ಮಂಗಳವಾರ, 09-02-2010
ಇತ್ತೀಚಿನ 20 ಪ್ರಮುಖ ವರದಿಗಳು
Latest news item ಯಾವುದೇ ಮತಾಂತರ ಮಾಡುವುದು ಸೇವೆಯಲ್ಲ: ಭಾಗವತ್ ಕಿಡಿ
Latest news item ಎಲ್ಲಾ ಮುಸ್ಲಿಂ - ಕೈಸ್ತರು ದೇಶದ್ರೋಹಿಗಳಲ್ಲ. ಕೆಲವೊಂದು ಸ್ಥಾಪಿತ ಹಿತಾಶಕ್ತಿಗಳು ದೇಶ ಹಾಳು ಮಾಡುವ ಕೆಲಸ ಮಾಡುತ್ತಿದೆ; ರಾಜ್ಯದ ಸರ್ವತೋಮುಖ ಅಭಿವ್ರದ್ಧಿ ಬಿಜೆಪಿ ಕನಸು: ಸುದ್ಧಿಗೋಷ್ಠಿಯಲ್ಲಿ ಈಶ್ವರಪ್ಪ.
Latest news item ಮಂಗಳೂರು: ಸಿಡಿಪಿ ಗೆ ತಿದ್ದುಪಡಿ ತರುವಂತೆ ಒತ್ತಾಯಿಸಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ಮನಾಪ ಎದುರು ಪ್ರತಿಭಟನೆ.
Latest news item ಮು೦ಬಯಿ: ನಗರದಲ್ಲಿ ನೆರವೇರಿದ ಗೊರೆಗಾಂವ್ ಕರ್ನಾಟಕ ಸಂಘದ ಹನ್ನೆರಡನೇಯ ಗೊರೆಗಾಂವ್ ವಿಚಾರಭಾರತಿ ಸಮ್ಮೇಳನ
Latest news item ಮಂಗಳೂರು: ಬಿ.ಜೆ.ಪಿ.ನೂತನ ರಾಜ್ಯಾಧ್ಯಕ್ಷ ಕೆ.ಎಸ್.ಈಶ್ವರಪ್ಪ ದ.ಕ.ಜಿಲ್ಲೆಗೆ ಬೇಟಿ ; ಅದ್ದೂರಿ ಸಮಾರಂಭದಲ್ಲಿ ಅಭಿನಂದನೆ ಸ್ವೀಕರಿಸಿದ ರಾಜ್ಯಾಧ್ಯಕ್ಷರು.
Latest news item ಬಿ‌ಎಸ್‌ಕೆಬಿ‌ಎ ಪ್ರಾಯೋಜಕತ್ವದ ಆಶ್ರಯದಲ್ಲಿ ಭಾವೈಕ್ಯತೆಯ ಸಹಮಿಲನ ಆಶ್ರಯವು ಸಮಗ್ರ ಜನತೆಗೆ ಆಸರೆ ನೀಡಬಲ್ಲ ವಿಶ್ವಪ್ರಿಯ ತಾಣವಾಗಲಿ : ನ್ಯಾ| ರೋಹಿಣಿ ಸಾಲ್ಯಾನ್
Latest news item 61ನೇ ಗಣರಾಜ್ಯೋತ್ಸವದ ಅ೦ಗವಾಗಿ ಕಾಸರಗೋಡು ಜಿಲ್ಲಾ ಪ್ರವಾಸಿ ಅಸೋಸಿಯೇಶನ್ ರವರಿ೦ದ ಉಚಿತ ವೈದ್ಯಕೀಯ ಶಿಬಿರ
Latest news item ಕಾ೦ಚನ್ ಫೌ೦ಡೇಶನ್ ಬಹರೈನಿನಿ೦ದ ವಿಶ್ವ ತುಳು-ಕನ್ನಡ ಕವನ ಸ್ಪರ್ಧೆ
Latest news item ಕುದುರೆಮುಖ ರಾಷ್ಟ್ರೀಯ ಉದ್ಯಾನವನಮೂಲ ನಿವಾಸಿಗಳ ಒಕ್ಕಲೆಬ್ಬಿಸುವ ಪ್ರಕ್ರಿಯೆ ಆರಂಭ: ಅರಣ್ಯ ಇಲಾಖೆಯಿಂದ ಸರ್ವೆ; ಅಮಿಷ ಒಡ್ಡಿ ದಾರಿ ತಪ್ಪಿಸುವ ಪ್ರಯತ್ನ; ಪರಿಹಾರ ಕಾರ್ಯದಲ್ಲಿ ದಲ್ಲಾಳಿಗಳು
Latest news item ಮಂಗಳೂರು: ಅನ್ಯಾಯದ ವಿರುದ್ಧ ಹೋರಾಟ ಮುಂದುವರಿಯಲಿ: ‘ಕೋಮುವಾದ ಮತ್ತು ಭಯೋತ್ಪಾದನೆ’ ಕೃತಿ ಬಿಡುಗಡೆ ಸಮಾರಂಭದಲ್ಲಿ ಸನತ್‌ಕುಮಾರ್ ಬೆಳಗಲಿ
