ಬುಧವಾರ, 17-03-2010
ಇತ್ತೀಚಿನ 20 ಪ್ರಮುಖ ವರದಿಗಳು
Latest news item ಮಂಗಳೂರು: ಶ್ರೀರಾಮ ನಾಮ ತಾರಕ ಮಂತ್ರ ಜಪ-ಯಜ್ನದ ಹೊರೆಕಾಣಿಕೆ ಸಂಗ್ರಹ ಕೇಂದ್ರ ಹಾಗೂ ಮಂಗಳೂರು ಕಾರ್ಯಲಯದ ಉದ್ಘಾಟನೆ.
Latest news item ಬಿಜೆಪಿ ಟೀಮ್‌ಗೆ ವರುಣ್‌ ಗಾಂಧಿ, ಸ್ಮೃತಿ; ಕರಂದ್ಲಾಜೆಗೆ ನಿರಾಸೆ
Latest news item ಮಾಯಾ ಕೊರಳಿಗೆ ಐದು ಕೋಟಿ ಹಾರ ಹಾಕಿದ್ದು ಕರ್ನಾಟಕ!
Latest news item ಮಂಗಳೂರು: ಉಸ್ತುವಾರಿ ಸಚಿವರಿಂದ ನಗರದ ರಸ್ತೆ ಕಾಂಕ್ರಿಟ್ ಕಾಮಗಾರಿ ಪರಿಶೀಲನೆ.
Latest news item ಜಾನ್ಸಿ ಕಿ ರಾಣಿ ತಮಿಳು ರಿಮೇಕ್ ಚಿತ್ರದಲ್ಲಿ ಅವ೦ತಿಕ ಶರ್ಮ ಮತ್ತು ನೀಲಾಕ್ಷಿ ಸಿ೦ಗ್
Latest news item ವಿದೇಶಿ ವಿವಿ ಮಸೂದೆ ಕೇಂದ್ರ ಅಸ್ತು: ವಿದೇಶಿ ವಿವಿಗೆ ಕೆಂಪುಹಾಸು
Latest news item ಉಡುಪಿ: ಮಗಳ ಮೇಲೆ ಕಾಮುಕ ತಂದೆಯ ಅತ್ಯಾಚಾರ: ಆಕ್ರೋಶಿತ ಸಾರ್ವಜನಿಕರಿಂದ ಹಲ್ಲೆ; ಆರೋಪಿ ಪೊಲೀಸರ ವಶಕ್ಕೆ
Latest news item ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ 16ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ನಗರದಲ್ಲಿಂದು ಅದ್ದೂರಿ ಚಾಲನೆ : ಎಲ್ಲ ಶಾಲೆಗಳಲ್ಲಿ ಕನ್ನಡ ಭಾಷೆಗೆ ಮನ್ನಣೆ ಅಗತ್ಯ- ಸಮ್ಮೇಳನ ಉದ್ಘಾಟಿಸಿದ ಹಿರಿಯ ಸಾಹಿತಿ ಪ್ರೋ| ಎಚ್ .ಎಸ್ ವೆಂಕಟೇಶ್‌ಮೂರ್ತಿ.
Latest news item ದುಬೈ: ಚಾರಿಟಿಗಾಗಿ ರೂಪು ತಳೆದು ತುಳು ಸಂಸ್ಕೃತಿಯನ್ನು ಬೆಳೆಸುವ ಉದ್ದೇಶ: 'ನಮ ತುಳುವೆರ್’ ಯು.ಏ.ಇ' 2010 ವರ್ಷದ 'ಸಹಾಯಾರ್ಥ' ಕಾರ್ಯಕ್ರಮಗಳ ಘೋಷಣೆ
Latest news item ಪರಿಹಾರಕ್ಕೆ ಹಣವಿಲ್ಲ ಎಂದ ಮಾಯಾ ಸಂಭ್ರಮಕ್ಕೆ 200 ಕೋಟಿ!
Latest news item ‘ಗಂಗೆಯಲ್ಲಿ ಮಿಂದು ಶುದ್ಧನಾಗುವೆ’: ನೋವು ಮರೆಯಲು ಹರಿದ್ವಾರ ಹೊಟೇಲಿನಲ್ಲಿ ನಿತ್ಯಾನಂದ ಧ್ಯಾನ!
Latest news item ಮಂಗಳೂರು : ದ.ಕ.ಜಿಲ್ಲಾ 16ನೇ ಕನ್ನಡ ಸಾಹಿತ್ಯ ಸಮ್ಮೇಳನದ ಪ್ರಯುಕ್ತ ನಗರದಲ್ಲಿ ಕನ್ನಡ ತಾಯಿ ಭುವನೇಶ್ವರಿಯ ದಿಬ್ಬಣ
Latest news item ಮಂಗಳೂರು: ದ.ಕ.ಜಿಲ್ಲಾ 16ನೇ ಕನ್ನಡ ಸಾಹಿತ್ಯ ಸಮ್ಮೇಳನದ ಧ್ವಜಾರೋಹಣ.
Latest news item ಬೆ೦ಗಳೂರು: ಮುಸ್ಲಿಮ್, ಕ್ರಿಶ್ಚಿಯನ್ನರಿಗೆ ವಾಸಿಸಲು ಅನೇಕ ರಾಷ್ಟ್ರಗಳಿವೆ, ಆದರೆ ಹಿಂದೂಗಳಿಗೆ ಒಂದೇ ಅದುವೇ ಭಾರತ ಮಾತ್ರ : ಮುತಾಲಿಕ್
Latest news item ಉಡುಪಿ: ನಿವೃತ್ತಿ ವೇತನ ತಾರತಮ್ಯ ವಿರೋಧಿಸಿ ಮಾಜಿ ಸೈನಿಕರಿಂದ ಪ್ರತಿಭಟನೆ: ಪ್ರಧಾನಮಂತ್ರಿ, ರಾಷ್ಟ್ರಪತಿಗೆ ರಕ್ತದಿಂದ ಸಹಿ ಮಾಡಿದ ಮನವಿ ಸಲ್ಲಿಕೆ
Latest news item ನಂದಾವರದಲ್ಲಿ ಸಲಫಿ ಸೌಹಾರ್ದ ಸಮಾವೇಶ: ಶಾಂತಿ ಸುವ್ಯವಸ್ಥೆಗಾಗಿ ಸರಕಾರದೊಂದಿಗೆ ಕೈ ಜೋಡಿಸಿ: ಡಾ.ವಿ.ಎಸ್.ಆಚಾರ್ಯ
Latest news item ತಾ.19: ಮನರಂಜನೆ ಮತ್ತು ಕ್ರೀಡೆ - ಶಾರ್ಜಾದಲ್ಲಿ ಬಿ.ಸಿ.ಎಫ್ ವಾರ್ಷಿಕ ಕ್ರೀಡಾ ಕೂಟ
Latest news item ಭಾವೈಕ್ಯತೆಯನ್ನು ಮೆರೆದ ಬ್ಯಾರೀಸ್ ಕಲ್ಚರಲ್ ಫೋರಂ ಯು.ಎ.ಇ. ಸಮಾರಂಭ; ಸಚ್ಚಾರ್ ಸಮಿತಿ - ವರದಿ ಜಾರಿಗೆ ತರಲು ಸರ್ಕಾರ ಸಿದ್ಧವಾಗಿದೆ - ಆಸ್ಕರ್ ಫೆರ್ನಾಂಡಿಸ್
Latest news item ದಕ್ಷ ಪೊಲೀಸ್ ಅಧಿಕಾರಿ ಗೋಪಾಲ್ ಬಿ. ಹೊಸುರ್ ರವರಿಗೆ ಯು. ಎ. ಇ. ಕನ್ನಡಿಗರ ಗೌರವ ಸಮರ್ಪಣೆ; ಮಂಗಳೂರಿನಲ್ಲಿ ಗಲ್ಫ್ ಕನ್ನಡಿಗರಿಗೆ ಪ್ರತ್ಯೇಕ ಸೆಲ್ ಆಶ್ವಾಸನೆ
Latest news item ದುಬೈ: ಅಗಲಿದ ಸಿ. ಅಶ್ವಥ್, ವಿಷ್ಣುವರ್ಧನರಿಗೆ ಧ್ವನಿ ಪ್ರತಿಷ್ಠಾನದ ಶೃದ್ಧಾಂಜಲಿ
Latest news item ನೆನಪು: ಅಭಿನವ ಭಾರ್ಗವ ಸಾಹಸ ಸಿಂಹ ವಿಷ್ಣುವರ್ಧನ್ ಗೆ ಕೊಲ್ಲಿರಾಷ್ಟ್ರದಲ್ಲಿ ನೆಲೆಸಿರುವ ಕನ್ನಡಿಗರ ಭಾವ ಪೂರ್ಣ ನಮನ...



