿಗಳು - ಪೆಂಟಗಾನ್
»ಕಲಾವಿದ ಸಂಗಮೇಶ್ ಉಪಾಸೆ ಹಾಗೂ ಡಾ.ಪ್ರಕಾಶ್‌ಗೆ ‘ಕನ್ನಡ ಅಭಿವೃದ್ಧಿ ಬಳಗದ ಕನ್ನಡ ಸಾರಥಿ ಪ್ರಶಸ್ತಿ ಪ್ರದಾನ
»ವಾಷಿ೦ಗ್ಟನ್ : ಭಾರತೀಯ ಕಂಪೆನಿಗಳಿಂದ ವೀಸಾ ಅತಿ ಬಳಕೆ ಇಲ್ಲ : ಇಂತಹ ಆರೋಪಗಳೆಲ್ಲ ‘ಉತ್ಪ್ರೇಕ್ಷಿತ’
»ಪ್ರೇಮಿಗಳನ್ನು ಕಲ್ಲು ಹೊಡೆದು ಸಾಯಿಸಿದ ತಾಲಿಬಾನ್ ಉಗ್ರರು!
»ವಾಷಿ೦ಗ್ಟನ್ : 63ನೇ ಸ್ವಾತಂತ್ರ್ಯೋತ್ಸವ : ಭಾರತಕ್ಕೆ ಒಬಾಮಾ ಶುಭಾಶಯ: ಡಬ್ಲುಟಿಸಿ ವ್ಯಾಪ್ತಿಯಲ್ಲಿ ಮಸೀದಿ ನಿರ್ಮಾಣಕ್ಕೆ ಒಬಾಮ ಬೆಂಬಲ : ಎಲ್ಲರಿಗೂ ಧಾರ್ಮಿಕ ಸ್ವಾತಂತ್ರ್ಯವಿದೆ
»5,000 ಜನರ ಜತೆ ಸೆಕ್ಸ್ ಮಾಡಿದ್ದೇನೆ: ಕೊಚ್ಚಿಕೊಂDa.ಬ್ರಿಟೀಷ್ ಸುಂದರಿ
»ವಾಷಿ೦ಗ್ಟನ್ : ನಾರಾಯಣ ಮೂರ್ತಿ ನೇತ್ರತ್ವದ ಇನ್ಫಿ ‘ಕಳ್ಳ ಗುಜರಿ ಅಂಗಡಿ’ ಎ೦ಬ ಟೀಕೆಗೆ ಅಮೆರಿಕದಲ್ಲೇ ವ್ಯಾಪಕ ವಿರೋಧ
»ವಿಶ್ವಾದ್ಯಂತ ರಂಜಾನ್ ಉಪವಾಸ ಆರಂಭ
»ಭಾರತ ಗಟ್ಟಿ ಸಾಕ್ಷ್ಯ ಕೊಟ್ಟರೆ ಸಯೀದ್ ವಿರುದ್ಧ ಕ್ರಮ: ಪಾಕ್
»ಮೆಲ್ಬರ್ನ್ : ಸುಲಲಿತವಾಗಿ ಇ೦ಗ್ಲಿಷ್ ಮಾತನಾಡಲು ಬಾರದ ಭಾರತೀಯ ನರ್ಸಿಂಗ್ ವಿದ್ಯಾರ್ಥಿಗಳಿಗೆ ಗಡೀಪಾರು ಭೀತಿ
»'ವ್ಯಭಿಚಾರಿ' ಗರ್ಭಿಣಿಯನ್ನು ಗುಂಡಿಕ್ಕಿ ಕೊಂದ ತಾಲಿಬಾನಿಗಳು ,
»ನ್ಯೂಯಾರ್ಕ್ : ಬೆ೦ಗಳೂರು ಮೂಲದ ಇನ್ಫೋಸಿಸ್ ‘ಕಳ್ಳ ಗುಜರಿ ಅಂಗಡಿ’ ಎ೦ದು ಹಿಯಾಳಿಸಿದ ಅಮೆರಿಕ ಸೆನೆಟರ್ ಚಾರ್ಲ್ಸ್
»ಚೀನ: ಭೂಕುಸಿತಕ್ಕೆ 125ಕ್ಕೂ ಅಧಿಕ ಬಲಿ; 2 ಸಾವಿರ ಮಂದಿ ನಾಪತ್ತೆ
»ಬ್ರಿಟನ್‌ನಲ್ಲಿ ಅಧ್ಯಕ್ಷ ಜರ್ದಾರಿ ಮೇಲೆ ಶೂ ಬಾಣ!
»ಲ೦ಡನ್ : ಮೈಸೂರು ಹುಲಿ ಟಿಪ್ಪು ಸುಲ್ತಾನ್ ಸಿಂಹಾಸನದ ಶಿಖರಾಲಂಕಾರ ಹರಾಜು!
