ಶನಿವಾರ, 13-03-2010
ಇತ್ತೀಚಿನ 20 ಪ್ರಮುಖ ವರದಿಗಳು
Latest news item ಮಂಗಳೂರು: ನಗರದಲ್ಲಿ ಮುಸ್ಲಿಮ್ ಮೀಸಲಾತಿಗೆ ಅಗ್ರಹಿಸಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ವತಿಯಿಂದ ಬ್ರಹತ್ ಸಾರ್ವಜನಿಕ ಸಮಾವೇಶ.
Latest news item ಮಂಗಳೂರು: ನಂತೂರ್ ಅಪಘಾತದಲ್ಲಿ ವಿಧ್ಯಾರ್ಥಿ ಸಾವು ಹಿನ್ನೆಲೆ : ರಸ್ತೆ ಸುರಕ್ಷಾ ಕ್ರಮಗಳಿಗೆ ಒತ್ತಾಯಿಸಿ ವೆಸ್ಟರ್ನ್ ಇನ್‌ಸ್ಟಿಟ್ಯೂಟ್ ವಿಧ್ಯಾರ್ಥಿಗಳಿಂದ ಪ್ರತಿಭಟನೆ - ರಸ್ತೆತಡೆ.
Latest news item ಗುಲ್ಬರ್ಗ್ ಸೊಸೈಟಿ ಹತ್ಯಾಕಾಂಡ: ಮೋದಿಗೆ ಸಿಟ್ ಸಮನ್ಸ್
Latest news item ಮಂಗಳೂರು: ಬೋಟ್ ಮುಳುಗಿ 45 ಲಕ್ಷ ರೂ. ನಷ್ಟ: 10 ಮಂದಿ ಪಾರು
Latest news item ಚರ್ಚ್ ದಾಳಿ ಮುಂದುವರಿದ ವಿಚಾರಣೆ: ಪೊಲೀಸರಿಗೆ ಗಾಯವಾಗಿದ್ದು ಮಾತ್ರ ಗೊತ್ತು; ಪಾಟೀ ಸವಾಲಿಗೆ ಎ‌ಎಸ್‌ಐ ಉತ್ತರ
Latest news item ಮಂಗಳೂರು: ಕೊಂಕಣಿ ಕೋಗಿಲೆ ವಿಲ್ಫಿ ರೆಬಿಂಬಸ್ ಅವರ ಅಂತಿಮ ಯಾತ್ರೆ : ಅಂತಿಮ ದರ್ಶನದಲ್ಲಿ ಪಾಲ್ಗೊಂಡ ಸಾವಿರಾರು ಅಭಿಮಾನಿಗಳು.
Latest news item ಕಾಮಿಸ್ವಾಮಿಗೆ ರಂಜಿತಾ ಮಸಾಜ್; ಹೊಸ ಚಿತ್ರಗಳು ಬಹಿರಂಗ
Latest news item ಮಂಗಳೂರು: ವಿವಿಧ ಬೇಡಿಕೆಗಳಿಗೆ ಅಗ್ರಹಿಸಿ ಖಾಸಗಿ ಐ.ಟಿ.ಐ ಸಿಬ್ಬಂದಿಗಳಿಂದ ನಗರದಲ್ಲಿ ಜಾಥಾ - ಸತ್ಯಾಗ್ರಹ.
Latest news item ಮಂಗಳೂರು: ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಪುರಭವನದಲ್ಲಿ ಚಪ್ಪರ ಮುಹೂರ್ತ
Latest news item ಮಂಗಳೂರು: ನಂತೂರು ಬಳಿ ಬಸ್ಸು - ರಿಕ್ಷಾ ಡಿಕ್ಕಿ : ಒರ್ವ ವಿದ್ಯಾರ್ಥಿ ಸಾವು. ಇಬ್ಬರಿಗೆ ಗಂಭೀರ ಗಾಯ.
Latest news item `ಕನ್ನಡ ಪ್ರಭ ಲೇಖನ ನನ್ನದಲ್ಲ' : ತಸ್ಲೀಮಾ | ದೇವೇಗೌಡರ ಅಮೇಧ್ಯ ತಿಂದು ಕೋಮು ಗಲಭೆಗೆ ಮುನ್ನುಡಿ ಬರೆದ ಕನ್ನಡಪ್ರಭ
Latest news item ದಿಲ್ಲಿಯಲ್ಲಿ ಗೌಡರ ಗದ್ದಲ: ನೈಸ್ ಯೋಜನೆ ವಿರುದ್ಧ ಮೊಳಗಿದ ರೈತರ ಕಹಳೆ
Latest news item ಟ್ರಾನ್ಸ್‌ಫಾರ್ಮರ್ ಸ್ಪರ್ಶ: ಯುವಕನ ಬಲಿ: ಮೆಸ್ಕಾಂ ನಿರ್ಲಕ್ಷ ಆರೋಪಿಸಿ ಸಾರ್ವಜನಿಕರಿಂದ ಉಳ್ಳಾಲ ಪುರಸಭೆಗೆ ಮುತ್ತಿಗೆ; ಕಠಿಣ ಕ್ರಮಕ್ಕೆ ಖಾದರ್ ಆಗ್ರಹ
Latest news item ಉಡುಪಿ: ಮಠ, ಟ್ರಸ್ಟ್‌ಗಳಿಗೆ ಹಂಚುವ ಹಣ-ಭೂಮಿ ಯಾರ ಸೊತ್ತು?: ಪ್ರೊ.ರಾಮದಾಸ್
Latest news item ನಿಮಗೆ ಏಳು ಪುತ್ರಿಯರು, ನೆನಪಿರಲಿ; ಲಾಲೂಗೆ ಸೋನಿಯಾ
Latest news item ಮಂಗಳೂರು: ಸಾರಿಗೆ ವ್ಯವಸ್ಥೆ ಸುಧಾರಣೆಗೆ ಜಿಲ್ಲಾಡಳಿತದ ಜೊತೆಗೆ ಸಾರ್ವಜನಿಕರ ಸಹಕಾರ ಅಗತ್ಯ; ಪಂಪ್‌ವೆಲ್‌ನಲ್ಲಿ ಹೊಸ ಬಸ್ ಟ್ರಾನ್ಸ್‌ಪೋರ್ಟೇಶನ್ ಹಬ್ ಹಬ್ ಶೀಘ್ರ ಟೆಂಡರ್, -- ಜಿಲ್ಲಾಧಿಕಾರಿ ಪೊನ್ನುರಾಜ್.
Latest news item ಮಂಗಳೂರು: 16ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅಹೋರಾತ್ರಿ ಸಾಂಸ್ಕ್ರತಿಕ ಪ್ರತಿಭಾ ಸಂಭ್ರಮ : ಪ್ರದೀಪ್ ಕುಮಾರ್ ಕಲ್ಕೂರ.
Latest news item ಭಾವೈಕ್ಯತೆಯನ್ನು ಮೆರೆದ ಬ್ಯಾರೀಸ್ ಕಲ್ಚರಲ್ ಫೋರಂ ಯು.ಎ.ಇ. ಸಮಾರಂಭ; ಸಚ್ಚಾರ್ ಸಮಿತಿ - ವರದಿ ಜಾರಿಗೆ ತರಲು ಸರ್ಕಾರ ಸಿದ್ಧವಾಗಿದೆ - ಆಸ್ಕರ್ ಫೆರ್ನಾಂಡಿಸ್
Latest news item ದಕ್ಷ ಪೊಲೀಸ್ ಅಧಿಕಾರಿ ಗೋಪಾಲ್ ಬಿ. ಹೊಸುರ್ ರವರಿಗೆ ಯು. ಎ. ಇ. ಕನ್ನಡಿಗರ ಗೌರವ ಸಮರ್ಪಣೆ; ಮಂಗಳೂರಿನಲ್ಲಿ ಗಲ್ಫ್ ಕನ್ನಡಿಗರಿಗೆ ಪ್ರತ್ಯೇಕ ಸೆಲ್ ಆಶ್ವಾಸನೆ
Latest news item ಗಲ್ಫ್ ಜೀವನಕ್ಕೆ ಸುಜಯ್ ಮತ್ತು ಸ್ಮಿತಾ ವಿದಾಯ: ಕ್ಯಾಮೆರಾ ಕಣ್ಣಿನ ದೃಷ್ಠಿ ದುಬಾಯಿನಿಂದ ಮಂಗಳೂರಿನತ್ತ...
Latest news item ಬಹರೈನ್ ಕನ್ನಡ ಸ೦ಘದ ಸ೦ಭ್ರಮದ ವಾರ್ಷಿಕೋತ್ಸವ
Latest news item ಮ್ಯಾಂಗಲೂರ್ ಕೊಂಕಣರ ಮಡಿಲಿಗೆ ಮತ್ತೊಮ್ಮೆ ಕೂಸಮ್ಮ ಶಂಬು ಶೆಟ್ಟಿ ಥ್ರೋಬಾಲ್ ಪ್ರಶಸ್ತಿ
Latest news item ದುಬೈ: ಅಗಲಿದ ಸಿ. ಅಶ್ವಥ್, ವಿಷ್ಣುವರ್ಧನರಿಗೆ ಧ್ವನಿ ಪ್ರತಿಷ್ಠಾನದ ಶೃದ್ಧಾಂಜಲಿ
Latest news item ನೆನಪು: ಅಭಿನವ ಭಾರ್ಗವ ಸಾಹಸ ಸಿಂಹ ವಿಷ್ಣುವರ್ಧನ್ ಗೆ ಕೊಲ್ಲಿರಾಷ್ಟ್ರದಲ್ಲಿ ನೆಲೆಸಿರುವ ಕನ್ನಡಿಗರ ಭಾವ ಪೂರ್ಣ ನಮನ...



 

 
ಮೊದಲ 30 ಪ್ರಮುಖ ಮತ್ತು ಮುಖ್ಯ ವರದಿಗಳು


ವರದಿ ಚಿತ್ರ
ಮಂಗಳೂರು: ಸ್ತ್ರೀ ಶಕ್ತಿ ಸಂಘಟನೆಗಳಿಂದ ರಚನಾತ್ಮಕ ಸಾಮಾಜಿಕ ಬದಲಾವಣೆ' : ಮಥಾಯಸ್ ಪಿರೇರಾ

ಸ್ತ್ರೀ ಶಕ್ತಿಯು ಸಂಘಟಿತ ಶಕ್ತಿಯಾಗಿ ರೂಪು ಗೊಂಡಿದ್ದು, ಈ ಸಂಘಟನೆ ಸಾಮಾಜಿಕ ಬದಲಾವಣೆಯಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದು ಶಾಲಾ ಸಂಚಾಲಕರಾದ ರೆ.ಫಾದರ್ ಮಥಾಯಿಸ್ ಪಿರೇರಾ ಹೇಳಿದರು. ಇಂದು ವಾರ್ತಾ ಇಲಾಖೆ...

 

ವರದಿ ಚಿತ್ರ
ಮಂಗಳೂರು: ನಗರದಲ್ಲಿ ಮುಸ್ಲಿಮ್ ಮೀಸಲಾತಿಗೆ ಅಗ್ರಹಿಸಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ವತಿಯಿಂದ ಬ್ರಹತ್ ಸಾರ್ವಜನಿಕ ಸಮಾವೇಶ.

ಮುಸ್ಲಿಮರಿಗೆ ಮೀಸಲಾತಿ ಕಲ್ಪಿಸಬೇಕೆಂದು ಕೇಂದ್ರ ಸರಕಾರವನ್ನು ಒತ್ತಾಯಿಸಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ವತಿಯಿಂದ ಇಂದು ಸಂಜೆ ನಗರದ ನೆಹರೂ ಮೈದಾನದಲ್ಲಿ ಬ್ರಹತ್ ಸಾರ್ವಜನಿಕ ಸಮಾವೇಶವು ನಡೆಯಿತು...


ವರದಿ ಚಿತ್ರ
ಮಂಗಳೂರು: ನಂತೂರ್ ಅಪಘಾತದಲ್ಲಿ ವಿಧ್ಯಾರ್ಥಿ ಸಾವು ಹಿನ್ನೆಲೆ : ರಸ್ತೆ ಸುರಕ್ಷಾ ಕ್ರಮಗಳಿಗೆ ಒತ್ತಾಯಿಸಿ ವೆಸ್ಟರ್ನ್ ಇನ್‌ಸ್ಟಿಟ್ಯೂಟ್ ವಿಧ್ಯಾರ್ಥಿಗಳಿಂದ ಪ್ರತಿಭಟನೆ - ರಸ್ತೆತಡೆ.

ರಸ್ತೆ ಸುರಕ್ಷಾ ನಿಯಮಗಳನ್ನು ಅಳವಡಿಸುವಂತೆ ಒತ್ತಾಯಿಸಿ ನಗರದ ಕದ್ರಿ ಹಿಲ್ಸ್‌ನಲ್ಲಿರುವ ವೆಸ್ಟರ್ನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ವಿಧ್ಯಾರ್ಥಿಗಳು ನಗರದ ನಂತೂರಿನ ಪಾದುವಾ ಹೈಸ್ಕೂಲ್ ಬಳಿ ಇಂದು ಬೆಳಿಗ್ಗೆ ಪ್ರತಿಭಟನೆ ನಡೆಸಿದರು...


ವರದಿ ಚಿತ್ರ
ಗುಲ್ಬರ್ಗ್ ಸೊಸೈಟಿ ಹತ್ಯಾಕಾಂಡ: ಮೋದಿಗೆ ಸಿಟ್ ಸಮನ್ಸ್

ಅಹ್ಮದಾಬಾದ್‌ನ ಗುಲ್ಬರ್ಗ್ ಸೊಸೈಟಿಯಲ್ಲಿ ಮಾಜಿ ಕಾಂಗ್ರೆಸ್ ಸಂಸದ ಎಹ್ಸಾನ್ ಜಾಫ್ರಿ ಹಾಗೂ ಇತರ ೭೦ ಮಂದಿಯ ಸಜಿವ ದಹನ ಪ್ರಕರಣಕ್ಕೆ ಸಂಬಂಧಿಸಿ ತನ್ನ ಮೇಲಿರುವ ಆರೋಪಗಳಿಗೆ ಉತ್ತರ ನೀಡುವಂತೆ ಮೋದಿಯವರನ್ನು ಕೋರಲು ಸಮಿತಿ ನಿರ್ಧರಿಸಿದೆ...

 

ವರದಿ ಚಿತ್ರ
ಮಂಗಳೂರು: ಬೋಟ್ ಮುಳುಗಿ 45 ಲಕ್ಷ ರೂ. ನಷ್ಟ: 10 ಮಂದಿ ಪಾರು

ಬೋಟೊಂದು ಸಮುದ್ರದಲ್ಲಿ ಮುಳುಗಿದ ಘಟನೆ ಗುರುವಾರ ಸಂಜೆ ಮಂಗಳೂರು ಬಂದರಿನಿಂದ ೧೬ ನಾವಿಕ ಮೈಲು ದೂರದಲ್ಲಿ ಸಂಭವಿಸಿದ್ದು...


ವರದಿ ಚಿತ್ರ
ಚರ್ಚ್ ದಾಳಿ ಮುಂದುವರಿದ ವಿಚಾರಣೆ: ಪೊಲೀಸರಿಗೆ ಗಾಯವಾಗಿದ್ದು ಮಾತ್ರ ಗೊತ್ತು; ಪಾಟೀ ಸವಾಲಿಗೆ ಎ‌ಎಸ್‌ಐ ಉತ್ತರ

ನಗರದ ಸರ್ಕ್ಯೂಟ್‌ಹೌಸ್‌ನಲ್ಲಿ ಇಂದು ನ್ಯಾ.ಸೋಮಶೇಖರ ಆಯೋಗದ ವಿಚಾ ರಣೆಯ ಸಂದರ್ಭ ಕ್ರೈಸ್ತ ಸಾಕ್ಷಿಗಳ ಪರ ವಕೀಲ ಇಬ್ರಾಹೀಂರ ಪಾಟೀ ಸವಾಲಿಗೆ ಎ‌ಎಸ್‌ಐ ಅನಂತ್ ಉತ್ತರಿಸುತ್ತಿದ್ದರು...


ವರದಿ ಚಿತ್ರ
ಮಂಗಳೂರು: ಕೊಂಕಣಿ ಕೋಗಿಲೆ ವಿಲ್ಫಿ ರೆಬಿಂಬಸ್ ಅವರ ಅಂತಿಮ ಯಾತ್ರೆ : ಅಂತಿಮ ದರ್ಶನದಲ್ಲಿ ಪಾಲ್ಗೊಂಡ ಸಾವಿರಾರು ಅಭಿಮಾನಿಗಳು.

ಮಾ.೯ರಂದು ನಿಧನ ಹೊಂದಿದ್ದ ಕೊಂಕಣಿ ಕೋಗಿಲೆ ವಿಲ್ಫಿ ರೆಬಿಂಬಸ್ ಅವರ ಅಂತಿಮ ಯಾತ್ರೆ ಇಂದು ನಡೆಯಿತು. ನಗರದ ಕಂಕನಾಡಿ ಬಳಿಯ ಸಂತ ಜೋಸೆಫ್ ಚರ್ಚ್ (ಜೆಪ್ಪು ಸೆಮಿನಾರ್) ನಲ್ಲಿ ಇಂದು ಮದ್ಯಾಹ್ನ ೨ ಗಂಟೆಯಿಂದ ೪ ಗಂಟೆವರೆಗೆ ಅವರ ಪ್ರಾರ್ಥೀವ...


ವರದಿ ಚಿತ್ರ
ಕಾಮಿಸ್ವಾಮಿಗೆ ರಂಜಿತಾ ಮಸಾಜ್; ಹೊಸ ಚಿತ್ರಗಳು ಬಹಿರಂಗ

ತಾನು ಮಾಡಿರುವುದು 'ಸ್ವಾಮಿ ಸೇವೆ', ಇದನ್ನು ಮಾಧ್ಯಮಗಳು ಅತಿರೇಕವಾಗಿ ಬಿಂಬಿಸಿ ಪ್ರಸಾರ ಮಾಡುತ್ತಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದ ಕಾಮಿಸ್ವಾಮಿ ಹಗರಣ ಖ್ಯಾತಿ ನಟಿ ರಂಜಿತಾ, ಪರಮಹಂಸ ನಿತ್ಯಾನಂದ ಸ್ವಾಮಿಗೆ ಮಸಾಜ್ ಮಾಡುತ್ತಿರುವ ಹೊಸ ಚಿತ್ರಗಳು ಬಹಿರಂಗಗೊಂಡಿದೆ.

 

ವರದಿ ಚಿತ್ರ
ಮಂಗಳೂರು: ವಿವಿಧ ಬೇಡಿಕೆಗಳಿಗೆ ಅಗ್ರಹಿಸಿ ಖಾಸಗಿ ಐ.ಟಿ.ಐ ಸಿಬ್ಬಂದಿಗಳಿಂದ ನಗರದಲ್ಲಿ ಜಾಥಾ - ಸತ್ಯಾಗ್ರಹ.

ರಾಷ್ಟ್ರೀಯ ವ್ರತ್ತಿ ಶಿಕ್ಷಣ ಪರಿಷತ್ತಿಗೆ ಸಂಯೋಜನೆಗೊಂಡಿರುವ ಖಾಸಗಿ ಕೈಗಾರಿಕಾ ತರಬೇತಿ ಸಂಸ್ಥೆಗಳಲ್ಲಿ ತರಬೇತಿ ಪಡೆಯುತ್ತಿರುವ ವಿದ್ಯಾರ್ಥಿಗಳ, ನೌಕರರ ಹಾಗೂ ಆಡಳಿತ ಮಂಡಳಿಗಳ ಸಮಸ್ಯೆಗಳ ಈಡೇರಿಕೆಗೆ ಒತ್ತಾಯಿಸಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ...


ವರದಿ ಚಿತ್ರ
ಮಂಗಳೂರು: ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಪುರಭವನದಲ್ಲಿ ಚಪ್ಪರ ಮುಹೂರ್ತ

ಮಂಗಳೂರಿನ ಪುರಭವನದ ವಠಾರದಲ್ಲಿ ಮಾ ೧೫,೧೬ ಹಾಗೂ ೧೭ ರಂದು ನಡೆಯುವ ದ.ಕ ಜಿಲ್ಲಾ ೧೬ನೆ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಪೂರ್ವಬಾವಿಯಾಗಿ ಇಂದು ಬೆಳಿಗ್ಗೆ ಮೇಯರ್ ರಜನಿ ದುಗ್ಗಣ ಅವರು ಚಪ್ಪರ ಮುಹೂರ್ತ ನೆರವೇರಿಸಿದರು...


ವರದಿ ಚಿತ್ರ
ಮಂಗಳೂರು: ನಂತೂರು ಬಳಿ ಬಸ್ಸು - ರಿಕ್ಷಾ ಡಿಕ್ಕಿ : ಒರ್ವ ವಿದ್ಯಾರ್ಥಿ ಸಾವು. ಇಬ್ಬರಿಗೆ ಗಂಭೀರ ಗಾಯ.

