ಗುರುವಾರ, 09-02-2012
ಇತ್ತೀಚಿನ 20 ಪ್ರಮುಖ ವರದಿಗಳು
Latest news item ಹೊನ್ನಾವರ ಬಳಿ ಮರಕ್ಕೆ ಕಾರು ಢಿಕ್ಕಿ: ಉಡುಪಿ ಡಿಸಿಐಬಿ ನಿರೀಕ್ಷಕರಿಗೆ ತೀವ್ರ ಗಾಯ
Latest news item ಜಿಲ್ಲೆಯನ್ನು ಮುಜುಗರಕ್ಕೀಡು ಮಾಡಿದ ಪಾಲೆಮಾರ್ ; ಯಾಕಿಂಥ ಕೆಲಸ ಮಾಡಿದರು? | ಬಿಜೆಪಿಯ ಹಗರಣಗಳು ಮತ್ತು ಕಳಂಕಿತ ಮಿನಿಸ್ಟರುಗಳು | ವಾಜಪೇಯಿ, ಅಡ್ವಾಣಿ ಬೆಳೆಸಿದ ಪಕ್ಷ ಇದೇನಾ?
Latest news item ಯು. ಎ. ಇ. ಬಂಟ್ಸ್ ಡೈರೆಕ್ಟರಿ - 2012 | UAE BUNTS DIRECTORY -2012
Latest news item ಸದನದಲ್ಲಿ ಸಚಿವರ ಸೆಕ್ಸ್ ಫಿಲಂ ವೀಕ್ಷಣೆಯ ರದ್ದಾಂತ : ಉಡುಪಿಯಲ್ಲಿ ಎಸ್.ಡಿ.ಪಿ.ಐ ಪ್ರತಿಭಟನೆ
Latest news item ಯುಪಿಸಿ‌ಎಲ್ ವಿರುದ್ದ ಹೈಕೋರ್ಟ್ ನಲ್ಲಿ ದಾವೆ ಹೂಡಲು ಸಿದ್ದ : ಪತ್ರಿಕಾಗೋಷ್ಠಿಯಲ್ಲಿ ಜಯಶ್ರೀ ಕೃಷ್ಣ ಶೆಟ್ಟಿ
Latest news item ಹೋಟೆಲ್ ಕಿದಿಯೂರಿನ ರಜತ ಸಂಭ್ರಮ : ಪೇಜಾವರ ಶ್ರೀಗಳಿಗೆ ತುಲಾಭಾರ
Latest news item ರೇವ್ ಪಾರ್ಟಿ ಕುರಿತು ಗ್ರಾ.ಪಂ.ಗೆ ಗೊತ್ತೇ ಇಲ್ಲ! ಇನ್ನೊಂದು ವಿವಾದದತ್ತ ಜಿಲ್ಲಾಡಳಿತ
Latest news item ಸದನದಲ್ಲಿ ಸಚಿವತ್ರಯರ ‘ಕಾಮಹರಣ’ : ರಾಜ್ಯದಾದ್ಯಂತ ಆಕ್ರೋಶ : ಉಡುಪಿಯಲ್ಲಿ ನಾಗರೀಕರ ಸಮಿತಿಯ ವಿಶಿಷ್ಟ ಪ್ರತಿಭಟನೆ
Latest news item ಮಲೆನಾಡಿನ ಕವಿ, ಉಪ್ಪುಕಡಲಿನ ರವಿ- ಪ್ರೊ.ಎಸ್.ವಿ.ಪರಮೇಶ್ವರ ಭಟ್ಟರು
Latest news item ದುಬೈ:ಕೆ.ಎಮ್.ಡಬ್ಲು.ಎ ವತಿಯಿಂದ ಕ್ರಿಕೆಟ್ ಟೂರ್ನಮೆಂಟ್