»'ಇಬೇ' ವೆಬ್‌ಸೈಟಿನಲ್ಲಿ ಜಾಹೀರಾತು ಪ್ರಕಟಿಸಿ 1.5 ಕೋಟಿ ರೂ.ಗೆ ಕನ್ಯತ್ವ ಮಾರಿದ ಯುವತಿ
»'ಹುಜಿ' ವಿದೇಶಿ ಭಯೋತ್ಪಾದಕ ಸಂಘಟನೆ: ವಿಶ್ವಸಂಸ್ಥೆ ಘೋಷಣೆ |ಡೇವಿಡ್ ಹೆಡ್ಲಿಯ ನಿಕಟವರ್ತಿ ಹುಜಿ ಕಮಾಂಡರ್ ಮೊಹಮ್ಮದ್ ಇಲ್ಯಾಸ್ ಕಾಶ್ಮೀರಿ ಮೇಲೆಯೂ ನಿರ್ಬಂಧ
»ಲೈಂಗಿಕ ಕಿರುಕುಳ : ಎಚ್‌ಪಿ ಮುಖ್ಯಸ್ಥ ರಾಜೀನಾಮೆ
»ಹಿರೋಶಿಮಾ ದುರಂತಕ್ಕೆ 65 ವರ್ಷ : ಸ್ಮರಣಾಚರಣೆಯಲ್ಲಿ ಪ್ರಥಮ ಬಾರಿಗೆ ಅಮೆರಿಕ ಉಪಸ್ಥಿತಿ : ಅಣ್ವಸ್ತ್ರ ನಿಶ್ಯಸ್ತ್ರೀಕರಣವೇ ಪ್ರಮುಖ ಉದ್ದೇಶ: ಜಪಾನ್
»ಎಲ್ಇಟಿ ಇಡೀ ವಿಶ್ವಕ್ಕೇ ಅಪಾಯ: ಅಮೆರಿಕ
»ಭಯಾನಕ ಘಟನೆ: ಜೀವಂತ ಅಜ್ಜಿಯ ಅಂಗಾಂಗ ಕತ್ತರಿಸಿ ತಿಂದ ಕಂಪ್ಯೂಟರ್ ಪ್ರೋಗ್ರಾಮರ್‌ ಮೊಮ್ಮಗ!
»ಗಂಡನನ್ನು ಬಿಟ್ಟದ್ದಕ್ಕೆ ಮೂಗು, ಕಿವಿ ಕೊಯ್ದ ತಾಲಿಬಾನಿಗಳು!
»ಗ್ರೆನೇಡ್ ದಾಳಿ: ಅಹಮದಿನೆಜಾದ್ ಹತ್ಯೆ ಯತ್ನ ವಿಫಲ
»ಗಾಂಧಿಯನ್ನು ಅನುಸರಿಸಿ: ಆಫ್ರಿಕಾ ಯುವಕರಿಗೆ ಒಬಾಮಾ
»ಭೂಮಿಗೆ ಅಪ್ಪಳಿಸಲಿದೆ `ಸೌರಸುನಾಮಿ'! :ಸೂರ್ಯನಿಂದ ಕಾಂತೀಯ ಅನಿಲ ಪ್ರವಾಹ :ಜಗತ್ತಿಗೆ ಎಚ್ಚರಿಕೆ
»ಕರಾಚಿಯಲ್ಲಿ ಶಾಸಕನ ಹತ್ಯೆ: ಭುಗಿಲೆದ್ದ ಹಿಂಸಾಚಾರ
»ಏಷ್ಯಾದ ಏಳು ಗಣ್ಯರಿಗೆ ಮ್ಯಾಗ್ಸೆಸೆ ಪ್ರಶಸ್ತಿ
»ಪಾಕ್ ಟೀಕೆಗಾಗಿ ಕ್ಷಮೆ ಯಾಚಿಸಲ್ಲ: ಬ್ರಿಟನ್ ಪ್ರಧಾನಿ
»ಲ೦ಡನ್ : ಈ ಬಾರಿಯ ಬೂಕರ್ ಪಟ್ಟಿಯಲ್ಲಿ ಭಾರತೀಯರ ಹೆಸರೇ ಇಲ್ಲ!
»ಬರ್ಲಿನ್ : ಅ೦ತಾರಾಷ್ಟ್ರೀಯ ಮರಳು ಶಿಲ್ಪ ಚಾ೦ಪಿಯನ್‌ಶಿಪ್ : 5ನೇ ಬಾರಿ ಪ್ರಥಮ ಬಹುಮಾನ ಭಾರತೀಯನಾದ ಸುದರ್ಶನ್ ಮಡಿಲಿಗೆ
»ಬಹುಕಾಲದ ಗೆಳೆಯನ ಜತೆ ಕ್ಲಿಂಟನ್ ಪುತ್ರಿ ಚೆಲ್ಸಾ ವಿವಾಹ
»ಭಾರತ- ಅಮೆರಿಕ ಪರಮಾಣು ಸಹಕಾರ ಒಪ್ಪಂದಕ್ಕೆ ಸಹಿ : ಜಾರಿಗೆ ಕ್ಷಣಗಣನೆ
»ಮಕ್ಕಳು ಮತ್ತು ಕೌಟುಂಬಿಕ ಮೌಲ್ಯಗಳನ್ನು ಗೌರವಿಸುವ ನಿಟ್ಟಿನಲ್ಲಿ: ಬ್ರಿಟನ್ ನಲ್ಲಿ ಉದ್ಯೋಗಿ ಸ್ತ್ರೀ ಮಿನಿ-ಸ್ಕರ್ಟ್‌ ಧರಿಸುವಂತಿಲ್ಲ
»ಸೆಕ್ಸ್‌ಗಾಗಿ ಒತ್ತಾಯ ಕೆನಡಾ ಜಡ್ಜ್‌ಗೆ ಜೈಲುಶಿಕ್ಷೆ !
