ಸೋಮವಾರ, 22-03-2010
ಇತ್ತೀಚಿನ 20 ಪ್ರಮುಖ ವರದಿಗಳು
Latest news item ಉಡುಪಿ ಜಿಲ್ಲಾ 6ನೆ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭ: ಸಾಧಕರಿಗೆ ಸನ್ಮಾನ; ಪರಭಾಷೆಗಳ ದಾಳಿಯಿಂದ ಕನ್ನಡಕ್ಕೆ ಅನ್ಯಾಯ: ಬನ್ನಂಜೆ
Latest news item ಪುತ್ತೂರು: ಬ್ರಹ್ಮರಥ ಸಮರ್ಪಣೆ ಪ್ರಯುಕ್ತ ಧಾರ್ಮಿಕ ಸಭೆ: ಸಂಪತ್ತಿನ ಒಂದಂಶವನ್ನು ಸಮಾಜ ಕಾರ್ಯಕ್ಕೆ ಬಳಸಿ: ವಿಶ್ವೇಶ್ವರ ತೀರ್ಥ ಸ್ವಾಮೀಜಿ
Latest news item ಮಂಗಳೂರು ನಗರಾಭಿವೃದ್ಧಿಗೆ 100 ಕೋಟಿ ರೂ.: ಯಡಿಯೂರಪ್ಪ ಭರವಸೆ
Latest news item ಬಂಡಾರಿ ಸೇವಾ ಸಮಿತಿಯ ವಿಶೇಷ ಮಹಾಸಭೆ ಮತ್ತು ಮಹಿಳಾ ವಿಭಾಗದಿಂದ ಅರಸಿನ ಕುಂಕುಮ ಕಾರ್ಯಕ್ರಮ
Latest news item ಮಾನವನ ನಕರಾತ್ಮಕ ಚಿಂತನೆಯೇ ಆರೋಗ್ಯವನ್ನು ಕೆಡಿಸುತ್ತದೆ: ಪ್ರೊ| ಬಿ.ಎಂ.ಹೆಗ್ಡೆ
Latest news item ಮಂಗಳೂರು: ಹರೀಶ್ ಆದೂರು ಅವರಿಗೆ 2009 ರ ಪ.ಗೋ.ಪ್ರಶಸ್ತಿ ಪ್ರದಾನ.
Latest news item Freida Pinto lands Bond girl role: report
Latest news item ಐಪಿಎಲ್ ನೂತನ ತಂಡಗಳಿಗೆ ಪುಣೆ, ಕೊಚ್ಚಿ ಸೇರ್ಪಡೆ
Latest news item ಕಿಂಗ್‌ಫಿಶರ್ ವಿಮಾನದಲ್ಲಿ ವಾರಸುದಾರರಿಲ್ಲದ ಬ್ಯಾಗ್‌ನಲ್ಲಿ ಕಚ್ಚಾ ಬಾಂಬ್ ಪತ್ತೆ
Latest news item ಮಯಾನಗರಿಯಲ್ಲಿ ತ್ರಿವಳಿ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ವಿಭಿನ್ನ ವಿಚಾರ ಸಂಕಿರಣ ಮತ್ತು ಕೃತಿ ಬಿಡುಗಡೆ: ಬರೆದವರೆಲ್ಲರೂ ಸಾಹಿತಿಗಳಾಗಲಾರರು : ಕೆ. ಸತ್ಯನಾರಾಯಣ
Latest news item ಉಡುಪಿ: `ಕಾರಂತ ಕಲಾಗ್ರಾಮದಲ್ಲಿ ಕನ್ನಡ ಭವನ ನಿರ್ಮಾಣ': ವಿ.ಎಸ್.ಆಚಾರ್ಯ