Latest news item ಮಂಗಳೂರು: ಪ್ರತಿಷ್ಠಿತ ಸಂದೇಶ ಪ್ರಶಸ್ತಿ ಪ್ರದಾನ ಸಮಾರಂಭ : ಅತಿಥಿ ಗಣ್ಯರಿಂದ ಪ್ರಶಸ್ಥಿ ಸ್ವೀಕರಿಸಿದ ಸಾಧಕರು.
Latest news item ದಕ್ಷ ಪೊಲೀಸ್ ಅಧಿಕಾರಿ ಗೋಪಾಲ್ ಬಿ. ಹೊಸುರ್ ರವರಿಗೆ ಯು. ಎ. ಇ. ಕನ್ನಡಿಗರ ಗೌರವ ಸಮರ್ಪಣೆ; ಮಂಗಳೂರಿನಲ್ಲಿ ಗಲ್ಫ್ ಕನ್ನಡಿಗರಿಗೆ ಪ್ರತ್ಯೇಕ ಸೆಲ್ ಆಶ್ವಾಸನೆ
Latest news item ಮ೦ಗಳೂರು: ಎ. ಬಿ. ಶೆಟ್ಟಿ ಸ್ಮಾರಕ ದಂತ ವಿಜ್ಞಾನ ಮಹಾವಿದ್ಯಾಲಯದ ರಜತಮಹೋತ್ಸವ: ದಂತ ಶಿಕ್ಷಣ ಗುಣಮಟ್ಟದಲ್ಲಿ ರಾಜಿ ಇಲ್ಲ : ಡಾ| ಕೊಹ್ಲಿ
Latest news item ಬೆಂಗಳೂರು: ಕುಲಾಂತರಿ ಬಿಟಿ ಬದನೆ - ಕಂಪೆನಿಗಳ ಹಿಂದೆ ನಮ್ಮ ರೈತರು ಹೋಗುವಂತಾಗಬಾರದು: ಅನಂತಮೂರ್ತಿ
Latest news item ‘ಕ್ಷಮೆ ಯಾಚಿಸಲ್ಲ’: ಬಿಗು ಭದ್ರತೆಯ ನಡುವೆ ಶಾರುಕ್ ಮುಂಬೈಗೆ
Latest news item ಸುಳ್ಯ: ಕಾಗೇರಿ ಮೇಸ್ಟ್ರ ನಲಿಕಲಿ ಪಾಠ..!: ಶಾಲಾ ಸ್ವರ್ಣ ಮಹೋತ್ಸವಕ್ಕೆ ಆಗಮಿಸಿದ ಶಿಕ್ಷಣ ಸಚಿವರಿಂದ ‘ಪ್ರಗತಿ ಪರಿಶೀಲನೆ’
Latest news item ವಿಶ್ರಾಂತ ಪತ್ರಕರ್ತ ಬನ್ನಂಜೆ ರಾಮಾಚಾರ್ಯ ಇನ್ನಿಲ್ಲ
Latest news item ಗಲ್ಫ್ ಜೀವನಕ್ಕೆ ಸುಜಯ್ ಮತ್ತು ಸ್ಮಿತಾ ವಿದಾಯ: ಕ್ಯಾಮೆರಾ ಕಣ್ಣಿನ ದೃಷ್ಠಿ ದುಬಾಯಿನಿಂದ ಮಂಗಳೂರಿನತ್ತ...
Latest news item ಬಹರೈನ್ ಕನ್ನಡ ಸ೦ಘದ ಸ೦ಭ್ರಮದ ವಾರ್ಷಿಕೋತ್ಸವ
Latest news item ಮ್ಯಾಂಗಲೂರ್ ಕೊಂಕಣರ ಮಡಿಲಿಗೆ ಮತ್ತೊಮ್ಮೆ ಕೂಸಮ್ಮ ಶಂಬು ಶೆಟ್ಟಿ ಥ್ರೋಬಾಲ್ ಪ್ರಶಸ್ತಿ
Latest news item ದುಬೈ: ಅಗಲಿದ ಸಿ. ಅಶ್ವಥ್, ವಿಷ್ಣುವರ್ಧನರಿಗೆ ಧ್ವನಿ ಪ್ರತಿಷ್ಠಾನದ ಶೃದ್ಧಾಂಜಲಿ
Latest news item ನೆನಪು: ಅಭಿನವ ಭಾರ್ಗವ ಸಾಹಸ ಸಿಂಹ ವಿಷ್ಣುವರ್ಧನ್ ಗೆ ಕೊಲ್ಲಿರಾಷ್ಟ್ರದಲ್ಲಿ ನೆಲೆಸಿರುವ ಕನ್ನಡಿಗರ ಭಾವ ಪೂರ್ಣ ನಮನ...
Latest news item ಅಗಲಿದ ಸ್ವರ ಸಾಮ್ರಾಟನಿಗೆ ನಮನ: ನೆನಪಿನ೦ಗಳದಲ್ಲಿ ಸಿ.ಅಶ್ವಥ್
Latest news item ರೋಮಾಂಚಕ ಪಂದ್ಯದಲ್ಲಿ ’ಬಂಟ್ಸ್ ಥ್ರೋಬಾಲ್ ’ಟ್ರೋಫಿ ಗೆದ್ದ ಮ್ಯಾಂಗಲೂರ್ ಕೊಂಕಣ್ಸ್ ತಂಡ