Latest news item ಸದನದಲ್ಲಿ ಮೊಬೈಲ್ ಫೋನ್‌ ಅಶ್ಲೀಲ ದೃಶ್ಯಗಳನ್ನು ವೀಕ್ಷಿಸಿದ ಸಚಿವರುಗಳ ತಲೆದಂಡ: ಸವದಿ, ಸಿಸಿ, ಮತ್ತು ಪಾಲೇಮಾರ್‌ ಮಂತ್ರಿ ಸ್ಥಾನಕ್ಕೆ ರಾಜಿನಾಮೆ
Latest news item SHAME ON YOU! ..ಇದು ಸರೀನಾ?...ವಿಧಾನಸಭೆಯಲ್ಲೇ ಸೆಕ್ಸ್ ಫಿಲ್ಮ್ ವೀಕ್ಷಿಸಿದ ಸಚಿವ ಸವದಿ!; ರಾಜ್ಯಾದ್ಯಂತ ತೀವ್ರ ಆಕ್ರೋಶ | ಅವರ ಜತೆ ಅಶ್ಲೀಲಚಿತ್ರ ಹಂಚಿಕೊಂಡ ಸಚಿವರು ಯಾರ್ಯಾರು? ರಾಜ್ಯ ಸರ್ಕಾರಕ್ಕೆ ಮತ್ತೊಂದು ಮುಜುಗರ!!
Latest news item ಕಲಾಪದಲ್ಲೂ ಪ್ರತಿಧ್ವನಿಸಿದ 'ಮಲ್ಪೆ ಸೈಂಟ್ ಮೇರಿಸ್ ಕಾಮಕೇಳಿ ಪ್ರಕರಣ'; ತನಿಖೆ ಆದೇಶಿಸಿದ ಸಿ.ಎಮ್
Latest news item ರೇವ್ ಪಾರ್ಟಿ ಪಶು ಸಂಸ್ಕೃತಿಯ ಪ್ರತೀಕ : ಅಶೋಕ್ ಸಿಂಘಾಲ್ ಖಂಡನೆ | ರಾಜ್ಯ ಸರ್ಕಾರಕ್ಕೆ ತೀವ್ರ ಮುಜುಗರ
Latest news item ಮಲ್ಪೆ ರೇವ್ ಪಾರ್ಟಿ ಪ್ರಕರಣ : ಜೆಡಿ‌ಎಸ್ ವಿನೂತನ ಪ್ರತಿಭಟನೆ
Latest news item ರೇವ್ ಪಾರ್ಟಿಯಿಂದ ಪವಿತ್ರ ಕ್ಷೇತ್ರ ಅಪವಿತ್ರ: ಇಂತಹ ವಿಕೃತಿ ಎಲ್ಲಿಯೂ ನಡೆಯಬಾರದು : ಪೇಜಾವರ ಶ್ರೀ ಪ್ರತಿಕ್ರೀಯೆ
Latest news item ಕಿದಿಯೂರ್ ಹೋಟೆಲ್ ನ ನೂತನ ಶಿಲಾದೇಗುಲದಲ್ಲಿ ನಾಗದೇವರ ಪುನ:ಪ್ರತಿಷ್ಠೆ : ವಿಶೇಷ ಪೂಜಿತ ನಾಗರಕ್ಷಾದಾರ ಧಾರಣೆ
Latest news item ದುಬಾಯಿಯಲ್ಲಿ ವರ್ಣರಂಜಿತ ಯಕ್ಷಲೋಕ ಸೃಷ್ಟಿಸಿದ ಯಕ್ಷಮಿತ್ರರ ಯಕ್ಷಗಾನ ವೈಭವ ’ಶಾಂಭವಿ ವಿಜಯ’
Latest news item ಶಾರ್ಜಾ ಕರ್ನಾಟಕ ಸಂಘ ವಾರ್ಷಿಕೋತ್ಸವ: ವಿನಯ್ ಆಡಿಗ ಆಶಾ ಫೆರ್ನಾಂಡಿಸ್- 'ಮಯೂರ 'ರಾಜ' 'ರಾಣಿ'; ಶೋಧನ್ ಪ್ರಸಾದ್ ರವರಿಗೆ ಪ್ರತಿಷ್ಟಿತ ’ಮಯೂರ’ ಪ್ರಶಸ್ತಿ ಪ್ರಧಾನ| ಮುಖ್ಯ ಅತಿಥಿ ಕರ್ನಾಟಕ ಲೋಕಾಯುಕ್ತ ಮಾನ್ಯ ಎನ್. ಸಂತೋಷ್ ಹೆಗ್ಡೆ ಯವರಿಂದ ಮೆಚ್ಚುಗೆ
