ಗುರುವಾರ, 09-02-2012
ಇತ್ತೀಚಿನ 20 ಪ್ರಮುಖ ವರದಿಗಳು
Latest news item ಹೊನ್ನಾವರ ಬಳಿ ಮರಕ್ಕೆ ಕಾರು ಢಿಕ್ಕಿ: ಉಡುಪಿ ಡಿಸಿಐಬಿ ನಿರೀಕ್ಷಕರಿಗೆ ತೀವ್ರ ಗಾಯ
Latest news item ಜಿಲ್ಲೆಯನ್ನು ಮುಜುಗರಕ್ಕೀಡು ಮಾಡಿದ ಪಾಲೆಮಾರ್ ; ಯಾಕಿಂಥ ಕೆಲಸ ಮಾಡಿದರು? | ಬಿಜೆಪಿಯ ಹಗರಣಗಳು ಮತ್ತು ಕಳಂಕಿತ ಮಿನಿಸ್ಟರುಗಳು | ವಾಜಪೇಯಿ, ಅಡ್ವಾಣಿ ಬೆಳೆಸಿದ ಪಕ್ಷ ಇದೇನಾ?
Latest news item ಯು. ಎ. ಇ. ಬಂಟ್ಸ್ ಡೈರೆಕ್ಟರಿ - 2012 | UAE BUNTS DIRECTORY -2012
Latest news item ಸದನದಲ್ಲಿ ಸಚಿವರ ಸೆಕ್ಸ್ ಫಿಲಂ ವೀಕ್ಷಣೆಯ ರದ್ದಾಂತ : ಉಡುಪಿಯಲ್ಲಿ ಎಸ್.ಡಿ.ಪಿ.ಐ ಪ್ರತಿಭಟನೆ
Latest news item ಯುಪಿಸಿ‌ಎಲ್ ವಿರುದ್ದ ಹೈಕೋರ್ಟ್ ನಲ್ಲಿ ದಾವೆ ಹೂಡಲು ಸಿದ್ದ : ಪತ್ರಿಕಾಗೋಷ್ಠಿಯಲ್ಲಿ ಜಯಶ್ರೀ ಕೃಷ್ಣ ಶೆಟ್ಟಿ
Latest news item ಹೋಟೆಲ್ ಕಿದಿಯೂರಿನ ರಜತ ಸಂಭ್ರಮ : ಪೇಜಾವರ ಶ್ರೀಗಳಿಗೆ ತುಲಾಭಾರ
Latest news item ರೇವ್ ಪಾರ್ಟಿ ಕುರಿತು ಗ್ರಾ.ಪಂ.ಗೆ ಗೊತ್ತೇ ಇಲ್ಲ! ಇನ್ನೊಂದು ವಿವಾದದತ್ತ ಜಿಲ್ಲಾಡಳಿತ
Latest news item ಸದನದಲ್ಲಿ ಸಚಿವತ್ರಯರ ‘ಕಾಮಹರಣ’ : ರಾಜ್ಯದಾದ್ಯಂತ ಆಕ್ರೋಶ : ಉಡುಪಿಯಲ್ಲಿ ನಾಗರೀಕರ ಸಮಿತಿಯ ವಿಶಿಷ್ಟ ಪ್ರತಿಭಟನೆ
Latest news item ಮಲೆನಾಡಿನ ಕವಿ, ಉಪ್ಪುಕಡಲಿನ ರವಿ- ಪ್ರೊ.ಎಸ್.ವಿ.ಪರಮೇಶ್ವರ ಭಟ್ಟರು
Latest news item ದುಬೈ:ಕೆ.ಎಮ್.ಡಬ್ಲು.ಎ ವತಿಯಿಂದ ಕ್ರಿಕೆಟ್ ಟೂರ್ನಮೆಂಟ್
Latest news item ಸದನದಲ್ಲಿ ಮೊಬೈಲ್ ಫೋನ್‌ ಅಶ್ಲೀಲ ದೃಶ್ಯಗಳನ್ನು ವೀಕ್ಷಿಸಿದ ಸಚಿವರುಗಳ ತಲೆದಂಡ: ಸವದಿ, ಸಿಸಿ, ಮತ್ತು ಪಾಲೇಮಾರ್‌ ಮಂತ್ರಿ ಸ್ಥಾನಕ್ಕೆ ರಾಜಿನಾಮೆ
Latest news item SHAME ON YOU! ..ಇದು ಸರೀನಾ?...ವಿಧಾನಸಭೆಯಲ್ಲೇ ಸೆಕ್ಸ್ ಫಿಲ್ಮ್ ವೀಕ್ಷಿಸಿದ ಸಚಿವ ಸವದಿ!; ರಾಜ್ಯಾದ್ಯಂತ ತೀವ್ರ ಆಕ್ರೋಶ | ಅವರ ಜತೆ ಅಶ್ಲೀಲಚಿತ್ರ ಹಂಚಿಕೊಂಡ ಸಚಿವರು ಯಾರ್ಯಾರು? ರಾಜ್ಯ ಸರ್ಕಾರಕ್ಕೆ ಮತ್ತೊಂದು ಮುಜುಗರ!!
Latest news item ಕಲಾಪದಲ್ಲೂ ಪ್ರತಿಧ್ವನಿಸಿದ 'ಮಲ್ಪೆ ಸೈಂಟ್ ಮೇರಿಸ್ ಕಾಮಕೇಳಿ ಪ್ರಕರಣ'; ತನಿಖೆ ಆದೇಶಿಸಿದ ಸಿ.ಎಮ್
Latest news item ರೇವ್ ಪಾರ್ಟಿ ಪಶು ಸಂಸ್ಕೃತಿಯ ಪ್ರತೀಕ : ಅಶೋಕ್ ಸಿಂಘಾಲ್ ಖಂಡನೆ | ರಾಜ್ಯ ಸರ್ಕಾರಕ್ಕೆ ತೀವ್ರ ಮುಜುಗರ
Latest news item ಮಲ್ಪೆ ರೇವ್ ಪಾರ್ಟಿ ಪ್ರಕರಣ : ಜೆಡಿ‌ಎಸ್ ವಿನೂತನ ಪ್ರತಿಭಟನೆ
