ಸೋಮವಾರ, 22-03-2010
ಇತ್ತೀಚಿನ 20 ಪ್ರಮುಖ ವರದಿಗಳು
Latest news item ಉಡುಪಿ ಜಿಲ್ಲಾ 6ನೆ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭ: ಸಾಧಕರಿಗೆ ಸನ್ಮಾನ; ಪರಭಾಷೆಗಳ ದಾಳಿಯಿಂದ ಕನ್ನಡಕ್ಕೆ ಅನ್ಯಾಯ: ಬನ್ನಂಜೆ
Latest news item ಪುತ್ತೂರು: ಬ್ರಹ್ಮರಥ ಸಮರ್ಪಣೆ ಪ್ರಯುಕ್ತ ಧಾರ್ಮಿಕ ಸಭೆ: ಸಂಪತ್ತಿನ ಒಂದಂಶವನ್ನು ಸಮಾಜ ಕಾರ್ಯಕ್ಕೆ ಬಳಸಿ: ವಿಶ್ವೇಶ್ವರ ತೀರ್ಥ ಸ್ವಾಮೀಜಿ
Latest news item ಮಂಗಳೂರು ನಗರಾಭಿವೃದ್ಧಿಗೆ 100 ಕೋಟಿ ರೂ.: ಯಡಿಯೂರಪ್ಪ ಭರವಸೆ
Latest news item ಬಂಡಾರಿ ಸೇವಾ ಸಮಿತಿಯ ವಿಶೇಷ ಮಹಾಸಭೆ ಮತ್ತು ಮಹಿಳಾ ವಿಭಾಗದಿಂದ ಅರಸಿನ ಕುಂಕುಮ ಕಾರ್ಯಕ್ರಮ
Latest news item ಮಾನವನ ನಕರಾತ್ಮಕ ಚಿಂತನೆಯೇ ಆರೋಗ್ಯವನ್ನು ಕೆಡಿಸುತ್ತದೆ: ಪ್ರೊ| ಬಿ.ಎಂ.ಹೆಗ್ಡೆ
Latest news item ಮಂಗಳೂರು: ಹರೀಶ್ ಆದೂರು ಅವರಿಗೆ 2009 ರ ಪ.ಗೋ.ಪ್ರಶಸ್ತಿ ಪ್ರದಾನ.
Latest news item Freida Pinto lands Bond girl role: report
Latest news item ಐಪಿಎಲ್ ನೂತನ ತಂಡಗಳಿಗೆ ಪುಣೆ, ಕೊಚ್ಚಿ ಸೇರ್ಪಡೆ
Latest news item ಕಿಂಗ್‌ಫಿಶರ್ ವಿಮಾನದಲ್ಲಿ ವಾರಸುದಾರರಿಲ್ಲದ ಬ್ಯಾಗ್‌ನಲ್ಲಿ ಕಚ್ಚಾ ಬಾಂಬ್ ಪತ್ತೆ
Latest news item ಮಯಾನಗರಿಯಲ್ಲಿ ತ್ರಿವಳಿ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ವಿಭಿನ್ನ ವಿಚಾರ ಸಂಕಿರಣ ಮತ್ತು ಕೃತಿ ಬಿಡುಗಡೆ: ಬರೆದವರೆಲ್ಲರೂ ಸಾಹಿತಿಗಳಾಗಲಾರರು : ಕೆ. ಸತ್ಯನಾರಾಯಣ
Latest news item ಉಡುಪಿ: `ಕಾರಂತ ಕಲಾಗ್ರಾಮದಲ್ಲಿ ಕನ್ನಡ ಭವನ ನಿರ್ಮಾಣ': ವಿ.ಎಸ್.ಆಚಾರ್ಯ