Latest news item ಯು.ಎ.ಇ. ಬಂಟರ 37 ನೇ ಸ್ನೇಹಮಿಲನ: ಜಾನಪದ ಕಲಾ ವೈಭವ... ಡಾ. ಬಿ ಆರ್. ಶೆಟ್ಟಿಯವರಿಂದ ಉದ್ಘಾಟನೆ
Latest news item ಧ್ವನಿ ಪ್ರತಿಷ್ಠಾನ ಯು.ಎ.ಇ. ಯು ಬೆಳ್ಳಿ ಹಬ್ಬ: ವಿಜ್ರಂಭಣೆಯಿ೦ದ ಜರುಗಿದ ಯು.ಎ.ಇ. ಪ್ರಪ್ರಥಮ ಚುಟುಕು ಸಾಹಿತ್ಯ ಸಮ್ಮೇಳನ; ಪ್ರಶಸ್ತಿ ಪ್ರದಾನ ಸಮಾರಂಭ
Latest news item ದುಬಾಯಿ ಸರ್ಕಾರದಿಂದ ಸನ್ಮಾನಿತರಾದ ಕರ್ನಾಟಕದ ಗೃಹ ಮತ್ತು ಸಾರಿಗೆ ಸಚಿವರಾದ ಮಾನ್ಯ ಆರ್. ಆಶೋಕ್ ರವರಿಗೆ ದುಬಾಯಿಯಲ್ಲಿ ಕನ್ನಡಿಗರಿಂದ ಅಭಿನಂದನಾ ಸಮಾರಂಭ; ಮಾನ್ಯ ಸಚಿವ ವರಿಂದ ಅನಿವಾಸಿ ಕನ್ನಡಿಗರ ಅಭಿಮಾನಕ್ಕೆ ಮೆಚ್ಚುಗೆ.( Updated )
Latest news item ಮೋಗವೀರ್ಸ್ ಯು.ಎ.ಇ. ಆಶ್ರಯದಲ್ಲಿ ದುಬಾಯಿಯಲ್ಲಿ ಭಕ್ತಿ ಶ್ರದ್ಧೆಯಿಂದ ನಡೆದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ
Latest news item ವಿಜ್ರಂಭಣೆಯಿಂದ ಜರುಗಿದ 'ಬಂಟ್ಸ್ ಬಹ್ರೈನ್'ನ ಸಾಂಸ್ಕೃತಿಕ ಕಾರ್ಯಕ್ರಮ: ಶ್ರೀ ಶ್ರೀ ಶ್ರೀ ಒಡಿಯೂರು ಗುರುದೇವಾನಂದ ಸ್ವಾಮೀಜಿಯವರ ಐತಿಹಾಸಿಕ ಭೇಟಿ: ಭಾವಪರವಶರಾದ ಭಕ್ತ ಸಮೂಹ: ಭಕ್ತಿ ಸಂಗೀತದ ಧಾರೆ ಹರಿಸಿದ ನಾಡಿನ ಖ್ಯಾತ ಗಾಯಕ ರವೀಂದ್ರ ಪ್ರಭು.
Latest news item ಸ್ವಾರ್ಥವಿಲ್ಲದ 'ಸಾರ್ಥ' ದ ಅಪೂರ್ವ ಕಾರ್ಯಕ್ರಮ ನಮನ ; ಕನ್ನಡದ ಮಣ್ಣಿಗೆ ದ್ವೀಪದಲ್ಲಿ ನಿಜ ನಮನ; ಸಂಗೀತ ಸುಧೆ ಹರಿಸಿದ ಗಾಯಕಿ ಸಂಗೀತ ಕಟ್ಟಿ ಹಾಗು ತಂಡ; ಖ್ಯಾತ ನಿರ್ದೇಶಕ ನಾಗತಿ ಹಳ್ಳಿ ಚಂದ್ರಶೇಖರ್ ರವರಿಂದ ಸ್ಫೂರ್ತಿಯ ಮಾತುಗಳು.



