ಶುಕ್ರವಾರ, 10-02-2012
ಇತ್ತೀಚಿನ 20 ಪ್ರಮುಖ ವರದಿಗಳು
Latest news item ಕಿದಿಯೂರ್ ಹೋಟೆಲ್ ರಜತ ಸಂಭ್ರಮ: ವೈಭವದಿಂದ ನಡೆದ ನಾಗಮಂಡಲೋತ್ಸವ
Latest news item ಕರಾವಳಿ ಕಾಲೇಜು ಕ್ರೀಡೋತ್ಸವ - ವಿಧ್ಯಾರ್ಥಿಗಳಿಗೆ ತಂತ್ರಜ್ಞಾನ ಸೌಲಭ್ಯಗಳ ಸದುಪಯೋಗಕ್ಕೆ ಎಸ್.ಗಣೇಶ್ ರಾವ್ ಕರೆ.
Latest news item ಸಚಿವರ ನೀಲಿ ಖಯಾಲಿಗೆ ಆಕ್ರೋಶ : ಉಡುಪಿಯಲ್ಲಿ ಕಾಂಗ್ರೆಸ್ ವಿನೂತನ ಪ್ರತಿಭಟನೆ
Latest news item ಸಂವಿಧಾನವನ್ನು ಅಪಮಾನಿಸಿರುವ ಇಂತಹವರನ್ನು ಜೈಲಿಗಟ್ಟಿ’: ಅಣ್ಣಾ ಹಜಾರೆ
Latest news item ಸಚಿವರ ಸೆಕ್ಸ್ ಫಿಲಂ ವೀಕ್ಷಣೆ: 'ತ್ರಿ ಡರ್ಟಿ' ಮಂತ್ರಿಗಳ ಬಗ್ಗೆ ಬಾಲಿವುಡ್ ಪ್ರತಿಕ್ರಿಯೆ
Latest news item "ಛಲಪತ್ತಿನ ಕಿತಾಪತಿ" ನಾಟಕ ಮುಹೂರ್ತ
Latest news item ಹೆಸರಾಂತ ಬ್ಯಾಂಕರ್ ಟಿ.ಜೆ.ಎ ಗಾಣಿಗ ದುಬಾಯಿಗೆ ಭೇಟಿ
Latest news item ಮತ್ತೊಂದು ಮುಜುಗರ!: ಅಡ್ವೊಕೇಟ್ ಜನರಲ್ ಬಿ.ವಿ. ಆಚಾರ್ಯ ಪದತ್ಯಾಗ..
Latest news item ಚರ್ಚೆಯೊಂದನ್ನು ಬಿಟ್ಟು ಇನ್ನೆಲ್ಲಕ್ಕೂ ವೇದಿಕೆಯಾಗುತ್ತಿರುವ ವಿಧಾನಸಭೆ!
Latest news item ‘ಎಲ್‌ಡಿ‌ಎಸ್’ ಅರ್ಥಾತ್‘ ಲವ್- ದೋಖಾ ಔರ್ ಸೆಕ್ಸ್’
Latest news item ‘ಮಹಾಧವಳ’ದ ಕನ್ನಡಾನುವಾದ ಲೋಕಾರ್ಪೆಣೆ...
Latest news item ಸದನದಲ್ಲಿ ಬ್ಲೂಫಿಲಂ ವೀಕ್ಷಣೆ ಪ್ರಕರಣ: ನೈತಿಕತೆ ಇದ್ದಲ್ಲಿ ವಜಾಗೊಳಿಸಿ: ಬಿಜೆಪಿಗೆ ಮೊಯ್ಲಿ ಸವಾಲು
Latest news item ಸದನದಲ್ಲಿ ಸಚಿವರಿಂದ ಬ್ಲೂ ಫಿಲಂ ವೀಕ್ಷಣೆ ಪ್ರಕರಣ: ಕರಾವಳಿಯಾದ್ಯಂತ ಕಾವು ಪಡೆದ ಪ್ರತಿಭಟನೆ; ಶಾಸಕ ಸ್ಥಾನ ಅನರ್ಹಗೊಳಿಸಿ ಜೈಲಿಗೆ ತಳ್ಳಿ: ಸಿಪಿಎಂ
Latest news item ಹೊನ್ನಾವರ ಬಳಿ ಮರಕ್ಕೆ ಕಾರು ಢಿಕ್ಕಿ: ಉಡುಪಿ ಡಿಸಿಐಬಿ ನಿರೀಕ್ಷಕರಿಗೆ ತೀವ್ರ ಗಾಯ
Latest news item ನೀಲಿ ಕಮಲ:.ಕಳಂಕಿತರಿಗೆ ಸದನ ಪ್ರವೇಶ ನಿರ್ಬಂಧ : ಬ್ಲೂಫಿಲಂ ವೀಕ್ಷಣೆ ಪ್ರಕರಣದಿಂದ ತಪ್ಪಿಸಿಕೊಳ್ಳಲು ಸರಕಾರದ ಹುನ್ನಾರ: ಎಂಟೇ ದಿನಕ್ಕೆ ಮೊಟಕುಗೊಂಡ ಅಧಿವೇಶನ
Latest news item ಜಿಲ್ಲೆಯನ್ನು ಮುಜುಗರಕ್ಕೀಡು ಮಾಡಿದ ಪಾಲೆಮಾರ್ ; ಯಾಕಿಂಥ ಕೆಲಸ ಮಾಡಿದರು? | ಬಿಜೆಪಿಯ ಹಗರಣಗಳು ಮತ್ತು ಕಳಂಕಿತ ಮಿನಿಸ್ಟರುಗಳು | ವಾಜಪೇಯಿ, ಅಡ್ವಾಣಿ ಬೆಳೆಸಿದ ಪಕ್ಷ ಇದೇನಾ?
