ಆದಿತ್ಯವಾರ, 05-02-2012
ಇತ್ತೀಚಿನ 20 ಪ್ರಮುಖ ವರದಿಗಳು
Latest news item ಜನತಾ ನ್ಯಾಯಾಲಯದ ಮೂಲಕ 5154 ಪ್ರಕರಣ ಇತ್ಯರ್ಥ : ಲೋಕ್ ಅದಾಲತ್ ಸಮಾರೋಪದಲ್ಲಿ ನರೇಂದ್ರ ಕುಮಾರ್ ಗುಣಕಿ
Latest news item ಸೃಜನ ಶೀಲತೆ ಇಲ್ಲದಿದ್ದಾಗ ಶಿಕ್ಷಣದ ಬೆಳವಣಿಗೆಗೆ ಕೊರತೆ | ಅಶೋಕ್ ಕುಮಾರ್ ಶೆಟ್ಟಿ, ಎಂ.ಎಸ್.ನಾಗರಾಜ್ ರಾವ್ ಹಾಗೂ ಡಾ.ಚಂದ್ರಶೇಖರ್ ದಾಂಬ್ಲೆಯವರಿಗೆ ಸನ್ಮಾನ
Latest news item ದುಬಾಯಿಯಲ್ಲಿ ’ಗಮ್ಮತ್ ಕಲಾವಿದೇರ್’ ಪ್ರಥಮ ಪ್ರದರ್ಶನ: ನಟನಾ ಚಾತುರ್ಯದಲ್ಲಿ ಮಿಂಚಿದ ’ಈ ಪೊರ್ಲು ದಾಯೇ’ ತುಳು ನಾಟಕ
Latest news item ಸುಶಿಕ್ಷಿತರ ಸಂಖ್ಯೆ ಹೆಚ್ಚಾದಂತೆ ಕೃಷಿಯತ್ತ ಒಲವು ಕಡಿಮೆ : ಉಡುಪಿ ರೈತ ಸಮಾವೇಶದಲ್ಲಿ ಶಾಸಕ ರಘುಪತಿ ಭಟ್
Latest news item ಉಡುಪಿ ಲಯನ್ಸ್ ಗೆ ಜಿಲ್ಲಾ ಲಯನ್ಸ್ ಗವರ್ನರ್ ಇಂದ್ರಾಳಿ ಜಯಕರ್ ಶೆಟ್ಟಿ ಅಧಿಕೃತ ಭೇಟಿ
Latest news item ಸುಬ್ರಮಣಿಯನ್ ಸ್ವಾಮಿ ಅರ್ಜಿ ವಜಾ: ಚಿದಂಬರಂ ನಿರಾಳ
Latest news item ಇಲ್ರಿ.. ಹೈಕಮಾಂಡ್ ನಾಯಕರನ್ನು ಭೇಟಿ ಮಾಡಿಲ್ಲ: ಯಡ್ಡಿ
Latest news item ಚೆನ್ನೈ ತೆಕ್ಕೆಗೆ ಜಡೇಜಾ; 9.70 ಕೋಟಿಗೆ ಖರೀದಿ; ವಿನಯ ಕುಮಾರ್ ಗೆ 4.86ಕೋಟಿ ಕೊಟ್ಟ ರೋಯಲ್ ಚ್ಯಾಲೇಂಜರ್ಸ್ | ಯಾವ ಯಾವ ಫ್ರಾಂಚೈಸಿ ತೆಕ್ಕೆಗೆ?
Latest news item ಗೂಳಿ ಹೊರಕ್ಕೆ: ಕಳಂಕಿತ ಸಭಾಧ್ಯಕ್ಷರೇ ಎಂದಿದ್ದಕ್ಕೆ ಸದನದಿಂದ ಒಂದು ದಿನ ಅಮಾನತು (Updated)
Latest news item ಜೈನ ಸಾಹಿತಿಗಳಿಂದ ಕನ್ನಡ ಸಾಹಿತ್ಯದ ಬೆಳವಣಿಗೆ: ಡಾ.ಶಾಂತಿನಾಥ ದಿಬ್ಬದ