 

 
ವಿಜಯ್ ರೈ ಅವರು ಕೆಡಬ್ಲ್ಯೂಎಆರ್ ನ ಅಧ್ಯಕ್ಷರಾಗಿ ಪುನರ್ ಆಯ್ಕೆ

ರಿಯಾದ್,ಮೇ,17: ವಿಜಯ್ ರೈ ಅವರು ಯಾವುದೇ ತಾರತಮ್ಯವಿಲ್ಲದೆಕರಾವಳಿ ವೆಲ್ ಫೇರ್ ಅಸೋಸಿಯೇಶನ್ ರಿಯಾದ್ ಇದರ ಅಧ್ಯಕ್ಷರಾಗಿ ಪುನರ್ ಆಯ್ಕೆಗೊ೦ಡರು. ಮೇ, 15, ಶುಕ್ರವಾರದ೦ದು ರಿಯಾದ್ ನ ಹಾಫ್ ಮೂನ್ ಹಾಲ್ ನಲ್ಲಿ ಸಾಮಾನ್ಯ ಸಭೆಯಲ್ಲಿ ಸಮಿತಿಯ ಸದಸ್ಯರನ್ನು ಆಯ್ಕೆ ಮಾಡಲಾಯಿತು.

ಶ್ರೀ ಪಿ.ಎ೦.ಪ್ರಭಾಕರ್ ಅವರು ಎಲ್ಲ ಸದಸ್ಯರನ್ನು ಸ್ವಾಗತಿಸಿದರು.ಶ್ರೀ ವಿಜಯ್ ರೈ ಮತ್ತು ಶ್ರೀ ಕಾಸಿ೦ ಅಹಮ್ಮದ್ ಅವರು ಈ ಸ೦ದರ್ಭದಲ್ಲಿ ಉಪಸ್ಥಿತರಿದ್ದರು.

ಶ್ರೀ ಅಬ್ದುಲ್ ಹಮೀದ್ ವೆ೦ಜ್ ಮತ್ತು ಶ್ರೀ ಅಮ್ಬ್ರೋಸ್ ಡಿಮೆಲ್ಲೊ ಅವರು ಸಮಿತಿಯ ಆಯ್ಕೆ ಪ್ರಕ್ರಿಯೆಯನ್ನು ಸುಗಮವಾಗಿ ನೆರವೇರಿಸಿದರು.

2009-10 ನೇ ಸಾಲಿನ ಪದಾಧಿಕಾರಿಗಳು ಈ ಕೆಳಗಿನ೦ತಿವೆ.