 

 
ಉತ್ತರ ಅಮೆರಿಕದಲ್ಲಿ `ನಾವಿಕ' ಎಂಬ ಹೊಸ ಕನ್ನಡ ಸಂಸ್ಥೆಯ ಆರಂಭ

ಅಮೆರಿಕ ಮತ್ತು ಹೆಚ್ಚಾಗಿ ಎಲ್ಲ ಹೊರನಾಡ ಕನ್ನಡಿಗರ ಆಶೋತ್ತರಗಳಿಗೆ ಸ್ಪಂದಿಸಲು ಮತ್ತು ಸಮಸ್ಯೆಗಳಿಗೆ ಒಗ್ಗಟ್ಟಿನಿಂದ ಪರಿಹಾರ ಕಂಡುಕೊಳ್ಳಲು 'ನಾವಿಕ' ಎಂಬ ಕನ್ನಡಿ ಗರ ಸಂಘವನ್ನು ಹುಟ್ಟುಹಾಕಲಾಗಿದೆ ಎಂದು ನಾವಿಕದ ಸ್ಥಾಪಕ ಸದಸ್ಯರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ವಿರೋಧಿ ನಾಮ ಸಂವತ್ಸರದ ಉಗಾದಿ ಹಬ್ಬದ ಶುಭ ದಿನ ನಾವು ಉತ್ತರ ಅಮೆರಿಕದಲ್ಲಿ "ನಾವಿಕ" ಎಂಬ ಹೊಸ ಕನ್ನಡ ಸಂಸ್ಥೆಯನ್ನು ಪ್ರಾರಂಭಿಸುತ್ತಿದ್ದೇವೆ. ಉತ್ತರ ಅಮೆರಿಕ ಮತ್ತು ವಿಶ್ವದ ಎಲ್ಲ ಹೊರನಾಡ ಕನ್ನಡಿಗರನ್ನು ನಾವು ಪ್ರತಿನಿಧಿಸಲು ಉದ್ದೇಶಿಸಿದ್ದೇವೆ. ಸಂಸ್ಥೆಯು ಉತ್ತರ ಅಮೆರಿಕ ಮತ್ತು ವಿಶ್ವದ ಹೊರನಾಡ ಕನ್ನಡಿಗರಿಗೆಲ್ಲಾ ಒಂದು ಸಂಯುಕ್ತ ವೇದಿಕೆಯಾಗಿ, ವಿಶ್ವದ ಸಮಸ್ತ ಕನ್ನಡಿಗರ ಸಾಂಸ್ಕೃತಿಕ, ಸಾಮಾಜಿಕ, ಆರ್ಥಿ ಕ ಮೊದಲಾದ ವಿವಿಧ ಅವಶ್ಯಕತೆಗಳಿಗೆ ಪೂರಕವಾಗಿ ಕಾರ್ಯಕ್ರಮಗಳನ್ನು ಏರ್ಪಡಿಸು ತ್ತದೆ.

ಅಮೆರಿಕದ ಹಾಗೂ ವಿಶ್ವದಾತ್ಯ೦ತ ಎಲ್ಲ ಕನ್ನಡಿಗರಿಗೂ ಮತ್ತು ಕನ್ನಡ ಸಂಘಗಳಿಗೂ ಸಮಾನ ಅವಕಾಶಗಳನ್ನು ಒದಗಿಸಿ, ಪ್ರಾಂತ್ಯ, ವಲಯ, ದೇಶ ಹಾಗೂ ಅಂತಾರಾಷ್ಟ್ರೀ ಯ ಮಟ್ಟದಲ್ಲಿ ವಿವಿಧ ಕಾರ್ಯಕ್ರಮಗಳನ್ನು ನಡೆಸಲು ಅವಕಾಶ ಒದಗಿಸುವ ಯೋಜನೆ ಗಳಿವೆ. ತಾಯಿನಾಡಿನಿಂದ ಹೊರಬಂದು ಸಾವಿರಾರು ಮೈಲುಗಳ ದೂರದಲ್ಲಿರುವ ನಮ ಗೆಲ್ಲಾ ಅನೇಕ ಸವಾಲುಗಳು ಬರುವುದು ಅನಿವಾರ್ಯ. ಇಂತಹ ಸಮಸ್ಯೆಗಳನ್ನು ನಾವು ಒಬ್ಬರೇ ಎದುರಿಸುವುದಕ್ಕಿಂತ ಒಗ್ಗಟ್ಟಿನಿಂದ ಎದುರಿಸುವುದು ಉತ್ತಮ.

ರಾಷ್ಟ್ರಕವಿ ಕುವೆಂಪು ಅವರ "ಎಲ್ಲಾದರು ಇರು, ಎಂತಾದಾರು ಇರು, ಎಂದೆದಿಗು ನೀ ಕನ್ನಡವಾಗಿರು" ಎ೦ಬುದು ನಮ್ಮ ಮೂಲ ಮಂತ್ರ. ಜಾಗತೀಕರಣದ ಪರಿಣಾಮವಾಗಿ ಹೊರನಾಡ ಕನ್ನಡಿಗರು ಕನ್ನಡ ಸಂಸ್ಕೃತಿ, ಕನ್ನಡ ಭಾಷೆ ಮೊದಲಾದ ವಿಷಯಗಳಲ್ಲಿ ಅನೇಕ ಸವಾಲುಗಳನ್ನು ಎದುರುಸುತ್ತಿದ್ದಾರೆ. ಹೋರಾಟದಲ್ಲಿ ಒಳ್ಳೆಯ 'ನಾವಿಕ' ಅಗತ್ಯ ನಮಗೆಲ್ಲರಿಗೂ ಇದೆ. ಹೊರನಾಡ ಕನ್ನಡಿಗರಲ್ಲಿ ಈಗಾಗಲೆ ನೂರಾರು ನಾವಿಕದ ಸದಸ್ಯರಾಗುವ ಅಭಿಲಾಶೆ ಇರುವ ಕನ್ನಡಿಗರಿದ್ದಾರೆ.

ಇವರೆನ್ನಲ್ಲ ಸೇರಿಸಿ ಒಂದು ಭವ್ಯ ವೇದಿಕೆಯನ್ನು ನಿರ್ಮಿಸುವುದೇ ನಮ್ಮ ಗುರಿ. ಇದಕ್ಕೆ ಬೇಕಾಗುವ ಚಟುವಟಿಕೆಗಳನ್ನು ನಡೆಸಲು ನಿರ್ಧರಿಸಿದ್ದೇವೆ. ವೇದಿಕೆಗೆ ನಿಮಗೆಲ್ಲರಿಗು ಸ್ವಾಗತ. ನಿಮ್ಮೆಲ್ಲರ ಅಭಿಮಾನ, ಅಕ್ಕರೆ, ಬೆಂಬಲದಿಂದ, ನಾವಿಕ ಎಲ್ಲ ಹೊರನಾಡ ಕನ್ನಡಿಗರನ್ನು ಪ್ರತಿನಿಧಿಸುವ ಸಂಸ್ಥೆ ಆಗುತ್ತದೆಂದು ನಾವು ನಂಬಿದ್ದೇವೆ.

