ಶುಕ್ರವಾರ, 19-03-2010
ಇತ್ತೀಚಿನ 20 ಪ್ರಮುಖ ವರದಿಗಳು
Latest news item ಬೆಂಗಳೂರು: ಮತ್ತೆ ಭ್ರಷ್ಟರ ಬೆನ್ನು ಹತ್ತಿದ ಲೋಕಾಯುಕ್ತ: 8 ಕೋಟಿಗೂ ಅಧಿಕ ಆಸ್ತಿ ಜಪ್ತಿ
Latest news item ಉಡುಪಿ: ಡಾ.ಅಮೃತ ಸೋಮೇಶ್ವರ, ಕರ್ಗಿ ನಲಿಕೆಗೆ ಜಾನಪದ ಪ್ರಶಸ್ತಿ
Latest news item ವಿಶ್ವ ಬ್ಯಾಡ್ಮಿಂಟನ್: ಇತಿಹಾಸ ಸೃಷ್ಟಿಸಿದ ಸೈನಾ ನೆಹ್ವಾಲ್
Latest news item ಮಂಗಳೂರಿನ ಅಭಿವ್ರದ್ಧಿ ಕಾರ್ಯದಲ್ಲಿ ಬಿಜೆಪಿಯ ಮಲತಾಯಿ ದೋರಣೆಯನ್ನು ಖಂಡಿಸಿ ಕಾಂಗ್ರೆಸ್‌ನಿಂದ ಪ್ರತಿಭಟನೆ.
Latest news item ಮಂಗಳೂರು: ಭೂಗತ ದೊರೆಗಳೊಂದಿಗೆ ಸಂಪರ್ಕ ಆರೋಪದಲ್ಲಿ ಬಂಧಿತನಾಗಿದ್ದ ಪ್ರಸಾದ್ ಅತ್ತಾವರ್‌ಗೆ ಜಾಮೀನು - ಬಿಡುಗಡೆ
Latest news item ಹಾಡುಹಗಲೇ 7ಮನೆ ಕಳ್ಳತನ ಹಾಗೂ ಕೊಲೆಗೈದ ಕುಖ್ಯಾತ 3ಮ೦ದಿ ಆರೋಪಿ ಸಹಿತ 6ಲಕ್ಷ ಬೆಲೆಯ ಚಿನ್ನಾಭರಣ, ಲ್ಯಾಪ್ ಟಾಪ್ ಸೇರಿದ೦ತೆ 800 ಬಹರಿನ್ ದಿನಾರ್ ವಶಕ್ಕೆ
Latest news item ಕ್ಷುಲ್ಲಕ ವಿಚಾರಕ್ಕಾಗಿ ಬಾಲಕಿಯ ಕೊಂದ ವೃದ್ಧ ಗುಂಡಿಗೆ ಬಲಿ
Latest news item ಉಡುಪಿ: ನೀರಾವರಿ ಇಲಾಖೆ ಹಾಗೂ ಸಬ್ ರಿಜಿಸ್ಟ್ರಾರ್ ಅಧಿಕಾರಿಗಳ ಮನೆಗೆ ಲೋಕಾಯುಕ್ತ ತ೦ಡದ ಮಿ೦ಚಿನ ದಾಳಿ:ಲಕ್ಷಾ೦ತರ ರೂಪಾಯಿ ಆಸ್ತಿ ಮುಟ್ಟುಗೋಲು.....
Latest news item ಉಡುಪಿ:ಇ೦ದು ಆರ೦ಭವಾದ ಪಿಯುಸಿ ಪರೀಕ್ಷೆಗಳು
Latest news item ಅನಿಲ್ ಕುಂಬ್ಳೆ ‘ವೈಡ್ ಆಂಗಲ್’ ಬಿಡುಗಡೆ
Latest news item ನವದೆಹಲಿ: ಸಾಹಿತ್ಯದಲ್ಲಿ ಗಣನೀಯ ಸಾಧನೆ ಮಾಡಿದ ಮೊಯ್ಲಿಗೆ ಮೂರ್ತಿದೇವಿ ಪ್ರಶಸ್ತಿ
Latest news item ದ.ಕ.ಜಿಲ್ಲಾ ಸಾಹಿತ್ಯ ಸಮ್ಮೇಳನದ ಸಮಾರೋಪ: ಮಂಗಳೂರು ರೈಲ್ವೆ ವಿಭಾಗ ಈಶಾನ್ಯ ವಲಯಕ್ಕೆ ಸೇರಲಿ ಸಾಹಿತ್ಯ ಸಮ್ಮೇಳನದ ನಿರ್ಣಯ
