ಶನಿವಾರ, 19-05-2012
ಇತ್ತೀಚಿನ 20 ಪ್ರಮುಖ ವರದಿಗಳು
Latest news item ಅತ್ಯಾಚಾರ ಆರೋಪ: ಆರ್‌ಸಿಬಿ ಆಟಗಾರ ಲ್ಯೂಕ್ ಪೊಮರ್ಸ್‌ಬಾಚ್‌ ಬಂಧನ: ನಾಳೆಯವರೆಗೆ ಜಾಮೀನು
Latest news item ನಟ ಶಾರುಖ್ ಖಾನ್ ಗೆ 5 ವರ್ಷ ವಾಂಖೇಡೆ ಕ್ರೀಡಾಂಗಣ ಪ್ರವೇಶ ನಿಷೇಧ
Latest news item ಅಕ್ಷರಗಳ ಕಲಿತು ಕವಿತೆ ಬರೆದ ಗಂಗಾಧರ್ ಡಿವಾಟರ
Latest news item ನೀರು ಪೂರೈಕೆಯಲ್ಲಿ ನಗರ ಸಭೆಯಿಂದ ಅವಮಾನೀಯ ವರ್ತನೆ : ಹರೀಶ್ ಕಿಣಿ ಆರೋಪ
Latest news item ಉಡುಪಿಯಲ್ಲಿ ಮಾಜಿ ಪ್ರಧಾನಿ ದೇವೆಗೌಡರ 80ನೇ ಹುಟ್ಟುಹಬ್ಬ ವಿಶೇಷ ರೀತಿಯಲ್ಲಿ ಆಚರಣೆ
Latest news item ಕೌಟುಂಬಿಕ ಗೊಂದಲ: ಅನಿವಾಸಿ ಭಾರತೀಯ ತಾಯಿ ಆತ್ಮಹತ್ಯೆಗೆ ಶರಣು !.
Latest news item ಮಂಗಳೂರು: ರಾಜ್ಯ ಸರಕಾರದ ವಿರುದ್ಧ ಯುವ ಕಾಂಗ್ರೆಸ್ ಪ್ರತಿಭಟನೆ
Latest news item ಕನ್ನಡ ಮಾಧ್ಯಮದಲ್ಲಿ ಪ್ರಜ್ವಲ್ ಎಸ್. ರಾಜ್ಯಕ್ಕೆ ಪ್ರಥಮ: ಆಳ್ವಾಸ್ ಪ್ರೌಢ ಶಾಲೆಗಳಿಗೆ ಶೇ.100 ಫಲಿತಾಂಶ
Latest news item ಎಮಿರೇಟ್ ಐಡಿ ನವೀಕರಣಕ್ಕೆ ಕಿಕ್ಕಿರಿದ ಅನಿವಾಸಿಗಳು: ಪಾಸ್ಪೋರ್ಟು ಕಳೆದುಕೊಳ್ಳುವ ಭೀತಿ !
Latest news item ಶೋಕಸಾಗರದ ನಡುವೆ ರಸ್ನಾ ಹುಡುಗಿ ತರುಣಿ ಅಂತ್ಯಕ್ರಿಯೆ | ‘ನಿಮ್ಮನ್ನೆಲ್ಲ ಕೊನೆಯ ಬಾರಿ ಭೇಟಿಯಾಗುತ್ತಿದ್ದೇನೆ’ ಎಂದು ಹೇಳಿದ್ದ ತಾರುಣಿ: ನೇಪಾಳ ಪ್ರವಾಸಕ್ಕೆ ಮುನ್ನ ಎಲ್ಲರಿಗೂ ‘ಗುಡ್‌ಬೈ’ ಸಂದೇಶ ರವಾನಿಸಿದ್ದ ಬಾಲ ನಟಿ
Latest news item ತಾವೇ ತೋಡಿದ ಹೊಂಡಕ್ಕೆ ಬಿದ್ದ ಕಥೆ: ನೀರಿಗೆ ಬಿದ್ದು ನಾಪತ್ತೆ ಪ್ರಕರಣ ಒಂದು ನಾಟಕ
Latest news item ಉಡುಪಿ ನಗರ ವ್ಯಾಪ್ತಿಯಲ್ಲಿ 2 ದಿನಕ್ಕೊಮ್ಮೆ ನೀರು ಪೂರೈಕೆ : ಶಾಸಕ ಭಟ್
Latest news item ಎಸೆಸೆಲ್ಸಿ ಫಲಿತಾಂಶದಲ್ಲಿ ನವ್ಯ ಶೆಟ್ಟಿ ಮತ್ತು ಪಲ್ಲವಿ ರಾವ್ ಪ್ರಥಮ ಹಾಗೂ ದ್ವಿತೀಯ ರ್ಯಾಂಕ್