ಅಧ್ಯಕ್ಷರು-ಶ್ರೀ ವಿಜಯ್ ರೈ, ಉಪಾಧ್ಯಕ್ಷರು- ಶ್ರೀ ಕಾಸಿ೦ ಅಹಮ್ಮದ್, ಸಾಮಾನ್ಯ ಕಾರ್ಯದರ್ಶಿ- ಶ್ರೀ ರಾಯ್ ಸ್ಟೊನ್ ಪ್ರಭು, ಸಹ ಕಾರ್ಯದರ್ಶಿ- ಶ್ರೀ ರಮೇಶ್ ಶೆಟ್ಟಿ, ಪಬ್ಲಿಕ್ ರಿಲೇಶನ್ ಆಫೀಸರ್-ಶ್ರೀ ಪರ್ ವೇಜ್ ಅಲಿ, ಇ೦ಟರ್ನಲ್ ಅಡಿಟರ್-ಶ್ರೀ ನೆಲ್ಸ ನ್ ಡಿಸೋಜಾ, ಖಜಾ೦ಚಿ-ಶ್ರೀ ಜಯ೦ತ್ ಸಾಲಿಯಾನ್, ಸಹಾಯಕ ಕಾರ್ಯದರ್ಶಿ- ಶ್ರೀ ರಫಿ ಅಹಮ್ಮದ್ ಅಲಿ, ಸಹಾಯಕರಾಗಿ- ಶ್ರೀ ರಾಜೇಶ್ ಕುಮಾರ್ ಮತ್ತು ಶ್ರೀ ಇಫ್ತಿಕಾರ್ ಅಹಮ್ಮದ್, ಸಾ೦ಸ್ಕ್ರತಿಕ ಕಾರ್ಯದರ್ಶಿ- ಶ್ರೀ ಅರುಣ್ ಡಿಸೋಜಾ, ಸಹಾ ಯಕ ಸಾ೦ಸ್ಕ್ರತಿಕ ಕಾರ್ಯದರ್ಶಿ- ಶ್ರೀ ಮಹದೇವ್ ಶೆಟ್ಟಿ, ಕ್ರೀಡಾ ಕಾರ್ಯದರ್ಶಿ-ಶ್ರೀ ಪ್ರಕಾಶ್ ಶೆಟ್ಟಿ, ಸಹಾಯಕ ಕ್ರಿಡಾ ಕಾರ್ಯದರ್ಶಿ- ಶ್ರೀ ಅಬ್ಧುಲ್ ಅಜೀಜ್ ಬ೦ಕಲ್, ನಿರ್ವಾಹಕರಾಗಿ-ಶ್ರೀ ಅಬ್ಧುಲ್ ಹಮೀದ್ ವೆ೦ಜ್, ಶ್ರೀ ಮೊಹದ್ ನವಾಜ್ ಮತ್ತು ಶ್ರೀ ಎರಿಕ್ ಡಿಸಾ.

Executive Committee for 2009-10:

Mr. Hussain Shafi, Mr. P.M. Bhaskar, Mr. Victor Menezes, Mr. Alfred Fernandes, Mr. Leo Sequeira, Mr. Suresh Suvarna, Mr. Mohd Ashraf, Mr. Prasanna Rao, Mr. P.M. Haneef, Mr. Mohammed Ballacher

ಮ೦ಗಳೂರಿನ೦ದ ಸೌದ್ ಅರೇಬಿಯಾಕ್ಕೆ ನೇರ ವಿಮಾನಯಾನವನ್ನು ಆರ೦ಭಿಸುವುದು ಕೆಡಬ್ಲ್ಯೂಎಆರ್ ನ ಕನಸು.ಇದನ್ನು ನೆರವೇರಿಸುವುದೇ ಇದರ ಮುಖ್ಯ ಗುರಿಯಾಗಿ ದೆ.ಅಗತ್ಯವಿರುವವರಿಗೆ ಸಹಾಯ ಮಾಡುವುದು, ಟ್ರಸ್ಟ್ ನವರಿಗೆ ಹಣವನ್ನು ದಾನವಾಗಿ ನೀಡುವುದು,ರಿಯಾದ್ ನಲ್ಲಿ ಸಾ೦ಸ್ಕ್ರತಿಕ ಕಾರ್ಯಕ್ರಮಗಳನ್ನು ಹಮ್ಮಿಕ್ಕೊಳ್ಳುವುದು ಇನ್ನತರ ಗುರಿಗಳಾಗಿವೆ.

SocialTwist Tell-a-Friend
Print this News Articleಈ ವಾರ್ತೆಯನ್ನು ಮುದ್ರಿಸಿ

 


ವರದಿಯ ವಿವರಗಳು
ವರದಿಗಾರರ ಭಾವಚಿತ್ರ ವರದಿಗಾರರು : ಸೀತಾ ಎ ಉಡುಪಿ
ಪ್ರಕಟಿಸಿದ ದಿನಾಂಕ : 2009-05-18

