ಉಪಾಧ್ಯಕ್ಷ ಪಟ್ಟ ಬೇಡ: ಜಿಂದಾಲ್ |
ಪ್ರಕಟಿಸಿದ ದಿನಾಂಕ : 2008-04-30
`ಪ್ರಸಕ್ತ ನನಗೆ ಕೈತುಂಬಾ ಕೆಲಸವಿದೆ' ಎಂದು ಅಮೆರಿಕದಲ್ಲಿ ಅತ್ಯಂತ ಕಿರಿಯ ಗವರ್ನರ್ ಎಂದೇ ಜನಪ್ರಿಯವಾಗಿರುವ ಬಾಬಿ ತಿಳಿಸ್ದಿದಾರೆ.
ವಾಷಿಂಗ್ಟನ್ (ಪಿಟಿಐ): ಭಾರತೀಯ ಮೂಲದ ಲೂಸಿಯಾನಾದ ಗವರ್ನರ್ ಬಾಬಿ ಜಿಂದಾಲ್ ಅವರು ರಿಪಬ್ಲಿಕ್ ಪಕ್ಷದಿಂದ ಉಪಾಧ್ಯಕ್ಷ ಸ್ಥಾನಕ್ಕೆ ಅಭ್ಯರ್ಥಿ ಎಂಬುದು ಕೇವಲ ಉಹಾಪೋಹ ಎಂದು ತಳ್ಳಿಹಾಕಿದ ಅವರು ಇದು ಕೇವಲ ಮುಖಸ್ತುತಿಯಾಗಿದೆ. ತಾವು ಈಗ ಇರುವ ಹುದ್ದೆಯಲ್ಲಿ ಸಂತೋಷವಾಗಿದ್ದು, ಎರಡನೇ ಬಾರಿಗೆ ಮುಂದುವರಿಸುವ ಆಶಯವನ್ನು ವ್ಯಕ್ತ ಪಡಿಸಿದರು.
`ಪ್ರಸಕ್ತ ನನಗೆ ಕೈತುಂಬಾ ಕೆಲಸವಿದೆ' ಎಂದು ಅಮೆರಿಕದಲ್ಲಿ ಅತ್ಯಂತ ಕಿರಿಯ ಗವರ್ನರ್ ಎಂದೇ ಜನಪ್ರಿಯವಾಗಿರುವ ಬಾಬಿ ತಿಳಿಸಿದ್ದಾರೆ.
ರಿಬ್ಲಿಕನ್ ಪಕ್ಷದ ಸಂಭಾವ್ಯ ಅಭ್ಯರ್ಥಿ ಜಾನ್ ಮೆಕ್ಯೇನ್ ಅವರು ಗುರುವಾರ ನ್ಯೂಒರ್ಲಿಯನ್ಗೆ ಭೇಟಿ ನೀಡಿದ ನಂತರ ನವೆಂಬರ್ನಲ್ಲಿ ನಡೆಯುವ ಚುನಾವಣೆಯಲ್ಲಿ ಜಿಂದಾಲ್ ಅವರು ಉಪ ರಾಷ್ಟ್ರಪತಿ ಅಭ್ಯರ್ಥಿ ಎಂಬುದು ಕೇಳಿ ಬರುತ್ತಿದೆ. ಈ ಹಿನ್ನೆಲೆಯ್ಲಲಿ ಪತ್ರಕರ್ತರೊಬ್ಬರ ಪ್ರಶ್ನೆಗೆ ಬಾಬಿ ಜಿಂದಾಲ್ ಪ್ರತಿಕ್ರಿಯಿಸಿದರು.
ವರದಿಯ ವಿವರಗಳು |
 |
ವರದಿಗಾರರು : ಗ.ಕ.ವಿಶೇಷ ವರದಿಗಾರರು
ಪ್ರಕಟಿಸಿದ ದಿನಾಂಕ : 2008-04-30
|
|
|