Latest news item ಮ೦ಗಳೂರು: ಕ೦ದಾಯ ಇಲಾಖೆಯಡಿಯಲ್ಲಿರುವ ಭೂಮಿಯನ್ನು ಗೋಮಾಳಕ್ಕೆ ಮೀಸಲು: `ನೈಸ್' ತಂದೆ ಮಕ್ಕಳ ವೃಥಾ ಆರೋಪ : ಯಡಿಯೂರಪ್ಪ
Latest news item ‘ಗೋಹತ್ಯೆ’ ಹಿಂದೆ ನರಹತ್ಯೆಯ ಕಾರ್ಯಸೂಚಿ: ದೇವನೂರು
Latest news item ಶಿಕ್ಷಣ, ಗ್ರಾಮೀಣ ಅಭಿವೃದ್ಧಿಗೆ ಪ್ರೋತ್ಸಾಹ: ಕಲ್ಲಡ್ಕದಲ್ಲಿ ಶ್ರೀರಾಮ ಯಜ್ಞದಲ್ಲಿ ಭಾಗವಹಿಸಿದ ಮುಖ್ಯಮಂತ್ರಿ ಯಡಿಯೂರಪ್ಪ
Latest news item ಮಂಗಳೂರು: ನಗರದ ವ್ಯಕ್ತಿಯೊಬ್ಬರನ್ನು ಅಪಹರಣ ನಡೆಸಿ ಸಾಲದ ಹಣಕ್ಕಾಗಿ ಬೆದರಿಕೆ ನೀಡುತ್ತಿದ್ದ 6ಮಂದಿ ಅರೋಪಿಗಳ ಬಂಧನ.
Latest news item ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ನೂತನ ಖಾಝಿ ’ತ್ವಾಖಾ ಅಹ್ಮದ್ ಮುಸ್ಲಿಯಾರ್’ ಅಧಿಕಾರ ಸ್ವೀಕಾರ.
Latest news item ಮಂಗಳೂರು: ಗೋಹತ್ಯೆ ನಿಷೇದ ಕಾನೂನಿಗೆ ವಿಧಾನ ಸಭೆ ಅಂಗೀಕರ : ನಗರದಲ್ಲಿ ಬಜರಂಗದಳ ವಿಜಯೋತ್ಸವ.
Latest news item ಭಾವೈಕ್ಯತೆಯನ್ನು ಮೆರೆದ ಬ್ಯಾರೀಸ್ ಕಲ್ಚರಲ್ ಫೋರಂ ಯು.ಎ.ಇ. ಸಮಾರಂಭ; ಸಚ್ಚಾರ್ ಸಮಿತಿ - ವರದಿ ಜಾರಿಗೆ ತರಲು ಸರ್ಕಾರ ಸಿದ್ಧವಾಗಿದೆ - ಆಸ್ಕರ್ ಫೆರ್ನಾಂಡಿಸ್
Latest news item ದಕ್ಷ ಪೊಲೀಸ್ ಅಧಿಕಾರಿ ಗೋಪಾಲ್ ಬಿ. ಹೊಸುರ್ ರವರಿಗೆ ಯು. ಎ. ಇ. ಕನ್ನಡಿಗರ ಗೌರವ ಸಮರ್ಪಣೆ; ಮಂಗಳೂರಿನಲ್ಲಿ ಗಲ್ಫ್ ಕನ್ನಡಿಗರಿಗೆ ಪ್ರತ್ಯೇಕ ಸೆಲ್ ಆಶ್ವಾಸನೆ
Latest news item ದುಬೈ: ಅಗಲಿದ ಸಿ. ಅಶ್ವಥ್, ವಿಷ್ಣುವರ್ಧನರಿಗೆ ಧ್ವನಿ ಪ್ರತಿಷ್ಠಾನದ ಶೃದ್ಧಾಂಜಲಿ
Latest news item ನೆನಪು: ಅಭಿನವ ಭಾರ್ಗವ ಸಾಹಸ ಸಿಂಹ ವಿಷ್ಣುವರ್ಧನ್ ಗೆ ಕೊಲ್ಲಿರಾಷ್ಟ್ರದಲ್ಲಿ ನೆಲೆಸಿರುವ ಕನ್ನಡಿಗರ ಭಾವ ಪೂರ್ಣ ನಮನ...