Latest news item ಬಿಜೆಪಿಗೆ ಬಿ‌ಎಸ್‌ವೈ ಗುಡ್ ಬೈ: ಲಕ್ಷ್ಮೀನಾರಾಯಣ | ಬಿಕ್ಕಟ್ಟು ಹಿನ್ನೆಲೆ, ಜೇಟ್ಲಿ, ಪ್ರಧಾನ ನಾಳೆ ಬೆಂಗಳೂರಿಗೆ
Latest news item ಕನಿಷ್ಟ ವೇತನ ಪರಿಷ್ಕರಿಸುವಂತೆ ಬೀಡಿ ಕಾರ್ಮಿಕರ ಪ್ರತಿಭಟನೆ
Latest news item ರಾಜ್ಯ ಸರ್ಕಾರದ ವೈಫಲ್ಯದ ವಿರುದ್ದ ಉಡುಪಿಯಲ್ಲಿ ಯುವ ಕಾಂಗ್ರೆಸ್ ಪ್ರತಿಭಟನೆ
Latest news item ಮೇ.20 ರಿಂದ ಮಹಾನಗರಿಮುಂಬಯಿಯಲ್ಲಿ ‘ಅದ್ಭುತ ಬಾಲಕಿ’ಯ ನೃತ್ಯ -ಪ್ರತಿಭಾ ಪ್ರದರ್ಶನ ಸಪ್ತಾಹ
Latest news item ದುಬಾಯಿಯಲ್ಲಿ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ: ಶಂಕರ್ ಶಾನ್ ಬಾಗ್ ರವರ ಗಾನ ಸುಧೆಯಲ್ಲಿ ಭಾವ ಪರವಶರಾದ ಭಕ್ತ ಸಮೂಹ
Latest news item ಮನರಂಜಿಸಿದ “ಕಿವುಡನ ಕಿತಾಪತಿ”
Latest news item ಅಗಲಿದ ಸಜ್ಜನ ರಾಜಕಾರಣಿ ಡಾ|ವಿ. ಎಸ್. ಆಚಾರ್ಯರಿಗೆ ದುಬಾಯಿಯಲ್ಲಿ ಭಾವಪೂರ್ಣ ಶ್ರದ್ಧಾಂಜಲಿ ಸಮರ್ಪಣೆ
Latest news item ಅಬುಧಾಬಿಯಲ್ಲಿ ಕುವೆಂಪು ಕಲಾಉತ್ಸವ ಮತ್ತು ವಿಶ್ವ ಕನ್ನಡ ಸಮ್ಮೇಳನ - ಕೊಲ್ಲಿ ನಾಡಿನಲ್ಲಿ ಪ್ರತಿಧ್ವನಿಸಿದ ಕನ್ನಡ ದಿಂಡಿಮ....
Latest news item ಮನಸೂರೆಗೊಂಡ ’ನೆನಪಿನಂಗಳ”! .. ಮೈ ಮರೆತ ಪ್ರೇಕ್ಷಕ ವರ್ಗ!
Latest news item ನಿರ್ದೇಶನದಲ್ಲಿ ಹೊಸತನ ಹಾಗೂ ಮತ್ತು ಪನ್ಚಿಂಗ್ ಹಾಸ್ಯ ಸಂವಾದ - ನಟನೆಗಳಿಂದ ಮನಸೆಳೆದ ತುಳುನಾಟಕ ’ಆಯೆ ಸುಬಗ”; ನಕ್ಕು ನಲಿದ ಪ್ರೇಕ್ಷಕ ವರ್ಗ, ನಮ ತುಳುವೆರ್ ದಾಖಲೆ
Latest news item ನಾಡಿನ ಹೆಸರಾಂತ ಗಾಯಕ,ಗಾಯಕಿಯರುಗಳು ಸ್ರಷ್ಟಿಸಿದ ಸಂಗೀತಲೋಕ; ಜನಮನ ರಂಜಿಸಿದ ರಾಮೀ ರಸ ಸಂಜೆ; ಮಿಮಿಕ್ರಿ ದಯಾನಂದ್ ರವರ ಹಾಸ್ಯ ಲಾಸ್ಯ: ದ್ವೀಪದ ಕನ್ನಡಿಗರಿಗೆ ನಮ್ಮ ಕನ್ನಡ ಬಹರೈನ್ ನ ಹೊಸ ವರುಷದ ಕೊಡುಗೆ
Latest news item ಬಹರೈನ್ ಕನ್ನಡ ಸಂಘದ ಹವ್ಯಾಸಿ ಯಕ್ಷಗಾನ ಕಲಾವಿದರಿಂದ 'ಶ್ರೀ ಕಟೀಲು ಕ್ಷೇತ್ರ ಮಹಾತ್ಮೆ' ಯಕ್ಷಗಾನ ಪ್ರದರ್ಶನ