Latest news item ಮ೦ಗಳೂರು: ಕ೦ದಾಯ ಇಲಾಖೆಯಡಿಯಲ್ಲಿರುವ ಭೂಮಿಯನ್ನು ಗೋಮಾಳಕ್ಕೆ ಮೀಸಲು: `ನೈಸ್' ತಂದೆ ಮಕ್ಕಳ ವೃಥಾ ಆರೋಪ : ಯಡಿಯೂರಪ್ಪ
Latest news item ‘ಗೋಹತ್ಯೆ’ ಹಿಂದೆ ನರಹತ್ಯೆಯ ಕಾರ್ಯಸೂಚಿ: ದೇವನೂರು
Latest news item ಶಿಕ್ಷಣ, ಗ್ರಾಮೀಣ ಅಭಿವೃದ್ಧಿಗೆ ಪ್ರೋತ್ಸಾಹ: ಕಲ್ಲಡ್ಕದಲ್ಲಿ ಶ್ರೀರಾಮ ಯಜ್ಞದಲ್ಲಿ ಭಾಗವಹಿಸಿದ ಮುಖ್ಯಮಂತ್ರಿ ಯಡಿಯೂರಪ್ಪ
Latest news item ಮಂಗಳೂರು: ನಗರದ ವ್ಯಕ್ತಿಯೊಬ್ಬರನ್ನು ಅಪಹರಣ ನಡೆಸಿ ಸಾಲದ ಹಣಕ್ಕಾಗಿ ಬೆದರಿಕೆ ನೀಡುತ್ತಿದ್ದ 6ಮಂದಿ ಅರೋಪಿಗಳ ಬಂಧನ.
Latest news item ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ನೂತನ ಖಾಝಿ ’ತ್ವಾಖಾ ಅಹ್ಮದ್ ಮುಸ್ಲಿಯಾರ್’ ಅಧಿಕಾರ ಸ್ವೀಕಾರ.
Latest news item ಮಂಗಳೂರು: ಗೋಹತ್ಯೆ ನಿಷೇದ ಕಾನೂನಿಗೆ ವಿಧಾನ ಸಭೆ ಅಂಗೀಕರ : ನಗರದಲ್ಲಿ ಬಜರಂಗದಳ ವಿಜಯೋತ್ಸವ.
Latest news item ಭಾವೈಕ್ಯತೆಯನ್ನು ಮೆರೆದ ಬ್ಯಾರೀಸ್ ಕಲ್ಚರಲ್ ಫೋರಂ ಯು.ಎ.ಇ. ಸಮಾರಂಭ; ಸಚ್ಚಾರ್ ಸಮಿತಿ - ವರದಿ ಜಾರಿಗೆ ತರಲು ಸರ್ಕಾರ ಸಿದ್ಧವಾಗಿದೆ - ಆಸ್ಕರ್ ಫೆರ್ನಾಂಡಿಸ್
Latest news item ದಕ್ಷ ಪೊಲೀಸ್ ಅಧಿಕಾರಿ ಗೋಪಾಲ್ ಬಿ. ಹೊಸುರ್ ರವರಿಗೆ ಯು. ಎ. ಇ. ಕನ್ನಡಿಗರ ಗೌರವ ಸಮರ್ಪಣೆ; ಮಂಗಳೂರಿನಲ್ಲಿ ಗಲ್ಫ್ ಕನ್ನಡಿಗರಿಗೆ ಪ್ರತ್ಯೇಕ ಸೆಲ್ ಆಶ್ವಾಸನೆ
Latest news item ದುಬೈ: ಅಗಲಿದ ಸಿ. ಅಶ್ವಥ್, ವಿಷ್ಣುವರ್ಧನರಿಗೆ ಧ್ವನಿ ಪ್ರತಿಷ್ಠಾನದ ಶೃದ್ಧಾಂಜಲಿ
Latest news item ನೆನಪು: ಅಭಿನವ ಭಾರ್ಗವ ಸಾಹಸ ಸಿಂಹ ವಿಷ್ಣುವರ್ಧನ್ ಗೆ ಕೊಲ್ಲಿರಾಷ್ಟ್ರದಲ್ಲಿ ನೆಲೆಸಿರುವ ಕನ್ನಡಿಗರ ಭಾವ ಪೂರ್ಣ ನಮನ...



