ಶುಕ್ರವಾರ, 10-02-2012
ಇತ್ತೀಚಿನ 20 ಪ್ರಮುಖ ವರದಿಗಳು
Latest news item ಕಿದಿಯೂರ್ ಹೋಟೆಲ್ ರಜತ ಸಂಭ್ರಮ: ವೈಭವದಿಂದ ನಡೆದ ನಾಗಮಂಡಲೋತ್ಸವ
Latest news item ಕರಾವಳಿ ಕಾಲೇಜು ಕ್ರೀಡೋತ್ಸವ - ವಿಧ್ಯಾರ್ಥಿಗಳಿಗೆ ತಂತ್ರಜ್ಞಾನ ಸೌಲಭ್ಯಗಳ ಸದುಪಯೋಗಕ್ಕೆ ಎಸ್.ಗಣೇಶ್ ರಾವ್ ಕರೆ.
Latest news item ಸಚಿವರ ನೀಲಿ ಖಯಾಲಿಗೆ ಆಕ್ರೋಶ : ಉಡುಪಿಯಲ್ಲಿ ಕಾಂಗ್ರೆಸ್ ವಿನೂತನ ಪ್ರತಿಭಟನೆ
Latest news item ಸಂವಿಧಾನವನ್ನು ಅಪಮಾನಿಸಿರುವ ಇಂತಹವರನ್ನು ಜೈಲಿಗಟ್ಟಿ’: ಅಣ್ಣಾ ಹಜಾರೆ
Latest news item ಸಚಿವರ ಸೆಕ್ಸ್ ಫಿಲಂ ವೀಕ್ಷಣೆ: 'ತ್ರಿ ಡರ್ಟಿ' ಮಂತ್ರಿಗಳ ಬಗ್ಗೆ ಬಾಲಿವುಡ್ ಪ್ರತಿಕ್ರಿಯೆ
Latest news item "ಛಲಪತ್ತಿನ ಕಿತಾಪತಿ" ನಾಟಕ ಮುಹೂರ್ತ
Latest news item ಹೆಸರಾಂತ ಬ್ಯಾಂಕರ್ ಟಿ.ಜೆ.ಎ ಗಾಣಿಗ ದುಬಾಯಿಗೆ ಭೇಟಿ
Latest news item ಮತ್ತೊಂದು ಮುಜುಗರ!: ಅಡ್ವೊಕೇಟ್ ಜನರಲ್ ಬಿ.ವಿ. ಆಚಾರ್ಯ ಪದತ್ಯಾಗ..
Latest news item ಚರ್ಚೆಯೊಂದನ್ನು ಬಿಟ್ಟು ಇನ್ನೆಲ್ಲಕ್ಕೂ ವೇದಿಕೆಯಾಗುತ್ತಿರುವ ವಿಧಾನಸಭೆ!
Latest news item ‘ಎಲ್‌ಡಿ‌ಎಸ್’ ಅರ್ಥಾತ್‘ ಲವ್- ದೋಖಾ ಔರ್ ಸೆಕ್ಸ್’
Latest news item ‘ಮಹಾಧವಳ’ದ ಕನ್ನಡಾನುವಾದ ಲೋಕಾರ್ಪೆಣೆ...
Latest news item ಸದನದಲ್ಲಿ ಬ್ಲೂಫಿಲಂ ವೀಕ್ಷಣೆ ಪ್ರಕರಣ: ನೈತಿಕತೆ ಇದ್ದಲ್ಲಿ ವಜಾಗೊಳಿಸಿ: ಬಿಜೆಪಿಗೆ ಮೊಯ್ಲಿ ಸವಾಲು