 

 
ಆಸ್ಟ್ರೇಲಿಯ: ಸರಕಾರ ರಚನೆಗೆ ಗಿಲ್ಲಾರ್ಡ್‌ ಸಿದ್ಧತೆ

ಆಸ್ಟ್ರೇಲಿಯನ್‌ ಪ್ರಧಾನಿ ಜೂಲಿಯಾ ಗಿಲ್ಲಾರ್ಡ್‌

ಮೆಲ್ಬರ್ನ್ : ಇಬ್ಬರು ಪಕ್ಷೇತರ ಸದಸ್ಯರು ಲೇಬರ್‌ ಪಕ್ಷಕ್ಕೆ ಬೆಂಬಲ ನೀಡುವ ಭರವಸೆ ನೀಡಿದ ಹಿನ್ನೆಲೆಯಲ್ಲಿ ಕಳೆದ 70 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ದೇಶದ ಪ್ರಥಮ ಅಲ್ಪಸಂಖ್ಯಾತ ಸರಕಾರದ ನೇತೃತ್ವ ವಹಿಸಲು ಆಸ್ಟ್ರೇಲಿಯನ್‌ ಪ್ರಧಾನಿ ಜೂಲಿಯಾ ಗಿಲ್ಲಾರ್ಡ್‌ ಎಲ್ಲ ಸಿದ್ಧತೆ ಕೈಗೊಂಡಿದ್ದಾರೆ. ಆಗಸ್ಟ್‌ 21 ರಂದು ನಡೆದಿದ್ದ ಚುನಾವಣೆಯಲ್ಲಿ ಗಿಲ್ಲಾರ್ಡ್‌ ಅವರ ಲೇಬರ್‌ ಪಕ್ಷ ಸೇರಿದಂತೆ ಯಾವುದೇ ಪಕ್ಷಕ್ಕೆ ಬಹುಮತ ಪ್ರಾಪ್ತವಾಗಿರಲಿಲ್ಲ.

ಗ್ರಾಮೀಣ ಪ್ರದೇಶದ ಇಬ್ಬರು ಪಕ್ಷೇತರ ಸದಸ್ಯರಾದ ಟೋನಿ ವಿಂಡ್ಸರ್‌ ಹಾಗೂ ರಾಬ್‌ಓಕೆಶಾಟ್‌ ಅವರು ಲೇಬರ್‌ ಪಕ್ಷವನ್ನು ಬೆಂಬಲಿಸುವ ಭರವಸೆ ನೀಡಿದ್ದು, ನೂತನ ಸರಕಾರ ರಚನೆಗೆ ಪಕ್ಷ ಸಿದ್ಧತೆ ನಡೆಸಿದೆ. ಇದರೊಂದಿಗೆ 1943 ರ ಬಳಿಕ ಇದೇ ಮೊದಲ ಬಾರಿಗೆ ತ್ರಿಶಂಕು ಸಂಸತ್‌ ರಚನೆಯಾದ ಹಿನ್ನೆಲೆಯಲ್ಲಿ ಕಳೆದೆರಡು ವಾರಗಳಿಂದ ಏರ್ಪಟ್ಟಿದ್ದ ರಾಜಕೀಯ ಬಿಕ್ಕಟ್ಟು ಕೊನೆಗೊಂಡಿದೆ ಎಂದು ಗಿಲ್ಲಾರ್ಡ್‌ ಹೇಳಿದ್ದಾರೆ.

ಆಸ್ಟ್ರೇಲಿಯನ್‌ ಜನತೆ ತ್ರಿಶಂಕು ಸಂಸತ್‌ ಪರ ಮತಚಲಾಯಿಸಿದ ಹಿನ್ನೆಲೆಯಲ್ಲಿ ರಾಷ್ಟ್ರದ ಹಿತದೃಷ್ಟಿಯಿಂದ ಪಕ್ಷೇತರರ ಜೊತೆ ಸೇರಿ ಸರಕಾರ ರಚಿಸಬೇಕಿದೆ ಎಂದು ಅವರು ಹೇಳಿದರು. 150 ಸದಸ್ಯ ಬಲದ ಸಂಸತ್‌ನಲ್ಲಿ ಲೇಬರ್‌ ಪಕ್ಷಕ್ಕೆ ಪ್ರಸ್ತುತ 76 ಸ್ಥಾನಗಳು ಲಭಿಸಿವೆ. ವಿಪಕ್ಷ ಲಿಬರಲ್‌ ಮೈತ್ರಿಕೂಟವು 74 ಸದಸ್ಯ ಬಲವನ್ನು ಹೊಂದಿದೆ.