Latest news item ವೈದ್ಯರಲ್ಲಿ ಮಾನವೀಯತೆ ಮುಖ್ಯ: ನ್ಯಾ. ಸಂತೋಷ್ ಹೆಗ್ಡೆ
Latest news item ಪಡುಬಿದ್ರೆಯಲ್ಲಿ ಎಸಿಸಿ ಸಿಮೆಂಟ್ ಕಂಪೆನಿ ಸ್ಥಾಪನೆ: ರಸ್ತೆ ಕಾಮಗಾರಿಗೆ ಬೂದಿ ಬಳಸಬಹದು : ಡಿಸಿ | ಫೆ. 4ರಂದು ಪ್ರತಿಭಟನೆ
Latest news item ಉಡುಪಿ ಶೇಮ್, ಶೇಮ್ !: ಸೈಂಟ್ ಮೇರೀಸ್ ದ್ವೀಪದಲ್ಲಿ ಜಿಲ್ಲಾಡಳಿತ ಕೃಪಕಟಾಕ್ಷದಲ್ಲಿ ರೇವ್ ಪಾರ್ಟಿ: ವಿದೇಶಿ ಸಂಸ್ಕೃತಿ ಆನಾವರಣ, ಮದ್ಯ, ಡ್ರಗ್ಸ್ ಗಳದ್ದೇ ಕಾರುಬಾರು
Latest news item ಅಪಘಾತಕ್ಕೆ ತುತ್ತಾಗಿ ಕಾಮಿಡಿ ನಟ ಕರಿ ಬಸವಯ್ಯ ಅಕಾಲಿಕ ಮರಣ { VIEW VIDEO of HIS EMOTIONAL LIFE STORY }.
Latest news item ಬಯಲುಸೀಮೆ ಆರು ಜಿಲ್ಲೆಗಳಿಗೆ ಕುಡಿಯುವ ನೀರು; ತಿಂಗಳಲ್ಲಿ ಎತ್ತಿನಹೊಳೆ ನಿರ್ಧಾರ. ನೇತ್ರಾವತಿ ತಿರುವು ಇಲ್ಲ..ಹೆಚ್ಚಿನ ನೀರನ್ನು ಬಳಸಿಕೊಳ್ಳುವ ಯೋಜನೆ
Latest news item ಕುಸಿಯುವ ಭೀತಿಯಲ್ಲಿ ಕುದಿ ಗ್ರಾಮದ ಕೋಂಟು ಸೇತುವೆ : ಆತಂಕದಲ್ಲಿ ಗ್ರಾಮಸ್ಥರು : ಸೂಕ್ತ ಪರಿಹಾರಕ್ಕೆ ಒತ್ತಾಯ
Latest news item ಡಿವಿಜಿಯವರ ಕಾವ್ಯಗಳು ಜನಸ್ವಾರ್ಥ : ಡಾ. ಹೆಚ್. ಶಾಂತರಾಮ್
Latest news item ದುಬಾಯಿಯಲ್ಲಿ ವರ್ಣರಂಜಿತ ಯಕ್ಷಲೋಕ ಸೃಷ್ಟಿಸಿದ ಯಕ್ಷಮಿತ್ರರ ಯಕ್ಷಗಾನ ವೈಭವ ’ಶಾಂಭವಿ ವಿಜಯ’
Latest news item ಶಾರ್ಜಾ ಕರ್ನಾಟಕ ಸಂಘ ವಾರ್ಷಿಕೋತ್ಸವ: ವಿನಯ್ ಆಡಿಗ ಆಶಾ ಫೆರ್ನಾಂಡಿಸ್- 'ಮಯೂರ 'ರಾಜ' 'ರಾಣಿ'; ಶೋಧನ್ ಪ್ರಸಾದ್ ರವರಿಗೆ ಪ್ರತಿಷ್ಟಿತ ’ಮಯೂರ’ ಪ್ರಶಸ್ತಿ ಪ್ರಧಾನ| ಮುಖ್ಯ ಅತಿಥಿ ಕರ್ನಾಟಕ ಲೋಕಾಯುಕ್ತ ಮಾನ್ಯ ಎನ್. ಸಂತೋಷ್ ಹೆಗ್ಡೆ ಯವರಿಂದ ಮೆಚ್ಚುಗೆ
