ಗುರುವಾರ, 09-02-2012
ಇತ್ತೀಚಿನ 20 ಪ್ರಮುಖ ವರದಿಗಳು
Latest news item ಹೊನ್ನಾವರ ಬಳಿ ಮರಕ್ಕೆ ಕಾರು ಢಿಕ್ಕಿ: ಉಡುಪಿ ಡಿಸಿಐಬಿ ನಿರೀಕ್ಷಕರಿಗೆ ತೀವ್ರ ಗಾಯ
Latest news item ಜಿಲ್ಲೆಯನ್ನು ಮುಜುಗರಕ್ಕೀಡು ಮಾಡಿದ ಪಾಲೆಮಾರ್ ; ಯಾಕಿಂಥ ಕೆಲಸ ಮಾಡಿದರು? | ಬಿಜೆಪಿಯ ಹಗರಣಗಳು ಮತ್ತು ಕಳಂಕಿತ ಮಿನಿಸ್ಟರುಗಳು | ವಾಜಪೇಯಿ, ಅಡ್ವಾಣಿ ಬೆಳೆಸಿದ ಪಕ್ಷ ಇದೇನಾ?
Latest news item ಯು. ಎ. ಇ. ಬಂಟ್ಸ್ ಡೈರೆಕ್ಟರಿ - 2012 | UAE BUNTS DIRECTORY -2012
Latest news item ಸದನದಲ್ಲಿ ಸಚಿವರ ಸೆಕ್ಸ್ ಫಿಲಂ ವೀಕ್ಷಣೆಯ ರದ್ದಾಂತ : ಉಡುಪಿಯಲ್ಲಿ ಎಸ್.ಡಿ.ಪಿ.ಐ ಪ್ರತಿಭಟನೆ
Latest news item ಯುಪಿಸಿ‌ಎಲ್ ವಿರುದ್ದ ಹೈಕೋರ್ಟ್ ನಲ್ಲಿ ದಾವೆ ಹೂಡಲು ಸಿದ್ದ : ಪತ್ರಿಕಾಗೋಷ್ಠಿಯಲ್ಲಿ ಜಯಶ್ರೀ ಕೃಷ್ಣ ಶೆಟ್ಟಿ
Latest news item ಹೋಟೆಲ್ ಕಿದಿಯೂರಿನ ರಜತ ಸಂಭ್ರಮ : ಪೇಜಾವರ ಶ್ರೀಗಳಿಗೆ ತುಲಾಭಾರ
Latest news item ರೇವ್ ಪಾರ್ಟಿ ಕುರಿತು ಗ್ರಾ.ಪಂ.ಗೆ ಗೊತ್ತೇ ಇಲ್ಲ! ಇನ್ನೊಂದು ವಿವಾದದತ್ತ ಜಿಲ್ಲಾಡಳಿತ
Latest news item ಸದನದಲ್ಲಿ ಸಚಿವತ್ರಯರ ‘ಕಾಮಹರಣ’ : ರಾಜ್ಯದಾದ್ಯಂತ ಆಕ್ರೋಶ : ಉಡುಪಿಯಲ್ಲಿ ನಾಗರೀಕರ ಸಮಿತಿಯ ವಿಶಿಷ್ಟ ಪ್ರತಿಭಟನೆ
Latest news item ಮಲೆನಾಡಿನ ಕವಿ, ಉಪ್ಪುಕಡಲಿನ ರವಿ- ಪ್ರೊ.ಎಸ್.ವಿ.ಪರಮೇಶ್ವರ ಭಟ್ಟರು
Latest news item ದುಬೈ:ಕೆ.ಎಮ್.ಡಬ್ಲು.ಎ ವತಿಯಿಂದ ಕ್ರಿಕೆಟ್ ಟೂರ್ನಮೆಂಟ್