 

 
ತುಳುಕೂಟ ಕುವೈಟ್ - ‘ಕುಟುಂಬ ಹೊರಾಂಗಣ ವಿಹಾರ’

ತುಳುಕೂಟ ಕುವೈಟ್ ಇದರ ಈ ವರ್ಷದ ಪ್ರಪ್ರಥಮ ಕಾರ್ಯಕ್ರಮ ಕುಟುಂಬ ಹೊರಾಂಗಣ ವಿಹಾರ ಇದೇ ಕಳೆದ ಎಪ್ರಿಲ್ ೨೪, ೨೦೦೯ ನೇ ಶುಕ್ರವಾರ ಸ್ಥಳೀಯ ಜಾಬ್ರಿಉದ್ಯಾನದಲ್ಲಿ ಜರಗಿತು.

ಅಧ್ಯಕ್ಷ ಶ್ರೀ ಎ.ಕೆ. ರವೀಂದ್ರ ಧ್ವಜಾರೋಹಣಗೊಳಿಸಿ ಕ್ರೀಡಾಕೂಟವನ್ನು ಆರಂಭಿಸಿದ ನಂತರ ಪುಟಾಣಿಗಳ ಜೊತೆ ಕ್ರೀಡಾಳುಗಳು ಪಥ ಸಂಚಲನದೊಂದಿಗೆ ದ್ವಜಕ್ಕೆ ಗೌರವ ಸಲ್ಲಿಸಿದರು. ಅಧ್ಯಕ್ಷರು, ಕ್ರೀಡಾಕಾರ್ಯದರ್ಶಿ ಶ್ರೀ ರಮೇಶ್ ಕಿದಿಯೂರ್ ಮತ್ತು ಕೂಟದ ಹಿರಿಯ ಸಮಿತಿ ಸದಸ್ಯರು ಪಾರಿವಾಳಗಳನ್ನು ಗಗನಕ್ಕೆ ಹಾರಿಸಿ ಹೊರಾಂಗಣ ವಿಹಾರವನ್ನು ಔಪಚಾರಿಕವಾಗಿ ಉದ್ಘಾಟಿಸಿದರು.

ತದನಂತರ ಒಂದರಮೇಲೊಂದರಂತೆ ವಿಭಿನ್ನ, ವಿಶೇಷ ತುಳುನಾಡ ಗ್ರಾಮೀಣ ಜಾನಪದ ಕ್ರೀಡೆಗಳು ಉದ್ಯಾವನದಲ್ಲಿ ಮೂಡಿಬಂದವು. ಗಂಡಸರಿಗಾಗಿ ಬಂಡಿ ಓಟ, ಎಣ್ಣೆ ಸವರಿದ ಕೊಳವೆಯಲ್ಲಿ ಸೇತುವೆ ದಾಟುವ ಸ್ಪರ್ಧೆ, ಹೆಂಗಸರಿಗಾಗಿ ನೀರು ತುಂಬಿದ ಕೊಡವನ್ನು ಸೊಂಟದಲ್ಲಿ ಹಿಡಿದು ಓಡುವ ಸ್ಪರ್ಧೆ, ಮಡಿಕೆ ಒಡೆಯುವ ಸ್ಪರ್ಧೆ ದಿನದ ಆಕರ್ಷಣಾ ಆಟಗಳಾಗಿದ್ದವು.