Tell a Friend

ಪ್ರತಿಸ್ಪಂದನ
Vijay Suvarna, Qatar
2009-05-24
ಜೆಟ್ ಏರ್ ವೇಸ್ ನವರು ಸೌದಿ - ಮುಂಬಯಿ - ಮಂಗಳೂರು ಮಧ್ಯೆ ಹಾರಾಟ ನಡೆಸಲು ಆರಂಭಿಸುವ ಸುದ್ದಿ ನಿಜವಾಗಿದ್ದಲ್ಲಿ ಇದು ನಿಜಕ್ಕೂ ಅತ್ಯಂತ ಸಂತಸದ ಸುದ್ದಿಯಾಗಿದೆ. ಸೌದಿ ವಾಸಿಗಳಾದ ಕರ್ನಾಟಕದ ಬಂಧುಗಳೆಲ್ಲರಿಗೂ ಇ ಸುಸಂದರ್ಭದಲ್ಲಿ ಹ್ರತ್ಪೂರ್ವಕ ಅಭಿನಂದನೆಗಳು. ಇತರ ಕೊಲ್ಲಿರಾಷ್ಟ್ರಗಳಿಂದಲೂ ಮಂಗಳೂರಿಗೆ ವಿಮಾನ ಹಾರಾಟದ ಸೌಲಭ್ಯ ಒದಗಿಸುವ ಏರ್ಪಾಡು ಮಾಡಬೇಕೆಂದು ಜೆಟ್ ಏರ್ ವೇಸನ್ನು ಕಳಕಳಿಯಿಂದ ವಿನಂತಿಸುತ್ತೇನೆ. ಒಂದುವೇಳೆ ಜೆಟ್ ಮಂಗಳೂರಿಗೆ ತನ್ನ ಯಾನ ಆರಂಬಿಸಿದರೆ ಸಧ್ಯಕ್ಕೆ ಹಾರಾಟನಡೆಸುತ್ತಿರುವ ಸರಕಾರೀ ಸಾಮ್ಯದ ಏರ್ ಇಂಡಿಯಾ ಎಕ್ಸ್ ಪ್ರೆಸ್ ನ ಏಕ ಮತೀಯ ಧೋರಣೆ ಅಥವಾ ಏಕ ಪಕ್ಷೀಯ ಸಾರ್ವಭೌಮತ್ವಕ್ಕೆ ಕಡಿವಾಣ ಬೀಳಬಹುದು. ದಯವಿಟ್ಟು ಜೆಟ್ ಏರ್ ವೇಸ್ ಅಥವಾ ವಿಜಯ ಮಲ್ಯರ ಕಿಂಗ್ ಫಿಷರ್ ಮಂಗಳೂರಿಗೆ ಯಾನ ಆರಂಭಿಸಲು ಉತ್ಸಾಹ ತೋರಿದರೆ ನಿಜಕ್ಕೂ ಕೊಲ್ಲಿರಾಷ್ಟ್ರಗಳಲ್ಲಿ ದುಡಿಯುತ್ತಿರುವ ಅವಿಭಜಿತ ದ. ಕ. ಜಿಲ್ಲೆಯ ಜನತೆಗೆ ಸರಾಳವಾಗಿ ಸುಗಮವಾಗಿ ಪ್ರಯಾಣಬೆಳೆಸಬಹುದು.
Arun D'Souza, Palimar
2009-05-22
ಮಾನ್ಯರೇ.. Gulfkannadiga.com ಗೆ ನನ್ನ ದನ್ಯವಾದಗಳು. . ತಾವು ತಮ್ಮ ಪತ್ರಿಕೆಯಲ್ಲಿ ಪ್ರಕಟಿಸಿದ ವಾರ್ತೆ ಸಮಂಜಯ. ನಾವು ಗಲ್ಫ ರಾಷ್ಟ್ರದಲ್ಲಿ ಅತೀ ದೊಡ್ಡ ದೇಶ ವೆನಿಸಿದ ಸೌದಿ ಅರೇಬಿಯದಲ್ಲಿ ’ನೇರ ವಿಮಾನ ಯಾತ್ರೆ’ಗೆ ಅಭಿಯಾನ ಮಾಡಿದ ಕೀರ್ತಿ ’ KWAR’ ಗೆ ಸಲ್ಲುತ್ತದೆ. ಇಂದು Jet Airways June 14 ರಿಂದ Mumbai - Mangalore ಗೆ ಹಾರಾಟ ಮಾಡಲು ಮುಂದಾಗಿದೆ.{ಕ್ವಾರ್ ಗೆ ಶುಭಾಶಯಗಳು. ನಮಗೂ ವರದಿ ಕಳುಹಿಸುತ್ತಾ ಇರಿ { beeji2001@yahoo.com}
ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ಸೌದಿ ಅರೇಬಿಯ]