Latest news item ಸದನದಲ್ಲಿ ಮೊಬೈಲ್ ಫೋನ್‌ ಅಶ್ಲೀಲ ದೃಶ್ಯಗಳನ್ನು ವೀಕ್ಷಿಸಿದ ಸಚಿವರುಗಳ ತಲೆದಂಡ: ಸವದಿ, ಸಿಸಿ, ಮತ್ತು ಪಾಲೇಮಾರ್‌ ಮಂತ್ರಿ ಸ್ಥಾನಕ್ಕೆ ರಾಜಿನಾಮೆ
Latest news item SHAME ON YOU! ..ಇದು ಸರೀನಾ?...ವಿಧಾನಸಭೆಯಲ್ಲೇ ಸೆಕ್ಸ್ ಫಿಲ್ಮ್ ವೀಕ್ಷಿಸಿದ ಸಚಿವ ಸವದಿ!; ರಾಜ್ಯಾದ್ಯಂತ ತೀವ್ರ ಆಕ್ರೋಶ | ಅವರ ಜತೆ ಅಶ್ಲೀಲಚಿತ್ರ ಹಂಚಿಕೊಂಡ ಸಚಿವರು ಯಾರ್ಯಾರು? ರಾಜ್ಯ ಸರ್ಕಾರಕ್ಕೆ ಮತ್ತೊಂದು ಮುಜುಗರ!!
Latest news item ಕಲಾಪದಲ್ಲೂ ಪ್ರತಿಧ್ವನಿಸಿದ 'ಮಲ್ಪೆ ಸೈಂಟ್ ಮೇರಿಸ್ ಕಾಮಕೇಳಿ ಪ್ರಕರಣ'; ತನಿಖೆ ಆದೇಶಿಸಿದ ಸಿ.ಎಮ್
Latest news item ರೇವ್ ಪಾರ್ಟಿ ಪಶು ಸಂಸ್ಕೃತಿಯ ಪ್ರತೀಕ : ಅಶೋಕ್ ಸಿಂಘಾಲ್ ಖಂಡನೆ | ರಾಜ್ಯ ಸರ್ಕಾರಕ್ಕೆ ತೀವ್ರ ಮುಜುಗರ
Latest news item ಮಲ್ಪೆ ರೇವ್ ಪಾರ್ಟಿ ಪ್ರಕರಣ : ಜೆಡಿ‌ಎಸ್ ವಿನೂತನ ಪ್ರತಿಭಟನೆ
Latest news item ರೇವ್ ಪಾರ್ಟಿಯಿಂದ ಪವಿತ್ರ ಕ್ಷೇತ್ರ ಅಪವಿತ್ರ: ಇಂತಹ ವಿಕೃತಿ ಎಲ್ಲಿಯೂ ನಡೆಯಬಾರದು : ಪೇಜಾವರ ಶ್ರೀ ಪ್ರತಿಕ್ರೀಯೆ
Latest news item ಕಿದಿಯೂರ್ ಹೋಟೆಲ್ ನ ನೂತನ ಶಿಲಾದೇಗುಲದಲ್ಲಿ ನಾಗದೇವರ ಪುನ:ಪ್ರತಿಷ್ಠೆ : ವಿಶೇಷ ಪೂಜಿತ ನಾಗರಕ್ಷಾದಾರ ಧಾರಣೆ
Latest news item ದುಬಾಯಿಯಲ್ಲಿ ವರ್ಣರಂಜಿತ ಯಕ್ಷಲೋಕ ಸೃಷ್ಟಿಸಿದ ಯಕ್ಷಮಿತ್ರರ ಯಕ್ಷಗಾನ ವೈಭವ ’ಶಾಂಭವಿ ವಿಜಯ’
Latest news item ಶಾರ್ಜಾ ಕರ್ನಾಟಕ ಸಂಘ ವಾರ್ಷಿಕೋತ್ಸವ: ವಿನಯ್ ಆಡಿಗ ಆಶಾ ಫೆರ್ನಾಂಡಿಸ್- 'ಮಯೂರ 'ರಾಜ' 'ರಾಣಿ'; ಶೋಧನ್ ಪ್ರಸಾದ್ ರವರಿಗೆ ಪ್ರತಿಷ್ಟಿತ ’ಮಯೂರ’ ಪ್ರಶಸ್ತಿ ಪ್ರಧಾನ| ಮುಖ್ಯ ಅತಿಥಿ ಕರ್ನಾಟಕ ಲೋಕಾಯುಕ್ತ ಮಾನ್ಯ ಎನ್. ಸಂತೋಷ್ ಹೆಗ್ಡೆ ಯವರಿಂದ ಮೆಚ್ಚುಗೆ
