ಶುಕ್ರವಾರ, 09-01-2009

ಗಲ್ಫ್ ವಾರ್ತೆಗಳು
»
ಯು.ಏ.ಇ
»
ಬಹ್ರೆಯ್ನ್
»
ಒಮಾನ್
»
ಕುವೈತ್
»
ಕತಾರ್
»
ಕೆ.ಯಸ್.ಎ
ರಾಷ್ಟ್ರೀಯ ವಾರ್ತೆಗಳು
»
ಕರಾವಳಿ
»
ಕರ್ನಾಟಕ
»
ಮುಂಬೈ
»
ಭಾರತ
ಇತರ ಸುದ್ದಿಗಳು
»
ಎನ್.ಆರ್.ಕ ಮತ್ತು ಎನ್.ಆರ್.ಐ
»
ಮನೋರಂಜನೆ ಮತ್ತು ಕ್ರೀಡೆಗಳು
»
ಆರೋಗ್ಯ ಮತ್ತು ವ್ಯಾಪಾರ
»
ಅಂತರಾಷ್ಟ್ರೀಯ ವಾರ್ತೆಗಳು
       

ಜಾಹೀರಾತುಗಳು
advert

advert

advert

advert

advert

advert

 

 
ಏಷ್ಯನ್ ಒಳಾಂಗಣ ಕ್ರೀಡಾಕೂಟಕ್ಕೆ ೩೨ ಸದಸ್ಯರ ದಂಡು; ಭಾರತ ತಂಡಕ್ಕೆ ಅಂಜು ಬಾಬಿ ಜಾರ್ಜ್ ನೇತೃತ್ವ

ಲಾಂಗ್‌ಜಂಪ್ ಸ್ಪರ್ಧಿ ಅಂಜು ಬಾಬಿ ಜಾರ್ಜ್ ಅವರು ಫೆಬ್ರುವರಿ ೧೪ ರಿಂದ ೧೬ರ ವರೆಗೆ ದೋಹಾದಲ್ಲಿ ನಡೆಯಲಿರುವ ಏಷ್ಯನ್ ಒಳಾಂಗಣ ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಳ್ಳುವ ಭಾರತ ತಂಡದ ನೇತೃತ್ವ ವಹಿಸಲಿದ್ದಾರೆ

ನವದೆಹಲಿ: ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುವ ೩೨ ಸದಸ್ಯರ ಭಾರತ ತಂಡದವರು ಬುಧವಾರ ಬೆಳಿಗ್ಗೆ ದೋಹಾಕ್ಕೆ ಪಯಣಿಸಿದರು. ತಂಡದ್ಲಲಿ ೧೫ ಮಂದಿ ಮಹಿಳಾ ಸ್ಪರ್ಧಿಗಳು ಇದ್ದಾರೆ. ಬೀಜಿಂಗ್ ಒಲಿಂಪಿಕ್ ಮತ್ತು ಸ್ಪೇನ್‌ನ್ಲಲಿ ನಡೆಯಲಿರುವ ವಿಶ್ವ ಒಳಾಂಗಣ ಕ್ರೀಡಾಕೂಟಕ್ಕೆ ಅರ್ಹತೆ ಗಿಟ್ಟಿಸಲು ಈ ಚಾಂಪಿಯನ್‌ಷಿಪ್ ಅಥ್ಲೀಟ್‌ಗಳಿಗೆ ವೇದಿಕೆಯಾಗಲಿದೆ.

೨೦೦೬ ರಲ್ಲಿ ಪಟ್ಟಾಯದ್ಲಲಿ ನಡೆದ ಚಾಂಪಿಯನ್‌ಷಿಪ್‌ನ ಲಾಂಗ್ ಜಂಪ್ ಸ್ಪರ್ಧೆಯ್ಲಲಿ ಬೆಳ್ಳಿ ಗ್ದೆದ್ದಿದ ಅಂಜು ಅವರಿಗೆ ಈ ಕೂಟವು ಒಲಿಂಪಿಕ್‌ಗೆ ಸಿದ್ಧವಾಗಲು ಅವಕಾಶ ನೀಡಿದೆ. ಈ ಬಾರಿ ಬಂಗಾರದ ಪದಕ ಗ್ಲೆಲುವ ವಿಶ್ವಾಸ ಅವರದ್ದು.