ನಗರದ ನಂತೂರು - ಪದವು ಎಂಬಲ್ಲಿ ಇಂದು ಬೆಳಿಗ್ಗೆ ಬಸ್ಸೊಂದು ರಿಕ್ಷಾಕ್ಕೆ ಡಿಕ್ಕಿ ಹೊಡೆದು ಸಂಭವಿಸಿದ ಭೀಕರ ಅಪಘಾತದಲ್ಲಿ ಮೂವರು ಗಾಯಗೊಂಡು ಖಾಸಗಿ ಅಸ್ಪತ್ರೆಯೊಂದಕ್ಕೆ ದಾಖಲಾಗಿದ್ದಾರೆ ಈ ಪೈಕಿ ಓರ್ವನ ಸ್ಥಿತಿ ಗಂಭೀರ...


ವರದಿ ಚಿತ್ರ
`ಕನ್ನಡ ಪ್ರಭ ಲೇಖನ ನನ್ನದಲ್ಲ' : ತಸ್ಲೀಮಾ | ದೇವೇಗೌಡರ ಅಮೇಧ್ಯ ತಿಂದು ಕೋಮು ಗಲಭೆಗೆ ಮುನ್ನುಡಿ ಬರೆದ ಕನ್ನಡಪ್ರಭ

ಇಸ್ಲಾಮ್ ಮತ್ತು ಪ್ರವಾದಿಯ ಬಗ್ಗೆ ಹೀನಾಯಮಾನವಾಗಿ ಬರೆದು ಆ ಗಲೀಜನ್ನು ತಸ್ಲೀಮಾ ಬಾಯಿಗೆ ಒರೆಸಿ ಬಚಾವ್ ಆಗುತ್ತೇವೆಯೆಂದು ಕನ್ನಡ ಪ್ರಭದ ಎಣಿಸಿದ್ದರೆ ಈಗ ಆದದ್ದೇ ಬೇರೆ. ವೀಸಾ ನವೀಕರಣಕ್ಕಾಗಿ ಭಾರತದಲ್ಲಿರುವ ತಸ್ಲೀಮಾ ತಾನೆಂದೂ ...

 

ವರದಿ ಚಿತ್ರ
ದಿಲ್ಲಿಯಲ್ಲಿ ಗೌಡರ ಗದ್ದಲ: ನೈಸ್ ಯೋಜನೆ ವಿರುದ್ಧ ಮೊಳಗಿದ ರೈತರ ಕಹಳೆ

ಮಾಜಿ ಪ್ರಧಾನಿ ಹಾಗೂ ಜೆಡಿ‌ಎಸ್ ವರಿಷ್ಠ ಎಚ್.ಡಿ.ದೇವೇಗೌಡರ ನೇತೃತ್ವದಲ್ಲಿ ಸಾವಿರಾರು ರೈತರು ದೆಹಲಿಯ ಜಂತರ್-ಮಂತರ್ ಬಳಿ ಬೃಹತ್ ಪ್ರತಿಭಟನಾ ಧರಣಿ ನಡೆಸಿದರು...

 

ವರದಿ ಚಿತ್ರ
ಟ್ರಾನ್ಸ್‌ಫಾರ್ಮರ್ ಸ್ಪರ್ಶ: ಯುವಕನ ಬಲಿ: ಮೆಸ್ಕಾಂ ನಿರ್ಲಕ್ಷ ಆರೋಪಿಸಿ ಸಾರ್ವಜನಿಕರಿಂದ ಉಳ್ಳಾಲ ಪುರಸಭೆಗೆ ಮುತ್ತಿಗೆ; ಕಠಿಣ ಕ್ರಮಕ್ಕೆ ಖಾದರ್ ಆಗ್ರಹ

“ಮೆಸ್ಕಾಂ ಅಧಿಕಾರಿಗಳ ನಿರ್ಲಕ್ಷದಿಂದಲೇ ಈ ಅವಘಡ ಸಂಭವಿಸಿದ್ದು, ಇದಕ್ಕೆ ಕಾರಣರಾದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲು ಆಗ್ರಹಿಸಲಾಗುವುದು” ಎಂದು ಶಾಸಕ ಯು.ಟಿ.ಖಾದರ್ ಪತ್ರಿಕೆಗೆ ತಿಳಿಸಿದ್ದಾರೆ...


ವರದಿ ಚಿತ್ರ
ಉಡುಪಿ: ಮಠ, ಟ್ರಸ್ಟ್‌ಗಳಿಗೆ ಹಂಚುವ ಹಣ-ಭೂಮಿ ಯಾರ ಸೊತ್ತು?: ಪ್ರೊ.ರಾಮದಾಸ್

ಉಡುಪಿ ಅಮೋಘ ಆಶ್ರಯದಲ್ಲಿ ಬುಧವಾರ ಉಡುಪಿ ಎಂಜಿ‌ಎಂ ಕಾಲೇಜಿನ ಸಭಾಂಗಣದಲ್ಲಿ ನಡೆದ ರಂಗಕರ್ಮಿ ಕಾಸರಗೋಡು ಚಿನ್ನಾ ಭಾಷಾಂತರಿಸಿದ ತ್ರಿಭಾಷಾ ನಾಟಕ ಪುಸ್ತಕಗಳ ಅನಾವರಣ ಸಮಾರಂಭ ದಲ್ಲಿ ‘ಸಂಹಾರ’ ಎಂಬ ಕನ್ನಡ ನಾಟಕವನ್ನು ಬಿಡುಗಡೆಗೊಳಿಸಿ ಅವರು ಮಾತನಾಡುತ್ತಿದ್ದರು...

 

ವರದಿ ಚಿತ್ರ
ನಿಮಗೆ ಏಳು ಪುತ್ರಿಯರು, ನೆನಪಿರಲಿ; ಲಾಲೂಗೆ ಸೋನಿಯಾ

ನಿಮಗೆ ಏಳು ಮಂದಿ ಹೆಣ್ಮಕ್ಕಳಿರುವುದರಿಂದ ಮಹಿಳಾ ಮೀಸಲಾತಿ ವಿಧೇಯಕವನ್ನು ನೀವು ಬೆಂಬಲಿಸುವ ಅಗತ್ಯವಿದೆ ಎಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ರಾಷ್ಟ್ರೀಯ ಜನತಾದಳದ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ಅವರ ಕಿವಿ ಚುಚ್ಚಿದ ಅಪರೂಪದ ಪ್ರಸಂಗ ನಡೆದಿದೆ

 

ವರದಿ ಚಿತ್ರ
ಮಂಗಳೂರು: ಸಾರಿಗೆ ವ್ಯವಸ್ಥೆ ಸುಧಾರಣೆಗೆ ಜಿಲ್ಲಾಡಳಿತದ ಜೊತೆಗೆ ಸಾರ್ವಜನಿಕರ ಸಹಕಾರ ಅಗತ್ಯ; ಪಂಪ್‌ವೆಲ್‌ನಲ್ಲಿ ಹೊಸ ಬಸ್ ಟ್ರಾನ್ಸ್‌ಪೋರ್ಟೇಶನ್ ಹಬ್ ಹಬ್ ಶೀಘ್ರ ಟೆಂಡರ್, -- ಜಿಲ್ಲಾಧಿಕಾರಿ ಪೊನ್ನುರಾಜ್.

ದಕ್ಷಿಣ ಕನ್ನಡ ಜಿಲ್ಲಾ ಪ್ರಾದೇಶಿಕ ಸಾರಿಗೆ ಪ್ರಾಧಿಕಾರ ಸಭೆಯಲ್ಲಿ ಕಳೆದ ಒಂದು ವರ್ಷಗಳಲ್ಲಿ ಬಾಕಿ ಉಳದಿದ್ದ 500 ಹೊಸ ಬಸ್ ರೂಟ್ ಗಳು ಸೇರಿದಂತೆ 141 ಅರ್ಜಿಗಳ ವಿಚಾರಣೆ ನಡೆಯಿತು. ಆದರೆ ಹೈಕೋರ್ಟ್ ತಡೆಯಾಜ್ಞೆ ಕಾರಣ...


ವರದಿ ಚಿತ್ರ
ಮಂಗಳೂರು: 16ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅಹೋರಾತ್ರಿ ಸಾಂಸ್ಕ್ರತಿಕ ಪ್ರತಿಭಾ ಸಂಭ್ರಮ : ಪ್ರದೀಪ್ ಕುಮಾರ್ ಕಲ್ಕೂರ.

ಮಾ.೧೫, ೧೬ ಮತ್ತು ೧೭ ರಂದು ಮಂಗಳೂರು ಪುರಭವನದಲ್ಲಿ ನಡೆಯಲಿರುವ ೧೬ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಅಹೋರಾತ್ರಿ ಸಾಂಸ್ಕ್ರತಿಕ ಪ್ರತಿಭಾ ಸಂಭ್ರಮವನ್ನು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಯೋಜಿಸಿದೆ ಎಂದು ದ.ಕ.ಜಿಲ್ಲಾ...

 

ವರದಿ ಚಿತ್ರ
ಕೋಲಾಹಲದ ನಡುವೆ ಗೋ ಹತ್ಯೆ ನಿಷೇಧ ಮಸೂದೆ ಮಂಡನೆ

ತೀವ್ರ ಕೋಲಾಹಲ, ವಿರೋಧದ ನಡುವೆ ಮಂಗಳವಾರ ರಾಜ್ಯಸಭೆಯಲ್ಲಿ ಮಹಿಳಾ ಮೀಸಲಾತಿ ಮಸೂದೆಗೆ ಮೊದಲ ಜಯ ದೊರಕಿದ್ದರೆ, ಇತ್ತ ರಾಜ್ಯ ವಿಧಾನಸಭೆಯಲ್ಲಿ ಧರಣಿ, ಮಾತಿನ ಚಕಮಕಿ ನಡುವೆ ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ, ಸಂರಕ್ಷಣಾ ಮಸೂದೆ-2010ನ್ನು ಮಂಡಿಸಿದೆ.

 

ವರದಿ ಚಿತ್ರ
1983ರ ಏಕದಿನ ವಿಶ್ವಕಪ್ ಗೆಲ್ಲುವಲ್ಲಿ ಕಪಿಲ್ ಪ್ರಧಾನ ಪಾತ್ರ: ಕಪಿಲ್‌ ದೇವ್‌ಗೆ 'ಹಾಲ್ ಆಫ್ ಫೇಮ್' ಗೌರವ

ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ)ಯ 'ಹಾಲ್ ಆಫ್ ಫೇಮ್' ಪಟ್ಟಿಗೆ ಭಾರತದ ವಿಶ್ವಕಪ್ ವಿಜೇತ ನಾಯಕ ಕಪಿಲ್ ದೇವ್‌ರನ್ನು ಸೇರಿಸಿಕೊಂಡಿದೆ.

 

ವರದಿ ಚಿತ್ರ
ಇನ್ನು ಕೆಲವೇ ದಿನಗಳಲ್ಲಿ ಮ೦ಗಳೂರು-ಮಣಿಪಾಲ ನಡುವೆ ವೋಲ್ವೊ ಸಂಚಾರ ಆರ೦ಭ

ಪರವಾನಿಗೆ ಸೇರಿದಂತೆ ಎಲ್ಲ ತಾಂತ್ರಿಕ ಪ್ರಕ್ರಿಯೆಗಳು ಪೂರ್ಣಗೊಂಡಿವೆ. ಉದ್ಘಾಟನೆ ದಿನಾಂಕ ಅಂತಿಮಗೊಂಡಿಲ್ಲ. ಆದರೆ ಮುಂದಿನ ಸೋಮವಾರದ ವೇಳೆಗೆ ಯೋಜನೆ ಕಾರ್‍ಯರೂಪಕ್ಕೆ ಬರುವ ಸಾಧ್ಯತೆ ಇದೆ ...


ವರದಿ ಚಿತ್ರ
ಕೊಲ್ಲೂರು ರಥೋತ್ಸವದಲ್ಲಿ ದುರಂತ: ಚಕ್ರದಡಿ ಸಿಲುಕಿ ಓರ್ವನ ಸಾವು, ಇನ್ನೊಬ್ಬನಿಗೆ ಗಾಯ

ಸಂಜೆ ೫:೪೫ರ ಸುಮಾರಿಗೆ ಈ ಘಟನೆ ನಡೆದಿದೆ. ಮೃತ ವ್ಯಕ್ತಿ ಯನ್ನು ಕೇರಳ ಕಲ್ಲಿಕೋಟೆಯ ಮಡವಳ್ಳಿಯ ಎಂ.ವಿ.ಬಾಬು (೪೫) ಎಂದು ಗುರುತಿಸಲಾಗಿದೆ....

 

ವರದಿ ಚಿತ್ರ
ಭೂಗತ ಪಾತಕಿ ರವಿ ಪೂಜಾರಿಯೊಂದಿಗೆ ಸಂಬಂಧ ಪ್ರಕರಣ: ಶ್ರೀರಾಮಸೇನೆಯ ಪ್ರಸಾದ್ ಅತ್ತಾವರ ಮತ್ತೆ ಪೊಲೀಸ್ ಕಸ್ಟಡಿಗೆ; ಸರಕಾರದ ಷಡ್ಯಂತ್ರ-ಮುತಾಲಿಕ್‌ ಆರೋಪ

ಕದ್ರಿ ಪೊಲೀಸರು ಇಂದು ನ್ಯಾಯಾಲಯಕ್ಕೆ ವಿಶೇಷ ಮನವಿ ಸಲ್ಲಿಸಿ ಹೆಚ್ಚುವರಿ ವಿಚಾರಣೆಗಾಗಿ ಆರೋಪಿ ಪ್ರಸಾದ್ ಅತ್ತಾವರನನ್ನು ಕಸ್ಟಡಿಗೆ ಒಪ್ಪಿಸುವಂತೆ ಮನವಿ ಸಲ್ಲಿಸಿದ್ದರು. ಅದರಂತೆ ನ್ಯಾಯಾಲಯ ಆರೋಪಿಯನ್ನು ಪೊಲೀಸರ ಕಸ್ಟಡಿಗೆ ಒಪ್ಪಿಸಿದೆ...


ವರದಿ ಚಿತ್ರ
ಮಂಗಳೂರು: ಗೋಹತ್ಯೆ ನಿಷೇಧ ಬಿಜೆಪಿಯ ಕುಟಿಲ ರಾಜಕೀಯ ತಂತ್ರ: ಗೋಹತ್ಯೆ ನಿಷೇಧದ ವಿರುದ್ಧ ನಡೆದ ಸಿಪಿ‌ಎಂ, ಸಿಪಿ‌ಐ, ಜೆಡಿ‌ಎಸ್ ಪ್ರತಿಭಟನೆಯಲ್ಲಿ ನಾಗರಾಜ್

ಅವರು ಇಂದು ಜಿಲ್ಲಾಧಿಕಾರಿ ಕಚೇರಿ ಎದುರು ಗೋಹತ್ಯೆ ಕಾಯ್ದೆ ನಿಷೇಧ ಮಸೂದೆಯನ್ನು ಕೈ ಬಿಡಲು ಆಗ್ರಹಿಸಿ ...


ವರದಿ ಚಿತ್ರ
ಅಸಭ್ಯ ವರ್ತನೆ- ಏಳು ಸಂಸದರ ಅಮಾನತು; ಕೊನೆಗೂ ರಾಜ್ಯಸಭೆಯಲ್ಲಿ ಮಹಿಳೆಗೆ ಜಯ

ಕೊನೆಗೂ ರಾಜ್ಯಸಭೆ ಐತಿಹಾಸಿಕ ತೀರ್ಮಾನವೊಂದಕ್ಕೆ ಸಾಕ್ಷಿ ಯಾಯಿತು. ತೀವ್ರ ಗದ್ದಲ, ಕೋಲಾಹಲ, ವಿರೋಧದ ನಡುವೆಯೂ ರಾಜ್ಯಸಭೆಯ ಸಭಾಪತಿ ಆಗಿರುವ ಉಪರಾಷ್ಟ್ರಪತಿ ಹಮೀದ್ ಅನ್ಸಾರಿ ಮಹಿಳಾ ಮೀಸಲಾತಿ ವಿಧೇಯಕವನ್ನು ಅಂಗೀಕರಿಸಿದ್ದಾರೆ. ಯಾವುದೇ ಚರ್ಚೆ ಇಲ್ಲದೇ ವಿಧೇಯಕವನ್ನು ಮತದಾನದ ಮೂಲಕ ಅಂಗೀಕರಿಸಲು ಮುಂದಾಗಿದ್ದು, ಮಸೂದೆ ವಿರೋಧಿಸುವ ಪಕ್ಷಗಳಿಗೆ ಉರಿಯುವ ಕೆಂಡಕ್ಕೆ ತುಪ್ಪ ಸುರಿವಿದ ಹಾಗಾಯಿತು.

 

ವರದಿ ಚಿತ್ರ
ಮ೦ಗಳೂರು: `ಕೊ೦ಕಣ್ ಕೊಗುಲ್' ಎ೦ದೇ ಜನಪ್ರೀಯರಾಗಿದ್ದ ಗಾಯಕ ವಿಲ್ಫಿ ರೆಬಿ೦ಬಸ್ (67) ಇನ್ನಿಲ್ಲ

ಕ್ಯಾನ್ಸರ್ ರೋಗದಿ೦ದ ಬಳಲುತ್ತಿದ್ದ ಇವರನ್ನು ಫಾ.ಮುಲ್ಲರ್ ಆಸ್ಪತ್ರೆಗೆ ಸೇರಿಸಿದ್ದರು. ಇ೦ದು (ಮಾ, 9,2010) ಬೆಳಿಗ್ಗೆ 11.15ರ ಹೊತ್ತಿಗೆ ಆಸ್ಪತ್ರೆಯಲ್ಲೇ ತಮ್ಮ ಕೊನೆಯುಸಿರೆಳೆದರು.


ವರದಿ ಚಿತ್ರ
ಉಡುಪಿ: ಅಸಮಾನತೆಯ ನಿವಾರಣೆ ಕಾಲದ ಬೇಡಿಕೆಯಾಗಿದೆ

ಅನಾಗರಿಕ ಕಾಲದಲ್ಲಿ ಇದ್ದಂತಹ ಕೆಡುಕುಗಳು ಇಂದಿನ ನಾಗರಿಕ ಕಾಲದಲ್ಲಿಯೂ ತೀವ್ರವಾಗಿ ಹರಡುತ್ತಿದೆ, ಇದನ್ನು ನಿವಾರಿಸುವ ಪ್ರಮುಖ ಜವಾಬ್ದಾರಿ ಪ್ರವಾದಿ ಮುಹಮ್ಮದ್ (ಸ) ರವರ ಆದರ್ಶಗಳನ್ನು ಅನುಸರಿಸುವವರ ಮೇಲೆ ಕಡ್ಡಾಯವಾಗಿದ್ದು,....


ವರದಿ ಚಿತ್ರ
ಸಮಗ್ರ ಪ್ರವಾಸೋದ್ಯಮ ಯೋಜನೆ: ರೂ 10ರಿಂದ 20 ಸಾವಿರ ಕೋಟಿಗಳಷ್ಟು ಬಂಡವಾಳ ಆಕರ್ಷಿಸಲು ಉದ್ದೇಶ

ಮುಂದಿನ 3ರಿಂದ 5 ವರ್ಷಗಳಲ್ಲಿ ಭಾರಿ ಪ್ರಮಾಣದ ಖಾಸಗಿ ಬಂಡವಾಳ ಆಕರ್ಷಿಸುವ ರಾಜ್ಯ ಸರ್ಕಾರದ ಮೊಟ್ಟ ಮೊದಲ ಸಮಗ್ರ ಪ್ರವಾಸೋದ್ಯಮ ಯೋಜನೆಯನ್ನು ಸೋಮವಾರ ಇಲ್ಲಿ ಬಿಡುಗಡೆ ಮಾಡಲಾಯಿತು.

 

ವರದಿ ಚಿತ್ರ
ಮಹಿಳಾ ಮಸೂದೆ: ಶಾಸಕರ ಎದೆಯಲ್ಲಿ ಡವ...ಡವ!

ರಾಷ್ಟ್ರಾದ್ಯಂತ ಭಾರೀ ಕುತೂಹಲಕ್ಕೆ ಕಾರಣವಾಗಿರುವ ಮಹಿಳಾ ಮೀಸಲಾತಿ ಮಸೂದೆ ಜಾರಿಗೆ ಬಂದರೆ ರಾಜ್ಯದ ಎಪ್ಪತ್ನಾಲ್ಕು ವಿಧಾನಸಭಾ ಕ್ಷೇತ್ರಗಳು ಮಹಿಳೆಯರ ವಶಕ್ಕೆ ಹೋಗಲಿದ್ದು ಇದರ ಪರಿಣಾಮವಾಗಿ ಸಚಿವರಾದ ಶ್ರೀರಾಮುಲು, ಮುರುಗೇಶ್ ನಿರಾಣಿ, ಜಗದೀಶ್ ಶೆಟ್ಟರ್, ಗೋವಿಂದ ಕಾರ್ಜೋಳ್, ಶಿವನಗೌಡ ನಾಯಕ್ ಹಾಗೂ ಶಿವರಾಜ್ ತಂಗಡಗಿ ಸೇರಿದಂತೆ ಹಲ ಪ್ರಮುಖರು ಬಲಿಯಾಗುವ ಸಾಧ್ಯತೆಗಳಿವೆ...