Latest news item ಮಂಗಳೂರು : ನಗರದ ಕನ್ನಡ ಪ್ರಭ ಪತ್ರಿಕಾ ಕಛೇರಿಗೆ ದಾಳಿ ನಡೆಸಿದ ಅರೋಪಿಗಳಲ್ಲಿ ಒರ್ವನ ಸೆರೆ : ಇತರ ಅರೋಪಿಗಳನ್ನು ಶೀಘ್ರದಲ್ಲೇ ದಸ್ತಗಿರಿ - ಎಸ್ಪಿ.
Latest news item ಮಂಗಳೂರು: ಡಿ.ಸಿ.ಐ.ಬಿ ಪೊಲೀಸರ ಮಹತ್ವದ ಕಾರ್ಯಾಚರಣೆ : 11 ಜನ ಛೋಟಾಶಕೀಲ್ ಸಹಚರರ ಬಂಧನ ;16 ಮೊಬೈಲ್ ಹಾಗೂ ನಗದು ಸಹಿತ ಮಾರಾಕಾಯುಧಗಳ ವಶ.
Latest news item ಮು೦ಬೈ: 2010ನೇ ಸಾಲಿನ ಪೆ೦ಟಾಲೂನ್ಸ್ ಫೆಮಿನಾ ಮಿಸ್ ಇ೦ಡಿಯಾ ಕಾರ್ಯಕ್ರಮ
Latest news item ನವದೆಹಲಿ: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದಿಂದ ಪಾರ್ಲಿಮೆಂಟ್ ಚಲೋ
Latest news item ಖ್ಯಾತ ವ್ಯಂಗ್ಯ ಚಿತ್ರಕಾರ ಪ್ರಕಾಶ್ ಶೆಟ್ಟಿ ಅವರ ‘ನಗೆ ಗೆರೆಗಳು’: ವೀಕ್ಷಿಸಲು ಪುರಭವನದ ತುಂಬ ಪ್ರೇಕ್ಷಕರು
Latest news item ಭಾವೈಕ್ಯತೆಯನ್ನು ಮೆರೆದ ಬ್ಯಾರೀಸ್ ಕಲ್ಚರಲ್ ಫೋರಂ ಯು.ಎ.ಇ. ಸಮಾರಂಭ; ಸಚ್ಚಾರ್ ಸಮಿತಿ - ವರದಿ ಜಾರಿಗೆ ತರಲು ಸರ್ಕಾರ ಸಿದ್ಧವಾಗಿದೆ - ಆಸ್ಕರ್ ಫೆರ್ನಾಂಡಿಸ್
Latest news item ದಕ್ಷ ಪೊಲೀಸ್ ಅಧಿಕಾರಿ ಗೋಪಾಲ್ ಬಿ. ಹೊಸುರ್ ರವರಿಗೆ ಯು. ಎ. ಇ. ಕನ್ನಡಿಗರ ಗೌರವ ಸಮರ್ಪಣೆ; ಮಂಗಳೂರಿನಲ್ಲಿ ಗಲ್ಫ್ ಕನ್ನಡಿಗರಿಗೆ ಪ್ರತ್ಯೇಕ ಸೆಲ್ ಆಶ್ವಾಸನೆ
Latest news item ದುಬೈ: ಅಗಲಿದ ಸಿ. ಅಶ್ವಥ್, ವಿಷ್ಣುವರ್ಧನರಿಗೆ ಧ್ವನಿ ಪ್ರತಿಷ್ಠಾನದ ಶೃದ್ಧಾಂಜಲಿ
Latest news item ನೆನಪು: ಅಭಿನವ ಭಾರ್ಗವ ಸಾಹಸ ಸಿಂಹ ವಿಷ್ಣುವರ್ಧನ್ ಗೆ ಕೊಲ್ಲಿರಾಷ್ಟ್ರದಲ್ಲಿ ನೆಲೆಸಿರುವ ಕನ್ನಡಿಗರ ಭಾವ ಪೂರ್ಣ ನಮನ...



