ಶನಿವಾರ, 19-05-2012
ಇತ್ತೀಚಿನ 20 ಪ್ರಮುಖ ವರದಿಗಳು
Latest news item ಅತ್ಯಾಚಾರ ಆರೋಪ: ಆರ್‌ಸಿಬಿ ಆಟಗಾರ ಲ್ಯೂಕ್ ಪೊಮರ್ಸ್‌ಬಾಚ್‌ ಬಂಧನ: ನಾಳೆಯವರೆಗೆ ಜಾಮೀನು
Latest news item ನಟ ಶಾರುಖ್ ಖಾನ್ ಗೆ 5 ವರ್ಷ ವಾಂಖೇಡೆ ಕ್ರೀಡಾಂಗಣ ಪ್ರವೇಶ ನಿಷೇಧ
Latest news item ಅಕ್ಷರಗಳ ಕಲಿತು ಕವಿತೆ ಬರೆದ ಗಂಗಾಧರ್ ಡಿವಾಟರ
Latest news item ನೀರು ಪೂರೈಕೆಯಲ್ಲಿ ನಗರ ಸಭೆಯಿಂದ ಅವಮಾನೀಯ ವರ್ತನೆ : ಹರೀಶ್ ಕಿಣಿ ಆರೋಪ
Latest news item ಉಡುಪಿಯಲ್ಲಿ ಮಾಜಿ ಪ್ರಧಾನಿ ದೇವೆಗೌಡರ 80ನೇ ಹುಟ್ಟುಹಬ್ಬ ವಿಶೇಷ ರೀತಿಯಲ್ಲಿ ಆಚರಣೆ
Latest news item ಕೌಟುಂಬಿಕ ಗೊಂದಲ: ಅನಿವಾಸಿ ಭಾರತೀಯ ತಾಯಿ ಆತ್ಮಹತ್ಯೆಗೆ ಶರಣು !.
Latest news item ಮಂಗಳೂರು: ರಾಜ್ಯ ಸರಕಾರದ ವಿರುದ್ಧ ಯುವ ಕಾಂಗ್ರೆಸ್ ಪ್ರತಿಭಟನೆ
Latest news item ಕನ್ನಡ ಮಾಧ್ಯಮದಲ್ಲಿ ಪ್ರಜ್ವಲ್ ಎಸ್. ರಾಜ್ಯಕ್ಕೆ ಪ್ರಥಮ: ಆಳ್ವಾಸ್ ಪ್ರೌಢ ಶಾಲೆಗಳಿಗೆ ಶೇ.100 ಫಲಿತಾಂಶ
Latest news item ಎಮಿರೇಟ್ ಐಡಿ ನವೀಕರಣಕ್ಕೆ ಕಿಕ್ಕಿರಿದ ಅನಿವಾಸಿಗಳು: ಪಾಸ್ಪೋರ್ಟು ಕಳೆದುಕೊಳ್ಳುವ ಭೀತಿ !
Latest news item ಶೋಕಸಾಗರದ ನಡುವೆ ರಸ್ನಾ ಹುಡುಗಿ ತರುಣಿ ಅಂತ್ಯಕ್ರಿಯೆ | ‘ನಿಮ್ಮನ್ನೆಲ್ಲ ಕೊನೆಯ ಬಾರಿ ಭೇಟಿಯಾಗುತ್ತಿದ್ದೇನೆ’ ಎಂದು ಹೇಳಿದ್ದ ತಾರುಣಿ: ನೇಪಾಳ ಪ್ರವಾಸಕ್ಕೆ ಮುನ್ನ ಎಲ್ಲರಿಗೂ ‘ಗುಡ್‌ಬೈ’ ಸಂದೇಶ ರವಾನಿಸಿದ್ದ ಬಾಲ ನಟಿ
Latest news item ತಾವೇ ತೋಡಿದ ಹೊಂಡಕ್ಕೆ ಬಿದ್ದ ಕಥೆ: ನೀರಿಗೆ ಬಿದ್ದು ನಾಪತ್ತೆ ಪ್ರಕರಣ ಒಂದು ನಾಟಕ
Latest news item ಉಡುಪಿ ನಗರ ವ್ಯಾಪ್ತಿಯಲ್ಲಿ 2 ದಿನಕ್ಕೊಮ್ಮೆ ನೀರು ಪೂರೈಕೆ : ಶಾಸಕ ಭಟ್
Latest news item ಎಸೆಸೆಲ್ಸಿ ಫಲಿತಾಂಶದಲ್ಲಿ ನವ್ಯ ಶೆಟ್ಟಿ ಮತ್ತು ಪಲ್ಲವಿ ರಾವ್ ಪ್ರಥಮ ಹಾಗೂ ದ್ವಿತೀಯ ರ್ಯಾಂಕ್