ಪಕ್ಷದಲ್ಲಿನ ಬಂಡಾಯದ ಹಿನ್ನೆಲೆಯಲ್ಲಿ ಹತ್ತು ವಾರಗಳ ಹಿಂದೆಯಷ್ಟೇ ಆಸ್ಟ್ರೇಲಿಯದ ಪ್ರಥಮ ಮಹಿಳಾ ಪ್ರಧಾನಿಯಾಗಿ ಅಧಿ ಕಾರ ವಹಿಸಿಕೊಂಡಿದ್ದ ಗಿಲ್ಲಾರ್ಡ್‌ ಅವರು ಮುಂದಿನ ವಾರ ನೂತನ ಸರಕಾರ ರಚಿಸುವ ಸಾಧ್ಯತೆಗಳಿವೆ.

SocialTwist Tell-a-Friend
Print this News Articleಈ ವಾರ್ತೆಯನ್ನು ಮುದ್ರಿಸಿ

ವರದಿಯ ವಿವರಗಳು
ವರದಿಗಾರರ ಭಾವಚಿತ್ರ ವರದಿಗಾರರು : ಗಲ್ಫ್ ಕನ್ನಡಿಗ ವರದಿಗಾರರು
ಪ್ರಕಟಿಸಿದ ದಿನಾಂಕ : 2010-09-08 00:00:00

Tell a Friend

ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ಅಂತರಾಷ್ಟ್ರೀಯ]