»ರಿಯಾದ್ : ಜಯಕಿರಣ ಮತ್ತು ಕನ್ನಡ ಪ್ರಭ ಪತ್ರಿಕಾ ಕಚೇರಿ ಮೇಲಿನ ದಾಳಿಗೆ ಅನಿವಾಸಿ ಕನ್ನಡಿಗ ಪತ್ರಕರ್ತರ ಸಂಘ ಖಂಡನೆ
»ನೆಲ್ಯಾಡಿ: ಸೌದಿ ಜೈಲಿನಲ್ಲಿರುವ ಸುಲೇಮಾನ್ ಶೀಘ್ರದಲ್ಲಿಯೇ ಬಿಡುಗಡೆಯಾಗುವ ಸಂಭವ
»ಹಸ್ತಾಂತರ ಒಪ್ಪಂದಕ್ಕೆ ಭಾರತ-ಸೌದಿ ಸಹಿ: ಪ್ರಧಾನಿ ಸೌದಿ ಅರೇಬಿಯಾ ಪ್ರವಾಸಕ್ಕೆ ತೆರೆ ರಿಯಾಧ್ ಜಂಟಿ ಘೋಷಣೆಗೆ ಸಹಿ
»ಮನಮೋಹನ್ ಸಿಂಗ್‌ಗೆ ಸೌದಿ ಡಾಕ್ಟರೇಟ್ ಪದವಿ
»ಭಾರತದ ಪ್ರಮುಖ ಆದಾಯ ತಾಣ ಸೌದಿ!
»ಸೌದಿ ಸಹಕಾರಕ್ಕೆ ಭಾರತ ಮನವಿ
»ಜೆದ್ದಾ: ಐ.ಎಫ್.ಎಫ್. ನ ಹೆಲ್ತಿ ಲೈಫ್ ಹ್ಯಾಪಿ ಲೈಫ್ ಫುಟ್ಬಾಲ್ ಸರಣಿಗೆ ಚಾಲನೆ
»ಖಾಝಿ ನಿಧನಕ್ಕೆ ರಿಯಾದ್‌ನಲ್ಲಿ ಸಂತಾಪ ಸಭೆ
»ಸೌದಿ: ನ್ಯಾಯಾಲಯದಲ್ಲಿ ವಾದಿಸಲು ಶೀಘ್ರದಲ್ಲೇ ಮಹಿಳೆಯರಿಗೆ ಅವಕಾಶ?
»ವಾರ್ತಾ ಭಾರತಿ ವರದಿಗಾರ ಆರೀಫ್ ಮಚ್ಚಂಪಾಡಿ ಮೇಲಿನ ಹಲ್ಲೆಗೆ ಅನಿವಾಸಿ ಕನ್ನಡಿಗ ಪತ್ರಕರ್ತರ ಸಂಘ ಖಂಡನೆ.
»ಸೌದಿ ಅರೇಬಿಯಾ: ರಿಯಾದಿನಲ್ಲಿ ಐ.ಎಫ್.ಎಫ್. ವತಿಯಿಂದ ಭಾರತದ ಮುಸ್ಲಿಮರ ಪ್ರಸಕ್ತ ಸನ್ನಿವೇಶ ಎಂಬ ವಿಚಾರಗೋಷ್ಠಿ
»ಸೌದಿ ಅರೇಬಿಯಾ: ರಸ್ತೆ ಅಪಘಾತದಲ್ಲಿ ಮಂಗಳೂರಿನ ಯುವಕ ಮೃತ್ಯು.
»ಟ್ರಾವೆಲ್ ಏಜೆನ್ಸಿಯಿಂದ ವಂಚನೆಗೊಳಗಾಗಿ ಕೆಲಸ ವಂಚಿತರಾಗಿ ಅಸಹಾಯಕರಾಗಿರುವ ೨೦ ಭಾರತೀಯ ಕಾರ್ಮಿಕರು
»ಸೌದಿ ಅರೇಬಿಯಾದಲ್ಲಿ ಬಂಟ್ವಾಳದ ಯುವಕ ನಿಧನ
»80ರ ಗಂಡ - 12ರ ಹೆಂಡತಿ: ತಲಾಖ್ ಕೇಸ್ ವಾಪಸ್!
»ದಮಾಮ್ : ಮುಸ್ಲಿಮರಿಗೆ ಮೀಸಲಾತಿಯ ಜೊತೆಗೆ ಸಂವಿಧಾನದ ಯಥಾವತ್ ಜಾರಿಗೆ ಕೆ.ಎಂ. ಶರೀಫ್ ಒತ್ತಾಯ.
»ಮುಸ್ಲಿಮರಿಗೆ ಮೀಸಲಾತಿಯ ಜೊತೆಗೆ ಸಂವಿಧಾನದ ಯಥಾವತ್ ಜಾರಿಗೆ ಕೆ.ಎಂ. ಶರೀಫ್ ಒತ್ತಾಯ.
»ರಿಯಾದ್ (ಸೌದಿ ಅರೇಬಿಯಾ) ರಸ್ತೆ ಅಪಘಾತದಲ್ಲಿ ಕುಂಜತ್ತೂರಿನ ವ್ಯಕ್ತಿ ಮೃತ್ಯು . ಇಬ್ಬರ ಸ್ಥಿತಿ ಗಂಭೀರ
»ಸೌದಿ ಅರೇಬಿಯಾ: ಜನಮನಸೂರೆಗೊಂಡ `ಪಿರ್ಸಪ್ಪಾಡ್ ' ಆಕರ್ಷಕ ಅನಿವಾಸಿ ಭಾರತೀಯರ ಕುಟುಂಬ ಸಮ್ಮಿಲನಾ ಕಾರ್ಯಕ್ರಮ
»ತಬೂಕ್ (ಸೌದಿ ಅರೇಬಿಯಾ) : ಭಾರತದ ಅಭಿವೃದ್ಧಿ ಮತ್ತು ಐಕ್ಯತೆಗಾಗಿ ಶ್ರಮಿಸುವಂತೆ ಅನಿವಾಸಿ ಭಾರತೀಯರಿಗೆ ಕೆ.ಎಂ.ಶರೀಫ್ ಕರೆ
»ಸೌದಿ ಅರೇಬಿಯಾ: ತಬೂಕ್ ಮತ್ತು ದುಬಾದಲ್ಲಿ ವ್ಯಾಪಕ ಮಳೆ. ಜನ ಜೀವನ ಅಸ್ತವ್ಯಸ್ತ.
»ರಿಯಾದ್ : ಇಂಡಿಯಾ ಫ್ರಟರ್ನಿಟಿ ಫಾರಂ ವತಿಯಿಂದ “ ಅರೋಗ್ಯ ಅಭಿಯಾನ ಶಿಬಿರ ”
»ಮ೦ಗಳೂರು ವಿಮಾನ ನಿಲ್ದಾಣಕ್ಕೆ `ತುಳುನಾಡು ವಿಮಾನ ನಿಲ್ದಾಣ' ಎ೦ದು ಹೆಸರಿಡಿ: ಕೆ.ಡಬ್ಲ್ಯು.ಎ.ಆರ್.