Latest news item ಬಿಜೆಪಿಗೆ ಬಿ‌ಎಸ್‌ವೈ ಗುಡ್ ಬೈ: ಲಕ್ಷ್ಮೀನಾರಾಯಣ | ಬಿಕ್ಕಟ್ಟು ಹಿನ್ನೆಲೆ, ಜೇಟ್ಲಿ, ಪ್ರಧಾನ ನಾಳೆ ಬೆಂಗಳೂರಿಗೆ
Latest news item ಕನಿಷ್ಟ ವೇತನ ಪರಿಷ್ಕರಿಸುವಂತೆ ಬೀಡಿ ಕಾರ್ಮಿಕರ ಪ್ರತಿಭಟನೆ
Latest news item ರಾಜ್ಯ ಸರ್ಕಾರದ ವೈಫಲ್ಯದ ವಿರುದ್ದ ಉಡುಪಿಯಲ್ಲಿ ಯುವ ಕಾಂಗ್ರೆಸ್ ಪ್ರತಿಭಟನೆ
Latest news item ಮೇ.20 ರಿಂದ ಮಹಾನಗರಿಮುಂಬಯಿಯಲ್ಲಿ ‘ಅದ್ಭುತ ಬಾಲಕಿ’ಯ ನೃತ್ಯ -ಪ್ರತಿಭಾ ಪ್ರದರ್ಶನ ಸಪ್ತಾಹ
Latest news item ದುಬಾಯಿಯಲ್ಲಿ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ: ಶಂಕರ್ ಶಾನ್ ಬಾಗ್ ರವರ ಗಾನ ಸುಧೆಯಲ್ಲಿ ಭಾವ ಪರವಶರಾದ ಭಕ್ತ ಸಮೂಹ
Latest news item ಮನರಂಜಿಸಿದ “ಕಿವುಡನ ಕಿತಾಪತಿ”
Latest news item ಅಗಲಿದ ಸಜ್ಜನ ರಾಜಕಾರಣಿ ಡಾ|ವಿ. ಎಸ್. ಆಚಾರ್ಯರಿಗೆ ದುಬಾಯಿಯಲ್ಲಿ ಭಾವಪೂರ್ಣ ಶ್ರದ್ಧಾಂಜಲಿ ಸಮರ್ಪಣೆ
Latest news item ಅಬುಧಾಬಿಯಲ್ಲಿ ಕುವೆಂಪು ಕಲಾಉತ್ಸವ ಮತ್ತು ವಿಶ್ವ ಕನ್ನಡ ಸಮ್ಮೇಳನ - ಕೊಲ್ಲಿ ನಾಡಿನಲ್ಲಿ ಪ್ರತಿಧ್ವನಿಸಿದ ಕನ್ನಡ ದಿಂಡಿಮ....
Latest news item ಮನಸೂರೆಗೊಂಡ ’ನೆನಪಿನಂಗಳ”! .. ಮೈ ಮರೆತ ಪ್ರೇಕ್ಷಕ ವರ್ಗ!
Latest news item ನಿರ್ದೇಶನದಲ್ಲಿ ಹೊಸತನ ಹಾಗೂ ಮತ್ತು ಪನ್ಚಿಂಗ್ ಹಾಸ್ಯ ಸಂವಾದ - ನಟನೆಗಳಿಂದ ಮನಸೆಳೆದ ತುಳುನಾಟಕ ’ಆಯೆ ಸುಬಗ”; ನಕ್ಕು ನಲಿದ ಪ್ರೇಕ್ಷಕ ವರ್ಗ, ನಮ ತುಳುವೆರ್ ದಾಖಲೆ
Latest news item ನಾಡಿನ ಹೆಸರಾಂತ ಗಾಯಕ,ಗಾಯಕಿಯರುಗಳು ಸ್ರಷ್ಟಿಸಿದ ಸಂಗೀತಲೋಕ; ಜನಮನ ರಂಜಿಸಿದ ರಾಮೀ ರಸ ಸಂಜೆ; ಮಿಮಿಕ್ರಿ ದಯಾನಂದ್ ರವರ ಹಾಸ್ಯ ಲಾಸ್ಯ: ದ್ವೀಪದ ಕನ್ನಡಿಗರಿಗೆ ನಮ್ಮ ಕನ್ನಡ ಬಹರೈನ್ ನ ಹೊಸ ವರುಷದ ಕೊಡುಗೆ
Latest news item ಬಹರೈನ್ ಕನ್ನಡ ಸಂಘದ ಹವ್ಯಾಸಿ ಯಕ್ಷಗಾನ ಕಲಾವಿದರಿಂದ 'ಶ್ರೀ ಕಟೀಲು ಕ್ಷೇತ್ರ ಮಹಾತ್ಮೆ' ಯಕ್ಷಗಾನ ಪ್ರದರ್ಶನ