Latest news item ಸದನದಲ್ಲಿ ಸಚಿವರಿಂದ ಬ್ಲೂ ಫಿಲಂ ವೀಕ್ಷಣೆ ಪ್ರಕರಣ: ಕರಾವಳಿಯಾದ್ಯಂತ ಕಾವು ಪಡೆದ ಪ್ರತಿಭಟನೆ; ಶಾಸಕ ಸ್ಥಾನ ಅನರ್ಹಗೊಳಿಸಿ ಜೈಲಿಗೆ ತಳ್ಳಿ: ಸಿಪಿಎಂ
Latest news item ಹೊನ್ನಾವರ ಬಳಿ ಮರಕ್ಕೆ ಕಾರು ಢಿಕ್ಕಿ: ಉಡುಪಿ ಡಿಸಿಐಬಿ ನಿರೀಕ್ಷಕರಿಗೆ ತೀವ್ರ ಗಾಯ
Latest news item ನೀಲಿ ಕಮಲ:.ಕಳಂಕಿತರಿಗೆ ಸದನ ಪ್ರವೇಶ ನಿರ್ಬಂಧ : ಬ್ಲೂಫಿಲಂ ವೀಕ್ಷಣೆ ಪ್ರಕರಣದಿಂದ ತಪ್ಪಿಸಿಕೊಳ್ಳಲು ಸರಕಾರದ ಹುನ್ನಾರ: ಎಂಟೇ ದಿನಕ್ಕೆ ಮೊಟಕುಗೊಂಡ ಅಧಿವೇಶನ
Latest news item ಜಿಲ್ಲೆಯನ್ನು ಮುಜುಗರಕ್ಕೀಡು ಮಾಡಿದ ಪಾಲೆಮಾರ್ ; ಯಾಕಿಂಥ ಕೆಲಸ ಮಾಡಿದರು? | ಬಿಜೆಪಿಯ ಹಗರಣಗಳು ಮತ್ತು ಕಳಂಕಿತ ಮಿನಿಸ್ಟರುಗಳು | ವಾಜಪೇಯಿ, ಅಡ್ವಾಣಿ ಬೆಳೆಸಿದ ಪಕ್ಷ ಇದೇನಾ?
Latest news item ಯು. ಎ. ಇ. ಬಂಟ್ಸ್ ಡೈರೆಕ್ಟರಿ - 2012 | UAE BUNTS DIRECTORY -2012
Latest news item ದುಬಾಯಿಯಲ್ಲಿ ವರ್ಣರಂಜಿತ ಯಕ್ಷಲೋಕ ಸೃಷ್ಟಿಸಿದ ಯಕ್ಷಮಿತ್ರರ ಯಕ್ಷಗಾನ ವೈಭವ ’ಶಾಂಭವಿ ವಿಜಯ’
Latest news item ಶಾರ್ಜಾ ಕರ್ನಾಟಕ ಸಂಘ ವಾರ್ಷಿಕೋತ್ಸವ: ವಿನಯ್ ಆಡಿಗ ಆಶಾ ಫೆರ್ನಾಂಡಿಸ್- 'ಮಯೂರ 'ರಾಜ' 'ರಾಣಿ'; ಶೋಧನ್ ಪ್ರಸಾದ್ ರವರಿಗೆ ಪ್ರತಿಷ್ಟಿತ ’ಮಯೂರ’ ಪ್ರಶಸ್ತಿ ಪ್ರಧಾನ| ಮುಖ್ಯ ಅತಿಥಿ ಕರ್ನಾಟಕ ಲೋಕಾಯುಕ್ತ ಮಾನ್ಯ ಎನ್. ಸಂತೋಷ್ ಹೆಗ್ಡೆ ಯವರಿಂದ ಮೆಚ್ಚುಗೆ