ಪುರುಷರ ವಿಭಾಗದ ೮೦೦ ಮೀ. ಓಟದ್ಲಲಿ ಪಾಲ್ಗೊಳ್ಳುವ ಸಜೀಶ್ ಕುಮಾರ್ ಜೋಸೆಫ್ ಮತ್ತು ರಾಜೀವ್ ರಮೇಶನ್, ೧೫೦೦ ಮೀ. ಸ್ಪರ್ಧಿ ಚತೊಲಿ ಹಮ್ಜಾ ಅವರು ಪದಕ ಗ್ಲೆಲುವ ವಿಶ್ವಾಸದ್ಲಲ್ದಿದಾರೆ.

ಮಹಿಳೆಯರ ವಿಭಾಗದ್ಲಲಿ ಅಂಜು ಅಲದೆ, ಕಳೆದ ಬಾರಿ ಚಿನ್ನ ಗ್ದೆದ ಸಿನಿಮೋಳ್ ಪೌಲೋಸ್ (೧೫೦೦ ಮೀ.), ಪ್ರೀಜಾ ಶ್ರೀಧರನ್ (೩೦೦೦ ಮೀ.) ಮತ್ತು ಜೆ.ಜೆ. ಶೋಭಾ (ಪೆಂಟಾಥ್ಲಾನ್) ಪದಕ ಗಳಿಸುವ ಪ್ರಯತ್ನದ್ಲಲ್ದಿದಾರೆ.

ಕಳೆದ ವರ್ಷ ನಡೆದ ಕ್ರೀಡಾಕೂಟಕ್ಕೆ ಭಾರತ ಅಥ್ಲೆಟಿಕ್ ಸಂಸ್ಥೆ ಕೆಲವು ಸ್ಪರ್ಧಿಗಳನ್ನು ಮಾತ್ರ ಕಳುಹಿಸಿತ್ತು. ಒಂದು ಚಿನ್ನ ಒಳಗೊಂಡಂತೆ ಒಟ್ಟು ಎಂಟು ಪದಕಗಳನ್ನು ಪಡೆದ್ದಿದ ಭಾರತ ಎಂಟನೇ ಸ್ಥಾನದೊಂದಿಗೆ ತನ್ನ ಅಭಿಯಾನ ಕೊನೆಗೊಳಿಸಿತ್ತು. ಚೀನಾ, ಕಜಕಿಸ್ತಾನ ಮತ್ತು ಜಪಾನ್ ಕ್ರಮವಾಗಿ ಮೊದಲ ಮೂರು ಸ್ಥಾನಗಳನ್ನು ತನ್ನದಾಗಿಸಿತ್ತು.

೩೨ ಸದಸ್ಯರ ಭಾರತ ತಂಡ ಹೀಗಿದೆ: ಪುರುಷರ ವಿಭಾಗ: ೪೪೦೦ ರಿಲೆ: ಟಿ. ಅಬೂಬಕರ್, ವಿ.ಬಿ. ಬಿನೀಶ್, ವಿನಯ್ ಚೌಧರಿ, ಗುರ್ವಿಂದರ್ ಪಾಲ್ ಸಿಂಗ್ ಭ್ಲುಲರ್, ವೀರೇಂದರ್ ಪಂಕಜ್. ೮೦೦ ಮತ್ತು ೧೫೦೦ಮೀ. ಓಟ; ಸಜೀಶ್ ಜೋಸೆಫ್ ೮೦೦ ಮೀ; ರಾಜೀವ್ ರಮೇಶನ್, ೧೫೦೦ ಮೀ; ಚಾತೊಲಿ ಹಮ್ಜಾ, ೩೦೦೦ ಮೀ: ಸುರೇಂದರ್ ಸಿಂಗ್, ಸಂದೀಪ್ ಸಿಂಗ್. ಹೈಜಂಪ್; ಹರಿ ಶಂಕರ್ ರಾಯ್, ಲಾಂಗ್ ಜಂಪ್; ಕೃಷ್ಣ ರಾಣೆ, ಟ್ರಿಪಲ್ ಜಂಪ್; ಅಮರ್‌ಜೀತ್ ಸಿಂಗ್, ಷಾಟ್‌ಪಟ್; ಸತೀಂದರ್ ಸಿಂಗ್, ಓಂ ಪ್ರಕಾಶ್ ಕರಾನಾ, ಹೆಪ್ಟಾಥ್ಲಾನ್; ಪಿ.ಜೆ ವಿನೋದ್, ರಾಮ್ ನಿವಾಸ್.

