ಮಂಗಳೂರು: ಸಮಸ್ತ ಕ್ರೈಸ್ತ ಬಾಂಧವರಿಂದ ಸಂಭ್ರಮದ ಮೊಂತಿ ಹಬ್ಬ ಆಚರಣೆ. |
ಪ್ರಕಟಿಸಿದ ದಿನಾಂಕ : 2010-09-08
ಮಂಗಳೂರು,ಸೆ.08: ಇಂದು ಮೇರಿಮಾತೆಯ ಜನ್ಮದಿನಾಚರಣೆ (ಮೊಂತಿ ಫೆಸ್ತ್) ಹಬ್ಬದ ಪ್ರಯುಕ್ತ ನಗರದ ಚರ್ಚ್‌ಗಳಲ್ಲಿ ಮಂಗಳವಾರದಂದು ಕ್ರೈಸ್ತ ಸಮಾಜ ಬಾಂಧವರು ಮೆರವಣಿಗೆ ಮೂಲಕ ತೆರಳಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.
ಜಿಲ್ಲೆಯಾದ್ಯಂತ ಸಮಸ್ತ ಕ್ರೈಸ್ತ ಬಾಂಧವರು ಸಂಭ್ರಮ ಸಡಗರದಿಂದ ಇಂದು ಮೊಂತಿ ಹಬ್ಬವನ್ನು ಆಚರಿಸಿದರು.
ವರದಿಯ ವಿವರಗಳು |
 |
ವರದಿಗಾರರು : ಸತೀಶ್ ಕಾಪಿಕಾಡ್
ಪ್ರಕಟಿಸಿದ ದಿನಾಂಕ : 2010-09-08 00:00:00
|
|
|