Latest news item ಯು.ಎ.ಇ. ಬಂಟರ 37 ನೇ ಸ್ನೇಹಮಿಲನ: ಜಾನಪದ ಕಲಾ ವೈಭವ... ಡಾ. ಬಿ ಆರ್. ಶೆಟ್ಟಿಯವರಿಂದ ಉದ್ಘಾಟನೆ
Latest news item ಧ್ವನಿ ಪ್ರತಿಷ್ಠಾನ ಯು.ಎ.ಇ. ಯು ಬೆಳ್ಳಿ ಹಬ್ಬ: ವಿಜ್ರಂಭಣೆಯಿ೦ದ ಜರುಗಿದ ಯು.ಎ.ಇ. ಪ್ರಪ್ರಥಮ ಚುಟುಕು ಸಾಹಿತ್ಯ ಸಮ್ಮೇಳನ; ಪ್ರಶಸ್ತಿ ಪ್ರದಾನ ಸಮಾರಂಭ
Latest news item ದುಬಾಯಿ ಸರ್ಕಾರದಿಂದ ಸನ್ಮಾನಿತರಾದ ಕರ್ನಾಟಕದ ಗೃಹ ಮತ್ತು ಸಾರಿಗೆ ಸಚಿವರಾದ ಮಾನ್ಯ ಆರ್. ಆಶೋಕ್ ರವರಿಗೆ ದುಬಾಯಿಯಲ್ಲಿ ಕನ್ನಡಿಗರಿಂದ ಅಭಿನಂದನಾ ಸಮಾರಂಭ; ಮಾನ್ಯ ಸಚಿವ ವರಿಂದ ಅನಿವಾಸಿ ಕನ್ನಡಿಗರ ಅಭಿಮಾನಕ್ಕೆ ಮೆಚ್ಚುಗೆ.( Updated )
Latest news item ಮೋಗವೀರ್ಸ್ ಯು.ಎ.ಇ. ಆಶ್ರಯದಲ್ಲಿ ದುಬಾಯಿಯಲ್ಲಿ ಭಕ್ತಿ ಶ್ರದ್ಧೆಯಿಂದ ನಡೆದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ
Latest news item ವಿಜ್ರಂಭಣೆಯಿಂದ ಜರುಗಿದ 'ಬಂಟ್ಸ್ ಬಹ್ರೈನ್'ನ ಸಾಂಸ್ಕೃತಿಕ ಕಾರ್ಯಕ್ರಮ: ಶ್ರೀ ಶ್ರೀ ಶ್ರೀ ಒಡಿಯೂರು ಗುರುದೇವಾನಂದ ಸ್ವಾಮೀಜಿಯವರ ಐತಿಹಾಸಿಕ ಭೇಟಿ: ಭಾವಪರವಶರಾದ ಭಕ್ತ ಸಮೂಹ: ಭಕ್ತಿ ಸಂಗೀತದ ಧಾರೆ ಹರಿಸಿದ ನಾಡಿನ ಖ್ಯಾತ ಗಾಯಕ ರವೀಂದ್ರ ಪ್ರಭು.
Latest news item ಸ್ವಾರ್ಥವಿಲ್ಲದ 'ಸಾರ್ಥ' ದ ಅಪೂರ್ವ ಕಾರ್ಯಕ್ರಮ ನಮನ ; ಕನ್ನಡದ ಮಣ್ಣಿಗೆ ದ್ವೀಪದಲ್ಲಿ ನಿಜ ನಮನ; ಸಂಗೀತ ಸುಧೆ ಹರಿಸಿದ ಗಾಯಕಿ ಸಂಗೀತ ಕಟ್ಟಿ ಹಾಗು ತಂಡ; ಖ್ಯಾತ ನಿರ್ದೇಶಕ ನಾಗತಿ ಹಳ್ಳಿ ಚಂದ್ರಶೇಖರ್ ರವರಿಂದ ಸ್ಫೂರ್ತಿಯ ಮಾತುಗಳು.