ಚಿಣ್ಣರಿಗಾಗಿ ನಡೆದ ಬಣ್ಣ ಬಣ್ಣದ ಚೆಂಡನ್ನು ಒಟ್ಟುಗೂಡಿಸುವ ಸ್ಪರ್ಧೆ, ಕೆರೆ ದಡ, ವಿವಿಧ ರೀತಿಯ ಓಟಗಳಲ್ಲಿ ಬಹಳಷ್ಟು ಮಕ್ಕಳು ಉತ್ಸಾಹದಿಂದ ಭಾಗವಹಿಸಿದರು.

ದಂಪತಿಗಳಿಗಾಗಿ ನಡೆದ ಹಲಗೆ ಮೇಲೆ ಕುಳಿತು ಓಡುವ ಸ್ಪರ್ಧೆ, ಬಟ್ಟೆ ಒಣಗಿಸುವ ಸ್ಪರ್ಧೆಗಳಲ್ಲೂ ಜೋಡಿಗಳು ಹುಮ್ಮಸ್ಸಿನಿಂದ ಪಾಲ್ಗೊಂಡರು. ವಾಲಿಬಾಲ್, ಕಬ್ಬಡ್ಡಿ, ತ್ರೋಬಾಲ್ ಮತ್ತು ಹಗ್ಗಜಗ್ಗಾಟದಲ್ಲೂ ಭಾಗವಹಿಸಿದ ತಂಡಗಳು ನೆರೆದ ಕ್ರೀಡಾಭಿ ಮಾನಿಗಳಿಗೆ ಉನ್ನತ ಮಟ್ಟದ ಕ್ರೀಡಾ ಪ್ರದರ್ಶನವನ್ನಿತ್ತರು.

ಕಳೆದ ಒಂಬತ್ತು ವರ್ಷಗಳಿಂದ ಕುವೈಟಿನ ಉಸುಕು ಭೂಮಿಯಲ್ಲಿ ತುಳುನಾಡ ಗ್ರಾ ಮೀಣ, ಜಾನಪದ ಕ್ರೀಡೆಗಳನ್ನು ಆಡಿತೋರಿಸುತ್ತಾ ಬರುವ ತುಳುಕೂಟದ ಸಂಪ್ರದಾಯ ಅದೃಷ್ಟ ಬಹುಮಾನ ಯೋಜನೆ ಮತ್ತು ಬಹುಮಾನ ವಿತರಣೆಯೊಂದಿಗೆ ಮುಕ್ತಾಯ ಗೊಂಡಿತು.

ಶ್ರೀ ತಾರೇಂದ್ರ ಪಿ. ಶೆಟ್ಟಿಗಾರ್, ಶ್ರೀ ಸುರೇಶ್ ರಾವ್, ಶ್ರೀ ಅಗ್ನೆಲ್ಲೊ, ಶ್ರೀ ಸುರೇಶ್ ಸಾಲ್ಯಾನ್ ಮತ್ತು ಶ್ರೀ ಹರೀಶ್ ಭಂಡಾರಿ ವಿಹಾರ ಕೂಟವನ್ನು ನಿರೂಪಿಸಿದರು. ಕ್ರೀಡಾಕಾರ್ಯದರ್ಶಿ ಶ್ರೀ ರಮೇಶ್ ಕಿದಿಯೂರ್ ಕ್ರೀಡಾಕೂಟವನ್ನು ಅಚ್ಚುಕಟ್ಟಾಗಿ ಸಂಯೋಜಿಸಿದರು. ಕಾರ್ಯದರ್ಶಿ ಶ್ರೀ ಸತ್ಯನಾರಾಯಣ ಸಾಲ್ಯಾನ್ ವಂದಿಸಿದರು.

