ಆದಿತ್ಯವಾರ, 21-03-2010
ಇತ್ತೀಚಿನ 20 ಪ್ರಮುಖ ವರದಿಗಳು
Latest news item ಐಪಿಎಲ್ ನೂತನ ತಂಡಗಳಿಗೆ ಪುಣೆ, ಕೊಚ್ಚಿ ಸೇರ್ಪಡೆ
Latest news item ಕಿಂಗ್‌ಫಿಶರ್ ವಿಮಾನದಲ್ಲಿ ವಾರಸುದಾರರಿಲ್ಲದ ಬ್ಯಾಗ್‌ನಲ್ಲಿ ಕಚ್ಚಾ ಬಾಂಬ್ ಪತ್ತೆ
Latest news item ಮಯಾನಗರಿಯಲ್ಲಿ ತ್ರಿವಳಿ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ವಿಭಿನ್ನ ವಿಚಾರ ಸಂಕಿರಣ ಮತ್ತು ಕೃತಿ ಬಿಡುಗಡೆ: ಬರೆದವರೆಲ್ಲರೂ ಸಾಹಿತಿಗಳಾಗಲಾರರು : ಕೆ. ಸತ್ಯನಾರಾಯಣ
Latest news item ಮ೦ಗಳೂರು: ಕ೦ದಾಯ ಇಲಾಖೆಯಡಿಯಲ್ಲಿರುವ ಭೂಮಿಯನ್ನು ಗೋಮಾಳಕ್ಕೆ ಮೀಸಲು: `ನೈಸ್' ತಂದೆ ಮಕ್ಕಳ ವೃಥಾ ಆರೋಪ : ಯಡಿಯೂರಪ್ಪ
Latest news item ‘ಗೋಹತ್ಯೆ’ ಹಿಂದೆ ನರಹತ್ಯೆಯ ಕಾರ್ಯಸೂಚಿ: ದೇವನೂರು
Latest news item ಶಿಕ್ಷಣ, ಗ್ರಾಮೀಣ ಅಭಿವೃದ್ಧಿಗೆ ಪ್ರೋತ್ಸಾಹ: ಕಲ್ಲಡ್ಕದಲ್ಲಿ ಶ್ರೀರಾಮ ಯಜ್ಞದಲ್ಲಿ ಭಾಗವಹಿಸಿದ ಮುಖ್ಯಮಂತ್ರಿ ಯಡಿಯೂರಪ್ಪ
Latest news item ಮಂಗಳೂರು: ನಗರದ ವ್ಯಕ್ತಿಯೊಬ್ಬರನ್ನು ಅಪಹರಣ ನಡೆಸಿ ಸಾಲದ ಹಣಕ್ಕಾಗಿ ಬೆದರಿಕೆ ನೀಡುತ್ತಿದ್ದ 6ಮಂದಿ ಅರೋಪಿಗಳ ಬಂಧನ.
Latest news item ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ನೂತನ ಖಾಝಿ ’ತ್ವಾಖಾ ಅಹ್ಮದ್ ಮುಸ್ಲಿಯಾರ್’ ಅಧಿಕಾರ ಸ್ವೀಕಾರ.
Latest news item ಮಂಗಳೂರು: ಗೋಹತ್ಯೆ ನಿಷೇದ ಕಾನೂನಿಗೆ ವಿಧಾನ ಸಭೆ ಅಂಗೀಕರ : ನಗರದಲ್ಲಿ ಬಜರಂಗದಳ ವಿಜಯೋತ್ಸವ.
Latest news item ವೀರ ಕೇಸರಿ ಕಲಾವೃಂದ ಮುಂಬಯಿ ಇದರ ಮೂವತ್ತೊಂದನೆ ವಾರ್ಷಿಕೋತ್ಸವ ಸಂಭ್ರಮ
Latest news item ಭವ್ಯ ಮೆರವಣಿಗೆಯೊ೦ದಿಗೆ ಇ೦ದು ಉಡುಪಿ ಜಿಲ್ಲಾ ಸಾಹಿತ್ಯ ಸಮ್ಮೇಳನ ಉದ್ಘಾಟನೆ: ಸಾಹಿತ್ಯದಿಂದ ಬೆಳೆಯಬೇಕಾದುದು ದ್ವೇಷವಲ್ಲ, ಪ್ರೀತಿ, ಮಾನಯತೆ : ಉಡುಪಿ ಜಿಲ್ಲಾ ಸಾಹಿತ್ಯ ಸಮ್ಮೇಳನಾಧ್ಯಕ್ಷ ಡಾ.ಉಪಾಧ್ಯಾಯ
Latest news item ಕಂಧಮಾಲ್ ಪ್ರವೇಶಿಸಲು ಯತ್ನಿಸಿದ ತೊಗಾಡಿಯಾ ಬಂಧನ
Latest news item ದುಬಾಯಿ ಕರಾಮ ಸೆಂಟರ್ ಸಭಾಂಗಣದಲ್ಲಿ ನಡೆದ ಶ್ರೀ ಸತ್ಯನಾರಾಯಣ ಪೂಜೆಯಲ್ಲಿ ಕಿಕ್ಕಿರಿದು ಸೇರಿದ ಭಕ್ತ ಸಮೂಹ
Latest news item ತನ್ನ ಗೆಲುವಿಗೆ ಕಾರಣವಾದ ಬೈಂದೂರು ಅಭಿವೃದ್ಧಿಗೆ ಪ್ರಮುಖ ಆದ್ಯತೆ: ಸಂಸದ ರಾಘವೇಂದ್ರ
Latest news item ದಮಾಮ್: ಮಹಿಳೆಯರಿಗಾಗಿ ಆರೋಗ್ಯ ಜಾಗೃತಿ ಅಭಿಯಾನ
Latest news item ವಿರೋಧಗಳ ನಡುವೆ ಗೋಹತ್ಯೆ ನಿಷೇಧ ಕಾಯ್ದೆಗೆ ಅಂಗೀಕಾರ
Latest news item ಬಿ.ಜಯಶ್ರೀ ರಾಜ್ಯಸಭೆಗೆ ನಾಮನಿರ್ದೇಶನ
Latest news item ಭಾವೈಕ್ಯತೆಯನ್ನು ಮೆರೆದ ಬ್ಯಾರೀಸ್ ಕಲ್ಚರಲ್ ಫೋರಂ ಯು.ಎ.ಇ. ಸಮಾರಂಭ; ಸಚ್ಚಾರ್ ಸಮಿತಿ - ವರದಿ ಜಾರಿಗೆ ತರಲು ಸರ್ಕಾರ ಸಿದ್ಧವಾಗಿದೆ - ಆಸ್ಕರ್ ಫೆರ್ನಾಂಡಿಸ್
Latest news item ದಕ್ಷ ಪೊಲೀಸ್ ಅಧಿಕಾರಿ ಗೋಪಾಲ್ ಬಿ. ಹೊಸುರ್ ರವರಿಗೆ ಯು. ಎ. ಇ. ಕನ್ನಡಿಗರ ಗೌರವ ಸಮರ್ಪಣೆ; ಮಂಗಳೂರಿನಲ್ಲಿ ಗಲ್ಫ್ ಕನ್ನಡಿಗರಿಗೆ ಪ್ರತ್ಯೇಕ ಸೆಲ್ ಆಶ್ವಾಸನೆ
Latest news item ದುಬೈ: ಅಗಲಿದ ಸಿ. ಅಶ್ವಥ್, ವಿಷ್ಣುವರ್ಧನರಿಗೆ ಧ್ವನಿ ಪ್ರತಿಷ್ಠಾನದ ಶೃದ್ಧಾಂಜಲಿ
Latest news item ನೆನಪು: ಅಭಿನವ ಭಾರ್ಗವ ಸಾಹಸ ಸಿಂಹ ವಿಷ್ಣುವರ್ಧನ್ ಗೆ ಕೊಲ್ಲಿರಾಷ್ಟ್ರದಲ್ಲಿ ನೆಲೆಸಿರುವ ಕನ್ನಡಿಗರ ಭಾವ ಪೂರ್ಣ ನಮನ...