»ನೇಪಾಳ ಕೊಲೆ ಪ್ರಕರಣ; ಚಾರ್ಲ್ ಶೋಭರಾಜ್ ದೋಷಿ
»2050ರಲ್ಲಿ ಭಾರತದ ಜನಸಂಖ್ಯೆ 170 ಕೋಟಿಯಾಗತ್ತೆ!
»ಪಾಕಿಸ್ತಾನದ ಇಸ್ಲಾಮಾಬಾದಿನಲ್ಲಿ ವಿಮಾನ ದುರಂತ: 155 ಸಾವು (updated)
»ಢಾಕಾ: ಬಾಂಗ್ಲಾ-ಭಾರತ: ಮಹತ್ವದ ವಿದ್ಯುತ್ ಒಪ್ಪಂದಕ್ಕೆ ಸಹಿ
»ವಿಕಿ ಲೀಕ್ಸ್ ವೆಬ್‌ತಾಣದ ಮೂಲಕ ಬೇಹುಗಾರಿಕೆ ದಾಖಲೆಗಳ ಸೋರಿಕೆ: ಪೆಂಟಗಾನ್‌ನಿಂದ ತನಿಖೆ
»ಭಾರತೀಯ ದೂತಾವಾಸದ ಮೇಲಿನ ದಾಳಿಯಲ್ಲಿ ಐಎಸ್‌ಐ ಪಾತ್ರ’; ಸೋರಿಕೆಗೊಂಡ ದಾಖಲೆಗಳಿಂದ ಬಹಿರಂಗ
»ಜರ್ಮನಿ: ಲವ್ ಪರೇಡ್ ಉತ್ಸವದಲ್ಲಿ ಕಾಲ್ತುಳಿತಕ್ಕೆ 19 ಬಲಿ; 342 ಮಂದಿಗೆ ಗಾಯ
»ಪೆಸಿಫಿಕ್ ಸಾಗರಕ್ಕೆ ಬಿದ್ದ ಅಣು ವಿಮಾನ!
»ಭಾರತದಲ್ಲಿ ಮತ್ತೊಮ್ಮೆ ಮುಂಬೈನಂಥ ದಾಳಿ?
»ಬ್ರಹ್ಮಾಂಡದ ಅತಿ ದೊಡ್ಡ ನಕ್ಷತ್ರ ಪತ್ತೆ
»ವಾಷಿ೦ಗ್ಟನ್ : ಲಷ್ಕರ್ ಉಗ್ರ ಹೆಡ್ಲಿ ಮು೦ಬಯಿ ದಾಳಿ ಕುರಿತ ಮಾಹಿತಿ ಬಹಿರಂಗ: ಅಮೇರಿಕಾಕ್ಕೆ ಇರುಸುಮುರಿಸು
»Facebook membership hits 500 million mark
»ಸಿಡ್ನಿ: ವಿಮಾನ ಅಪಘಾತಕ್ಕೆ ಕಾರಣಗಳ ಬಗ್ಗೆ ಮಾಹಿತಿ ನೀಡುವ ‘ಬ್ಲ್ಯಾಕ್ ಬಾಕ್ಸ್’ಕ೦ಡು ಹಿಡಿದ ಜನಕ ಅಸ್ತಂಗತ
»ಕಾಬೂಲ್: ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಯಾವುದೇ ರಾಜಿಯಿಲ್ಲ: ಕಾಬೂಲ್ ಸಮಾವೇಶದಲ್ಲಿ ಕೃಷ್ಣ ಉವಾಚ
»ಲಾಡೆನ್ ಎಲ್ಲಿದ್ದಾನೆಂದು ಪಾಕಿಸ್ತಾನಕ್ಕೆ ಗೊತ್ತಿದೆ: ಹಿಲರಿ
»ಭಾರತ-ಪಾಕ್ ಮಾತುಕತೆ ಮುಂದುವರಿಕೆ ಅಮೆರಿಕದ ಬಯಕೆ: ಹಿಲರಿ ಕ್ಲಿಂಟನ್
»ಲ೦ಡನ್: ಫಿಲಿಪ್ ಹೊಲೊಬೋನ್ ಉದ್ದಟತನಕ್ಕೆ ಮುಸ್ಲಿಂ ಸಮುದಾಯದ ಆಕ್ರೋಶ; ಫ್ರಾನ್ಸ್ ನ೦ತೆ ಬುರ್ಖಾ ನಿಷೇಧ ಇಲ್ಲ: ಬ್ರಿಟನ್
