ಶುಕ್ರವಾರ, 09-01-2009

ಗಲ್ಫ್ ವಾರ್ತೆಗಳು
»
ಯು.ಏ.ಇ
»
ಬಹ್ರೆಯ್ನ್
»
ಒಮಾನ್
»
ಕುವೈತ್
»
ಕತಾರ್
»
ಕೆ.ಯಸ್.ಎ
ರಾಷ್ಟ್ರೀಯ ವಾರ್ತೆಗಳು
»
ಕರಾವಳಿ
»
ಕರ್ನಾಟಕ
»
ಮುಂಬೈ
»
ಭಾರತ
ಇತರ ಸುದ್ದಿಗಳು
»
ಎನ್.ಆರ್.ಕ ಮತ್ತು ಎನ್.ಆರ್.ಐ
»
ಮನೋರಂಜನೆ ಮತ್ತು ಕ್ರೀಡೆಗಳು
»
ಆರೋಗ್ಯ ಮತ್ತು ವ್ಯಾಪಾರ
»
ಅಂತರಾಷ್ಟ್ರೀಯ ವಾರ್ತೆಗಳು
       

ಜಾಹೀರಾತುಗಳು
advert

advert

advert

advert

advert

advert

 

 
ಖ್ಯಾತ ಕಾರ್ಯಕರ್ತ ಇಕ್ಬಾಲ್ ಮನ್ನಾ ಅವರಿಗೆ ಸನ್ಮಾನ

ಸಮಾಜಸೇವೆ ಹಾಗೂ ಧರ್ಮಾರ್ಥಸಂಘಗಳಿಗೆ ನೀಡಿದ ನೆರವಿಗೆ ಪ್ರಶಂಸೆ

ದೋಹಾ,ಜೂನ್ 11: ಇತ್ತೀಚೆಗೆ ದೋಹಾದಲ್ಲಿ ಬಿನ್ ಘಾಲಿಬ್ ಇಂಜಿನಿಯರಿಂಗ್ ಕಂಪನಿಯ ಆಶ್ರಯದಲ್ಲಿ ನಡೆದ ಹೊನಲುಬೆಳಕಿನ ಕ್ರಿಕೆಟ್ ಪಂದ್ಯಾವಳಿಯನ್ನು ಸಮರ್ಥವಾಗಿ ಆಯೋಜಿಸಿ ಸುಗಮವಾಗಿ ನಡೆಯಲು ನೀಡಿದ ಸಹಕಾರವನ್ನು ಪರಿಗಣಿಸಿ ಸಂಸ್ಥೆ ಶ್ರೀ ಇಕ್ಬಾಲ್ ಮನ್ನಾ ಅವರನ್ನು ಪಂದ್ಯಾವಳಿಗಳು ಮುಗಿದ ಬಳಿಕ ನಡೆದ ಸರಳ ಸಮಾರಂಭದಲ್ಲಿ ಸನ್ಮಾನಿಸಲಾಯಿತು.

ಅನಿವಾಸಿ ಭಾರತೀಯರಲ್ಲಿ ವಿಶಿಷ್ಟ ಸ್ಥಾನ ಪಡೆದಿರುವ ಶ್ರೀ ಇಕ್ಬಾಲ್ ಅವರು ಕರಾವಳಿಯ ಉಡುಪಿಯವರಾಗಿದ್ದು ಕತರ್ ನಲ್ಲಿ ಜರುಗುವ ಹೆಚ್ಚಿನ ಎಲ್ಲಾ ಕಾರ್ಯಕ್ರಮಗಳಲ್ಲಿ ತಮ್ಮನ್ನು ತಾವು ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.