SocialTwist Tell-a-Friend
Print this News Articleಈ ವಾರ್ತೆಯನ್ನು ಮುದ್ರಿಸಿ

 


ವರದಿಯ ವಿವರಗಳು
ವರದಿಗಾರರ ಭಾವಚಿತ್ರ ಕೃಪೆ : ಎ.ಕೆ.ರವೀ೦ದ್ರ
ವರದಿಗಾರರು : ಸೀತಾ ಎ ಉಡುಪಿ
ಪ್ರಕಟಿಸಿದ ದಿನಾಂಕ : 2009-05-07

Tell a Friend

ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ಕುವೈತ್]

»ಕುವೈಟ್: ಕರ್ನಾಟಕ ಸಲಫಿ ಅಸೋಸಿಯೇಶನ್ ಮಹಾಸಭೆ, ನೂತನ ಕಚೇರಿ ಕಾರ್‍ಯಾರಂಭ
» ‘ಪರ್ದಾ ಹೈ ಪರ್ದಾ’ ಲೇಖನ: ಕುವೈತ್ ಇಂಡಿಯ ಫ್ರಾಟರ್ನೀಟಿ ಫೋರಂ ಖಂಡನೆ
»ವಿವಿಧ ಕಾರಣಗಳಿ೦ದ ಮುಸ್ಲಿ೦ ಸ್ವಾತ೦ತ್ರ್ಯ ಕಡಗಣನೆ: ಇಲಿಯಾಸ್ ಮೊಹಮ್ಮದ್
»ಕೈಲಾಸ ಪರ್ವತದಲ್ಲಿ ಶಿವನೊಡನೆ ಭಕ್ತರು
»ಕುವೈತ್‌ನ ಇಂಡಿಯನ್ ಮುಸ್ಲಿಂ ವೆಲ್ ಫೇರ್ ಅಸೋಸಿಯೇಶನ್‌ನ ಪ್ರಶಸ್ತಿ ಪ್ರದಾನ
»ಕುವೈಟ್: ಸ್ವಾಗತ ಸಮಾರಂಭ
»ಕುವೈಟ್: ಕರ್ನಾಟಕ ಮುಸ್ಲಿ೦ ವೆಲ್‌ಫೇರ್ ಅಸೋಸಿಯೇಶನ್ನಿನ 2010-11ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ
»ಕುವೈಟ್‌ನಲ್ಲಿ ಸ೦ಭ್ರಮದಿ೦ದ ಆಚರಿಸಿದ 60ನೇ ಗಣರಾಜ್ಯೋತ್ಸವ
»ಕರ್ನಾಟಕ ಸಲಫಿ ಅಸೋಸಿಯೇಶನ್ ಕುವೈತ್. ಮಹಾಸಭೆ, ನೂತನ ಕಛೇರಿ ಕಾರ್ಯಾರಂಭ.
»ಕುವೈಟ್ ಬಂಟರ ಸಂಘದ 9ನೇ ವಾರ್ಷಿಕ ಮಹಾಸಭೆ; ಅಧ್ಯಕ್ಷರಾಗಿ ಶ್ರೀ ಕರುಣಾಕರ ಶೆಟ್ಟಿ ಅಜೆಕಳ ಕಾರ್ಯದರ್ಶಿಯಾಗಿ ಗುರುರಾಜ್ ಶೆಟ್ಟಿ ಆಯ್ಕೆ
»ಕುವೈತ್: ಮಹಿಳೆಯರಿಗೆ ‘ಪಿಂಕ್ ಟ್ಯಾಕ್ಸಿ’ ಸೇವೆ