Latest news item ರೇವ್ ಪಾರ್ಟಿಯಿಂದ ಪವಿತ್ರ ಕ್ಷೇತ್ರ ಅಪವಿತ್ರ: ಇಂತಹ ವಿಕೃತಿ ಎಲ್ಲಿಯೂ ನಡೆಯಬಾರದು : ಪೇಜಾವರ ಶ್ರೀ ಪ್ರತಿಕ್ರೀಯೆ
Latest news item ಕಿದಿಯೂರ್ ಹೋಟೆಲ್ ನ ನೂತನ ಶಿಲಾದೇಗುಲದಲ್ಲಿ ನಾಗದೇವರ ಪುನ:ಪ್ರತಿಷ್ಠೆ : ವಿಶೇಷ ಪೂಜಿತ ನಾಗರಕ್ಷಾದಾರ ಧಾರಣೆ
Latest news item ದುಬಾಯಿಯಲ್ಲಿ ವರ್ಣರಂಜಿತ ಯಕ್ಷಲೋಕ ಸೃಷ್ಟಿಸಿದ ಯಕ್ಷಮಿತ್ರರ ಯಕ್ಷಗಾನ ವೈಭವ ’ಶಾಂಭವಿ ವಿಜಯ’
Latest news item ಶಾರ್ಜಾ ಕರ್ನಾಟಕ ಸಂಘ ವಾರ್ಷಿಕೋತ್ಸವ: ವಿನಯ್ ಆಡಿಗ ಆಶಾ ಫೆರ್ನಾಂಡಿಸ್- 'ಮಯೂರ 'ರಾಜ' 'ರಾಣಿ'; ಶೋಧನ್ ಪ್ರಸಾದ್ ರವರಿಗೆ ಪ್ರತಿಷ್ಟಿತ ’ಮಯೂರ’ ಪ್ರಶಸ್ತಿ ಪ್ರಧಾನ| ಮುಖ್ಯ ಅತಿಥಿ ಕರ್ನಾಟಕ ಲೋಕಾಯುಕ್ತ ಮಾನ್ಯ ಎನ್. ಸಂತೋಷ್ ಹೆಗ್ಡೆ ಯವರಿಂದ ಮೆಚ್ಚುಗೆ
Latest news item ಯು.ಎ.ಇ. ಬಂಟರ 37 ನೇ ಸ್ನೇಹಮಿಲನ: ಜಾನಪದ ಕಲಾ ವೈಭವ... ಡಾ. ಬಿ ಆರ್. ಶೆಟ್ಟಿಯವರಿಂದ ಉದ್ಘಾಟನೆ
Latest news item ಧ್ವನಿ ಪ್ರತಿಷ್ಠಾನ ಯು.ಎ.ಇ. ಯು ಬೆಳ್ಳಿ ಹಬ್ಬ: ವಿಜ್ರಂಭಣೆಯಿ೦ದ ಜರುಗಿದ ಯು.ಎ.ಇ. ಪ್ರಪ್ರಥಮ ಚುಟುಕು ಸಾಹಿತ್ಯ ಸಮ್ಮೇಳನ; ಪ್ರಶಸ್ತಿ ಪ್ರದಾನ ಸಮಾರಂಭ
Latest news item ದುಬಾಯಿ ಸರ್ಕಾರದಿಂದ ಸನ್ಮಾನಿತರಾದ ಕರ್ನಾಟಕದ ಗೃಹ ಮತ್ತು ಸಾರಿಗೆ ಸಚಿವರಾದ ಮಾನ್ಯ ಆರ್. ಆಶೋಕ್ ರವರಿಗೆ ದುಬಾಯಿಯಲ್ಲಿ ಕನ್ನಡಿಗರಿಂದ ಅಭಿನಂದನಾ ಸಮಾರಂಭ; ಮಾನ್ಯ ಸಚಿವ ವರಿಂದ ಅನಿವಾಸಿ ಕನ್ನಡಿಗರ ಅಭಿಮಾನಕ್ಕೆ ಮೆಚ್ಚುಗೆ.( Updated )
Latest news item ಮೋಗವೀರ್ಸ್ ಯು.ಎ.ಇ. ಆಶ್ರಯದಲ್ಲಿ ದುಬಾಯಿಯಲ್ಲಿ ಭಕ್ತಿ ಶ್ರದ್ಧೆಯಿಂದ ನಡೆದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ
Latest news item ವಿಜ್ರಂಭಣೆಯಿಂದ ಜರುಗಿದ 'ಬಂಟ್ಸ್ ಬಹ್ರೈನ್'ನ ಸಾಂಸ್ಕೃತಿಕ ಕಾರ್ಯಕ್ರಮ: ಶ್ರೀ ಶ್ರೀ ಶ್ರೀ ಒಡಿಯೂರು ಗುರುದೇವಾನಂದ ಸ್ವಾಮೀಜಿಯವರ ಐತಿಹಾಸಿಕ ಭೇಟಿ: ಭಾವಪರವಶರಾದ ಭಕ್ತ ಸಮೂಹ: ಭಕ್ತಿ ಸಂಗೀತದ ಧಾರೆ ಹರಿಸಿದ ನಾಡಿನ ಖ್ಯಾತ ಗಾಯಕ ರವೀಂದ್ರ ಪ್ರಭು.
Latest news item ಸ್ವಾರ್ಥವಿಲ್ಲದ 'ಸಾರ್ಥ' ದ ಅಪೂರ್ವ ಕಾರ್ಯಕ್ರಮ ನಮನ ; ಕನ್ನಡದ ಮಣ್ಣಿಗೆ ದ್ವೀಪದಲ್ಲಿ ನಿಜ ನಮನ; ಸಂಗೀತ ಸುಧೆ ಹರಿಸಿದ ಗಾಯಕಿ ಸಂಗೀತ ಕಟ್ಟಿ ಹಾಗು ತಂಡ; ಖ್ಯಾತ ನಿರ್ದೇಶಕ ನಾಗತಿ ಹಳ್ಳಿ ಚಂದ್ರಶೇಖರ್ ರವರಿಂದ ಸ್ಫೂರ್ತಿಯ ಮಾತುಗಳು.