ಇಗದಲ್ಲಿ ಜರುಗುವ ಹೆಚ್ಚ ಎಲ್ಲಾ ಸಾಮಾಜಿಕ ಹಾಗೂ ಧರ್ಮಾರ್ಥ ಕಾರ್ಯಗಳಲ್ಲಿ ಸಕ್ರಿಯರಾಗಿ ಕಾರ್ಯಪ್ರವೃತ್ತರಾಗುವ ಇವರ ಕಾರ್ಯಕ್ಷಮತೆಗೆ ಹಲವು ಕಾರ್ಯಕ್ರಮಗಳ ಯಶಸ್ಸೇ ಸಾಕ್ಷಿ.

ಐಡಿಯಲ್ ಸ್ಕೂಲ್ ದೋಹಾದಲ್ಲಿ ನಡೆದ ಕ್ರಿಕೆಟ್ ಪಂದ್ಯಾವಳಿ ಯಶಸ್ವಿಯಾಗಿ ನಡೆದು ಅಭಿಮಾನಿಗಳ ಮೆಚ್ಚುಗೆ ಗಳಿಸಿತು.

ಹ್ರೀ ಇಕ್ಬಾಲ್ ಮನ್ನಾ ಅವರ ಸಾಧನೆಯನ್ನು ಪ್ರಶಂಸಿಸಿ ಬಿನ್ ಘಾಲಿಬ್ ಸಂಸ್ಥೆಯ ವಾಣಿಜ್ಯ ವ್ಯವಸ್ಥಾಪಕರಾದ ಸಾಕಿಬ್ ರಾಜಾ ಖಾನ್ ಅವರು ಪಂದ್ಯಾವಳಿಯ ಬಳಿಕ ಸನ್ಮಾನಿಸಿ ಗೌರವಿಸಿದರು.

ತುಳು ಕೂಟ ಕತರ್ ನ ಅಧ್ಯಕ್ಷ ರವಿಶೆಟ್ಟಿ, ಕರ್ನಾಟಕ ಮುಸ್ಲಿಮ್ ಕಲ್ಚರಲ್ ಅಸೋಸಿಯೇಯನ್ ಅಧ್ಯಕ್ಷ ಸೈಯದ್ ಅಬ್ದುಲ್ ಹಾಯ್, ದಕ್ಷಿಣ ಕನ್ನಡ ಕರ್ನಾಟಕ ಸುನ್ನಿ ಸೆಂಟರ್ ಅಧ್ಯಕ್ಷರಾದ ಅಬ್ದುಲ್ಲಾ ಮೋನೋ ಸಹಿತ ಹಲವು ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು ಇಕ್ಬಾಲ್ ಅವರನ್ನು ಪ್ರಶಂಸಿಸಿದರು.

ಉಡುಪಿ ಜಿಲ್ಲೆಯ ಸಿಟಿ ನಾರ್ಥ್ ಶಾಲೆಯ ನಿವೃತ್ತ ಶಿಕ್ಷಕ ಮನ್ನಾ ಜಾಫರ್ ಹಾಗೂ ಬಿಬಿ ಆಯೇಶಾ ಅವರ ಪುತ್ರರಾಗಿರುವ ಇಕ್ಬಾಲ್ ಮನ್ನಾ ಎಲ್ಲಾ ಕನ್ನಡಿಗರ ಕಣ್ಮಣಿಯಾಗಿದ್ದಾರೆ.

ಗಲ್ಫ್ ಕನ್ನಡಿಗ.ಕಾಮ್ ನ ಕತಾರಿನ ಸಂಪಾದಕರಾಗಿರುವ ಇವರ ಸೇವೆ ಹೀಗೇ ಮುಂದುವರಿಯುತ್ತಿರಲಿ, ಜೀವನದಲ್ಲಿ ಇನ್ನೂ ಹೆಚ್ಚಿನದನ್ನು ಸಾಧಿಸುವಂತಾಗಲಿ ಎಂದು ಗಲ್ಫ್ ಕನ್ನಡಿಗ ಬಳಗ ಆಶಿಸುತ್ತದೆ.