 

 
ಕುವೈತ್ ಕನ್ನಡಕೂಟ - ಚಿತ್ರಕಲಾ ಸ್ಪರ್ಧೆ

ರಜತಮಹೋತ್ಸವದ ಸಂಭ್ರಮವನ್ನಾಚರಿಸುತ್ತಿರುವ ಕುವೈತ್ ಕನ್ನಡಕೂಟ ಈ ಸವಿ ನೆನಪನ್ನು ಮತ್ತಷ್ಟು ಮೆರುಗುಗೊಳಿಸಲು ಕುವೈತ್‌ನಲ್ಲಿ ವಿದ್ಯಾರ್ಜನೆ ಮಾಡುತ್ತಿರುವ ಭಾರತೀಯ ಚಿತ್ರಕಲಾ ಪ್ರತಿಭೆಗಳಿಗೆ ಅಂತರ್ ಶಾಲಾ ಚಿತ್ರಕಲಾ ಸ್ಪರ್ಧೆ ಯನ್ನು ಇದೇ ಕಳೆದ ಮೇ ೦೮, ೨೦೦೯ ರ ಶುಕ್ರವಾರ ಸ್ಥಳೀಯ ಕಾರ್ಮೆಲ್ ಸ್ಕೂಲ್ ಸಭಾಂಗ ಣದಲ್ಲಿ ನೆರವೇರಿತು.

ಕನ್ನಡನಾಡಿನ ಅಪ್ರತಿಮ ಕಲಾದಿಗ್ಗಜ, ತೈಲವರ್ಣ ಚಿತ್ರಕಲೆಯ ಕಲಾಪಿನೀ, ವಿಶ್ವವಿ ದ್ಯಾಲಯ ಲಲಿತ ಕಲಾಕಾಲೇಜು ದಾವಣಗೆರೆಯ ನಿವೃತ್ತ ಪ್ರಾಂಶುಪಾಲ ಪ್ರೋ. ವಿ.ಬಿ. ಹಿರೇಗೌಡರ್ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಜೊತೆಗೆ ನೃತ್ಯ ಮಂದಿರ ಇಂಡಿ ಯನ್ ಕ್ಲಾಸಿಕಲ್ ಆರ್ಟ್ ಮತ್ತು ವೃದ್ಧ ಹಾಗೂ ಬುದ್ದಿಮಾಂದ್ಯ ಮಹಿಳೆಯರ ಆಶ್ರಮ ನಮ್ಮ ಮನೆ ಯ ಸ್ಥಾಪಕ ನಿರ್ದೇಶಕಿ, ಸುಪ್ರಸಿದ್ಧ ನೃತ್ಯ ಕಲಾವಿದೆ, ನೃತ್ಯ ನಿರ್ದೇಶಕಿ, ದೂರದರ್ಶನ ನಟಿ, ರೂಪದರ್ಶಿ, ಬಹುಮುಖ ಪ್ರತಿಭೆ ಕುಮಾರಿ ರೂಪಾ ಆಯ್ಯರ್ ಕಾರ್ಯಕ್ರಮದ ಮತ್ತೊಂದು ಆಕರ್ಷಣೆಯಾಗಿದ್ದರು.