 

 
ಕತಾರ್: ಎಂ.ಪಲ್ಲೊಂಜಿ ತ೦ಡಕ್ಕೆ ತುಳು ಕೂಟ ಕತಾರ್ ಕ್ರಿಕೆಟ್ ಟ್ರೋಫಿ

ಕತಾರ್, ಮಾ.20: ಇಲ್ಲಿನ ತುಳು ಕೂಟ ಏರ್ಪಡಿಸಿದ್ದ 4ನೆ ವರ್ಷದ ಕ್ರಿಕೆಟ್ ಟೂರ್ನಮೆಂಟ್‌ನಲ್ಲಿ ಎಂ.ಪಲ್ಲೊಂಜಿ ಕತಾರ್ ಜಯಗಳಿಸಿದೆ.

ಇಲ್ಲಿನ ಹಳೆ ಐಡಿಯಲ್ ಇಂಡಿಯನ್ ಶಾಲೆ ಮೈದಾನದಲ್ಲಿ ಮಾ.18 ರಂದು ನಡೆದ ಫೈನಲ್ ಪಂದ್ಯದಲ್ಲಿ ಮಂಗಳೂರಿನ ಹುಡುಗರನ್ನೆ ಹೊಂದಿರುವ ಎಂ. ಪಲ್ಲೊಂಜಿ ತಂಡವು ಕ್ವಲ್ಕೊ ತಂಡ ವನ್ನು 32 ರನ್‌ಗಳಿಂದ ಸೋಲಿಸಿ ಟ್ರೋಫಿಯನ್ನು ತನ್ನದಾಗಿಸಿಕೊಂಡಿತು.