»ತಬೂಕ್: ನಾಳೆ, ಬುಧವಾರ ಇಂಡಿಯಾ ಫ್ರೆಟರ್ನಿಟಿ ಫೋರಮ್,ತಬೂಕ್ ವತಿಯಿಂದ "ಸಹೋದರ ಸಂಗಮ"
»ದಮಾಮ್ : ಜೂನಿಯರ್ ಫ್ರಂಟ್ ವತಿಯಿಂದ ಚಿಣ್ಣರ ಮೇಳ. ಜನಮನ ರಂಜಿಸಿದ ಮಕ್ಕಳ ಕಾರ್ಯಕ್ರಮ
»ಜೆದ್ದಾ : ಕಳಪೆ ಕಾಮಗಾರಿ ಹಿನ್ನೆಲೆಯಲ್ಲಿ ಅಧಿಕಾರಿಗಳ ಸಹಿತ ಮೂವತ್ತು ಮಂದಿಯ ಬಂಧನ
»ದುಬೈ: ಭಾರತಕ್ಕೆ ವರವಾಗಲಿದೆ ಸೌದಿ ವೀಸಾ ನೀತಿ
»ತಬೂಕ್: ಪಡುಬಿದ್ರೆ ರಸ್ತೆ ಅಪಘಾತದಲ್ಲಿ ಮಡಿದ ಇಸ್ಮಾಯಿಲ್ ಸಹೋದರನ ಮನೆಗೆ ಭೇಟಿ ನೀಡಿದ ಮುಸ್ಲಿಂ ಸಂಯುಕ್ತ ಜಮಾಅತ್ ಮುಖಂಡರು
»ಪ್ರಜಾಪ್ರಭುತ್ವದ ಮೌಲ್ಯಗಳ ಪುನರ್ ಸ್ಥಾಪನೆಗಾಗಿ ಬಾಬರೀ ಮಸ್ಜಿದ್ ಪುನರ್ನಿರ್ಮಿಸುವಂತೆ ಇಂಡಿಯಾ ಫ್ರಟೆರ್ನಿಟಿ ಫೋರಂ ಒತ್ತಾಯ
»ಸೌದಿ ಅರೇಬಿಯಾ: ಇಂಡಿಯಾ ಫ್ರಟೆರ್ನಿಟಿ ಫೋರಮಿನಿಂದ ದಮಾಮ್ ಮತ್ತು ಅಲ್ ಹಸ್ಸಾದಲ್ಲಿ ಈದ್ ಕ್ರೀಡಾಕೂಟ.
»ತಬೂಕ್ ಇಂಡಿಯಾ ಫ್ರಟೆರ್ನಿಟಿ ಫೋರಂ ನವೆಂಬರ್ 19 .2009 ರಿಂದ 15 ದಿನಗಳ ಕಾಲ ಹಮ್ಮಿಕೊಂಡ ಮಧುಮೇಹ ಜಾಗೃತಿ ಅಭಿಯಾನದ ಕರಪತ್ರದಲ್ಲಿ ಮುದ್ರಿಸಲಾಗಿದ್ದ ಮಾಹಿತಿ...
»ಮಕ್ಕಾ: ಹಾಜಿಗಳು ದೇಶದ ಅಭಿವೃದ್ದಿಗಾಗಿ ಪ್ರಾರ್ಥಿಸುವಂತೆ ಮುಸ್ಲಿಂ ಲೀಗ್ ಕೇರಳ ರಾಜ್ಯಾಧ್ಯಕ್ಷ ಪಾಣಕ್ಕಾಡ್ ಹೈದರಾಲಿ ಶಿಹಾಬ್ ತಂಗಲ್ ಕರೆ.
»ಮಕ್ಕಾ: ಸೌದಿ ಸರ್ಕಾರ ಒದಗಿಸಿದ ವಿಶೇಷ ಸೌಲಭ್ಯಗಳಿಂದ ಸಂತುಷ್ಟರಾದ ಅಂಗವೈಕಲ್ಯ ಮತ್ತು ಪ್ರಾಯದ ಹಜ್ ಯಾತ್ರಾರ್ಥಿಗಳು.
»ಮಕ್ಕಾ: ಹಜ್ ಯಾತ್ರಾರ್ಥಿಗಳಿಗಲ್ಲದೆ ಇತರರಿಗೆ ವಿಧಿಸಿದ್ದ ಮಕ್ಕಾ ನಗರ ಪ್ರವೇಶ ನಿರ್ಬಂಧ ತೆರವು.
»ಹಜ್ ಯಾತ್ರೆ ಕೊನೆಯ ಘಟ್ಟಕ್ಕೆ
»ಸೌದಿ ಅರೇಬಿಯಾ : ದೇಶದ ವಿವಿಧೆಡೆ ಮಳೆಯಿಂದ ಒಟ್ಟು 77 ಮಂದಿ ಮರಣ
»ಸೌದಿ ಅರೇಬಿಯಾ: ದೇಶಾದ್ಯಂತ ಸಂಭ್ರಮದ ಈದ್ ಆಚರಣೆ
»130 ದಿನ ಬಳಿಕವಾದರೂ ಬಂತು ಆ ಕಳೇಬರ...
»ಜೆದ್ದಾ: ನಗರದಲ್ಲಿ ಭಾರೀ ಮಳೆ - ಮಕ್ಕಾ ತಲುಪಲು ಹರಸಾಹಸ ಪಡುತ್ತಿರುವ ಯಾತ್ರಾರ್ಥಿಗಳು
»ಮಕ್ಕಾ: ಕಾಸರಗೋಡು ಮೂಲದ ಹಜ್ ಯಾತ್ರಾರ್ಥಿ ನಿಧನ
»ತಬೂಕ್: ಹಜ್ ಯಾತ್ರಾರ್ಥಿಗಳ ಸೇವೆಗೆ ತಬೂಕ್ ಇಂಡಿಯಾ ಫ್ರಟೆರ್ನಿಟಿ ಫೋರಂ ತಂಡ
»ರಿಯಾದ್: ಹಜ್ ರಕ್ತದಾನ ಶಿಬಿರದಲ್ಲಿ ಮುನ್ನೂರು ವಿದೇಶಿಯರ ಸಹಿತ ಸಾವಿರಾರು ಮಂದಿ ರಕ್ತದಾನ.
»ಮಕ್ಕಾ:ಉಗ್ರವಾದದ ವಿರುದ್ಧ ಜನಜಾಗೃತಿ ಮೂಡಿಸಲು ಧರ್ಮಗುರುಗಳು ಮತ್ತು ಸಂಘಟನೆಗಳು ಮುಂದಾಗಬೇಕು
»ಮಕ್ಕಾ ಪುಣ್ಯಭೂಮಿಯಲ್ಲಿ ೨೫ ಲಕ್ಷಕ್ಕೂ ಹೆಚ್ಚು ಯಾತ್ರಾಥಿಗಳು, ಮಕ್ಕಾ ತಲುಪಿದ ಭಾರತೀಯ ಹಜ್ ಸಮಿತಿಯ ಸದಸ್ಯರು.