»ಬುರ್ಖಾ ಧರಿಸಿದ ಮುಸ್ಲಿಮ್ ಮಹಿಳೆಯ ಭೇಟಿಗೆ ನಿರಾಕರಿಸಿದ ಬ್ರಿಟಿಷ್ ಸಂಸದ: ಫಿಲಿಪ್ ಹೊಲೊಬೋನ್ ಉದ್ದಟತನಕ್ಕೆ ಮುಸ್ಲಿಂ ಸಮುದಾಯದ ಆಕ್ರೋಶ
»ಬಾಂಗ್ಲಾ: ಜಮಾತೆ ಇಸ್ಲಾಂನ ರಾಜಕೀಯ ಚಟುವಟಿಕೆಗೆ ನಿಷೇಧ: ಕಾನೂನು ಸಚಿವ ಕಮರುಲ್ ಇಸ್ಲಾಂ
»ಇಸ್ಲಾಮಾಬಾದ್ : ಎಚ್ಚೆತ್ತ ಪಾಕ್: ರಾಜಿ ಸ೦ಧಾನ ಮೂಲಕ ಮತ್ತೆ ಮಾತಿಗೆ ಸಿದ್ಧ
»ವಾಷಿ೦ಗ್ಟನ್ : ತಾಜ್ ಮಹಲ್: ಏಶ್ಯದ ಅತ್ಯಂತ ಜನಪ್ರಿಯ ತಾಣ
»'ಕೃಷ್ಣ ರಾಯಭಾರ' ವಿಫಲ: ಭಾರತ ಮುಖಕ್ಕೆ ಪಾಕ್ ಮಸಿ | ಪಾಕ್ ಟೀಕಿಸುತ್ತಿದ್ದರೂ ಮಗುಮ್ಮಗಾಗಿ ಕುಳಿತಿದ್ದರು ಕೃಷ್ಣ! | ಪಾಕಿಸ್ತಾನಕ್ಕೆ ಬುದ್ಧಿ ಬರಲ್ಲ, ಮಾತುಕತೆ ವ್ಯರ್ಥ: ಬಿಜೆಪಿ
»ವಾಷಿ೦ಗ್ಟನ್ : ಹಿ೦ದೂ ಮಹಾ ಸಾಗರ ಮಟ್ಟ ಏರಿಕೆ : ಭಾರತ ಕರಾವಳಿಗೆ ಅಪಾಯ
»ಭಾರತ-ಪಾಕ್ ದ್ವಿಪಕ್ಷೀಯ ಮಾತುಕತೆಗೆ ಇಂದು ಚಾಲನೆ
»ಕೋಳಿ ಮೊದಲೋ, ಮೊಟ್ಟೆ ಮೊದಲೋ?: ವಿಜ್ಞಾನಿಗಳ ಸಂಶೋಧನೆ
»ಇರಾನ್‌ನ ಅಪಹೃತ ವಿಜ್ಞಾನಿ ಅಮೆರಿಕದ ದೂತಾವಾಸದಲ್ಲಿ ಹಾಜರು
»ಭರವಸೆಯ ಪಥದಲ್ಲಿ ಭಾರತ-ಅಮೆರಿಕ ಸಂಬಂಧ ವೃದ್ಧಿ: ರಾಬರ್ಟ್ ಬ್ಲೇಕ್
»ಪ್ರವಾದಿಯನ್ನು ಅವಮಾನಿಸುವವರನ್ನು ಕೊಲ್ಲಿ: ಅಲ್‌ಖೈದಾ
»Church of England decides to allow women bishops
»ಇಸ್ಲಾಮಾಬಾದ್ : ಮಸೀದಿ ನೀರು ಕುಡಿದಿದ್ದಕ್ಕೆ ಹಿಂದುಗಳ ಮೇಲೆ ದಾಳಿ: ಹಿಂದುಗಳಿಗೆ ಪೂರ್ತಿ ಭದ್ರತೆ: ಸಿಂಧ್ ಪ್ರಾಂತದ ಸಚಿವ ಲಾಲ್
»ಭಾರತ-ಅಮೆರಿಕ ಅಣು ಒಪ್ಪಂದಕ್ಕೆ ಪಾಕ್ ವಿರೋಧವಿಲ್ಲ: ಝರ್ದಾರಿ
»ತಮಾಷೆಗಾಗಿ ಅಫ್ಘಾನಿಗಳ ಕೊಲೆ: ಅಮೆರಿಕನ್ ಕಮಾಂಡರ್
»ಜಿಹಾದಿಗಳ ವಿಧವಾ ಪತ್ನಿಯರನ್ನು ಮದುವೆ ಮಾಡಿಕೊಳ್ಳಿ
»ಲ೦ಡನ್ : ‘ಶ್ರೀಮಂತ’ ಭಾರತಕ್ಕೆ ಬ್ರಿಟನ್ ನೆರವು ಕಡಿತ ?