 

ವರದಿ ಚಿತ್ರ
ವೈದ್ಯಕೀಯ, ದಂತ ವೈದ್ಯಕೀಯ, ಭಾರತೀಯ ವೈದ್ಯ ಪದ್ಧತಿ, ಹೋಮಿಯೋಪತಿ ಹಾಗೂ ಇಂಜಿನಿಯರಿಂಗ್ ಕೋರ್ಸ್‌ಗಳ ಪ್ರವೇಶಕ್ಕಾಗಿ ಎಪ್ರಿಲ್‌ 28,29ರಂದು ಸಿ‌ಇಟಿ: ಲಿಂಬಾವಳಿ

ಬೆಂಗಳೂರಿನಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು...

 

ವರದಿ ಚಿತ್ರ
ಮಂಗಳೂರು: ಬ್ರಾಹ್ಮಣೀಕರಣದ ಭ್ರಮೆಯಿಂದ ಹೊರಬರಲು ಕೊರಗರಿಗೆ ಕರೆ: ‘ಮಹಿಳೆಯರ ಹಕ್ಕುಗಳ ಜಾಗೃತಿ ಅಭಿಯಾನ’ದಲ್ಲಿ ಜ್ಯೋತಿ ಚೇಳ್ಯಾರು

ಅವರು ನಂತೂರಿನ ಸಿ‌ಒಡಿಪಿ ಕಚೇರಿಯಲ್ಲಿ ವಿಶ್ವ ಮಹಿಳಾ ದಿನಾಚರಣೆಯ ಪ್ರಯುಕ್ತ ಇಂದಿನಿಂದ ಎಪ್ರಿಲ್ ೭ರವರೆಗಿನ ನಡೆಯಲಿರುವ ‘ಮಹಿಳೆಯರ ಹಕ್ಕುಗಳ ಜಾಗೃತಿ ಅಭಿಯಾನ’ ಕಾರ್ಯಕ್ರಮದಲ್ಲಿ ಇಂದು ಪ್ರಧಾನ ಭಾಷಣಕಾರರಾಗಿ ಮಾತನಾಡಿದರು...


ವರದಿ ಚಿತ್ರ
ಮುಂಬೈ: ಬಿಲ್ಲವರ ಎಸೋಸಿಯೇಶನ್ ಮುಂಬಯಿ ಮಹಿಳಾ ವಿಭಾಗದಿಂದ ಸಂಭ್ರಮದ ವಿಶ್ವ ಮಹಿಳಾ ದಿನಾಚರಣೆ; ಎಲ್ಲಾ ಸಮೂದಾಯಗಳ ಮಹಿಳೆಯರು ತಮ್ಮ ಏಕತೆಯನ್ನು ಪ್ರದರ್ಶಿಸಿಸ ಬೇಕು - ಆಶಾ ಎಂ.ಹೆಗ್ಡೆ

ಸಾಂತಕ್ರೂಜ್ ಪೂರ್ವದಲ್ಲಿನ ಬಿಲ್ಲವ ಭವನದಲ್ಲಿ ವಿಶ್ವ ಮಹಿಳಾ ದಿನಾಚರಣೆಯನ್ನು ಸಂಭ್ರಮೋಲ್ಲಾಸದಿಂದ ಆಚರಿಸಿದ್ದು, ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಬಂಟ್ಸ್ ಸಂಘ ಮುಂಬಯಿ ಇದರ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶ್ರೀಮತಿ ಆಶಾ ಎಂ.ಹೆಗ್ಡೆ ....


ವರದಿ ಚಿತ್ರ
ಮಂಗಳೂರು: ಮಹಿಳೆಯರ ಅಭಿವೃದ್ದಿಗೆ ಹಲವು ಯೋಜನೆಗಳು : ಶಾಸಕ ಯೋಗೀಶ್ ಭಟ್

ಪ್ರಸಕ್ತ ಸಾಲಿನ ಮುಂಗಡ ಪತ್ರದಲ್ಲಿ ಅಂಗನವಾಡಿ ಶಿಕ್ಷಕಿಯರಿಗೆ ಮತ್ತು ಸಹಾಯಕಿಯರಿಗೆ ಜಾರಿಗೆ ತಂದಿರುವ ಪಿಂಚಣಿ ಯೋಜನೆಯಡಿ ಉದ್ದೇಶಿತ ಮೊತ್ತವನ್ನು ಹೆಚ್ಚಿಸುವಂತೆ ಮುಖ್ಯಮಂತ್ರಿಯವರಲ್ಲಿ ಆಗ್ರಹಿಸುವುದಾಗಿ ಶಾಸಕ...


ವರದಿ ಚಿತ್ರ
ಮಂಗಳೂರು: ನಗರದಲ್ಲಿ ಅಬಕಾರಿ ಇಲಾಖೆ ಕಾರ್ಯಚರಣೆ ೭.೫೦ ಲಕ್ಷ ರೂಪಾಯಿ ಮೌಲ್ಯದ ಕೊಳೆತ ಬೆಲ್ಲ ವಶ : ನಾಲ್ವರ ಬಂಧನ.

ಅಬಕಾರಿ ಇಲಾಖೆಯು ನಡೆಸಿದ ವಿಶೇಷ ಕಾರ್ಯಚರಣೆಯಲ್ಲಿ ನಗರದ ಬಂದರು ಮತ್ತು ಫರಂಗಿಪೇಟೆಗಳ ಗೋಡೌನ್‌ಗಳ ಮೇಲೆ ದಾಳಿ ನಡೆಸಿ ಕಳ್ಳ ಬಟ್ಟಿ ತಯಾರಿಸಲು ಉಪಯೋಗಿಸುತ್ತಿದ್ದ ಸುಮಾರು ೭ ಲಕ್ಷ ೫೦ ಸಾವಿರ ಮೌಲ್ಯದ ಕೊಳೆತ ಬೆಲ್ಲವನ್ನು...


ವರದಿ ಚಿತ್ರ
ಪತ್ರಿಕಾ ಸ್ವಾತಂತ್ರ್ಯಕ್ಕೆ ಅಡ್ಡಿ - ದಾಳಿ ಖಂಡಿಸಿ ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಪ್ರತಿಭಟನೆ. ಆರೋಪಿಗಳ ಶೀಘ್ರ ಬಂಧನಕ್ಕೆ ಆಗ್ರಹ

ಮಾ.೨ರಂದು ರಾತ್ರಿ ನಗರದ ಪತ್ರಿಕಾ ಕಛೇರಿಗಳ ಮೇಲೆ ದುಷ್ಕರ್ಮಿಗಳು ನಡೆಸಿರುವ ದಾಳಿಯನ್ನು ಖಂಡಿಸಿ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಇಂದು ಮಂಗಳೂರು ಜಿಲ್ಲಾಧಿಕಾರಿಗಳ ಕಛೇರಿ ಎದುರು ಪ್ರತಿಭಟನೆ ನಡೆಸಲಾಯಿತು...


ವರದಿ ಚಿತ್ರ
ಮಹಿಳಾ ಮೀಸಲಾತಿ: ಲೋಕಸಭೆ, ರಾಜ್ಯಸಭೆಯಲ್ಲಿ ಕೋಲಾಹಲ; ಸಮಾಜವಾದಿ, ಆರ್‌ಜೆಡಿ ಬೆಂಬಲ ವಾಪಸ್; ಮಸೂದೆ ಮುಂದಕ್ಕೆ; ಪ್ರಧಾನಿಯಿಂದ ಸರ್ವಪಕ್ಷ ಸಭೆ...

ಬೆಂಬಲ ವಾಪಸ್: ಮಹಿಳಾ ಮಸೂದೆ ಕುರಿತಂತೆ ಎಸ್‌ಪಿ(ಸಮಾಜವಾದಿ ಪಕ್ಷ),ಆರ್‌ಜೆಡಿ(ರಾಷ್ಟ್ರಿಯ ಜನತಾದಳ), ಜೆಡಿ(ಯು) ಸದಸ್ಯರು ರಾಜ್ಯಸಭೆ ಮತ್ತು ಲೋಕಸಭೆಗಳಲ್ಲಿ ಕೋಲಾಹಲ .ಪ್ರಧಾನಿ ಅವರು ಸಂಜೆ ಸರ್ವ ಪಕ್ಷಗಳ ನಾಯಕರ ಸಭೆ ಕರೆದಿದ್ದಾರೆ.

 

ವರದಿ ಚಿತ್ರ
ಸ್ವಾಮಿಯನ್ನು ಮದುವೆಯಾಗಲು ಬಯಸಿದ್ದಳಂತೆ ರಂಜಿತಾ!

ಪರಮಹಂಸ ನಿತ್ಯಾನಂದ ಸ್ವಾಮಿ ಲೀಲೆಗಳಿಗೆ ಮರುಳಾಗಿದ್ದ ತಮಿಳು ನಟಿ ರಂಜಿತಾ ಆತನನ್ನೇ ಮದುವೆಯಾಗಲು ಬಯಸಿದ್ದಳು. ಇದು ಸಾಧ್ಯವಾಗದೇ ಇದ್ದಾಗ ಕರುಪ್ಪನ್ ಜತೆ ಸೇರಿಕೊಂಡು ವೀಡಿಯೋ ಬ್ಲ್ಯಾಕ್‌ಮೇಲ್ ನಡೆಸಿದ್ದಳು ಎಂದು ವರದಿಯೊಂದು ಹೇಳಿದೆ.

 

ವರದಿ ಚಿತ್ರ
ಮಂಗಳೂರು: ನಗರದಲ್ಲಿ ವಿಶ್ವ ವಿದ್ಯಾನಿಲಯ ಮಟ್ಟದ ಅಂತರ್ ಕಾಲೇಜು ವಾಲಿಬಾಲ್ ಪಂದ್ಯಾಟ: ಆಳ್ವಾಸ್ ಕಾಲೇಜು ಚಾಂಪಿಯನ್

ಮಂಗಳಾ ಫ್ರೆಂಡ್ಸ್ ಸರ್ಕಲ್(ರಿ) ಉರ್ವಸ್ಟೋರ್ ಇವರ ಅಶ್ರಯದಲ್ಲಿ ಮಂಗಳೂರು ವಿಶ್ವ ವಿದ್ಯಾನಿಲಯ ಮಟ್ಟದ ಅಂತರ್ ಕಾಲೇಜು ಅಹ್ವಾನಿತ ತಂಡಗಳ "ವಾಲಿಬಾಲ್ ಪಂದ್ಯಾಟ ಮತ್ತು ಕ್ರೀಡಾಂಗಣ ಉದ್ಘಾಟನಾ" ಕಾರ್ಯಕ್ರಮವು...


ವರದಿ ಚಿತ್ರ
ಆಸ್ಕರ್: ಅವತಾರ್‌ಗೆ 3 ಪ್ರಶಸ್ತಿ, ದಿ ಹರ್ಟ್ ಲಾಕರ್ ಅತ್ಯುತ್ತಮ ಚಿತ್ರ!; ನಾಯಕ ನಟ-ಜೆಫ್ ಬ್ರಿಡ್ಜಸ್; ನಾಯಕಿ ನಟಿ- ಸಾಂದ್ರಾ ಬುಲ್ಲಕ್

ಅತ್ಯಂತ ಪ್ರತಿಷ್ಠಿತ ಪ್ರಶಸ್ತಿಯೆಂದೇ ಕರೆಸಿಕೊಳ್ಳುವ 82ನೇ ಸಾಲಿನ ಆಸ್ಕರ್ ಪ್ರಶಸ್ತಿ . 'ದಿ ಹರ್ಟ್ ಲಾಕರ್' 2009ನೇ ಸಾಲಿನ ಅತ್ಯುತ್ತಮ ಚಿತ್ರವಾಗಿ ಆರು ಪ್ರಶಸ್ತಿಗಳನ್ನು ವಿಶ್ವದಾದ್ಯಂತ ಭಾರೀ ಪ್ರಚಾರ ಗಿಟ್ಟಿಸಿದ್ದ 'ಅವತಾರ್ ಮೂರು ಆಸ್ಕರ್ ಪ್ರಶಸ್ತಿ ಗಳಿಸಲು ಶಕ್ತವಾಗಿದೆ.


ವರದಿ ಚಿತ್ರ
ಸ್ಲ೦ ಡಾಗ್‍ನಲ್ಲಿ ಮಿ೦ಚಿದ ಫ್ರಿದಾ ಪಿಂಟೋಗೆ ಹಾಲಿವುಡ್‍ನ ಬಾಂಡ್ ಚಿತ್ರದಲ್ಲಿ ಅವಕಾಶ

ಯಾರಿಗುಂಟು ಯಾರಿಗಿಲ್ಲ ಈ ಅದೃಷ್ಟ. ಸ್ಲಮ್‌ಡಾಗ್‌ನಲ್ಲಿ ಮಿಂಚಿದ್ದೇ ಮಿಂಚಿದ್ದು. ಅದೆಲ್ಲಿತ್ತೋ ಏನೋ ಲಕ್ಕು ಬೆಂಬಿಡದೇ ಹುಡುಕಿಕೊಂಡು ಬರ್ತಾನೇ ಇದೆ.ಫ್ರಿಡಾ ಪಿಂಟೋಗೆ ಬಾಂಡ್ ಚಿತ್ರದಲ್ಲಿ ಅವಕಾಶ ಸಿಕ್ತಿದೆಯಂತೆ. ಸದ್ಯದ ಶ್ರೇಷ್ಠ ನಟಿಯರನ್ನೆಲ್ಲಾ ಪಕ್ಕಕ್ಕೆ ತಳ್ಳಿ ಪಿಂಟೋ ...

 

ವರದಿ ಚಿತ್ರ
ಶ್ರೀರಾಮಸೇನೆ ವೆಬ್‌ಸೈಟ್‌ಗೆ ಚಾಲನೆ : ತಸ್ಲೀಮಾ ನಸ್ರಿನ್ ಅವರು ರಾಜ್ಯಕ್ಕೆ ಬಂದರೆ ಆಶ್ರಯ ನೀಡುತ್ತೇವೆ :ಮುತಾಲಿಕ್

ಹಿಂದೂ ದೇವತೆಗಳನ್ನು ಅಶ್ಲೀಲವಾಗಿ ಚಿತ್ರಿಸಿ ದೇಶ ಬಿಟ್ಟು ಹೋಗಿರುವ ಕಲಾವಿದ ಎಂ.ಎಫ್ ಹುಸೇನ್ ಅವರು ಕತಾರ್‌ನಲ್ಲಿ ನಾಗರಿಕತ್ವ ಸ್ವೀಕರಿಸಿದ್ದು ಹಿಂದೂಗಳ ವಿಜಯದ ಸಂಕೇತ ಎಂದು ತಿಳಿಸಿದರು.

 

ವರದಿ ಚಿತ್ರ
ಕುವೆಂಪು ವಿವಿ: 6 ಮಂದಿಗೆ ಗೌರವ ಡಾಕ್ಟರೇಟ್

ಸಾಹಿತಿ ಪ್ರೊ. ನಿಸಾರ್ ಅಹಮದ್, ಚಿತ್ರ ನಿರ್ದೇಶಕ ಗಿರೀಶ್ ಕಾಸರವಳ್ಳಿ, ಮನೋವೈದ್ಯ ಡಾ.ಕೆ.ಎ.ಅಶೋಕ್ ಪೈ, ಶೃಂಗೇರಿಯ ಶಾರದಾ ಪೀಠದ ಆಡಳಿತಾಧಿಕಾರಿ ವಿ.ಆರ್. ಗೌರಿಶಂಕರ್, ಸಾಹಿತಿ ಬಿ.ಟಿ. ಲಲಿತಾ ನಾಯಕ್, ನಾಡೋಜ ಎಸ್.ಆರ್. ರಾವ್ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಗುತ್ತದೆ

 

ವರದಿ ಚಿತ್ರ
‘ಸತ್ಯ ಹೇಳಲಾಗದ ಲೇಖಕ ಬರವಣಿಗೆ ನಿಲ್ಲಿಸುವುದು ಒಳಿತು’: ‘ಲಂಕೇಶ್ ನೆನಪು’ ಕಾರ್ಯಕ್ರಮದಲ್ಲಿ ಜಿ.ರಾಜಶೇಖರ್

ರವಿವಾರ ನಗರದ ಸೆನೆಟ್ ಸಭಾಂಗಣದಲ್ಲಿ ‘ಲಂಕೇಶ್’ ವಾರಪತ್ರಿಕೆ ಆಯೋಜಿಸಿದ್ದ ಲಂಕೇಶ್ ನೆನಪು ಕಾರ್ಯಕ್ರಮ ದಲ್ಲಿ ‘ಲಂಕೇಶ್ ಅವರ ಸಾಮಾಜಿಕ ಮತ್ತು ಸಾಂಸ್ಕೃತಿಕ ಕಾಳಜಿಗಳು’ ಎಂಬ ವಿಷಯದ ಕುರಿತು ತಮ್ಮ ವಿಚಾರವನ್ನು ಅವರು ಮಂಡಿಸಿದರು...

 

ವರದಿ ಚಿತ್ರ
ದಿಲ್ಲಿಯತ್ತ ಹಳ್ಳಿಯ ರೈತರು: ದೇವೇಗೌಡ ನೇತೃತ್ವದಲ್ಲಿ ನೈಸ್ ಬಾಧಿತರಿಂದ ಜಾಥಾ

ಹೊಸದಿಲ್ಲಿಗೆ ಹೊರಟಿದ್ದ ರೈತ ಜಾಥಾಗೆ ಮಾಜಿ ಪ್ರಧಾನಿ ಎಚ್.ಡಿ.ಕುಮಾರಸ್ವಾಮಿ ಹಸಿರು ನಿಶಾನೆ ತೋರಿಸಿದರು. ..


ವರದಿ ಚಿತ್ರ
ತೋಡಾರು: ಶಂಸುಲ್ ಉಲಮಾ ಅರಬಿಕ್ ಕಾಲೇಜಿಗೆ ಶಿಲಾನ್ಯಾಸ

ಮಂಗಳೂರು, ಮಾ.೭: ಇಸ್ಲಾಂ ಧರ್ಮವು ವಿದ್ಯೆ ಮತ್ತು ಜ್ಞಾನಾರ್ಜನೆಗೆ ನೀಡಿದಷ್ಟೇ ಮಹತ್ವವನ್ನು ವೈಜ್ಞಾನಿಕತೆಗೂ ನೀಡಿದೆ. ಈ ನಿಟ್ಟಿನಲ್ಲಿ ಧಾರ್ಮಿಕ ಸಹಿಷ್ಣುತೆಯ ಪರಂಪರೆಯುಳ್ಳ ತೋಡಾರಿನಲ್ಲಿ ಅರಬಿಕ್ ಕಾಲೇಜು ಸ್ಥಾಪಿಸಲು ಮುಂದಾಗಿರುವ ಶಂಸುಲ್ ಉಲಮಾ ಇಸ್ಲಾಮಿಕ್ ಎಜು ಕೇಶನ್ ಟ್ರಸ್ಟ್‌ನ ಪ್ರಯತ್ನ ಶ್ಲಾಘನೀಯ . ಮಂಗಳೂರು ಖಾಝಿ ತ್ವಾಕ ಅಹ್ಮದ್ ಮುಸ್ಲಿಯಾರ್‌ರನ್ನು ಶಂಸುಲ್ ಉಲಮಾ ಅರಬಿಕ್ ಕಾಲೇಜಿನ ಪ್ರಾಂಶುಪಾಲರನ್ನಾಗಿ ಘೋಷಿಸಲಾಯಿತು....