 

 
ಮರುಭೂಮಿಯ ಮಲೆನಾಡು ತಬೂಕ್ ನಗರ

{ ತಬೂಕ್- ದುಬಾ ಬೇಚ್ ಹೈ ವೇ}

ಸೌದಿ ಅರೇಬಿಯಾ ಎಂದೊಡನೆ ನೆನಪಾಗುವುದು ಮುಸ್ಲಿಮರ ಪವಿತ್ರ ಧಾರ್ಮಿಕ ಕೇಂದ್ರಗಳಾದ ಮಕ್ಕಾ, ಮದೀನ ಜೊತೆಗೆ ಇಲ್ಲಿನ ಮರಳುಗಾಡುಪ್ರದೇಶ, ಸುಡುಬಿಸಿಲಿನ ವಾತಾವರಣ ಹಾಗೂ ಸಾಧಾರಣ ಗಲ್ಫ್ ರಾಷ್ಟ್ರಗಳಲ್ಲಿರುವಂತೆ ಕೆಲ ಗಗನಚುಂಬಿ ಕಟ್ಟಡಗಳು.     

ಇದೇ ರೀತಿಯ ಕಲ್ಪನೆಯೊಂದಿಗೆ ಉದ್ಯೋಗದ ನಿಮಿತ್ತ ತವರು ನಾಡಿನಿಂದ ಹೊರಟ ನಾನು ರಿಯಾದ್ ಮಾರ್ಗವಾಗಿ ವಿಮಾನದ ಮೂಲಕ ಸೌದಿ ಅರೇಬಿಯಾದ ತಬೂಕ್ ನಗರಕ್ಕೆ ಬಂದಾಗ ವಿಮಾನದ ಕಿಟಕಿಗಳಿಂದ ಒಣಮರುಭೂಮಿಯ ಬದಲು ಹಸಿರಿನ ದೃಶ್ಯಗಳು ಗೋಚರಿಸುತ್ತಿದ್ದವು. ನಾನಂದುಕೊಂಡಂತೆ ತಬೂಕ್ ನಗರ ಒಣಮರು ಭೂಮಿಯಾಗಿರದೆ  ಫಲವತ್ತಾದ ಫಲಪುಷ್ಪಗಳಿಂದ ಕಂಗೊಳಿಸುವ ಹಸಿರು ಪ್ರದೇಶ ವಾಗಿತ್ತು.ಇದುವೇ ಈ ನಗರದ ವಿಶೇಷ.ಇಲ್ಲಿನ ಜನ ಈ ಮರುಭೂಮಿಯಲ್ಲಿ ಖರ್ಜೂರದ ಜೊತೆಗೆ ಟೊಮ್ಯಾಟೋ, ಸೌತೆಕಾಯಿ, ಬದನೆ, ಹಸಿರುಮೆಣಸು, ದ್ರಾಕ್ಷಿ, ಸೇಬು ಸೇರಿ ದಂತೆ ಹಲವು ಬಗೆಯ ತರಕಾರಿಗಳ ಜೊತೆಗೆ ಕೆಲವು ನಮೂನೆಯ ಪುಷ್ಪಗಳನ್ನೂ ಬೆಳೆದು ತಬೂಕ್ ನಗರವನ್ನು ಕೃಷಿ ಪ್ರದೇಶವನ್ನಾಗಿ ಪರಿವರ್ತಿಸುವಲ್ಲಿ ಯಶಸ್ವಿಯಾಗಿ ದ್ದರು.ಹೀಗಾಗಿ ಈ ನಗರದ ಬಗ್ಗೆ ಕೆಲವು ಮಾಹಿತಿಯನ್ನು ಜೊತೆಗೆ ಇಲ್ಲಿನ ವಿಶಿಷ್ಟತೆ ಯನ್ನು  ಓದುಗರೊಂದಿಗೆ ಹಂಚಿಕೊಳ್ಳುತಿದ್ದೇನೆ.      

ಈ ನಗರದ ಪ್ರಮುಖ ವಾಣಿಜ್ಯ ವ್ಯವಹಾರ ಕೃಷಿ ಆಧಾರಿತವಾಗಿದ್ದರೂ ಇಲ್ಲಿನ ಬೇಸಾಯ ಮಳೆ ಆಧಾರಿತವಾಗಿಲ್ಲ.ಇಲ್ಲಿ ವರ್ಷದಲ್ಲಿ ಕೇವಲ 5 ರಿಂದ 6 ಬಾರಿ ಮಾತ್ರ ಮಳೆ ಬರುತ್ತದೆ.ಆದ ಕಾರಣ ಇಲ್ಲಿನ ಕೃಷಿಕರು ಅಂತರ್ಜಲವನ್ನೇ ಹೆಚ್ಚಾಗಿ ನೆಚ್ಚಿ ಕೊಂಡಿದ್ದು  ಪಂಪುಸೆಟ್ಟುಗಳ ಮೂಲಕ ತಮ್ಮ ಬೆಳೆಗೆ ನೀರುಣಿಸುತ್ತಾರೆ.ಹೀಗಾಗಿ ಇಲ್ಲಿ ಅಲ್ಲಲ್ಲಿ ಹೆಚ್ಚಾಗಿ ನೀರಿನ ಕೊಳವೆ ಬಾವಿಗಳು ಕಾಣಸಿಗುತ್ತವೆ.ಇಲ್ಲಿ ಬೆಳೆದ ತರಕಾರಿಗಳು ಸೌದಿಯ ವಿವಿಧ ಪ್ರದೇಶಗಳಿಗೆ ಜೊತೆಗೆ ಕೆಲ ಪುಷ್ಪಗಳು ವಿದೇಶಗಳಿಗೂ ರವಾನೆ ಯಾಗುತ್ತದೆ.ಇಲ್ಲಿನ ಜನ ಕೃಷಿಯ ಜೊತೆಗೆ ಹೈನುಗಾರಿಕೆಯನ್ನು ಉಪ ಕಸುಬನ್ನಾಗಿ ಮಾಡಿಕೊಂಡಿದ್ದು ಕುರಿ,ಆಡು,ಒಂಟೆ ಮತ್ತು ಕೋಳಿಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಸಾಕುತ್ತಾರೆ.          