 

 
ಸೌದಿ ಅರೇಬಿಯಾದಲ್ಲಿ ಮೊತ್ತಮೊದಲ ಬಾರಿಗೆ ಧಾರ್ಮಿಕ ಪ್ರವಚನ ಕಾರ್ಯಕ್ರಮ

ಸೌದಿ ಅರೇಬಿಯಾದಲ್ಲಿ ಮೊತ್ತಮೊದಲ ಬಾರಿಗೆ ಸರ್ವ ಕನ್ನಡಿಗರಿಗಾಗಿ ಜಿದ್ದಾ ದಲ್ ವಾ ಎ೦ದ್ ಗೈಡ್ಸ್ ಸೆ೦ಟರ್ ಸಹಯೋಗದಲ್ಲಿ ಕರ್ನಾಟಕ ಸಲಫಿ ಅಸೋಸಿಯೇಶನ್ ಸೌದಿ ಅರೇಬಿಯಾ ಏರ್ಪಡಿಸಿರುವ ಧಾರ್ಮಿಕ ಪ್ರವಚನ ಕಾರ್ಯಕ್ರಮ ತಾರೀಕು 27 ಮಾರ್ಚ್ ಶುಕ್ರವಾರ ಮಧ್ಯಾಹ್ನ 12.30 ರಿ೦ದ ನಡೆಯಿತು.

ಕಾರ್ಯಕ್ರಮದಲ್ಲಿ ನೂರಾರು ಮುಸಲ್ಮಾನರು ಪಾಲ್ಗೊ೦ಡಿದ್ದು ಕಾರ್ಯಕ್ರಮ ಒಳ್ಳೆಯ ರೀತಿಯಲ್ಲಿ ನಡೆಯಲು ಸಹಕರಿಸಿದರು.

ಕಾರ್ಯಕ್ರಮಕ್ಕೆ ದಮನ್, ರಿಯಾದ್, ಹಾಗೂ ಇನ್ನಿತರ ಪ್ರದೇಶಗಳಿ೦ದ ದೀನೀ ಪ್ರೇಮಿ ಗಳು ಆಗಮಿಸಿದ್ದರು. ಹೆ೦ಗಸರಿಗೆ ಪ್ರತ್ಯೇಕ ಸ್ಥಳಾವಕಾಶವನ್ನು ಏರ್ಪಡಿಸಲಾಗಿತ್ತು. ಸುಮಾರು 12.30 ರಿ೦ದ ಪ್ರಾರ೦ಭವಾದ ದೀನೀ ಕಾರ್ಯಕ್ರಮ ರಾತ್ರಿ 9.30ಕ್ಕೆ ಮುಖ್ತಾಯವಾಯಿತು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಶೇಖ್ ಮುಖ್ತರ್ ಅಹ್ಮದ್ ಜಾಮಇ (ಜಿದ್ದಾ), ಶೇಖ್ ಅಲೀ ಆಲ್ ಅಜ್ನಾನ್, ಶೇಖ್ ವಸೀಉಲ್ಲಾಹ್ ಅಬ್ಬಾಸೀ, ಶೇಖ್ ಅಬೂ ಸ್ಯಿದ್ ವಿಮ್ರಿ ಬಿಜಾಪುರ ಭಾಗವಹಿಸಿದ್ದರು.

