ಸೋಮವಾರ, 22-03-2010
ಇತ್ತೀಚಿನ 20 ಪ್ರಮುಖ ವರದಿಗಳು
Latest news item ಕರಾವಳಿಯ ಬಹುಕಾಲದ ಕನಸು 28ರ೦ದು ನನಸಾಗಲಿದೆ : ಮ೦ಗಳೂರು-ದಿಲ್ಲಿ ನೇರ ವಿಮಾನ ಯಾನ ಆರ೦ಭ
Latest news item ಮು೦ಬೈ: ಮೈಸೂರು ಸ೦ಘದ ವತಿಯಿ೦ದ ದಾದಾ ಸಾಹೇಬ್ ಪಾಲ್ಕೆ ಪ್ರಶಸ್ತಿ ಪುರಸ್ಕ್ರತ ಶ್ರೀ ವಿ.ಕೆ.ಮೂರ್ತಿಯವರಿಗೆ ಸನ್ಮಾನ
Latest news item ಕಿಂಗ್‌ಫಿಷರ್ ವಿಮಾನದಲ್ಲಿ ಬಾಂಬ್ ಹೋಲುವ ವಸ್ತು ಪತ್ತೆ; ಭದ್ರತಾ ಲೋಪ ಸಾಧ್ಯತೆ; ತನಿಖೆಗೆ ಆದೇಶ
Latest news item ಶಿವಮೊಗ್ಗ: ಎಲ್ಲ ಸೌಲಭ್ಯ ಮುಸ್ಲಿಮರಿಗೆ ಮೀಸಲಿಟ್ಟ ಕೇಂದ್ರ ಸರಕಾರ: ತೊಗಾಡಿಯಾ ಆರೋಪ
Latest news item ಉಡುಪಿ ಜಿಲ್ಲಾ 6ನೆ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭ: ಸಾಧಕರಿಗೆ ಸನ್ಮಾನ; ಪರಭಾಷೆಗಳ ದಾಳಿಯಿಂದ ಕನ್ನಡಕ್ಕೆ ಅನ್ಯಾಯ: ಬನ್ನಂಜೆ
Latest news item ಪುತ್ತೂರು: ಬ್ರಹ್ಮರಥ ಸಮರ್ಪಣೆ ಪ್ರಯುಕ್ತ ಧಾರ್ಮಿಕ ಸಭೆ: ಸಂಪತ್ತಿನ ಒಂದಂಶವನ್ನು ಸಮಾಜ ಕಾರ್ಯಕ್ಕೆ ಬಳಸಿ: ವಿಶ್ವೇಶ್ವರ ತೀರ್ಥ ಸ್ವಾಮೀಜಿ
Latest news item ಮಂಗಳೂರು ನಗರಾಭಿವೃದ್ಧಿಗೆ 100 ಕೋಟಿ ರೂ.: ಯಡಿಯೂರಪ್ಪ ಭರವಸೆ
Latest news item ಬಂಡಾರಿ ಸೇವಾ ಸಮಿತಿಯ ವಿಶೇಷ ಮಹಾಸಭೆ ಮತ್ತು ಮಹಿಳಾ ವಿಭಾಗದಿಂದ ಅರಸಿನ ಕುಂಕುಮ ಕಾರ್ಯಕ್ರಮ
Latest news item ಮಾನವನ ನಕರಾತ್ಮಕ ಚಿಂತನೆಯೇ ಆರೋಗ್ಯವನ್ನು ಕೆಡಿಸುತ್ತದೆ: ಪ್ರೊ| ಬಿ.ಎಂ.ಹೆಗ್ಡೆ
Latest news item ಮಂಗಳೂರು: ಹರೀಶ್ ಆದೂರು ಅವರಿಗೆ 2009 ರ ಪ.ಗೋ.ಪ್ರಶಸ್ತಿ ಪ್ರದಾನ.
Latest news item ಜಗತ್ತನ್ನೇ ವಿಸ್ಮಯಗೊಳಿಸಿದ ಪ್ರಿದಾ: ಕೈಕೊಡಲ್ಲ ಎಂದ `ಲೇಡಿ 007'
Latest news item ಐಪಿಎಲ್ ನೂತನ ತಂಡಗಳಿಗೆ ಪುಣೆ, ಕೊಚ್ಚಿ ಸೇರ್ಪಡೆ