»ಹಜ್ ಯತಾರ್ಥಿಗಳಿಗೆ ಅಣು ನಿರೋಧಕ ಕಲ್ಲುಗಳ ಪೂರೈಕೆಗೆ ಸೌದಿ ಸರ್ಕಾರದ ನಿರ್ಧಾರ.
»ಭಾರತೀಯ ಸಹಿತ ನಾಲ್ವರು ಹಜ್ಜ್ ಯಾತ್ರಿಕರು ಹಂದಿ ಜ್ವರಕ್ಕೆ ಬಲಿ
»ಮಿತ ಆಹಾರ ಹಾಗೂ ನಿಯಮಿತ ವ್ಯಾಯಾಮದಿಂದ ಮಧುಮೇಹ ನಿಯಂತ್ರಣ ಸಾಧ್ಯ. ಟಿಫ್ ಮಧುಮೇಹ ಜಾಗೃತಿ ಅಭಿಯಾನದಲ್ಲಿ ಡಾ: ಶೋಭಿ ಥಾಮಸ್.
»ರಿಯಾದ್: ಎಸ್‍ಸಿಎಫ್‌ಸಿ ಚಾ೦ಪಿಯನ್ ಆಗಿ ಕರಾವಳಿ ತ೦ಡ
»ರಿಯಾದ್: ಉದ್ಯಮಿಗಳಿಗೆ ಬಹುಪ್ರವೇಶ ವೀಸಾ : ಭಾರತ-ಸೌದಿ ನಿರ್ಧಾರ
»ಆರು ವರ್ಷಗಳಿ೦ದ ನಾಪತ್ತೆಯಾಗಿದ್ದ ನಾಡಾದ ವ್ಯಕ್ತಿ ಬಗ್ಗೆ ರಿಯಾದ್‌ನಲ್ಲಿ ಇರುವ ಸುಳಿವು ಲಭ್ಯ
»ಜೆದ್ದಾ: ಮಂಗಳೂರಿನಿಂದ ಜೆದ್ದಾ ನಿಲ್ದಾಣಕ್ಕೆ ಆಗಮಿಸಿದ ಹಜ್ ಯಾತ್ರಿಗಳ ಪ್ರಥಮ ತಂಡ - ನೆರವಿನ ಹಸ್ತ ಚಾಚಿದ ಐ.ಎಫ್.ಎಫ್.
»ದಮಾಮ್‌ನಲ್ಲಿ ರಸ್ತೆ ಅಪಘಾತ: ಶಾಸಕ ಯು.ಟಿ.ಖಾದರ್ ಸಹೋದರಿಗೆ ಗಾಯ
»ಭಾರತದಿ೦ದ 1,6 ಲಕ್ಷ ಹಜ್ ಯಾತ್ರಿಕರು
»ರಿಯಾದ್: ಈದ್ ಮಿಲನ್ ಆಚರಿಸಿದ ಗಂಗೊಳ್ಳಿ ಜಮಾ ಅತುಲ್ ಮುಸ್ಲಿಮೀನ್ - ರಿಯಾದ್
»ರಿಯಾದ್: ರಿಯಾದ್ ಇಂಡಿಯಾ ಫ್ರೆಟರ್ನಿಟಿ ಫೋರಂ, ಇದರ ವಾರ್ಷಿಕ ಚಟುವಟಿಕೆಗಳ ಅವಲೋಕನ
»ಜಿಜಾನ್, ಸೌದಿ ಅರೇಬಿಯಾ: ನಗರಕ್ಕೆ ಮೌಲಾನಾ ಅನ್ಸಾರ್ ಮದನಿ ಭೇಟಿ
»ಸುಲೇಮಾನ್ ಬಿಡುಗಡೆಗೆ ಕೇಂದ್ರ ಸರಕಾರ ಪತ್ರ
»ಸುಲೈಮಾನ್ ಪ್ರಕರಣ : ಕೇಂದ್ರ ನೆರವಿನ ಭರವಸೆ
»ಜೆದ್ದ: ಎಂ ಇ ಎಂ ಆರ್ ಬಿ ಸಂಸ್ಥೆಯ ವತಿಯಿಂದ ಇಫ್ತಾರ್ ಕೂಟ
»ದಮಾಮ್‌: ಫಾಲ್ಕನ್ ಚಾಲೆಂಜರ‍್ಸ್‌ಗೆ ‘ಅಲ್ ಅನ್ವರ್ ಸಮ್ಮರ್ ಕಪ್’
»ಅಲ್ ಜೌಫ್, ಸೌದಿ ಅರೇಬಿಯಾ: ಅಮಾಯಕನ ಬಲಿ ತೆಗೆದುಕೊಂಡ ಸೇಡಿನ ಕಿಡಿ
»ಸೌದಿ ಉದ್ಯೋಗದಾಸೆ: ಬೀದಿಗೆ ಬಿತ್ತು ಸುಲೈಮಾನ್ ರವರ ಬಡ ಕುಟುಂಬ !
»ಹತ್ಯಾಯತ್ನದಿಂದ ಸೌದಿ ರಾಜಕುಮಾರ ಪಾರು
»ಕಂಬಿಗಳ ಹಿಂದೆ ಕಮರುತ್ತಿರುವ ಬದುಕು...! ಸೌದಿ ಜೈಲಲ್ಲಿ ಬಂಧಿಯಾಗಿರುವ ನೆಲ್ಯಾಡಿ ನಿವಾಸಿ; ಕಂಗೆಟ್ಟಿರುವ ಕುಟುಂಬ
»ಧಮಾಮ್ : ಇ೦ಡಿಯನ್ ಫ್ರೆಟರ್ನಿಟಿ ಫೊರ೦ ವತಿಯಿ೦ದ ಸ್ವಾತ೦ತ್ರ್ಯ ದಿನಾಚರಣೆ
»ಹಂದಿಜ್ವರ: ಸೌದಿ ಅರೇಬಿಯಾದಲ್ಲಿ ಭಾರತೀಯ ಬಲಿ
»ದಮ್ಮಾಂ, ಸೌದಿ ಅರೇಬಿಯಾ: ತೈಲ ಸಂಸ್ಥೆಯ ಕಾರ್ಯಾಗಾರದಲ್ಲಿ ಬೆಂಕಿ - ಏಳು ಜನರ ಸಜೀವ ದಹನ
»ಕೆಲಸ ಹುಡುಕಿ ಸೌದಿಗೆ ಹೋದಾತ ಶವವಾಗಿ ಮರಳಿದ
»ವಿಜಯ್ ರೈ ಅವರು ಕೆಡಬ್ಲ್ಯೂಎಆರ್ ನ ಅಧ್ಯಕ್ಷರಾಗಿ ಪುನರ್ ಆಯ್ಕೆ
»ಮರುಭೂಮಿಯ ಮಲೆನಾಡು ತಬೂಕ್ ನಗರ
»Religious police apologise for controversial kiss arrest