 

 
ಗಂಡನಿಂದಲೇ ಭಾರತ ಮೂಲದ ಪತ್ನಿಯ ಸಜೀವ ದಹನ

ಮೆಲ್ಬೋರ್ನ್, ಮಂಗಳವಾರ, 25 ಜನವರಿ 2011
 
ವಾರದ ಹಿಂದಷ್ಟೇ ಭಾರತೀಯ ಮೂಲದ ಪತ್ನಿಯನ್ನು ಜೀವಂತ ಸುಟ್ಟು ಕೊಂದು ಹಾಕಿ ತಪ್ಪಿಸಿಕೊಂಡಿರುವ ವ್ಯಕ್ತಿಯೊಬ್ಬನನ್ನು ಪತ್ತೆ ಹಚ್ಚಲು ನ್ಯೂಜಿಲೆಂಡ್ ಪೊಲೀಸರು ಅಂತಾರಾಷ್ಟ್ರೀಯ ಪೊಲೀಸರ ಸಹಕಾರ ಕೋರಿದ್ದಾರೆ.

28ರ ಹರೆಯದ ರಂಜೀತಾ ಶರ್ಮಾ ಎಂಬಾಕೆಯೇ ಬಲಿಯಾದವಳು. ಆಕೆಯ ಆರೋಪಿ ಪತಿ ಫಿಜಿಗೆ ಪರಾರಿಯಾಗಿದ್ದಾನೆ ಎಂದು ಪೊಲೀಸರು ಶಂಕಿಸಿದ್ದಾರೆ.

ತಮ್ಮ ನಾಲ್ಕರ ಹರೆಯದ ಪುತ್ರನೊಂದಿಗೆ ಈ ದಂಪತಿ ಫಿಜಿಯಿಂದ ಶುಕ್ರವಾರವಷ್ಟೇ ನ್ಯೂಜಿಲೆಂಡಿಗೆ ಬಂದಿದ್ದರು. ಅದರ ಮರುದಿನ ಅಂದರೆ ಶನಿವಾರ ಹಂಟ್ಲಿ ಎಂಬಲ್ಲಿನ ನಿರ್ಜನ ರಸ್ತೆಯ ಬದಿಯಲ್ಲಿ ಸುಟ್ಟು ಕರಕಲಾದ ಆತನ ಪತ್ನಿಯ ಕಳೇಬರ ಪತ್ತೆಯಾಗಿದೆ ಎಂದು ಮಾಧ್ಯಮ ವರದಿಗಳು ಹೇಳಿವೆ.