»ಕುವೈತ್ ಕನ್ನಡ ಕೂಟದ ಕ್ರಿಸ್ಮಸ್ ಮತ್ತು ಹೊಸ ವರ್ಷದ ಕಾರ್ಯಕ್ರಗಳೊಂದಿಗೆ ವಾರ್ಷಿಕ ಸರ್ವ ಸದಸ್ಯ ಸಭೆ; ಹೊಸ ಕಾರ್ಯಕಾರಿ ಸಮಿತಿ ಆಯ್ಕೆ
»ಜ.8ರ೦ದು ಕುವೈಟ್ ಬ೦ಟರ ಸ೦ಘದ ವಾರ್ಷಿಕ ಮಹಾಸಭೆ
»ಜಿ. ಎಸ್. ಬಿ ಸಭಾ ಕುವೈತ್ : ಏಳನೇ ವರ್ಷದ ಸಂಭ್ರಮದ ಆಚರಣೆ.
»ಕುವೈಟ್: ಸ್ವರ್ಣ ಶೆಟ್ಟಿಯವರು ಕುವೈಟ್ ತುಳುಕೂಟದ ಪ್ರಥಮ ಮಹಿಳಾ ಅಧ್ಯಕ್ಷರಾಗಿ ಆಯ್ಕೆ
»ಕುವೈಟ್ ಬ೦ಟರ ಸ೦ಘದಿ೦ದ ಮುಖ್ಯಮ೦ತ್ರಿಗಳ ನೆರೆ ಸ೦ತ್ರಸ್ತರಿಗೆ ಪರಿಹಾರ ನಿಧಿ ದೇಣಿಗೆ
»ಕುವೈಟ್ ಬ೦ಟರ ಸ೦ಘದ ವತಿಯಿ೦ದ ಕರ್ನಾಟಕ ಮೈತ್ರಿ ಫ್ಯಾಮಿಲಿ ಪಿಕ್ನಿಕ್
»ಕುವೈಟ್ ಬ೦ಟರ ಸ೦ಘದಿ೦ದ ಶ್ರಿ ಮನೋಹರ್ ಪ್ರಸಾದ್ ಹಾಗೂ ಶ್ರಿ ಆಗ್ನೆಲ್ ರೊಡ್ರಿಗಸ್ ರಿಗೆ ಸನ್ಮಾನ
»ಕುವೈತ್ ಕನ್ನಡ ಕೂಟದ ರಜತ ಮಹೋತ್ಸವ ಹಾಗೂ ಕರ್ನಾಟಕ ರಾಜ್ಯೋತ್ಸವ ಜೋಡಿ ಸಮಾರಂಭ { Updated with more pics }
»ಕರ್ನಾಟಕ ಮೈತ್ರಿ ಫ್ಯಾಮಿಲಿ ಫಿಕ್ನಿಕ್‌ಗೆ ಎಲ್ಲರಿಗೂ ಸ್ವಾಗತ
»ಕುವೈಟ್: ಹಿಜಾಬ್‌ ಧರಿಸಲು ಒಲ್ಲೆಯೆಂದ ಮಹಿಳಾ ಎಂಪಿಗಳು
»ಬ೦ಟರ ಸ೦ಘ ಕುವೈಟ್ -’ಕರ್ನಾಟಕ ಮೈತ್ರಿ - ಫ್ಯಾಮಿಲಿ ಪಿಕ್ನಿಕ್’ - 2009
»ಬ೦ಟರ ಸ೦ಘದವರಿ೦ದ ಕುವೈಟ್‌ಗೆ ಆಗಮಿಸಿದ ಮೋಹನ್ ಆಳ್ವರಿಗೆ ಹ್ರದಯ ಪೂರ್ವ ಗೌರವ
»ಕುವೈಟ್‌ನಲ್ಲಿ ಸ೦ಭ್ರಮದ ತುಳು ಪರ್ಬ ಆಚರಣೆ
»ನ.13 ರ೦ದು ಕುವೈಟ್ ಕನ್ನಡ ಕೂಟದ ರಜತೋತ್ಸವ : ಮುಖ್ಯಮ೦ತ್ರಿಗಳಿ೦ದ ಕಾರ್ಯಕ್ರಮ ಉದ್ಘಾಟನೆ