»ಸೌದಿ ಅರೇಬಿಯಾದಲ್ಲಿ ಮೊತ್ತಮೊದಲ ಬಾರಿಗೆ ಧಾರ್ಮಿಕ ಪ್ರವಚನ ಕಾರ್ಯಕ್ರಮ
»ರಿಯಾದ್‌ನಲ್ಲಿ ಮರಳು ಸುನಾಮಿ!
»ವಿನಂತಿ: ಇದರ ನಂತರದ ವರದಿಗಳು ಹಳೆಯ ಸುದ್ದಿಗಳು.....ಸಹಕರಿಸಿ
»ಮಕ್ಕದಲ್ಲಿ ನಿಧಾನಕ್ಕೆ ಮರುಕಳಿಸುತ್ತಿರುವ ಸಿಗರೇಟ್
»ಆಹಾರ ವಸ್ತುಗಳ ಬೆಲೆಗಳಲ್ಲಿ ೩೦% ಏರಿಕೆ
»ಹಜ್ ಯಾತ್ರಿಗಳ ಧಾರ್ಮಿಕ ಭಾವನೆಯನ್ನು ಹಣಕ್ಕೆ ಪರಿವರ್ತಿಸುವ ಖದೀಮರು ಮಕ್ಕಾದಲ್ಲಿ
»ಹಜ್ ಮಹಾಸಮ್ಮೇಳನದ ಅವಧಿಯಲ್ಲಿ ೨೨೭ ಭಾರತೀಯರ ಸಾವು
»ಹೊಸ ಸಾರಿಗೆ ವ್ಯವಸ್ಥೆ ಕಾನೂನುಗಳಿಗೆ ಸಾರ್ವಜನಿಕರಿಂದಲೇ ಅಭಿಪ್ರಾಯ ಸಂಗ್ರಹ
»ಶ್ರೀಲಂಕಾ ಮೂಲದ ಗೃಹ ಪರಿಚಾರಿಕೆಯರ ಮೂಲವೇತನದಲ್ಲಿ ೯೦% ಭಡ್ತಿ: ನಾಳೆಯಿಂದ ಜಾರಿ
»ಹಜ್ ಯಾತ್ರಿಕರ ಮೇಲೆ ಧಾಳಿ ನಡೆಸುವ ಸನ್ನಾಹ: ಏಳು ಭಯೋತ್ಪಾದಕರ ಬಂಧನ
»ಮೀನಾದಲ್ಲಿ ಮಾನವತೆಯ ಸಮುದ್ರ
»ಇಂದು ಪವಿತ್ರ ಹಜ್
»ರಸ್ತೆ ಅಪಘಾತದಲ್ಲಿ ಐವರು ಭಾರತೀಯರ ದುರ್ಮರಣ
»ಸೌದಿ ರಿಯಾಲ್ ಮೌಲ್ಯೀಕರಣ ಇಲ್ಲ: ಸೌದಿ ಅರೇಬಿಯಾ ಸ್ಪಷ್ಟನೆ
»ಈದ್ ಉಲ್ ಅಧಾ ಹಬ್ಬದ ಮೊದಲ ದಿನ ಡಿಸೆಂಬರ್ ೧೯ರಂದು
»ಸೌದಿ ಅರೇಬಿಯಾದ ಭಾರತೀಯರೊಬ್ಬರ ಮನೆಯಲ್ಲಿ ದರೋಡೆ
»ಸೌದಿ ಅರೇಬಿಯಾ ಸರ್ಕಾರದಿಂದ ಅಕ್ಕಿ ಹಾಗೂ ಮಕ್ಕಳ ಹಾಲಿಗೆ ಸಬ್ಸಿಡಿ.
»ಜಮ್ರಾತ್ ಸೇತುವೆ, ಮೂರನೆಯ ಹಂತ ಮುಕ್ತಾಯದ ಹಂತದಲ್ಲಿ
» ಸರ್ಕಾರಿ ನೌಕರರಿಗೆ ವೇತನದಲ್ಲಿ ೩೦% ಏರಿಕೆ
»ಮಕ್ಕಾದ ಬಳಿ ತಪಾಸಣಾ ಕೇಂದ್ರದ ಮೇಲೆ ಧಾಳಿ.
»ನಿಮ್ಮ ನೌಕರರೊಂದಿಗೆ ದಯಾಪರರಾಗಿರಿ: ಮುಫ್ತಿ ಕರೆ.
»ಸೌದಿ ಅರೇಬಿಯಾದ ಪ್ರಥಮ ಮಹಿಳಾ ಲಾಂಡ್ರಿಯಲ್ಲಿ ಕಾರ್ಯ ನಿರ್ವಹಿಸಲಿರುವ ಐವತ್ತು ಮಹಿಳೆಯರು.
»ಜೆದ್ದ ಸುರಕ್ಷಾ ಸಿಬ್ಬಂದಿಯಿಂದ ಭಯೋತ್ಪಾದನಾ ಸಂಚು ಬಯಲು
»ಈ ಬಾರಿಯ ಹಜ್ ಯಾತ್ರೆಯಲ್ಲಿ ಪಂಚತಾರಾ ಡೇರೆಗಳಿರದು -ಹಜ್ ಸಚಿವಾಲಯ.
»ಹಜ್ ಯಾತ್ರೆಗೆ ಸಕಲ ಸಿದ್ಧತೆಗಳನ್ನು ಪೂರೈಸಿದ ಸೌದಿ ಹಜ್ ಪ್ರಾಧಿಕಾರ
»ಸೌದಿ ಅರೇಬಿಯಾದಲ್ಲಿ ಮತ್ತೆ ಹಕ್ಕಿ ಜ್ವರ ಪತ್ತೆ
»ರಿಯಾದ್: ಹಕ್ಕಿ ಜ್ವರ - ೨೧ ಮಂದಿಗೆ ವೈದ್ಯಕೀಯ ತಪಾಸಣೆ
»ಸೌದಿ ಅರೆಬಿಯಾ: 6 ಭಾರತೀಯರು ಸೇರಿ 28 ಸಾವು
»ಕಳೆದ ಏಳು ವರ್ಷಗಳಲ್ಲಿ ಇಂದು ಏರಿದ ಹಣದುಬ್ಬರದ ದಾಖಲೆ ಗರಿಷ್ಟ ೪.೪ ಶೇಖಡಾ
»ಸೇತುವೆಗಳ ಕೆಳಕ್ಕೆ ಹಾಗೂ ಹಾದಿಬದಿಯಲ್ಲಿ ಜೀವನ-ಸೌದಿ ಅರೇಬಿಯಾದಲ್ಲಿ

 

©2007-2009 GulfKannadiga.com | ಸಂಪಾದಕೀಯ ಮಂಡಳಿ
Designed by Alan D'Souza, Moodbidri