»ಉಡುಪಿ: ಯಕ್ಷಗಾನ ಕಲಾರಂಗದಿಂದ ಪ್ರಶಸ್ತಿ ಪ್ರದಾನ
»ಭಾರತೀಯ ಮೂಲದ ಸುನಿತಾ ವಿಲಿಯಮ್ಸ್‌ರಿಂದ ಮತ್ತೆ ಬಾಹ್ಯಾಕಾಶ ಯಾತ್ರೆ
»ನ್ಯೂಜೆರ್ಸಿ: ಭಾರತೀಯ ಸಂಜಾತನಿಗೆ ಮೇಯರ್ ಗದ್ದುಗೆ
»ಪಾಕ್ ಸ್ಫೋಟ ಪ್ರಕರಣ: ಸಾವಿನ ಸಂಖ್ಯೆ 104ಕ್ಕೆ ಏರಿಕೆ
»ಡಿ-8 ಶೃಂಗಸಭೆ ಮುಕ್ತಾಯ; ಆರ್ಥಿಕ ಸಹಕಾರಕ್ಕೆ ಒತ್ತು
»ಭಾರತೀಯ ಮುಸ್ಲಿಮರು ಭಯೋತ್ಪಾದಕರಲ್ಲ: ಅಮೆರಿಕಾ
»ವಿಶ್ವಸಂಸ್ಥೆ ಸ್ವತಂತ್ರ ನೆಲದಲ್ಲಿರಲಿ: ಅಹ್ಮದಿನಜಾದ್
»ಶ್ರೀಲಂಕ: ವಿಶ್ವಸಂಸ್ಥೆಯ ಕಚೇರಿ ಮುಚ್ಚುಗಡೆ
»ಪಾಕಿಸ್ತಾನ: ಆತ್ಮಾಹುತಿ ದಾಳಿಗೆ 49 ಮಂದಿ ಆಹುತಿ: 70ಕ್ಕೂ ಅಧಿಕ ಮಂದಿಗೆ ಗಾಯ
»ಲ೦ಡನ್ : ಮೊಯ್ಲಿ ಗೆ ನೆಕ್ಸ್ಟ್ ಸ್ಟೆಪ್ ಫೌಂಡೇಷನ್ ಪ್ರಶಸ್ತಿ ಪ್ರದಾನ
»ಜಿನೀವಾ:ವಿಶ್ವದ ಮೊದಲ ‘ಸೌರ’ವಿಮಾನ: ಸತತ 26 ಗ೦ಟೆಗಳ ಯಶಸ್ವಿ ಹಾರಾಟ
»ಮೆಕ್ಸಿಕೊ: ವಿಮಾನ ದುರಂತ: 8 ಮಂದಿಯ ಸಾವು
»ಶಸ್ತ್ರಾಸ್ತ್ರ ಪೂರೈಕೆ ಹೆಚ್ಚಿಸಲು ಅಮೆರಿಕಕ್ಕೆ ಇಸ್ರೇಲ್ ಬೇಡಿಕೆ
»ಸಂಪಾದಕಿಯನ್ನು ವಜಾಗೊಳಿಸಿದ ಸಿ‌ಎನ್‌ಎನ್: ಶಿಯಾ ವಿದ್ವಾಂಸನ ಪ್ರಶಂಸೆ ಹಿನ್ನೆಲೆ
»ಇರಾನ್ ವಿರುದ್ಧದ ನಿರ್ಬಂಧಗಳು ನಿಷ್ಪ್ರಯೋಜಕ: ರಶ್ಯನ್ ವಿಶ್ಲೇಷಕ
»ಸೆಪ್ಟಂಬರ್‌ನೊಳಗೆ ಮಧ್ಯಪ್ರಾಚ್ಯ ಶಾಂತಿ ಮಾತುಕತೆ: ಒಬಾಮ ಆಶಯ
»ಲ೦ಡನ್ : ಹಿತ ರಕ್ಷಿಸುವಲ್ಲಿ ಕೀತ್ ವಾಜ್ ಭಾರತದ ನಿಜವಾದ ಮಿತ್ರ: ಅನಂತಕುಮಾರ್
»ಷಿಕಾಗೋ: ಪಾಕ್‌ನಲ್ಲಿ ಶಾಂತಿ ಸಂದೇಶ ಸಾರಲು ‘ಅಮ್ಮ’ ಉತ್ಸುಕ
»ಭಾರತ ಪ್ರಮುಖ ವ್ಯೂಹಾತ್ಮಕ ಭಾಗಿದಾರ: ಚೀನ ಪ್ರಧಾನಿ ವೆನ್ ಜಿಯಬಾವೊ
»ಸಿಡ್ನಿ: ಭಾರತೀಯ ರೆಸ್ಟೋರೆಂಟ್‌ನಲ್ಲಿ ಸ್ಫೋಟ
»ವಿಶ್ವಕಪ್ ಫುಟ್ಬಾಲ್ ಚಾಂಪಿಯನ್‌ಷಿಪ್‌ನ 2ನೆ ಸೆಮಿಫೈನಲ್: ಜರ್ಮನಿ-ಸ್ಪೇನ್ ನಡುವೆ ಗೂಳಿ ಕಾಳಗ
»ಮಗಳ ಕೊಳಲು: ಕೋಮಾದಿಂದ ಎಚ್ಚೆತ್ತ ಅಪ್ಪ!