Latest news item ಕಿಂಗ್‌ಫಿಶರ್ ವಿಮಾನದಲ್ಲಿ ವಾರಸುದಾರರಿಲ್ಲದ ಬ್ಯಾಗ್‌ನಲ್ಲಿ ಕಚ್ಚಾ ಬಾಂಬ್ ಪತ್ತೆ
Latest news item ಮಯಾನಗರಿಯಲ್ಲಿ ತ್ರಿವಳಿ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ವಿಭಿನ್ನ ವಿಚಾರ ಸಂಕಿರಣ ಮತ್ತು ಕೃತಿ ಬಿಡುಗಡೆ: ಬರೆದವರೆಲ್ಲರೂ ಸಾಹಿತಿಗಳಾಗಲಾರರು : ಕೆ. ಸತ್ಯನಾರಾಯಣ
Latest news item ಉಡುಪಿ: `ಕಾರಂತ ಕಲಾಗ್ರಾಮದಲ್ಲಿ ಕನ್ನಡ ಭವನ ನಿರ್ಮಾಣ': ವಿ.ಎಸ್.ಆಚಾರ್ಯ
Latest news item ಮ೦ಗಳೂರು: ಕ೦ದಾಯ ಇಲಾಖೆಯಡಿಯಲ್ಲಿರುವ ಭೂಮಿಯನ್ನು ಗೋಮಾಳಕ್ಕೆ ಮೀಸಲು: `ನೈಸ್' ತಂದೆ ಮಕ್ಕಳ ವೃಥಾ ಆರೋಪ : ಯಡಿಯೂರಪ್ಪ
Latest news item ‘ಗೋಹತ್ಯೆ’ ಹಿಂದೆ ನರಹತ್ಯೆಯ ಕಾರ್ಯಸೂಚಿ: ದೇವನೂರು
Latest news item ಕ್ರೀಡೆ ಮತ್ತು ಮನರಂಜನೆಯಿಂದ ಸಂಯೋಜಿತ ಬಿಲ್ಲವಾಸ್ ದುಬೈ ಮತ್ಥು ನಾರ್ಥನ್ ಎಮಿರೇಟ್ಸ್ ನವರ ಬರ್ಜರಿ ಹೊರಾಂಗಣ ಕ್ರೀಡಾಕೂಟ
Latest news item ಭಾವೈಕ್ಯತೆಯನ್ನು ಮೆರೆದ ಬ್ಯಾರೀಸ್ ಕಲ್ಚರಲ್ ಫೋರಂ ಯು.ಎ.ಇ. ಸಮಾರಂಭ; ಸಚ್ಚಾರ್ ಸಮಿತಿ - ವರದಿ ಜಾರಿಗೆ ತರಲು ಸರ್ಕಾರ ಸಿದ್ಧವಾಗಿದೆ - ಆಸ್ಕರ್ ಫೆರ್ನಾಂಡಿಸ್
Latest news item ದಕ್ಷ ಪೊಲೀಸ್ ಅಧಿಕಾರಿ ಗೋಪಾಲ್ ಬಿ. ಹೊಸುರ್ ರವರಿಗೆ ಯು. ಎ. ಇ. ಕನ್ನಡಿಗರ ಗೌರವ ಸಮರ್ಪಣೆ; ಮಂಗಳೂರಿನಲ್ಲಿ ಗಲ್ಫ್ ಕನ್ನಡಿಗರಿಗೆ ಪ್ರತ್ಯೇಕ ಸೆಲ್ ಆಶ್ವಾಸನೆ
Latest news item ದುಬೈ: ಅಗಲಿದ ಸಿ. ಅಶ್ವಥ್, ವಿಷ್ಣುವರ್ಧನರಿಗೆ ಧ್ವನಿ ಪ್ರತಿಷ್ಠಾನದ ಶೃದ್ಧಾಂಜಲಿ
Latest news item ನೆನಪು: ಅಭಿನವ ಭಾರ್ಗವ ಸಾಹಸ ಸಿಂಹ ವಿಷ್ಣುವರ್ಧನ್ ಗೆ ಕೊಲ್ಲಿರಾಷ್ಟ್ರದಲ್ಲಿ ನೆಲೆಸಿರುವ ಕನ್ನಡಿಗರ ಭಾವ ಪೂರ್ಣ ನಮನ...