ಆರೋಪಿಯ ಹೆಸರು ಇನ್ನಷ್ಟೇ ತಿಳಿದು ಬರಬೇಕಿದೆ. ಆತ ಮಹತ್ವದ ವ್ಯಕ್ತಿಯೆಂಬುದು ಖಚಿತ. ಆತನನ್ನು ಪತ್ತೆ ಹಚ್ಚಿ, ನಾವು ಮಾತನಾಡಲು ಯತ್ನಿಸುತ್ತಿದ್ದೇವೆ. ಅಲ್ಲದೆ, ದಂಪತಿಯ ಪುತ್ರನನ್ನು ನೋಡಕೊಳ್ಳುವ, ಆತನ ಸುರಕ್ಷತೆಯನ್ನು ವಹಿಸಿಕೊಳ್ಳುವ ಕುರಿತು ಕೂಡ ಚಿಂತಿಸಲಾಗುತ್ತಿದೆ. ಈ ಬಗ್ಗೆ ಸಂಬಂಧಪಟ್ಟ ವಿದೇಶಗಳ ಕಚೇರಿಗಳ ಜತೆ ಮಾತುಕತೆ ನಡೆಯುತ್ತಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.

ನಾವು ಇಂಟರ್ ಪೋಲ್ ಜತೆ ನಿರಂತರ ಸಂಪರ್ಕದಲ್ಲಿದ್ದೇವೆ. ಕೆಲವೇ ದಿನಗಳಲ್ಲಿ ಸರ್ಚ್ ವಾರೆಂಟ್‌ಗಳನ್ನು ಹೊರಡಿಸಲಿದ್ದೇವೆ. ಅವರು ಬಳಸಿರುವ ವಾಹನವೊಂದನ್ನು ನಾವು ವಶಕ್ಕೆ ಪಡೆದಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದು ವರದಕ್ಷಿಣೆ ಸಂಬಂಧ ಕೊಲೆ ಅಥವಾ ಮರ್ಯಾದಾ ಹತ್ಯೆಯೇ ಎಂಬುದರ ಕುರಿತು ಯಾವುದೇ ಪ್ರತಿಕ್ರಿಯೆ ನೀಡಲು ಪೊಲೀಸರು ನಿರಾಕರಿಸಿದ್ದಾರೆ.

SocialTwist Tell-a-Friend
Print this News Articleಈ ವಾರ್ತೆಯನ್ನು ಮುದ್ರಿಸಿ

ವರದಿಯ ವಿವರಗಳು
ವರದಿಗಾರರ ಭಾವಚಿತ್ರ ಕೃಪೆ : web duniya
ವರದಿಗಾರರು : ಗಲ್ಫ್ ಕನ್ನಡಿಗ ವರದಿಗಾರರು
ಪ್ರಕಟಿಸಿದ ದಿನಾಂಕ : 2011-01-25

Tell a Friend

ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ಎನ್.ಆರ್.ಕ-ಎನ್.ಆರ್.ಐ]