»ಅವೆುರಿಕದಲ್ಲಿ ಸಿಖ್ಖ್ ಗುರುದ್ವಾರದ ಮೇಲೆ ದಾಳಿ: ದುಷ್ಕರ್ಮಿಗಳಿಂದ ಮುಸ್ಲಿಂ ವಿರೋಧಿ ಗೋಡೆ ಬರಹ
»ಉತ್ತರ ಪ್ರದೇಶ: ಮಳೆ, ಮೋಡದ ಮಧ್ಯೆ ಮತದಾನ
»ಪೈಲಟ್ ರಹೀತ ವಿಮಾನ ’ಲಕ್ಷ್ಯ’: ಯಶಸ್ವಿ ಪ್ರಯೋಗ
»ಪ್ರತಿಭಟನೆಯ ಮಹಾಪೂರ: ಮಾಲ್ದೀವ್ಸ್ ಅಧ್ಯಕ್ಷ ನಶೀದ್ ರಾಜೀನಾಮೆ
»ಗಡಾಫಿ ರಕ್ತಸಿಕ್ತ ಶರ್ಟ್ 2 ಮಿಲಿಯನ್ ಗೆ ಹರಾಜು
»ಶ್ರೀಮಂತ ಭಾರತೀಯರಿಗೆ ಮಾತ್ರ ಬ್ರಿಟನ್ ಮಣೆ
»23 ಮಕ್ಕಳ ಬಾಯಿಗೆ ವೀರ್ಯ ಹಾಕಿದ ಶಿಕ್ಷಕನ ಬಂಧನ
»ಬಸ್ಸಿಗೆ ಆಂಬುಲನ್ಸ್ ಡಿಕ್ಕಿ : ಸ್ಥಳದಲ್ಲೇ ನಾಲ್ವರ ಸಾವು
»ರಷ್ಯ: ಲಂಚ ಪಡೆದ ಪೊಲೀಸರಿಗೆ ಲಂಚದ 200 ಪಟ್ಟು ದಂಡ
»ಉತ್ತರ ಪ್ರದೇಶ ದುಸ್ಥಿತಿಗೆ ಬಿಎಸ್‌ಪಿ, ಬಿಜೆಪಿ, ಎಸ್‌ಪಿ ಕಾರಣ: ಸೋನಿಯಾ
»ಚೀನಾ ಚಟುವಟಿಕೆ: ಭಾರತಕ್ಕೆ ಚಿಂತೆ, ಸೇನಾಬಲ ವರ್ಧನೆ
»ಕೋಮುಗಲಭೆ - ಮೋದಿಗೆ ಸಮನ್ಸ್: ಹೈಕೋರ್ಟ್ ನಕಾರ
»ಗ್ಲೋಬಲ್ ಗಮನಸೆಳೆದ ಗೋಲ್ಡನ್ ಟೆಂಪಲ್...
»ಮತದಾನ: ಪಂಜಾಬಿನಲ್ಲಿ ಶೇಕಡಾ 40, ಉತ್ತರಾಖಂಡ ಶೇಕಡಾ 20
»ಕೊನಾರ್ಕ್: ಮೇಘ ಸಪ್ತಮಿ, 5ಲಕ್ಷ ಭಕ್ತರಿಂದ ಪುಣ್ಯಸ್ನಾನ
»ಮಣಿಪುರದಲ್ಲಿ ಚುನಾವಣಾ ಹಿಂಸಾಚಾರ: ಓರ್ವ ಮಹಿಳೆ ಸೇರಿ ಐವರು ಸಾವು
»ಮಾಯಾವತಿ ಮೇಲಿನ ರಾಜಕೀಯ ವಿಡಂಬನಾತ್ಮಕ ನಾಟಕ ಪ್ರದರ್ಶನಕ್ಕೆ ಅನುಮತಿ ನಿರಾಕರಣೆ
»ಥಾಲ್ಯಾಂಡ್‌ನಲ್ಲಿ ಅಂತರಾಷ್ಟ್ರೀಯ ಸಾಂಸ್ಕೃತಿಕ ಸೌರಭ
»ಅಮೆರಿಕದ ಯುದ್ಧ ಬೆದರಿಕೆಯ ಬಗ್ಗೆ ರಶ್ಯ-ಚೀನ ಕಳವಳ
»ಮಗನ ಜೊತೆ ಎಂಗೇಜ್‌ಮೆಂಟ್‌: ಅಪ್ಪನ ಜೊತೆ ಸೆಕ್ಸ್‌
»ಕೊಂಚಾವರಂನಲ್ಲಿ ಪದೇಪದೇ ಭೂಕಂಪನ
»ಜಾರ್ಖಂಡ್‌ನಲ್ಲಿ ನೆಲ ಬಾಂಬ್ ಸ್ಫೋಟ:11ಪೊಲೀಸರ ಸಾವು
»ಹೊರ್ಮುಜ್‌ ಜಲಸಂಧಿಯನ್ನು ಮುಚ್ಚಿದರೆ ಇರಾನ್‌ ಜತೆಗೆ ಯುದ್ಧಕ್ಕೆ ಅಮೆರಿಕ ಸಜ್ಜು
»ಬೆಂಗಳೂರು- ನವದೆಹಲಿ ರಾಜಧಾನಿ ಎಕ್ಸ್ ಪ್ರೆಸ್ ಅಪಘಾತದಿಂದ ಪಾರು
»ನ್ಯಾಯಾಂಗದ ಬಗ್ಗೆ ಅಪಾರ ಗೌರವವಿದೆ: ಗಿಲಾನಿ
»ಡಯಾನಾ ಭೂತ ಚಿತ್ರ ವಿಡಿಯೋ ಬಹಿರಂಗ!
»ಕುದಿಯುತಿದೆ ಪಾಕ್ :ಗಿಲಾನಿಗೆ ಸಂಸತ್ತಿನ ಬೆಂಬಲ