»ಜೆಯುಡಿ ಉಗ್ರಗಾಮಿ ಸಂಘಟನೆ: ಕೊನೆಗೂ ಪಾಕ್ ಘೋಷಣೆ
»ನಿರ್ಬಂಧಗಳು ಕಠಿಣವಾದಲ್ಲಿ ಮಾತುಕತೆಯಿಂದ ದೂರ: ಇರಾನ್
»2015ರೊಳಗೆ ಬ್ರಟಿಶ್ ಪಡೆಗಳು ಅಫ್ಘಾನ್‌ನಿಂದ ಹೊರಕ್ಕೆ: ಕ್ಯಾಮರೂನ್
»ಪೋಲೆಂಡ್: ಕೊಮೊರೊವ್‌ಸ್ಕಿ ನೂತನ ಅಧ್ಯಕ್ಷರಾಗಿ ಆಯ್ಕೆ
»ತಾಲಿಬಾನ್‌ನೊಂದಿಗೆ ಸರಕಾರ ಮಾತುಕತೆ ನಡೆಸಬೇಕು: ಶರೀಫ್
»ಲೆಬನಾನ್: ಹಿರಿಯ ಶಿಯಾ ವಿದ್ವಾಂಸ ವಿಧಿವಶ
»ಕಾಂಗೊ: ತೈಲ ಟ್ಯಾಂಕರ್ ಸ್ಫೋಟ ಕನಿಷ್ಠ 200 ಮಂದಿ ಬಲಿ
»ಲಾಹೋರ್: ಸೂಫಿ ಮಸೀದಿಯಲ್ಲಿ ದಾಳಿ: 45 ಬಲಿ : 180 ಜನರಿಗೆ ಗಾಯ; ತಾಲಿಬಾನ್ ಕೃತ್ಯ ಶಂಕೆ
»ಅಮೆರಿಕದ ಉತ್ತಮ ಅಧ್ಯಕ್ಷರ ರಾಕಿಂಗ್‌ ಸಮೀಕ್ಷೆಯಲ್ಲಿ ಒಬಾಮಗೆ 15ನೆ ಸ್ಥಾನ; ಬುಶ್ ಕೆಟ್ಟ ಅಧ್ಯಕ್ಷ
»ಬ್ರಿಟನ್‌ನಲ್ಲೂ ಬುರ್ಖಾ ಬೇಡ: ನಿಷೇಧಕ್ಕೆ ಸಂಸದ ಆಗ್ರಹ
»ಪಾಕಿಸ್ತಾನದಲ್ಲಿ ಮೂರು ಆತ್ಮಾಹುತಿ ದಾಳಿಗೆ 42 ಬಲಿ
»ಆಸ್ಟ್ರೇಲಿಯಾ ಕೋರ್ಟ್: 'ಡಾ.ಡೆತ್‌'ಗೆ ಏಳು ವರ್ಷ ಜೈಲು
»ವಾಷಿ೦ಗ್ಟನ್ : ಮುಸ್ಲಿಮರ ಮೇಲೆ ದಾಳಿ: ದುರ್ಬಲಗೊಳ್ಳುತ್ತಿರುವ ಅಲ್ ಖೈದಾ
»ಕಾಠ್ಮ೦ಡು: ರಾಜಕೀಯ ಬಿಕ್ಕಟ್ಟಿನ ಶಮನಕ್ಕಾಗಿ ಪ್ರಧಾನಿ ಮಾಧವ ಕುಮಾರ್ ನೇಪಾಲ್ ರಾಜೀನಾಮೆ
»ವಿಶ್ವದ 4 ಪ್ರಮುಖ ನಗರಗಳಲ್ಲಿ ದೆಹಲಿಗೆ ಸ್ಥಾನ
»ಟೊರಾಂಟೋ : ಅಣು ವ್ಯವಹಾರ : ಭಾರತ-ಕೆನಡ ಸಹಿ
»ಈಜಿಪ್ಟ್: ನೈಲ್ ದಡದಲ್ಲಿ ಪುರಾತನ ಪಟ್ಟಣ ಪತ್ತೆ
»ಲ೦ಡನ್: ವಲಸಿಗರಿಗೆ ನಿರ್ಬಂಧ ವಿರುದ್ಧ ಕೋರ್ಟಿಗೆ ಮೊರೆ
»ಟೊರಾಂಟೊ: ನಿಶ್ಶಸ್ತ್ರೀಕರಣ ಅಭಿಯಾನದಲ್ಲಿ ಕೈಜೋಡಿಸಲು ಜಿ-8 ಕರೆ
»ಲ೦ಡನ್: ಈಕೆ ಪ್ರಥಮ ಅಲ್‌ಖೈದಾ ಮಹಿಳಾ ಉಗ್ರಗಾಮಿ
»ಪ್ಯಾರೀಸ್: 400 ಕೋಟಿ ವರ್ಷಗಳ ಹಿಂದೆ ಜೀವಿಗಳಿದ್ದವು ಮಂಗಳ ಗ್ರಹದಲ್ಲಿ!
»ಭಾರತ-ಪಾಕ್ ಗೃಹ ಸಚಿವ ಮಾತುಕತೆ ಗುಪ್ತಚರ್ಯೆ ಮಾಹಿತಿ ಹಂಚಿಕೊಳ್ಳಲು ಒಪ್ಪಿಗೆ
»ಇಸ್ಲಾಮಾಬಾದ್: ವಿಶ್ವಾಸದ ಕೊರತೆ ತುಂಬುವ ಯತ್ನ ಆರಂಭ : ಭಾರತ-ಪಾಕ್ ಮಾತುಕತೆ
»ಜೂಲಿಯಾ ಆಸ್ಟ್ರೇಲಿಯಾದ ಪ್ರಥಮ ಮಹಿಳಾ ಪ್ರಧಾನಿ
»ಏರ್ ಇಂಡಿಯಾ ವಿಮಾನ ಕನಿಷ್ಕ ಸ್ಫೋಟ ಪ್ರಕರಣ: ಮಡಿದವರ ಕುಟುಂಬಕ್ಕೆ ಕೆನಡಾ ಪ್ರಧಾನಿ ಸಾಂತ್ವನ