Latest news item ಯು. ಎ. ಇ. ಬಂಟ್ಸ್ ಡೈರೆಕ್ಟರಿ - 2012 | UAE BUNTS DIRECTORY -2012
Latest news item ದುಬಾಯಿಯಲ್ಲಿ ವರ್ಣರಂಜಿತ ಯಕ್ಷಲೋಕ ಸೃಷ್ಟಿಸಿದ ಯಕ್ಷಮಿತ್ರರ ಯಕ್ಷಗಾನ ವೈಭವ ’ಶಾಂಭವಿ ವಿಜಯ’
Latest news item ಶಾರ್ಜಾ ಕರ್ನಾಟಕ ಸಂಘ ವಾರ್ಷಿಕೋತ್ಸವ: ವಿನಯ್ ಆಡಿಗ ಆಶಾ ಫೆರ್ನಾಂಡಿಸ್- 'ಮಯೂರ 'ರಾಜ' 'ರಾಣಿ'; ಶೋಧನ್ ಪ್ರಸಾದ್ ರವರಿಗೆ ಪ್ರತಿಷ್ಟಿತ ’ಮಯೂರ’ ಪ್ರಶಸ್ತಿ ಪ್ರಧಾನ| ಮುಖ್ಯ ಅತಿಥಿ ಕರ್ನಾಟಕ ಲೋಕಾಯುಕ್ತ ಮಾನ್ಯ ಎನ್. ಸಂತೋಷ್ ಹೆಗ್ಡೆ ಯವರಿಂದ ಮೆಚ್ಚುಗೆ
Latest news item ಯು.ಎ.ಇ. ಬಂಟರ 37 ನೇ ಸ್ನೇಹಮಿಲನ: ಜಾನಪದ ಕಲಾ ವೈಭವ... ಡಾ. ಬಿ ಆರ್. ಶೆಟ್ಟಿಯವರಿಂದ ಉದ್ಘಾಟನೆ
Latest news item ಧ್ವನಿ ಪ್ರತಿಷ್ಠಾನ ಯು.ಎ.ಇ. ಯು ಬೆಳ್ಳಿ ಹಬ್ಬ: ವಿಜ್ರಂಭಣೆಯಿ೦ದ ಜರುಗಿದ ಯು.ಎ.ಇ. ಪ್ರಪ್ರಥಮ ಚುಟುಕು ಸಾಹಿತ್ಯ ಸಮ್ಮೇಳನ; ಪ್ರಶಸ್ತಿ ಪ್ರದಾನ ಸಮಾರಂಭ
Latest news item ದುಬಾಯಿ ಸರ್ಕಾರದಿಂದ ಸನ್ಮಾನಿತರಾದ ಕರ್ನಾಟಕದ ಗೃಹ ಮತ್ತು ಸಾರಿಗೆ ಸಚಿವರಾದ ಮಾನ್ಯ ಆರ್. ಆಶೋಕ್ ರವರಿಗೆ ದುಬಾಯಿಯಲ್ಲಿ ಕನ್ನಡಿಗರಿಂದ ಅಭಿನಂದನಾ ಸಮಾರಂಭ; ಮಾನ್ಯ ಸಚಿವ ವರಿಂದ ಅನಿವಾಸಿ ಕನ್ನಡಿಗರ ಅಭಿಮಾನಕ್ಕೆ ಮೆಚ್ಚುಗೆ.( Updated )
Latest news item ಮೋಗವೀರ್ಸ್ ಯು.ಎ.ಇ. ಆಶ್ರಯದಲ್ಲಿ ದುಬಾಯಿಯಲ್ಲಿ ಭಕ್ತಿ ಶ್ರದ್ಧೆಯಿಂದ ನಡೆದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ
Latest news item ವಿಜ್ರಂಭಣೆಯಿಂದ ಜರುಗಿದ 'ಬಂಟ್ಸ್ ಬಹ್ರೈನ್'ನ ಸಾಂಸ್ಕೃತಿಕ ಕಾರ್ಯಕ್ರಮ: ಶ್ರೀ ಶ್ರೀ ಶ್ರೀ ಒಡಿಯೂರು ಗುರುದೇವಾನಂದ ಸ್ವಾಮೀಜಿಯವರ ಐತಿಹಾಸಿಕ ಭೇಟಿ: ಭಾವಪರವಶರಾದ ಭಕ್ತ ಸಮೂಹ: ಭಕ್ತಿ ಸಂಗೀತದ ಧಾರೆ ಹರಿಸಿದ ನಾಡಿನ ಖ್ಯಾತ ಗಾಯಕ ರವೀಂದ್ರ ಪ್ರಭು.
Latest news item ಸ್ವಾರ್ಥವಿಲ್ಲದ 'ಸಾರ್ಥ' ದ ಅಪೂರ್ವ ಕಾರ್ಯಕ್ರಮ ನಮನ ; ಕನ್ನಡದ ಮಣ್ಣಿಗೆ ದ್ವೀಪದಲ್ಲಿ ನಿಜ ನಮನ; ಸಂಗೀತ ಸುಧೆ ಹರಿಸಿದ ಗಾಯಕಿ ಸಂಗೀತ ಕಟ್ಟಿ ಹಾಗು ತಂಡ; ಖ್ಯಾತ ನಿರ್ದೇಶಕ ನಾಗತಿ ಹಳ್ಳಿ ಚಂದ್ರಶೇಖರ್ ರವರಿಂದ ಸ್ಫೂರ್ತಿಯ ಮಾತುಗಳು.