Latest news item ಯು.ಎ.ಇ. ಬಂಟರ 37 ನೇ ಸ್ನೇಹಮಿಲನ: ಜಾನಪದ ಕಲಾ ವೈಭವ... ಡಾ. ಬಿ ಆರ್. ಶೆಟ್ಟಿಯವರಿಂದ ಉದ್ಘಾಟನೆ
Latest news item ಧ್ವನಿ ಪ್ರತಿಷ್ಠಾನ ಯು.ಎ.ಇ. ಯು ಬೆಳ್ಳಿ ಹಬ್ಬ: ವಿಜ್ರಂಭಣೆಯಿ೦ದ ಜರುಗಿದ ಯು.ಎ.ಇ. ಪ್ರಪ್ರಥಮ ಚುಟುಕು ಸಾಹಿತ್ಯ ಸಮ್ಮೇಳನ; ಪ್ರಶಸ್ತಿ ಪ್ರದಾನ ಸಮಾರಂಭ
Latest news item ದುಬಾಯಿ ಸರ್ಕಾರದಿಂದ ಸನ್ಮಾನಿತರಾದ ಕರ್ನಾಟಕದ ಗೃಹ ಮತ್ತು ಸಾರಿಗೆ ಸಚಿವರಾದ ಮಾನ್ಯ ಆರ್. ಆಶೋಕ್ ರವರಿಗೆ ದುಬಾಯಿಯಲ್ಲಿ ಕನ್ನಡಿಗರಿಂದ ಅಭಿನಂದನಾ ಸಮಾರಂಭ; ಮಾನ್ಯ ಸಚಿವ ವರಿಂದ ಅನಿವಾಸಿ ಕನ್ನಡಿಗರ ಅಭಿಮಾನಕ್ಕೆ ಮೆಚ್ಚುಗೆ.( Updated )
Latest news item ಮೋಗವೀರ್ಸ್ ಯು.ಎ.ಇ. ಆಶ್ರಯದಲ್ಲಿ ದುಬಾಯಿಯಲ್ಲಿ ಭಕ್ತಿ ಶ್ರದ್ಧೆಯಿಂದ ನಡೆದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ
Latest news item ವಿಜ್ರಂಭಣೆಯಿಂದ ಜರುಗಿದ 'ಬಂಟ್ಸ್ ಬಹ್ರೈನ್'ನ ಸಾಂಸ್ಕೃತಿಕ ಕಾರ್ಯಕ್ರಮ: ಶ್ರೀ ಶ್ರೀ ಶ್ರೀ ಒಡಿಯೂರು ಗುರುದೇವಾನಂದ ಸ್ವಾಮೀಜಿಯವರ ಐತಿಹಾಸಿಕ ಭೇಟಿ: ಭಾವಪರವಶರಾದ ಭಕ್ತ ಸಮೂಹ: ಭಕ್ತಿ ಸಂಗೀತದ ಧಾರೆ ಹರಿಸಿದ ನಾಡಿನ ಖ್ಯಾತ ಗಾಯಕ ರವೀಂದ್ರ ಪ್ರಭು.
Latest news item ಸ್ವಾರ್ಥವಿಲ್ಲದ 'ಸಾರ್ಥ' ದ ಅಪೂರ್ವ ಕಾರ್ಯಕ್ರಮ ನಮನ ; ಕನ್ನಡದ ಮಣ್ಣಿಗೆ ದ್ವೀಪದಲ್ಲಿ ನಿಜ ನಮನ; ಸಂಗೀತ ಸುಧೆ ಹರಿಸಿದ ಗಾಯಕಿ ಸಂಗೀತ ಕಟ್ಟಿ ಹಾಗು ತಂಡ; ಖ್ಯಾತ ನಿರ್ದೇಶಕ ನಾಗತಿ ಹಳ್ಳಿ ಚಂದ್ರಶೇಖರ್ ರವರಿಂದ ಸ್ಫೂರ್ತಿಯ ಮಾತುಗಳು.