ನೃತ್ಯ ದ್ಯಾನ ಸ್ಕೂಲ್ ಆಫ್ ಡ್ಯಾನ್ಸ್ ವಿದ್ಯಾರ್ಥಿನಿಯರ ಪ್ರಾರ್ಥನಾ ನೃತ್ಯದೊಂದಿಗೆ ದಿನದ ಕಾರ್ಯಕ್ರಮ ಶುಭಾರಂಭಗೊಂಡಿತು. ಅಧ್ಯಕ್ಷ ಶ್ರೀ ನಕ್ರೆ ಸತೀಶ್ಚಂದ್ರ ಶೆಟ್ಟಿ ಕೂಟ ದ ಕಾರ್ಯಕಾರಿ ಸಮಿತಿ ಸದಸ್ಯರೊಂದಿಗೆ ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿ ಸಿದರು. ಕುವೈಟಿನ ಪ್ರಖ್ಯಾತ ನೃತ್ಯ ನಿರ್ದೇಶಕಿ ಶ್ರೀಮತಿ ಸುಜಾತ ರಾಜೇಂದ್ರನ್, ಪ್ರೊ. ವಿ. ಬಿ. ಹಿರೇಗೌಡರ್, ಕುಮಾರಿ ರೂಪಾ ಅಯ್ಯರ್ ಈ ಸಮಯದಲ್ಲಿ ಉಪಸ್ಥಿತರಿದ್ದರು.

ಅಧ್ಯಕ್ಷ ಶ್ರೀ ನಕ್ರೆ ಸತೀಶ್ಚಂದ್ರ ಶೆಟ್ಟಿ ಸ್ವಾಗತಿಸಿದರು. ಮುಖ್ಯ ಅತಿಥಿ ಪ್ರೊ.ಹಿರೇಗೌಡರ್ ತಮ್ಮ ಮಾತುಗಳಲ್ಲಿ ರಜತಮಹೋತ್ಸವವನ್ನು ಆಚರಿಸುತ್ತಿರುವ ಕೂಟದ ಸಾಧನೆ ಯನ್ನು ಶ್ಲಾಘಿಸಿದರು. ಕೂಟದ ಸಂಚಿಕೆ ಮರಳ ಮಲ್ಲಿಗೆಯ ದ್ವಿತೀಯ ಆವೃತಿ ಜ್ಞಾನ ದೀವಿಗೆಯನ್ನು ಇದೇ ಸಂದರ್ಭದಲ್ಲಿ ಬಿಡುಗಡೆಗೊಳಿಸಲಾಯಿತು.

ಚಿತ್ರಕಲಾ ಸ್ಪರ್ಧೆಯನ್ನು ಶ್ರೀ ಏಕನಾಥ ವರ್ಣೇಕರ್ ಸಂಯೋಜಿಸಿದರು. ಪ್ರೋ. ಹಿರೇ ಗೌಡರ್ ನೆರೆದ ಸಭಿಕರಿಗೆ ಚಿತ್ರಕಲೆಯ ಮಾಹಿತಿ ನೀಡುತ್ತಾ, ಅತೀ ಶೀಘ್ರವಾಗಿ ಚಿತ್ರ ಬಿಡಿಸುವ ವಿಧಾನವನ್ನು ತೋರಿಸಿ ಕೊಟ್ಟರು. ಕುಮಾರಿ ರೂಪಾ ಆಯ್ಯರ್ ನಟಿಸಿ, ನಿರ್ದೇಶಿಸಿದ ಸಾಕ್ಷಚಿತ್ರ ಮುಖಪುಟವನ್ನು ಪ್ರದರ್ಶಿಸಲಾಯಿತು.

ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ನೃತ್ಯ ದ್ಯಾನ ಸ್ಕೂಲ್ ಆಫ್ ಡ್ಯಾನ್ಸ್ ಇದರ ನೃತ್ಯ ಪಟುಗಳ ರಂಗು ರಂಗಿನ ನೃತ್ಯ ಪ್ರದರ್ಶನ, ಕೂಟದ ಪ್ರತಿಭೆಗಳ ಗಾಯನದಿಂದ ಸಭಿ ಕರಿಗೆ ಮನೋರಂಜನೆ ನೀಡಿತು. ಅಂತರ್ ಶಾಲಾ ಚಿತ್ರಕಲಾ ಸ್ಪರ್ಧೆಯ ವಿಜೇತರಿಗೆ ಹಾಗೂ ಮರಳಮಲ್ಲಿಗೆಯ ವಿವಿಧ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸ ಲಾಯಿತು. ಶ್ರೀಮತಿ ಶಶಿಕಲಾ ರಮೇಶ್, ಕುಮಾರಿ ಅನಿತಾ ವರ್ಣೆಕರ್, ಶ್ರೀ ಸುರೇಶ್ ರಾವ್ ಕಾರ್ಯಕ್ರಮವನ್ನು ನಿರೂಪಿಸಿದರು. ಕಾರ್ಯದರ್ಶಿ ಶ್ರೀ ಸಂತೋಷ ಕುಲಕರ್ಣಿ ವಂದಿಸಿದರು.