» ಪಾಕಿಸ್ತಾನ ಬಿಕ್ಕಟ್ಟು: ರಾಜೀನಾಮೆ ನೀಡಲು ಸಿದ್ಧ; ಸು.ಕೋರ್ಟ್‌ನಿಂದ ನ್ಯಾಯಾಂಗ ನಿಂದನೆ ನೋಟಿಸ್
»ಹವಾಮಾನ ಮೇಲ್ವಿಚಾರಣೆಗಾಗಿ ಚೀನಾದಿಂದ ಹೊಸ ಉಪಗ್ರಹ
» ಟೈಟಾನಿಕ್ ಮಾದರಿ ಹಡಗು ದುರಂತ: ಮೂವರ ಸಾವು: 4200ಮಂದಿಯ ರಕ್ಷಣೆ
»ಸದ್ಯದಲ್ಲೇ ಫೇಸ್ ಬುಕ್ ಬಳಕೆದಾರರು 100 ಕೋಟಿ
»ಉಗ್ರರ ಶವಗಳ ಮೇಲೆ ಅಮೆರಿಕ ಸೈನಿಕರ ಮೂತ್ರ ವಿಸರ್ಜನೆ
»ಪಾಕ್ ಸರ್ಕಾರ- ಸೇನೆ ಸಂಘರ್ಷ ತೀವ್ರ: ಖಾಲಿದ್ ನಯೀಮ್ ಲೋಧಿ ವಜಾ
»ಪಾಕಿಸ್ತಾನ ಬಿಕ್ಕಟ್ಟು: ರಕ್ಷಣಾ ಕಾರ್ಯದರ್ಶಿಯ ಉಚ್ಚಾಟನೆ; ಪ್ರಧಾನಿ-ಸೇನೆಯ ನಡುವೆ ತೀವ್ರಗೊಂಡ ಸಂಘರ್ಷ
»ಬಳಸಿದ ಒಳಚಡ್ಡಿ ಬಳಕೆಗೆ ಜಿಂಬಾಬ್ವೆ ನಿಷೇಧ
»ಅಧಿಕಾರ ತೊರೆಯುವುದಿಲ್ಲ: ಸಿರಿಯ ಅಧ್ಯಕ್ಷನ ಬಿಗಿಪಟ್ಟು
»Gulf states brace for unwanted US-Iran war
»ವಿಷಕಾರಿ ಮಶ್ರೂಮ್ ಸೇವಿಸಿದ ಅಡುಗೆಭಟ್ಟರ ಸಾವು
»ಅತ್ಯಾಚಾರಕ್ಕೆ ಯತ್ನ, ಮಾವನ ಶಿಶ್ನ ಕತ್ತರಿಸಿದ ಸೊಸೆ
»ಇರಾನ್: ಅತ್ಯಾಧುನಿಕ ಕ್ಷಿಪಣಿ ಪರೀಕ್ಷೆ | ಇರಾನ್ ಪರಮಾಣು ನಿವೇಶನಗಳ ಮೇಲೆ ಬಾಂಬ್ ದಾಳಿ;ಅಮೆರಿಕದ ಅಧ್ಯಕ್ಷೀಯ ಅಭ್ಯರ್ಥಿಯಿಂದ ಎಚ್ಚರಿಕೆ
»ಪ್ರಬಲ ಭೂಕಂಪ ಕ್ಕೆ ನಡುಗಿದ ಜಪಾನ್: ರಿಕ್ಟರ್ ಮಾಪಕದಲ್ಲಿ 7.0 ತೀವ್ರತೆ ದಾಖಲು
»ಬೇನಝೀರ್ ಭುಟ್ಟೊ ಹತ್ಯೆಯ ತನಿಖೆ ಬಹುತೇಕ ಪೂರ್ಣ: ಗೀಲಾನಿ
»ಕೋರ್ಟ್‌ನ ಮುಂದೆ ಹಾಜರಾದ ಮುಬಾರಕ್‌
»ರಷ್ಯಾ: ಭಗವದ್ಗೀತೆ ನಿಷೇಧಕ್ಕೆ ಕೋರ್ಟ್ ನಕಾರ
»ಭಾರತೀಯನ ಕೊಲೆ: ಆರೋಪಿ ಬಂಧನ
»6 ಜನರ ಹತ್ಯೆಗೈದು ಆತ್ಮಹತ್ಯೆಗೆ ಶರಣಾದ ಸಾಂತಾಕ್ಲಾಸ್‌
»ಇರಾಕ್‌: ಆತ್ಮಹತ್ಯಾ ದಾಳಿ, 7 ಸಾವು
»ಚೀನಾ ಭೂ ಸೇನೆಯಲ್ಲಿ 10000 ತಜ್ಞ ಶ್ವಾನಗಳು!
»ರೂಪದರ್ಶಿಯ ಸ್ಥನದಲ್ಲಿ ಸಿಕ್ತು ಭಾರಿ 'ಮಾದಕ' ದ್ರವ್ಯ
»2011 ಸ್ಪೆಶಲ್; ಗಡಾಫಿ, ಲಾಡೆನ್ ಯುಗಾಂತ್ಯ-ಕ್ರಾಂತಿ

 

©2007-2009 GulfKannadiga.com | ಸಂಪಾದಕೀಯ ಮಂಡಳಿ
Designed by Alan D'Souza, Moodbidri