ಮಹಿಳೆಯರು: ೪೪೦೦ ರಿಲೆ; ಚಿತ್ರಾ ಕೆ ಸೋಮನ್, ಸಿನಿ ಜೋಸ್, ೪೦೦ ಮೀ ಓಟ ಮತ್ತು ೪೪೦೦ ರಿಲೆ: ಮನ್‌ದೀಪ್ ಕೌರ್, ಮನ್‌ಜೀತ್ ಕೌರ್, ೪೪೦೦ ಮೀ ರಿಲೆ ಹಾಗ‌ಊ ೬೦ ಮೀ; ಐ. ಸಮಂತಾ ಅಂಥೋಣಿ, ಪೆಂಟಾಥ್ಲಾನ್: ವಿ. ಲೀಲಾವತಿ, ೮೦೦ ಮೀ. ಮತ್ತು ೧೫೦೦ ಮೀ. ಓಟ: ಸಿನಿಮೋಳ್ ಪೌಲೋಸ್, ಸುಷ್ಮಾ ದೇವಿ. ೩೦೦೦ ಮೀ; ಪ್ರೀಜಾ ಶ್ರೀಧರನ್, ಕವಿತಾ ರಾವತ್, ಹೈಜಂಪ್: ಸಹನಾ ಕುಮಾರಿ, ಲಾಂಗ್‌ಜಂಪ್; ಅಂಜು ಬಾಬಿ ಜಾರ್ಜ್, ಎಂ.ಎ. ಪ್ರಜುಶಾ, ಟ್ರಿಪಲ್ ಜಂಪ್: ಕುಲ್ವಿಂದರ್ ಕೌರ್, ಪೆಂಟಾಥ್ಲಾನ್ ಜೆ.ಜೆ. ಶೋಭಾ.

Print this News Articleಈ ವಾರ್ತೆಯನ್ನು ಮುದ್ರಿಸಿ

 


ವರದಿಯ ವಿವರಗಳು
ವರದಿಗಾರರ ಭಾವಚಿತ್ರ ವರದಿಗಾರರು : ಗ.ಕ.ವಿಶೇಷ ವರದಿಗಾರರು
ಪ್ರಕಟಿಸಿದ ದಿನಾಂಕ : 2008-02-14


ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ಕತಾರ್]