ಟಾಸ್ ಗೆದ್ದ ಎಂ.ಪಲ್ಲೊಂಜಿ ತಂಡವು ಬ್ಯಾಟಿಂಗ್ ಮಾಡಲು ನಿರ್ಧರಿಸಿ ನಿಗದಿತ 15 ಓವರ್‌ಗಳಲ್ಲಿ ಐದು ವಿಕೆಟ್ ನಷ್ಟಕ್ಕೆ 151 ರನ್‌ಗಳ ಬೃಹತ್ ಮೊತ್ತವನ್ನು ಕಲೆಹಾಕಿತು.ತಂಡದ ಪರವಾಗಿ ಶೈಲೇಶ್ 29 ಎಸೆತದಲ್ಲಿ 56 ರನ್ ಮತ್ತು ಅಖಿಲ್ 24 ಎಸೆತದಲ್ಲಿ 26 ರನ್ ಗಳಿಸಿದರು.

ಬೃಹತ್ ಮೊತ್ತವಾದ 152 ರನ್‌ಗಳ ಗುರಿಯ ಬೆನ್ನತ್ತಿದ ಕ್ವಲ್ಕೊ ತಂಡವು ಆತಂಭದಲ್ಲಿಯೇ ತನ್ನ ಅಮೂಲ್‌ಯವಾದ ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು, ಪಲ್ಲೊಂಜಿ ತಂಡದ ಬಿಗಿ ಬೌಲಿಂಗ್ ದಾಳಿಗೆ ನಲುಗಿದ ತಂಡವನ್ನು ಸಂಕಷ್ಟದಿಂದ ಪಾರು ಮಾಡಲು ನಸೀಬ್ 31 ಮತ್ತು ಸರ್ಫ್‌ರಾಝ್ 28ರನ್ ಕಲೆಹಾಕಿದರೂ ಅದು ತಂಡವನ್ನು ಗೆಲ್ಲಿಸಲು ಸಾಧ್ಯವಾಗದೆ ಅಂತಿಮವಾಗಿ 119 ರನ್‌ಗಳಿಗೆ ಆಲೌಟ್ ಆಗಿ 32 ರನ್‌ಗಳಿಂದ ಸೋಲೊಪ್ಪಿಕೊಂಡಿತು.

ಪಲ್ಲೊಂಜಿ ತಂಡದ ರವಿರಾಜ್ ಮತ್ತು ಜೆರ್ರಿ ತಲಾ ಎರಡು ವಿಕೆಟ್ ಪಡೆದರು. ಶೈಲೇಶ್ ಪಂದ್ಯ ಪುರುಷ ಪ್ರಶಸ್ತಿ ಪಡೆದರು.

ಕತಾರ್ ಕರ್ನಾಟಕ ಸಂಘದ ಝಹೀರ್ ಟೂರ್ನಮೆಂಟ್‌ನ ಅತ್ಯುತ್ತಮ ಬೌಲರ್, ಕುರ್ರರ್ಮ ಅತ್ಯತ್ತಮ ಬ್ಯಾಟ್ಸ್‌ಮನ್ ಮತ್ತು ಶೈಲೇಶ್ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದರು.

ಬಹುಮಾನ ವಿತರಣಾ ಸಮಾರಂಭದಲ್ಲಿ ಟೂರ್ನಿಯ ಪ್ರಾಯೋಜಕರಾದ ಕತಾರ್ ಮಲ್ಟಿಟೆಕ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ನಿಸಾರ್, ಗೋಲ್ಟನ್ ಟ್ರೇಡಿಂಗ್ ಮತ್ತು ಡೆಕೋರೇಟಿಂಗ್‌ನ ಅಶ್ವಮಂತ್ ಅಲಿ, ರೈಸ್ ಅಂಡ್ ಶೈನ್ ಟ್ರೇಡಿಂಗ್‌ನ ದಿವಾಕರ್, ಐಸಿಸಿ ಅಧ್ಯಕ್ಷ ಕೆ.ಎಂ. ವರ್ಗೀಸ್ ಮತ್ತು ಐಸಿಬಿಎಫ್ ಅಧ್ಯಕ್ಷ ನಿಲಾಂಶು ದೇ ವೇದಿಕೆಯ ಮೇಲೆ ಉಪಸ್ಥಿತರಿದ್ದರು.