ಸಂಸ್ಥೆಯ ಧ್ಯೇಯಗಳು ಹೀಗಿವೆ:

1.
ನಮ್ಮ ಮಕ್ಕಳಿಗಾಗಿ ಹಾಗೂ ಮುಂದಿನ ಜನಾಂಗಕ್ಕಾಗಿ ಕನ್ನಡ ಭಾಷೆ, ಸಂಸ್ಕೃತಿ ಉಳಿಸಿಕೊಳ್ಳುವುದು ಮತ್ತು ವೃಧ್ಧಿಸಿಕೊಳ್ಳುವುದು.
2.
ಎಲ್ಲ ಕನ್ನಡಿಗರಿಗೂ ಮತ್ತು ಕನ್ನಡ ಸಂಘಗಳಿಗೂ ಪರಸ್ಪರ ವಿನಿಮಯ ವೇದಿಕೆ ಒದಗಿಸುವುದು.
3.
ಹೊರದೇಶದ ಸಾಮಾಜಿಕ ವಾತಾವರಣದಲ್ಲಿ ಎದುರಾಗುವ ಸಮಸ್ಯೆಗಳ ಚರ್ಚೆ ಮತ್ತು ಪರಿಹಾರಕ್ಕೆ ಪ್ರಾಮುಖ್ಯತೆ.
4.
ಕನ್ನಡಿಗರು ತಮ್ಮ ಸಂಘ ಮತ್ತು ನಾವಿಕದ ಮೂಲಕ ವಾಸಿಸುವ ದೇಶದ ಮತ್ತು ರಾಜ್ಯಗಳ ರಾಜಕೀಯ ಕ್ರಿಯೆಯಲ್ಲಿ ಭಾಗವಹಿಸುವುದು. ಕನ್ನಡತನ ಹಾಗೂ ಭಾರತೀಯ ತೆಗಳನ್ನು ಉಳಿಸಿಕೊಳ್ಳುವುದು.
5.
ಎಲ್ಲರೂ ಸಾಂಘಿಕವಾಗಿ ಹಬ್ಬ ಹರಿದಿನಗಳಲ್ಲಿ, ವಿಶೇಷ ಸಂದರ್ಭಗಳಲ್ಲಿ ಭಾಗವಹಿಸು ವುದು.
6.
ಕನ್ನಡ ನಾಡಿನಲ್ಲಿ, ಭಾರತದ ಇತರ ಪ್ರಾ೦ತ್ಯಗಳಲ್ಲಿ, ಹಾಗು ನಾವು ವಾಸಿಸುವ ದೇಶ ಗಳಲ್ಲಿ ವಿವಿಧ ದಾನ ಧರ್ಮ ಸತ್ಕಾರ್ಯಗಳಲ್ಲಿ ತೊಡಗುವುದು.

ನಾವಿಕದ ಬಗ್ಗೆ ತಿಳಿಯಬಯಸುವವರು ಮತ್ತು ಸೇರ್ಪಡೆಯಾಗಬಯಸುವವರು naavika.kannadiga@gmail.com ವಿಳಾಸಕ್ಕೆ ಬರೆಯಬಹುದು.

ನಾವಿಕದ ಬೆಂಬಲಿಗರು ಮತ್ತು ಸ್ಥಾಪಕರು

ಡಾ. ಶರಣಬಸವ ರಾಜೂರ್, ಮೆಸಾಚುಸೆಟ್ಸ್
ವಿ. ನಂಜುಂಡರಾಮ್, ವರ್ಜಿನಿಯಾ
ಡಾ. ಕೇಶವ ಬಾಬು, ಫ್ಲೋರಿಡಾ
ಇಂದಿರಾ ಶಾಸ್ತ್ರಿ, ಫ್ಲೋರಿಡಾ
ಡಾ. ರಾಮ್ ಆರ್. ಕೃಷ್ಣ, ಅರಿಜೋನಾ
ವಲ್ಲೀಶಾ ಶಾಸ್ತ್ರಿ, ಕ್ಯಾಲಿಫೋರ್ನಿಯಾ
ಡಾ. ಕೆಆರ್ಎಸ್ ಮೂರ್ತಿ, ಕ್ಯಾಲಿಫೋರ್ನಿಯಾ
ಡಾ. ರೇಣುಕಾ ರಾಮಪ್ಪ/ಡಾ. ಜಿಎಮ್ ರಾಮಪ್ಪ, ಫ್ಲೋರಿಡಾ
ಡಾ. ನಾಗನ ಗೌಡ, ಕ್ಯಾಲಿಫೋರ್ನಿಯಾ
ರಮೇಶ್ ಬೆಂಗಳೂರು, ಕೆನಡ
ಡಾ. ದೇವಾಂಗಿ ಶ್ರೀಕಾಂತ್, ಇಲಿನಾಯ್
ಎಂ. ಕೃಷ್ಣಮೂರ್ತಿ, ಕ್ಯಾಲಿಫೋರ್ನಿಯಾ, ಭಾರತ
ಪದ್ಮಾ ರಾವ್, ಕ್ಯಾಲಿಫೋರ್ನಿಯಾ
ನಾಗಶ್ರೀ ಕಡೂರ್/ಅನಂತ್ ಕಡೂರ್, ಕ್ಯಾಲಿಫೋರ್ನೀಯಾ
ರಾಗಿಣಿ ಧರ್ಮಪ್ಪ, ಫ್ಲೋರಿಡಾ
ಸುರೇಶ್ ರಾಮಚಂದ್ರ, ಮೇರಿಲ್ಯಾಂಡ್
ನಾರಾಯಣ ಸ್ವಾಮಿ, ಅಟ್ಲಾಂಟಾ
ಶ್ರೀಕಾಂತ್ ಬಾಬು, ನ್ಯೂಜೆರ್ಸಿ
ಪುರುಷೋತ್ತಮ ಚಿಕ್ಕತ್ತೂರ್, ನ್ಯೂಯಾರ್ಕ್
ಕೆವಿ ಕುಮಾರ್, ಅರಿಜೋನಾ
ಅಶ್ವಿನಿ ಪಂಡಿತ್, ನ್ಯೂ ಆರ್ಲೀನ್ಸ್
ವಿಶ್ವನಾಥ್ ರಾವ್, ಅಲಬಾಮ
ಉಮಾ ಜಯಸ್ವಾಮಿ, ಇಲಿನಾಯ್
ಚಕ್ರಪಾಣಿ ರಾವ್/ರೂಪಶ್ರೀ ಕಡೂರ್, ಇಂಡಿಯಾನಾಪೊಲೀಸ್
ದ್ವಾರಕಾನಾಥ್, ಓಹಿಯೋ