»ಅಂಗೋಲಾದಲ್ಲಿ ದೌರ್ಜನ್ಯ: ಕನ್ನಡಿಗ ವಿನಯ್‌ ಆಸ್ಪತ್ರೆಗೆ
»ಮಾಲ್ಡೀವ್ಸ್ ಕನ್ನಡ ಬಳಗದ ಉದಯ...
»ಕಂದಮ್ಮಗಳ ಸಹಿತ ಭಾರತೀಯ ದಂಪತಿ ಸಾವು
»ಮೈಸೂರಿನ ಉದ್ಯಮಿಯ ಕಂಪನಿಗೆ ಅಟ್ಲಾಂಟಾದ ಪ್ರತಿಷ್ಠಿತ ಪ್ರಶಸ್ತಿ
»ಭಾರತೀಯ ವಿದ್ಯಾರ್ಥಿ ವೀಸಾ: ಅಮೆರಿಕ ಸ್ಪಷ್ಟನೆ
»ಡಲ್ಲಾಸ್‌: ಭಾರತೀಯ ವಿದ್ಯಾರ್ಥಿ ಸಾವು
»ಯುಎಸ್ ಹಾದಿ ಹಿಡಿದ ಯುಕೆ, ಇಂಡಿಯನ್ಸ್ ಗೆ ಕೆಲ್ಸ ಏಕೆ?
»ಭಾರತೀಯ ಅಮೆರಿಕನರು 3ನೇ ದೊಡ್ಡ ಸಮುದಾಯ
»ಅಮೆರಿಕ: ಭಾರತೀಯ ಮನೆ ಕೆಸದಾಕೆಗೆ 15 ಲಕ್ಷ ಡಾಲರ್ ಪರಿಹಾರ
»ಅಟ್ಲಾಂಟಾ ಅಕ್ಕ ಕನ್ನಡ ಸಮ್ಮೇಳನಕ್ಕೆ ಡಿವಿ 'ಯಸ್'
»Indian community leaders from various organizations gathered in solidarity at the Indian consulate Chicago
»ಕವಿ ಡಾ. ನಾಗಭೂಷಣ ಮೂಲ್ಕಿ ಅವರಿಗೆ ಪ್ರವಾಸಿ ಲೈಫ್ ಟೈಮ್ ಎಚಿವ್ ಮೆಂಟ್ ಅಂತರ್ ರಾಷ್ಟ್ರೀಯ ಪುರಸ್ಕಾರ
»ಭಾರತ ಸಂಜಾತ ವಿಜ್ಞಾನಿ ರಾಮಕೃಷ್ಣನ್‌ಗೆ ಬ್ರಿಟನ್‌ನ ಪ್ರತಿಷ್ಠಿತ ‘ನೈಟ್‌ಹುಡ್’ ಪ್ರಶಸ್ತಿ
»ಕೆನಡಾದಲ್ಲಿ ಭಾರತೀಯ ವಿದ್ಯಾರ್ಥಿಗೆ ಗುಂಡೇಟು, ಹತ್ಯೆ
»ಬಿದ್ವೆ ಹತ್ಯೆ: ಹಂತಕರ ಸುಳಿವಿಗೆ ಬಹುಮಾನ
»ಜಮಾಯತುಲ್ ಫಲಾಹ್ ಇದರ ವತಿಯಿಂದ ಸೌಹಾರ್ದ ಕೂಟ ಸಮಾರಂಭ
»ಮೇರಿಲ್ಯಾಂಡ್ ನಲ್ಲಿ ಡಾ. ಪುತ್ತುರಾಯರ ಹಾಸ್ಯಸಂಜೆ
»ಅಮೆರಿಕ: ವಲಸೆ ವೀಸಾ ನೀತಿ ಬದಲಾವಣೆ
»ಕೀನ್ಯಾದಲ್ಲಿ 56ನೇ ಕನ್ನಡ ರಾಜ್ಯೋತ್ಸವ ಮತ್ತು 4ನೇ ಅಂತರಾಷ್ಟ್ರೀಯ ಸಾಂಸ್ಕೃತಿಕ ಸೌರಭ ಅಚರಣೆ