»ಕುವೈಟ್: ವಿಶ್ವ ಆರ್ಥಿಕ ಕುಸಿತದ ಪರಿಣಾಮವಾಗಿ ರಾಷ್ಟ್ರದಿಂದ 17,000 ಅನಿವಾಸಿಗಳು ಮರಳಿ ಸ್ವದೇಶಕ್ಕೆ
»ಕುವೈತ್: ಐ‌ಎಂಎಯಿಂದ ಸೌಹಾರ್ದ ಇಫ್ತಾರ್ ಕೂಟ
»ಕುವೈತ್: ವಿದೇಶಿ ವಲಸೆ ಕಾರ್ಮಿಕರಿಗೆ ಸಿಹಿ ಸುದ್ದಿ: ಪ್ರಾಯೋಜಕತ್ವ ವ್ಯವಸ್ಥೆಗೆ ಖೊಕ್ ?
»ತುಳುಕೂಟ ಕುವೈತ್ ವತಿಯಿ೦ದ ಹೊಸದಾದ ತುಳು ಪರ್ಬ ಕಾರ್ಯಕ್ರಮ
»Kuwait confirms first H1N1 death
»ಕುವೈತ್ : ಮದುವೆ ಟೆಂಟ್‌ನಲ್ಲಿ ಅಗ್ನಿಅನಾಹುತಕ್ಕೆ 41 ಬಲಿ ,
»Change of Job: Sponsor consent may go...
»ಕುವೈತ್ ನಲ್ಲಿ ಮೊದಲ ಹಂದಿ ಜ್ವರ ಪತ್ತೆ - ಅಮೇರಿಕದ ಕೆಲವು ಯೋದರಿಗೆ ಈ ಫ್ಲೂ
»ಕುವೈತ್ ಕನ್ನಡಕೂಟ - ಚಿತ್ರಕಲಾ ಸ್ಪರ್ಧೆ
»ತುಳುಕೂಟ ಕುವೈಟ್ - ‘ಕುಟುಂಬ ಹೊರಾಂಗಣ ವಿಹಾರ’
»ಕುವೈತ್ ಕನ್ನಡ ಕೂಟದ ವತಿಯಿಂದ ಅಂತರ್ಶಾಲಾ ಚಿತ್ರ ಕಲಾ ಸ್ಪರ್ಧೆ -ಪ್ರೊ. ವಿ.ಬಿ. ಹಿರೇಗೌಡ ಮುಖ್ಯ ಅತಿಥಿ
»ಕುವೈಟ್ ಕೇರಳ ಮುಸ್ಲಿ೦ ಸ೦ಘದ ವತಿಯಿ೦ದ ಫಾದರ್ ಮುಲ್ಲರ್ಸ್ ಆಸ್ಪತ್ರ್ಗೆಗೆ ಎರಡು ಡಯಾಲಿಸಿಸ್ ಯಂತ್ರ ದೇಣಿಗೆ
»ಕುವೈತ್‌ನಲ್ಲಿ `ದಾಸರ ಆರಾಧನೆ'
»ರಜತಮಹೋತ್ಸವ ಸ೦ಭ್ರಮದಲ್ಲಿ ಕುವೈತ್ ಕನ್ನಡ ಕೂಟ
»ವಿನಂತಿ: ಈ ನಂತರದ ವರದಿಗಳು ಹಳೆಯ ಸುದ್ದಿಗಳು.....ಸಹಕರಿಸಿ
»ಬಂಟರ ಸಂಘ ಕುವೈಟ್ ಆಚರಿಸಿದ ೭ನೆಯ ವಾರ್ಷಿಕೋತ್ಸವ: ವಿಶೇಷ ಆಕರ್ಷಣೆಯಾಗಿ ನೃತ್ಯ ಭಜನೆ
»ದಾಯ್ಜ್ ವರ್ಷದ ಸಣ್ಣಕಥಾ ಲೇಖಕ ೨೦೦೭ : ಶ್ರೀ ಕ್ಲಾರೆನ್ಸ್ ಪಿಂಟೋ ಆಯ್ಕೆ