 

 
ವಿರಾರೋಡ್‌ನ ಸಂತ ಜೋಸೆಫ್'ಸ್ ಇಗರ್ಜಿಯಲ್ಲಿ ಸಂಭ್ರಮೋಲ್ಲಾಸದ ಮರಿಯಮ್ಮರ ಜನ್ಮೋತ್ಸವ ಆಚರಣೆ

(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಪ್ರಕೃತಿ ಸಂಸ್ಕೃತಿಯ ವೈವಿಧ್ಯಮಯ ವೈಭವವೇ ಮೊಂತಿ ಉತ್ಸವ : ಫಾ| ಡೊಮಿನಿಕ್

ಮುಂಬಯಿ ಸಪ್ಟೆಂಬರ್-೦೮: ಕಥೋಲಿಕ್ ಕ್ರೈಸ್ತರು ನಿರಂತರ ಒಂಭತ್ತು ದಿನಗಳ ನೊವೆನಾ ಆರಾ ಧನೆ ನಡೆಸಿ ಪೂರ್ವ ತಯಾರಿಯಂತೆ ಪೃಕೃತಿ ಮಾತೆಯ ಹಬ್ಬವನ್ನು ಇಂದಿಲ್ಲಿ ಸಂಭ್ರಮೋಲ್ಲಾಸ ದಿಂದ ಆಚರಿಸಿದರು. ಯೇಸು ಕ್ರಿಸ್ತರ ಜನನಿದಾತೆ ಮಾತೆ ಮರಿಯಮ್ಮರ ಹುಟ್ಟುಹಬ್ಬವಾಗಿ ಸಂಭ್ರ ಮಿಸುತ್ತಿರುವ ಕನ್ಯಾಮರಿಯಮ್ಮರ ಜನ್ಮೋತ್ಸವವನ್ನು ಇಂದು ಬುಧವಾರ ಮುಂಬಯಿ ಮಹಾನಗರ ದಾದ್ಯಂತ ಕ್ರೈಸ್ತ ಭಾಂದವರು ಅದ್ದೂರಿಯಿಂದ ಸಂಭ್ರಮಿಸಿದರು.

ಮುಂಬಯಿ ಸೇರಿದಂತೆ ಮಹಾರಾಷ್ಟ್ರದಾದ್ಯಂತ ನೆಲೆಯಾಗಿರುವ ಕರ್ನಾಟಕ ಕರಾವಳಿ ಪ್ರದೇಶಗಳ ಕಥೋಲಿಕ್ ಕೈಸ್ತರು ತವರೂರ ಸಂಪ್ರದಾಯದಂತೆ ಪ್ರಕೃತಿ ಮಾತೆ ಹಾಗೂ ದೇವಮಾತೆಯನ್ನು ಆರಾಧಿಸಿ ಮಾತೆ ಮರಿಯಮ್ಮರ ಜನ್ಮೋತ್ಸವವನ್ನು ಕುರಳ್ ಪರ್ಬ, ಕೊಲು ಹಬ್ಬ, ತೆನೆಹಬ್ಬ, ಹೊಸ್ತಿನ ಹಬ್ಬ, ಬಾಲಕೀಯರ ದಿನಾಚರಣೆ ಇತ್ಯಾದಿಗಳ ಸಂಭ್ರಮಗಳೊಂದಿಗೆ `ಮೊಂತಿ ಉತ್ಸವ-೨೦೧೦'ವನ್ನು ಸಂಭ್ರಮಿಸಿದರು.