»ಅಟ್ಲಾಂಟಾದಲ್ಲಿ 7ನೇ ಅಕ್ಕ ವಿಶ್ವ ಕನ್ನಡ ಸಮ್ಮೇಳನ
»ಟೆಕ್ಕಿ ಶ್ವೇತಕ್‌ ಪಟೇಲ್‌ ಈಗ ಜೀನಿಯಸ್‌ ಫೆಲೊ
»ಎಂಕೆಸಿಎ ಮೊಂತಿ ಹಬ್ಬ ...
»ಅರ್ಜುನ ಪ್ರಶಸ್ತಿಯನ್ನು ತಾಯಿಗೆ ಸಮರ್ಪಿಸಲಿರುವ ಬಾಕ್ಸರ್ ಸುರಂಜಯ್ ಸಿಂಗ್
»ವ್ಯೂತ್ಸ್ ಬುರ್ಗ್ ವಸಂತೋತ್ಸವ: ಇನ್ನಷ್ಟು ಸಂಗತಿಗಳು, ಮತ್ತಷ್ಟು ಚಿತ್ರಗಳು...
»ಪ್ರವಾಸಿ ಭಾರತೀಯ ದಿವಸಕ್ಕೆ ಭಾರತದ ಐವರು ಸಚಿವರು
»ವಸಂತ ಬಂದ ಮತ್ತೆ ವ್ಯೂತ್ಸ್ ಬುರ್ಗ್ ಗೆ -ಭಾರತದ ಬಾವುಟ ಮತ್ತು ಊಟ ಚಂದ
»ಚಿಕಾಗೋ : ಡಾ. ಆಸ್ಟಿನ್ ಪ್ರಭು ಅವರಿಗೆ 10 ಡೈಮ೦ಡ್ MJF ಪ್ರಶಸ್ತಿ
»ಲಂಡನ್ : ವಿಶ್ವ ಕನ್ನಡ ಸಮ್ಮೇಳನ : ‘ಸಂಗಮ’ದ ಅಧ್ಯಕ್ಷರಾಗಿ ಡಾ.ಬಿ.ಆರ್.ಶೆಟ್ಟಿ ಆಯ್ಕೆ
»ನ್ಯೂಜೆರ್ಸಿ : ಮೇ 15ರಂದು ನಡೆಯುವ ಬೃಂದಾವನ ವಸಂತೋತ್ಸವಕ್ಕೆ ಮುಖ್ಯ ಅತಿಥಿಗಳಾಗಿ ಎಚ್ ಡಿ ಕುಮಾರಸ್ವಾಮಿ
»ಸಿಂಗಪುರದ ಹಸಿರೆಲೆಗಳ ನಡುವಿನಿಂದ ಚಿಕ್ಕವ್ವಾ ಚಿಕ್ಕವ್ವಾ : ಬಿ.ಕೆ.ಸುಮಿತ್ರ ಅವರಿ೦ದ ಗಾಯನ
»ಲ೦ಡನ್ : ಲ್ಯಾಂಬೆತ್ ನಲ್ಲಿ ಕ್ರಾಂತಿಕಾರಿ 'ಜಗಜ್ಯೋತಿ' ಬಸವಣ್ಣ : ಆರ್ ಅಶೋಕ್ ಮೆಚ್ಚುಗೆ
»ಏ.23 : ಹೊಯ್ಸಳ ಕನ್ನಡ ಕೂಟದ ವತಿಯಿ೦ದ ಮಲ್ಲಿ ಹಾಸ್ಯ ನಾಟಕ ಅಮೆರಿಕ ಅಳಿಯ
»ಥ್ಯಾಲ್ಯಾ೦ಡ್ ನಲ್ಲಿ ಸಾಮರಸ್ಯದ ಯುಗಾದಿ : ಮ೦ಜುನಾಥ ಸಾಗರ್
»ಏ.9ರಂದು ಮೆಲ್ಬರ್ನ್ ಕನ್ನಡ ಸಂಘದ ರಜತೋತ್ಸವ : ಖ್ಯಾತ ಸಾಹಿತಿ ಎಸ್ಎಲ್ ಭೈರಪ್ಪ, ಮುಖ್ಯಮಂತ್ರಿ ಚಂದ್ರು, ಗಣೇಶ್ ಕಾರ್ನಿಕ್ ಭಾಗವಹಿಸುವಿಕೆ