»ಭಾಗಶಃ ತೆಯಲಾಗಿರುವ ಐದನೆಯ ವೃತ್ತ ಸುರಂಗ
»ಭಾರತೀಯ ಶಿಕ್ಷಣ ಪ್ರದರ್ಶನ - ೨೦೦೭ ಪ್ರಾರಂಭ
»ಕುವೈಟಿನಲ್ಲಿ ಭಾರತೀಯ ಕಾರ್ಮಿಕರ ಪ್ರತಿಭಟನೆ
»ಇಂಡಿಯನ್ ಎಜುಕೇಶನ್ ಸ್ಕೂಲ್-ಗ್ರೀನ್ ಒಲಿಂಪಿಯಾಡ್ ನಲ್ಲಿ ಉತ್ತಮ ಫಲಿತಾಂಶ
»ಕುವೈಟ್ ಭಾರತೀಯ ದೂತಾವಾಸದ ವಿಶೇಷ ಪ್ರಕಟಣೆ: ಜಂಬೋ ಪಾಸ್ ಪೋರ್ಟುಗಳನ್ನು ಹಿಂದಿರುಗಿಸಲು ಕೋರಿಕೆ
»ದಿನದ ಹದಿನೇಳು ಘಂಟೆ ತೆರೆದಿರುವ ವೈದ್ಯಕೀಯ ಚಿಕಿತ್ಸಾಲಯಗಳು
»ಕುವೈಟ್ ವಿಶ್ವ ಕನ್ನಡ ಸಮ್ಮೇಳನ: ಸಂಭ್ರಮದ ಮುಕ್ತಾಯ
»ಸರ್ಕಾರಿ ನೌಕರರ ವೇತನ ಏರಿಕೆ ಪ್ರಸ್ತಾವನೆಗೆ ಶ್ಲಾಘನೆ
»ಕುವೈಟ್ ವಿಶ್ವ ಕನ್ನಡ ಸಮ್ಮೇಳನಕ್ಕೆ ಸಂಭ್ರಮದ ಚಾಲನೆ.
»ಕುವೈಟ್ ಮೊಬೈಲ್ ಸಂಸ್ಥೆಯ ೨೬% ಪಾಲುದಾರಿಕೆ ಸೌದಿ ಟೆಲಿಕಾಂ ಪಾಲು.
» ಶುವೈಖ್ ತೀರದಲ್ಲಿ -ಆಮೆ ಕಾರ್ಯಾಚರಣೆ-
»ಕುವೈತ್ ನಲ್ಲಿ ನ.30ರಿ೦ದ ಕನ್ನಡ ಸ೦ಸ್ಕ್ರತಿ ಸಮ್ಮೇಳನ
»ಕುವೈಟ್ ಬಂಟರ ಸಂಘದ 'ಸ್ನೇಹಮಿಲನ-೨೦೦೭'
»ನಾಲೆ ವ್ಯವಸ್ಥೆ ತೆರೆಗೊಳಿಸುವ ವಸ್ತುಗಳ ಮೇಲೆ ನಿಷೇಧ-ಕುವೈಟ್ ಸಹಾಕಾರಿ ಸಂಸ್ಥೆ.
»ತುಟ್ಟಿಯಾಗಲಿರುವ ಖಾಸಗಿ ಶಾಲೆಗಳ ಶಿಕ್ಷಣಾ ಶುಲ್ಕ
»ಏರ್ ಇಂಡಿಯಾ ಎಕ್ಸ್ ಪ್ರೆಸ್ ಕುವೈಟಿನಿಂದ ಮಂಗಳೂರಿಗೆ ಶೀಘ್ರದಲ್ಲಿ.
»ವಿಶ್ವ ಕನ್ನಡ ಸಾಂಸ್ಕೃತಿಕ ಸಮ್ಮೇಳನ ೨೦೦೭, ಕುವೈತ್

 

©2007-2009 GulfKannadiga.com | ಸಂಪಾದಕೀಯ ಮಂಡಳಿ
Designed by Alan D'Souza, Moodbidri