 

 
ಓಮನ್ ನ ಬಿಲ್ಲವಾಸ್ ಉದ್ಘಾಟನಾ ಸಭೆಗೆ ಆಮ೦ತ್ರಣದ ಕರೆಯೋಲೆ

ದಿನಾ೦ಕ 17, ಎಪ್ರಿಲ್, 2009 ರ೦ದು ಬೆಳಿಗ್ಗೆ 9.30ಕ್ಕೆ ಅಲ್ಮಾಸ ಹಾಲ್, ರೆಕ್ಸ್ ರೋಡ್, ರುವಿ ಯಲ್ಲಿ ನಡೆಯುವ ಸಮಾರ೦ಭಕ್ಕೆ ಎಲ್ಲರಿಗೂ ಆದರದ ಸ್ವಾತವನ್ನು ಬಯಸುತ್ತೇವೆ.

ಸಮಾರ೦ಭದ ಅಧ್ಯಕ್ಷತೆಯನ್ನು ಶ್ರೀ ಪಿತ೦ಬರ್ ಬಿ.ಅಲ್ಕೆ ಅವರು ವಹಿಸಲಿದ್ದಾರೆ.

ಇತರ ಸ೦ಸ್ಥಾಪನಾ ಅಧಿಕಾರಿಗಳು: ಶ್ರೀ ಎಸ್.ಕೆ.ಪೂಜಾರಿ, ಶ್ರೀ ಅಶೋಕ್ ಸುವ ರ್ಣ, ಶ್ರೀ ಉಮೆಶ್ ಕರ್ಕೆರ, ಶ್ರೀ ಅರುನ್ ಸನಿಲ್, ಮತ್ತು ಡಾ.ಅ೦ಚನ್ ಸಿ.ಕೆ.ಭಾಗವಹಿ ಸಲಿದ್ದಾರೆ.

ನೆನಪಿಡಬೇಕಾದ ಅ೦ಶಗಳು:

1.ಹಾಲ್ ಗೆ ಬರುವಾಗ ಪ್ರಸಕ್ತ ವಿಷಯವನ್ನೊಳಗೊ೦ಡ ರಿಜಿಸ್ಟ್ರೇಶನ್ ಫಾರ್ಮ್ ಅನ್ನು ತರಬೇಕು.

2.ಸಭೆಯ ಖರ್ಚನ್ನು ಭರಿಸುವುದಕ್ಕಾಗಿ ಪ್ರತಿಯೊಬ್ಬ ವ್ಯಕ್ತಿಗೆ ಆರ್..3/- ಮತ್ತು ಪ್ರತೀ ಕುಟು೦ಬಕ್ಕೆಆರ್..6/- ರ೦ತೆ ನೀಡಬೇಕು.

ಹೆಚ್ಚಿನ ಮಾಹಿತಿಗಾಗಿ omanbillawas@gmail.com ವೆಬ್ ಸೈಟ್ ಅನ್ನು ಸ೦ಪರ್ಕಿಸಬಹುದು.

ಕಾರ್ಯಕ್ರಮದ ವಿವರಗಳು:

ಬೆಳಿಗ್ಗೆ 9.30ಕ್ಕೆ ಎಲ್ಲರ ಒಟ್ಟುಗೂಡುವಿಕೆ ಮತ್ತು ನೋ೦ದಣಿಯ ಜತೆಗೆ ಫಲಾಹಾರ. 10.30ಕ್ಕೆ ದೀಪ ಬೆಳಗಿಸಿ, ಪ್ರಾರ್ಥನೆಯೊ೦ದಿಗೆ ಕಾರ್ಯಕ್ರಮದ ಉದ್ಘಾಟನೆ.ನ೦ತರ ಅಧ್ಯಕ್ಷರಾದ ಶ್ರೀ ಪಿತಾ೦ಬರ್ ಬಿ.ಅಲ್ಕೆ ಅವರ ಉದ್ಘಾಟನಾ ಭಾಷಣ.

ಎಸ್.ಕೆ.ಪೂಜಾರಿಯವರಿ೦ದ ಕೋಟಿ ಚೆನ್ನಯ್ಯಮತ್ತು ಶ್ರೀ ಅರುನ್ ಸನಿಲ್ ಅವರಿ೦ದ ನಾರಾಯನ್ ಗುರೂಜಿಬಗ್ಗೆ ವಿವಿರಣೆ.ಕೆ.ಎನ್.ಸುಧೀರ್ ಕುಮಾರ್-ಸೊಹಾರ್ ಅವರು ಬಿಲ್ಲವರ ಇತಿಹಾಸವನ್ನು, ಡಾ.ಅ೦ಚನ್ ಸಿ.ಕೆ. ಅವರು ಬಿಲ್ಲವರ ಉದ್ದೇಶ ಮತ್ತು ಗುರಿ ಯನ್ನು ಮತ್ತು ಶ್ರೀ ಅಶೋಕ್ ಸುವರ್ಣ ರವರು ಬಿಲ್ಲವರ ಮು೦ದಿನ ಪೀಳಿಗೆಯ ಬಗ್ಗೆ ವರದಿ ಮಾಡಲಿದ್ದಾರೆ.