Latest news item ಯು.ಎ.ಇ. ಬಂಟರ 37 ನೇ ಸ್ನೇಹಮಿಲನ: ಜಾನಪದ ಕಲಾ ವೈಭವ... ಡಾ. ಬಿ ಆರ್. ಶೆಟ್ಟಿಯವರಿಂದ ಉದ್ಘಾಟನೆ
Latest news item ಧ್ವನಿ ಪ್ರತಿಷ್ಠಾನ ಯು.ಎ.ಇ. ಯು ಬೆಳ್ಳಿ ಹಬ್ಬ: ವಿಜ್ರಂಭಣೆಯಿ೦ದ ಜರುಗಿದ ಯು.ಎ.ಇ. ಪ್ರಪ್ರಥಮ ಚುಟುಕು ಸಾಹಿತ್ಯ ಸಮ್ಮೇಳನ; ಪ್ರಶಸ್ತಿ ಪ್ರದಾನ ಸಮಾರಂಭ
Latest news item ದುಬಾಯಿ ಸರ್ಕಾರದಿಂದ ಸನ್ಮಾನಿತರಾದ ಕರ್ನಾಟಕದ ಗೃಹ ಮತ್ತು ಸಾರಿಗೆ ಸಚಿವರಾದ ಮಾನ್ಯ ಆರ್. ಆಶೋಕ್ ರವರಿಗೆ ದುಬಾಯಿಯಲ್ಲಿ ಕನ್ನಡಿಗರಿಂದ ಅಭಿನಂದನಾ ಸಮಾರಂಭ; ಮಾನ್ಯ ಸಚಿವ ವರಿಂದ ಅನಿವಾಸಿ ಕನ್ನಡಿಗರ ಅಭಿಮಾನಕ್ಕೆ ಮೆಚ್ಚುಗೆ.( Updated )
Latest news item ಮೋಗವೀರ್ಸ್ ಯು.ಎ.ಇ. ಆಶ್ರಯದಲ್ಲಿ ದುಬಾಯಿಯಲ್ಲಿ ಭಕ್ತಿ ಶ್ರದ್ಧೆಯಿಂದ ನಡೆದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ
Latest news item ವಿಜ್ರಂಭಣೆಯಿಂದ ಜರುಗಿದ 'ಬಂಟ್ಸ್ ಬಹ್ರೈನ್'ನ ಸಾಂಸ್ಕೃತಿಕ ಕಾರ್ಯಕ್ರಮ: ಶ್ರೀ ಶ್ರೀ ಶ್ರೀ ಒಡಿಯೂರು ಗುರುದೇವಾನಂದ ಸ್ವಾಮೀಜಿಯವರ ಐತಿಹಾಸಿಕ ಭೇಟಿ: ಭಾವಪರವಶರಾದ ಭಕ್ತ ಸಮೂಹ: ಭಕ್ತಿ ಸಂಗೀತದ ಧಾರೆ ಹರಿಸಿದ ನಾಡಿನ ಖ್ಯಾತ ಗಾಯಕ ರವೀಂದ್ರ ಪ್ರಭು.
Latest news item ಸ್ವಾರ್ಥವಿಲ್ಲದ 'ಸಾರ್ಥ' ದ ಅಪೂರ್ವ ಕಾರ್ಯಕ್ರಮ ನಮನ ; ಕನ್ನಡದ ಮಣ್ಣಿಗೆ ದ್ವೀಪದಲ್ಲಿ ನಿಜ ನಮನ; ಸಂಗೀತ ಸುಧೆ ಹರಿಸಿದ ಗಾಯಕಿ ಸಂಗೀತ ಕಟ್ಟಿ ಹಾಗು ತಂಡ; ಖ್ಯಾತ ನಿರ್ದೇಶಕ ನಾಗತಿ ಹಳ್ಳಿ ಚಂದ್ರಶೇಖರ್ ರವರಿಂದ ಸ್ಫೂರ್ತಿಯ ಮಾತುಗಳು.