ಇಲ್ಲಿನ ಕೃಷಿಕರು ಬೆಳೆದ ವಸ್ತುಗಳನ್ನು ಸ್ಥಳೀಯವಾಗಿ ಮಾರಾಟ ಮಾಡುವ ವ್ಯವಸ್ಥೆ ಯಿದ್ದು ಇದಕ್ಕೆಂದೇ ಪ್ರತ್ಯೇಕ ಮಾರುಕಟ್ಟೆಗಳಿವೆ.ಅಲ್ಲಿ ರೈತರು ತಾವು ಬೆಳೆದ ವಸ್ತು ಗಳನ್ನು ನೇರವಾಗಿ ಯಾವುದೇ ಮಧ್ಯವರ್ತಿಗಳಿಲ್ಲದೆ ಗ್ರಾಹಕರಿಗೆ ಮಾರಾಟ ಮಾಡು ತ್ತಾರೆ.ಅದೂ ಅಲ್ಲದೆ ಪ್ರತೀ ಶುಕ್ರವಾರ ನಮಾಜಿನ ನಂತರ ಮಸೀದಿಯ ಹೊರಭಾಗದಲ್ಲಿ ಕೃಷಿಕರು ತಾವು ಬೆಳೆದ ವಸ್ತುಗಳನ್ನು ವಾಹನಗಳಲ್ಲಿ ತುಂಬಿ ತಂದು ಮಾರಾಟ ಮಾಡುವ ದೃಶ್ಯವೂ ಇಲ್ಲಿ ಸಾಮಾನ್ಯ.                                         

{ ತಬೂಕ್ ವಿಶ್ವವಿದ್ಯಾಲಯ}

ರಾಜಧಾನಿ ರಿಯಾದಿನಿಂದ ಸುಮಾರು 1400 ಕಿ.ಮೀ.ದೂರ ಇರುವ ತಬೂಕ್ ನಗರ ಸೌದಿ ಅರೇಬಿಯಾದ ಗಡಿಪ್ರದೇಶವಾಗಿದ್ದು ಇದಕ್ಕೆ ಹೊಂದಿಕೊಂಡಂತೆ ಜೋರ್ಡಾನ್ ಹಾಗೂ ಈಜಿಪ್ಟ್ ದೇಶಗಳಿವೆ.ಅದಲ್ಲದೆ ಈ ನಗರ ಈ ದೇಶದ ಪ್ರಮುಖ ಮಿಲಿಟರಿ ನೆಲೆ ಯಾಗಿದ್ದು ಆದ ಕಾರಣ ಇಲ್ಲಿನ ರಸ್ತೆಗಳಲ್ಲಿ ಸೇನಾಪಡೆಯ ಸಮವಸ್ತ್ರ ಧರಿಸಿದ ಸೈನಿಕ ರು ಹೆಚ್ಚಿನ ಸಂಖ್ಯೆಯಲ್ಲಿ ಕಾಣಸಿಗುತ್ತಾರೆ.ಇಲ್ಲಿನ ಸೈನಿಕರಿಗೆ ಮತ್ತು ನಾಗರಿಕರಿಗೆ ಪರ್ಯಾಯ ಆದಾಯಕ್ಕಾಗಿ ಇಲ್ಲಿನ ಸರ್ಕಾರ ಸ್ಥಳೀಯವಾಗಿ ದಬ್ಬಾಬುಗಳೆಂದು ಕರೆಯಲ್ಪಡುವ ಮಿನಿಗೂಡ್ಸ್ ಟೆಂಪೋಗಳನ್ನು ಸಾಲದ ರೂಪದಲ್ಲಿ ನೀಡುತ್ತದೆ.ಆದ ಕಾರಣ ಇಲ್ಲಿ ಟ್ಯಾಕ್ಸಿಗಳು  ಕಾಣಸಿಗುವುದಿಲ್ಲ.  ಇಲ್ಲಿನ ನಾಗರೀಕರು ಸ್ಥಳೀಯ ಪ್ರಯಾಣ ಕ್ಕಾಗಿ ದಬ್ಬಾಬುಗಳೆಂದು ಕರೆಯಲ್ಪಡುವ  ಈ ಟೆಂಪೋಗಳನ್ನು ಆಶ್ರಯಿಸಬೇಕಾಗುತ್ತದೆ.

ಇಲ್ಲಿಂದ ಸುಮಾರು 160 ಕಿ.ಮೀ.ದೂರದಲ್ಲಿ ದುಬಾ ಎಂದು ಕರೆಯಲ್ಪಡುವ ಸಮುದ್ರ ತೀರ ಪ್ರದೇಶವಿದ್ದು ಅದು ಇಲ್ಲಿನ ನೆಚ್ಚಿನ ಪ್ರವಾಸಿ ತಾಣ.ಇಲ್ಲಿನ ಬೀಚ್ ಸುಂದರವಾ ಗಿದ್ದು ಸಮುದ್ರವೂ ಸಹ ಅಷ್ಟೆ ಶಾಂತವಾಗಿದೆ.ಹಾಗಾಗಿ ಈ ಬೀಚಿನಲ್ಲಿ ಪ್ರವಾಸಿಗರು ತುಂಬಿ ತುಳುಕುತ್ತಿರುತ್ತಾರೆ.ಇಲ್ಲಿ ರಜಾದಿನದ ಮಜಾ ಸವಿಯುವುದೇ ಒಂದು ಅವಿ ಸ್ಮರಣೀಯವಾದ ಅನುಭವವಾಗಿದ್ದು ಮನಸ್ಸಿಗೆ ಸಂತೋಷವನ್ನು ನೀಡುತ್ತದೆ.ಇಲ್ಲಿನ ಸಮುದ್ರ ತೀರದಿಂದ ಈಜಿಪ್ಟ್ ದೇಶಕ್ಕೆ ನಾಗರಿಕ ಹಡಗು ಸಾರಿಗೆ ವ್ಯವಸ್ಥೆಯಿದ್ದು ಸಾವಿರಾರು ಪ್ರಯಾಣಿಕರು ತಮ್ಮ ಸಾಮಾನು ಸರಂಜಾಮುಗಳ ಜೊತೆ ಈಜಿಪ್ಟಿಗೆ ಪ್ರಯಾಣಿಸಲು ಸಿದ್ಧರಾಗಿ ನಿಂತಿರುವ ದೃಶ್ಯ ಇಲ್ಲಿ ಸಾಮಾನ್ಯ.       