ಇಂದು ಬೆಳಿಗ್ಗೆ ಮುಂಬಯಿ ಉಪನಗರದ ವಿರಾರೋಡ್ ಪೂರ್ವದ ಸಂತ ಜೋಸೆಫ್'ಸ್ ಇಗರ್ಜಿಯ ಕೊಂಕಣಿ ಎಸೋಸಿಯೇಶನ್ ಇತರೇ ಸಂಸ್ಥೆಗಳ ಕೂಡುವಿಕೆಯಿಂದ ಅಲಂಕರಿತ ಕನ್ಯಾಕುಮಾರಿ ಮಾತೆಯ ಪ್ರತಿಮೆಗೆ ಪುಟಾಣಿಗಳು ಪುಷ್ಪಾರ್ಚನೆಗೈದು ಆರಾಧನೆಯನ್ನು ನಡೆಸಿ ನವೋಲ್ಲಾಸ ಹೊಂದುವ ಕನ್ಯಾಮರಿಯಮ್ಮರ ಜನ್ಮೋತ್ಸವವನ್ನು ಆಚರಿಸಿದರು.

ಬಳಿಕ ಅಪಾರ ಸಂಖ್ಯೆಯಲ್ಲಿ ಸೇರಿದ್ದ ಭಕ್ತರು ಮಾತೆ ಮರಿಯಮ್ಮರ ಅಲಂಕರಿತ ವೆಲಂಕಂಣಿ ಮಾತೆ ಯ ಮೂರ್ತಿಯನ್ನು ಮೀರಾರೋಡ್ ನಗರದ ರಸ್ತೆಗಳಲ್ಲಿ ಭವ್ಯ ಮೆರವಣಿಗೆಯಲ್ಲಿ ಒಯ್ದು, ಪುಷ್ಪಾರ್ಚ ನೆಗೈದು ದೇವಮಾತೆಯನ್ನು ಶ್ಲಾಘಿಸಿದರು.

ಇಗರ್ಜಿಯ ಪ್ರಧಾನ ಧರ್ಮಗುರು ರೆ| ಫಾ| ಡೊಮಿನಿಕ್ ವಾಸ್ (ಒ.ಸಿ.ಡಿ) ಇವರು ತಾಯ್ನಾಡಿನಿಂದ ತರಿಸಿಕೊಂಡ ತೆನೆಗಳನ್ನು ಆಶೀರ್ವಾದಿಸಿ ಹೊಸ‌ಅಕ್ಕಿ ಊಟ, ಹಾಗೂ ಹೊಸ ಫಲ-ಬೆಳೆಯ ಸಂಭ್ರ ಮ ಸೇರಿದಂತೆ ನವೋಲ್ಲಾಸ ಹೊಂದುವ ಕೌಟುಂಬಿಕ ಉತ್ಸವದೊಂದಿಗೆ ಜನ್ಮೋತ್ಸವದ ಸಂಭ್ರಮ ನಡೆಸಿದರು ಹಾಗೂ ಭವ್ಯ ಕೃತಜ್ಞಾತಾ ಪೂಜೆಯನ್ನು ನೆರವೇರಿಸಿ ನೆರೆದ ಭಕ್ತಾಧಿಗಳನ್ನು ಹರಸಿದ ರು.

ಫಾ| ಡೊಮಿನಿಕ್ ತಮ್ಮ ಸಂದೇಶವನ್ನೀಡಿ ``ಮೊಂತಿ ಫೆಸ್ತ್ ಎನ್ನುವುದು ಕೌಟುಂಬಿಕ ಸಾಮರಸ್ಯದ ಪ್ರತೀಕವಾಗಿದೆ. ಆದುದರಿಂದ ಕೌಟುಂಬಿಕ ಜೀವನಕ್ಕೆ ಮಹತ್ವ ನೀಡಿ ಬಾಳಿರಿ ಆ ಬದುಕೇ ಮಾನವ ಸಂಬಂಧವಾಗಿದೆ. ಫಲ-ಪುಷ್ಪಗಳು ಅರ್ಪಣೆಯ ಸಂಕೇತವಾದರೆ ಕಬ್ಬು ಆಚರಣೆಯ ಸಂಕೇತವಾಗಿ ದೆ. ಈ ಮೂಲಕ ಸಹಬಾಳ್ವೆಯ ಏಕತೆಯನ್ನು ಕಾಣಲು ಸಾಧ್ಯ. ಪರಿಸರಪ್ರೇಮವನ್ನು ಮೈಗೂಡಿಸಿ ಬಾಳಿದರೆ ಅದೇ ಪ್ರಕೃತಿ ಸಂಸ್ಕೃತಿಯ ವೈವಿಧ್ಯಮಯ ವೈಭವವನ್ನು ಸಾರುತ್ತದೆ. ಇದೇ ಮೊಂತಿ ಉತ್ಸವವೂ ಆಗಿದೆ.