 

 
ಚಡ್ಡಿಯಲ್ಲಿ ರಹಸ್ಯ, ಹಿಟ್ಲರ್ ನ ಎದುರು ಗಾಯನ..!

ಹಿಟ್ಲರ್ ಎದುರು ಹಾಡಬೇಕಿದ್ದ ಸಮಯಕ್ಕಿಂತ ಸ್ವಲ್ಪ ಮುಂಚಿತವಾಗಿ ಮರ್ಗೆರಿಗೆ ಜಾನ್ ಬ್ರೌನ್ ರಹಸ್ಯ ದಾಖಲೆಗಳನ್ನು ರವಾನಿಸಿದ್ದ. ಆಕೆ ಅವುಗಳನ್ನು ತನ್ನ ಒಳ ಚಡ್ಡಿಯ ಮಧ್ಯ ಬಚ್ಚಿಟ್ಟುಕೊಂಡೇ ಹಿಟ್ಲರ್ ಎದುರು ಹಾಡಿದ್ದಳು 

 ಲಂಡನ್ (ಪಿಟಿಐ): ಬರ್ಲಿನ್ ಒಪೇರಾ ಹೌಸ್ ನಲ್ಲಿ ಹಿಟ್ಲರ್ ನನ್ನು ಸಂತೃಪ್ತಿ ಪಡಿಸುವ ಸಲುವಾಗಿ ಹಾಡುತ್ತಿದ್ದ ಒಪೇರಾ ಗಾಯಕಿ ಯೊಬ್ಬಳು ತನ್ನ  ಒಳ ಉಡುಪಿನಲ್ಲಿ ರಹಸ್ಯ ಕಾಗದ ಪತ್ರಗಳನ್ನು ಅಡಗಿಸಿ ಇಟ್ಟುಕೊಂಡು ನಾಝಿ ಪೊಲೀಸ್ ಮುಖ್ಯಸ್ಥ ಗೆಸ್ಟಾಪೋ ನನ್ನು ವಂಚಿಸಿದ್ದ ವಿಷಯ ಇದೇ ಮೊದಲ ಬಾರಿಗೆ ಬೆಳಕಿಗೆ ಬಂದಿದೆ.

ಬ್ರಿಟ್ ಮರ್ಗೆರಿ ಬೂತ್ ಎಂಬ ಮಹಿಳೆಯ ದ್ವಿಮುಖ ಬದುಕಿನ ಅಪೂರ್ವ ಕಥೆ ಆಕೆಯ ಚಿತ್ರವನ್ನು ಹರಾಜಿಗೆ ಹಾಕಿದ ಬಳಿಕ ಇದೇ ಮೊದಲ ಬಾರಿಗೆ ಬಹಿರಂಗಗೊಂಡಿದೆ ಎಂದು 'ದಿ ಸನ್' ವರದಿ ಮಾಡಿದೆ.

ಜರ್ಮನ್ ವೈದ್ಯ ಎಗೋನ್ ಸ್ಟ್ರೋಹ್ಮ್ ಅವರನ್ನು ಮದುವೆಯಾಗಿದ್ದ ಮರ್ಗೆರಿ ದ್ವಿತೀಯ ಜಾಗತಿಕ ಸಮರ ಸ್ಫೋಟಗೊಂಡ ಸಮಯದಲ್ಲಿ ಜರ್ಮನಿಯಲ್ಲಿ ವಾಸವಾಗಿದ್ದಳು. ಗಾಯಕಿಯಾಗಿದ್ದ ಆಕೆ ಹಿಟ್ಲರ್ ಮತ್ತು ಉನ್ನತ ನಾಝಿ ಧುರೀಣರನ್ನು ಸಂತೃಪ್ತಿ ಪಡಿಸುವ ಸಲುವಾಗಿ ಬರ್ಲಿನ್ ನ ಖ್ಯಾತ ಒಪೇರಾ ಹೌಸ್ ನಲ್ಲಿ ಹಾಡುತ್ತಿದ್ದಳು.

ಆದರೆ ಇದೇ ಸಮಯದಲ್ಲಿ ಆಕೆ ಬ್ರಿಟಿಷ್ ಗೂಢಚಾರ ಜಾನ್ ಬ್ರೌನ್ ನನ್ನು ಬರ್ಲಿನ್ ನಲ್ಲಿ ಭೇಟಿ ಮಾಡಿ ನಾಝಿಗಳಿಗಾಗಿ ಕೆಲಸ ಮಾಡುವ ಬ್ರಿಟಿಷ್ ದ್ರೋಹಿಗಳ ಮಾಹಿತಿ ಸಂಗ್ರಹಿಸುತ್ತಿದ್ದಳು. ಆತ ಅತ್ಯಂತ ರಹಸ್ಯ ದಾಖಲೆಗಳನ್ನು ಮರ್ಗೆರಿಗೆ ಹಸ್ತಾಂತರಿಸು ತ್ತಿದ್ದ. ಹಿಟ್ಲರ್ ಮತ್ತು ಸಹಚರರಿಗಾಗಿ ಹಾಡುತ್ತಿದ್ದುದರಿಂದ ಮರ್ಗೆರಿ ಸಂಶಯಾತೀತ ವ್ಯಕ್ತಿಯಾಗಿದ್ದು, ದಾಖಲೆಗಳನ್ನು ರವಾನಿ ಸಲು  ಬ್ರಿಟನ್ ಪಾಲಿಗೆ 'ಅತ್ಯಂತ ಸೂಕ್ತ ಗೂಢಚಾರಿಣಿ' ಆಗಿದ್ದಳು.