 

 
ಸಲಾಲ ಕರ್ನಾಟಕ ಸಂಘ: ಅಂತ್ಯಾಕ್ಷರಿ ಸ್ಪರ್ಧೆ

ಒಮಾನ್, ಮಾ. ೯: ಸಲಾಲ ಕರ್ನಾಟಕ ಸಂಘದ ವತಿಯಿಂದ ಅಂತರ್ - ವಿಭಾಗ ಅಂತ್ಯಾಕ್ಷರಿ ಸ್ಪರ್ಧೆ ಇತ್ತೀಚೆಗೆ ನಡೆಯಿತು. ಕನ್ನಡ, ಮಲಯಾಳ, ತೆಲುಗು, ಹಿಂದಿ, ಗುಜರಾತಿ, ಪಂಜಾಬಿ, ಉರ್ದು ಮತ್ತು ಮಹಿಳಾ ವಿಭಾಗಗಳು ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದವು.

ಸುಮಾರು ೫ ತಾಸು ನಡೆದ ಈ ರಸಸಂಜೆಯನ್ನು ಮೂಡಬಿದಿರೆಯ ಪಿ. ರಾಮದಾಸ್ ಕಾಮತ್ ಹಾಗೂ ಉಮಾ ಕುಲಕರ್ಣಿ ನಿರ್ವಹಿಸಿದರು. ಶ್ರೀಮತಿ ರಚನಾ ವಿನೋದ್ ಸ್ವಾಗತಿಸಿದರು. ಸಂಘದ ಅಧ್ಯಕ್ಶ ರೊಸಾರಿಯೊ ಸ್ಪರ್ಧೆಯ ವಿವರಗಳನ್ನು ತಿಳಿಸಿದರು.
ಹಿಂದಿ ವಿಭಾಗ ಪ್ರಥಮ, ಮಲಯಾಳ ವಿಭಾಗ ದ್ವಿತೀಯ ಹಾಗೂ ಕರ್ನಾಟಕ ವಿಭಾಗ ತೃತೀಯ ಬಹುಮಾನ ಗಳಿಸಿದವು.

ಇಂಡಿಯನ್ ಸೋಶಿಯಲ ಕ್ಲಬ್ ಅಧ್ಯಕ್ಷ ಎಂ.ಪಿ. ಮಂದಣ್ಣ, ಬಹುಮಾನ ವಿತರಿಸಿದರು. ವಿಜಯ ಪೂಜಾರಿ ಮೂಡಬಿದಿರೆ ಅವರು ನಿರ್ಮಿಸಿದ ಕಲಾತ್ಮಕ ವೇದಿಕೆಯು ಎಲ್ಲರ ಪ್ರಶಂಸೆಗೆ ಪಾತ್ರವಾಯಿತು.

ಡಾ| ಸುಹೈಲ ಹಸನ್ ವಂದಿಸಿದರು. ಜಿ.ಅ. ಪ್ರದೀಪ್ ಸುಬ್ರಹ್ಮಣ್ಯ, ಶ್ರೀಧರ್ ಬಂಗೇರ, ರಮೇಶ್ ಪೂಜಾರಿ, ಮಿರ್ಜ ಬೇಗ್, ಇನ್ನ ಕೃಷ್ಣಮೂರ್ತಿ, ಡಾ| ಉಪಾಧ್ಯಾಯ, ದಿನೇಶ್ ಕುಲಕರ್ಣಿ ಕಾರ್‍ಯಕ್ರಮದ ಯಶಸ್ಸಿಗೆ ಸಹಕರಿಸಿದರು.

SocialTwist Tell-a-Friend
Print this News Articleಈ ವಾರ್ತೆಯನ್ನು ಮುದ್ರಿಸಿ

 


ವರದಿಯ ವಿವರಗಳು
ವರದಿಗಾರರ ಭಾವಚಿತ್ರ ಕೃಪೆ : ಚಿತ್ರ - ಬರಹ: ರಾಧಿಕಾ ಕಾಮತ್
ವರದಿಗಾರರು : ಗಲ್ಫ್ ಕನ್ನಡಿಗ ವರದಿಗಾರರು
ಪ್ರಕಟಿಸಿದ ದಿನಾಂಕ : 2009-03-16

Tell a Friend

ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ಒಮಾನ್]