SocialTwist Tell-a-Friend
Print this News Articleಈ ವಾರ್ತೆಯನ್ನು ಮುದ್ರಿಸಿ

 


ವರದಿಯ ವಿವರಗಳು
ವರದಿಗಾರರ ಭಾವಚಿತ್ರ ಕೃಪೆ : ಮೋಹನ್ ದಾಸ್ ಕಾಮತ್
ವರದಿಗಾರರು : ಸೀತಾ ಎ ಉಡುಪಿ
ಪ್ರಕಟಿಸಿದ ದಿನಾಂಕ : 2009-05-14

Tell a Friend

ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ಕುವೈತ್]

»ಕುವೈಟ್: ಕರ್ನಾಟಕ ಸಲಫಿ ಅಸೋಸಿಯೇಶನ್ ಮಹಾಸಭೆ, ನೂತನ ಕಚೇರಿ ಕಾರ್‍ಯಾರಂಭ
» ‘ಪರ್ದಾ ಹೈ ಪರ್ದಾ’ ಲೇಖನ: ಕುವೈತ್ ಇಂಡಿಯ ಫ್ರಾಟರ್ನೀಟಿ ಫೋರಂ ಖಂಡನೆ
»ವಿವಿಧ ಕಾರಣಗಳಿ೦ದ ಮುಸ್ಲಿ೦ ಸ್ವಾತ೦ತ್ರ್ಯ ಕಡಗಣನೆ: ಇಲಿಯಾಸ್ ಮೊಹಮ್ಮದ್
»ಕೈಲಾಸ ಪರ್ವತದಲ್ಲಿ ಶಿವನೊಡನೆ ಭಕ್ತರು
»ಕುವೈತ್‌ನ ಇಂಡಿಯನ್ ಮುಸ್ಲಿಂ ವೆಲ್ ಫೇರ್ ಅಸೋಸಿಯೇಶನ್‌ನ ಪ್ರಶಸ್ತಿ ಪ್ರದಾನ
»ಕುವೈಟ್: ಸ್ವಾಗತ ಸಮಾರಂಭ
»ಕುವೈಟ್: ಕರ್ನಾಟಕ ಮುಸ್ಲಿ೦ ವೆಲ್‌ಫೇರ್ ಅಸೋಸಿಯೇಶನ್ನಿನ 2010-11ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ
»ಕುವೈಟ್‌ನಲ್ಲಿ ಸ೦ಭ್ರಮದಿ೦ದ ಆಚರಿಸಿದ 60ನೇ ಗಣರಾಜ್ಯೋತ್ಸವ
»ಕರ್ನಾಟಕ ಸಲಫಿ ಅಸೋಸಿಯೇಶನ್ ಕುವೈತ್. ಮಹಾಸಭೆ, ನೂತನ ಕಛೇರಿ ಕಾರ್ಯಾರಂಭ.
»ಕುವೈಟ್ ಬಂಟರ ಸಂಘದ 9ನೇ ವಾರ್ಷಿಕ ಮಹಾಸಭೆ; ಅಧ್ಯಕ್ಷರಾಗಿ ಶ್ರೀ ಕರುಣಾಕರ ಶೆಟ್ಟಿ ಅಜೆಕಳ ಕಾರ್ಯದರ್ಶಿಯಾಗಿ ಗುರುರಾಜ್ ಶೆಟ್ಟಿ ಆಯ್ಕೆ
»ಕುವೈತ್: ಮಹಿಳೆಯರಿಗೆ ‘ಪಿಂಕ್ ಟ್ಯಾಕ್ಸಿ’ ಸೇವೆ