ವರದಿ ಚಿತ್ರ
ರಾಸಲೀಲೆ ಬರೇ ಸುಳ್ಳು-ಇದು ಪಿತೂರಿ:ನಿತ್ಯಾನಂದ ಉವಾಚ

ಕಳೆದ 7ವರ್ಷಗಳಲ್ಲಿ ಸಾರ್ವಜನಿಕ ಜೀವನದಲ್ಲಿ ಅನೇಕ ದೇಶಗಳಲ್ಲಿ 20ಲಕ್ಷಕ್ಕೂ ಹೆಚ್ಚಿನ ಭಕ್ತರನ್ನು ಹೊಂದಿದ್ದೇನೆ. ನನ್ನ ಪ್ರವಚನದಿಂದ ಲಕ್ಷಾಂತರ ಮಂದಿ ಪ್ರಭಾವಿತರಾಗಿದ್ದಾರೆ. ನಿತ್ಯಾನಂದ ಧ್ಯಾನಪೀಠ ಜಾತಿ, ಸಂಸ್ಕೃತಿ ಹಾಗೂ ರಾಷ್ಟ್ರೀಯತೆಗಳನ್ನು ಮೀರಿ ಸರ್ವರಲ್ಲೂ ನಿಜವಾದ ಆಂತರಿಕ ಜಾಗೃತಿ ಮೂಡಿಸುವ ಕಾರ್ಯದಲ್ಲಿ ನಿರತವಾಗಿದೆ. ಮಾಧ್ಯಮಗಳಲ್ಲಿ ಪ್ರಸಾರವಾಗಿರುವ ರಾಸಲೀಲೆ ವಿಡಿಯೋ ತನ್ನ ವ್ಯಕ್ತಿತ್ವಕ್ಕೆ ಅಪಖ್ಯಾತಿ ತರುವಂತಹದ್ದಾಗಿದೆ.. ಗ್ರಾಫಿಕ್ಸ್ ಹಾಗೂ ಊಹಾಪೋಹಗಳನ್ನು ಪೋಣಿಸಿ ಸುದ್ದಿಯನ್ನು ಬಿತ್ತರಿಸಲಾಗಿದೆ. ಪ್ರಕರಣದ ಕುರಿತಂತೆ ನಾವು ಕಾನೂನು ಪ್ರಕ್ರಿಯೆಯಲ್ಲಿ ತೊಡಗಿದ್ದೇವೆ. ಆ ಬಗ್ಗೆ ನೈಜಾಂಶವನ್ನು ಶೀಘ್ರದಲ್ಲಿ ಜನರ ಮುಂದಿಡುವುದಾಗಿ ಹೇಳಿಕೆ ತಿಳಿಸಿದೆ.

 

ವರದಿ ಚಿತ್ರ
ಉಡುಪಿಯಲ್ಲಿ ಜನಮನ ಗೆದ್ದ ಆಳ್ವಾಸ್ ವಿದ್ಯಾರ್ಥಿ ಕಲೋತ್ಸವ-2010

ಉಡುಪಿ:ಮಾ,7.ನಗರದ ಎ೦.ಜಿ.ಎ೦.ಕಾಲೇಜಿನ ಮುದ್ದಣ್ಣ ಬಯಲು ರ೦ಗ ಮ೦ಟಪದಲ್ಲಿ ಶನಿವಾರದ೦ದು ದ.ಕನ್ನಡ ಜಿಲ್ಲೆಯ ಪ್ರಸಿದ್ದ ಶಿಕ್ಷಣ ಸ೦ಸ್ಥೆಯಲ್ಲಿ ಒ೦ದಾದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ(ರಿ)ಮುಡಬಿದ್ರೆ


ವರದಿ ಚಿತ್ರ
ಉಡುಪಿಯಲ್ಲಿ ರಾಜ್ಯದ ಗೃಹ ಸಚಿವರ ಉಪಸ್ಥಿತಿಯಲ್ಲಿ ಪೊಲೀಸ್ ತರಬೇತಿ ಶಾಲೆಯ 7ನೇ ತಂಡದ ಸಶಸ್ತ್ರ ಪೊಲೀಸ್ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥ ಸಂಚಲನ ....

ಉಡುಪಿ:ಮಾ,7.ಉಡುಪಿ ಪೊಲೀಸ್ ತರಬೇತಿ ಶಾಲೆಯ ಏಳನೇ ತಂಡದ ಸಶಸ್ತ್ರ ಪೊಲೀಸ್ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥ ಸಂಚಲನ ಕಾರ್ಯಕ್ರಮವು 2010ರ ಮಾರ್ಚ್ 7ನೇ ಭಾನುವಾರ(ಇ೦ದು)...


ವರದಿ ಚಿತ್ರ
‘ಮಲಬಾರ್ ಪೈಡ್ ಹಾರ್ನ್ ಬಿಲ್’ ಗಳಿಗೂ ಆಗಾಗ ‘ನಶೆ’ ಏರುತ್ತದೆ!

ಖ್ಯಾತ ಪರಿಸರಪ್ರೇಮಿಗಳಾದ ಪ್ರೊ. ಗಂಗಾಧರ ಕಲ್ಲೂರ ಹಾಗೂ ಪ್ರೊ. ಆಂಟೋನಿ ಅವರೊಂದಿಗೆ ಕವಳೇಶ್ವರ ಗುಡ್ದದಲ್ಲಿ ಚಾರಣ ಕೈಗೊಂಡಾಗ ‘ನಶೆ ಏರಿದ್ದ ರಿಂದ’ ಸುಸ್ತು ಹೊಡೆದು - ಬಳಲಿ, ನೆಲಕ್ಕೊರಗಿದ್ದ ಮಲಬಾರ್ ಪೈಡ್ ಹಾರ್ನ್ ಬಿಲ್ ಪಕ್ಷಿ ಕೈಗೆ ಸಿಕ್ಕಾಗ ತೆಗೆದ ಛಾಯಾಚಿತ್ರವದು. ಆಕಸ್ಮಿಕವಾಗಿ ಕೈಗೆ ಸಿಕ್ಕ...

 

ವರದಿ ಚಿತ್ರ
ಬೆಂಗಳೂರು:ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಹಾಗೂ ಪಾಸ್‌ಪೋರ್ಟ್ ಸೇವಾ ಕೇಂದ್ರಗಳ ನಡುವೆ ಆನ್‌ಲೈನ್ ಸಂಪರ್ಕ ಸೌಲಭ್ಯ- ಪಾಸ್‌ಪೋರ್ಟ್ ಕಚೇರಿಗಳ ಸುಧಾರಣೆಗೆ ಕ್ರಮ: ಎಸ್.ಎಂ.ಕೃಷ್ಣ

ನಗರದಲ್ಲಿ ಶನಿವಾರ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಾಸ್‌ಪೋರ್ಟ್ ಕಚೇರಿ ಹಾಗೂ ಸೇವಾ ಕೇಂದ್ರಗಳನ್ನು ಅರ್ಜಿದಾರರ ಸ್ನೇಹಿ ಕೇಂದ್ರಗಳನ್ನಾಗಿಸಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು...

 

ವರದಿ ಚಿತ್ರ
ನೈಸ್: ಎಚ್.ಡಿ.ದೇವೇಗೌಡ ಅತ್ಯತ್ತಮ ನಟ. ವೈ.ಎಸ್.ವಿ. ದತ್ತ ಅತ್ಯುತ್ತಮ ಸಾಹಿತ್ಯ ರಚನಾಕಾರ!; ಅಭಿವೃದ್ಧಿಗೆ ಅಡ್ಡಿಪಡಿಸಬೇಡಿ: ದೇವೇಗೌಡರಿಗೆ ಅಶೋಕ್ ಖೇಣಿ ಮನವಿ

ಬೆಂಗಳೂರು, ಮಾ. ೬: ‘ಅಪ್ಪ...ತಂದೆ... ನಿಮ್ಮ ಕಾಲಿಗೆ ಬಿಳುತ್ತೇನೆ. ‘ನೈಸ್’ ಯೋಜನೆಗೆ ವಿರೋಧ ಮಾಡಬೇಡಿ. ರಾಜ್ಯದ ಮೂಲಭೂತ ಸೌಕರ್ಯ ಅಭಿವೃದ್ಧಿಗೆ ಅಡ್ಡಿಪಡಿಸಬೇಡಿ’ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರಿಗೆ ನೈಸ್ ಕಂಪೆನಿಯ ಮುಖ್ಯಸ್ಥ ಅಶೋಕ್ ಖೇಣಿ ಮನವಿ ಮಾಡಿದ್ದಾರೆ.

 

ವರದಿ ಚಿತ್ರ
ಸ್ವಾಮಿ ನಿತ್ಯಾನಂದನ ಕಾಮಲೀಲೆಗೆ ಬಿಡದಿಯ ಧ್ಯಾನಪೀಠದ ಕೊಠಡಿ!; ನಿತ್ಯಾನಂದನ ರಾಸಲೀಲೆ ಚಿತ್ರೀಕರಣ ಮಾಡಿದ್ದು ನಾನೇ: ಲೆನಿನ್

ಬೆಂಗಳೂರುನಗರ ಹೊರ ವಲಯದ ಬಿಡದಿ ಸಮೀಪದ ನಿತ್ಯಾನಂದ ಧ್ಯಾನಪೀಠದ ನಿತ್ಯಾನಂದ ಸ್ವಾಮಿ ಚಿತ್ರನಟಿಯರೊಂದಿಗಿನ ರಾಸಲೀಲೆ ಪ್ರಕರಣಕ್ಕೆ ಹೊಸ ತಿರುವು ದೊರಕಿದೆ...

 

ವರದಿ ಚಿತ್ರ
ಮಂಗಳೂರು: ಜನರನ್ನು ಒಗ್ಗೂಡಿಸುವಲ್ಲಿ ಭಾಷೆಯ ಪಾತ್ರ ಹಿರಿದು: ಪತ್ರಕರ್ತ ರಾಜದೀಪ್ ಸರ್ದೇಸಾಯಿ

ಮಂಗಳೂರಿನ ಶಕ್ತಿನಗರದ ವಿಶ್ವ ಕೊಂಕಣಿ ಕೇಂದ್ರದಲ್ಲಿ ತನ್ನ ತಂದೆ ಪ್ರಸಿದ್ಧ ಕ್ರಿಕೆಟಿಗ ದಿಲೀಪ್ ಸರ್ದೇಸಾಯಿ ಯವರ ಭಾವಚಿತ್ರ ಅನಾವರಣಗೊಳಿಸಿ ಕೊಂಕಣಿಗರ ಭಾವಚಿತ್ರಗಳಿರುವ ವಿಶ್ವಕೊಂಕಣಿ ಕೀರ್ತಿ ಮಂದಿರವನ್ನು ಇಂದು ಸಂಜೆ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು...


ವರದಿ ಚಿತ್ರ
ಮಡಪ್ಪಾಡಿಯಲ್ಲಿ ಸುಳ್ಯ ತಾಲೂಕು 16ನೆ ಕನ್ನಡ ಸಾಹಿತ್ಯ ಸಮ್ಮೇಳನ: ಸಾಹಿತಿಗಳು ಹೇಳಿದ್ದನ್ನು ಸ್ವಯಂ ಅನುಕರಿಸಲಿ: ಪುನರೂರು

ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಮತ್ತು ಸಮ್ಮೇಳನ ಸ್ವಾಗತ ಸಮಿತಿ ನೇತೃತ್ವದಲ್ಲಿ ಶನಿವಾರ ಮಡಪ್ಪಾಡಿಯಲ್ಲಿ ನಡೆದ ಸುಳ್ಯ ತಾಲೂಕು ೧೬ನೆ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು...


ವರದಿ ಚಿತ್ರ
ಮಣಿಪಾಲ: ಮಾಧ್ಯಮಗಳಿಗೊಬ್ಬ ‘ನಿಯಂತ್ರಕ’ನ ಅಗತ್ಯವಿದೆ: ರಾಜದೀಪ್ ಸರ್ದೇಸಾಯಿ ಅಭಿಮತ

ಮಣಿಪಾಲದ ಟಿ‌ಎಪೈ ಮ್ಯಾನೇಜ್ ಮೆಂಟ್ ಇನ್‌ಸ್ಟಿಟ್ಯೂಟ್‌ನ(ಟ್ಯಾಪ್ಮಿ) ಬೆಳ್ಳಿಹಬ್ಬದ ಪ್ರಯುಕ್ತ ಹಮ್ಮಿಕೊಂಡಿ ರುವ ನಾಯಕತ್ವ ಉಪನ್ಯಾಸ ಸರಣಿಯಲ್ಲಿ ‘ಜ್ಞಾನವಂತ ಗ್ರಾಹಕರು ಮತ್ತು ವಸ್ತುನಿಷ್ಠ ಪತ್ರಿಕೋದ್ಯಮ’ ಎಂಬ ವಿಷಯದ ಕುರಿತು ಅವರು ಶನಿವಾರ ವಿಶೇಷ ಉಪನ್ಯಾಸ ನೀಡಿದರು...

 

ವರದಿ ಚಿತ್ರ
ಬಗೆಹರಿಯದ ಮನಪಾ ವ್ಯಾಪ್ತಿಯ ನೈರ್ಮಲ್ಯ ಸಮಸ್ಯೆ: ಮಂಗಳೂರು-ಎ ಹೋಬಳಿ ಮಟ್ಟದ ಜನಸ್ಪಂದನ ಸಭೆಯಲ್ಲಿ ಸಾರ್ವಜನಿಕರ ಅಸಮಾಧಾನ; ಮನಪಾ ಆರೋಗ್ಯ ಇಲಾಖೆ ಬಗ್ಗೆ ಶಾಸಕ, ಆಯುಕ್ತರ ಅತೃಪ್ತಿ!

ನಗರದ ಪುರಭವನದಲ್ಲಿ ಇಂದು ನಡೆದ ಮಂಗಳೂರು ತಾಲೂಕು ಮಂಗಳೂರು-ಎ ಹೋಬಳಿ ಮಟ್ಟದ ಜನಸ್ಪಂದನ ಸಭೆಯಲ್ಲಿ ಸಾರ್ವಜನಿಕರಿಂದ ನಗರದ ನೈರ್ಮಲ್ಯ ವ್ಯವಸ್ಥೆಯ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತವಾದ ಹಿನ್ನೆಲೆಯಲ್ಲಿ ಶಾಸಕರು ಮತ್ತು ಆಯುಕ್ತರು ಕೂಡಾ ಅತೃಪ್ತಿ ವ್ಯಕ್ತಪಡಿಸಿ...


ವರದಿ ಚಿತ್ರ
ಕಾರ್ಕಳದ ವಿವಾಹಿತೆ ತನುಜಾ ಭಂಡಾರಿ ಆತ್ಮಹತ್ಯೆಗೆ ಶರುಣು?... ಇದು ನಿಯೋಜಿತ ಕೊಲೆ ಪ್ರಕರಣ: ತನುಜಾ ಕುಟುಂಬಸ್ಥರು

ಮುಂಬೈ: ಮೂಲತಃ ಉಡುಪಿ ಜಿಲ್ಲೆಯ ಎಣ್ಣೆಹೊಳೆ ನಿವಾಸಿ ದಿವಂಗತ ಮಂಜಪ್ಪ ಭಂಡಾರಿ ಮತ್ತು ಶ್ರೀಮತಿ ಶ್ಯಾಮಲಾ ಮಂಜಪ್ಪ ಭಂಡಾರಿ ಇವರ ಏಕೈಕ ಸುಪುತ್ರಿ ಶ್ರೀಮತಿ ತನುಜಾ ಮಂಜಪ್ಪ ಭಂಡಾರಿ ಯಾನೆ ತನುಜಾ ರತೀಶ್ ಸಗ್ಗಮ್ (29)ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದ್ದು, ಇದು ಆತ್ಮಹತ್ಯೆ ಪ್ರಕರಣವೇ ಆಗಿರದೆ ಇದೊಂದು ಕೊಲೆಯಾಗಿದೆ?...


ವರದಿ ಚಿತ್ರ
ಮಂಗಳೂರು: ವಿಶ್ವ ತುಳು ಸಮ್ಮೇಳನದ ವಿಶೇಷ ಅಕರ್ಷಣೆಯ ಸಾಂಸ್ಕ್ರತಿಕ ವೈಭವಗಳ "ವಿಶ್ವ ತುಳು ಸಮ್ಮೇಳನೊ 2009" ಡಿವಿಡಿ, ಡಾ| ಡಿ. ವಿರೇಂದ್ರ ಹೆಗ್ಗಡೆಯವರಿಂದ ಲೋಕಾರ್ಪಣೆ.

ವಿಶ್ವ ತುಳು ಸಮ್ಮೇಳನದ ವಿಶೇಷ ಅಕರ್ಷಣೆಯ ಅಜ್ಜರಕಲ್ಲು ತುಳುಗ್ರಾಮ, ವಿಶ್ವ ತುಳು ಸಮ್ಮೇಳನದ ಅಂಗವಾಗಿ ತುಳುನಾಡಿನಲ್ಲಿ ನಡೆದ ೭ ಪ್ರಾದೇಶಿಕ ಕಾರ್ಯಕ್ರಮಗಳು, ಸಾಂಸ್ಕ್ರತಿಕ ವೈಭವಗಳ ಡಿವಿಡಿ ಸಿದ್ದಗೊಂಡಿದ್ದು ಅದರ ಬಿಡುಗಡೆ ಸಮಾರಂಭವು...


ವರದಿ ಚಿತ್ರ
ರಂಜಿತಾಳಿಗೆ ತಿರುಗುಬಾಣ?: ನಿತ್ಯಾನಂದ ಸ್ವಾಮಿ ಲೀಲೆಯ ನಟಿ ರಂಜಿತಾ ಆತ್ಮಹತ್ಯೆ ಯತ್ನ?

ಆಧ್ಯಾತ್ಮಿಕ ಗುರುವನ್ನು ಬ್ಲ್ಯಾಕ್‌ಮೇಲ್ ಮಾಡಲೆಂದು ಈ ತಂತ್ರ ರೂಪಿಸಿ ಕೃತ್ಯವನ್ನೆಸಗಿದ ಬಳಿಕ ಉರುಳು ಸ್ವತಃ ತನ್ನ ಕತ್ತಿಗೆ ಬರುತ್ತಿದ್ದಂತೆ ಆತ್ಮಹತ್ಯೆಗೆ ಯತ್ನಿಸಿದ್ದಾಳೆ ಎಂದು ಹೇಳಲಾಗುತ್ತಿದೆ.

 

ವರದಿ ಚಿತ್ರ
ಮಂಗಳೂರು: ನಗರದಲ್ಲಿ ಭಾರತ್ ಸಂಚಾರ್ ನಿಗಮದ ಹೊಸ ’ತ್ರೀಜಿ ’ ಸೇವೆ ಬಿಡುಗಡೆ

ಭಾರತ್ ಸಂಚಾರ್ ನಿಗಮದ( ಬಿ.ಎಸ್.ಎನ್.ಎಲ್) ಬಹುನಿರೀಕ್ಷಿತ ಮೂರನೇ ತಲೆಮಾರಿನ(ತ್ರೀಜಿ) ಮೊಬೈಲ್ ಧ್ವನಿ ಮತ್ತು ಮಾಹಿತಿ ದತ್ತಾಂಶ ಸೇವೆಗಳ ಬಿಡುಗಡೆ ಸಮಾರಂಭವು ಇಂದು ನಗರದ ಗೇಟ್‌ವೇ ಹೊಟೇಲ್ ನಲ್ಲಿ ನಡೆಯಿತು...


ವರದಿ ಚಿತ್ರ
ಕಾಸರಗೋಡು; ಮದುವೆ ಮು೦ಚೆ ಜನಿಸಿದ ಶಿಶು ಹತ್ಯೆ: ತಾಯಿ ಮಗಳಿಬ್ಬರ ಬಂಧನ

ಒಂದು ವಾರದ ಹಿಂದೆ ಚಂದ್ರಗಿರಿ ನದಿಯಲ್ಲಿ ನವಜಾತ ಹೆಣ್ಣು ಮಗುವಿನ ಶಿಶುವಿನ ಹೆಣವೊಂದು ಪತ್ತೆಯಾಗಿತ್ತು. ಈ ಕುರಿತು ಪ್ರಕರಣ ದಾಖಲಿಸಿದ್ದ ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದರು. ತೀವ್ರ ತನಿಖೆ ನಡೆಸಿದ ಪೊಲೀಸರು ...

 

ವರದಿ ಚಿತ್ರ
ಬೆಳ್ತಂಗಡಿ: ಮೀಲಾದ್ ಸಮಾವೇಶ, ತಾಜುಲ್ ಉಲಮಾರಿಗೆ ಸನ್ಮಾನ: ಇಸ್ಲಾಮಿನ ಸಂದೇಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಲು ಉಳ್ಳಾಲ ತಂಙಳ್ ಕರೆ(updated news)

ಸುನ್ನೀ ಸಂಘಟನೆಗಳ ಒಕ್ಕೂಟ ಬೆಳ್ತಂಗಡಿ ಇದರ ವತಿಯಿಂದ ಬೆಳ್ತಂಗಡಿಯ ತಾಲೂಕು ಕ್ರೀಡಾಂಗಣ ದಲ್ಲಿ ಶುಕ್ರವಾರ ಏರ್ಪಡಿಸಲಾಗಿದ್ದ ಬೃಹತ್ ಮೀಲಾದ್ ಸಮಾವೇಶ ಹಾಗೂ ತಾಜುಲ್ ಉಲಮಾರಿಗೆ ಸನ್ಮಾನ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡುತ್ತಿದ್ದರು...