 

 
ಮು೦ಬೈ : ನಾಳೆ ರಾಷ್ಟ್ರವ್ಯಾಪಿ ಬ್ಯಾಂಕ್ ನೌಕರರ ಮುಷ್ಕರ

ಮುಂಬೈ: ಬೆಲೆಯೇರಿಕೆ, ನಿರುದ್ಯೋಗ, ಖಾಸಗಿ ಬ್ಯಾಂಕುಗಳಿಗೆ ಪರವಾನಗಿ ಮತ್ತಿತರ ವಿಚಾರಗಳ ನ್ನು ವಿರೋಧಿಸಿ ಹಲವಾರು ಸಂಘಟನೆಗಳು ಮಂಗಳವಾರ ನಡೆಸಲಿರುವ ರಾಷ್ಟ್ರವ್ಯಾಪಿ ಮುಷ್ಕರಕ್ಕೆ ಅಖಿಲ ಭಾರತ ಬ್ಯಾಂಕ್ ನೌಕರರ ಸಂಘವೂ ಬೆಂಬಲ ನೀಡಿದ್ದು, ಇದರಿಂದ ದೇಶಾದ್ಯಂತ ಬ್ಯಾಂಕ್ ವ್ಯವಹಾರಗಳು ಅಸ್ತವ್ಯಸ್ತವಾಗುವ ಸಾಧ್ಯತೆಯಿದೆ.

೨೭ ಸಾರ್ವಜನಿಕ ವಲಯದ ಬ್ಯಾಂಕುಗಳು, ೧೮ ವಿದೇಶಿ ಬ್ಯಾಂಕುಗಳು, ೨೬ ಖಾಸಗಿ ಬ್ಯಾಂಕು ಗಳು, ೮೨ ಪ್ರಾದೇಶಿಕ ಬ್ಯಾಂಕುಗಳು, ೧,೭೨೧ ಸಹಕಾರಿ ಬ್ಯಾಂಕುಗಳ ಸುಮಾರು ೧೦ ಲಕ್ಷ ನೌಕರ ರು ಮುಷ್ಕರದಲ್ಲಿ ಪಾಲ್ಗೊಳ್ಳಲಿದ್ದಾರೆ. ಅಲ್ಲದೆ, ಸುಮಾರು ೪೪ ಕೋಟಿ ನೌಕರರೂ ಪಾಲ್ಗೊಳ್ಳಲಿದ್ದಾರೆ.