»ಏರ್ ಇಂಡಿಯಾ ವಿಮಾನ ಕನಿಷ್ಕ ಸ್ಫೋಟ ಪ್ರಕರಣ: ಮಡಿದವರ ಕುಟುಂಬಕ್ಕೆ ಕೆನಡಾ ಪ್ರಧಾನಿ ಸಾಂತ್ವನ
»ಏರ್ ಇಂಡಿಯಾ ವಿಮಾನ ಕನಿಷ್ಕ ಸ್ಫೋಟ ಪ್ರಕರಣ: ಮಡಿದವರ ಕುಟುಂಬಕ್ಕೆ ಕೆನಡಾ ಪ್ರಧಾನಿ ಸಾಂತ್ವನ
»ಪ್ರಜಾಪ್ರಭುತ್ವಕ್ಕಾಗಿ ಹೋರಾಡಿತ್ತಿದ್ದ ಸೂ ಕಿ ಗೆ ಬೆನಜೀರ್ ಭುಟ್ಟೊ ಪ್ರಶಸ್ತಿ
»ಅಮೆರಿಕ: ಫೈಸಲ್ ತಪ್ಪೊಪ್ಪಿಗೆ-ನಾನು ಮುಸ್ಲಿಮ್ ಯೋಧ
»ಅಂಟಾರ್ಟಿಕಾದಲ್ಲಿ ಕರಗುತ್ತಿರುವ ನೀರ್ಗಲ್ಲು : ಏರುತ್ತಿರುವ ಸಮುದ್ರಮಟ್ಟ
»ಟೊರೆ೦ಟೊ: 5 ವರ್ಷಗಳಲ್ಲಿ 11 ದಶ ಲಕ್ಷ ಡಾಲರ್ ವೆಚ್ಚದಲ್ಲಿ ಶಾರದಾಂಬಾ ದೇಗುಲ ನಿರ್ಮಾಣ
» ಒಬಾಮಾ ವಿಶ್ವಾಸಘಾತುಕ-ರಕ್ತದಾಹಿ: ಅಲ್ ಖಾಯಿದಾ ಕಿಡಿ
»ಅಮೆರಿಕದಲ್ಲಿ ಭಾರತದ ಸಾಫ್ಟ್‌ವೇರ್ ಎಂಜಿನಿಯರ್ ಹತ್ಯೆ
»ಜಾಕೀರ್ ನಾಯಕ್ ಭಾಷಣದ ವಿಡಿಯೋ ಲಭ್ಯ. ಲಾಡೆನ್ ಸಮರ್ಥನೆಯ ಹೇಳಿಕೆ ಇಲ್ಲ. ಜಾಕೀರ್ ನಾಯಕ್ ಹೆಸರಿಗೆ ಮಸಿ ಬಳೆಯಲು ಹೆಣೆದ ತಂತ್ರ
»ನ್ಯೂಯಾರ್ಕ್: ಶ೦ಕಿತ ಉಗ್ರ ಶಹಜಾದ್ ವಿರುದ್ಧ ಭಯೋತ್ಪದನೆ ಮು೦ತಾದ 10 ಸ್ತರಗಳ ಆರೋಪ
»Baby dies in car after mother forgets to take her out
»ಉಗ್ರರಾಗಲು ಕರೆ ನೀಡಿದ್ದ ಭಾರತೀಯನಿಗೆ ಇಂಗ್ಲೆಂಡ್ ನಿಷೇಧ
»ಆಸ್ಟ್ರೇಲಿಯಾ: ಗಾರ್ಗ್ ಹತ್ಯೆ-15 ವರ್ಷದ ಬಾಲಕ ಸೆರೆ
»ಅಮೇರಿಕ: ಸಿಡಿಲು ಬಡಿದು ನಾಶವಾದ ಸುಮಾರು 62 ಅಡಿ ಎತ್ತರದ ಬೃಹತ್ ಏಸು ಪ್ರತಿಮೆ
»ಪಾದ್ರಿಗಳ ಲೈಂಗಿಕ ಕಿರುಕುಳ; ಮತ್ತೆ ಕ್ಷಮೆ ಕೇಳಿದ ಪೋಪ್
»ಟೊರೆಂಟೊ: ಶ್ರ೦ಗೇರಿ ಮಾದರಿಯ ಶಾರದೆಯ ದೇಗುಲ ಶುಕ್ರವಾರ ಆರಂಭ : 10 ಸಾವಿರ ಹಿಂದೂಗಳ ಭಾಗವಹಿಸುವಿಕೆ ನಿರೀಕ್ಷೆ
»ಉರುಳಾದ ಲೈಂಗಿಕ ಕಿರುಕುಳ: ಪೆಂಗ್ವಿನ್ ಅಧ್ಯಕ್ಷರ ನಿರ್ಗಮನ
»ಲ೦ಡನ್: ಸೌರಮಂಡಲದಾಚೆ 7 ನೂತನ ಗ್ರಹಗಳ ಪತ್ತೆ ಮಾಡಿದ ವಿಜ್ಞಾನಿಗಳು
»ಪುರುಷರು ಮಹಿಳೆಯರಲ್ಲಿ ಮೊದಲು ನೋಡೋದು ಎದೆಯಂತೆ!
»ಲ೦ಡನ್ : ಸಿಂಧೂ ಕಣಿವೆ ನಾಗರಿಕತೆ ಕಾಲದ ಶೂ ಪತ್ತೆ
»ನಮಗೆ ರಕ್ಷಣೆ ಕೊಡಿ: ಪಾಕ್ ಹಿಂದೂಗಳ ಆಗ್ರಹ
»ನಲವತ್ತು ವರ್ಷಗಳ ನಂತರ ಚಂದ್ರನಿಂದ ಸಂದೇಶ; ಅಚ್ಚರಿ ಮೂಡಿಸಿದ ಶೋಧನೌಕೆ...