ವರದಿ ಚಿತ್ರ
ಮುಂಬಯಿಗರು ಹಣ್ಣು-ನೆರಳು ಕೊಡುವ ವಿಶಾಲವಾದ ವೃಕ್ಷಗಳಂತೆ: ಕೊಂಡೆವೂರು ಶ್ರೀ

ಸ್ವಾಮಿ ನಿತ್ಯಾನಂದರು ಜ್ಞಾನ ಸಂದೇಶ ನೀಡಿದ ಪರಮಪುರುಷರಾಗಿದ್ದು, ಲೋಕದ ರಕ್ಷಣೆಗೆ ಮತ್ತು ಧರ್ಮ ಸ್ಥಾಪನೆಯೊಂದಿಗೆ ಲೋಕ ಕಲ್ಯಾಣಕ್ಕಾಗಿ ಮನುಕುಲದೊಂದಿಗೆ ವಿವಿಧ ಅವತಾರ ಗಳಿಂದ ಅವತಾರಿಸಿಕೊಂಡರು.


ವರದಿ ಚಿತ್ರ
ಹುಬ್ಬಳ್ಳಿ: ಪತ್ರಿಕೆಯೆ ಲೇಖನ ಖ೦ಡಿಸಿ ಮನವಿ ನೀಡಿ ಹಿ೦ದಿರುಗುತ್ತಿದ್ದಾಗ ಕಲ್ಲು ತೂರಾಟ - ಪೊಲೀಸರಿ೦ದ ಲಾಠಿ ಪ್ರಹಾರ, ಕರ್ಫ್ಯೂ : ಇ೦ದು ಶಾಲಾ ಕಾಲೇಜುಗಳಿಗೆ ರಜೆ

ಕಲ್ಲು ತೂರಾಟ ಸುದ್ದಿ ಕಾಡ್ಗಿಚ್ಚಿನಂತೆ ನಗರದೆಲ್ಲಡೆ ಹಬ್ಬಿತಲ್ಲದೆ, ದಿಢೀರನೆ ಹೊಟೇಲ್, ಅಂಗಡಿ-ವ್ಯಾಪಾರ ಮಳಿಗೆಗಳು ಮುಚ್ಚಿದ್ದರಿಂದ ಹುಬ್ಬಳ್ಳಿಯಲ್ಲಿ ಅಘೋಷಿತ ಬಂದ್‌ನಂತೆ ಕಂಡಿತು.


ವರದಿ ಚಿತ್ರ
ಮಂಗಳೂರು ಪುರಭವನದಲ್ಲಿ ಬೆರಗು ಗೊಳಿಸಿದ ಒಂಟಿಕಾಲ ನಾಟ್ಯರಾಣಿ ವಂದನಾ ಅವರ ಭರತನಾಟ್ಯ.

ಮಂಗಳೂರಿನ ಭರತ ನ್ರತ್ಯ ಸಭಾದ ಆಶ್ರಯದಲ್ಲಿ ಮಾ.೫ರಂದು ಸಂಜೆ ನಗರದ ಪುರಭವನದಲ್ಲಿ ತಿರುವನಂತಪುರದ ಒಂಟಿಕಾಲ ನಾಟ್ಯರಾಣಿ ವಂದನಾ ಹಾಗೂ ಬಳಗದವರಿಂದ ಭರತನಾಟ್ಯ, ಕೂಚಿಪುಡಿ ಮತ್ತು ಮೋಹಿನಿಯಾಟಂ ನ್ರತ್ಯ ಪ್ರದರ್ಶನ ನಡೆಯಿತು...


ವರದಿ ಚಿತ್ರ
ಮಂಗಳೂರು: ಸಾವಿರಾರು ಕಲಾರಸಿಕರ ಮೆಚ್ಚುಗೆಗಳಿಸಿದ ಕು| ರೀತಾಶ್ರೀ ಯವರ ಗುರುವಂದನ ಕಾರ್ಯಕ್ರಮ.

ಮಂಗಳೂರು ತಾಲೂಕಿನ, ಕುಳಾಯಿ ಹೊಸಬೆಟ್ಟಿನಲ್ಲಿರುವ ಶ್ರೀ ಶಾರದಾ ನಾಟ್ಯಾಲಯದ ಗುರುಗಳಾದ ವಿದೂಷಿ ಶ್ರೀಮತಿ ಭಾರತೀ ಸುರೇಶ್ ರವರ ಶಿಷ್ಯೆಯಾಗಿರುವ ಕು| ರೀತಾಶ್ರೀ ಎಂ.ಎಂ ಅವರ "ಗುರುವಂದನಾ ಕಾರ್ಯಕ್ರಮ"...


ವರದಿ ಚಿತ್ರ
ಮಂಗಳೂರು: ಕರಾವಳಿ ಕಾಲೇಜಿನಲ್ಲಿ "ಗಗನ್-2010" ರಾಷ್ಟ್ರ ಮಟ್ಟದ ಉತ್ಸವಕ್ಕೆ ಎಸ್.ಗಣೇಶ್ ರಾವ್ ಚಾಲನೆ.

ವಿದ್ಯಾರ್ಥಿಗಳು ನಿರಂತರವಾಗಿ ಶಿಕ್ಷಣ ಹಾಗೂ ಶಿಕ್ಷಣೇತರ ಚಟುವಟಿಕೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಉಜ್ವಲ ಭವಿಷ್ಯದ ಕನಸು ಕಾಣಬೇಕು, ಹಾಗೂ ಅದನ್ನು ಸಕಾರಗೊಳಿಸುವಲ್ಲಿ ಪ್ರಯತ್ನಿಸಬೇಕು ಎಂದು ಕರಾವಳಿ ಸಮೂಹ ಶಿಕ್ಷಣ ಸಂಸ್ಥೆ...


ವರದಿ ಚಿತ್ರ
ಭರವಸೆಯ ರಾಜ್ಯ ಬಜೆಟ್: ಸಕ್ಕರೆ ಮತ್ತಷ್ಟು ತುಟ್ಟಿ, ವ್ಯಾಟ್ ಏರಿಕೆ, ಮಠಗಳಿಗೆ ನೆರವು; ವಿಶ್ವಕನ್ನಡ ಸಮ್ಮೇಳನಕ್ಕೆ, ಶಾದಿ ಮಹಲ್ ಗೆ10ಕೋಟಿ ಹಾಗೂ ಹಜ್ ಭವನ ನಿರ್ಮಾಣಕ್ಕೆ 5ಕೋಟಿ; ಅಲ್ಪಸಂಖ್ಯಾತರ ಕಲ್ಯಾಣಕ್ಕೆ 207ಕೋಟಿ ರೂ

ಗ್ರಾಮೀಣ ಆರೋಗ್ಯ, ಶಿಕ್ಷಣ, ಉನ್ನತ ಶಿಕ್ಷಣಕ್ಕೆ ದೊರೆತ ಸವಲತ್ತು. ರೈತರ ಕೃಷಿ ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್, ಸಕ್ಕರೆ ಮೇಲೆ ಪ್ರವೇಶ ತೆರಿಗೆ, ವ್ಯಾಟ್ ತೆರಿಗೆಯಲ್ಲಿ ಏರಿಕೆ, ವಿಲಾಸಿ ಹೋಟೆಲ್ ವಾಸ್ತವ್ಯದ ಮೇಲೆ ಹೆಚ್ಚಿನ ತೆರಿಗೆ, ಮಠಮಾನ್ಯಗಳ ಓಲೈಕೆಗಾಗಿ ಸಾಕಷ್ಟು ಆರ್ಥಿಕ ನೆರವು, ಕೃಷಿ ಚಟುವಟಿಕೆಗಳು, ಆರೋಗ್ಯ ಕ್ಷೇತ್ರಗಳಿಗೆ ಪ್ರೋತ್ಸಾಹ...


ವರದಿ ಚಿತ್ರ
ಮಣಿಪಾಲದ ಎ೦.ಐ.ಟಿಯಲ್ಲಿ ಫ್ಯಾಷನ್ ಶೋ.....


ವರದಿ ಚಿತ್ರ
ಪಶ್ಚಿಮ ಘಟ್ಟದ ಮರು ಅಧ್ಯಯನಕ್ಕೆ ಗಾಡ್ಗೀಳ್

ಕರ್ನಾಟಕ ಸೇರಿದಂತೆ 6 ರಾಜ್ಯಗಳಲ್ಲಿ ಹಂಚಿಹೋಗಿರುವ ಪಶ್ಚಿಮ ಘಟ್ಟಗಳಲ್ಲಿರುವ ಪ್ರಾಕೃತಿಕವಾಗಿ ಸೂಕ್ಷ್ಮವಾಗಿರುವ ಪ್ರದೇಶಗಳನ್ನು ಮತ್ತೆ ಗುರುತಿಸಲು ಕೇಂದ್ರ ಸರ್ಕಾರ ಹೊಸ ಸಮಿತಿ ರಚಿಸಿದೆ. ಖ್ಯಾತ ಪರಿಸರ ತಜ್ಞ ಡಾ.ಮಾಧವ ಗಾಡ್ಗೀಳ್ ಅವರನ್ನು ಅದಕ್ಕೆ ಮುಖ್ಯಸ್ಥರನ್ನಾಗಿ ನೇಮಕ ಮಾಡಲಾಗಿದೆ

 

ವರದಿ ಚಿತ್ರ
ಮಹಿಳಾ ಮೀಸಲಾತಿ ಮಸೂದೆ: ಆರ್‌ಜೆಡಿ, ಎಸ್‌ಪಿ ವಿರೋಧ

ಮಾರ್ಚ್ 8ರಂದು (ವಿಶ್ವ ಮಹಿಳಾ ದಿನ) ರಾಜ್ಯಸಭೆಯಲ್ಲಿ ಮಂಡಿಸಲು ಉದ್ದೇಶಿಸಲಾಗಿರುವ ಮಹಿಳಾ ಮೀಸಲಾತಿ ಮಸೂದೆಗೆ ಬೆಂಬಲ ನೀಡದಿರಲು ಆರ್‌ಜೆಡಿ ಹಾಗೂ ಎಸ್‌ಪಿ ನಿರ್ಧರಿಸಿವೆ. ಇದು ಸಹಿಸಲು ಅಸಾಧ್ಯವಾದ ಸಂಗತಿ.

 

ವರದಿ ಚಿತ್ರ
ಪಿಲಿಕುಳ ನಿಸರ್ಗಧಾಮಕ್ಕೆ 4 ವಾರಗಳಲ್ಲಿ ಕಾರಂತರ ಹೆಸರು

ಬೆಂಗಳೂರು: ಮಂಗಳೂರಿನ ಪಿಲಿಕುಳ ನಿಸರ್ಗಧಾಮಕ್ಕೆ ೪ ವಾರದಲ್ಲಿ ಡಾ| ಕೋಟ ಶಿವರಾಮ ಕಾರಂತ ಅವರ ಹೆಸರು ಇಡುವಂತೆ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ ನೀಡಿದೆ.

 

ವರದಿ ಚಿತ್ರ
ಕಿರು-ತೆರೆ ನಟ ಅನಿಲ್ ಕಾಮತ್ ಇನ್ನಿಲ್ಲ

ಮಾಯಾಮೃಗ’ ಧಾರಾವಾಹಿ ಮೂಲಕ ಬಣ್ಣದ ಬದುಕು ಪ್ರವೇಶಿಸಿದ ಅವರು ಮನ್ವಂತರ, ಪುಣ್ಯ ಕೋಟಿ, ಮಳೆ-ಬಿಲ್ಲೇ, ಗಾಜಿನ ಗೊಂಬೆ ಮತ್ತಿತರ ಧಾರಾವಾಹಿಗಳಲ್ಲಿ ಅಭಿನಯಿಸಿದ್ದಾರೆ.

 

ವರದಿ ಚಿತ್ರ
ಆಹಾರಕ್ಕಾಗಿ ಬಂದರು, ಪ್ರಾಣ ತೆತ್ತರು: ಕಾಲ್ತುಳಿತಕ್ಕೆ 65 ಬಲಿ

ಉತ್ತರ ಪ್ರದೇಶದ ಕೃಪಾಳು ಮಹಾರಾಜ್ ಆಶ್ರಮದಲ್ಲಿ ದುರಂತ ; ಆಹಾರ ಹಾಗೂ ಪಾತ್ರೆಗೆ ಬಂದ ಬಡ ಮಂದಿ ಸೇರಿದ್ದು ಸ್ಮಶಾನ

 

ವರದಿ ಚಿತ್ರ
ನಿತ್ಯಾನಂದ ಸ್ವಾಮಿ ಮಹಿಮೆಯ ತಮಿಳು ನಟಿ ರಂಜಿತಾಳಂತೆ..!; | ಆ ವೀಡಿಯೋ ನನ್ನದಲ್ಲ: ನಿತ್ಯಾನಂದ ಸ್ವಾಮೀಜಿ

ತಮಿಳುನಾಡಿನ ಪರಮಹಂಸ ನಿತ್ಯಾನಂದ ಸ್ವಾಮೀಜಿಯ ಬಹಿರಂಗಗೊಂಡ ರಾಸಲೀಲೆ ವೀಡಿಯೋದಲ್ಲಿ ಕಾಣಿಸಿಕೊಂಡಿರು ವವಳು ಒಂದು ಕಾಲದ ಜನಪ್ರಿಯ ನಟಿ ರಂಜಿತಾ ಎನ್ನುವುದು ಬಹುತೇಕ ಖಚಿತವಾಗಿದೆ..


 