ತುಳು ಕೂಟದ ಅಧ್ಯಕ್ಷ ರಾಮಚಂದ್ರ ಶೆಣೈ ಸ್ವಾಗತಿಸಿದರೆ,ಕಿರಣ್ ಆನಂದ್ ಕಾರ್ಯಕ್ರಮ ನಿರೂ ಪಿಸಿ, ಉದಯ್ ಶೆಟ್ಟಿ ವಂದನಾರ್ಪಣೆ ಸಲ್ಲಿಸಿದರು.

ಆತಿಥೇಯ ಕತಾರ್ ತುಳು ಕೂಟ, ಕತಾರ್ ಕರ್ನಾಠಕ ಸಂಘ, ಹನನ್ ಇಲೆವೆನ್, ಅಡ್ವಾನ್ಸ್‌ಡ್ ಟೆಕ್ನಿಕಲ್ ಸರ್ವಿಸಸ್, ದಕ್ಷಿಣ ಕನ್ನಡ ಮುಸ್ಲಿಂ ಕ್ಷೇಮಾಭಿವೃದ್ದಿ ಸಂಘ, ಕ್ವಲ್ಕೊ, ಮಂಗಳೂರು ಕ್ರಿಕೆಟ್ ಕ್ಲಬ್, ಕ್ಯುಡಿಸಿ, ಪಲ್ಲೊಂಜಿ ಕತಾರ್, ಒಎಹ್‌ಎಲ್, ಟೆಕ್ ಸಲ್ಯುಷನ್ಸ್, ಕತಾರ್ ಟೆಕ್, ಅಲ್ ಮುಫ್ತ, ಅಲ್ ಫಝರ್ ಅಂಡ್ ಲಗಾನ್ ಸೇರಿದಂತೆ 16 ತಂಡಗಳು ಟೂರ್ನಿಯಲ್ಲಿ ಪಾಲ್ಗೊಂಡಿ ದ್ದವು.

SocialTwist Tell-a-Friend
Print this News Articleಈ ವಾರ್ತೆಯನ್ನು ಮುದ್ರಿಸಿ

ವರದಿಯ ವಿವರಗಳು
ವರದಿಗಾರರ ಭಾವಚಿತ್ರ ಕೃಪೆ : ಇಕ್ಬಾಲ್ ಮನ್ನಾ
ವರದಿಗಾರರು : ಸೀತಾ ಎ ಉಡುಪಿ
ಪ್ರಕಟಿಸಿದ ದಿನಾಂಕ : 2011-03-20

Tell a Friend

ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ಕತಾರ್]