ಪೆಟ್ರೋಲ್ ಪಂಪ್ ಮುಷ್ಕರ?: ಈ ಮಧ್ಯೆ, ಪೆಟ್ರೋಲ್, ಡೀಸೆಲ್ ಮಾರಾಟದಿಂದ ಬರುವ ಕಮಿ ಷನ್ ಹೆಚ್ಚಳ ಮಾಡದಿದ್ದರೆ ಸೆ.೨೦ರಿಂದ ಅನಿರ್ದಿಷ್ಟಾವಧಿ ಮುಷ್ಕರ ಕೈಗೊಳ್ಳುವುದಾಗಿ ಪೆಟ್ರೋಲ್ ಪಂಪ್ ಡೀಲರ್‌ಗಳು ಹಾಗೂ ಫೆಡರೇಶನ್ ಆಫ್ ಆಲ್ ಇಂಡಿಯಾ ಪೆಟ್ರೋಲಿಯಂ ಟ್ರೇಡರ್ಸ್ ಬೆದರಿಕೆ ಹಾಕಿವೆ.

SocialTwist Tell-a-Friend
Print this News Articleಈ ವಾರ್ತೆಯನ್ನು ಮುದ್ರಿಸಿ

ವರದಿಯ ವಿವರಗಳು
ವರದಿಗಾರರ ಭಾವಚಿತ್ರ ವರದಿಗಾರರು : ಸೀತಾ ಎ ಉಡುಪಿ
ಪ್ರಕಟಿಸಿದ ದಿನಾಂಕ : 2010-09-06 00:00:00

Tell a Friend

ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ವ್ಯಾಪಾರ-ಆರೋಗ್ಯ]