 
ಎಲ್ಲಾ ಪ್ರಮುಖ ಮತ್ತು ಮುಖ್ಯ ವರದಿಗಳು

»ಮಂಗಳೂರು: ಸ್ತ್ರೀ ಶಕ್ತಿ ಸಂಘಟನೆಗಳಿಂದ ರಚನಾತ್ಮಕ ಸಾಮಾಜಿಕ ಬದಲಾವಣೆ' : ಮಥಾಯಸ್ ಪಿರೇರಾ
»ಮಂಗಳೂರು: ನಗರದಲ್ಲಿ ಮುಸ್ಲಿಮ್ ಮೀಸಲಾತಿಗೆ ಅಗ್ರಹಿಸಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ವತಿಯಿಂದ ಬ್ರಹತ್ ಸಾರ್ವಜನಿಕ ಸಮಾವೇಶ.
»ಮಂಗಳೂರು: ನಂತೂರ್ ಅಪಘಾತದಲ್ಲಿ ವಿಧ್ಯಾರ್ಥಿ ಸಾವು ಹಿನ್ನೆಲೆ : ರಸ್ತೆ ಸುರಕ್ಷಾ ಕ್ರಮಗಳಿಗೆ ಒತ್ತಾಯಿಸಿ ವೆಸ್ಟರ್ನ್ ಇನ್‌ಸ್ಟಿಟ್ಯೂಟ್ ವಿಧ್ಯಾರ್ಥಿಗಳಿಂದ ಪ್ರತಿಭಟನೆ - ರಸ್ತೆತಡೆ.
»ಗುಲ್ಬರ್ಗ್ ಸೊಸೈಟಿ ಹತ್ಯಾಕಾಂಡ: ಮೋದಿಗೆ ಸಿಟ್ ಸಮನ್ಸ್
»ಮಂಗಳೂರು: ಬೋಟ್ ಮುಳುಗಿ 45 ಲಕ್ಷ ರೂ. ನಷ್ಟ: 10 ಮಂದಿ ಪಾರು
»ಚರ್ಚ್ ದಾಳಿ ಮುಂದುವರಿದ ವಿಚಾರಣೆ: ಪೊಲೀಸರಿಗೆ ಗಾಯವಾಗಿದ್ದು ಮಾತ್ರ ಗೊತ್ತು; ಪಾಟೀ ಸವಾಲಿಗೆ ಎ‌ಎಸ್‌ಐ ಉತ್ತರ
»ಮಂಗಳೂರು: ಕೊಂಕಣಿ ಕೋಗಿಲೆ ವಿಲ್ಫಿ ರೆಬಿಂಬಸ್ ಅವರ ಅಂತಿಮ ಯಾತ್ರೆ : ಅಂತಿಮ ದರ್ಶನದಲ್ಲಿ ಪಾಲ್ಗೊಂಡ ಸಾವಿರಾರು ಅಭಿಮಾನಿಗಳು.
»ಕಾಮಿಸ್ವಾಮಿಗೆ ರಂಜಿತಾ ಮಸಾಜ್; ಹೊಸ ಚಿತ್ರಗಳು ಬಹಿರಂಗ
»ಮಂಗಳೂರು: ವಿವಿಧ ಬೇಡಿಕೆಗಳಿಗೆ ಅಗ್ರಹಿಸಿ ಖಾಸಗಿ ಐ.ಟಿ.ಐ ಸಿಬ್ಬಂದಿಗಳಿಂದ ನಗರದಲ್ಲಿ ಜಾಥಾ - ಸತ್ಯಾಗ್ರಹ.
»ಮಂಗಳೂರು: ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಪುರಭವನದಲ್ಲಿ ಚಪ್ಪರ ಮುಹೂರ್ತ
»ಮಂಗಳೂರು: ನಂತೂರು ಬಳಿ ಬಸ್ಸು - ರಿಕ್ಷಾ ಡಿಕ್ಕಿ : ಒರ್ವ ವಿದ್ಯಾರ್ಥಿ ಸಾವು. ಇಬ್ಬರಿಗೆ ಗಂಭೀರ ಗಾಯ.
»`ಕನ್ನಡ ಪ್ರಭ ಲೇಖನ ನನ್ನದಲ್ಲ' : ತಸ್ಲೀಮಾ | ದೇವೇಗೌಡರ ಅಮೇಧ್ಯ ತಿಂದು ಕೋಮು ಗಲಭೆಗೆ ಮುನ್ನುಡಿ ಬರೆದ ಕನ್ನಡಪ್ರಭ
»ದಿಲ್ಲಿಯಲ್ಲಿ ಗೌಡರ ಗದ್ದಲ: ನೈಸ್ ಯೋಜನೆ ವಿರುದ್ಧ ಮೊಳಗಿದ ರೈತರ ಕಹಳೆ
»ಟ್ರಾನ್ಸ್‌ಫಾರ್ಮರ್ ಸ್ಪರ್ಶ: ಯುವಕನ ಬಲಿ: ಮೆಸ್ಕಾಂ ನಿರ್ಲಕ್ಷ ಆರೋಪಿಸಿ ಸಾರ್ವಜನಿಕರಿಂದ ಉಳ್ಳಾಲ ಪುರಸಭೆಗೆ ಮುತ್ತಿಗೆ; ಕಠಿಣ ಕ್ರಮಕ್ಕೆ ಖಾದರ್ ಆಗ್ರಹ
»ಉಡುಪಿ: ಮಠ, ಟ್ರಸ್ಟ್‌ಗಳಿಗೆ ಹಂಚುವ ಹಣ-ಭೂಮಿ ಯಾರ ಸೊತ್ತು?: ಪ್ರೊ.ರಾಮದಾಸ್
» ನಿಮಗೆ ಏಳು ಪುತ್ರಿಯರು, ನೆನಪಿರಲಿ; ಲಾಲೂಗೆ ಸೋನಿಯಾ
»ಮಂಗಳೂರು: ಸಾರಿಗೆ ವ್ಯವಸ್ಥೆ ಸುಧಾರಣೆಗೆ ಜಿಲ್ಲಾಡಳಿತದ ಜೊತೆಗೆ ಸಾರ್ವಜನಿಕರ ಸಹಕಾರ ಅಗತ್ಯ; ಪಂಪ್‌ವೆಲ್‌ನಲ್ಲಿ ಹೊಸ ಬಸ್ ಟ್ರಾನ್ಸ್‌ಪೋರ್ಟೇಶನ್ ಹಬ್ ಹಬ್ ಶೀಘ್ರ ಟೆಂಡರ್, -- ಜಿಲ್ಲಾಧಿಕಾರಿ ಪೊನ್ನುರಾಜ್.
»ಮಂಗಳೂರು: 16ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅಹೋರಾತ್ರಿ ಸಾಂಸ್ಕ್ರತಿಕ ಪ್ರತಿಭಾ ಸಂಭ್ರಮ : ಪ್ರದೀಪ್ ಕುಮಾರ್ ಕಲ್ಕೂರ.
»ಕೋಲಾಹಲದ ನಡುವೆ ಗೋ ಹತ್ಯೆ ನಿಷೇಧ ಮಸೂದೆ ಮಂಡನೆ
»1983ರ ಏಕದಿನ ವಿಶ್ವಕಪ್ ಗೆಲ್ಲುವಲ್ಲಿ ಕಪಿಲ್ ಪ್ರಧಾನ ಪಾತ್ರ: ಕಪಿಲ್‌ ದೇವ್‌ಗೆ 'ಹಾಲ್ ಆಫ್ ಫೇಮ್' ಗೌರವ
»ಇನ್ನು ಕೆಲವೇ ದಿನಗಳಲ್ಲಿ ಮ೦ಗಳೂರು-ಮಣಿಪಾಲ ನಡುವೆ ವೋಲ್ವೊ ಸಂಚಾರ ಆರ೦ಭ
»ಕೊಲ್ಲೂರು ರಥೋತ್ಸವದಲ್ಲಿ ದುರಂತ: ಚಕ್ರದಡಿ ಸಿಲುಕಿ ಓರ್ವನ ಸಾವು, ಇನ್ನೊಬ್ಬನಿಗೆ ಗಾಯ
»ಭೂಗತ ಪಾತಕಿ ರವಿ ಪೂಜಾರಿಯೊಂದಿಗೆ ಸಂಬಂಧ ಪ್ರಕರಣ: ಶ್ರೀರಾಮಸೇನೆಯ ಪ್ರಸಾದ್ ಅತ್ತಾವರ ಮತ್ತೆ ಪೊಲೀಸ್ ಕಸ್ಟಡಿಗೆ; ಸರಕಾರದ ಷಡ್ಯಂತ್ರ-ಮುತಾಲಿಕ್‌ ಆರೋಪ
»ಮಂಗಳೂರು: ಗೋಹತ್ಯೆ ನಿಷೇಧ ಬಿಜೆಪಿಯ ಕುಟಿಲ ರಾಜಕೀಯ ತಂತ್ರ: ಗೋಹತ್ಯೆ ನಿಷೇಧದ ವಿರುದ್ಧ ನಡೆದ ಸಿಪಿ‌ಎಂ, ಸಿಪಿ‌ಐ, ಜೆಡಿ‌ಎಸ್ ಪ್ರತಿಭಟನೆಯಲ್ಲಿ ನಾಗರಾಜ್
»ಅಸಭ್ಯ ವರ್ತನೆ- ಏಳು ಸಂಸದರ ಅಮಾನತು; ಕೊನೆಗೂ ರಾಜ್ಯಸಭೆಯಲ್ಲಿ ಮಹಿಳೆಗೆ ಜಯ
»ಮ೦ಗಳೂರು: `ಕೊ೦ಕಣ್ ಕೊಗುಲ್' ಎ೦ದೇ ಜನಪ್ರೀಯರಾಗಿದ್ದ ಗಾಯಕ ವಿಲ್ಫಿ ರೆಬಿ೦ಬಸ್ (67) ಇನ್ನಿಲ್ಲ
»ಉಡುಪಿ: ಅಸಮಾನತೆಯ ನಿವಾರಣೆ ಕಾಲದ ಬೇಡಿಕೆಯಾಗಿದೆ
»ಸಮಗ್ರ ಪ್ರವಾಸೋದ್ಯಮ ಯೋಜನೆ: ರೂ 10ರಿಂದ 20 ಸಾವಿರ ಕೋಟಿಗಳಷ್ಟು ಬಂಡವಾಳ ಆಕರ್ಷಿಸಲು ಉದ್ದೇಶ
»ಮಹಿಳಾ ಮಸೂದೆ: ಶಾಸಕರ ಎದೆಯಲ್ಲಿ ಡವ...ಡವ!
»ವೈದ್ಯಕೀಯ, ದಂತ ವೈದ್ಯಕೀಯ, ಭಾರತೀಯ ವೈದ್ಯ ಪದ್ಧತಿ, ಹೋಮಿಯೋಪತಿ ಹಾಗೂ ಇಂಜಿನಿಯರಿಂಗ್ ಕೋರ್ಸ್‌ಗಳ ಪ್ರವೇಶಕ್ಕಾಗಿ ಎಪ್ರಿಲ್‌ 28,29ರಂದು ಸಿ‌ಇಟಿ: ಲಿಂಬಾವಳಿ
»ಮಂಗಳೂರು: ಬ್ರಾಹ್ಮಣೀಕರಣದ ಭ್ರಮೆಯಿಂದ ಹೊರಬರಲು ಕೊರಗರಿಗೆ ಕರೆ: ‘ಮಹಿಳೆಯರ ಹಕ್ಕುಗಳ ಜಾಗೃತಿ ಅಭಿಯಾನ’ದಲ್ಲಿ ಜ್ಯೋತಿ ಚೇಳ್ಯಾರು
»ಮುಂಬೈ: ಬಿಲ್ಲವರ ಎಸೋಸಿಯೇಶನ್ ಮುಂಬಯಿ ಮಹಿಳಾ ವಿಭಾಗದಿಂದ ಸಂಭ್ರಮದ ವಿಶ್ವ ಮಹಿಳಾ ದಿನಾಚರಣೆ; ಎಲ್ಲಾ ಸಮೂದಾಯಗಳ ಮಹಿಳೆಯರು ತಮ್ಮ ಏಕತೆಯನ್ನು ಪ್ರದರ್ಶಿಸಿಸ ಬೇಕು - ಆಶಾ ಎಂ.ಹೆಗ್ಡೆ
»ಮಂಗಳೂರು: ಮಹಿಳೆಯರ ಅಭಿವೃದ್ದಿಗೆ ಹಲವು ಯೋಜನೆಗಳು : ಶಾಸಕ ಯೋಗೀಶ್ ಭಟ್
»ಮಂಗಳೂರು: ನಗರದಲ್ಲಿ ಅಬಕಾರಿ ಇಲಾಖೆ ಕಾರ್ಯಚರಣೆ ೭.೫೦ ಲಕ್ಷ ರೂಪಾಯಿ ಮೌಲ್ಯದ ಕೊಳೆತ ಬೆಲ್ಲ ವಶ : ನಾಲ್ವರ ಬಂಧನ.
»ಪತ್ರಿಕಾ ಸ್ವಾತಂತ್ರ್ಯಕ್ಕೆ ಅಡ್ಡಿ - ದಾಳಿ ಖಂಡಿಸಿ ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಪ್ರತಿಭಟನೆ. ಆರೋಪಿಗಳ ಶೀಘ್ರ ಬಂಧನಕ್ಕೆ ಆಗ್ರಹ
»ಮಹಿಳಾ ಮೀಸಲಾತಿ: ಲೋಕಸಭೆ, ರಾಜ್ಯಸಭೆಯಲ್ಲಿ ಕೋಲಾಹಲ; ಸಮಾಜವಾದಿ, ಆರ್‌ಜೆಡಿ ಬೆಂಬಲ ವಾಪಸ್; ಮಸೂದೆ ಮುಂದಕ್ಕೆ; ಪ್ರಧಾನಿಯಿಂದ ಸರ್ವಪಕ್ಷ ಸಭೆ...
»ಸ್ವಾಮಿಯನ್ನು ಮದುವೆಯಾಗಲು ಬಯಸಿದ್ದಳಂತೆ ರಂಜಿತಾ!
»ಮಂಗಳೂರು: ನಗರದಲ್ಲಿ ವಿಶ್ವ ವಿದ್ಯಾನಿಲಯ ಮಟ್ಟದ ಅಂತರ್ ಕಾಲೇಜು ವಾಲಿಬಾಲ್ ಪಂದ್ಯಾಟ: ಆಳ್ವಾಸ್ ಕಾಲೇಜು ಚಾಂಪಿಯನ್
»ಆಸ್ಕರ್: ಅವತಾರ್‌ಗೆ 3 ಪ್ರಶಸ್ತಿ, ದಿ ಹರ್ಟ್ ಲಾಕರ್ ಅತ್ಯುತ್ತಮ ಚಿತ್ರ!; ನಾಯಕ ನಟ-ಜೆಫ್ ಬ್ರಿಡ್ಜಸ್; ನಾಯಕಿ ನಟಿ- ಸಾಂದ್ರಾ ಬುಲ್ಲಕ್
»ಸ್ಲ೦ ಡಾಗ್‍ನಲ್ಲಿ ಮಿ೦ಚಿದ ಫ್ರಿದಾ ಪಿಂಟೋಗೆ ಹಾಲಿವುಡ್‍ನ ಬಾಂಡ್ ಚಿತ್ರದಲ್ಲಿ ಅವಕಾಶ
»ಶ್ರೀರಾಮಸೇನೆ ವೆಬ್‌ಸೈಟ್‌ಗೆ ಚಾಲನೆ : ತಸ್ಲೀಮಾ ನಸ್ರಿನ್ ಅವರು ರಾಜ್ಯಕ್ಕೆ ಬಂದರೆ ಆಶ್ರಯ ನೀಡುತ್ತೇವೆ :ಮುತಾಲಿಕ್
»ಕುವೆಂಪು ವಿವಿ: 6 ಮಂದಿಗೆ ಗೌರವ ಡಾಕ್ಟರೇಟ್
»‘ಸತ್ಯ ಹೇಳಲಾಗದ ಲೇಖಕ ಬರವಣಿಗೆ ನಿಲ್ಲಿಸುವುದು ಒಳಿತು’: ‘ಲಂಕೇಶ್ ನೆನಪು’ ಕಾರ್ಯಕ್ರಮದಲ್ಲಿ ಜಿ.ರಾಜಶೇಖರ್
»ದಿಲ್ಲಿಯತ್ತ ಹಳ್ಳಿಯ ರೈತರು: ದೇವೇಗೌಡ ನೇತೃತ್ವದಲ್ಲಿ ನೈಸ್ ಬಾಧಿತರಿಂದ ಜಾಥಾ
»ತೋಡಾರು: ಶಂಸುಲ್ ಉಲಮಾ ಅರಬಿಕ್ ಕಾಲೇಜಿಗೆ ಶಿಲಾನ್ಯಾಸ
»ರಾಸಲೀಲೆ ಬರೇ ಸುಳ್ಳು-ಇದು ಪಿತೂರಿ:ನಿತ್ಯಾನಂದ ಉವಾಚ
»ಉಡುಪಿಯಲ್ಲಿ ಜನಮನ ಗೆದ್ದ ಆಳ್ವಾಸ್ ವಿದ್ಯಾರ್ಥಿ ಕಲೋತ್ಸವ-2010
»ಉಡುಪಿಯಲ್ಲಿ ರಾಜ್ಯದ ಗೃಹ ಸಚಿವರ ಉಪಸ್ಥಿತಿಯಲ್ಲಿ ಪೊಲೀಸ್ ತರಬೇತಿ ಶಾಲೆಯ 7ನೇ ತಂಡದ ಸಶಸ್ತ್ರ ಪೊಲೀಸ್ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥ ಸಂಚಲನ ....
»‘ಮಲಬಾರ್ ಪೈಡ್ ಹಾರ್ನ್ ಬಿಲ್’ ಗಳಿಗೂ ಆಗಾಗ ‘ನಶೆ’ ಏರುತ್ತದೆ!
»ಬೆಂಗಳೂರು:ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಹಾಗೂ ಪಾಸ್‌ಪೋರ್ಟ್ ಸೇವಾ ಕೇಂದ್ರಗಳ ನಡುವೆ ಆನ್‌ಲೈನ್ ಸಂಪರ್ಕ ಸೌಲಭ್ಯ- ಪಾಸ್‌ಪೋರ್ಟ್ ಕಚೇರಿಗಳ ಸುಧಾರಣೆಗೆ ಕ್ರಮ: ಎಸ್.ಎಂ.ಕೃಷ್ಣ
»ನೈಸ್: ಎಚ್.ಡಿ.ದೇವೇಗೌಡ ಅತ್ಯತ್ತಮ ನಟ. ವೈ.ಎಸ್.ವಿ. ದತ್ತ ಅತ್ಯುತ್ತಮ ಸಾಹಿತ್ಯ ರಚನಾಕಾರ!; ಅಭಿವೃದ್ಧಿಗೆ ಅಡ್ಡಿಪಡಿಸಬೇಡಿ: ದೇವೇಗೌಡರಿಗೆ ಅಶೋಕ್ ಖೇಣಿ ಮನವಿ
»ಸ್ವಾಮಿ ನಿತ್ಯಾನಂದನ ಕಾಮಲೀಲೆಗೆ ಬಿಡದಿಯ ಧ್ಯಾನಪೀಠದ ಕೊಠಡಿ!; ನಿತ್ಯಾನಂದನ ರಾಸಲೀಲೆ ಚಿತ್ರೀಕರಣ ಮಾಡಿದ್ದು ನಾನೇ: ಲೆನಿನ್
»ಮಂಗಳೂರು: ಜನರನ್ನು ಒಗ್ಗೂಡಿಸುವಲ್ಲಿ ಭಾಷೆಯ ಪಾತ್ರ ಹಿರಿದು: ಪತ್ರಕರ್ತ ರಾಜದೀಪ್ ಸರ್ದೇಸಾಯಿ
»ಮಡಪ್ಪಾಡಿಯಲ್ಲಿ ಸುಳ್ಯ ತಾಲೂಕು 16ನೆ ಕನ್ನಡ ಸಾಹಿತ್ಯ ಸಮ್ಮೇಳನ: ಸಾಹಿತಿಗಳು ಹೇಳಿದ್ದನ್ನು ಸ್ವಯಂ ಅನುಕರಿಸಲಿ: ಪುನರೂರು
»ಮಣಿಪಾಲ: ಮಾಧ್ಯಮಗಳಿಗೊಬ್ಬ ‘ನಿಯಂತ್ರಕ’ನ ಅಗತ್ಯವಿದೆ: ರಾಜದೀಪ್ ಸರ್ದೇಸಾಯಿ ಅಭಿಮತ
»ಬಗೆಹರಿಯದ ಮನಪಾ ವ್ಯಾಪ್ತಿಯ ನೈರ್ಮಲ್ಯ ಸಮಸ್ಯೆ: ಮಂಗಳೂರು-ಎ ಹೋಬಳಿ ಮಟ್ಟದ ಜನಸ್ಪಂದನ ಸಭೆಯಲ್ಲಿ ಸಾರ್ವಜನಿಕರ ಅಸಮಾಧಾನ; ಮನಪಾ ಆರೋಗ್ಯ ಇಲಾಖೆ ಬಗ್ಗೆ ಶಾಸಕ, ಆಯುಕ್ತರ ಅತೃಪ್ತಿ!
»ಕಾರ್ಕಳದ ವಿವಾಹಿತೆ ತನುಜಾ ಭಂಡಾರಿ ಆತ್ಮಹತ್ಯೆಗೆ ಶರುಣು?... ಇದು ನಿಯೋಜಿತ ಕೊಲೆ ಪ್ರಕರಣ: ತನುಜಾ ಕುಟುಂಬಸ್ಥರು
»ಮಂಗಳೂರು: ವಿಶ್ವ ತುಳು ಸಮ್ಮೇಳನದ ವಿಶೇಷ ಅಕರ್ಷಣೆಯ ಸಾಂಸ್ಕ್ರತಿಕ ವೈಭವಗಳ "ವಿಶ್ವ ತುಳು ಸಮ್ಮೇಳನೊ 2009" ಡಿವಿಡಿ, ಡಾ| ಡಿ. ವಿರೇಂದ್ರ ಹೆಗ್ಗಡೆಯವರಿಂದ ಲೋಕಾರ್ಪಣೆ.
»ರಂಜಿತಾಳಿಗೆ ತಿರುಗುಬಾಣ?: ನಿತ್ಯಾನಂದ ಸ್ವಾಮಿ ಲೀಲೆಯ ನಟಿ ರಂಜಿತಾ ಆತ್ಮಹತ್ಯೆ ಯತ್ನ?
»ಮಂಗಳೂರು: ನಗರದಲ್ಲಿ ಭಾರತ್ ಸಂಚಾರ್ ನಿಗಮದ ಹೊಸ ’ತ್ರೀಜಿ ’ ಸೇವೆ ಬಿಡುಗಡೆ
»ಕಾಸರಗೋಡು; ಮದುವೆ ಮು೦ಚೆ ಜನಿಸಿದ ಶಿಶು ಹತ್ಯೆ: ತಾಯಿ ಮಗಳಿಬ್ಬರ ಬಂಧನ
»ಬೆಳ್ತಂಗಡಿ: ಮೀಲಾದ್ ಸಮಾವೇಶ, ತಾಜುಲ್ ಉಲಮಾರಿಗೆ ಸನ್ಮಾನ: ಇಸ್ಲಾಮಿನ ಸಂದೇಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಲು ಉಳ್ಳಾಲ ತಂಙಳ್ ಕರೆ(updated news)