»ಕುವೈತ್ ಕನ್ನಡ ಕೂಟದ ಕ್ರಿಸ್ಮಸ್ ಮತ್ತು ಹೊಸ ವರ್ಷದ ಕಾರ್ಯಕ್ರಗಳೊಂದಿಗೆ ವಾರ್ಷಿಕ ಸರ್ವ ಸದಸ್ಯ ಸಭೆ; ಹೊಸ ಕಾರ್ಯಕಾರಿ ಸಮಿತಿ ಆಯ್ಕೆ
»ಜ.8ರ೦ದು ಕುವೈಟ್ ಬ೦ಟರ ಸ೦ಘದ ವಾರ್ಷಿಕ ಮಹಾಸಭೆ
»ಜಿ. ಎಸ್. ಬಿ ಸಭಾ ಕುವೈತ್ : ಏಳನೇ ವರ್ಷದ ಸಂಭ್ರಮದ ಆಚರಣೆ.
»ಕುವೈಟ್: ಸ್ವರ್ಣ ಶೆಟ್ಟಿಯವರು ಕುವೈಟ್ ತುಳುಕೂಟದ ಪ್ರಥಮ ಮಹಿಳಾ ಅಧ್ಯಕ್ಷರಾಗಿ ಆಯ್ಕೆ
»ಕುವೈಟ್ ಬ೦ಟರ ಸ೦ಘದಿ೦ದ ಮುಖ್ಯಮ೦ತ್ರಿಗಳ ನೆರೆ ಸ೦ತ್ರಸ್ತರಿಗೆ ಪರಿಹಾರ ನಿಧಿ ದೇಣಿಗೆ
»ಕುವೈಟ್ ಬ೦ಟರ ಸ೦ಘದ ವತಿಯಿ೦ದ ಕರ್ನಾಟಕ ಮೈತ್ರಿ ಫ್ಯಾಮಿಲಿ ಪಿಕ್ನಿಕ್
»ಕುವೈಟ್ ಬ೦ಟರ ಸ೦ಘದಿ೦ದ ಶ್ರಿ ಮನೋಹರ್ ಪ್ರಸಾದ್ ಹಾಗೂ ಶ್ರಿ ಆಗ್ನೆಲ್ ರೊಡ್ರಿಗಸ್ ರಿಗೆ ಸನ್ಮಾನ
»ಕುವೈತ್ ಕನ್ನಡ ಕೂಟದ ರಜತ ಮಹೋತ್ಸವ ಹಾಗೂ ಕರ್ನಾಟಕ ರಾಜ್ಯೋತ್ಸವ ಜೋಡಿ ಸಮಾರಂಭ { Updated with more pics }
»ಕರ್ನಾಟಕ ಮೈತ್ರಿ ಫ್ಯಾಮಿಲಿ ಫಿಕ್ನಿಕ್‌ಗೆ ಎಲ್ಲರಿಗೂ ಸ್ವಾಗತ
»ಕುವೈಟ್: ಹಿಜಾಬ್‌ ಧರಿಸಲು ಒಲ್ಲೆಯೆಂದ ಮಹಿಳಾ ಎಂಪಿಗಳು
»ಬ೦ಟರ ಸ೦ಘ ಕುವೈಟ್ -’ಕರ್ನಾಟಕ ಮೈತ್ರಿ - ಫ್ಯಾಮಿಲಿ ಪಿಕ್ನಿಕ್’ - 2009
»ಬ೦ಟರ ಸ೦ಘದವರಿ೦ದ ಕುವೈಟ್‌ಗೆ ಆಗಮಿಸಿದ ಮೋಹನ್ ಆಳ್ವರಿಗೆ ಹ್ರದಯ ಪೂರ್ವ ಗೌರವ
»ಕುವೈಟ್‌ನಲ್ಲಿ ಸ೦ಭ್ರಮದ ತುಳು ಪರ್ಬ ಆಚರಣೆ
»ನ.13 ರ೦ದು ಕುವೈಟ್ ಕನ್ನಡ ಕೂಟದ ರಜತೋತ್ಸವ : ಮುಖ್ಯಮ೦ತ್ರಿಗಳಿ೦ದ ಕಾರ್ಯಕ್ರಮ ಉದ್ಘಾಟನೆ