»ಪೈಲೆಟ್ ಮುಷ್ಕರ: ಏರ‍್ ಇಂಡಿಯಾ ತಾ.18 ರ ದೋಹ ವಿಮಾನ ಹಾರಾಟ ರದ್ದು
»ಕತಾರ್ ಪ್ರಜೆಯಾಗಲು ಅರ್ಜಿ ಸಲ್ಲಿಸಬಹುದು
»Huge Response For KMCA Blood Donation Drive
»ಆರು ಒಪ್ಪಂದಗಳಿಗೆ ಭಾರತ- ಕತಾರ್ ಸಹಿ
»ATS Rocks by Entertaining the Employees
»ಕೆಎಂಸಿಎಯ ನೂತನ ಅಧ್ಯಕ್ಷರಾಗಿ ಸಯೀದ್ ಅಸಾದಿ ಆಯ್ಕೆ
»ಕತಾರ್: ಕೆ.ಎಂ.ಸಿ.ಎ ಇದರ ನೂತನ ಅಧ್ಯಕ್ಷರಾಗಿ ಸಾಹಿದ್ ಅಸ್ಸಾದಿ ಆಯ್ಕೆ
»ವಿಶ್ವದ ಅತ್ಯಂತ ಶ್ರೀಮಂತ ರಾಷ್ಟ್ರಗಳ ಪಟ್ಟಿಯಲ್ಲಿ ಕತಾರ್‌ಗೆ ಅಗ್ರಸ್ಥಾನ
»ಕತಾರ್ ಕರ್ನಾಟಕ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ
»ಜನ ಮನ್ನಣೆ ಗಳಿಸಿದ ಕತಾರ್ ತುಳುಕೂಟದ ಪ್ರಪ್ರಥಮ ಕಲಾಸ್ಪರ್ಧೆ
»ಮಾಜಿ ಭಾರತೀಯ ಕ್ರಿಕೆಟಿಗ ವೆಂಕಟಪತಿ ರಾಜುಗೆ ಕತಾರ್ ನಲ್ಲಿ ಸನ್ಮಾನ
»ತುಳುಕೂಟದಿಂದ ರಕ್ತದಾನ ಶಿಬಿರಕ್ಕೆ ಹೆಚ್ಚಿನ ಮಹತ್ವ
»ಕತಾರ್‌ನಲ್ಲಿ 2013ರಲ್ಲಿ ಚುನಾವಣೆ ಸಲಹಾ ಮಂಡಳಿಗೆ ಅಮೀರ್ ಶೇಖ್ ಹಮದ್ ಬಿನ್ ಖಲೀಫ ಅಲ್ ತಾನಿ ಭರವಸೆ
»ಕತಾರ್ ನಲ್ಲಿ ಕರ್ನಾಟಕ ಸಂಘದಿಂದ ಹಾಸ್ಯ ನಾಟಕ ಆಯೋಜನೆ
»ಕರ್ನಾಟಕ ಸಂಘ ಕತಾರ್ ಇದರ ಇಪ್ತಾರ್ ಕೂಟ
»ಕತಾರಿನಲ್ಲಿ ಸೌತ್ ಕೆನರಾ ಮುಸ್ಲಿಂ ವೆಲ್ಫೇರ್ ವೇದಿಕೆಯ ಇಪ್ತಾರ್ ಕೂಟ
»ಕತಾರ್: ಕರ್ನಾಟಕ ಮುಸ್ಲಿಮ್ ಕಲ್ಚರಲ್ ಫೋರಮ್ ನಿಂದ ಇಫ್ತಾರ್ ಕೂಟ
»ಶೋಭಾ ಕರಂದ್ಲಾಜೆಯವರು ಮಾಧ್ಯಮಗಳಲ್ಲಿ ನೀಡಿದ ಎಚ್ಚರಿಕೆಗೆ ಈ ಬಹಿರಂಗ ಉತ್ತರ....
»ಫ‌ುಟ್ಬಾಲ್‌: ಕತಾರ್‌ಗೆ ಸೋಲುಣಿಸಿದ ಭಾರತ