»ನನಗೆ ಜಗತ್ತಿನ ಅತಿ ಕುಖ್ಯಾತ ಭಯೋತ್ಪಾದಕನಾಗುವಾಸೆ: ಶನಿವಾರ ಬಂಧಿತನಾದ ಅಮೆರಿಕ ಪ್ರಜೆ ಅಲೆಸ್ಸಾ : ಸಿಕ್ಕಿಬಿದ್ದ ಇಬ್ಬರೂ ಉಗ್ರರಾಗಲು ಬಯಸಿದ್ದರು
»ಶನಿಯ ‘ಚಂದ್ರ’ನಲ್ಲಿ ಜೀವಿಗಳು !
»ಭಾರತೀಯ ವಿದ್ಯಾರ್ಥಿನಿಗೆ ಒಲಿದ ‘ಸ್ಪೆಲ್ಲಿಂಗ್ ಬೀ’ ಟ್ರೋಫಿ
»ವಾಷಿ೦ಗ್ಟನ್ : ಹೆಡ್ಲಿ ಸಂಪರ್ಕಕ್ಕೆ ಒಪ್ಪಿಗೆ ಸಿಕ್ಕಾಯ್ತು: ಯಾವಾಗ, ಎಲ್ಲಿ ಎಂಬುದೇ ನಿಗೂಢ
»ವಾಷಿ೦ಗ್ಟನ್: ಒಬಾಮಗೆ ಕೃಷ್ಣ ‘ಗಾರುಡಿ’ : ನವೆ೦ಬರ್‌ನಲ್ಲಿ ‘ಬೆಂಗಳೂರು ಸಾಕು; ಬಫೆಲೊ ಬೇಕು’ ಎ೦ದು ಹೇಳಿದ ಒಬಮಾ ಬೆ೦ಗಳೂರಿಗೆ ಭೇಟಿ ನೀಡುವ ಸಾಧ್ಯತೆ!?
»ವಾಷಿ೦ಗ್ಟನ್ : ಭಾರತ -ಅಮೆರಿಕ ಅಧಿಕಾರಿಗಳ ಮು೦ದುವರಿದ ಚರ್ಚೆ
»ಸಹೋದ್ಯೋಗಿಗಳ ಏಕಾಗ್ರತೆಗೆ ಭಂಗ: 'ಹಾಟ್' ತರುಣಿ ವಜಾ
»ಲಾಹೋರ್ : ಅಲ್ಲಾನ ಮೇಲೆ ಮುಸ್ಲಿಂ ಉಗ್ರರ ದಾಳಿ: ನಿಜಕ್ಕೂ ಇ೦ದು ಕರಾಳ ಶುಕ್ರವಾರ
»ವಿಶ್ವಸಂಸ್ಥೆ : ಭಾರತದಿಂದ ಚೀನ ಬೆಂಬಲ ಕೋರಿಕೆ? ಖಾಯ೦ ಸದಸ್ಯತ್ವದ ಬಗ್ಗೆ ಚರ್ಚೆ
»ವಾಷಿ೦ಗ್ಟನ್: ಗವರ್ನರ್ ಹುದ್ದೆಗೆ ಅಡ್ಡಿಯಾದ ವಿವಾಹೇತರ ಸಂಬಂಧ ಆರೋಪ
»ನ್ಯೂಯಾರ್ಕ್: ‘ಅಮ್ಮ’ ಈಗ ಡಾಕ್ಟರ್ : ಅಮೃತಾನಂದಮಯಿಗೆ ನ್ಯೂಯಾರ್ಕ್ ವಿವಿ ಗೌರವ : ಸಾಮಾಜಿಕ ಸೇವೆಗಾಗಿ ಅಮ್ಮನಿಗೆ ಈ ಡಾಕ್ಟರೇಟ್
»ಭಾರತೀಯ ಮೂಲದ ಕಮಲಾ ಅವರು ಟ್ರಿನಿಡಾಡ್ ಹಾಗೂ ಟೊಬಾಗೋದ ಪ್ರಥಮ ಮಹಿಳಾ ಪ್ರಧಾನಿಯಾಗಿ ಆಯ್ಕೆ
»ಸಯೀದ್ ಬಿಡುಗಡೆ ಪ್ರಶ್ನಿಸಿದ ಮೇಲ್ಮನವಿಗಳು ವಜಾ
»ವಿಶ್ವದ ಅತೀ ಸಣ್ಣ ಟ್ರಾನ್ಸಿಸ್ಟರ್ ಸಂಶೋಧನೆ
»ವಿಶ್ವದ 10 ಘೋರ ವಿಮಾನ ದುರಂತಗಳು
»ಬೀಜಿ೦ಗ್: ಎವರೆಸ್ಟ್ ಶಿಖರವೇರಿದ ವಿಶ್ವದ ಅತಿ ಕಿರಿಯ 13ರ ಅಮೇರಿಕದ ಬಾಲಕ
ಈ ವಿಭಾಗದ ಹಿಂದಿನ ವರದಿಗಳನ್ನು ಹುಡುಕಿ :
ದಯವಿಟ್ಟು ದಿನಾಂಕಗಳನ್ನು yyyy-mm-dd ರೀತಿಯಲ್ಲಿ ಬರೆಯಿರಿ
ರಿಂದ: ವರೆಗೆ:
 

 

©2007-2009 GulfKannadiga.com | ಸಂಪಾದಕೀಯ ಮಂಡಳಿ
Designed by Alan D'Souza, Moodbidri