Print this News Articleಈ ವಾರ್ತೆಯನ್ನು ಮುದ್ರಿಸಿ

 


ವರದಿಯ ವಿವರಗಳು
ವರದಿಗಾರರ ಭಾವಚಿತ್ರ ಕೃಪೆ : ದಟ್ಸ್ ಕನ್ನಡ
ವರದಿಗಾರರು : ಸೀತಾ ಎ ಉಡುಪಿ
ಪ್ರಕಟಿಸಿದ ದಿನಾಂಕ : 2009-03-28

Tell a Friend

ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ಎನ್.ಆರ್.ಕ-ಎನ್.ಆರ್.ಐ]

»ಆಸ್ಟ್ರೇಲಿಯಾ: ಬಡವರಂತೆ ಕಾಣಿಸಿಕೊಳ್ಳಲು ಸೂಚನೆ
»ಮೆಲ್ಬರ್ನ್: ವಿಮೆ ಪರಿಹಾರ ಪಡೆಯುವುದಕ್ಕಾಗಿ ಬೆಂಕಿ ಹಚ್ಚಿದ ಜಸ್‌ಪ್ರೀತ್: ಸುಳ್ಳು ದೂರು ಮೊಕದ್ದಮೆ
»ನೊಬೆಲ್ ಪುರಸ್ಕೃತ ವೆಂಕಟ್ರಾಮ್‌ಗೆ ಜನಾಂಗೀಯ ತಾರತಮ್ಯದ ಬಿಸಿ
»ಆಸೀಸ್: ಭಾರತೀಯ ಬಾಲೆಗೆ 'ಬುದ್ದಿವಂತೆ ಪ್ರಶಸ್ತಿ ಕಿರೀಟ'
»ಲ೦ಡನ್‌ನಲ್ಲಿ ಗಾ೦ಧೀಜಿಯವರ ಪುಣ್ಯ ತಿಥಿ ಆಚರಣೆ
»ಆಸ್ಟ್ರೇಲಿಯಾ: ಭಾರತೀಯನ ಹತ್ಯೆ-ದಂಪತಿಗಳ ಸೆರೆ
»ಚಿಕಾಗೋದಲ್ಲಿ ಸ೦ಭ್ರಮದ ಗಣರಾಜ್ಯೋತ್ಸವ ಆಚರಣೆ
»ಲ೦ಡನ್ ಪರೇಡಲ್ಲಿ ಯಕ್ಷನ ಮೆರವಣಿಗೆ
»ಮೆಲ್ಬೊರ್ನ್: ಭಾರತೀಯ ಯುವಕನ ಅರೆಬೆಂದ ಮೃತದೇಹ ಪತ್ತೆ
»ಭಾರತೀಯ ಮೂಲದ ವಿಜ್ಞಾನಿಗೆ ಕೆನಡಾದ ಗೌರವ
»ಬ್ರಿಟನ್‌: ಸಿಕ್ ಜಡ್ಜ್ ಮೋಟಾ ಸಿಂಗ್‌ಗೆ 'ನೈಟ್‌ಹುಡ್' ಗರಿ
»ಡಿ. ೨೯: ಡಾ| ಆಸ್ಟಿನ್ ಡಿ’ಸೋಜ ಪ್ರಭು ಅವರ ‘ವಜ್ರಾಂ’ ಬಿಡುಗಡೆ
»ಬ್ರಿಟನಿನ ಅರೋಗ್ಯ ಮಂತ್ರಿ ಮೈಕ್ ಓ ಬ್ರಯನ್ ಯವರೊಂದಿಗೆ ಪರ್ಯಾಯ ವೈದ್ಯಕೀಯ ಚಿಕೆತ್ಸೆ ಆಯುರ್ವೇದವನ್ನು ಪರಿಗಣಿಸಲು ಮಾತುಕತೆ
»ಅಕ್ಕ ಕಾರ್ಯಕರ್ತರ ಸಮ್ಮೇಳನ ದೀಕ್ಷೆ
»ಕಾರೆಳೆದು ೬ ವರ್ಷದ ಭಾರತೀಯ ಬಾಲಕನ ದಾಖಲೆ
»ಕತ್ರೀನಾ ವಿಶ್ವದ ಸೆಕ್ಸಿ ಏಷ್ಯಾ ಮಹಿಳೆ
»60ಮೀ. ಎತ್ತರದಿಂದ ಬಿದ್ದರೂ ಬದುಕುಳಿದ ಭಾರತೀಯ ಶಿಕ್ಷಕಿ
»ಇ೦ದು ಲಂಡನ್‌ನಲ್ಲಿ ಸೋರಗಾಂವಿ ಸಂಗೀತ ಸಂಜೆ
»ಬ್ಯಾಡ್‌ಮಿಂಟನ್: ರಾಷ್ಟ್ರಮಟ್ಟಕ್ಕೆ ಉಡುಪಿಯ ಮನೀಷಾ ಜೋಯ್ಲಿನ್
»ವಾಷಿ೦ಗ್ಟನ್: ಯು‌ಎಸ್‌ಎ‌ಐಡಿ ಮುಖ್ಯಸ್ಥರಾಗಿ ಭಾರತೀಯ ಅಮೇರಿಕನ್ ರಾಜೀವ್ ಶಾ ನೇಮಕ