»ಕರ್ನಾಟಕದ ಕೊಡಗಿನಲ್ಲಿ ಉದಯಿಸಿದ ಸೂರ್ಯ ಬ್ರಿಟನಿನ ಲಂಡನಿನಲ್ಲಿ ಅಸ್ತಂಗತ
»ಫೈನಲ್‌ಗೆ ಲಂಕಾ ಲಗ್ಗೆ; ಉಪಖಂಡದಲ್ಲೇ ವಿಶ್ವಕಪ್ ಕಿರೀಟ
»ವಾಷಿ೦ಗ್ಟನ್ : ಭಾರತದಲ್ಲಿ ಹೆಚ್ಚಿರುವ ಭ್ರಷ್ಟಾಚಾರ : ಮಾ.12ರ೦ದು ಎನ್‌ಆರ್‌ಐ ‘ದಂಡಿಯಾತ್ರೆ’
»ಲಂಡನ್ ನಲ್ಲಿ ಪ್ರಪ್ರಥಮ ಭಾರಿಗೆ ವಿಶ್ವ ಕನ್ನಡ ಸಮ್ಮೇಳನ ಯುರೋಪ್ -2011
»ಟ್ರೈ ವ್ಯಾಲಿ: ವೀಸಾ ಪಡೆದವರ ಭವಿಷ್ಯ? -3
»ಟ್ರೈವ್ಯಾಲಿ-ಮೋಸದ ಮಾದರಿ - 2
»ವಿಶ್ವವಿದ್ಯಾಲಯದಿಂದ ವಿದ್ಯಾರ್ಥಿಗಳ ವೀಸಾ ದುರುಪಯೋಗ : ಟ್ರೈವ್ಯಾಲಿಯ ವಂಚನೆ ವೃತ್ತಾಂತ
»ಗಂಡನಿಂದಲೇ ಭಾರತ ಮೂಲದ ಪತ್ನಿಯ ಸಜೀವ ದಹನ
»ವಿದೇಶದಲ್ಲಿ 29 ಟೆಸ್ಟ್ ಶತಕಗಳ ಸಾಧನೆ ಮಾಡಿದ ಸಚಿನ್
»ನ್ಯೂಜಿಲೆಂಡ್ ಕನ್ನಡ ಕೂಟದ ಸದಸ್ಯರಿಂದ ರಕ್ತದಾನ
»ಮ೦ಗಳೂರು : ಲಯನ್ಸ್ ಕ್ಲಬ್ ವತಿಯಿ೦ದ ಡಾ. ಆಸ್ಟಿನ್ ಪ್ರಭು ಅವರಿಗೆ ಸನ್ಮಾನ
»ಲ೦ಡನ್ ಪರೇಡ್‌ನಲ್ಲಿ ಯಕ್ಷರಾಜ....
»ಸ್ಟುವರ್ಟ್‌ ಅವರ ಚೊಚ್ಚಲ ರಣಜಿ ಶತಕ...
»ಕನ್ನಡದ ಅಭಿವೃದ್ದಿಗಾಗಿ ಕರ್ನಾಟಕ ಸರಕಾರದ ಉನ್ನತ ನಿಯೋಗ ಊರ್ಜ್ ಬರ್ಗ್ ಗೆ ಭೇಟಿ
»Expat Indians can now vote... but only in India
»ನವೆಂಬರ್ 27ರಂದು 'ದೀಪಾವಳಿ ಮತ್ತು ರಾಜ್ಯೋತ್ಸವ' ಪ್ರಯುಕ್ತ ಸ್ಕಾಟ್ಲಂಡ್ ಕರ್ನಾಟಕ ಸಂಘದ ಕನ್ನಡ ಡಿಂಡಿಮ

 

©2007-2009 GulfKannadiga.com | ಸಂಪಾದಕೀಯ ಮಂಡಳಿ
Designed by Alan D'Souza, Moodbidri