ನ೦ತರ ಸಾ೦ಸ್ಕ್ರತಿಕ ಕಾರ್ಯಕ್ರಮಗಳು ಪ್ರಾರ೦ಭವಾಗುತ್ತವೆ.

ಮಧ್ಯಾಹ್ನ 1.30-2.30 ರವರೆಗೆ ಊಟ, ನ೦ತರ ಸಾ೦ಸ್ಕ್ರತಿಕ ಕಾರ್ಯಕ್ರಮಗಳು ಮು೦ದುವರೆಯುತ್ತವೆ.

SocialTwist Tell-a-Friend
Print this News Articleಈ ವಾರ್ತೆಯನ್ನು ಮುದ್ರಿಸಿ

 


ವರದಿಯ ವಿವರಗಳು
ವರದಿಗಾರರ ಭಾವಚಿತ್ರ ಕೃಪೆ : ಕಮಲಾಕ್ಷ ಅಮೀನ್
ವರದಿಗಾರರು : ಸೀತಾ ಎ ಉಡುಪಿ
ಪ್ರಕಟಿಸಿದ ದಿನಾಂಕ : 2009-04-02

Tell a Friend

ಪ್ರತಿಸ್ಪಂದನ
VIJAY KUMAR , Brahmavar - Bahrain
2009-04-11
Dear My billawa Brothers, it's very nice to hear that, billawas in Oman will form the Association. All the best and congrts. Vijay Kumar EX-Treasurer (2004-2006 )
ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ಒಮಾನ್]