»ಯುಎಸ್‌ಎ: ಮ್ಯಾ೦ಗಲೋರಿಯನ್ ಕೊಕಣ್ ಕ್ರಿಶ್ಚಿಯನ್ ಅಸೋಸಿಯೇಶನ್‌ನ 2010-2011ರ ಪದಾಧಿಕಾರಿಗಳ ಆಯ್ಕೆ
»ಕೋರಿಯಾದಲ್ಲಿ ಮೂಡಿದ ಕನ್ನಡದ ಕ೦ಪು
»ಡಾ.ಆಸ್ಟಿನ್ ಪ್ರಭು ಮತ್ತು ಟೆರ್ರಿ ಅವರಿಗೆ ಚಿಕಾಗೋದ ಪ್ರಾಮುಖ್ಯತೆ ಪಡೆದ ದ೦ಪತಿ ಪ್ರಶಸ್ತಿ
»ಭಾರತವು ಉತ್ತಮ ಚಿತ್ರಗಳನ್ನು ಆಸ್ಕರ್‌ಗೆ ಆಯ್ಕೆ ಮಾಡುವುದಿಲ್ಲ: ರಸೂಲ್ ಪೂಕುಟ್ಟಿ
»ಅನಿವಾಸಿ ಭಾರತೀಯರಿಂದ ನ್ಯೂಜಿಲ್ಯಾಂಡ್‌ನಲ್ಲಿ ತಾಜ್ ಮಹಲ್ ನಿರ್ಮಾಣ
»ಮೆಲ್ಬೋರ್ನ್: ಭಾರತೀಯ ವಿದ್ಯಾರ್ಥಿಗಳ ಮೇಲೆ ದಾಳಿ
»6ನೇ ಅಕ್ಕ ವಿಶ್ವ ಸಮ್ಮೇಳನದ ಬ್ರಾಂಡ್ ಅಂಬಾಸಡರ್ ಪುನೀತ್ ರಾಜ್‌ಕುಮಾರ್
»ಎನ್‌ಆರ್‌ಐ ದಂಪತಿಗೆ 160,000 ಪೌಂಡ್ ಪರಿಹಾರ
»ಅಮೇರಿಕದಲ್ಲಿ ಕನ್ನಡಿಗರನ್ನು ಒ೦ದುಗೂಡಿಸಿದ ಅಮರನಾಥ ಗೌಡರಿಗೆ ಗ್ರಾಮೀಣ ರತ್ನಪ್ರಶಸ್ತಿ
»ಪುತ್ರಿಯರಿಬ್ಬರನ್ನು ಇರಿದು ಕೊಂದ ಭಾರತೀಯ ಮಹಿಳೆಗೆ 33ವರ್ಷ ಜೈಲು
»ಜು.2, 3, 4 ರಂದು ಲಾಸ್‌ಏಂಜಲೀಸ್‌ನಲ್ಲಿ ಕನ್ನಡ ಸಮ್ಮೇಳನ
»ಶ್ವೇತಭವನದಲ್ಲಿ ಭಾರತೀಯರಿಗೆ ಲಕ್ಷ ಡಾಲರ್‌ಗೂ ಮೀರಿ ವೇತನ
»ಭಾರತೀಯ ಮೂಲದ ವ್ಯಕ್ತಿಗೆ ಉನ್ನತ ಹುದ್ದೆ
»೫.೮೨ ಲಕ್ಷ ಡಾಲರ್ ಸಂಪಾದಿಸಿದ ಕಲಾವಿದ ಹುಸೇನ್
»ಇಂಡಿಯಾನ ವಿವಿ ಪ್ರಶಸ್ತಿಗೆ ಮೆಂಧೇಕರ್ ಆಯ್ಕೆ
»ಆಸ್ಟ್ರೇಲಿಯಾದಲ್ಲಿ ನಿಲ್ಲದ ಜನಾಂಗೀಯ ದಾಳಿ
»ರೂಪಾ ಅಯ್ಯರ್‌ ನಿರ್ದೇಶನದ ‘ಮುಖಪುಟ’ ಚಿತ್ರಕ್ಕೆ ಎರಡು ಅಂತಾರಾಷ್ಟ್ರೀಯ ಪ್ರಶಸ್ತಿ
»ಆಫ್ರಿಕಾದಲ್ಲಿ ಗಣೇಶೋತ್ಸವ
»ಭಾರತೀಯ ಮೂಲದ ಖ್ಯಾತ ಅಮೇರಿಕನ್ ಫ್ಯಾಷನ್ ಡಿಸೈನರ್ ಆನಂದ್ ಜೋನ್‌ಗೆ 59 ವರ್ಷ ಸೆರೆವಾಸ
»2010ರ ಸೆ.೩ರಿಂದ ‘ನ್ಯೂಜರ್ಸಿ’ಯಲ್ಲಿ ಅಕ್ಕ ಸಮ್ಮೇಳನ
»ಆಂಗ್ಲ ನಾಡಿನಲ್ಲಿ ರಘು ದೀಕ್ಷಿತ್ ಕಂಪು
»ಆಸ್ಟ್ರೇಲಿಯ ಬಸ್ ದುರಂತ : ಭಾರತೀಯ ವಿದ್ಯಾರ್ಥಿ ಬಲಿ
»ಬಂಪರ್ ಟಿಕೆಟ್ ಮಾರಿದ ಭಾರತೀಯನಿಗೆ 5 ಲಕ್ಷ ರೂ.
»ಅಮೇರಿಕಾದಲ್ಲಿ ಮಿಂಚಿದ ಶೀಲಾ ರಾಮನಾಥ್
»ಸಿಡ್ನಿಯಲ್ಲಿ ಕನ್ನಡ ಶಾಸ್ತ್ರೀಯ ಸ೦ಗೀತ ಲೋಕದ ಹೆಸರಾ೦ತ ಗಾಯಕಿ ಸ೦ಗೀತ ಕಟ್ಟಿಯವರ ಸ್ವರ ಮಾಧುರ್ಯ ಕಾರ್ಯಕ್ರಮ