{ ತಬೂಕ್ ರೈಲ್ವೆ ನಿಲ್ದಾಣ}

ಪೂರ್ತಿ ಸೌದಿ ಅರೇಬಿಯಾ ಕಡು ಬಿಸಿಲಿಂದ ಧಗಧಗಿಸುತ್ತಿರುವಾಗಲೂ ತಬೂಕಿನ ಹವಾಮಾನ ಇದಕ್ಕೆ ವ್ಯತಿರಿಕ್ತವಾಗಿ ತಂಪಾಗಿರುತ್ತದೆ.ಈ ಕಾರಣಕ್ಕಾಗಿ ಬೇಸಿಗೆಯ ಸಮಯದಲ್ಲಿ ಇಲ್ಲಿನ ನೈಸರ್ಗಿಕವಾದ ತಂಪು ಹವೆಯನ್ನು ಸವಿಯಲು ಇಲ್ಲಿಗೆ ಬರುವವ ರೂ ಬಹಳಷ್ಟಿದ್ದಾರೆ.ಈ ರೀತಿಯ ಕಾರಣಗಳಿಂದಾಗಿ ಇದು ಸೌದಿ ನಾಗರೀಕರ ನೆಚ್ಚಿನ ತಾಣವಾಗಿದ್ದು ತಾವು ಕೂಡ ಸೌದಿ ಅರೇಬಿಯಾಕ್ಕೆ ಬಂದರೆ ತಬೂಕ್ ಸಂದರ್ಶಿಸಲು ಮರೆಯದಿರಿ.

ಲೇಖಕರ ಕಿರು ಪರಿಚಯ:

ಶ್ರೀ. ಅಶ್ರಫ್ ಮಂಜ್ರಾಬಾದ್ , ಹುಟ್ಟೂರು ಸಕಲೇಶಪುರ.  ತಂದೆ ಆಟೋಮೊಬೈಲ್ ಉದ್ಯಮಿ. ಅಲ್ಲಿನ ಸಂತ ಜೋಸೆಫ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಧ್ಯಾಭ್ಯಾಸ ಮಾಡಿದ ಶ್ರೀಯುತರು  ನಂತರ ಚೇತನ ವಸತಿ ಪ್ರೌಢ ಶಾಲೆಯಲ್ಲಿ ಹೈಸ್ಕೂಲ್ ವ್ಯಾಸಾಂಗ ಮುಗಿಸಿ  ಕಾಲೇಜು ವಿಧ್ಯಾಭ್ಯಾಸವನ್ನು ಮಾನಸ ಕಾಲೇಜು ಮತ್ತು ಸರಕಾರಿ ಕಾಲೇಜಿನಲ್ಲಿ  ಪೂರ್ತಿಗೊಳಿಸಿದರು.  ಕೆಲ ಸಮಯ ಹಾಸನದ ಲಕೋಟಿಯ ಕಂಪ್ಯೂಟರ್ ಸೆಂಟರಿನಲ್ಲಿ ಕಂಪ್ಯೂಟರ್ ತರಬೇತಿ ಪಡೆದು ಪ್ರಸಕ್ತ ಸೌದಿ ಅರೇಬಿಯಾದ ತಬೂಕ್ ನಗರದಲ್ಲಿರುವ ಸೌದಿ ಹೋಟೆಲ್ಸ್ ಅಂಡ್ ರೆಸಾರ್ಟ್ಸ್ ಎಂಬ ಕಂಪೆನಿಯ ನಿಯಂತ್ರಣದಲ್ಲಿರುವ ತಬೂಕ್ ಸಹಾರ ಹೋಟೆಲ್ ಎಂಬ ಪಂಚತಾರಾ ಹೋಟೆಲ್ ಒಂದರಲ್ಲಿ ಲೆಕ್ಕ ಪರಿಶೋಧಕರಾಗಿ ಕಾರ್ಯನಿರ್ವಹಿಸುತಿದ್ದಾರೆ.

SocialTwist Tell-a-Friend
Print this News Articleಈ ವಾರ್ತೆಯನ್ನು ಮುದ್ರಿಸಿ

 


ವರದಿಯ ವಿವರಗಳು
ವರದಿಗಾರರ ಭಾವಚಿತ್ರ ಕೃಪೆ : ಅಶ್ರಫ್ ಮಂಜ್ರಾಬಾದ್ | ಪ.ರಾಮಚಂದ್ರರವರ ಸಹಾಯ
ವರದಿಗಾರರು : ಗಲ್ಫ್ ಕನ್ನಡಿಗ ವರದಿಗಾರರು
ಪ್ರಕಟಿಸಿದ ದಿನಾಂಕ : 2009-05-05

Tell a Friend

ಪ್ರತಿಸ್ಪಂದನ
Abdul Khadar, Abudhabi.kannangar
2009-09-10
VERY GOOD ARTICLE KEEP IT UP Mr.ASHRAF THANK U
Umarul Farooq KS, Puttur(Uppinangady) /Yanbu
2009-07-30
Nice Article Ashraf. When i read this article i feels like as my native place.... thank you
ashraf, venoor
2009-07-18
god is great.allah kareem
thouseef , udupi
2009-05-27
good ......... acticle
mustafa, uppinangady
2009-05-17
VERY GOOD ARTICLE KEEP IT UP ASHRAF THANK YOU BYE
majeed kannangar, tabuk KSA
2009-05-16
VERY GOOD ARTICLE............ THANK U ASHRAF....
DIVAKAR, VENUR-
2009-05-12
Excellent Article.........I am in Saudi Arabia @ Yanbu. While I see these pictures and article, I am thinking to go there look that location.
Adil.Hamad, Haleangadi/Al-Jubail
2009-05-10
ರಮೇಶ್ ಕುಮಾರ್ , ದುಬೈ
2009-05-05
ತಬೂಕ್ ನಗರವಾಸಿಗಳ ಪರಿಶ್ರಮ ಮೆಚ್ಚುವಂತಹದ್ದು. ಮರುಭೂಮಿಯನ್ನು ಫಲವತ್ತಾದ ಪ್ರದೇಶವನ್ನಾಗಿ ಪರಿವರ್ತಿಸಿ ಅಲ್ಲಿ ಹಲವು ಮಾದರಿಯ ಬೆಳೆಯನ್ನು ಬೆಳೆಯುತ್ತಿರುವ ಅಲ್ಲಿನ ಜನ ನಿಜಕ್ಕೂ ಶ್ರಮಜೀವಿಗಳು. ಸೌದಿ ಅರೇಬಿಯಾದ ಬಗ್ಗೆ ನಮಗಿದ್ದ ಕಲ್ಪನೆಯನ್ನು ಈ ಲೇಖನ ಬದಲಾಯಿಸಿದೆ.
ajeeb azeez, saudi arabia
2009-05-05
Very good article..
ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ಸೌದಿ ಅರೇಬಿಯ]

