ಶುಕ್ರವಾರ, 09-01-2009

ಗಲ್ಫ್ ವಾರ್ತೆಗಳು
»
ಯು.ಏ.ಇ
»
ಬಹ್ರೆಯ್ನ್
»
ಒಮಾನ್
»
ಕುವೈತ್
»
ಕತಾರ್
»
ಕೆ.ಯಸ್.ಎ
ರಾಷ್ಟ್ರೀಯ ವಾರ್ತೆಗಳು
»
ಕರಾವಳಿ
»
ಕರ್ನಾಟಕ
»
ಮುಂಬೈ
»
ಭಾರತ
ಇತರ ಸುದ್ದಿಗಳು
»
ಎನ್.ಆರ್.ಕ ಮತ್ತು ಎನ್.ಆರ್.ಐ
»
ಮನೋರಂಜನೆ ಮತ್ತು ಕ್ರೀಡೆಗಳು
»
ಆರೋಗ್ಯ ಮತ್ತು ವ್ಯಾಪಾರ
»
ಅಂತರಾಷ್ಟ್ರೀಯ ವಾರ್ತೆಗಳು
       

ಜಾಹೀರಾತುಗಳು
advert

advert

advert

advert

advert

advert

 

 
ರಾಮ(ರಾಜ)ಕ್ಷತ್ರಿಯ ಸಂಘ, ಕುವೈಟ್ ತೃತೀಯ ವರ್ಷಕ್ಕೆ ಪಾದಾರ್ಪಣೆ

ಕುವೈಟ್: ರಾಮ(ರಾಜ)ಕ್ಷತ್ರಿಯ (RK Sangha,Kuwait) ಸಮಾಜ ಬಾಂಧವರು ಇತ್ತೀಚೆಗೆ, ದ್ವಿತೀಯ ವರ್ಷದ ಆಚರಣೆ ಯನ್ನು ಇಲ್ಲಿನ  ಜಿಲೀಬ್ ಅಲ್ ಶುಯೋಕ್‌ನಲ್ಲಿ,   ಕಿರಣ್ ನಾಯ್ಕ್ ಇವರ ಮನೆಯಲ್ಲಿ ವಿಜೃಂಭಣೆಯಿಂದ ಆಚರಿಸಿದರು.

ಪೂಜಾ ಕಾರ್ಯವನ್ನು ಸಂಘದ ಅಧ್ಯಕ್ಷರಾಗಿರುವ ಮಲ್ಲಿಗೆಮಾಡು ಸತೀಶಾ ಚಿತ್ತಾರಿ, ಇವರು ನೆರವೇರಿಸಿದರು. ಪೂಜೆಯ ಅಂಗವಾಗಿ ಮಹಿಳಾ ಸದಸ್ಯರಿಂದ ಸಾಮೂಹಿಕ ಸ್ತೋತ್ರ ಪಠಣೆ ಮತ್ತು ಭಜನಾ ಕಾರ್ಯಕ್ರಮ ನೆಡೆಯಿತು.

ನಂತರ ನೆಡೆದ ಕಾರ್ಯಕಾರಿ ಮಂಡಳಿ ಆಯ್ಕೆಯಲ್ಲಿ ಸಂಘದ ಅಧ್ಯಕ್ಷರಾಗಿ, ಮಲ್ಲಿಗೆಮಾಡು ಸತೀಶಾ ಚಿತ್ತಾರಿ, ಉಪಾಧ್ಯಕ್ಷರಾಗಿ ಕೃಷ್ಣರಾಜ್ ಉಪ್ಪೂರು, ಕಾರ್ಯದರ್ಶಿಯಾಗಿ ಕಿರಣ್ ನಾಯ್ಕ್ ಕುಂದಾಪುರ, ಕೋಶಾಧಿಕಾರಿಯಾಗಿ ಮಲ್ಲಿಗೆಮಾಡು ರವೀಂದ್ರ ಕಾಸರಗೋಡು ರವರನ್ನು ಆರಿಸಲಾಯಿತು.

ಕೆ.ಎಸ್. ಚಂದ್ರಶೇಕರ್ ಕಾಸರಗೋಡು ರಿಂದ ಕಾರ್ಯಕ್ರಮ ಆಯೋಜನೆ, ಡಾ| ನಾರಾಯಣ್ ಕೆ. ಇವರಿಂದ ಆಡಳಿತ ಮಂಡಳಿಯ ಅನುಮೋದನೆ,  ಕೃಷ್ಣಮೂರ್ತಿ ಪಾಂಡೇಶ್ವರ ರಿಂದ ಕಾರ್ಯಕ್ರಮ ನಿರ್ವಹಣೆ, ಯಶವಂತ ಕೀಕಾನ ರಿಂದ ಧನ್ಯವಾದ ಸಮರ್ಪಣೆ ನೆರವೇರಿತು. ಶ್ರೀಮತಿ ಪೂರ್ಣಿಮಾ ಕಿರಣ್ ನಾಯ್ಕ್ ಸಹಕರಿಸಿದರು. ಉಟೋಪಚಾರದ ವ್ಯವಸ್ಥೆಯನ್ನು ವಾಸುದೇವ ರಾವ್ ರವರು ನಿರ್ವಹಿಸಿದರು.

ಹೊಸ ಸದಸ್ಯರು   rksangha_kuwait@yahoo.com  ಯನ್ನು ಸಂರ್ಪಕಿಸಬೇಕೆಂದು ಕೋರಲಾಗಿದೆ.

Print this News Articleಈ ವಾರ್ತೆಯನ್ನು ಮುದ್ರಿಸಿ

 


ವರದಿಯ ವಿವರಗಳು
ವರದಿಗಾರರ ಭಾವಚಿತ್ರ ಕೃಪೆ : ಮಂಜೇಶ್ವರ ಮೊಹನ್ ದಾಸ್ ಕಾಮತ್
ವರದಿಗಾರರು : ಗ.ಕ.ವಿಶೇಷ ವರದಿಗಾರರು
ಪ್ರಕಟಿಸಿದ ದಿನಾಂಕ : 2008-03-22


ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ಕುವೈತ್]

 

 

 

©2007 GulfKannadiga.com | ಸಂಪಾದಕೀಯ ಮಂಡಳಿ
Designed by Alan D'Souza, Moodbidri