ಜನಾಬ್, ಅಬ್ದುಲ್ ರಫೀಕ್ ಮದನಿ ಸಾಸ್ತಾನ(ಜಿದ್ದಾ) ಆಚಾರ ಮತ್ತು ಅನಾಚಾರದ ಬಗ್ಗೆ ಪ್ರವಚನ ನಡೆಸಿದರು, ಜನಾಬ್ ಹೈದರ್ ಉಳ್ಳಾಲ್ ಇವರು ಮುಸ್ಲಿ೦ರಲ್ಲಿ ಗೂಢಾ ಚಾರರು ಯಾರು ಎ೦ಬ ಬಗ್ಗೆ ಪ್ರವಚನ ನ್ಡೆಸಿದರು, ಜನಾಬ್ ಮಹಮ್ಮದ್ ಉಮರ್ ರಾವ್ ತಾನು ಇಸ್ಲಾಮಿಗೆ ಬ೦ದ ದಾರಿಯ ಬಗ್ಗೆ ಜನರಿಗೆ ತಿಳಿಸಿದರು.

ಸಮಿತಿಯವತಿಯಿ೦ದ ನಡೆದ ಇಸ್ಲಾಮೀ ಕ್ವಿಜ್ ಕಾರ್ಯಕ್ರಮದಲ್ಲಿ ವಿಜೇತರಾದವರಿಗೆ ಜನಾಬ್ ಮಹಮ್ಮದ್ ಅಯ್ಯಾರ್ ನಾವು೦ದ, ಜನಾಬ್ ಮುಶ್ರಫ್ ಕಮಾಲ್ ಬಹುಮಾನ ವಿತರಣೆ ಮಾಡಿದರು.

ಸಮಿತಿಯ ಎಲ್ಲಾ ಸದಸ್ಯರು ಬ೦ದ ಅತಿಥಿಗಳನ್ನು ಸ್ವಾಗತಿಸಿದರು.

ಕಾರ್ಯಕ್ರಮವು ಹೈ ಹರಝಾತ್-ಜಿದ್ದಾ-ಕೆ.ಎಸ್.. ಸ್ಥಳದಲ್ಲಿ ನಡೆದಿತ್ತು.

SocialTwist Tell-a-Friend
Print this News Articleಈ ವಾರ್ತೆಯನ್ನು ಮುದ್ರಿಸಿ

ವರದಿಯ ವಿವರಗಳು
ವರದಿಗಾರರ ಭಾವಚಿತ್ರ ಕೃಪೆ : ಮನ್ಸೂರ್ ಅಲಿ
ವರದಿಗಾರರು : ಸೀತಾ ಎ ಉಡುಪಿ
ಪ್ರಕಟಿಸಿದ ದಿನಾಂಕ : 2009-04-05 00:00:00

Tell a Friend

ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ಸೌದಿ ಅರೇಬಿಯ]