»ಕುವೈಟ್: ವಿಶ್ವ ಆರ್ಥಿಕ ಕುಸಿತದ ಪರಿಣಾಮವಾಗಿ ರಾಷ್ಟ್ರದಿಂದ 17,000 ಅನಿವಾಸಿಗಳು ಮರಳಿ ಸ್ವದೇಶಕ್ಕೆ
»ಕುವೈತ್: ಐ‌ಎಂಎಯಿಂದ ಸೌಹಾರ್ದ ಇಫ್ತಾರ್ ಕೂಟ
»ಕುವೈತ್: ವಿದೇಶಿ ವಲಸೆ ಕಾರ್ಮಿಕರಿಗೆ ಸಿಹಿ ಸುದ್ದಿ: ಪ್ರಾಯೋಜಕತ್ವ ವ್ಯವಸ್ಥೆಗೆ ಖೊಕ್ ?
»ತುಳುಕೂಟ ಕುವೈತ್ ವತಿಯಿ೦ದ ಹೊಸದಾದ ತುಳು ಪರ್ಬ ಕಾರ್ಯಕ್ರಮ
»Kuwait confirms first H1N1 death
»ಕುವೈತ್ : ಮದುವೆ ಟೆಂಟ್‌ನಲ್ಲಿ ಅಗ್ನಿಅನಾಹುತಕ್ಕೆ 41 ಬಲಿ ,
»Change of Job: Sponsor consent may go...
»ಕುವೈತ್ ನಲ್ಲಿ ಮೊದಲ ಹಂದಿ ಜ್ವರ ಪತ್ತೆ - ಅಮೇರಿಕದ ಕೆಲವು ಯೋದರಿಗೆ ಈ ಫ್ಲೂ
»ಕುವೈತ್ ಕನ್ನಡಕೂಟ - ಚಿತ್ರಕಲಾ ಸ್ಪರ್ಧೆ
»ತುಳುಕೂಟ ಕುವೈಟ್ - ‘ಕುಟುಂಬ ಹೊರಾಂಗಣ ವಿಹಾರ’
»ಕುವೈತ್ ಕನ್ನಡ ಕೂಟದ ವತಿಯಿಂದ ಅಂತರ್ಶಾಲಾ ಚಿತ್ರ ಕಲಾ ಸ್ಪರ್ಧೆ -ಪ್ರೊ. ವಿ.ಬಿ. ಹಿರೇಗೌಡ ಮುಖ್ಯ ಅತಿಥಿ
»ಕುವೈಟ್ ಕೇರಳ ಮುಸ್ಲಿ೦ ಸ೦ಘದ ವತಿಯಿ೦ದ ಫಾದರ್ ಮುಲ್ಲರ್ಸ್ ಆಸ್ಪತ್ರ್ಗೆಗೆ ಎರಡು ಡಯಾಲಿಸಿಸ್ ಯಂತ್ರ ದೇಣಿಗೆ
»ಕುವೈತ್‌ನಲ್ಲಿ `ದಾಸರ ಆರಾಧನೆ'
»ರಜತಮಹೋತ್ಸವ ಸ೦ಭ್ರಮದಲ್ಲಿ ಕುವೈತ್ ಕನ್ನಡ ಕೂಟ
»ವಿನಂತಿ: ಈ ನಂತರದ ವರದಿಗಳು ಹಳೆಯ ಸುದ್ದಿಗಳು.....ಸಹಕರಿಸಿ
»ಬಂಟರ ಸಂಘ ಕುವೈಟ್ ಆಚರಿಸಿದ ೭ನೆಯ ವಾರ್ಷಿಕೋತ್ಸವ: ವಿಶೇಷ ಆಕರ್ಷಣೆಯಾಗಿ ನೃತ್ಯ ಭಜನೆ
»ದಾಯ್ಜ್ ವರ್ಷದ ಸಣ್ಣಕಥಾ ಲೇಖಕ ೨೦೦೭ : ಶ್ರೀ ಕ್ಲಾರೆನ್ಸ್ ಪಿಂಟೋ ಆಯ್ಕೆ