 

 
ಯುಎಸ್ ಓಪನ್: ಬೋಪಣ್ಣ-ಕುರೇಶಿಗೆ ನಿರಾಶೆ: ಫೈನಲ್ ನಲ್ಲಿ ವೀರೋಚಿತ ಸೋಲು

ನ್ಯೂಯಾರ್ಕ್: ಭಾರತದ ರೋಹನ್ ಬೋಪಣ್ಣ ಮತ್ತು ಪಾಕಿಸ್ಥಾನದ ಐಸಾಮ್ ಉಲ್ ಹಕ್ ಕುರೇಶಿ ಜೋಡಿ ಯುಎಸ್ ಓಪನ್ ಕೂಟದ ಪುರುಷರ ಡಬಲ್ಸ್ ವಿಭಾಗದಲ್ಲಿ ರನ್ನರ್ ಅಪ್ ಪಟ್ಟಕ್ಕೆ ತೃಪ್ತಿ ಪಟ್ಟಿದೆ.

"ಇಂಡೊ&ಪಾಕ್ ಎಕ್ಸ್­ಪ್ರೆಸ್' ಖ್ಯಾತಿಯ ಬೋಪಣ್ಣ&ಕುರೇಶಿ ಜೋಡಿ ಶುಕ್ರವಾರ ನಡೆದ ಫೈನಲ್ ಪಂದ್ಯದಲ್ಲಿ ಆತಿಥೇಯ ಅಮೆರಿಕದ ಬಾಬ್ ಮತ್ತು ಮೈಕ್ ಬ್ರಾನ್ ಜೋಡಿ ವಿರುದ್ಧ 6-7 (5-7), 6-7 ಅಂತರದಿಂದ ವೀರೋಚಿತ ಸೋಲುಂಡಿತು.

ಇದರಿಂದ ಚೊಚ್ಚಲ ಗ್ರ್ಯಾನ್ ಸ್ಲಾಮ್ ಪ್ರಶಸ್ತಿ ಗೆಲುವಿನಿಂದ ಬೋಪಣ್ಣ&ಕುರೇಶಿ ವಂಚಿತರಾಗಿದ್ದಾರೆ. ಭೂಪತಿ, ಪೇಸ್ ಮತ್ತು ಸಾನಿಯಾ ಮಿರ್ಜಾ ಬಳಿಕ ಗ್ರ್ಯಾನ್ ಸ್ಲಾಮ್ ಗೆದ್ದ ನಾಲ್ಕನೇ ಭಾರತೀಯರೆನಿಸುವ ಅವಕಾಶವನ್ನೂ ಬೋಪಣ್ಣ ಕೈಚೆಲ್ಲಿದರು.

"ಯುದ್ಧ ನಿಲ್ಲಿಸಿ, ಟೆನಿಸ್ ಆರಂಭಿಸಿ' ಎಂಬ ಸಂದೇಶದೊಂದಿಗೆ ಕಣಕ್ಕಿಳಿದಿದ್ದ 16ನೇ ಶ್ರೇಯಾಂಕದ ಬೋಪಣ್ಣ - ಕುರೇಶಿ ಜೋಡಿ ಅಗ್ರ ಶ್ರೇಯಾಂಕದ ಬ್ರಾನ್ ಸಹೋದರರ ಅನುಭವದ ಎದುರು ಎಡವಿತು. ಕುರೇಶಿ ಮಿಕೆÕಡ್ ಡಬಲ್ಸ್ ಫೈನಲ್­ನಲ್ಲೂ ಸೋತಿದ್ದರು.

SocialTwist Tell-a-Friend
Print this News Articleಈ ವಾರ್ತೆಯನ್ನು ಮುದ್ರಿಸಿ

ವರದಿಯ ವಿವರಗಳು
ವರದಿಗಾರರ ಭಾವಚಿತ್ರ ವರದಿಗಾರರು : ಗಲ್ಫ್ ಕನ್ನಡಿಗ ವರದಿಗಾರರು
ಪ್ರಕಟಿಸಿದ ದಿನಾಂಕ : 2010-09-11 00:00:00

Tell a Friend
ಇತರ ಸಂಭಂದಪಟ್ಟ ವರದಿಗಳು
»'Indo-Pak Express' : ಯುಎಸ್ ಓಪನ್ ಡಬಲ್ಸ್: ಬೋಪಣ್ಣಾ ಖುರೇಶಿ ಜೋಡಿ ಫೈನಲ್‌ ಪ್ರವೇಶ
»ಯುಎಸ್‌ ಓಪನ್‌; ಬೋಪಣ್ಣ-ಕುರೇಶಿ ಸೆಮಿಫೈನಲಿಗೆ - ಬೋಪಣ್ಣ ಮೊತ್ತಮೊದಲ ಬಾರಿಗೆ ಗ್ರ್ಯಾನ್‌ ಸ್ಲಾಮ್ ಉಪಾಂತ್ಯ ತಲುಪಿದ ಸಾಧನೆ

ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ಕ್ರೀಡೆ-ಮನೋರಂಜನೆ]

»ಸೂಪರ್ ಸ್ಟಾರ್ ರಜನಿಕಾಂತ್ ಅವರ ’ಕೊಚಡಯ್ಯಾನ್’ಗೆ ದೀಪಿಕಾ ನಾಯಕಿ
»ಹಾಡು ಬರೆದ ಗೀತಪ್ರಿಯರಿಗೀಗ ಮಾತೇ ಬರುತ್ತಿಲ್ಲ
»ನಟಿ ಅಮೂಲ್ಯ ಗುಂಗಿನಲಿ ಬಸವರಾಜ್ ಬದುಕು ಬರ್ಬಾದ್
»ಕ್ರಿಕೆಟ್ ತಂಡಕ್ಕೆ ಕಡಿವಾಣ: ಹಾಕಿ ನೆರವಿಗೆ ನಿಂತ ಸಹರಾ
»ಕ್ಯಾನ್ಸರ್ ಗೆದ್ದ ಲೀಸಾ ರೇ ಹಸಮಣೆ ಏರಲು ಸಿದ್ಧ
»ನೂರು ಕೋಟಿ ದಾಟಿದ ಅಗ್ನಿಪಥ್ ಚಿತ್ರದ ಗಳಿಕೆ
»ತ್ರಿಕೋನ ಪ್ರೇಮಕತೆ: ಸೋನಂ ಕಪೂರ್‌ ಜೊತೆ ಸಿದ್ಧಾರ್ಥ್ ಮಲ್ಯ ಡೇಟಿಂಗ್
»ಲಂಡನ್‌ ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲುವ ಸುವರ್ಣಾವಕಾಶ: ಪೇಸ್
»ಹಾಲಿವುಡ್ ಕಡೆ ಹಾರಿದ ದೇಸಿ ಬಾಯ್ಸ್ ಜೋಡಿ
»ಜೊತೆ ಜೊತೆಯಲಿ ಯೋಗಿ-ರಾಧಿಕಾ ಹ್ಯಾಟ್ರಿಕ್!
»ಅಮೇರ್ ಮತ್ತೊಂದು ಅವಕಾಶಕ್ಕೆ ಅರ್ಹರು: ಶೋಯಿಬ್ ಅಖ್ತರ್
»ಸಂಚಿತಾ ಕೈಯಲ್ಲಿ ತಮಿಳು, ಮನದಲ್ಲಿ ಕನ್ನಡ..!
»ಸ್ನೂಕರ್‌: ಆದಿತ್ಯ ಮೆಹ್ತಾಗೆ ರಾಷ್ಟ್ರೀಯ ಸ್ನೂಕರ್‌ ಚಾಂಪಿಯನ್‌ಶಿಪ್‌ನ ಪ್ರಶಸ್ತಿ
»ವರ್ತಮಾನದ ತೆಳು ಚಿತ್ರಣ: ಹಿಂದಿಚಿತ್ರ: ಗಲಿ ಗಲಿ ಚೋರ್ ಹೈ
»ಯುವರಾಜ್‌ಗೆ ಕ್ಯಾನ್ಸರ್; ಅಮೆರಿಕದಲ್ಲಿ ಚಿಕಿತ್ಸೆ ( Updated)
»ಬಾಲಿವುಡ್ ಚಿತ್ರ ನಿರ್ಮಾಪಕ ರಾಜ್ ಕನ್ವರ್ ಅಂತ್ಯಕ್ರಿಯೆ
»ದಿಗಂತ್, ಐಂದ್ರಿತಾ ಜೋಡಿಯ ಪಾರಿಜಾತ ಬಿಡುಗಡೆ
»ಶ್ವಾಸಕೋಶದ ಕ್ಯಾನ್ಸರ್: ಅಮೆರಿಕಾದಲ್ಲಿ ಕಿಮೊತೆರಪಿ ಚಿಕಿತ್ಸೆಗೊಳಗಾಗಲಿರುವ ಯುವರಾಜ್ ಸಿಂಗ್