ಹೆಣ್ಣು ಶಿಶುವಿನಿಂದ ಬಾಲಕಿಯರು, ಮಾತೆ-ಮಹಿಳೆಯರಿಗೆ ಗೌರವ ಸೂಚಿಸಿ ಬಾಳುವ ಉತ್ಸವ ಈ ದಿನದ ಮಹತ್ವದ್ದಾಗಿದ್ದು, ಯೇಸು ಕ್ರಿಸ್ತನ ತಾಯಿಯನ್ನು ನಾವು ಎಷ್ಟೊ೦ದು ಗೌರವಿಸುತ್ತೆವೆಯೋ ಅದೇ ಗೌರವ ನಮ್ಮ ಮಾತೆ- ಮಹಿಳೆಯರಿಗೆ ನೀಡಿ ಮಾತೃತ್ವದ ಋಣ ಪಾವತಿಸುವುದನ್ನು ಕಲಿಯಬೇಕು. ಇದೇ ಗೌರವ ಮಾತೆ ಮರಿಯಮ್ಮರಿಗೆ ಸಲ್ಲುತ್ತದೆ. ಈ ಹಬ್ಬದಿಂದ ವಿಶ್ವ ಕಲ್ಯಾಣದ ಗುರಿ ಸಾಧನೆಯನ್ನು ಅರ್ಥೈಸಿಕೊಳ್ಳಬಹುದಾಗಿದೆ'' ಎಂದು ಮೊಂತಿ ಉತ್ಸವದ ಮಹತ್ವವನ್ನು ಸಾರಿದರು.

ಈ ಸಂದರ್ಭದಲ್ಲಿ ಇಗರ್ಜಿಯ ಸಹಾಯಕ ಧರ್ಮಗುರು ಫಾ| ಐವಾನ್ ಡಿ'ಸೋಜಾ ಕೊಂಕಣಿ ಪೂಜೆ ಯನ್ನು ನೆರವೇರಿಸಿದರು. ಸಂಭ್ರಮಿಕ ಮಹಾಪೂಜೆಯಲ್ಲಿ ಫಾ| ದೀಪಕ್ ತೋಮಾಸ್, ಫಾ| ಮೈಕಲ್ ಎಂ. ಶೆಣೈ, ಫಾ| ಸುನೀಲ್ ಮೋನಿಸ್ ಮತ್ತು ಕಾರ್ಮೆಲಿತ್ ಬ್ರದರ್‍ಸ್‌ಗಳಾದ ಬ್ರ| ಪೌಶಿಕ್ ಫಾರ್ಮ ರ್, ಬ್ರ| ಅಜೇಯ್ ನಜ್ರೇತ್, ಬ್ರ| ನಿತೇಶ್ ರೋಡ್ರಿಗಸ್, ಬ್ರ| ಕೆನ್ಯೂನೋ ಕಾರ್ಡೋಜಾ, ಬ್ರ| ಡೇನಿ ಯಲ್ ಕ್ರಿಶ್ಚನ್ ಮತ್ತು ಬ್ರ| ಜೋನ್ ಪಿಂಟೋ ಸೇರಿದಂತೆ ಅಪಾರ ಸಂಖ್ಯೆಯ ಭಕ್ತಾಧಿಗಳು ಉಪ ಸ್ಥಿತರಿದ್ದು ಮೋಂತಿ ಹಬ್ಬವನ್ನು ಸಂಭ್ರಮಿಸಿದರು.

ಅನೇಕ ದಾನಿಗಳು ಕೊಡಮಾಡಿದ್ದ ಸಂಪ್ರದಾಯಿಕವಾಗಿ ಹಂಚಲ್ಪಡುವ ಕಬ್ಬುಗಳನ್ನು ಮತ್ತು ಸಿಹಿ ತಿಂಡಿಗಳನ್ನು ಮಕ್ಕಳಿಗೆ ಹಂಚಲಾಯಿತು.

ಈ ಸಂದರ್ಭದಲ್ಲಿ ಸೈಂಟ್ ಜೋಸೆಫ್'ಸ್ ಕೊಂಕಣಿ ಎಸೋಸಿಯೇಶನ್ ಸಂಸ್ಥೆಯ ಅಧ್ಯಕ್ಷ ಜೋನ್ ಕ್ರಾಸ್ತಾ, ಉಪಾಧ್ಯಕ್ಷೆ ಶ್ರೀಮತಿ ವಾಯ್ಲೆಟ್ ಮಸ್ಕರೇನ್ಹಾಸ್, ಕಾರ್ಯದರ್ಶಿ ಜೋರ್ಜ್ ಲೊಬೋ, ಕೋಶಾಧಿಕಾರಿ ಲಾರೆನ್ಸ್ ಮಥಾಯಸ್, ಜೊತೆ ಕಾರ್ಯದರ್ಶಿ ಡೈಗೊ ರೋಡ್ರಿಗಾಸ್, ಜೊತೆ ಕೋಶಾಧಿಕಾರಿ ಅರುಣ್ ನೊರೊನ್ಹಾ, ಸಾಂಸ್ಕೃತಿಕ ಸಮಿತಿಯ ಕಾರ್ಯದರ್ಶಿ ಜೋಯ್ ಪಾಲಡ್ಕ ಮುಂತಾದವರು ಉಪಸ್ಥಿತರಿದ್ದರು.