»ಮೀರಾ ಶಂಕರ್ ಅಮೇರಿಕದ ಹೊಸ ರಾಯಭಾರಿ
»ಭಾರತೀಯ ಸಂಜಾತೆ `ಮಿಸ್ ವಿಲ್ಟ್‌ಶೈರ್'
»ಅಮೇರಿಕದಲ್ಲಿ ಹರಡುತ್ತಿರುವ ಕನ್ನಡದ ಅಲೆ
»ಅಮೆರಿಕ ಹಳೇ ವಿದ್ಯಾರ್ಥಿಗಳ ಒಕ್ಕೂಟದ ಶಿಷ್ಯವೇತನ
»ಆಸ್ಟಿನ್ ಪ್ರಭು ಅವರಿಗೆ ನೈಟ್ ಆಫ್ ಲಯನಿಸ೦ ಪ್ರಶಸ್ತಿ
»ಭಾರತೀಯ ಪ್ರವೀಣ್ ದಕ್ಷಿಣ ಆಫ್ರಿಕಾದ ಮುಂದಿನ ವಿತ್ತ ಸಚಿವ?
»ಆಸ್ಟಿನ್ ಕನ್ನಡ ಸಂಘದಲ್ಲಿ ಯುಗಾದಿ-೨೦೦೯ ಆಚರಣೆ
»ಅಮೆರಿಕನ್ ಐಡಲ್ ಸ್ಪರ್ಧೆಯಿಂದ ಅನೂಪ್ ದೇಸಾಯಿ ಹೊರಕ್ಕೆ
»ವಿದೇಶದಲ್ಲಿದ್ದು ಸಾಧನೆ ಮಾಡಿದ ಭಾರತೀಯ ಅಮರ್ ಗೋಪಾಲ್ ಬೋಸ್
»ಮ೦ಗ್ಳುರಿ ಕೊ೦ಕಣ್ ಕ್ರಿಸ್ತಾ೦ವ್ ಸ೦ಘ್ ಅಮೇರಿಕಾ,2009ರ ಸ೦ಭ್ರಮದ ಈಸ್ಟರ್ ಹಬ್ಬ
»ಕುಟಂಬದ ಐವರನ್ನು ಕೊಂದು ತಾನೂ ಸತ್ತ ಭಾರತೀಯ
»ಭಾರತೀಯ ಮೂಲದ ನಟಿಗೆ ಬಹುಕೋಟಿ ಮೌಲ್ಯದ ಉಡುಪು
»‘ಮೋಟೊ’ ಜಾಹೀರಾತು: ಬೆಕೆಮ್‌ ನನ್ನು ಹಿದಿಕ್ಕಿದ ರೆಹಮಾನ್!
»ಉತ್ತರ ಅಮೆರಿಕದಲ್ಲಿ `ನಾವಿಕ' ಎಂಬ ಹೊಸ ಕನ್ನಡ ಸಂಸ್ಥೆಯ ಆರಂಭ
»ಅಮೆರಿಕದಲ್ಲಿ ಅಪಘಾತ: ಆಂಧ್ರದ ೪ ವಿದ್ಯಾರ್ಥಿಗಳ ಸಾವು
»ಆಕ್ಲೆಂಡ್‌ನಲ್ಲಿ ಪ್ರಥಮ ಬಾರಿಗೆ ಶ್ರೀನಿವಾಸ ಕಲ್ಯಾಣ
»6yr-old Indian-American boy's IQ is greater than that of Einstein
»ಅಮೆರಿಕನ್ ಐಡಲ್ ಸ್ಪರ್ಧೆ: ಭಾರತೀಯ ಮೂಲದ ವ್ಯಕ್ತಿಯ ಸಾಧನೆ
»ಒಬಮಾ ಭೇಟಿ ಮಾಡಿ, ಕೈಕುಲುಕಿ ಪತ್ರ ನೀಡಿದ ಬೆ೦ಗಳೂರು ಬಾಲೆ
»ವಿವೇಕ್ ಕುಂದ್ರಾ ಒಬಾಮಾ ಮಾಹಿತಿ ಅಧಿಕಾರಿ
»ಕಲಾಂಗೆ ಕ್ವೀನ್ಸ್ ವಿ.ವಿ. ಡಾಕ್ಟರೇಟ್
»1 ಲಕ್ಷ ಭಾರತೀಯರು ಶೀಘ್ರವೇ ವಿದೇಶದಿ೦ದ ಸ್ವದೇಶಕ್ಕೆ
»ವಿಶ್ವದ ನಂ.1 ಧನಿಕನ ಉತ್ತರಾಧಿಕಾರಿ ಅಜಿತ್
»ಬ್ರಿಟನ್ ಉದ್ಯೋಗಿ ಕುಂಠಿಕಾನಮಟ ಮಂಗಳೂರಿನಿಂದ ಕಣಕ್ಕೆ
»ಅಮೆರಿಕದಲ್ಲಿ ಹುಬ್ಬಳ್ಳಿ ಯುವಕನ ಸಾಧನೆ
»ಭಾರತೀಯರಿಗೆ ಹೊಡೆತ ನೀಡಿದ ಉತ್ತೇಜಕ ಮಸೂದೆ
»ಅಮೆರಿಕ ವಿಜ್ಞಾನಿ, ಕನ್ನಡಿಗ ಶಿವಸುಬ್ರಹ್ಮಣ್ಯ ನಿಧನ