Print this News Articleಈ ವಾರ್ತೆಯನ್ನು ಮುದ್ರಿಸಿ

 


ವರದಿಯ ವಿವರಗಳು
ವರದಿಗಾರರ ಭಾವಚಿತ್ರ ವರದಿಗಾರರು : ಅರ್ಶದ್ ಹುಸೇನ್ ಎಂ.ಹೆಚ್
ಪ್ರಕಟಿಸಿದ ದಿನಾಂಕ : 2008-06-11


ಪ್ರತಿಸ್ಪಂದನ
Mohammed Bava, Kasaragod
2008-06-22
Dear Iqbal Manna You deserve not one several awards for all your undercover social and charity activities in Qatar and also backhome from India. Your efforts for Direct flight from Mangalore to Doha shall always remain in our soul as a solid contribution to the entire Indian community at Qatar. May God Almighty give you and your family more and more strength and energy for all your future prospectives. Further, my special Duwa and blessings for you
P.Ramachandra, Ras Laffan, Qatar
2008-06-12
Felicitation is the testimony of public acknowledgement of excellence and tangible symbol signifying approval of distinction. It is imperative to recall the initiatives taken by Mr.Iqbal Manna along with community members during the year 2000 on behalf of Expatriate Community at State of Qatar hailing from West Coast of India and persistent efforts which has culminated in getting Doha directly connected with Mangalore by Air from 25th March 2007 onwards. The sincere efforts of Mr.Iqbal Manna to portray the pulse of Expatriate Indian Community of Qatar through print and electronic media are commendable. The organizers of the event BinGhalib Engineering deserve the credit for felicitating prominent member of Indian Expatriate Community.
Divakar Pooajry, Udupi
2008-06-11
The Felicitation for Iqbal Manna, is indeed a good gesture from Bin Ghalib Engg and the Cricket Fans. Mr. Manna's service is enormous in every field and activities, which takes place in Doha. Be it social, cultural, sports or charitable, he is always there with his weapon offcourse, the camera and the pen, to guide the co-ordinators through out the event and highlight it after the event. His noble thinking is no good deed should go unnoticed. I am happy that his good deeds are getting noticed. Mannaiji, All the Best and keep up your good work. - Divakar Poojary, Past President, Tulukoota Qatar
ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ಕತಾರ್]