»ಪ್ರೇಮಿಗಳ ದಿನ ಅರ್ಜುನ್ 'ಅದ್ದೂರಿ' ಆಡಿಯೋ ಬಿಡುಗಡೆ
»ಕಾಮನ್‌ವೆಲ್ತ್‌ ಗೆಮ್ಸ್‌ ಹಗರಣ: ಜಾಮೀನಿನಲ್ಲಿ ಬಿಡುಗಡೆ: ಸುರೇಶ್‌ ಕಲ್ಮಾಡಿಗೆ ಭವ್ಯ ಸ್ವಾಗತ!
»ಐಪಿ‌ಎಲ್ ಹರಾಜು: ಆರ್‌ಸಿಬಿ ತೆಕ್ಕೆಗೆ ವಿನಯ್ ಕುಮಾರ್ ( Upadated)
»ಕೊಡಿಗೇಹಳ್ಳಿ ಮಣ್ಣಲ್ಲಿ ಕರಿಬಸವಯ್ಯ ಲೀನ: ಅಂತಿಮ ದರ್ಶನಕ್ಕೆ ಜನಸಾಗರ(Updated)
»ಕ್ರಿಕೆಟ್ ಮಂಡಳಿ ಬೇ’ಸಹಾರ’: ಭಾರತ ತಂಡ ಪ್ರಾಯೋಜಕತ್ವ ಕೈಬಿಟ್ಟ ಸಹಾರ ಸಂಸ್ಥೆ
»ತಬ್ಬಿದ ಸಚಿನ್ ಜೋಷಿ; ಪ್ರಿಯಾಮಣಿ ತಬ್ಬಿಬ್ಬು..!
»ಚಿಂಗಾರಿ ಚಿತ್ರವಿಮರ್ಶೆ; ದರ್ಶನ್ ಅಭಿಮಾನಿಗಳಿಗೆ ಹಬ್ಬ
»ಬಣ್ಣ ಮಾತ್ರವಲ್ಲ, ಕರಿಬಸವಯ್ಯನ ಬದುಕೇ ಕತ್ತಲು..!
»ಬಿಸಿಸಿಐ ಪ್ರಾಯೋಜಕತ್ವಕ್ಕೆ ಸಹಾರಾ ಗುಡ್‌ಬೈ?...
»ಹಾಕಿ: ಗೋಲ್ ಕೀಪಿಂಗ್ ಕೋಚ್ ಆಗಿ ಸುಬ್ಬಯ್ಯ ನೇಮಕ
»ಚೆನ್ನೈ ತೆಕ್ಕೆಗೆ ಜಡೇಜಾ; 9.70 ಕೋಟಿಗೆ ಖರೀದಿ; ವಿನಯ ಕುಮಾರ್ ಗೆ 4.86ಕೋಟಿ ಕೊಟ್ಟ ರೋಯಲ್ ಚ್ಯಾಲೇಂಜರ್ಸ್ | ಯಾವ ಯಾವ ಫ್ರಾಂಚೈಸಿ ತೆಕ್ಕೆಗೆ?
»ಪ್ರಭುದೇವಗೆ ಕೈ ಕೊಟ್ಟ ನಯನತಾರಾ: ಮತ್ತೆ ಕನ್ನಡಕ್ಕೆ?
»ಲವ್ಲಿ ಜೆನ್ನಿಯ ಮಧುರ ದಾಂಪತ್ಯ: ರಿತೇಶ್ ವರಿಸಿದ ಜೆನಿಲಿಯಾ
»ಶಿಸ್ತುಬದ್ಧ ಆಟ; ಕೊನೆಗೂ ಭಾರತಕ್ಕೆ ಒಲಿದ ವಿಜಯಲಕ್ಷ್ಮೀ..!
»ಅಪಘಾತಕ್ಕೆ ತುತ್ತಾಗಿ ಕಾಮಿಡಿ ನಟ ಕರಿ ಬಸವಯ್ಯ ಅಕಾಲಿಕ ಮರಣ { VIEW VIDEO of HIS EMOTIONAL LIFE STORY }.
