ಶುಕ್ರವಾರ, 09-01-2009

ಗಲ್ಫ್ ವಾರ್ತೆಗಳು
»
ಯು.ಏ.ಇ
»
ಬಹ್ರೆಯ್ನ್
»
ಒಮಾನ್
»
ಕುವೈತ್
»
ಕತಾರ್
»
ಕೆ.ಯಸ್.ಎ
ರಾಷ್ಟ್ರೀಯ ವಾರ್ತೆಗಳು
»
ಕರಾವಳಿ
»
ಕರ್ನಾಟಕ
»
ಮುಂಬೈ
»
ಭಾರತ
ಇತರ ಸುದ್ದಿಗಳು
»
ಎನ್.ಆರ್.ಕ ಮತ್ತು ಎನ್.ಆರ್.ಐ
»
ಮನೋರಂಜನೆ ಮತ್ತು ಕ್ರೀಡೆಗಳು
»
ಆರೋಗ್ಯ ಮತ್ತು ವ್ಯಾಪಾರ
»
ಅಂತರಾಷ್ಟ್ರೀಯ ವಾರ್ತೆಗಳು
       

ಜಾಹೀರಾತುಗಳು
advert

advert

advert

advert

advert

advert

 

 
ಕುವೈಟ್ ಭಾರತೀಯ ದೂತಾವಾಸದ ವಿಶೇಷ ಪ್ರಕಟಣೆ: ಜಂಬೋ ಪಾಸ್ ಪೋರ್ಟುಗಳನ್ನು ಹಿಂದಿರುಗಿಸಲು ಕೋರಿಕೆ

ಕುವೈಟ್, ಡಿಸೆಂಬರ್ ೧೦. ಭಾರತ ಸರ್ಕಾರದ ಅಧಿಕೃತ ಪ್ರಕಟಣೆಯೊಂದರಲ್ಲಿ ಕುವೈಟ್ ದೂತಾವಾಸದಿಂದ ನೀಡಲ್ಪಟ್ಟಿದ್ದ ಈ ಕೆಳಗಿನ ಸಂಖ್ಯಾ ಅನುಸೂಚಿಯಿರುವ ಜಂಬೋ ಪೋರ್ಟ್ ಗಳಲ್ಲಿ ತಾಂತ್ರಿಕ ತೊಂದರೆಗಳ ಕಾರಣಕ್ಕಾಗಿ ಅವುಗಳನ್ನು ಹಿಂತಿರುಗಿಸಲು ಕೋರಲಾಗಿದೆ.


ಜೆಡ್-೦೦೦೦೦೧ ರಿಂದ ಜೆಡ್-೦೦೦೫೦೦
ಜೆಡ್-೦೧೮೦೩೧ ರಿಂದ ಜೆಡ್-೦೧೯೦೩೦
ಜೆಡ್-೦೨೬೨೩೧ ರಿಂದ ಜೆಡ್-೦೨೬೮೨೬

ಈ ಅನುಸೂಚಿಯ ಪಾಸ್ ಪೋರ್ಟುಗಳನ್ನು ಹೊಂದಿರುವ ಭಾರತೀಯರನ್ನು ಕುವೈಟಿನ ಭಾರತೀಯ ದೂತಾವಾಸದಲ್ಲಿ ಹಳೆಯ ಪಾಸ್ ಪೋರ್ಟ್ ಸಹಿತ ಭರ್ತಿ ಮಾಡಿದ ಅರ್ಜಿ ಹಾಗೂ ಎರೆಡು ಭಾವಚಿತ್ರಗಳನ್ನು ನೀಡಲು ಕೋರಲಾಗಿದೆ. ಕೌನ್ಸಿಲರ್ ಹಾಲಿನಲ್ಲಿರುವ ೬ನೆಯ ಸಂಖ್ಯೆಯ ಕಛೇರಿಯು ಕೆಲಸದ ದಿನಗಳಲ್ಲಿ ಮದ್ಯಾಹ್ನ ೨ರಿಂದ ನಾಲ್ಕರವರೆಗೆ ತೆರೆದಿರುತ್ತದೆ.

ಹೆಚ್ಚಿನ ವಿವರಗಳಿಗೆ ಶ್ರೀ ನರೇಶ್ ಕುಮಾರ್ ಅವರನ್ನು ವಿಸ್ತರಣೆ:೨೮೩ ಹಾಗೂ ಶ್ರೀಮತಿ ಮಂಜು ನಂದಾ ಅವರನ್ನು ವಿಸ್ತರಣೆ:೨೯೨/೨೦೦ರಲ್ಲಿ ಕರೆ ಮಾಡಿ ತಿಳಿದುಕೊಳ್ಳಬಹುದಾಗಿದೆ. ಅರ್ಜಿ ತಲುಪಿದ ಮರುಕೆಲಸದ ದಿನದಲ್ಲಿ ಹೊಸ ಜಂಬೋ ಪಾಸ್ ಪೋರ್ಟನ್ನು ಯಾವುದೇ ಶುಲ್ಕವಿಲ್ಲದೆ ವಾರಸುದಾರರಿಗೆ ನೀಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ. 

ಒಂದು ವೇಳೆ ಈ ಪಾಸ್ ಪೋರ್ಟ್ ಹೊಂದಿರುವ ಭಾರತೀಯರು ಈಗಾಗಲೇ ಬೇರೆಲ್ಲಾದರೂ ಪ್ರಯಾಣಿಸಿದ್ದರೆ ಆ ದೇಶದ ಭಾರತೀಯ ದೂತಾವಾಸವನ್ನು ಸಂಪರ್ಕಿಸಬಹುದಾಗಿದೆ.

ಕುವೈಟ್ ಭಾರತೀಯ ದೂತಾವಾಸದ ದೂರವಾಣಿ ಸಂಖ್ಯೆಗಳು ಹೀಗಿವೆ:
೨೫೩೦೬೦೦, ೨೫೩೦೬೧೨, ೨೫೩೦೬೧೩, ೨೫೩೦೬೧೪, ೨೫೫೦೩೬೮, ೨೫೫೦೩೪೯

Print this News Articleಈ ವಾರ್ತೆಯನ್ನು ಮುದ್ರಿಸಿ

 


ವರದಿಯ ವಿವರಗಳು
ವರದಿಗಾರರ ಭಾವಚಿತ್ರ ವರದಿಗಾರರು : ಅರ್ಶದ್ ಹುಸೇನ್ ಎಂ.ಹೆಚ್
ಪ್ರಕಟಿಸಿದ ದಿನಾಂಕ : 2007-12-10


ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ಕುವೈತ್]

 

 

 

©2007 GulfKannadiga.com | ಸಂಪಾದಕೀಯ ಮಂಡಳಿ
Designed by Alan D'Souza, Moodbidri