»ಏಷ್ಯನ್ ಒಳಾಂಗಣ ಕ್ರೀಡಾಕೂಟಕ್ಕೆ ೩೨ ಸದಸ್ಯರ ದಂಡು; ಭಾರತ ತಂಡಕ್ಕೆ ಅಂಜು ಬಾಬಿ ಜಾರ್ಜ್ ನೇತೃತ್ವ
»ಗಿನ್ನೆಸ್ ದಾಖಲೆ ಸೇರಿದ ಕತರ್ ಕೆ.ಎಫ್.ಸಿ.
»ತುಂಡಾದ ಕೇಬಲ್ : ಅಸ್ತವ್ಯಸ್ತವಾದ ಕತರ್ ಟೆಲಿಫೋನ್ ವ್ಯವಸ್ಥೆ
»ಅನಿವಾಸಿಗಳಿಂದ ಆಚರಿಸಲ್ಪಟ್ಟ ಗಣತಂತ್ರ ದಿವಸ : ಹಬ್ಬದ ವಾತಾವರಣ
»ಇನ್ನಷ್ಟು ದುಬಾರಿಯಾಗಲಿರುವ ಭಾರತದ ಅಕ್ಕಿ.
»ತಿಜೋರಿ ಕದ್ದು ಒಡೆಯಲನುವಾಗುತ್ತಿರುವಾಗಲೇ ಪೋಲೀಸರಿಗೆ ಸಿಕ್ಕಿಬಿದ್ದ ಕಳ್ಳರು
»ಜೆಟ್ ಏರ್ ವೇಸ್ ಪ್ರಾರಂಭಿಸಿರುವ ದೋಹಾ-ಮುಂಬೈ,ಕಲ್ಲಿಕೋಟೆ ನೇರ ವಿಮಾನಯಾನ
»ಉದ್ಯೋಗಕ್ಕಾಗಿ ಬಂದವರು ಒಂಟೆಕಾವಲಿಗೆ: ಭಾರತೀಯದ ಅಳಲು
»ದೋಹ: ಕರ್ನಾಟಕ ಶಾಸ್ತ್ರೀಯ ಸಂಗೀತಪ್ರಿಯರಿಗೆ ಅಪರೂಪದ ಉಪಚಾರ
»ಸಾರಿಗೆ ಕಾನೂನುಗಳ ಅನುವಾದ ಅಗತ್ಯ: ಏಶಿಯಾ ಮೂಲದ ಅನಿವಾಸಿಗಳ ಬೇಡಿಕೆ
»ಸುಗಮ ವಾಹನ ಸಂಚಾರಕ್ಕೆ ಅಡ್ಡಿ ಬಂದರೆ ದಂಡ: ಕತರ್ ಸಾರಿಗೆ ಸಚಿವಾಲಯ
»ಏರುತ್ತಿರುವ ಮೊಟ್ಟೆ ಬೆಲೆ, ಆತಂಕದಲ್ಲಿ ಬೇಕರಿಗಳು.
»ಗಲ್ಫ್ ರಾಷ್ಟ್ರಗಳಲ್ಲಿ ಉದ್ಯೋಗದಲ್ಲಿರುವ ವಿದೇಶಿಯರ ಸಂಖ್ಯೆ ೭೦ ಮಿಲಿಯನ್!
»ಡಾಲರ್ ಮೇಲಿನ ಅವಲಂಬನೆಯಲ್ಲಿ ಬದಲಾವಣೆ ಇಲ್ಲ, ಜಿಸಿಸಿ.
»ದಾನಿಗಳಿಗೆ ಸನ್ಮಾನ:(THE Indian Community Benevolent Fund (ICBF)
»ಐಸಿಸಿ ಉತ್ಸವದಲ್ಲಿ ಮನಸೆಳೆದ ಮಕ್ಕಳ ನೃತ್ಯ
»ಆಯಾಗಳ ನೇಮಕಕ್ಕೆ ತಾತ್ಕಾಲಿಕ ತಡೆಯಾಜ್ಞೆ ಇನ್ನೂ ಪ್ರಸ್ತುತ
»ಐಡಿಯಲ್ ಇಂಡಿಯನ್ ಸ್ಕೂಲ್ ವಿಧ್ಯಾರ್ಥಿ ಅಕಾಲಿಕ ಮ್ರತ್ಯು
»೧೫ ವರ್ಷ ಒಳಗಿನವರ ಕ್ರಿಕೆಟ್-ನಾಯಕತ್ವ ವಹಿಸಿದ ಮಂಗಳೂರಿನ ಬಾಲಕ
»500ಕ್ಕೂ ಹೆಚ್ಚು ಮಕ್ಕಳ ಉಚಿತ ನೇತ್ರ ತಪಾಸಣೆ
»2016ರ ಒಲಿಂಪಿಕ್ಸ್ ಕ್ರೀಡೆಗಳ ಪ್ರಯೋಜಕತೆಗೆ ಕತಾರ್ ಯತ್ನ
»೨೦ನೆ ಮಾಂಟ್ರಿಯಲ್ ಅಧಿವೇಶನದ ಅಧ್ಯಕ್ಷತೆ ವಹಿಸಿದ ಕತಾರ್
»ಇಪ್ಪತ್ತು ವರ್ಷ ಪೂರೈಸಿದ ಮೊಬೈಲ್ ಟೆಲಿಕಾಂ ಕಂಪನಿ

 

©2007 GulfKannadiga.com | ಸಂಪಾದಕೀಯ ಮಂಡಳಿ
Designed by Alan D'Souza, Moodbidri