»Christians 'face deportation' in Saudi Arabia
»ಸೌದಿ ಅರೇಬಿಯಾ :ಕರ್ನಾಟಕ ಸಲಫಿ ಅಸೋಸಿಯೇಶನ್ ಜೆದ್ದಃ ಘಟಕದ ವತಿಯಿಂದ ದೀನೀ ಸಮಾವೇಶ
»ಜೆದ್ದಾ: ಎನ್.ಆರ್.ಐ ಪೋರಂ ಇದರ ವತಿಯಿಂದ ಪ್ರಥಮ ಕನ್ನಡ ರಾಜ್ಯೋತ್ಸವ ಆಚರಣೆ
»ಸೌದಿ ಅರೇಬಿಯಾ : ಆಸ್ಪತ್ರೆಯಲ್ಲಿ ಮೂರು ತಿಂಗಳಿನಿಂದ ಅನಾಥವಾಗಿ ಬಿದ್ದಿತ್ತು ಭಾರತೀಯನ ಮೃತದೇಹ !
»ಖ್ಯಾತ ಇಸ್ಲಾಮಿ ವಿದ್ವಾಂಸ ರಿಯಾಝುರ್ ರಹ್ಮಾನ್ ರಷಾದಿ ನಿಧನ
»ಸೌದಿಯ ರಾಜಕುಮಾರ ಸುಲ್ತಾನ್ ಬಿನ್ ಅಬ್ದುಲ್ ಅಝೀಝ್ ಅಲ್ ಸೌದ್ ನಿಧನ
»ಸೌದಿ ಅರೇಬಿಯಾ : ತಬೂಕಿನಲ್ಲಿ ಫರಂಗಿಪೇಟೆಯ ಯುವಕ ಹೃದಯಾಘಾತದಿಂದ ನಿಧನ
»ಹಜ್ ಯಾತ್ರೆ: 5 ಭಾರತೀಯರ ಸಾವು
»Indian siblings shot dead in Taif region of Saudi Arabia
»13-year-old Saudi girl turns into boy
»ದ.ಕ. ಜಿಲ್ಲೆಯ ಮೂವರು ಯುವಕರು ಸೌದಿ ಜೈಲಿನಲ್ಲಿ: ಏಳೂವರೆ ವರ್ಷದಿಂದ ಬಂಧನ *ದಂಡ ಕಟ್ಟಲು ಹಣವಿಲ್ಲ; ಹುಸಿಯಾದ ನ್ಯಾಯದ ನಿರೀಕ್ಷೆ
»ಮಸ್ಕತ್ ನಲ್ಲಿ ಗಣೇಶ ಚತುರ್ಥಿಯ ಆಚರಣೆಗೆ ಸಿದ್ದತೆ
»ಅಬ್ದುಲ್‌ ಅಜೀದ್‌ ಸೌದಿ ಜೈಲಿನಿಂದ ಬಿಡುಗಡೆ
»ಇವರಿಗೆ ಸ್ವಾತಂತ್ರ್ಯ ಎಂದು ಲಭಿಸುವುದೋ?. ಬಿಡುಗಡೆಯ ನಿರೀಕ್ಷೆಯಲ್ಲಿ ಅಬ್ದುಲ್‌ ಅಜೀದ್‌
»ವಿಶ್ವದ ಇನ್ನೊಂದು ಅತ್ಯಂತ ಎತ್ತರದಕಟ್ಟಡಕ್ಕೆ ತಯಾರಿ
»ಮೂವರು ಸೋದರಿಯರ ರೇಪ್ ಮಾಡಿದ ಸೌದಿ ಮಾಂತ್ರಿಕ
»ಸೌದಿಯಲ್ಲಿ ‘ಬಿನ್ ಲ್ಯಾಡೆನ್’ನಿಂದ ದೊಡ್ಡ ಟವರ್ ನಿರ್ಮಾಣ!
»ಅದೆಲ್ಲ ಬೇಡ್ರಿ ಅಂದಿದ್ದೆ; ಕೇಳ್ಲಿಲ್ಲ, ಅದ್ಕೆ ತಲಾಖ್ ತಲಾಖ್ ತಲಾಖ್ !