SocialTwist Tell-a-Friend
Print this News Articleಈ ವಾರ್ತೆಯನ್ನು ಮುದ್ರಿಸಿ

ವರದಿಯ ವಿವರಗಳು
ವರದಿಗಾರರ ಭಾವಚಿತ್ರ ಕೃಪೆ : ರೋನ್ಸ್ ಬ೦ಟ್ವಾಳ್
ವರದಿಗಾರರು : ಸೀತಾ ಎ ಉಡುಪಿ
ಪ್ರಕಟಿಸಿದ ದಿನಾಂಕ : 2010-09-08 00:00:00

Tell a Friend

ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ಮುಂಬೈ]

»ಅಣ್ಣನ ಉದ್ಯೋಗ ಗಳಿಸುವ ದುರಾಸೆಯಿಂದ ಅತ್ತಿಗೆಯ ಹತ್ಯೆಗೈದ ಸಹೋದರರು!
»ಹೆತ್ತವರ ಅನುಮತಿ ಇಲ್ಲದೆ, ಅವರ ಮನೆಯಲ್ಲಿ ಪ್ರಾಪ್ತ ವಯಸ್ಕ ಮಕ್ಕಳು ಉಳಿಯುವಂತಿಲ್ಲ: ನ್ಯಾಯಾಲಯ
»ಸಾಂತಾಕ್ರೂಜ್ ಕನ್ನಡ ಸಂಘದಲ್ಲಿ ಗಣರಾಜ್ಯೋತ್ಸವ ಆಚರಣೆ
»ಡೊಂಬಿವಲಿ: 'ಶ್ರೀ ಪುರುಂದರದಾಸರ ಮತ್ತು ಶ್ರೀ ತ್ಯಾಗರಾಜರ ಆರಾಧನಾ ಮಹೋತ್ಸವ'
»ಡಾ|ಬಿ.ಹೆಗ್ಡೆಯವರು ರಾಷ್ಟ್ರದ ಗಡಿ ದಾಟಿ ಅಂತಾರಾಷ್ಟ್ರೀಯ ಮಟ್ಟಕ್ಕೆ ಬೆಳೆದ ಮಹಾನುಭಾವರು : ಜಸ್ಟೀಸ್ ಶ್ರೀಕೃಷ್ಣ
»ಬಾಂಬ್ ನಿಷ್ಕ್ರಿಯ ಸೂಟ್‌ಕೇಸ್ ಹಗರಣ: ಇಬ್ಬರ ವಿರುದ್ಧ ಎಫ್‌ಐಆರ್ ದಾಖಲಿಸಲು ಅನುಮತಿ ಕೋರಿಕೆ
»ಚಾರ್ ಕೋಪ್ ಕನ್ನಡಿಗರ ಬಳಗದ ವತಿಯಿಂದ ಅರಶಿನ ಕುಂಕುಮ ಕಾರ್ಯಕ್ರಮ
»273 ಕೋಟಿ ವಿಮೆ ಹಗರಣ, ರಿಲಯನ್ಸ್ ಆರೋಪಿ
»ನಮ್ಮೂರು ಅಭಿವೃದ್ಧಿ ಕಂಡು ಶ್ರೀಮಂತ ನಾಡಾಗಿ ಬದಲಾಗುತ್ತಿದೆ: ಪ್ರೊ.ಬಿ.ಎಂ ಹೆಗ್ಡೆ
»9 ಜನರ ಸಾವು: ಬಸ್ ಚಾಲಕ ಇಂದು ಕೋರ್ಟ್‌ಗೆ ಹಾಜರು
»ಚೆಂಬೂರು ಕರ್ನಾಟಕ ಜೂನಿಯರ್ ಕಾಲೇಜು ಮತ್ತು ಹೈಸ್ಕೂಲ್‌ಗಳ ಸಂಯುಕ್ತ ವಾರ್ಷಿಕೋತ್ಸವ: ಗೌರವಬದ್ಧ ನಡತೆಯಿಂದ ಜೀವನ ಪರಿಪೂರ್ಣ:ಸುರೇಂದ್ರ ಪೂಜಾರಿ
»ಚಿನ್ನ, ಬೆಳ್ಳಿ ಧಾರಣೆಯಲ್ಲಿ ತೀವ್ರ ಕುಸಿತ
»ಭಾರತ್ ಬ್ಯಾಂಕ್ ನ ಆಡಳಿತ-ನಿರ್ದೇಶಕರಾಗಿ ಚಂದ್ರಶೇಖರ್ ಆರ್. ಮೂಲ್ಕಿ ನೇಮಕ
»ಬಿ.ಎಸ್.ಕೆ.ಬಿ.ಸಂಸ್ಥೆಯ ಗೋಪಾಲ ಕೃಷ್ಣ ಪಬ್ಲಿಕ್ ಟ್ರಸ್ಟ್ ನ ವತಿಯಿಂದ ಶ್ರೀ ಮಧ್ವ ನವಮಿ ಆಚರಣೆ