»ಭಾಗಶಃ ತೆಯಲಾಗಿರುವ ಐದನೆಯ ವೃತ್ತ ಸುರಂಗ
»ಭಾರತೀಯ ಶಿಕ್ಷಣ ಪ್ರದರ್ಶನ - ೨೦೦೭ ಪ್ರಾರಂಭ
»ಕುವೈಟಿನಲ್ಲಿ ಭಾರತೀಯ ಕಾರ್ಮಿಕರ ಪ್ರತಿಭಟನೆ
»ಇಂಡಿಯನ್ ಎಜುಕೇಶನ್ ಸ್ಕೂಲ್-ಗ್ರೀನ್ ಒಲಿಂಪಿಯಾಡ್ ನಲ್ಲಿ ಉತ್ತಮ ಫಲಿತಾಂಶ
»ಕುವೈಟ್ ಭಾರತೀಯ ದೂತಾವಾಸದ ವಿಶೇಷ ಪ್ರಕಟಣೆ: ಜಂಬೋ ಪಾಸ್ ಪೋರ್ಟುಗಳನ್ನು ಹಿಂದಿರುಗಿಸಲು ಕೋರಿಕೆ
»ದಿನದ ಹದಿನೇಳು ಘಂಟೆ ತೆರೆದಿರುವ ವೈದ್ಯಕೀಯ ಚಿಕಿತ್ಸಾಲಯಗಳು
»ಕುವೈಟ್ ವಿಶ್ವ ಕನ್ನಡ ಸಮ್ಮೇಳನ: ಸಂಭ್ರಮದ ಮುಕ್ತಾಯ
»ಸರ್ಕಾರಿ ನೌಕರರ ವೇತನ ಏರಿಕೆ ಪ್ರಸ್ತಾವನೆಗೆ ಶ್ಲಾಘನೆ
»ಕುವೈಟ್ ವಿಶ್ವ ಕನ್ನಡ ಸಮ್ಮೇಳನಕ್ಕೆ ಸಂಭ್ರಮದ ಚಾಲನೆ.
»ಕುವೈಟ್ ಮೊಬೈಲ್ ಸಂಸ್ಥೆಯ ೨೬% ಪಾಲುದಾರಿಕೆ ಸೌದಿ ಟೆಲಿಕಾಂ ಪಾಲು.
» ಶುವೈಖ್ ತೀರದಲ್ಲಿ -ಆಮೆ ಕಾರ್ಯಾಚರಣೆ-
»ಕುವೈತ್ ನಲ್ಲಿ ನ.30ರಿ೦ದ ಕನ್ನಡ ಸ೦ಸ್ಕ್ರತಿ ಸಮ್ಮೇಳನ
»ಕುವೈಟ್ ಬಂಟರ ಸಂಘದ 'ಸ್ನೇಹಮಿಲನ-೨೦೦೭'
»ನಾಲೆ ವ್ಯವಸ್ಥೆ ತೆರೆಗೊಳಿಸುವ ವಸ್ತುಗಳ ಮೇಲೆ ನಿಷೇಧ-ಕುವೈಟ್ ಸಹಾಕಾರಿ ಸಂಸ್ಥೆ.
»ತುಟ್ಟಿಯಾಗಲಿರುವ ಖಾಸಗಿ ಶಾಲೆಗಳ ಶಿಕ್ಷಣಾ ಶುಲ್ಕ
»ಏರ್ ಇಂಡಿಯಾ ಎಕ್ಸ್ ಪ್ರೆಸ್ ಕುವೈಟಿನಿಂದ ಮಂಗಳೂರಿಗೆ ಶೀಘ್ರದಲ್ಲಿ.
»ವಿಶ್ವ ಕನ್ನಡ ಸಾಂಸ್ಕೃತಿಕ ಸಮ್ಮೇಳನ ೨೦೦೭, ಕುವೈತ್

 

©2007-2009 GulfKannadiga.com | ಸಂಪಾದಕೀಯ ಮಂಡಳಿ
Designed by Alan D'Souza, Moodbidri