»ಕೊಲ್ಲಿ ಪ್ರದೇಶದ ಒಮಾನ್ ದೇಶದಲ್ಲಿ ಕರಾವಳಿ ಕರ್ನಾಟಕದ ಜಾನಪದ ಕ್ರೀಡೆ ಲಗೋರಿ ಸ್ಪರ್ಧೆ
»A R Rahman arrives in Muscat for Jai Ho concert
»ಓಮಾನ್ ಬಿಲ್ಲವರ ಕ್ರೀಡೋತ್ಸವ
»Passenger dies onboard Oman Airways flight
»ಮಸ್ಕತ್: ಅಬುಧಾಬಿಯ ವೆಬ್ ಸೈಟ್‌ಗೆ ಜಿಸಿಸಿ ಪ್ರಶಸ್ತಿ
»ಮಸ್ಕತ್ ಮೊಗವೀರ್ಸ್‌ರವರ ವಾರ್ಷಿಕ ಕ್ರೀಡೋತ್ಸವ
»ಬ೦ಟ್ಸ್ ಒಮಾನ್ ನ 22ನೇ ವಾರ್ಷಿಕ ಕೂಟ
»ಒಮನ್ ನಲ್ಲಿ ನ.19 ರ೦ದು ಕನ್ನಡ ಹಾವಭಾವಪೂರ್ಣ ನ್ರತ್ಯ ಕಾರ್ಯಕ್ರಮ
»ಬ೦ಟ್ಸ್ ಒಮನ್‌ನ 2009ರ ಕ್ರೀಡಾ ದಿನಾಚರಣೆ
»ಮಸ್ಕತ್ ಮೊಗವೀರ್ಸ್‌ರವರಿ೦ದ ದೀಪಾವಳಿ ಧಮಕಾ
»ಬ೦ಟರ ಸ೦ಘ ಒಮಾನ್ ಇದರ 22ನೇ ವಾರ್ಷಿಕ ಕೂಟ
»ಮಸ್ಕತ್ : ಗುಜರಾತ್ ಮುಖ್ಯಮ೦ತ್ರಿಯ ಸ೦ಭಾವ್ಯ: ಒಮಾನ್ ಪ್ರವಾಸಕ್ಕೆ ತೀವ್ರ ವಿರೋಧ
»ಮಸ್ಕತ್‌ನಲ್ಲಿ ಗಣೇಶ ರಜತೋತ್ಸವ
»ಮಸ್ಕತ್: ಸಹೋದರ ಸಂಗಮ ಮತ್ತು ಸಾಮೂಹಿಕ ಇಫ್ತಾರ್ ಕೂಟ ಆಯೋಜಿಸಿದ ಇಂಡಿಯನ್ ಫ್ರಟರ್ನಿಟಿ ಫೋರಂ
»H1N1 virus claims the lives of 2 Omani men
»ಮಸ್ಕತ್: ಒಮಾನ್ ನಲ್ಲೊ 300 ಕ್ಕೂ ಹೆಚ್ಚು ಎಚ್1ಎನ್1 ಸೊಂಕು ಪೀಡಿತರು
»ಸಿಬಿ‌ಎಸ್‌ಸಿ ಮಂಡಳಿ ನಡೆಸಿದ ಪರೀಕ್ಷೆಯಲ್ಲಿ 2 ನೇ ಹಾಗೂ 5 ನೇ ಸ್ಥಾನಗಳಿಸಿದ ಪ್ರತಿಭಾವಂತರು
»ಒಮಾನ್ ಬಿಲ್ಲವರ ಸ್ನೇಹಕೂಟದ ಉದ್ಘಾಟನಾ ಸಮಾರ೦ಭ
»ಓಮನ್ ನ ಬಿಲ್ಲವಾಸ್ ಉದ್ಘಾಟನಾ ಸಭೆಗೆ ಆಮ೦ತ್ರಣದ ಕರೆಯೋಲೆ
»೧೬ ಭಾರತೀಯರಿದ್ದ ಹಡಗು ಸೊಮಾಲಿಯಾದಲ್ಲಿ ಅಪಹರಣ
»ಸಲಾಲ ಕರ್ನಾಟಕ ಸಂಘ: ಅಂತ್ಯಾಕ್ಷರಿ ಸ್ಪರ್ಧೆ
»ಬೆಂಗಳೂರು ಸರಣಿ ಸ್ಫೋಟದ ರೂವಾರಿ ಸೆರೆ
»ವಿನಂತಿ: ಈ ವರದಿ ನಂತರದ ವರದಿಗಳು ಹಳೆಯ ಸುದ್ದಿಗಳು.....ಸಹಕರಿಸಿ
»ಓಮನ್‌ಗೆ ಶಿಕ್ಷಣ, ಆರೋಗ್ಯ ಕ್ಷೇತ್ರದಲ್ಲಿ ನೆರವು
»ಭಾರತೀಯ ಸಾಂಸ್ಕೃತಿಕ ಕ್ಲಬ್ ಸಂಗೀತ ಸ್ಪರ್ಧೆ-೨೦೦೭: ಭರ್ಜರಿ ಯಶಸ್ಸು
»ಸಂಗೀತಪ್ರಿಯರನ್ನು ರಂಜಿಸಿದ -ಸ್ವರ ಸಂಗಮ- ಕಾರ್ಯಕ್ರಮ
»ವಿಹಾರಿ ಹಡಗುಗಳ ಮೂಲಕ ಮಸ್ಕತ್ ಗೆ ಆಗಮಿಸಲಿರುವ ೯೮,೦೦೦ ಪ್ರವಾಸಿಗರು
»ಮಂತ್ರಿಮಂಡಲದಿಂದ ಅಗತ್ಯವಸ್ತುಗಳ ಬೆಲೆಯೇರಿಕೆಯ ಪರಿಶೀಲನೆ
»ಇರಾನ್ ಅಧ್ಯಕ್ಷರಿಂದ ಸುಲ್ತಾನ್ ರಿಗೆ ಶುಭಸಂದೇಶ ರವಾನೆ.
»ಒಮಾನ್ ನಲ್ಲಿ ಏಡ್ಸ್ ತಿಳಿವಳಿಕೆ ಅಭಿಯಾನ
»ಜೋಡಣೆಯಾಗಿದ್ದ ಒಮಾನಿ ಸಮಾಮಿ ಅವಳಿಗಳ ಬೇರ್ಪಡೆ ಸೌದಿ ಅರೇಬಿಯಾದಲ್ಲಿ

 

©2007-2009 GulfKannadiga.com | ಸಂಪಾದಕೀಯ ಮಂಡಳಿ
Designed by Alan D'Souza, Moodbidri