»ಮುಂಬಯಿಗರು ಹಣ್ಣು-ನೆರಳು ಕೊಡುವ ವಿಶಾಲವಾದ ವೃಕ್ಷಗಳಂತೆ: ಕೊಂಡೆವೂರು ಶ್ರೀ
»ಹುಬ್ಬಳ್ಳಿ: ಪತ್ರಿಕೆಯೆ ಲೇಖನ ಖ೦ಡಿಸಿ ಮನವಿ ನೀಡಿ ಹಿ೦ದಿರುಗುತ್ತಿದ್ದಾಗ ಕಲ್ಲು ತೂರಾಟ - ಪೊಲೀಸರಿ೦ದ ಲಾಠಿ ಪ್ರಹಾರ, ಕರ್ಫ್ಯೂ : ಇ೦ದು ಶಾಲಾ ಕಾಲೇಜುಗಳಿಗೆ ರಜೆ
»ಮಂಗಳೂರು ಪುರಭವನದಲ್ಲಿ ಬೆರಗು ಗೊಳಿಸಿದ ಒಂಟಿಕಾಲ ನಾಟ್ಯರಾಣಿ ವಂದನಾ ಅವರ ಭರತನಾಟ್ಯ.
»ಮಂಗಳೂರು: ಸಾವಿರಾರು ಕಲಾರಸಿಕರ ಮೆಚ್ಚುಗೆಗಳಿಸಿದ ಕು| ರೀತಾಶ್ರೀ ಯವರ ಗುರುವಂದನ ಕಾರ್ಯಕ್ರಮ.
»ಮಂಗಳೂರು: ಕರಾವಳಿ ಕಾಲೇಜಿನಲ್ಲಿ "ಗಗನ್-2010" ರಾಷ್ಟ್ರ ಮಟ್ಟದ ಉತ್ಸವಕ್ಕೆ ಎಸ್.ಗಣೇಶ್ ರಾವ್ ಚಾಲನೆ.
»ಭರವಸೆಯ ರಾಜ್ಯ ಬಜೆಟ್: ಸಕ್ಕರೆ ಮತ್ತಷ್ಟು ತುಟ್ಟಿ, ವ್ಯಾಟ್ ಏರಿಕೆ, ಮಠಗಳಿಗೆ ನೆರವು; ವಿಶ್ವಕನ್ನಡ ಸಮ್ಮೇಳನಕ್ಕೆ, ಶಾದಿ ಮಹಲ್ ಗೆ10ಕೋಟಿ ಹಾಗೂ ಹಜ್ ಭವನ ನಿರ್ಮಾಣಕ್ಕೆ 5ಕೋಟಿ; ಅಲ್ಪಸಂಖ್ಯಾತರ ಕಲ್ಯಾಣಕ್ಕೆ 207ಕೋಟಿ ರೂ
»ಮಣಿಪಾಲದ ಎ೦.ಐ.ಟಿಯಲ್ಲಿ ಫ್ಯಾಷನ್ ಶೋ.....
»ಪಶ್ಚಿಮ ಘಟ್ಟದ ಮರು ಅಧ್ಯಯನಕ್ಕೆ ಗಾಡ್ಗೀಳ್
»ಮಹಿಳಾ ಮೀಸಲಾತಿ ಮಸೂದೆ: ಆರ್‌ಜೆಡಿ, ಎಸ್‌ಪಿ ವಿರೋಧ
»ಪಿಲಿಕುಳ ನಿಸರ್ಗಧಾಮಕ್ಕೆ 4 ವಾರಗಳಲ್ಲಿ ಕಾರಂತರ ಹೆಸರು
»ಕಿರು-ತೆರೆ ನಟ ಅನಿಲ್ ಕಾಮತ್ ಇನ್ನಿಲ್ಲ
»ಆಹಾರಕ್ಕಾಗಿ ಬಂದರು, ಪ್ರಾಣ ತೆತ್ತರು: ಕಾಲ್ತುಳಿತಕ್ಕೆ 65 ಬಲಿ
»ನಿತ್ಯಾನಂದ ಸ್ವಾಮಿ ಮಹಿಮೆಯ ತಮಿಳು ನಟಿ ರಂಜಿತಾಳಂತೆ..!; | ಆ ವೀಡಿಯೋ ನನ್ನದಲ್ಲ: ನಿತ್ಯಾನಂದ ಸ್ವಾಮೀಜಿ
»ಶಿವಮೊಗ್ಗ ಮತ್ತು ಹಾಸನಗಳಲ್ಲಿ ನಡೆದ ಘಟನೆಗೆ ಮುಸ್ಲಿಮರೇ ಕಾರಣ : ಮುತಾಲಿಕ್ ಕಿಡಿ
»ಉಡುಪಿಯಲ್ಲಿ ಪತ್ರಿಕಾಲಯಕ್ಕೆ ಪೆಟ್ರೋಲ್ ಬಾಂಬ್: ಗಾಯಾಳು ಪೊಲೀಸ್ ಆಸ್ಪತ್ರೆಗೆ
»ಜನತೆ ಮೇಲೆ ಬಿತ್ತು ಬಸ್ ದರ ಏರಿಕೆಯ ಹೊರೆ
»ಕಾಸರಗೋಡು: ಇತಿಹಾಸ ಪ್ರಸಿದ್ದವಾದ ಬೇಕಲದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಕೆಟಿಡಿಸಿ ರೆಸಾರ್ಟ್ ಆರ೦ಭ
»ಬೆ೦ಗಳೂರು: ಗೋಹತ್ಯೆ: ಸಾರ್ವಜನಿಕರ ಪ್ರತಿಭಟನೆಯ ಹಿನ್ನಲೆಯಲ್ಲಿ ಮಸೂದೆ ವಾಪಸ್
»ಪರಮಹಂಸ ನಿತ್ಯಾನಂದ ಸ್ವಾಮೀಜಿ ಕಾಮಕಾಂಡ: ಬಿಡದಿ ಪ್ರಕ್ಷುಬ್ಧ
»ಮಂಗಳೂರು: ನಗರದ ಪತ್ರಿಕಾ ಕಛೇರಿಯಲ್ಲಿ ದಾಂದಲೆ ನಡೆಸಿದ ದುಷ್ಕರ್ಮಿಗಳನ್ನು ತಕ್ಷಣ ಬಂಧಿಸಿ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಪತ್ರಕರ್ತರಿಂದ ಐಜಿಪಿಯವರಿಗೆ ಮನವಿ.
»ಮಂಗಳೂರು: ಮಾರ್ಚ್ 4ರಂದು ನಗರದ ಪುರಭವನದಲ್ಲಿ ಕು| ರೀತಾಶ್ರೀ ಯವರ ಗುರುವಂದನ ಕಾರ್ಯಕ್ರಮ.
»ಮಂಗಳೂರು: ಉರ್ವ ಶ್ರೀಮಾರಿಯಮ್ಮ ದೇವಸ್ಥನದ ವರ್ಷವಧಿ ಮಹಾಪೂಜೆ ಸಂಭ್ರಮ : ಪೂಜೆಯಲ್ಲಿ ಪಾಲ್ಗೊಂಡು ಪ್ರಸಾದ ಸ್ವೀಕರಿಸಿದ ಅಪಾರ ಭಕ್ತ ಜನಸಾಗರ.
»ಉಡುಪಿ: ಶರಣಾಗಿರಿ ಇಲ್ಲವೇ ಪರಿಣಾಮ ಎದುರಿಸಿ: ನಕ್ಸಲರಿಗೆ ಹಾಗೂ ಭೂಗತ ವ್ಯಕ್ತಿಗಳಿಗೂ ಎಚ್ಚರಿಕೆ!
»ದುಬೈನಲ್ಲಿ ಅಪಘಾತ: ಹಿರಿಯ ಸಾಹಿತಿ ಪ್ರೊ. ಅನಂತರಾಮಯ್ಯ ಬಲಿ
»ಚಂದ್ರನಲ್ಲಿ ಮಂಜುಗಡ್ಡೆ: ದೃಢೀಕರಣ
»ಬೆಳ್ಮಣ್ಣು ಭೂ ಸಂತ್ರಸ್ತರ ಹೋರಾಟ
»ಮಂಗಳೂರು: ತಸ್ಲಿಮ್ ನಸ್ರೀನ್‌ರವರ ವಿವಾದಾತ್ಮಕ ಲೇಖನ ಪ್ರಕರಣ - ಮಂಗಳೂರಿನಲ್ಲಿ 2 ಪತ್ರಿಕಾ ಕಛೇರಿಗಳಿಗೆ ದುಷ್ಕರ್ಮಿಗಳಿಂದ ದಾಳಿ : ಲಕ್ಷಕ್ಕೂ ಹೆಚ್ಚಿನ ಸೊತ್ತುಗಳ ನಾಶ.
»ಮಂಗಳೂರು: ತಸ್ಲಿಮರ ವಿವಾದಾಸ್ಪದ ಲೇಖನ ವಿರುದ್ಧ ನಡೆದ ಗಲಭೆ ನಿಯಂತ್ರಿಸುವಲ್ಲಿ ರಾಜ್ಯ ಸರಕಾರ ಸಂಪೂರ್ಣ ವಿಫಲ- ಪೂಜಾರಿ. - ತಸ್ಲಿಮರನ್ನು ಗಡಿಪಾರು ಮಾಡುವಂತೆ ಒತ್ತಾಯ.
» ಮಂಗಳೂರು ವಿಶ್ವ ವಿಧ್ಯಾನಿಲಯ ಮತ್ತು ಸಮತಾ ಫಿಲ್ಮ್ಂ ಸೊಸೈಟಿ ವತಿಯಿಂದ ಪತ್ರಿಕೋಧ್ಯಮ ವಿಧ್ಯಾರ್ಥಿಗಳಿಗಾಗಿ ’ಮಾಧ್ಯಮ ವೇದಿಕೆ’ ಆರಂಭ.
»ಮಂಗಳೂರು: ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿ ಆಟೋರಿಕ್ಷಾ ಚಾಲಕರಿಂದ ನಗರದಲ್ಲಿ ಧರಣಿ ಸತ್ಯಾಗ್ರಹ.
»ಯಾವುದೇ ಕನ್ನಡ ಪತ್ರಿಕೆಗೆ ಲೇಖನ ಬರೆದಿಲ್ಲ, ಪ್ರವಾದಿಯವರು ಬುರ್ಖಾ ವಿರೋಧಿ ಎಂದು ಸಹ ಬರೆದಿಲ್ಲ: ತಸ್ಲೀಮಾ
»ಉಡುಪಿ: ಕ್ರಷ್ಣ ಮಠಕ್ಕೆ ಭೇಟಿ ನೀಡೀದ ಬೆ೦ಗಳೂರಿನ 55 ಅ೦ಧವಿದ್ಯಾರ್ಥಿಗಳು: ಎಲ್ಲಿರುವೆ ಮುದ್ದುಕೃಷ್ಣ ಬಾಬಾಬಾ... ಅಂಧವಿದ್ಯಾರ್ಥಿಗಳ ಅಂತರಂಗದ ಆಹ್ವಾನ...
»‘ಕನ್ನಡಪ್ರಭ' ವಿಷಾದ.......
»ಮು೦ಬೈ: ನಗರದಾದ್ಯ೦ತ ರ೦ಗು ರ೦ಗಿನ ಹೋಳಿ ಸಂಭ್ರಮ
»ಉಡುಪಿ: ನಕ್ಸಲ್ ಹೋರಾಟ... ಅಂಡಾರಲ್ಲಿ ನಕ್ಸಲ್ ವಸಂತಗೌಡ ಹತ್ಯೆ : 2 ನಕ್ಸಲರು ಪರಾರಿ, ಪೊಲೀಸ್‌ಗೆ ಗಾಯ
»ಮ೦ಗಳೂರು: ಭೂಗತ ನಂಟು: ಶ್ರೀರಾಮ ಸೇನೆಯ ಪ್ರಸಾದ್ ಅತ್ತಾವರ ಹಾಗೂ ಅರುಣ್ ಪುತ್ತಿಲ ಸೆರೆ
»ಒಬ್ಬ ಹಿಂದೂ ಅಲ್ಲದವನು ಭಾರತೀಯನಾಗಲಾರ: ಆರೆಸ್ಸೆಸ್
»'ಪರ್ದಾ ಹೈ ಪರ್ದಾ' ಲೇಖನದ ವಿರುದ್ಧ ಪ್ರತಿಭಟನೆ: ಶಿವಮೊಗ್ಗ, ಹಾಸನ ಉದ್ರಿಕ್ತ; ಗೋಲಿಬಾರ್‌ಗೆ 2 ಬಲಿ
»ಮಂಗಳೂರು: ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿಗೆ ಹಣಕಾಸು ಒದಗಿಸುವಂತೆ ಒತ್ತಾಯಿಸಿ ನಗರದಲ್ಲಿ ಕೆ.ಎಸ್.ಟಿ.ಎ. ವತಿಯಿಂದ ಬ್ರಹತ್ ಜಾಥಾ.
»ಸೌ೦ದರ್ಯ ಆರಾಧಕರ ಉಪಾಸನೆಯಾದ ಮುಳ್ಳಯ್ಯನಗಿರಿ ಬೆಟ್ಟ
»ಉಡುಪಿ: ಜಮಾಅತೆ ಇಸ್ಲಾಮೀ ಹಿಂದ್ ನಿಂದ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ
»ಮಂಗಳೂರು - ಉಡುಪಿ: ವಾರದೊಳಗೆ ವೋಲ್ವೊ; ಸಿ.ಸಿ. ಬಸ್ಸುಗಳ ಓಡಾಟ ರದ್ದತಿ ಇಲ್ಲ : ಅಶೋಕ್
»ಬಂಟರ ಸಂಘ ಮುಂಬಯಿ ಇದರ 2010 ರ ಸಾಲಿನ ವಾರ್ಷಿಕ ಸ್ನೇಹ ಸಮ್ಮೀಲನ; ನಾನು ತುಳು ಕನ್ನಡಿಗರ ಹೃದಯಾಳದ ಅಭಿಮಾನಿ : ನಟಿ ಜಯಪ್ರದಾ
»ಭಾರತ ಪಾಕ್ ಮಧ್ಯಸ್ಥಿಕೆಗೆ ಸೌದಿ: ತರೂರ್ ಹೊಸ ವಿವಾದ!; ಹೇಳಿಕೆ ಬೇಜವಾಬ್ದಾರಿಯುತವಾದದ್ದು: ಬಿಜೆಪಿ ಖಂಡನೆ
»ಮಂಗಳೂರು: ಅವಿಭಜಿತ ಜಿಲ್ಲೆಗೆ ಕುಡಿಯುವ ನೀರಿಗೆ ತಲಾ 2ಕೋಟಿ ರೂ :ಸಿಎಂ ಯಡಿಯೂರಪ್ಪ
»ಮಂಗಳುರು: ನಗರದ ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಸುವರ್ಣ ಮಹೋತ್ಸವ ಸಮಾರಂಭ ಉದ್ಘಾಟಿಸಿದ ಸನ್ಮಾನ್ಯ ಕಾರ್ಮಿಕ ಸಚಿವರಾದ ಬಚ್ಚೇಗೌಡ.
»ಮಂಗಳೂರು: ಪೆಟ್ರೋಲ್, ಡೀಸೆಲ್ ದರ ಏರಿಕೆ ಹಿನ್ನೆಲೆ - ಸದ್ಯಕ್ಕೆ ಬಸ್ ಪ್ರಯಾಣ ದರ ಏರಿಕೆ ಇಲ್ಲ: ಸಾರಿಗೆ ಸಚಿವ ಆರ್ ಅಶೋಕ್.
»ಮ೦ಗಳೂರು : ಬಹ್ರೈನ್ ನಕಲಿ ವೀಸಾ ಜಾಲ ಪತ್ತೆ : ಇಬ್ಬರ ಬಂಧನ
»ತ್ರೀ ಈಡಿಯಟ್ಸ್ ಗೆ ಫಿಲ್ಮ್ ಫೇರ್ ಪ್ರಶಸ್ತಿ ಸುರಿಮಳೆ
»ವರುಷ ನೂರು ತುಂಬಿದ ಸಂಭ್ರಮದಲ್ಲಿ...ಎಲ್ಲರ ಪ್ರೀತಿಯ ವಡ್ಲಿ ಮಾಯ್ (ಅಜ್ಜಿ ಸಿಸ್ಟರ್)
»ಯೇನಪೊಯ ವಿ.ವಿ. ಅಂ.ರಾ. ಸಮ್ಮೇಳನ ಉದ್ಘಾಟನೆ; ವಂಶವಾಹಿನಿ ಅಧ್ಯಯನದಿಂದ ಆರೋಗ್ಯವಂತ ಸಮಾಜ : ಡಾ| ಯಾಕ್ಮಿ
»ಮಣಿಪಾಲದಲ್ಲಿ ರಾಜ್ಯ ಯುವಜನ ಸೇವೆ ಹಾಗೂ ಕ್ರೀಡಾ ಸಚಿವ ಗೂಳಿಹಟ್ಟಿ ಡಿ.ಶೇಖರ್ ರವರಿ೦ದ ಉಡುಪಿ ಮ್ಯಾರಥನ್ ಉದ್ಘಾಟನೆ...
»ಹುಬ್ಬಳ್ಳಿ- ಅಂಕೋಲ ರೈಲು ಮಾರ್ಗ ಖಚಿತ; ಬೆಂಗಳೂರು- ಮಂಗಳೂರು - ಉಡುಪಿ- ಕಾರವಾರ ರೈಲು ಮಾರ್ಗ ಕಾರ್ಯಗತಕ್ಕೆ ಖಂಡಿತ ಪ್ರಯತ್ನ: ಮೊಯ್ಲಿ ಭರವಸೆ
»ಚೇರ್ಕಾಡಿ ಎಂಬ ರೈತ ಸಂತ
»ಮಡ್ಗಾಂವ್ ಸ್ಫೋಟ: ಸನಾತನ ಸಂಸ್ಥೆಯ ಲಿಂಕ್ ಕರ್ನಾಟಕದಲ್ಲಿ?
»ಮಂಗಳೂರು: ಕ್ರೀಡಾ ಶಿಬಿರದ ಮಕ್ಕಳೊಂದಿಗೆ ಸಚಿವ ಗೂಳಿಹಟ್ಟಿ ಡಿ.ಶೇಖರ್ ಸಂವಾದ.
» ಮಂಗಳೂರು: ನಗರದ ಮಂಗಳಾ ಕ್ರೀಡಾಂಗಣದ ಸಮಗ್ರ ಅಭಿವ್ರದ್ಧಿಗೆ ಸರಕಾರ ಚಿಂತನೆ - ಯುವಜನ ಸೇವೆ ಹಾಗೂ ಕ್ರೀಡಾ ಸಚಿವ ಗೂಳಿಹಟ್ಟಿ ಡಿ.ಶೇಖರ್
»ಮ೦ಗಳೂರು: ಜಿಲ್ಲೆಯಾದ್ಯ೦ತ ಮುಸ್ಲಿ೦ ಬಾ೦ಧವರಿ೦ದ ಈದ್-ಇ-ಮಿಲಾದುಲ್‍ನಬಿ ಪ್ರಯುಕ್ತ ಬ್ರಹತ್ ಮಿಲಾದ್ ರ್ಯಾಲಿ
»ಯಕ್ಷಗಾನದೊ೦ದಿಗೆ ರಾಜಕೀಯದಲ್ಲಿ ಗುರುತಿಸಿಕೊ೦ಡ ಎರ್ಮಾಳಿನ ಶೀಲಾ ಕೆ.ಶೆಟ್ಟಿ
»ಧೋಹಾ: ತುಳುನಾಡು ಸ೦ಪ್ರದಾಯದೊ೦ದಿಗೆ ATS 3ನೇ ವಾರ್ಷಿಕೋತ್ಸವ: ವಿಶಿಷ್ಟ ರೀತಿಯಲ್ಲಿ ಬಾಸ್ ಆಗಿದ್ದಾರೆ ನಮ್ಮ ರವಿಯಣ್ಣ (ರವಿ ಶೆಟ್ಟಿ)
»ವಿಶ್ವಪ್ರವಾದಿಯ ವಿಶ್ವಮಾನವ ದರ್ಶನ
»ಕ್ರೀಡೆ ಮತ್ತು ಮನರಂಜನೆಯಿಂದ ಸಂಯೋಜಿತ ಬಿಲ್ಲವಾಸ್ ದುಬೈ ಮತ್ಥು ನಾರ್ಥನ್ ಎಮಿರೇಟ್ಸ್ ನವರ ಬರ್ಜರಿ ಹೊರಾಂಗಣ ಕ್ರೀಡಾಕೂಟ
»ಹುಸೇನ್ ಮರಳಬಹುದು, ಆದ್ರೆ ಕ್ಷಮೆ ಕೇಳಬೇಕು: ಆರೆಸ್ಸೆಸ್ | ಸಂಪೂರ್ಣ ಭದ್ರತೆ: ಕಾಂಗ್ರೆಸ್ | ಬಿಜೆಪಿ ಎಚ್ಚರಿಕೆ ಪ್ರತಿಕ್ರಿಯೆ
»ಆಚಾರ್ಯ ಸಂಧಾನ ಸಫಲ: ಉಪವಾಸ ಕೈಬಿಟ್ಟ ಪೇಜಾವರಶ್ರೀ
»ಬೆಲೆ ಏರಿಕೆ ಬೆಂಕಿಗೆ 'ಪೆಟ್ರೋಲ್': ಇಂದಿನಿಂದಲೇ ತುಟ್ಟಿ; ಯಾವುದು ಅಗ್ಗ, ಯಾವುದು ತುಟ್ಟಿ?
»ಮಂಗಳೂರು: ಗೋಡಂಬಿಯಿಂದ 3 ಸಾವಿರ ಕೋಟಿ ವಿದೇಶಿ ವಿನಿಮಯ : ಡಾ.ವೆಂಕಟೇಶ್
»ಮಂಗಳೂರು ಮಹಾನಗರ ಪಾಲಿಕೆಯ 24ನೇ ನೂತನ ಮೇಯರ್ ಅಗಿ ರಜನಿ ದುಗ್ಗಣ್ಣ ಹಾಗೂ ಉಪಮೇಯರ್ ಅಗಿ ರಾಜೇಂದ್ರ ಕುಮಾರ್ ಅಯ್ಕೆ.
»ಬಜೆಟ್ 2010: ಆದಾಯ ತೆರಿಗೆ ಮಿತಿ ಏರಿಕೆ; ಇಂಧನ ಬೆಲೆ ಏರಿಕೆ - ಇತರ ಮುಖ್ಯಾಂಶಗಳು. ಪ್ರತಿಪಕ್ಷಗಳಿಂದ ಒಗ್ಗಟ್ಟಿನ ಸಭಾತ್ಯಾಗ
»ಆಯಿರೇ......ಆಯಿರೇ..... ಹೋಳಿ ಆಯಿರೇ....ಮಣಿಪಾಲ ಮಹಿಳಾ ಸಮಾಜದ ಸದಸ್ಯರಿ೦ದ ಸ೦ಭ್ರಮದ ಹೋಳಿ ಆಚರಣೆ...
»ಸುಧಾ ಮೂರ್ತಿಯವರಿಂದ ಶೋಭಾ ವೆಬ್‌ಸೈಟ್ ಉದ್ಘಾಟನೆ
»ಬಸ್ಸಿನಲ್ಲಿ ಚಾಲಕ ಹಾಗೂ ನಿರ್ವಾಹಕರಿಗೆ ಮೊಬೈಲ್ ನಿಷೇಧ; ಮಂಗಳೂರು-ಉಡುಪಿ 6 ಕೆ‌ಎಸ್ಸಾರ್ಟಿಸಿ ಬಸ್‌ಗೆ ಪರವಾನಿಗೆ: ಪೊನ್ನುರಾಜ್