»ದಮಾಮ್: ಮಹಿಳೆಯರಿಗಾಗಿ ಆರೋಗ್ಯ ಜಾಗೃತಿ ಅಭಿಯಾನ
»ರಿಯಾದ್ : ಜಯಕಿರಣ ಮತ್ತು ಕನ್ನಡ ಪ್ರಭ ಪತ್ರಿಕಾ ಕಚೇರಿ ಮೇಲಿನ ದಾಳಿಗೆ ಅನಿವಾಸಿ ಕನ್ನಡಿಗ ಪತ್ರಕರ್ತರ ಸಂಘ ಖಂಡನೆ
»ನೆಲ್ಯಾಡಿ: ಸೌದಿ ಜೈಲಿನಲ್ಲಿರುವ ಸುಲೇಮಾನ್ ಶೀಘ್ರದಲ್ಲಿಯೇ ಬಿಡುಗಡೆಯಾಗುವ ಸಂಭವ
»ಹಸ್ತಾಂತರ ಒಪ್ಪಂದಕ್ಕೆ ಭಾರತ-ಸೌದಿ ಸಹಿ: ಪ್ರಧಾನಿ ಸೌದಿ ಅರೇಬಿಯಾ ಪ್ರವಾಸಕ್ಕೆ ತೆರೆ ರಿಯಾಧ್ ಜಂಟಿ ಘೋಷಣೆಗೆ ಸಹಿ
»ಮನಮೋಹನ್ ಸಿಂಗ್‌ಗೆ ಸೌದಿ ಡಾಕ್ಟರೇಟ್ ಪದವಿ
»ಭಾರತದ ಪ್ರಮುಖ ಆದಾಯ ತಾಣ ಸೌದಿ!
»ಸೌದಿ ಸಹಕಾರಕ್ಕೆ ಭಾರತ ಮನವಿ
»ಜೆದ್ದಾ: ಐ.ಎಫ್.ಎಫ್. ನ ಹೆಲ್ತಿ ಲೈಫ್ ಹ್ಯಾಪಿ ಲೈಫ್ ಫುಟ್ಬಾಲ್ ಸರಣಿಗೆ ಚಾಲನೆ
»ಖಾಝಿ ನಿಧನಕ್ಕೆ ರಿಯಾದ್‌ನಲ್ಲಿ ಸಂತಾಪ ಸಭೆ
»ಸೌದಿ: ನ್ಯಾಯಾಲಯದಲ್ಲಿ ವಾದಿಸಲು ಶೀಘ್ರದಲ್ಲೇ ಮಹಿಳೆಯರಿಗೆ ಅವಕಾಶ?
»ವಾರ್ತಾ ಭಾರತಿ ವರದಿಗಾರ ಆರೀಫ್ ಮಚ್ಚಂಪಾಡಿ ಮೇಲಿನ ಹಲ್ಲೆಗೆ ಅನಿವಾಸಿ ಕನ್ನಡಿಗ ಪತ್ರಕರ್ತರ ಸಂಘ ಖಂಡನೆ.
»ಸೌದಿ ಅರೇಬಿಯಾ: ರಿಯಾದಿನಲ್ಲಿ ಐ.ಎಫ್.ಎಫ್. ವತಿಯಿಂದ ಭಾರತದ ಮುಸ್ಲಿಮರ ಪ್ರಸಕ್ತ ಸನ್ನಿವೇಶ ಎಂಬ ವಿಚಾರಗೋಷ್ಠಿ
»ಸೌದಿ ಅರೇಬಿಯಾ: ರಸ್ತೆ ಅಪಘಾತದಲ್ಲಿ ಮಂಗಳೂರಿನ ಯುವಕ ಮೃತ್ಯು.
»ಟ್ರಾವೆಲ್ ಏಜೆನ್ಸಿಯಿಂದ ವಂಚನೆಗೊಳಗಾಗಿ ಕೆಲಸ ವಂಚಿತರಾಗಿ ಅಸಹಾಯಕರಾಗಿರುವ ೨೦ ಭಾರತೀಯ ಕಾರ್ಮಿಕರು
»ಸೌದಿ ಅರೇಬಿಯಾದಲ್ಲಿ ಬಂಟ್ವಾಳದ ಯುವಕ ನಿಧನ
»80ರ ಗಂಡ - 12ರ ಹೆಂಡತಿ: ತಲಾಖ್ ಕೇಸ್ ವಾಪಸ್!
»ದಮಾಮ್ : ಮುಸ್ಲಿಮರಿಗೆ ಮೀಸಲಾತಿಯ ಜೊತೆಗೆ ಸಂವಿಧಾನದ ಯಥಾವತ್ ಜಾರಿಗೆ ಕೆ.ಎಂ. ಶರೀಫ್ ಒತ್ತಾಯ.
»ಮುಸ್ಲಿಮರಿಗೆ ಮೀಸಲಾತಿಯ ಜೊತೆಗೆ ಸಂವಿಧಾನದ ಯಥಾವತ್ ಜಾರಿಗೆ ಕೆ.ಎಂ. ಶರೀಫ್ ಒತ್ತಾಯ.
»ರಿಯಾದ್ (ಸೌದಿ ಅರೇಬಿಯಾ) ರಸ್ತೆ ಅಪಘಾತದಲ್ಲಿ ಕುಂಜತ್ತೂರಿನ ವ್ಯಕ್ತಿ ಮೃತ್ಯು . ಇಬ್ಬರ ಸ್ಥಿತಿ ಗಂಭೀರ
»ಸೌದಿ ಅರೇಬಿಯಾ: ಜನಮನಸೂರೆಗೊಂಡ `ಪಿರ್ಸಪ್ಪಾಡ್ ' ಆಕರ್ಷಕ ಅನಿವಾಸಿ ಭಾರತೀಯರ ಕುಟುಂಬ ಸಮ್ಮಿಲನಾ ಕಾರ್ಯಕ್ರಮ
»ತಬೂಕ್ (ಸೌದಿ ಅರೇಬಿಯಾ) : ಭಾರತದ ಅಭಿವೃದ್ಧಿ ಮತ್ತು ಐಕ್ಯತೆಗಾಗಿ ಶ್ರಮಿಸುವಂತೆ ಅನಿವಾಸಿ ಭಾರತೀಯರಿಗೆ ಕೆ.ಎಂ.ಶರೀಫ್ ಕರೆ
»ಸೌದಿ ಅರೇಬಿಯಾ: ತಬೂಕ್ ಮತ್ತು ದುಬಾದಲ್ಲಿ ವ್ಯಾಪಕ ಮಳೆ. ಜನ ಜೀವನ ಅಸ್ತವ್ಯಸ್ತ.
»ರಿಯಾದ್ : ಇಂಡಿಯಾ ಫ್ರಟರ್ನಿಟಿ ಫಾರಂ ವತಿಯಿಂದ “ ಅರೋಗ್ಯ ಅಭಿಯಾನ ಶಿಬಿರ ”
»ಮ೦ಗಳೂರು ವಿಮಾನ ನಿಲ್ದಾಣಕ್ಕೆ `ತುಳುನಾಡು ವಿಮಾನ ನಿಲ್ದಾಣ' ಎ೦ದು ಹೆಸರಿಡಿ: ಕೆ.ಡಬ್ಲ್ಯು.ಎ.ಆರ್.
»ತಬೂಕ್: ನಾಳೆ, ಬುಧವಾರ ಇಂಡಿಯಾ ಫ್ರೆಟರ್ನಿಟಿ ಫೋರಮ್,ತಬೂಕ್ ವತಿಯಿಂದ "ಸಹೋದರ ಸಂಗಮ"
»ದಮಾಮ್ : ಜೂನಿಯರ್ ಫ್ರಂಟ್ ವತಿಯಿಂದ ಚಿಣ್ಣರ ಮೇಳ. ಜನಮನ ರಂಜಿಸಿದ ಮಕ್ಕಳ ಕಾರ್ಯಕ್ರಮ
»ಜೆದ್ದಾ : ಕಳಪೆ ಕಾಮಗಾರಿ ಹಿನ್ನೆಲೆಯಲ್ಲಿ ಅಧಿಕಾರಿಗಳ ಸಹಿತ ಮೂವತ್ತು ಮಂದಿಯ ಬಂಧನ
»ದುಬೈ: ಭಾರತಕ್ಕೆ ವರವಾಗಲಿದೆ ಸೌದಿ ವೀಸಾ ನೀತಿ
»ತಬೂಕ್: ಪಡುಬಿದ್ರೆ ರಸ್ತೆ ಅಪಘಾತದಲ್ಲಿ ಮಡಿದ ಇಸ್ಮಾಯಿಲ್ ಸಹೋದರನ ಮನೆಗೆ ಭೇಟಿ ನೀಡಿದ ಮುಸ್ಲಿಂ ಸಂಯುಕ್ತ ಜಮಾಅತ್ ಮುಖಂಡರು
»ಪ್ರಜಾಪ್ರಭುತ್ವದ ಮೌಲ್ಯಗಳ ಪುನರ್ ಸ್ಥಾಪನೆಗಾಗಿ ಬಾಬರೀ ಮಸ್ಜಿದ್ ಪುನರ್ನಿರ್ಮಿಸುವಂತೆ ಇಂಡಿಯಾ ಫ್ರಟೆರ್ನಿಟಿ ಫೋರಂ ಒತ್ತಾಯ
»ಸೌದಿ ಅರೇಬಿಯಾ: ಇಂಡಿಯಾ ಫ್ರಟೆರ್ನಿಟಿ ಫೋರಮಿನಿಂದ ದಮಾಮ್ ಮತ್ತು ಅಲ್ ಹಸ್ಸಾದಲ್ಲಿ ಈದ್ ಕ್ರೀಡಾಕೂಟ.
»ತಬೂಕ್ ಇಂಡಿಯಾ ಫ್ರಟೆರ್ನಿಟಿ ಫೋರಂ ನವೆಂಬರ್ 19 .2009 ರಿಂದ 15 ದಿನಗಳ ಕಾಲ ಹಮ್ಮಿಕೊಂಡ ಮಧುಮೇಹ ಜಾಗೃತಿ ಅಭಿಯಾನದ ಕರಪತ್ರದಲ್ಲಿ ಮುದ್ರಿಸಲಾಗಿದ್ದ ಮಾಹಿತಿ...
»ಮಕ್ಕಾ: ಹಾಜಿಗಳು ದೇಶದ ಅಭಿವೃದ್ದಿಗಾಗಿ ಪ್ರಾರ್ಥಿಸುವಂತೆ ಮುಸ್ಲಿಂ ಲೀಗ್ ಕೇರಳ ರಾಜ್ಯಾಧ್ಯಕ್ಷ ಪಾಣಕ್ಕಾಡ್ ಹೈದರಾಲಿ ಶಿಹಾಬ್ ತಂಗಲ್ ಕರೆ.
»ಮಕ್ಕಾ: ಸೌದಿ ಸರ್ಕಾರ ಒದಗಿಸಿದ ವಿಶೇಷ ಸೌಲಭ್ಯಗಳಿಂದ ಸಂತುಷ್ಟರಾದ ಅಂಗವೈಕಲ್ಯ ಮತ್ತು ಪ್ರಾಯದ ಹಜ್ ಯಾತ್ರಾರ್ಥಿಗಳು.
»ಮಕ್ಕಾ: ಹಜ್ ಯಾತ್ರಾರ್ಥಿಗಳಿಗಲ್ಲದೆ ಇತರರಿಗೆ ವಿಧಿಸಿದ್ದ ಮಕ್ಕಾ ನಗರ ಪ್ರವೇಶ ನಿರ್ಬಂಧ ತೆರವು.
»ಹಜ್ ಯಾತ್ರೆ ಕೊನೆಯ ಘಟ್ಟಕ್ಕೆ
»ಸೌದಿ ಅರೇಬಿಯಾ : ದೇಶದ ವಿವಿಧೆಡೆ ಮಳೆಯಿಂದ ಒಟ್ಟು 77 ಮಂದಿ ಮರಣ
»ಸೌದಿ ಅರೇಬಿಯಾ: ದೇಶಾದ್ಯಂತ ಸಂಭ್ರಮದ ಈದ್ ಆಚರಣೆ
»130 ದಿನ ಬಳಿಕವಾದರೂ ಬಂತು ಆ ಕಳೇಬರ...
»ಜೆದ್ದಾ: ನಗರದಲ್ಲಿ ಭಾರೀ ಮಳೆ - ಮಕ್ಕಾ ತಲುಪಲು ಹರಸಾಹಸ ಪಡುತ್ತಿರುವ ಯಾತ್ರಾರ್ಥಿಗಳು
»ಮಕ್ಕಾ: ಕಾಸರಗೋಡು ಮೂಲದ ಹಜ್ ಯಾತ್ರಾರ್ಥಿ ನಿಧನ
»ತಬೂಕ್: ಹಜ್ ಯಾತ್ರಾರ್ಥಿಗಳ ಸೇವೆಗೆ ತಬೂಕ್ ಇಂಡಿಯಾ ಫ್ರಟೆರ್ನಿಟಿ ಫೋರಂ ತಂಡ
»ರಿಯಾದ್: ಹಜ್ ರಕ್ತದಾನ ಶಿಬಿರದಲ್ಲಿ ಮುನ್ನೂರು ವಿದೇಶಿಯರ ಸಹಿತ ಸಾವಿರಾರು ಮಂದಿ ರಕ್ತದಾನ.
»ಮಕ್ಕಾ:ಉಗ್ರವಾದದ ವಿರುದ್ಧ ಜನಜಾಗೃತಿ ಮೂಡಿಸಲು ಧರ್ಮಗುರುಗಳು ಮತ್ತು ಸಂಘಟನೆಗಳು ಮುಂದಾಗಬೇಕು
»ಮಕ್ಕಾ ಪುಣ್ಯಭೂಮಿಯಲ್ಲಿ ೨೫ ಲಕ್ಷಕ್ಕೂ ಹೆಚ್ಚು ಯಾತ್ರಾಥಿಗಳು, ಮಕ್ಕಾ ತಲುಪಿದ ಭಾರತೀಯ ಹಜ್ ಸಮಿತಿಯ ಸದಸ್ಯರು.
»ಹಜ್ ಯತಾರ್ಥಿಗಳಿಗೆ ಅಣು ನಿರೋಧಕ ಕಲ್ಲುಗಳ ಪೂರೈಕೆಗೆ ಸೌದಿ ಸರ್ಕಾರದ ನಿರ್ಧಾರ.
»ಭಾರತೀಯ ಸಹಿತ ನಾಲ್ವರು ಹಜ್ಜ್ ಯಾತ್ರಿಕರು ಹಂದಿ ಜ್ವರಕ್ಕೆ ಬಲಿ
»ಮಿತ ಆಹಾರ ಹಾಗೂ ನಿಯಮಿತ ವ್ಯಾಯಾಮದಿಂದ ಮಧುಮೇಹ ನಿಯಂತ್ರಣ ಸಾಧ್ಯ. ಟಿಫ್ ಮಧುಮೇಹ ಜಾಗೃತಿ ಅಭಿಯಾನದಲ್ಲಿ ಡಾ: ಶೋಭಿ ಥಾಮಸ್.
»ರಿಯಾದ್: ಎಸ್‍ಸಿಎಫ್‌ಸಿ ಚಾ೦ಪಿಯನ್ ಆಗಿ ಕರಾವಳಿ ತ೦ಡ
»ರಿಯಾದ್: ಉದ್ಯಮಿಗಳಿಗೆ ಬಹುಪ್ರವೇಶ ವೀಸಾ : ಭಾರತ-ಸೌದಿ ನಿರ್ಧಾರ
»ಆರು ವರ್ಷಗಳಿ೦ದ ನಾಪತ್ತೆಯಾಗಿದ್ದ ನಾಡಾದ ವ್ಯಕ್ತಿ ಬಗ್ಗೆ ರಿಯಾದ್‌ನಲ್ಲಿ ಇರುವ ಸುಳಿವು ಲಭ್ಯ
»ಜೆದ್ದಾ: ಮಂಗಳೂರಿನಿಂದ ಜೆದ್ದಾ ನಿಲ್ದಾಣಕ್ಕೆ ಆಗಮಿಸಿದ ಹಜ್ ಯಾತ್ರಿಗಳ ಪ್ರಥಮ ತಂಡ - ನೆರವಿನ ಹಸ್ತ ಚಾಚಿದ ಐ.ಎಫ್.ಎಫ್.
»ದಮಾಮ್‌ನಲ್ಲಿ ರಸ್ತೆ ಅಪಘಾತ: ಶಾಸಕ ಯು.ಟಿ.ಖಾದರ್ ಸಹೋದರಿಗೆ ಗಾಯ
»ಭಾರತದಿ೦ದ 1,6 ಲಕ್ಷ ಹಜ್ ಯಾತ್ರಿಕರು
»ರಿಯಾದ್: ಈದ್ ಮಿಲನ್ ಆಚರಿಸಿದ ಗಂಗೊಳ್ಳಿ ಜಮಾ ಅತುಲ್ ಮುಸ್ಲಿಮೀನ್ - ರಿಯಾದ್
»ರಿಯಾದ್: ರಿಯಾದ್ ಇಂಡಿಯಾ ಫ್ರೆಟರ್ನಿಟಿ ಫೋರಂ, ಇದರ ವಾರ್ಷಿಕ ಚಟುವಟಿಕೆಗಳ ಅವಲೋಕನ
»ಜಿಜಾನ್, ಸೌದಿ ಅರೇಬಿಯಾ: ನಗರಕ್ಕೆ ಮೌಲಾನಾ ಅನ್ಸಾರ್ ಮದನಿ ಭೇಟಿ
»ಸುಲೇಮಾನ್ ಬಿಡುಗಡೆಗೆ ಕೇಂದ್ರ ಸರಕಾರ ಪತ್ರ
»ಸುಲೈಮಾನ್ ಪ್ರಕರಣ : ಕೇಂದ್ರ ನೆರವಿನ ಭರವಸೆ
»ಜೆದ್ದ: ಎಂ ಇ ಎಂ ಆರ್ ಬಿ ಸಂಸ್ಥೆಯ ವತಿಯಿಂದ ಇಫ್ತಾರ್ ಕೂಟ
»ದಮಾಮ್‌: ಫಾಲ್ಕನ್ ಚಾಲೆಂಜರ‍್ಸ್‌ಗೆ ‘ಅಲ್ ಅನ್ವರ್ ಸಮ್ಮರ್ ಕಪ್’
»ಅಲ್ ಜೌಫ್, ಸೌದಿ ಅರೇಬಿಯಾ: ಅಮಾಯಕನ ಬಲಿ ತೆಗೆದುಕೊಂಡ ಸೇಡಿನ ಕಿಡಿ
»ಸೌದಿ ಉದ್ಯೋಗದಾಸೆ: ಬೀದಿಗೆ ಬಿತ್ತು ಸುಲೈಮಾನ್ ರವರ ಬಡ ಕುಟುಂಬ !
»ಹತ್ಯಾಯತ್ನದಿಂದ ಸೌದಿ ರಾಜಕುಮಾರ ಪಾರು
»ಕಂಬಿಗಳ ಹಿಂದೆ ಕಮರುತ್ತಿರುವ ಬದುಕು...! ಸೌದಿ ಜೈಲಲ್ಲಿ ಬಂಧಿಯಾಗಿರುವ ನೆಲ್ಯಾಡಿ ನಿವಾಸಿ; ಕಂಗೆಟ್ಟಿರುವ ಕುಟುಂಬ
»ಧಮಾಮ್ : ಇ೦ಡಿಯನ್ ಫ್ರೆಟರ್ನಿಟಿ ಫೊರ೦ ವತಿಯಿ೦ದ ಸ್ವಾತ೦ತ್ರ್ಯ ದಿನಾಚರಣೆ
»ಹಂದಿಜ್ವರ: ಸೌದಿ ಅರೇಬಿಯಾದಲ್ಲಿ ಭಾರತೀಯ ಬಲಿ
»ದಮ್ಮಾಂ, ಸೌದಿ ಅರೇಬಿಯಾ: ತೈಲ ಸಂಸ್ಥೆಯ ಕಾರ್ಯಾಗಾರದಲ್ಲಿ ಬೆಂಕಿ - ಏಳು ಜನರ ಸಜೀವ ದಹನ
»ಕೆಲಸ ಹುಡುಕಿ ಸೌದಿಗೆ ಹೋದಾತ ಶವವಾಗಿ ಮರಳಿದ
»ವಿಜಯ್ ರೈ ಅವರು ಕೆಡಬ್ಲ್ಯೂಎಆರ್ ನ ಅಧ್ಯಕ್ಷರಾಗಿ ಪುನರ್ ಆಯ್ಕೆ
»ಮರುಭೂಮಿಯ ಮಲೆನಾಡು ತಬೂಕ್ ನಗರ
»Religious police apologise for controversial kiss arrest
»ಸೌದಿ ಅರೇಬಿಯಾದಲ್ಲಿ ಮೊತ್ತಮೊದಲ ಬಾರಿಗೆ ಧಾರ್ಮಿಕ ಪ್ರವಚನ ಕಾರ್ಯಕ್ರಮ
»ರಿಯಾದ್‌ನಲ್ಲಿ ಮರಳು ಸುನಾಮಿ!
»ವಿನಂತಿ: ಇದರ ನಂತರದ ವರದಿಗಳು ಹಳೆಯ ಸುದ್ದಿಗಳು.....ಸಹಕರಿಸಿ
»ಮಕ್ಕದಲ್ಲಿ ನಿಧಾನಕ್ಕೆ ಮರುಕಳಿಸುತ್ತಿರುವ ಸಿಗರೇಟ್
»ಆಹಾರ ವಸ್ತುಗಳ ಬೆಲೆಗಳಲ್ಲಿ ೩೦% ಏರಿಕೆ
»ಹಜ್ ಯಾತ್ರಿಗಳ ಧಾರ್ಮಿಕ ಭಾವನೆಯನ್ನು ಹಣಕ್ಕೆ ಪರಿವರ್ತಿಸುವ ಖದೀಮರು ಮಕ್ಕಾದಲ್ಲಿ
»ಹಜ್ ಮಹಾಸಮ್ಮೇಳನದ ಅವಧಿಯಲ್ಲಿ ೨೨೭ ಭಾರತೀಯರ ಸಾವು
»ಹೊಸ ಸಾರಿಗೆ ವ್ಯವಸ್ಥೆ ಕಾನೂನುಗಳಿಗೆ ಸಾರ್ವಜನಿಕರಿಂದಲೇ ಅಭಿಪ್ರಾಯ ಸಂಗ್ರಹ
»ಶ್ರೀಲಂಕಾ ಮೂಲದ ಗೃಹ ಪರಿಚಾರಿಕೆಯರ ಮೂಲವೇತನದಲ್ಲಿ ೯೦% ಭಡ್ತಿ: ನಾಳೆಯಿಂದ ಜಾರಿ
»ಹಜ್ ಯಾತ್ರಿಕರ ಮೇಲೆ ಧಾಳಿ ನಡೆಸುವ ಸನ್ನಾಹ: ಏಳು ಭಯೋತ್ಪಾದಕರ ಬಂಧನ
»ಮೀನಾದಲ್ಲಿ ಮಾನವತೆಯ ಸಮುದ್ರ
»ಇಂದು ಪವಿತ್ರ ಹಜ್
»ರಸ್ತೆ ಅಪಘಾತದಲ್ಲಿ ಐವರು ಭಾರತೀಯರ ದುರ್ಮರಣ
»ಸೌದಿ ರಿಯಾಲ್ ಮೌಲ್ಯೀಕರಣ ಇಲ್ಲ: ಸೌದಿ ಅರೇಬಿಯಾ ಸ್ಪಷ್ಟನೆ
»ಈದ್ ಉಲ್ ಅಧಾ ಹಬ್ಬದ ಮೊದಲ ದಿನ ಡಿಸೆಂಬರ್ ೧೯ರಂದು
»ಸೌದಿ ಅರೇಬಿಯಾದ ಭಾರತೀಯರೊಬ್ಬರ ಮನೆಯಲ್ಲಿ ದರೋಡೆ
»ಸೌದಿ ಅರೇಬಿಯಾ ಸರ್ಕಾರದಿಂದ ಅಕ್ಕಿ ಹಾಗೂ ಮಕ್ಕಳ ಹಾಲಿಗೆ ಸಬ್ಸಿಡಿ.
»ಜಮ್ರಾತ್ ಸೇತುವೆ, ಮೂರನೆಯ ಹಂತ ಮುಕ್ತಾಯದ ಹಂತದಲ್ಲಿ
» ಸರ್ಕಾರಿ ನೌಕರರಿಗೆ ವೇತನದಲ್ಲಿ ೩೦% ಏರಿಕೆ
»ಮಕ್ಕಾದ ಬಳಿ ತಪಾಸಣಾ ಕೇಂದ್ರದ ಮೇಲೆ ಧಾಳಿ.
»ನಿಮ್ಮ ನೌಕರರೊಂದಿಗೆ ದಯಾಪರರಾಗಿರಿ: ಮುಫ್ತಿ ಕರೆ.
»ಸೌದಿ ಅರೇಬಿಯಾದ ಪ್ರಥಮ ಮಹಿಳಾ ಲಾಂಡ್ರಿಯಲ್ಲಿ ಕಾರ್ಯ ನಿರ್ವಹಿಸಲಿರುವ ಐವತ್ತು ಮಹಿಳೆಯರು.
»ಜೆದ್ದ ಸುರಕ್ಷಾ ಸಿಬ್ಬಂದಿಯಿಂದ ಭಯೋತ್ಪಾದನಾ ಸಂಚು ಬಯಲು
»ಈ ಬಾರಿಯ ಹಜ್ ಯಾತ್ರೆಯಲ್ಲಿ ಪಂಚತಾರಾ ಡೇರೆಗಳಿರದು -ಹಜ್ ಸಚಿವಾಲಯ.
»ಹಜ್ ಯಾತ್ರೆಗೆ ಸಕಲ ಸಿದ್ಧತೆಗಳನ್ನು ಪೂರೈಸಿದ ಸೌದಿ ಹಜ್ ಪ್ರಾಧಿಕಾರ
»ಸೌದಿ ಅರೇಬಿಯಾದಲ್ಲಿ ಮತ್ತೆ ಹಕ್ಕಿ ಜ್ವರ ಪತ್ತೆ
»ರಿಯಾದ್: ಹಕ್ಕಿ ಜ್ವರ - ೨೧ ಮಂದಿಗೆ ವೈದ್ಯಕೀಯ ತಪಾಸಣೆ
»ಸೌದಿ ಅರೆಬಿಯಾ: 6 ಭಾರತೀಯರು ಸೇರಿ 28 ಸಾವು
»ಕಳೆದ ಏಳು ವರ್ಷಗಳಲ್ಲಿ ಇಂದು ಏರಿದ ಹಣದುಬ್ಬರದ ದಾಖಲೆ ಗರಿಷ್ಟ ೪.೪ ಶೇಖಡಾ
»ಸೇತುವೆಗಳ ಕೆಳಕ್ಕೆ ಹಾಗೂ ಹಾದಿಬದಿಯಲ್ಲಿ ಜೀವನ-ಸೌದಿ ಅರೇಬಿಯಾದಲ್ಲಿ

 

©2007-2009 GulfKannadiga.com | ಸಂಪಾದಕೀಯ ಮಂಡಳಿ
Designed by Alan D'Souza, Moodbidri