ಒಂದು ಸಂದರ್ಭದಲ್ಲಿ  ಹಿಟ್ಲರ್ ಎದುರು ಹಾಡಬೇಕಿದ್ದ ಸಮಯಕ್ಕಿಂತ ಸ್ವಲ್ಪ ಮುಂಚಿತವಾಗಿ ಮರ್ಗೆರಿಗೆ ಜಾನ್ ಬ್ರೌನ್ ರಹಸ್ಯ ದಾಖಲೆಗಳನ್ನು ರವಾನಿಸಿದ್ದ. ಆಕೆ ಅವುಗಳನ್ನು ತನ್ನ ಒಳ ಚಡ್ಡಿಯ ಮಧ್ಯ ಬಚ್ಚಿಟ್ಟುಕೊಂಡೇ ಹಿಟ್ಲರ್ ಎದುರು ಹಾಡಿದ್ದಳು ಎಂದು ಆಕೆಯ ಚಿತ್ರದ ಹರಾಜು ನಡೆಸಿದ ರಿಚರ್ಡ್ ವೆಸ್ಟ್ ವುಡ್ - ಬ್ರೂಕ್ಸ್ ಹೇಳಿದರು.

'ಇದು ಅತ್ಯಂತ ಧೈರ್ಯದ ಕಾರ್ಯವಾಗಿತ್ತು. ಜಾಗತಿಕ ಯುದ್ಧ ಮುಗಿಯುವ ವೇಳೆಗೆ ಜಾನ್ ಬ್ರೌನ್ ನ ರಹಸ್ಯ ಚಟುವಟಿಕೆಗಳು ನಾಝಿಗಳಿಗೆ ಗೊತ್ತಾದವು. ಮರ್ಗೆರಿ ಬೂತ್ ಳನ್ನು ಬಂಧಿಸಿದ ಗೆಸ್ಟಾಪೋ ರಹಸ್ಯ ಹೊರಗೆಡವಲು ಚಿತ್ರಹಿಂಸೆ ನೀಡಿದ. ಆದರೆ ಆಕೆ ತುಟಿ ಬಿಚ್ಚಲಿಲ್ಲ. ಆಕೆಯಿಂದ ಯಾವುದೇ ರಹಸ್ಯವನ್ನೂ ಪಡೆದುಕೊಳ್ಳಲು ಸಾಧ್ಯವಾಗದೆ  ಗೆಸ್ಟಾಪೋ ಕೊನೆಗೆ ಬಂಧಮುಕ್ತ ಗೊಳಿಸಿದ.'

ಆಕೆ ಬರ್ಲಿನ್ ಮೇಲಿನ ವಾಯುದಾಳಿ ಸಮಯದಲ್ಲಿ ಹೇಗೋ ಪಾರಾಗಿ ಬಂದಳು. ಆದರೆ ಆಕೆಯ 'ಶೌರ್ಯದ ಕಥೆ' ಬೆಳಕಿಗೆ ಬರಲೇ ಇಲ್ಲ ಎಂದು ಬ್ರೂಕ್ಸ್ ನುಡಿದರು.