»Saudi beheads man for attack on woman
»ಸೌದಿ: ಭಾರತೀಯ ರಾಯಭಾರಿಗೆ ದೊರೆ ಅಬ್ದುಲ್ ಅಝೀಝ್ ಪದಕ
»ಅತ್ಯಾಚಾರವೆಸಗಿ ಮೊಬೈಲ್ ನಲ್ಲಿ ಚಿತ್ರೀಕರಿಸಿದ ನಾಲ್ವರಿಗೆ ಗಲ್ಲು
»ರಿಯಾದ್ ಬೆಂಕಿ ದುರಂತದಲ್ಲಿ ಮೃತಪಟ್ಟ ಭಾರತೀಯರ ಮೃತದೇಹ ಊರಿಗೆ
»ರಿಯಾದ್‌ನಲ್ಲಿ ಬೆಂಕಿ ದುರಂತ: ಉಡುಪಿ ಜಿಲ್ಲೆ ನಿವಾಸಿ ಕೋಟದ ಮುಹಮ್ಮದ್ ಸಹಿತ - ಆರು ಭಾರತೀಯರು ಬಲಿ: ಮೃತರಲ್ಲಿ ಐವರು ಕೇರಳೀಯರು
»ಸೌದಿ ಅರೇಬಿಯಾ : ರಿಯಾದಿನಲ್ಲಿ ಬೆಂಕಿ ಅನಾಹುತ, ಕರಾವಳಿ ಕನ್ನಡಿಗನ ಸಹಿತ 7 ಜನರ ಮೃತ್ಯು
»ಮಗುವಿಗೆ ಜನ್ಮ ನೀಡಿದ ಮೆದುಳು ನಿಷ್ಕ್ರಿಯಗೊಂಡ ಮಹಿಳೆ
»ಅಶ್ಲೀಲ ವೀಡಿಯೊ: ಸೌದಿಯಲ್ಲಿ ಇಬ್ಬರು ಭಾರತೀಯರಿಗೆ ಶಿಕ್ಷೆ
»ಸೌದಿ ಅಪ್ಪ ಮಗಳನ್ನೇ 9 ವರ್ಷ ಅತ್ಯಾಚಾರ ಮಾಡಿದ
»ಪುರುಷ ಪ್ರಾಬಲ್ಯದ ವಿರುದ್ಧ ಸಿಡಿದೆದ್ದ ಸೌದಿ ಓಬವ್ವ
»ಐಎಂಎಫ್ ಅಧ್ಯಕ್ಷ ಪಟ್ಟ ನಿರ್ದಿಷ್ಟ ಪ್ರಾಂತ್ಯಕ್ಕೆ ಮಾತ್ರ ಸೀಮಿತವಾಗಬಾರದು: ಸೌದಿ
»ಸೌದಿ: ವಾಹನ ಡ್ರೈವಿಂಗ್-ಐವರು ಮಹಿಳೆಯರ ಅರೆಸ್ಟ್
»ಜೆದ್ದಾ : ಕರ್ನಾಟಕ ಎನ್.ಆರ್.ಐ. ಫೋರಮ್ ನ ಅಧ್ಯಕ್ಷರಾಗಿ ಮಹಮ್ಮದ್ ಮನ್ಸೂರ್ ಆಯ್ಕೆ
»ಜಿದ್ದಾ : ಅಲ್-ಮದೀನಾ ಜಿದ್ದ ಕಮಿಟಿಯ ಅಧ್ಯಕ್ಷರಾಗಿ ಹೈದರ್ ಹಾಜಿ ಪುನರಾಯ್ಕೆ
»ಇಂಡಿಯಾ ಫ್ರಟೆರ್ನಿಟಿ ಫೋರಂ ತಬೂಕ್ ವತಿಯಿಂದ `ಕ್ರೀಡಾಕೂಟ 2011'
»ದಮಾಮ್ : ಡಿಕೆ‌ಎಸ್‌ಸಿ ವತಿಯಿ೦ದ 2011ರ ಫೆಮಿಲಿ ಮುಲಾಕತ್ ವಾರ್ಷಿಕ ಕಾರ್ಯಕ್ರಮ
»ಸೌದಿ ಅರೇಬಿಯಾ : ಇಂಡಿಯಾ ಫ್ರಟೆರ್ನಿಟಿ ಫೋರಂ ವತಿಯಿಂದ ಕ್ರೀಡಾಕೂಟ