»ವಿನಂತಿ: ಈ ವರದಿ ನಂತರದ ವರದಿಗಳು ಹಳೆಯ ಸುದ್ದಿಗಳು.....ಸಹಕರಿಸಿ
»ಇಂಟರ್‌ನೆಟ್‌ನಲ್ಲಿ ಪ್ರವಾಸಿ ಭಾರತೀಯ ದಿವಸ ನೇರಪ್ರಸಾರ
»ಗುಜರಾತಿಗಳನ್ನುರಕ್ಷಿಸಿ:ಮೋದಿ
»ಭಾರತೀಯ ವೈದ್ಯ ವಿದ್ಯಾರ್ಥಿ ಹಂತಕರ ಸುಳಿವು ನೀಡಿದವರಿಗೆ ೫,೦೦೦ ಡಾಲರ್ ಬಹುಮಾನ
»ನಥಾಲ್ ಫೆಸ್ಟ್-೨೦೦೭; ನೈಸರ್ಗಿಕ ಅಡ್ಡಿಗಳ ನಡುವೆಯೂ ಸಂಭ್ರಮದ ಆಚರರಣೆ
»ಲೂಸಿಯಾನ ಸ್ಟೇಟ್ ಯೂನಿವರ್ಸಿಟಿಯ ಇಬ್ಬರು ಭಾರತೀಯ ವಿದ್ಯಾರ್ಥಿಗಳು ಗುಂಡೇಟಿನಿಂದ ಸಾವು: ನರಹಂತಕನ ಭೀತಿ
»ಅಕ್ಕ ಸಮ್ಮೇಳನ 2008 : ಕತೆ,ಕವನ,ಲೇಖನ ಆಹ್ವಾನ
»ಭಾರತ ಸಂಜಾತೆ, ವಿಜ್ಞಾನ ಸ್ಪರ್ಧೆಯಲ್ಲಿ ಪ್ರಥಮ
»ಉ.ಕ್ಯಾಲಿಫೋರ್ನಿಯಾದ ಸಾಹಿತ್ಯಗೋಷ್ಠಿಗೆ ಆರರ ಸಡಗರ
»ಥೇಮ್ಸ್ ನದಿಯಲ್ಲಿ ಕಣ್ಣೀರಿನ ಪ್ರವಾಹ
»ನೆದರ್ ಲ್ಯಾಂಡಿನಲ್ಲಿ ಕನ್ನಡ ಡಿಂಡಿಮ
»ಸಿಡ್ನಿ ಕನ್ನಡ ಸಂಘದಲ್ಲಿ ರಾಜ್ಯೋತ್ಸವ ಮತ್ತು ಮಕ್ಕಳ ದಿನಾಚರಣೆ
»ಹೊಸ್ಟನ್ ವಿವಿ ಕುಲಪತಿಯಾಗಿ ಭಾರತೀಯ ಮೂಲದ ಖಾತೂರ್ ಆಯ್ಕೆ
»ನವಂಬರ್ 1 ರಿಂದ 18 ರವರೆಗೆ ಅಮೆರಿಕಾದಲ್ಲಿ ಹಾಸ್ಯದ ಹೊನಲು
»ನವೆಂಬರ ೧ರಂದು ವಿಕಿಪೀಡಿಯಾದ ಮುಖ್ಯಪುಟದಲ್ಲಿ ಕರ್ನಾಟಕ
»ಲ್ಯೂಸಿಯಾನಾ ಗವರ್ನರ್ ಆಗಿ ಭಾರತೀಯ ಮೂಲದ ಜಿಂದಾಲ್ ಆಯ್ಕೆ
»ನಗೆಗನ್ನಡಂ ಗೆಲ್ಗೆ ; ಅನಿವಾಸಿ ಕನ್ನಡಿಗರಿಗೆ ಥ್ಯಾಂಕ್ಸ್!
»ಸಿಂಗಪುರ ಕನ್ನಡಿಗರ ರಂಜಿಸಿದ ಹೈಟೆಕ್ ಹಯವದನಾಚಾರ್
»ಕೊಡಲು ಬೇರೇನಿದೆ ಬಾಳಲಿ?: ಬ್ರಿಟನ್ ಯುವತಿಯ ಮಡಿಕೇರಿ ಹಾಡು!
»ನ್ಯೂಜಿಲೆಂಡನಲ್ಲಿ ಕನ್ನಡದ ಪತಾಕೆ...
»ಕೆರೊಲಿನಾ ಕನ್ನಡಿಗರು ಕೃಷ್ಣನ ಕಂಡು ಮೂಕರಾದರಯ್ಯಾ
»ನ್ಯೂಜೆರ್ಸಿ : ಎಲ್ಲಿ ನಿನ್ನ ಭಕ್ತರೋ ಅಲ್ಲೇ ಮಂತ್ರಾಲಯ
»ಸಿಡ್ನಿಯಲ್ಲಿ ಸ್ವಾತಂತ್ರ ಷಷ್ಟಿಪೂರ್ತಿ ಶಾಂತಿ
»ನನ್ನಿಂದ ಸಾಧ್ಯ ಅಂದುಕೊಂಡರೆ,ಅರ್ಧ ಕೆಲಸ ಪೂರ್ಣ!
»ಅನಿವಾಸಿ ಕನ್ನಡಿಗ,ಲೇಖಕ ಡಾ.ಪ್ರಸನ್ನ ಕುಮಾರ್ ನಿಧನ

 

©2007-2009 GulfKannadiga.com | ಸಂಪಾದಕೀಯ ಮಂಡಳಿ
Designed by Alan D'Souza, Moodbidri