ವಿಗನ್ ನಲ್ಲಿ ಜನಿಸಿದ್ದ ಮರ್ಗೆರಿಯ ಫೋಟೋವನ್ನು ಫ್ರೀಗೆಗ್ಬೆನ್ ಸ್ಟಲಾಗ್ ಮೂರನೇ ಪಿಒಡಬ್ಲ್ಯೂ ಶಿಬಿರದಲ್ಲಿ ತೆಗೆಯಲಾಗಿತ್ತು, ಮರ್ಗೆರಿ 1952ರಲ್ಲಿ  ತನ್ನ 47ನೇ ವಯಸ್ಸಿನಲ್ಲಿ ಕ್ಯಾನ್ಸರಿನಿಂದಾಗಿ ಮೃತಳಾಗಿದ್ದಳು

SocialTwist Tell-a-Friend
Print this News Articleಈ ವಾರ್ತೆಯನ್ನು ಮುದ್ರಿಸಿ

ವರದಿಯ ವಿವರಗಳು
ವರದಿಗಾರರ ಭಾವಚಿತ್ರ ವರದಿಗಾರರು : ಗಲ್ಫ್ ಕನ್ನಡಿಗ ವರದಿಗಾರರು
ಪ್ರಕಟಿಸಿದ ದಿನಾಂಕ : 2010-09-10 00:00:00

Tell a Friend

ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ಅಂತರಾಷ್ಟ್ರೀಯ]