»ಏಷ್ಯನ್ ಒಳಾಂಗಣ ಕ್ರೀಡಾಕೂಟಕ್ಕೆ ೩೨ ಸದಸ್ಯರ ದಂಡು; ಭಾರತ ತಂಡಕ್ಕೆ ಅಂಜು ಬಾಬಿ ಜಾರ್ಜ್ ನೇತೃತ್ವ
»ಗಿನ್ನೆಸ್ ದಾಖಲೆ ಸೇರಿದ ಕತರ್ ಕೆ.ಎಫ್.ಸಿ.
»ತುಂಡಾದ ಕೇಬಲ್ : ಅಸ್ತವ್ಯಸ್ತವಾದ ಕತರ್ ಟೆಲಿಫೋನ್ ವ್ಯವಸ್ಥೆ
»ಅನಿವಾಸಿಗಳಿಂದ ಆಚರಿಸಲ್ಪಟ್ಟ ಗಣತಂತ್ರ ದಿವಸ : ಹಬ್ಬದ ವಾತಾವರಣ
»ಇನ್ನಷ್ಟು ದುಬಾರಿಯಾಗಲಿರುವ ಭಾರತದ ಅಕ್ಕಿ.
»ತಿಜೋರಿ ಕದ್ದು ಒಡೆಯಲನುವಾಗುತ್ತಿರುವಾಗಲೇ ಪೋಲೀಸರಿಗೆ ಸಿಕ್ಕಿಬಿದ್ದ ಕಳ್ಳರು
»ಜೆಟ್ ಏರ್ ವೇಸ್ ಪ್ರಾರಂಭಿಸಿರುವ ದೋಹಾ-ಮುಂಬೈ,ಕಲ್ಲಿಕೋಟೆ ನೇರ ವಿಮಾನಯಾನ
»ಉದ್ಯೋಗಕ್ಕಾಗಿ ಬಂದವರು ಒಂಟೆಕಾವಲಿಗೆ: ಭಾರತೀಯದ ಅಳಲು
»ದೋಹ: ಕರ್ನಾಟಕ ಶಾಸ್ತ್ರೀಯ ಸಂಗೀತಪ್ರಿಯರಿಗೆ ಅಪರೂಪದ ಉಪಚಾರ
»ಸಾರಿಗೆ ಕಾನೂನುಗಳ ಅನುವಾದ ಅಗತ್ಯ: ಏಶಿಯಾ ಮೂಲದ ಅನಿವಾಸಿಗಳ ಬೇಡಿಕೆ
»ಸುಗಮ ವಾಹನ ಸಂಚಾರಕ್ಕೆ ಅಡ್ಡಿ ಬಂದರೆ ದಂಡ: ಕತರ್ ಸಾರಿಗೆ ಸಚಿವಾಲಯ
»ಏರುತ್ತಿರುವ ಮೊಟ್ಟೆ ಬೆಲೆ, ಆತಂಕದಲ್ಲಿ ಬೇಕರಿಗಳು.
»ಗಲ್ಫ್ ರಾಷ್ಟ್ರಗಳಲ್ಲಿ ಉದ್ಯೋಗದಲ್ಲಿರುವ ವಿದೇಶಿಯರ ಸಂಖ್ಯೆ ೭೦ ಮಿಲಿಯನ್!
»ಡಾಲರ್ ಮೇಲಿನ ಅವಲಂಬನೆಯಲ್ಲಿ ಬದಲಾವಣೆ ಇಲ್ಲ, ಜಿಸಿಸಿ.
»ದಾನಿಗಳಿಗೆ ಸನ್ಮಾನ:(THE Indian Community Benevolent Fund (ICBF)
»ಐಸಿಸಿ ಉತ್ಸವದಲ್ಲಿ ಮನಸೆಳೆದ ಮಕ್ಕಳ ನೃತ್ಯ
»ಆಯಾಗಳ ನೇಮಕಕ್ಕೆ ತಾತ್ಕಾಲಿಕ ತಡೆಯಾಜ್ಞೆ ಇನ್ನೂ ಪ್ರಸ್ತುತ
»ಐಡಿಯಲ್ ಇಂಡಿಯನ್ ಸ್ಕೂಲ್ ವಿಧ್ಯಾರ್ಥಿ ಅಕಾಲಿಕ ಮ್ರತ್ಯು
»೧೫ ವರ್ಷ ಒಳಗಿನವರ ಕ್ರಿಕೆಟ್-ನಾಯಕತ್ವ ವಹಿಸಿದ ಮಂಗಳೂರಿನ ಬಾಲಕ
»500ಕ್ಕೂ ಹೆಚ್ಚು ಮಕ್ಕಳ ಉಚಿತ ನೇತ್ರ ತಪಾಸಣೆ
»2016ರ ಒಲಿಂಪಿಕ್ಸ್ ಕ್ರೀಡೆಗಳ ಪ್ರಯೋಜಕತೆಗೆ ಕತಾರ್ ಯತ್ನ
»೨೦ನೆ ಮಾಂಟ್ರಿಯಲ್ ಅಧಿವೇಶನದ ಅಧ್ಯಕ್ಷತೆ ವಹಿಸಿದ ಕತಾರ್
»ಇಪ್ಪತ್ತು ವರ್ಷ ಪೂರೈಸಿದ ಮೊಬೈಲ್ ಟೆಲಿಕಾಂ ಕಂಪನಿ

 

©2007 GulfKannadiga.com | ಸಂಪಾದಕೀಯ ಮಂಡಳಿ
Designed by Alan D'Souza, Moodbidri