»ಶನಿವಾರ ನಡೆಯಲಿರುವ ಐಪಿಎಲ್ ಹರಾಜು; ಜಡೇಜಾ, ಮೆಕಲಮ್‌ಗೆ ಭಾರಿ ಡಿಮ್ಯಾಂಡ್
»ಕನ್ನಡದಲ್ಲಿ ಮತ್ತೆ ಬಣ್ಣಹಚ್ಚಲಿದ್ದಾರೆ ನಟಿ ನಯನತಾರಾ
»ಕಮಲ್ ಹಾಸನ್ ಬಿಗ್ ಬಜೆಟ್‌ ಚಿತ್ರಕ್ಕೆ ಕತ್ರಿನಾ ನಾಯಕಿ?
»ಕ್ರೀಡೆಯ ಮಹಾ ದುರಂತ; ಫುಟ್ಬಾಲ್ ಹಿಂಸಾಚಾರಕ್ಕೆ 73 ಬಲಿ;1000ಕ್ಕೂ ಹೆಚ್ಚು ಮಂದಿ ಗಾಯ
» ನಟಿ ಜೆನಿಲಿಯಾ ಡಿಸೋಜಾ ಮತ್ತು ರಿತೇಶ್ ದೇಶ್‌ಮುಖ್ ವಿವಾಹ: ತಾ.2ರ ರೋನ್ಸ್ ರವರ ಚಿತ್ರವರದಿಗಳು
»ಅಖಿಲ ಭಾರತ ಅಂತರ್ ವಿವಿ ಪುರುಷರ ಬಾಲ್ ಬ್ಯಾಡ್ಮಿಂಟನ್ ಪಂದ್ಯಾವಳಿ: ಅಣ್ಣಾಮಲೈ ಚಾಂಪಿಯನ್, ಮಂಗಳೂರು ರನ್ನರ್ ಅಪ್
»ಕುಡಿದ ಅಮಲಿನಲ್ಲಿ ಶಾರುಕ್ ಖಾನ್ ಅಮಲಿನ ಅವತಾರ
»'ಗಂಡ ಹೆಂಡತಿ’ ಸಂಜನಾಗೆ ಬಿಕಿನಿ ಅಂದ್ರೆ ಭಯ!
»ಧೋನಿ ಸೂಕ್ತ ಟೆಸ್ಟ್ ನಾಯಕ: ಅಜರುದ್ದೀನ್
»ಸೆಹ್ವಾಗ್ ನಾಯಕರಾಗಲು ಅರ್ಹರಲ್ಲ: ಧೋನಿಗೆ ಅಕ್ರಂ ಸಾಥ್
»ಫೇಸ್‌ಲೆಸ್ ಫೇಸ್‌ಬುಕ್!: 12 ಎ‌ಎಂ‘ ಚಿತ್ರದ ಬಣ್ಣನೆ
»ಸಾನಿಯಾ ’ಬಾಬಿ’ಯ ಪಾಟ್ನರ್ ಆಗಲು ಖುರೇಷಿ ಬಯಕೆ
»ಇಂದು ಆಸೀಸ್ ವಿರುದ್ಧದ ಮೊದಲ ಟ್ವೆಂಟಿ-20 ಪಂದ್ಯ
»ಟ್ವೆಂಟಿ-20 ಸರಣಿ; ತಿರುಗೇಟು ನೀಡಲಿದೆಯೇ ಭಾರತ?
»ನಾಯಕತ್ವ ಬಿಟ್ಟುಕೊಡಲು ನಾನು ಸಿದ್ಧ: ಧೋನಿ ಘೋಷಣೆ
»'ಕೊಲವೆರಿ ಡಿ’ ಆಯ್ತು, ಈಗ ’ಪ್ಯಾರ್‌ಗೆ ಆಗ್ಬಿಟ್ಟೈತಿ’..!
»ಮಾರ್ಚ್ 11ಕ್ಕೆ ನಟಿ ರೀಮಾ ಸೇನ್‌ಗೆ ಗಟ್ಟಿಮೇಳ

 

©2007-2009 GulfKannadiga.com | ಸಂಪಾದಕೀಯ ಮಂಡಳಿ
Designed by Alan D'Souza, Moodbidri