»ಜಾಫರಿ ಪ್ರಕರಣದಲ್ಲಿ ಹೊಸ ಅರ್ಜಿ ಸಲ್ಲಿಕೆ
»ಅವೆುರಿಕದಲ್ಲಿ ಸಿಖ್ಖ್ ಗುರುದ್ವಾರದ ಮೇಲೆ ದಾಳಿ: ದುಷ್ಕರ್ಮಿಗಳಿಂದ ಮುಸ್ಲಿಂ ವಿರೋಧಿ ಗೋಡೆ ಬರಹ
»ಉತ್ತರ ಪ್ರದೇಶ: ಮಳೆ, ಮೋಡದ ಮಧ್ಯೆ ಮತದಾನ
»ಪೈಲಟ್ ರಹೀತ ವಿಮಾನ ’ಲಕ್ಷ್ಯ’: ಯಶಸ್ವಿ ಪ್ರಯೋಗ
»ಪ್ರತಿಭಟನೆಯ ಮಹಾಪೂರ: ಮಾಲ್ದೀವ್ಸ್ ಅಧ್ಯಕ್ಷ ನಶೀದ್ ರಾಜೀನಾಮೆ
»ಗಡಾಫಿ ರಕ್ತಸಿಕ್ತ ಶರ್ಟ್ 2 ಮಿಲಿಯನ್ ಗೆ ಹರಾಜು
»ಶ್ರೀಮಂತ ಭಾರತೀಯರಿಗೆ ಮಾತ್ರ ಬ್ರಿಟನ್ ಮಣೆ
»23 ಮಕ್ಕಳ ಬಾಯಿಗೆ ವೀರ್ಯ ಹಾಕಿದ ಶಿಕ್ಷಕನ ಬಂಧನ
»ಬಸ್ಸಿಗೆ ಆಂಬುಲನ್ಸ್ ಡಿಕ್ಕಿ : ಸ್ಥಳದಲ್ಲೇ ನಾಲ್ವರ ಸಾವು
»ರಷ್ಯ: ಲಂಚ ಪಡೆದ ಪೊಲೀಸರಿಗೆ ಲಂಚದ 200 ಪಟ್ಟು ದಂಡ
»ಉತ್ತರ ಪ್ರದೇಶ ದುಸ್ಥಿತಿಗೆ ಬಿಎಸ್‌ಪಿ, ಬಿಜೆಪಿ, ಎಸ್‌ಪಿ ಕಾರಣ: ಸೋನಿಯಾ
»ಚೀನಾ ಚಟುವಟಿಕೆ: ಭಾರತಕ್ಕೆ ಚಿಂತೆ, ಸೇನಾಬಲ ವರ್ಧನೆ
»ಕೋಮುಗಲಭೆ - ಮೋದಿಗೆ ಸಮನ್ಸ್: ಹೈಕೋರ್ಟ್ ನಕಾರ
»ಗ್ಲೋಬಲ್ ಗಮನಸೆಳೆದ ಗೋಲ್ಡನ್ ಟೆಂಪಲ್...
»ಮತದಾನ: ಪಂಜಾಬಿನಲ್ಲಿ ಶೇಕಡಾ 40, ಉತ್ತರಾಖಂಡ ಶೇಕಡಾ 20
»ಕೊನಾರ್ಕ್: ಮೇಘ ಸಪ್ತಮಿ, 5ಲಕ್ಷ ಭಕ್ತರಿಂದ ಪುಣ್ಯಸ್ನಾನ
»ಮಣಿಪುರದಲ್ಲಿ ಚುನಾವಣಾ ಹಿಂಸಾಚಾರ: ಓರ್ವ ಮಹಿಳೆ ಸೇರಿ ಐವರು ಸಾವು
»ಮಾಯಾವತಿ ಮೇಲಿನ ರಾಜಕೀಯ ವಿಡಂಬನಾತ್ಮಕ ನಾಟಕ ಪ್ರದರ್ಶನಕ್ಕೆ ಅನುಮತಿ ನಿರಾಕರಣೆ
»ಥಾಲ್ಯಾಂಡ್‌ನಲ್ಲಿ ಅಂತರಾಷ್ಟ್ರೀಯ ಸಾಂಸ್ಕೃತಿಕ ಸೌರಭ
»ಅಮೆರಿಕದ ಯುದ್ಧ ಬೆದರಿಕೆಯ ಬಗ್ಗೆ ರಶ್ಯ-ಚೀನ ಕಳವಳ
»ಮಗನ ಜೊತೆ ಎಂಗೇಜ್‌ಮೆಂಟ್‌: ಅಪ್ಪನ ಜೊತೆ ಸೆಕ್ಸ್‌
»ಕೊಂಚಾವರಂನಲ್ಲಿ ಪದೇಪದೇ ಭೂಕಂಪನ
»ಜಾರ್ಖಂಡ್‌ನಲ್ಲಿ ನೆಲ ಬಾಂಬ್ ಸ್ಫೋಟ:11ಪೊಲೀಸರ ಸಾವು
»ಹೊರ್ಮುಜ್‌ ಜಲಸಂಧಿಯನ್ನು ಮುಚ್ಚಿದರೆ ಇರಾನ್‌ ಜತೆಗೆ ಯುದ್ಧಕ್ಕೆ ಅಮೆರಿಕ ಸಜ್ಜು
»ಬೆಂಗಳೂರು- ನವದೆಹಲಿ ರಾಜಧಾನಿ ಎಕ್ಸ್ ಪ್ರೆಸ್ ಅಪಘಾತದಿಂದ ಪಾರು
»ನ್ಯಾಯಾಂಗದ ಬಗ್ಗೆ ಅಪಾರ ಗೌರವವಿದೆ: ಗಿಲಾನಿ
»ಡಯಾನಾ ಭೂತ ಚಿತ್ರ ವಿಡಿಯೋ ಬಹಿರಂಗ!