»ಐ‌ಎನ್‌ಎ ಯೋಧ ಯು. ಸುಂದರ ರಾವ್ ನಿಧನ
»ಮಂಗಳೂರು: ಗೋಹತ್ಯೆ ನಿಷೇಧ ಕಾಯಿದೆಯನ್ನು ವಿರೋಧಿಸಿ ಕೋಮು ಸೌಹರ್ದ ವೇದಿಕೆ ವತಿಯಿಂದ ನಗರದಲ್ಲಿ 'ಬ್ರಹತ್ ರ್‍ಯಾಲಿ ಮತ್ತು ಪ್ರತಿಭಟನಾ ಸಭೆ'
»ಮಂಗಳೂರು: ನಗರದಲ್ಲಿ ರಾಜ್ಯ ಮಟ್ಟ ಬ್ಯಾರಿ ಮಹಿಳಾ ಸಮ್ಮೇಳನ ಉದ್ಘಾಟಿಸಿದ - ಶ್ರೀಮತಿ ವಿಜಯ ಲಕ್ಷ್ಮೀ.
»ಮಂಗಳೂರು: ಮುಡಾ 2ನೇ ಮಹಾಯೋಜನೆಗೆ ವಿರೋಧ ವ್ಯಕ್ತಪಡಿಸಿ ಇಂಟಕ್ ವತಿಯಿಂದ ನಗರದಲ್ಲಿ ಪ್ರತಿಭಟನೆ.
»ಅಪಘಾತದಲ್ಲಿ ವಿದ್ಯಾರ್ಥಿನಿ ಬಲಿ:ಕುಟುಂಬಿಕರಿಗೆ ಹೆಚ್ಚಿನ ಪರಿಹಾರಕ್ಕೆ ಆಗ್ರಹ
»ಮಂಗಳೂರು: ದ.ಕ.ಜಿಲ್ಲಾ ಎಸ್ಪಿ ವಿಶೇಷ ದಳದ ಕಾರ್ಯಾಚರಣೆ : ಬ್ರಹತ್ ಡೀಸೆಲ್ ಕಳ್ಳತನದ ಜಾಲ ಪತ್ತೆ - ಡಿಸೆಲ್ ಕಳವು ಮಾಡುತ್ತಿದ್ದ ಪ್ರಮುಖ 13 ಮಂದಿ ಅರೋಪಿಗಳ ಸಹಿತ ಸೊತ್ತು ವಶ.
»ವಿದ್ಯುತ್ತಿನ ನಾಡು ಈ ಉತ್ತರ ಕನ್ನಡ ಜಿಲ್ಲೆ ಜಲಪಾತಗಳ ಬೀಡು
»ಲಂಡನ್ ಕಣ್ಣು ಬೆಂಗಳೂರಿನಲ್ಲಿ !
»ಬಜಪೆ: ಶ್ಮಶಾನ ಬೇಕೆ೦ಬ ಬೇಡಿಕೆ ಈಡೇರದ ಹಿನ್ನಲೆಯಲ್ಲಿ ಮಳವೂರು ಗ್ರಾ. ಪಂ. ಎದುರೇ ಶವ ದಹನ ಯತ್ನ
»ಮಂಗಳೂರು: ಬದುಕಿನಲ್ಲಿ ಪರಿಶ್ರಮ,ಶಿಸ್ತು, ಮೌಲ್ಯಗಳನ್ನು ಅಳವಡಿಸಿ ದುಡಿಯುವವರಿಗೆ ಜಯ : ಕರಾವಳಿ ಶಿಕ್ಷಣ ಸಮೂಹ ಸಂಸ್ಥೆಗಳ ಕ್ರೀಡಾಕೂಟ ಉದ್ಘಾಟಿಸಿ - ಐಜಿಪಿ ಗೋಪಾಲ್ ಹೊಸೂರ್.
»ಎಂ.ಎಫ್. ಹುಸೇನ್‌ಗೆ ಕತಾರ್ ದೇಶದ ಪೌರತ್ವ; ಭಾರತಕ್ಕೆ ಗುಡ್‌ಬೈ?
»ಮ೦ಗಳೂರು: ರೈಲ್ವೇ ಬಜೆಟ್: ಕರಾವಳಿಗೆ ಮತ್ತೆ ಮೋಸ
»ಹ್ಯಾಟ್ಸ್ ಆಫ್ ಕ್ರಿಕೆಟ್ ಮಾಂತ್ರಿಕ: ಸಚಿನ್ 200ಡುಲ್ಕರ್!; ವಿಶ್ವದಾಖಲೆಯ ದ್ವಿಶತಕ ರಾಷ್ಟ್ರಕ್ಕೆ ಸಮರ್ಪಣೆ: ಸಚಿನ್
»ಮಂಗಳೂರು:ಸಾಮಾಜಿಕ ಸುರಕ್ಷತೆಗೆ ಹೊಸ ಪಿಂಚಣಿ ವ್ಯವಸ್ಥೆ : ನಗರದಲ್ಲಿ ಅಶೀಶ್ ಅಗರ್ ವಾಲ್.
»ಮಂಗಳೂರು: 16ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಲಾಂಛನ ಬಿಡುಗಡೆಗೊಳಿಸಿದ ಸಚಿವ ಪಾಲೆಮಾರ್.
»ಮಂಗಳೂರು: ಹಮಾಲಿ ಕಾರ್ಮಿಕರ ಕಲ್ಯಾಣಕ್ಕಾಗಿ ಬಜೆಟ್‌ನಲ್ಲಿ ಹೆಚ್ಚಿನ ಅನುದಾನಕ್ಕೆ ಅಗ್ರಹಿಸಿ ನಗರದಲ್ಲಿ ಪ್ರತಿಭಟನಾ ಪ್ರದರ್ಶನ.
»ನವದೆಹಲಿ: ಮಮತಾರವರಿ೦ದ 2010ನೇ ಬಜೆಟ್: ರಾಜ್ಯಕ್ಕೆ ಬಂಪರ್ ಕೊಡುಗೆ: ಪ್ರಯಾಣಿಕ ಸವಲತ್ತಿಗೆ 1302 ಕೋಟಿ
»ಕು೦ದಾಪುರ: ಬೈಂದೂರು ರೈಲು ನಿಲ್ದಾಣ: ಮೇಲ್ದರ್ಜೆಗೆ ಕೇ೦ದ್ರ ಅಸ್ತು : 2 ಕೋಟಿ ರೂ. ವೆಚ್ಚದಲ್ಲಿ ಅತೀ ದೊಡ್ಡ ರೈಲು ನಿರ್ಮಾಣಕ್ಕೆ ಹಸಿರು ನಿಶಾನೆ
»ಕಾಪು: ಪಾದೂರಿನಲ್ಲಿ ಚಾಲಕನ ಅಜಾಗರೂಕತೆಯಿ೦ದಾಗಿ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿನಿ ಸಮ್ರೀನಾ ಟಿಪ್ಪರ್‌ಗೆ ಸಿಲುಕಿ ಬಲಿ
»ಚೆಂಬೂರುನಲ್ಲಿ ಅಮಾಯಕ ಪ್ರೇಮ ಕೋಟ್ಯಾನ್ ಇರುವೈಲು ಇವರಿಗೆ ಪೋಲಿಸರಿಂದಲೇ ಭಯಾನಕ ಚಿತ್ರಹಿಂಸೆ
»ದಟ್ಟ ಹೊಗೆ ಮೃತ್ಯುಧರೆಯಾಗಿ ಬಾಯಿ ತೆರೆಯಿತು: ಬೆಂಗ್ಳೂರು ಕಾರ್ಲ್‌ಟನ್ ದುರಂತ: ಕೆಳಕ್ಕೆ ಜಿಗಿದ ಕೆಲವರ ಸಾವು; ಸಾವಿನ ಸಂಖ್ಯೆ 9ಕ್ಕೆ; 15 ಮಂದಿ ಚಿಂತಾಜನಕ (UPDATED)
»ಮಂಗಳೂರು: ವೆಂಟೆಡ್ ಡ್ಯಾಂ ಕಾಮಾಗಾರಿ ಎರಡು ವರ್ಷಗಳಲ್ಲಿ ಪೂರ್ಣ: ಸಚಿವ ಪಾಲೇಮಾರ್
»ಮಂಗಳೂರು: ಆಡಂಕುದ್ರು ಮತ್ತು ಹೊಸ ಹ್ಯೊಗೆ ಪ್ರದೇಶದ ಕಳ್ಳಭಟ್ಟಿ ತಯಾರಿಕ ಕೇಂದ್ರಗಳಿಗೆ ಸಚಿವ ರೇಣುಕಾಚಾರ್ಯ ಭೇಟಿ
»ಮಂಗಳೂರು: ದ.ಕ ಜಿಲ್ಲೆಯ ಬಡ ರೈತರ ಭೂಸ್ವಾಧೀನಕ್ಕೆ ಸರ್ಕಾರ ಅಧಿಸೂಚನೆ ಹೊರಡಿಸಿರುವುದನ್ನು ವಿರೋಧಿಸಿ ಜೆ.ಡಿ.ಎಸ್ ಹಾಗೂ ಸಮಾನ ಮನಸ್ಕ ಸಂಘಟನೆಗಳಿಂದ ಪ್ರತಿಭಟನೆ.
»ಮಂಗಳೂರು: ಅಬಕಾರಿ ಇಲಾಖೆಗೆ ಹೆಚ್ಚಿದ ಆದಾಯ- ಗುರಿಮೀರಿದ ಸಾಧನೆ: ಸುದ್ದಿಗೋಷ್ಠಿಯಲ್ಲಿ ಸಚಿವ ರೇಣುಕಾಚಾರ್ಯ.
»ಮಂಗಳೂರು ವಿಭಾಗದ ಅಬಕಾರಿ ಇಲಾಖೆಯ ಪರಿಶೀಲನಾ ಸಭೆ - ಸಂಪೂರ್ಣ ಕಳ್ಳಭಟ್ಟಿ ನಿರ್ಮೂಲನೆಗೆ ಸಚಿವ ರೇಣುಕಾಚಾರ್ಯ ಸೂಚನೆ.
»ಭಾರತ್ ಸ್ಕೌಟ್ಸ್ & ಗೈಡ್ಸ್ ಸ೦ಸ್ಥಾಪನಾ ದಿನಾಚರಣೆ
»ಕರ್ನಾಟಕ ಸ೦ಘ ಕತಾರ್ ನ ಚೊಚ್ಚಲ ಕ್ರೀಡೋತ್ಸವ
»ದೇಗುಲದಲ್ಲಿ ಸೂರ್ಯ ರಶ್ಮಿ
»ರೈಲ್ವೆ ಬಜೆಟ್: ರಾಜ್ಯಕ್ಕೆ ಬಂಪರ್ ಕೊಡುಗೆ ನಿರೀಕ್ಷೆ
»ಸಚಿವ ಪಾಲೆಮಾರ್ ರಿಂದ ಗುಜ್ಜರಕೆರೆ ಪರಿಶೀಲನೆ, ಒತ್ತುವರಿ ತೆರವಿಗೆ ಸೂಚನೆ; ಪರಿಶೀಲನೆ ಸಂದರ್ಭ ಕೆರೆಗೆ ಬಿದ್ದು ಪರಿಸರವಾದಿ ಮೃತ್ಯು
»ಮಣಿಪಾಲದಲ್ಲಿ ಅ೦ತರಾಷ್ಟ್ರೀಯ ಸಾಮರ್ಥ್ಯ ಅಭಿವ್ರದ್ಧಿ ಕಾರ್ಯಾಗಾರ೦ಭ....
»ದುಬೈಯಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ; ಅಧ್ಯಕ್ಷತೆಗೆ ಪ್ರಖ್ಯಾತ ಕವಿ ಡಾ.ಚೆನ್ನವೀರ ಕಣವಿ ಆಯ್ಕೆ
»ಪುತ್ತೂರಿನಲ್ಲಿ ಮಹಿಳಾ ಕೋಳಿಯ೦ಕಕ್ಕೆ ಚಾಲನೆ...ಪುರುಷರಿಗೆ ಸವಲಾದ ಕೋಳಿಯ೦ಕ....
»ಮಂಗಳೂರು: ಅಡಿಕೆ,ತೆಂಗು ಬೆಳೆಗಳಿಗೆ ಬೆಂಬಲ ಬೆಲೆ ಅಗ್ರಹಿಸಿ ಕರ್ನಾಟಕ ಪ್ರಾಂತ್ಯ ರೈತ ಸಂಘದಿಂದ ಧರಣಿ ಸತ್ಯಾಗ್ರಹ.
»ಬೆ೦ಗಳೂರು: ಪಾಸ್ ಪೋರ್ಟ್ ಇದ್ದರೆ ಎನ್ಆರ್ಐಗಳಿಗೆ ಮತದಾನ ಹಕ್ಕು: ಮೊಯ್ಲಿ
»ಮಂಗಳೂರು ಖಾಝಿ ನಿಗೂಢ ಸಾವಿನ ತನಿಖೆಯನ್ನು ಸಿಬಿಐಗೆ ಒಪ್ಪಿಸುವಂತೆ ಅಗ್ರಹಿಸಿ ನಗರದಲ್ಲಿ ಪ್ರತಿಭಟನಾ ಸಭೆ:
»ಮ೦ಗಳೂರು: ಅಸಹಾಯಕರಾಗಿ ಮನೆಯಲ್ಲಿಯೇ ಉಳಿದ ಅಶಕ್ತ ಮಕ್ಕಳಿಗಾಗಿ ವಿಶಿಷ್ಟ ಮೇಳ
»ಮು೦ಬಯಿ: ಸೈಕಲ್ ಸವಾರಿಯಿಂದ ಮಾಲಿನ್ಯ ತಡೆ: ಸಲ್ಮಾನ್
»ಭರವಸೆ ಹೊಂಗಿರಣ ಸಾಹಿತ್ಯ ಸಮ್ಮೇಳನ
»ಸ್ಕೌಟಿಂಗ್-ಗೈಡಿಂಗ್ ನೂರನೇ ವರ್ಷಾಚರಣೆ ಮಂಗಳೂರಿನಲ್ಲಿ ‘ಇಂಡಿಯನ್ ಸ್ಕೌಟಿಂಗ್ ಸೆಂಟಿನರಿ ಎಕ್ಸ್‌ಪ್ರೆಸ್’
»ಎಂಕ್ ನಿಕ್ಲೆನ ವೋಟ್ ಕೊರ್‍ಲೆ............ ಎಂಕ್ ಗೆಂದಾಲೆ
»ಆತ್ಯಾಹುತಿಗೆ ಯತ್ನಿಸಿದ್ದ ವಿದ್ಯಾರ್ಥಿ ಸಾವು; ತೆಲಂಗಾಣ ಉದ್ವಿಗ್ನ
»ಮಂಗಳೂರು: ಗಾಂಧಿ ಪ್ರತಿಷ್ಠಾನದ ವತಿಯಿಂದ ಗಾಂಧಿ ಚಿಂತನಾ ಕಾರ್ಯಕ್ರಮ
»ಬ೦ಟ್ಸ್ ಬಹರೈನ್ ಸ೦ಘದ ವತಿಯಿ೦ದ ಡಾ. ಶಾ೦ತಾರಾಮ ಶೆಟ್ಟಿ ಮತ್ತು ಸುಧೀರ್ ಶೆಟ್ಟಿಯವರಿಗೆ ಸನ್ಮಾನ
»ಉಡುಪಿ ಪತ್ರಿಕಾರ೦ಗ ಭೀಷ್ಮ ಎ೦ದೇ ಖ್ಯಾತರಾಗಿದ್ದ ನಿಷ್ಠುರವಾದಿ ಬನ್ನಂಜೆ ರಾಮಾಚಾರ್ಯ
»ಬ೦ಟ್ವಾಳ: ಅ೦ತರಾಷ್ಟ್ರೀಯ ಜನಪ್ರೀಯ ಒಲಿಪಿ೦ಕ್ ಕ್ರೀಡೆಗೂ ಸವಾಲೊಡ್ಡಬಲ್ಲ ತುಳುನಾಡ ಮಣ್ಣಿನ ದೇವರಗದ್ದೆ ಸಾಹಸ ಕ್ರೀಡೆ
»ಮತ್ತೆ ಕದನ ಸ್ವರೂಪ ಪಡೆದ ತೆಲಂಗಾಣ ಹೋರಾಟ : ಉಸ್ಮಾನಿಯಾ ವಿವಿ ರಣಾಂಗಣ: ಆತ್ಮಾಹುತಿಗೆ ಯತ್ನ
»ಅಲ್ ಐನ್ ಪಿಕ್ನಿಕ್: ಅಬುಧಾಬಿ ಕರ್ನಾಟಕ ಸಂಘ ಆಯೋಜಿಸಿದ ಕುಟುಂಬ ವಿಹಾರ
»ಕಾಪು: ಫಿಶ್‌ಮೀಲ್ ವಿರುದ್ದ ಹೋರಾಟ : ಪ್ರತಿಭಟನಕಾರರ ಮೇಲೆ ಲಾಠಿಚಾರ್ಜ್ : ನಿಷೇಧಾಜ್ಞೆ ಜಾರಿ
»ಮಂಗಳೂರು: ನಗರದಲ್ಲಿ ಬಟ್ಟೆ ಮಳಿಗೆಗೆ ಆಕಸ್ಮಿಕ ಬೆಂಕಿ. : ಹತ್ತು ಲಕ್ಷ ಮೌಲ್ಯದ ಸೊತ್ತು ಬೆಂಕಿಗಾಹುತಿ.
»ಮಂಗಳೂರು ಖಾಝಿಯವರ ನಿಗೂಡ ಸಾವಿನ ತನಿಖೆಗೆ ಒತ್ತಾಯಿಸಿ ಫೆ 22 ರಂದು ಪ್ರತಿಭಟನೆ : ಸುದ್ದಿಗೋಷ್ಠಿಯಲ್ಲಿ ಕೋಡಿಜಾಲ್ ಇಬ್ರಾಹಿಂ.
»ಮಾಜಿ ರಕ್ಷಣಾ ಸಚಿವ ಜಾರ್ಜ್ ಫೆರ್ನಾಂಡಿಸ್ ನಾಪತ್ತೆಯಾಗಿದ್ದಾರೆ!
»ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾದ ಡಾ.ಸಿ.ಎಸ್. ದ್ವಾರಕನಾಥ್ ಭೇಟಿ....
»ಮಂಗಳೂರು: ನ್ಯಾಯವಾದಿ ಪ್ರೀತಂ ಕುಮಾರ್ ಪತ್ತೆಗೆ ಅಗ್ರಹಿಸಿ ಮಂಗಳೂರು ವಕೀಲ ಸಂಘದಿಂದ ಪ್ರತಿಭಟನೆ.
»ಮಂಗಳೂರು: ಅಖಿಲ ಭಾರತೀಯ ಬೀಡಿ ಮಜ್ದೂರ್ ಸಂಘದ ಅಖಿಲ ಭಾರತ ಅಧಿವೇಶನಕ್ಕೆ ಕಾರ್ಮಿಕ ಸಚಿವ ಬಿ.ಎನ್.ಬಚ್ಚೇಗೌಡ ಚಾಲನೆ.
»ಕ್ರಿಶ್ಚನ್ ಛೇಂಬರ್ ಆಫ್ ಕಾಮರ್ಸ್ ಎಂಡ್ ಇಂಡಸ್ಟ್ರೀಸ್‌ನಿಂದ ಇನ್‌ಕಮ್ ಟ್ಯಾಕ್ಸ್ ಮತ್ತು ಹೌಸಿಂಗ್ ಎಂಡ್ ರೀಯಲ್ ಎಸ್ಟೇಟ್' ಮಾಹಿತಿ ಕಾರ್ಯಗಾರ
»ಮು೦ಬಯಿ: ಎಲ್ಲಾ ಪ್ರಶಸ್ತಿ, ಪುರಸ್ಕಾರಗಳಿಗಿ೦ತ ಪ್ರೀತಿ ಮುಖ್ಯ: ಡಾ| ಬಿ.ಎಂ.ಹೆಗ್ಡೆ
»ಆಪ್ತನ ಕಟ್ಟಕಡೆಯ ಪ್ರದರ್ಶನ: ಆಪ್ತರಕ್ಷಕ ಆಗುವನೇ ಚಿತ್ರರಂಗದ ಅನಾಥ ರಕ್ಷಕ?
»‘ನೃತ್ಯ ಅಂದರೆ ಪ್ರಾರ್ಥನೆ, ಒಳ ಪಯಣ’ : ಕೇ೦ದ್ರ ಸ೦ಗೀತ ನಾಟಕ ಅಕಾಡೆಮಿ ಪ್ರಶಸ್ತಿಗೆ ಭಾಜನರಾಗಿದ್ದ ಖ್ಯಾತ ಕಲಾವಿದೆ ವೈಜಯ೦ತಿ ಕಾಶಿಯರೊ೦ದಿಗೆ ಸ೦ದರ್ಶನ
»ಮ೦ಜೇಶ್ವರ: ಚೆಂಬರಿಕ ಖಾಝಿ ಸಾವು: ಇನ್ನೂ ಬಯಲಾಗದ ನಿಗೂಢತೆ
»ಉಡುಪಿ: ನ್ಯಾಯಾಂಗ ವ್ಯವಸ್ಥೆಯ ಸುಧಾರಣೆ ಅಗತ್ಯ: ಲೋಕಾಯುಕ್ತ
»76ನೆ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ: ಮುದ್ರಣದ ತವರಿನಲ್ಲಿ ಪುಸ್ತಕ ಜಾತ್ರೆ: ನೀರಸ ಖರೀದಿ
»76ನೆ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ: ಸಾಹಿತ್ಯ ಸಮಾಜದ ಅಭ್ಯುದಯಕ್ಕೆ ದುಡಿಯಲಿ: ಸಮ್ಮೇಳನಾಧ್ಯಕ್ಷ ಸ್ಥಾನದಿಂದ ಗೀತಾ ನಾಗಭೂಷಣ ಕರೆ
»ಮಂಗಳೂರು: ಮಲಬಾರ್ ಗೋಲ್ಡ್, ಮನಾಪ ಸಹಭಾಗಿತ್ವದಲ್ಲಿ 'ಸ್ವಚ್ಚ ಮಂಗಳೂರು' ಅಭಿಯಾನಕ್ಕೆ ಚಿತ್ರ ನಟ ಪುನೀತ್ ರಾಜ್‌ಕುಮಾರ್ ಚಾಲನೆ.
»ಮಂಗಳೂರು: ಮಂಗಳೂರಿನಲ್ಲಿ ಫಲಫುಷ್ಪ ಪ್ರದರ್ಶನಕ್ಕೆ ಶಾಸಕ ಯು.ಟಿ.ಖಾದರ್ ಚಾಲನೆ.
»ಮಂಗಳೂರು: ಮಲಬಾರ್ ಗೋಲ್ಡ್ ನ ನೂತನ ಸಾಂಪ್ರಾದಾಯಿಕ ಚಿನ್ನಾಭರಣಗಳನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಿದ ಖ್ಯಾತ ಚಿತ್ರನಟ ಪುನೀತ್ ರಾಜ್‌ಕುಮಾರ್.
ಈ ವಿಭಾಗದ ಹಿಂದಿನ ವರದಿಗಳನ್ನು ಹುಡುಕಿ :
ದಯವಿಟ್ಟು ದಿನಾಂಕಗಳನ್ನು yyyy-mm-dd ರೀತಿಯಲ್ಲಿ ಬರೆಯಿರಿ
ರಿಂದ: ವರೆಗೆ: