|
|
|
ತುಳುಕೂಟ ಕುವೈಟ್ ದಿಂದ ವೈದಕೀಯ ಶಿಬಿರ |
ಪ್ರಕಟಿಸಿದ ದಿನಾಂಕ : 2008-03-16
ಬಹ್ರೈನ್ ಎಕ್ಸಚೇಂಜ್, ಕುವೈಟ್ ಮೆಡಿಕಲ್ ಎಸೋಷಿಯನ್ ಹಾಗು ಕುವೈಟ್ ಹಾರ್ಟ್ ಫೊಂಡೇಶನ್ ಸಹಬಾಗಿತ್ವದಲ್ಲಿ ಕುವೈಟ್ ತುಳುಕೂಟ ವೈದಕೀಯ ಶಿಬಿರವನ್ನು ಇದೇ ತಾ| 14 ರಂದು ಸ್ತಳೀಯ ಸೆಂಟ್ರಲ್ ಸ್ಕೂಲ್ ಅಬಸಿಯದಲ್ಲಿ ಏರ್ಪಡಿಸಲಾಗಿತ್ತು.
ಸುಮಾರು 500 ಕ್ಕೂ ಹೆಚ್ಚು ಭಾರತೀಯ, ಬಂಗ್ಲಾದೇಶ, ಶ್ರೀಲಂಕ ಹಾಗು ಪಾಕಿಸ್ತಾನ ನಾಗರೀಕರು ಈ ಶಿಬಿರದ ಅನುಕೂಲವನ್ನು ಪಡೆದುಕೊಂಡರು.
ತುಳುಕೂಟದ ಸ್ವಂಯಸೇವಕರು ಸಹಕರಿಸಿದರು.
ವರದಿಯ ವಿವರಗಳು |
 |
ಕೃಪೆ : ಪತ್ರಿಕಾ ಪ್ರಕಟಣಿ ವರದಿಗಾರರು : ಗ.ಕ.ವಿಶೇಷ ವರದಿಗಾರರು
ಪ್ರಕಟಿಸಿದ ದಿನಾಂಕ : 2008-03-16
|
|
| ಯಶೋಧರ, ಕುವೈತ್ | 2008-03-31 | | ನಿಮ್ಮಿಂಧ ಇಂಥ ಒಳ್ಳೆ ಒಳ್ಳೆಯ ಕಾರ್ಯಕ್ರಮ
ಮೂಡಿಬರಲಿ
|
|
|
|