»ಕುದಿಯುತಿದೆ ಪಾಕ್ :ಗಿಲಾನಿಗೆ ಸಂಸತ್ತಿನ ಬೆಂಬಲ
» ಪಾಕಿಸ್ತಾನ ಬಿಕ್ಕಟ್ಟು: ರಾಜೀನಾಮೆ ನೀಡಲು ಸಿದ್ಧ; ಸು.ಕೋರ್ಟ್‌ನಿಂದ ನ್ಯಾಯಾಂಗ ನಿಂದನೆ ನೋಟಿಸ್
»ಹವಾಮಾನ ಮೇಲ್ವಿಚಾರಣೆಗಾಗಿ ಚೀನಾದಿಂದ ಹೊಸ ಉಪಗ್ರಹ
» ಟೈಟಾನಿಕ್ ಮಾದರಿ ಹಡಗು ದುರಂತ: ಮೂವರ ಸಾವು: 4200ಮಂದಿಯ ರಕ್ಷಣೆ
»ಸದ್ಯದಲ್ಲೇ ಫೇಸ್ ಬುಕ್ ಬಳಕೆದಾರರು 100 ಕೋಟಿ
»ಉಗ್ರರ ಶವಗಳ ಮೇಲೆ ಅಮೆರಿಕ ಸೈನಿಕರ ಮೂತ್ರ ವಿಸರ್ಜನೆ
»ಪಾಕ್ ಸರ್ಕಾರ- ಸೇನೆ ಸಂಘರ್ಷ ತೀವ್ರ: ಖಾಲಿದ್ ನಯೀಮ್ ಲೋಧಿ ವಜಾ
»ಪಾಕಿಸ್ತಾನ ಬಿಕ್ಕಟ್ಟು: ರಕ್ಷಣಾ ಕಾರ್ಯದರ್ಶಿಯ ಉಚ್ಚಾಟನೆ; ಪ್ರಧಾನಿ-ಸೇನೆಯ ನಡುವೆ ತೀವ್ರಗೊಂಡ ಸಂಘರ್ಷ
»ಬಳಸಿದ ಒಳಚಡ್ಡಿ ಬಳಕೆಗೆ ಜಿಂಬಾಬ್ವೆ ನಿಷೇಧ
»ಅಧಿಕಾರ ತೊರೆಯುವುದಿಲ್ಲ: ಸಿರಿಯ ಅಧ್ಯಕ್ಷನ ಬಿಗಿಪಟ್ಟು
»Gulf states brace for unwanted US-Iran war
»ವಿಷಕಾರಿ ಮಶ್ರೂಮ್ ಸೇವಿಸಿದ ಅಡುಗೆಭಟ್ಟರ ಸಾವು
»ಅತ್ಯಾಚಾರಕ್ಕೆ ಯತ್ನ, ಮಾವನ ಶಿಶ್ನ ಕತ್ತರಿಸಿದ ಸೊಸೆ
»ಇರಾನ್: ಅತ್ಯಾಧುನಿಕ ಕ್ಷಿಪಣಿ ಪರೀಕ್ಷೆ | ಇರಾನ್ ಪರಮಾಣು ನಿವೇಶನಗಳ ಮೇಲೆ ಬಾಂಬ್ ದಾಳಿ;ಅಮೆರಿಕದ ಅಧ್ಯಕ್ಷೀಯ ಅಭ್ಯರ್ಥಿಯಿಂದ ಎಚ್ಚರಿಕೆ
»ಪ್ರಬಲ ಭೂಕಂಪ ಕ್ಕೆ ನಡುಗಿದ ಜಪಾನ್: ರಿಕ್ಟರ್ ಮಾಪಕದಲ್ಲಿ 7.0 ತೀವ್ರತೆ ದಾಖಲು
»ಬೇನಝೀರ್ ಭುಟ್ಟೊ ಹತ್ಯೆಯ ತನಿಖೆ ಬಹುತೇಕ ಪೂರ್ಣ: ಗೀಲಾನಿ
»ಕೋರ್ಟ್‌ನ ಮುಂದೆ ಹಾಜರಾದ ಮುಬಾರಕ್‌
»ರಷ್ಯಾ: ಭಗವದ್ಗೀತೆ ನಿಷೇಧಕ್ಕೆ ಕೋರ್ಟ್ ನಕಾರ
»ಭಾರತೀಯನ ಕೊಲೆ: ಆರೋಪಿ ಬಂಧನ
»6 ಜನರ ಹತ್ಯೆಗೈದು ಆತ್ಮಹತ್ಯೆಗೆ ಶರಣಾದ ಸಾಂತಾಕ್ಲಾಸ್‌
»ಇರಾಕ್‌: ಆತ್ಮಹತ್ಯಾ ದಾಳಿ, 7 ಸಾವು
»ಚೀನಾ ಭೂ ಸೇನೆಯಲ್ಲಿ 10000 ತಜ್ಞ ಶ್ವಾನಗಳು!
»ರೂಪದರ್ಶಿಯ ಸ್ಥನದಲ್ಲಿ ಸಿಕ್ತು ಭಾರಿ 'ಮಾದಕ' ದ್ರವ್ಯ

 

©2007-2009 GulfKannadiga.com | ಸಂಪಾದಕೀಯ ಮಂಡಳಿ
Designed by Alan D'Souza, Moodbidri