»ಕತಾರ್ ನಲ್ಲಿ ಘನವಾಹವೊಂದು ಭೀಕರ ಡಿಕ್ಕಿ ಹೊಡೆದು ಮುಂಬಯಿಯ ಬರ್ನಾರ್ಡ್ ಶಿಂಗಾರೆ ಯವರ ಧಾರುಣ ಮೃತ್ಯು
»ಕತಾರಿನಲ್ಲಿ ವ್ಯಾನ್ ಅಪಘಾತ – ಭಾರತಿಯ ನರ್ಸ್ ಸೇರಿ ನಾಲ್ಕು ಮಂದಿ ಮೃತ್ಯು, 10 ಗಾಯಾಳು
»ಕತಾರ್ ಬೇಸಿಗೆ ಟ್ರೊಫಿ ಗೆದ್ದ ಮ್ಯಾಂಗಲೂರಿಯನ್ ಹುಡುಗರು
»ಕೆ ಎಂ ಸಿ ಎ ಇಂದ ಹೊಸ ಟೋಸ್ಟ್ ಮಾಸ್ಟರ್ ಘಟಕ ಸ್ಥಾಪನೆ
»ಕುಂದಾಪುರ ತಾಲುಕ್ ವೆಲ್ಫೇರ್ ಅಸೋಶಿಯನ್(KTWA) ಅದ್ಯಕ್ಷರಾಗಿ ಅಕ್ಬರ್ ಹುಸೇನ್ ಆಯ್ಕೆ
»ಕತಾರ್ ಕರ್ನಾಟಕ ಸಂಘದ ವಾರ್ಷಿಕೋತ್ಸವ - ಕರ್ನಾಟಕದ ಮಕ್ಕಳ ಪ್ರತಿಭೆಗೆ ಬೆಳಕು ಚಿಲ್ಲಿದ ಸಂಘಟಕರು.
»ಕತಾರಿನಲ್ಲಿ ಹತ್ಯೆಯಾದ ಆರಿಫ್ ಮೃತದೇಹ ಬುಧವಾರ ತವರಿಗೆ
»ಕತಾರ್ ಪೋಲೀಸರ ಮಿಂಚಿನ ಕಾರ್ಯಾಚರಣೆ – ಸಕಲೇಶಪುರದ ಯುವಕನ ಕೊಂದ ಆರೋಪಿ ಬಂಧನ
»ಕನ್ನಡದ ಶೈಕ್ಷಣಿಕ ಬಾವುಟ ಹಾರಿಸಿದ ಫಾತಿಮಾ....
»ಕತಾರ್ ಕರ್ನಾಟಕ ಸ೦ಘದ 2011-2013 ನೇ ಸಾಲಿನ ಅಧ್ಯಕ್ಷರಾಗಿ ವಿ. ಎಸ್. ಮನ್ನಂಗಿ ಆಯ್ಕೆ
»2011ನೇ ಸಾಲಿನ ಕತಾರ್ ಬ೦ಟ್ಸ್ ನ ಸ್ಥಾಪಕ ಅಧ್ಯಕ್ಷರಾಗಿ ಎಮ್. ರವಿ ಶೆಟ್ಟಿ ಆಯ್ಕೆ
»ಕತಾರ್ ತುಳಕೂಟದ ವತಿಯಿ೦ದ ಸ೦ಭ್ರಮದಿ೦ದ ಜರುಗಿದ ‘ತುಳು ಪರ್ಬ’
»ಏ. 29 : ತುಳುಕೂಟ ಕತಾರ್ ವತಿಯಿ೦ದ ‘ತುಳು ಪರ್ಬ’
»ಧೋಹಾ : KTWA ವತಿಯಿ೦ದ ಕು೦ದಾಪುರದಲ್ಲಿ ಮೂರು ಮುಸ್ಲಿಮ್ ಜೋಡಿಗಳ ಸಾಮೂಹಿಕ ವಿವಾಹ
»ದೋಹಾ: ಕರ್ನಾಟಕ ಮುಸ್ಲಿಮ್ ಕಲ್ಚರಲ್ ಅಸೋಸಿಯೇಶನ್ ವತಿಯಿ೦ದ ರಕ್ತದಾನ ಶಿಬಿರ
»ಕತಾರ್: ಎಂ.ಪಲ್ಲೊಂಜಿ ತ೦ಡಕ್ಕೆ ತುಳು ಕೂಟ ಕತಾರ್ ಕ್ರಿಕೆಟ್ ಟ್ರೋಫಿ