»‘ಆವಯ್ಚಿ ಆಶಾ’ ಕೊಂಕಣಿ ಕಥಾ ಪುಸ್ತಕ ಬಿಡುಗಡೆ ಮತ್ತು ಕೊಂಕಣಿ ಲೇಖಕ ರೋನ್ ಮಾಯ್ಕಲ್ ಅವರಿಗೆ ಸನ್ಮಾನ
»ಕೊಂಕಣಿ ಭಾಷಾ ಮಂಡಳ್ ಮಹಾರಾಷ್ಟ್ರ 2012-15ರ ನೂತನ ಪದಾಧಿಕಾರಿಗಳ ಆಯ್ಕೆ
»‘ಅವಮಾನ’: ಕಾಂಗ್ರೆಸ್‌ಗೆ ಪ್ರಿಯಾ ದೂರು
»ಕಲ್ಲಬೆಟ್ಟು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಯೋಜನಾ ಬ್ರೊಶರ್ ಬಿಡುಗಡೆ
»ಮುಂಬಯಿ ಸಾಮರಸ್ಯ ಬದುಕಿನ ಪವಾಡಗಳ ಪುಣ್ಯಭೂಮಿ : ಹೆಚ್.ಡಿ ರೇವಣ್ಣ
»ಶೆಟ್ಟಿ ಟೀ ಹೌಸ್ ಮಾಲಕ ಸಂಜೀವ ಪಿ.ಶೆಟ್ಟಿ ನಿಧನ
»ಮುಂಬೈ: ಹುಡುಗಿಗೆ ಆ್ಯಸಿಡ್ ಎರಚಿದ ಆರೋಪಿಯ ಬಂಧನ
»ಸಲೀಂ ವಿರುದ್ಧದ ವಿಚಾರಣೆ ಮುಕ್ತಾಯಕ್ಕೆ ಸಿಬಿಐ ವಿರೋಧ
»ಕೆಸಿ‌ಎ ನಲಸೋಫರಾ ಸಂಸ್ಥೆಯಿಂದ 16ನೇ ವಾರ್ಷಿಕೋತ್ಸವ ಸಂಭ್ರಮ
»ಫೆ.11: ಖಾರ್ ಪೂರ್ವದ ಪಹೇಲ್ವಾನ್ ಚಾಳ್‌ನಲ್ಲಿ 45ನೇ ವಾರ್ಷಿಕ ಶನೀಶ್ವರ ಮಹಾಪೂಜೆ
»ಇಂದು ಅಸಲ್ಫಾದಲ್ಲಿ ಮಾಜಿ ಸಚಿವ ಹೆಚ್.ಡಿ ರೇವಣ್ಣ ದಂಪತಿ ಭೇಟಿ
»ಭಂಡಾರಿ ಸೇವಾ ಸಮಿತಿ ಮಹಿಳಾ ವಿಭಾಗದಿಂದ ಅರಸಿನ ಕುಂಕುಮ ಕಾರ್ಯಕ್ರಮ
»ವಡಲಾ ರಾಮ ಮಂದಿರದಲ್ಲಿ ಪ್ರತಿಷ್ಠಾ ವರ್ಧಂತಿ ಮಹೋತ್ಸವ ಸಂಭ್ರಮ
»ಹಿರಿಯ ಅಧಿಕಾರಿಯ ಕಿರುಕುಳ: ಪೊಲೀಸ್ ಠಾಣೆಯಲ್ಲೇ ಆತ್ಮಹತ್ಯೆಗೆ ಯತ್ನಿಸಿದ ಕಾನ್ಸ್‌ಟೇಬಲ್
»ಮಲಾಡ್ ಪೂರ್ವದ ರಾಯನ್ ಟಿವಿ ಸ್ಟೂಡಿಯೋದಲ್ಲಿ ಕನ್ನಡಿಗ ಪತ್ರಕರ್ತರ ಕಾರ್ಯಕ್ರಮ: ಬೃಹದಾದ ಕನಸು ಕಂಡು ಗೆಲ್ಲುವ ಛಲವನ್ನು ಮೈಗೂಡಿಸಿ : ಮೇಡಂ ಪಿಂಟೋ
»ರಾಷ್ಟ್ರದ ಕನ್ನಡ ಪತ್ರಿಕಾ ರಂಗದಲ್ಲಿ ಇತಿಹಾಸ ರೂಪಿಸಿದ ಕನ್ನಡ ಪತ್ರಿಕಾ ಪ್ರತಿನಿಧಿಗಳ ಸಮ್ಮೇಳನ: ಕಪಸಮ ಮುಂಬಯಿಯಲ್ಲಿ ಭಾಷಾ ಬೆಸೆಯುವ ಕೆಲಸ ಮಾಡುತ್ತಿದೆ: ಸಾಂಡ್‌ಭೋರ್
»ಚೆಂಬೂರು ಕರ್ನಾಟಕ ಸಂಘದ ವಾರ್ಷಿಕ ಕ್ರೀಡೋತ್ಸವ-೨೦೧೨:ಕ್ರೀಡೆ ನಮ್ಮ ಬದುಕಿನ ಜೀವಾಳವಾಗಿದೆ : ಜಯ ಶೆಟ್ಟಿ
»ಜಯಕರ ಡಿ.ಪೂಜಾರಿ ಬರಹದ ‘ತುಳು ಲಿಪಿ ತೆರಿಲೆ’ ಪುಸ್ತಕ ಬಿಡುಗಡೆ
»ಉಗ್ರರಿಗೆ ನೆರವಾಗುತ್ತಿರುವ ನಕಲಿ ಸಿಮ್ ಕಾರ್ಡ್‌: ಮಹಾರಾಷ್ಟ್ರ ಎಟಿಎಸ್
»ಜ.28: ದೇವಾಡಿಗ ಸೆಂಟರ್‌ನಲ್ಲಿ ‘ತುಲು ಲಿಪಿ ತೆರಿಲೆ’ ಪುಸ್ತಕ ಬಿಡುಗಡೆ
»9 ಜನರ ಪಾಲಿಗೆ ಯಮಸ್ವರೂಪಿಯಾದ ಸರಕಾರಿ ಬಸ್ ಡ್ರೈವರ್ ಮಾನೆ ಪೊಲೀಸ್ ವಶಕ್ಕೆ
»ಖೋಜಾಗಳಿಗೂ ಸಮಾನ ಹಕ್ಕುಗಳಿವೆ: ಬಾಂಬೆ ಹೈಕೋರ್ಟ್
»ಪುಣೆಯಲ್ಲಿ ನೂತನವಾಗಿ ಅಸ್ಥಿತ್ವಕ್ಕೆ ಬಂದ ದೇವಾಡಿಗ ಸಂಘ: ಅಧ್ಯಕ್ಷರಾಗಿ ಪ್ರಭಾಕರ ಜಿ. ದೇವಾಡಿಗ ಆಯ್ಕೆ
»9 ಜನರ ಪಾಲಿಗೆ ಯಮಸ್ವರೂಪಿಯಾದ ಸರಕಾರಿ ಬಸ್ ಡ್ರೈವರ್
»ಧರ್ಮಪಾಲ ಯು. ದೇವಾಡಿಗರಿಗೆ ಕುವೆಂಪು ವಿಶ್ವ ಮಾನವ ಅಂತರಾಷ್ಟ್ರೀಯ ಪ್ರಶಸ್ತಿ
»ಸಂಚಾರ ಸಾಗರ ಮತ್ತು ಮಿಲೇನಿಯಂ ಸೂರ್ಯ ಕೃತಿ ಬಿಡುಗಡೆ
»ಉತ್ತರ ಪ್ರದೇಶ ಚುನಾವಣೆಗೆ ಸ್ಪರ್ಧಿಸಲಿರುವ ಮಾಲೆಗಾಂವ್ ಸ್ಫೋಟ ಆರೋಪಿ
»ಅಖಿಲ ಭಾರತ ಕನ್ನಡ ಪತ್ರಿಕಾ ಸಂಘಟನೆಗಳ ಪ್ರತಿನಿಧಿಗಳ ಮಹಾ ಸಹಮಿಲನ-ಸಂವಾದ ಕಾರ್ಯಕ್ರಮ
»ಯುಪಿ, ಬಿಹಾರ್ ಭಯೋತ್ಪಾದನೆಯ ಕೇಂದ್ರಗಳು: ರಾಜ್ ಠಾಕ್ರೆ
»ಜ.26 ರಿಂದ ಚೆಂಬೂರು ಕರ್ನಾಟಕ ಸಂಘದ ಸರಣಿ ಕಾರ್ಯಕ್ರಮಗಳು
»ಮಾಹೆ ಮಾಜಿ ಉಪಕುಲಪತಿ ಪದ್ಮಭೂಷಣ ಡಾ|ಬಿ.ಎಂ.ಹೆಗ್ಡೆಗೆ ಚೆಂಬೂರು ಕರ್ನಾಟಕ ಸಂಘದ ಚೊಚ್ಚಲ ರಾಷ್ಟ್ರೀಯ ಕನ್ನಡ ರತ್ನ ಪ್ರಶಸ್ತಿ
»ಮುಂಬೈ ತ್ರಿವಳಿ ಸ್ಫೋಟ: ಇಬ್ಬರು ಬಂಧನ | ತಪ್ಪು ವ್ಯಕ್ತಿಗಳ ಬಂಧನ:ಗೃಹ ಸಚಿವಾಲಯ
»ಗತ ವೈಭವದೊಂದಿಗೆ ದಶಮಾನೋತ್ಸವ ಸಂಭ್ರಮಿಸಿದ ಬಿಲ್ಲವರ ಜಾಗೃತಿ ಬಳಗ: ಯುವ ಶಕ್ತಿಯ ಪ್ರೋತ್ಸಾಹದಿಂದಲೇ ಜನಾಂಗೀಯ ಪ್ರಗತಿ: ಸುಚಿತ್ ಕುಮಾರ್
»ಪ್ರಜ್ಞಾ ಸಿಂಗ್‌ಗೆ ವಿಮಾನ, ಹವಾನಿಯಂತ್ರಿತ ರೈಲು ಪ್ರಯಾಣಕ್ಕೆ ಅನುಮತಿ ನಿರಾಕರಿಸಿದ ನ್ಯಾಯಾಲಯ
»ಬಂಟರ ಸಂಘ ಮುಂಬಯಿ ವಾರ್ಷಿಕ ಕ್ರೀಡೋತ್ಸವ -2012
»ಭಾಂಡೂಪ್‌ನ ನಿತ್ಯಾನಂದ ಮಂದಿರದಲ್ಲಿ ಜರುಗಿದ ಕೊಂಡೆವೂರು ಶ್ರೀ ನಿತ್ಯಾನಂದ ಯೋಗಬ್ರಹ್ಮ ಕ್ಷೇತ್ರದ ಮುಂಬಯಿ ಸಮಿತಿಯ ಸಭೆ

 

©2007-2009 GulfKannadiga.com | ಸಂಪಾದಕೀಯ ಮಂಡಳಿ
Designed by Alan D'Souza, Moodbidri