ರಿಯಾದ್‌ನಲ್ಲಿ ಮಹಿಳೆಯರಿಗಾಗಿಯೇ ಹೋಟೆಲ್ |
ಪ್ರಕಟಿಸಿದ ದಿನಾಂಕ : 2008-03-20
ದುಬೈ (ಪಿಟಿಐ): ಮಹಿಳೆಯರಿಗಾಗಿಯೇ ಇರುವ ಹೋಟೆಲ್ ಒಂದು ಇದೀಗ ರಿಯಾದ್‌ನಲ್ಲಿ ಆರಂಭವಾಗಿದೆ.
ಸೌದಿಯಲ್ಲಿ ಮಹಿಳಾ ವ್ಯಾಪಾರೋದ್ಯಮಿಗಳ ಅನುಕೂಲಕ್ಕಾಗಿ ಈ ಹೋಟೆಲ್ ತೆರೆಯಲಾಗಿದೆ ಎಂದು ಪ್ರವಾಸೋದ್ಯಮ ಇಲಾಖೆಯ ಮಹಾ ಕಾರ್ಯದರ್ಶಿ ಸುಲ್ತಾನ್ ಬಿನ್ ಸಲ್ಮಾನ್ ಮಂಗಳವಾರ ತಿಳಿಸಿದ್ದಾರೆ.
ಸೌದಿಯ ಮಹಿಳಾ ಉದ್ಯಮಿಗಳು ಹೆಚ್ಚು ಹೆಚ್ಚು ಬಂಡವಾಳ ಹೂಡುವಂತಾಗಲಿ ಎಂಬುದೂ ನನ್ನ ಆಶಯವಾಗಿದೆ ಎಂದೂ ಅವರು ಹೇಳಿದ್ದಾರೆ. ದೇಶದ ಇತರ ಭಾಗಗಳ್ಲಲಿ ಕೂಡಾ ಇದೇ ತೆರನಾದ ಹೋಟೆಲ್‌ಗಳು ಸಧ್ಯದ್ಲಲಿಯೇ ಆರಂಭವಾಗಲಿವೆ ಎಂದೂ ಅವರು ತಿಳಿಸಿದ್ದಾರೆ
ವರದಿಯ ವಿವರಗಳು |
 |
ವರದಿಗಾರರು : ಗ.ಕ.ವಿಶೇಷ ವರದಿಗಾರರು
ಪ್ರಕಟಿಸಿದ ದಿನಾಂಕ : 2008-03-20
|
|
|