»ಸೌದಿ ಅರೇಬಿಯಾ : ಜಾಮಿಯಾ ಮಿಲಿಯಾ ವಿವಿ ತೊಂಬತ್ತನೇ ಸ್ಥಾಪನಾ ದಿನಾಚರಣೆಯಲ್ಲಿ ಪಾಲ್ಗೊಂಡ ಮಹಮ್ಮದ್ ಅಜರುದ್ದೀನ್
»ಕಾಟಿಪಳ್ಳ ಅಸೋಸಿಯೇಷನ್, ದಮ್ಮಾಂ 22ನೇ ವಾರ್ಷಿಕ ಮಹಾಸಭೆ
»ಸೌದಿ ಅರೇಬಿಯಾದ ಜೈಲಿನಲ್ಲಿದ್ದ ನೆಲ್ಯಾಡಿ ಸುಲೈಮಾನ್ ಬಿಡುಗಡೆ | ಇಂಡಿಯಾ ಫ್ರಟೆರ್ನಿಟಿ ಫೋರಂ ಸದಸ್ಯರು ನಡೆಸಿದ ಎಡೆಬಿಡದ ಪ್ರಯತ್ನ ಶ್ರಮದ ಫಲ
»ಸೌದಿ ಮಹಿಳೆಯರಿಂದ ಪ್ರತಿಭಟನೆ
»ಮಹಿಳೆಯೊಂದಿಗೆ ಕೆಟ್ಟ ವರ್ತನೆ ತೋರಿಸುವವರು ಕೆಟ್ಟ ಜನರು – ಸೌದಿ ಅರೇಬಿಯಾದ ಪ್ರಮುಖ ಮುಫ್ತಿ ಹೇಳಿಕೆ
»ಜಿದ್ದಾ : 2020ರೊಳಗೆ ಪ್ರವಾಸೋದ್ಯಮ ಕ್ಷೇತ್ರದಲ್ಲಿ 20 ಲಕ್ಷ ಉದ್ಯೋಗ ಸೃಷ್ಟಿ : ಸುಲ್ತಾನ್ ಬಿನ್ ಸಲ್ಮಾನ್
»ಸೌದಿ: ಮಹಿಳಾ ಮತದಾನಕ್ಕೆ ಮತ್ತೆ ನಿಷೇಧ
»ಮಕ್ಕಾ(ಸೌದಿ ಅರೆಬಿಯಾ): ಮಂಗಳೂರು ಮೂಲದ ವ್ಯಕ್ತಿ ನಿಧನ
»ಸೌದಿ ಅರೇಬಿಯಾ ಪ್ರತಿಭಟನಕಾರರಿಗೆ ಎಚ್ಚರಿಕೆ
»ಬ೦ಟ್ವಾಳ : 6 ದಿನಗಳ ಕಾಲ ನಡೆಯುವ ರಾಷ್ಟ್ರ ಮಟ್ಟದ ಚೆಸ್ ಪಂದ್ಯಾಟಕ್ಕೆ ಚಾಲನೆ
»ಸೌದಿ ಅರೇಬಿಯಾ : ಧಾರಾಕಾರ ಸುರಿದ ಮಳೆ : ಜಿದ್ದಾದಲ್ಲಿ ಜನಜೀವನ ಅಸ್ತವ್ಯಸ್ಥ
»ಸೌದಿ ಅರೇಬಿಯಾ : ಭಾರತೀಯ ರಾಯಭಾರಿ ಕಚೇರಿಯಲ್ಲಿ ಅದ್ಧೂರಿ ಗಣರಾಜ್ಯೋತ್ಸವ
»ರಿಯಾದ್‌ನಲ್ಲಿ ದರೋಡೆ: ದುಷ್ಕರ್ಮಿಗಳ ಸೆರೆ
»ಎರಡು ವರ್ಷದಿಂದ ಸೌದಿ ಅರೇಬಿಯಾದ ಜೈಲಿನಲ್ಲಿರುವ ನೆಲ್ಯಾಡಿ ಸುಲೈಮಾನ್ ಮೂರು ತಿಂಗಳಲ್ಲಿ ಬಿಡುಗಡೆ
»ಮಗುವನ್ನು ಆಸ್ಪತ್ರೆಯಲ್ಲಿ ಬಿಟ್ಟು ಪರಾರಿ ...

 

©2007-2009 GulfKannadiga.com | ಸಂಪಾದಕೀಯ ಮಂಡಳಿ
Designed by Alan D'Souza, Moodbidri