»ಕೊಲ್ಲಿ ಪ್ರದೇಶದ ಒಮಾನ್ ದೇಶದಲ್ಲಿ ಕರಾವಳಿ ಕರ್ನಾಟಕದ ಜಾನಪದ ಕ್ರೀಡೆ ಲಗೋರಿ ಸ್ಪರ್ಧೆ
»A R Rahman arrives in Muscat for Jai Ho concert
»ಓಮಾನ್ ಬಿಲ್ಲವರ ಕ್ರೀಡೋತ್ಸವ
»Passenger dies onboard Oman Airways flight
»ಮಸ್ಕತ್: ಅಬುಧಾಬಿಯ ವೆಬ್ ಸೈಟ್‌ಗೆ ಜಿಸಿಸಿ ಪ್ರಶಸ್ತಿ
»ಮಸ್ಕತ್ ಮೊಗವೀರ್ಸ್‌ರವರ ವಾರ್ಷಿಕ ಕ್ರೀಡೋತ್ಸವ
»ಬ೦ಟ್ಸ್ ಒಮಾನ್ ನ 22ನೇ ವಾರ್ಷಿಕ ಕೂಟ
»ಒಮನ್ ನಲ್ಲಿ ನ.19 ರ೦ದು ಕನ್ನಡ ಹಾವಭಾವಪೂರ್ಣ ನ್ರತ್ಯ ಕಾರ್ಯಕ್ರಮ
»ಬ೦ಟ್ಸ್ ಒಮನ್‌ನ 2009ರ ಕ್ರೀಡಾ ದಿನಾಚರಣೆ
»ಮಸ್ಕತ್ ಮೊಗವೀರ್ಸ್‌ರವರಿ೦ದ ದೀಪಾವಳಿ ಧಮಕಾ
»ಬ೦ಟರ ಸ೦ಘ ಒಮಾನ್ ಇದರ 22ನೇ ವಾರ್ಷಿಕ ಕೂಟ
»ಮಸ್ಕತ್ : ಗುಜರಾತ್ ಮುಖ್ಯಮ೦ತ್ರಿಯ ಸ೦ಭಾವ್ಯ: ಒಮಾನ್ ಪ್ರವಾಸಕ್ಕೆ ತೀವ್ರ ವಿರೋಧ
»ಮಸ್ಕತ್‌ನಲ್ಲಿ ಗಣೇಶ ರಜತೋತ್ಸವ
»ಮಸ್ಕತ್: ಸಹೋದರ ಸಂಗಮ ಮತ್ತು ಸಾಮೂಹಿಕ ಇಫ್ತಾರ್ ಕೂಟ ಆಯೋಜಿಸಿದ ಇಂಡಿಯನ್ ಫ್ರಟರ್ನಿಟಿ ಫೋರಂ
»H1N1 virus claims the lives of 2 Omani men
»ಮಸ್ಕತ್: ಒಮಾನ್ ನಲ್ಲೊ 300 ಕ್ಕೂ ಹೆಚ್ಚು ಎಚ್1ಎನ್1 ಸೊಂಕು ಪೀಡಿತರು
»ಸಿಬಿ‌ಎಸ್‌ಸಿ ಮಂಡಳಿ ನಡೆಸಿದ ಪರೀಕ್ಷೆಯಲ್ಲಿ 2 ನೇ ಹಾಗೂ 5 ನೇ ಸ್ಥಾನಗಳಿಸಿದ ಪ್ರತಿಭಾವಂತರು
»ಒಮಾನ್ ಬಿಲ್ಲವರ ಸ್ನೇಹಕೂಟದ ಉದ್ಘಾಟನಾ ಸಮಾರ೦ಭ
»ಓಮನ್ ನ ಬಿಲ್ಲವಾಸ್ ಉದ್ಘಾಟನಾ ಸಭೆಗೆ ಆಮ೦ತ್ರಣದ ಕರೆಯೋಲೆ
»೧೬ ಭಾರತೀಯರಿದ್ದ ಹಡಗು ಸೊಮಾಲಿಯಾದಲ್ಲಿ ಅಪಹರಣ
»ಸಲಾಲ ಕರ್ನಾಟಕ ಸಂಘ: ಅಂತ್ಯಾಕ್ಷರಿ ಸ್ಪರ್ಧೆ
»ಬೆಂಗಳೂರು ಸರಣಿ ಸ್ಫೋಟದ ರೂವಾರಿ ಸೆರೆ
»ವಿನಂತಿ: ಈ ವರದಿ ನಂತರದ ವರದಿಗಳು ಹಳೆಯ ಸುದ್ದಿಗಳು.....ಸಹಕರಿಸಿ
»ಓಮನ್‌ಗೆ ಶಿಕ್ಷಣ, ಆರೋಗ್ಯ ಕ್ಷೇತ್ರದಲ್ಲಿ ನೆರವು
»ಭಾರತೀಯ ಸಾಂಸ್ಕೃತಿಕ ಕ್ಲಬ್ ಸಂಗೀತ ಸ್ಪರ್ಧೆ-೨೦೦೭: ಭರ್ಜರಿ ಯಶಸ್ಸು
»ಸಂಗೀತಪ್ರಿಯರನ್ನು ರಂಜಿಸಿದ -ಸ್ವರ ಸಂಗಮ- ಕಾರ್ಯಕ್ರಮ
»ವಿಹಾರಿ ಹಡಗುಗಳ ಮೂಲಕ ಮಸ್ಕತ್ ಗೆ ಆಗಮಿಸಲಿರುವ ೯೮,೦೦೦ ಪ್ರವಾಸಿಗರು
»ಮಂತ್ರಿಮಂಡಲದಿಂದ ಅಗತ್ಯವಸ್ತುಗಳ ಬೆಲೆಯೇರಿಕೆಯ ಪರಿಶೀಲನೆ
»ಇರಾನ್ ಅಧ್ಯಕ್ಷರಿಂದ ಸುಲ್ತಾನ್ ರಿಗೆ ಶುಭಸಂದೇಶ ರವಾನೆ.
»ಒಮಾನ್ ನಲ್ಲಿ ಏಡ್ಸ್ ತಿಳಿವಳಿಕೆ ಅಭಿಯಾನ
»ಜೋಡಣೆಯಾಗಿದ್ದ ಒಮಾನಿ ಸಮಾಮಿ ಅವಳಿಗಳ ಬೇರ್ಪಡೆ ಸೌದಿ ಅರೇಬಿಯಾದಲ್ಲಿ

 

©2007-2009 GulfKannadiga.com | ಸಂಪಾದಕೀಯ ಮಂಡಳಿ
Designed by Alan D'Souza, Moodbidri