»ಎ.1 : ಕರ್ನಾಟಕ ಮುಸ್ಲಿಮ್ ಕಲ್ಚರಲ್ ಅಸೋಸಿಯೇಶನ್ ವತಿಯಿ೦ದ ರಕ್ತದಾನ ಶಿಬಿರ
»ಕತಾರ್ : ‘ಉತ್ತಮ ಸಮಾಜಕ್ಕಾಗಿ ಮಾಧ್ಯಮ’ ವಿಚಾರ ಸ೦ಕಿರಣ
»ಕತರ್: ಮಲಬಾರ್ ಗೋಲ್ಡ್ 50ನೆ ಶೋರೂಂ ಶುಭಾರಂಭ
»ಕತಾರ್ ತುಳು ಕೂಟದ ವತಿಯಿ೦ದ ನಾಲ್ಕನೇ ವರ್ಷದ ಕ್ರಿಕೆಟ್ ಟೂರ್ನಮೆ೦ಟ್
»ತುಳುಕೂಟ ಕತಾರ್ -2011ನೇ ಸಾಲಿನ ಕಬ್ಬಡಿ ಟ್ರೋಫಿ ಮ೦ಗಳೂರಿನ ‘ಡೀಮಾ’ ತ೦ಡದ ಮಡಿಲಿಗೆ
»ತುಳುಕೂಟ ಕತಾರ್ ವತಿಯಿ೦ದ ಫೆ. 25ರ೦ದು ಕಬ್ಬಡಿ ಮತ್ತು ಮಾ. 2ರಿ೦ದ 18ರವರೆಗೆ ಕ್ರಿಕೆಟ್ ಟೂರ್ನಮೆ೦ಟ್ ನಡೆಯಲಿದೆ
»ಕತಾರ್ : ರಾಜ್ಯ ಸಭಾ ಸದಸ್ಯ ಆಸ್ಕರ್ ಫೆರ್ನಾ೦ಡಿಸ್ ಅವರಿಗೆ ತುಳುಕೂಟ ವತಿಯಿ೦ದ ಸನ್ಮಾನ
»ಕತಾರ್ : 2011ನೇ ಸಾಲಿನ ಎಸ್.ಕೆ.ಎಮ್.ಡಬ್ಲ್ಯೂ.ಎ. ಯ ಅಧ್ಯಕ್ಷರಾಗಿ ಅಬ್ದುಲ್ಲಾ ಮೊನೊ ಆಯ್ಕೆ
»ತುಳು ಕೂಟ ಕತಾರ್ ಆಯೋಜಿಸಿದ ಸ೦ಭ್ರಮ ಸಡಗರದ ತುಳು ಪರ್ಬ
»ಫೆ. 1 ರಿ೦ದ 10 ರವರೆಗೆ ಕರ್ನಾಟಕ ಸ೦ಘ ಕತಾರ್ ಕ್ರಿಕೆಟ್ ಟೂರ್ನಿ
» ಕತಾರ್-ಬೆಂಗಳೂರು ವಿಮಾನ ಸಾಮರ್ಥ್ಯ ಹೆಚ್ಚಳ : ಏರ್‌ಲೈನ್ಸ್
»ಧೋಹಾ : ಇಬ್ರಾಹಿಮ್ ಅವರು ಅಲ್ ಮದೀನಾದ ಅಧ್ಯಕ್ಷರಾಗಿ ಪುನರಾಯ್ಕೆ
»ವಿಶ್ವ ಕೊಂಕಣಿ ಸಾಂಸ್ಕೃತಿಕ ಮಹಾ ಮೇಳ : ಖತಾರ್‌ ಕೊಂಕಣಿಗರ ದಿನ
»ಬಾಯಿ ಚಪ್ಪರಿಸಿರುವ ತುಳು ಕೂಟ ಕತಾರ್ ಆಯೋಜಿಸಿದ ’ಅಟಿಲ್ದ ಬಿರ್ಸಡಿಗೆ’
»ಕಡಲಾಚೆಗೂ ಕ೦ಡಿತು ಗ್ರಾಮೀಣ ಆಟೋಟಗಳ ಸೊಗಡು.....

 

©2007-2009 GulfKannadiga.com | ಸಂಪಾದಕೀಯ ಮಂಡಳಿ
Designed by Alan D'Souza, Moodbidri