»ಭಾರತದ 2ಜಿ ಕೇಸ್ ತೀರ್ಪಿನ ಬಗ್ಗೆ ಬಹರೈನ್ ಕೋರ್ಟ್ ಅಧ್ಯಯನ
»ಬಂಡವಾಳಕ್ಕಾಗಿ ಮೊಬೈಲ್‌ ಜಾಹೀರಾತಿನತ್ತ ಫೇಸ್‌ಬುಕ್ ದೃಷ್ಟಿ
»ತೀರ್ಪಿನಿಂದ ಮೊಬೈಲ್ ಗ್ರಾಹಕರಿಗೆ ಬಾಧೆಯಿಲ್ಲ: ಟ್ರಾಯ್
»ಅಮೆಜಾನ್.ಕಾಂ ಜಂಗ್ಲಿಯಾಗಿ ಭಾರತಕ್ಕೆ ಪ್ರವೇಶ
»ಕ್ಯಾನ್ಸರ್‌ಗೆ ರಾಮಬಾಣ ದ್ರಾಕ್ಷಿ ಹಣ್ಣಿನ ಬೀಜ
»2ಜಿ ಹಗರಣ: ಸುಪ್ರೀಂನಿಂದ 122 ಲೈಸೆನ್ಸ್‌ ರದ್ದು; ಕೇಂದ್ರಕ್ಕೆ ಮುಖಭಂಗ
»ಫೆ.1 ಫೇಸ್ ಬುಕ್ ಷೇರುಪೇಟೆಗೆ ಎಂಟ್ರಿ?.....
»ಮೂತ್ರಕೋಶ ವೈಫಲ್ಯ: ಮನೆಯಲ್ಲೇ ಡಯಾಲಿಸಿಸ್
»124 ಕೋಟಿ ರೂ. ಲಾಭದಲ್ಲಿ ವಿಜಯ ಬ್ಯಾಂಕ್: ಉಪೇಂದ್ರ ಕಾಮತ್
»ನಿಯಂತ್ರಣ ಮುಕ್ತ ಡೀಸೆಲ್: ಆರ್‌ಬಿಐ
»ಆರ್‌ಬಿಐಯಿಂದ ಸಿಆರ್‌ಆರ್ ಕಡಿತ
»ಆರ್‌ಬಿಐ ತ್ರೈಮಾಸಿಕ ನೀತಿ ಪ್ರಕಟ: ಬ್ಯಾಂಕುಗಳಿಗೆ ಅಧಿಕ ನಿಧಿ, ಇಎಂಐನಲ್ಲಿ ಬದಲಾವಣೆ ಇಲ್ಲ
»ನಾಗರಿಕ ವಿಮಾನ ಯೋಜನೆಗೆ 5,000 ಕೋಟಿ ಬಿಡುಗಡೆಯ ನಿರೀಕ್ಷೆ
»ತೆರಿಗೆ ವಿವಾದದಲ್ಲಿ ವೊಡಾಫೋನ್‌ಗೆ ಜಯ: ರೂ. 2,500 ಕೋಟಿ ಮರು ಪಾವತಿಸುವಂತೆ ಸರಕಾರಕ್ಕೆ ಸುಪ್ರೀಂ ಕೋರ್ಟ್ ಆದೇಶ
»ಕ್ಯಾಮೆರಾ ತಯಾರಿಕಾ ಸಂಸ್ಥೆ ಕೊಡಾಕ್ ದಿವಾಳಿ
»ಕಣ್ಣಿಗೆ ಹಬ್ಬ ಕ್ಯಾಲಿಫೋರ್ನಿಯಾದ ಹಂಟಿಂಗ್ಟನ್ ಸಸ್ಯೋದ್ಯಾನ
»ಮೇ ತಿಂಗಳಲ್ಲಿ ಫೇಸ್ ಬುಕ್ ಷೇರುಪೇಟೆಗೆ ಎಂಟ್ರಿ?
»ಅಜೀಂ ಪ್ರೇಮ್ ಜಿ ವಿರುದ್ಧ 500 ಕೋಟಿ ಮಾನನಷ್ಟ ಮೊಕದ್ದಮೆ
»ಶೇ 33.25 ಪ್ರಗತಿ ಸಾಧಿಸಿದ ಇನ್ಫೋಸಿಸ್
»ಪ್ರಪ್ರಥಮ ಗೂಗಲ್ ಟಿವಿ ತರಲಿದೆ ಎಲ್ ಜಿ
»ವಿಕಿರಣ ನಿರೋಧಕವಾಗಿ ತುಳಸಿ...
»ಕಾಮದಾಟದಲ್ಲಿ ಹೆಣ್ಣಿನ ಉದ್ರೇಕತೆಗೆ ಬಾಳೆಹಣ್ಣು
»4000 ಉದ್ಯೋಗಗಳ ಕಡಿತ - ಪೆಪ್ಸಿ
»ಬೊಜ್ಜು ನಿಯಂತ್ರಿಸಲು ಗ್ರೀನ್ ಟೀ, ಈರುಳ್ಳಿ, ಆಲೀವ್ ಸೇವಿಸಿ
»ಆಧುನಿಕ ಯುಗದ 'ಆನ್‌ಲೈನ್ ವ್ಯಾಪಾರ' ಯಶಸ್ಸಿನ ಕೈಗನ್ನಡಿ
»ಇಂಟರ್ನೆಟ್ ದಿಗ್ಗಜ ಯಾಹೂಗೆ ಹೊಸ ಸಿಇಒ ಸ್ಕಾಟ್
»2011ರ ಸ್ಪರ್ಧೆಯಲ್ಲಿ ಫೇಸ್ ಬುಕ್ ಹಿಂದಿಕ್ಕಿದ ಗೂಗಲ್
»ಸಾಲದ ಹೊರೆ- ಏರ್ ಇಂಡಿಯಾ 5000 ಉದ್ಯೋಗಿಗಳ ಸಂಬಳ ಕಟ್!
»ಟಾಪ್ 10 ಚಿನ್ನ ಉತ್ಪಾದನಾ ರಾಷ್ಟ್ರ-ಚೀನಾ-1; ಭಾರತಕ್ಕೆ51ನೇ ಸ್ಥಾನ ಉಳಿದ ಸ್ಥಾನ ಯಾರ್ಯಾರಿಗೆ?
»ನ್ಯಾನೋ ಆಯ್ತು,ಇದೀಗ ಬಜಾಜ್ ಆಟೋದಿಂದ ಕಡಿಮೆ ಬೆಲೆ ಕಾರು
»ಚಿನ್ನದ ಮೇಲೆ ಹಾಲ್‌ಮಾರ್ಕ್ ಹೆಗ್ಗುರುತು ಕಡ್ಡಾಯ
»ಎಲ್ 1 ವೀಸಾಗೆ ಯುಎಸ್ ತಡೆ, ಇನ್ಫಿ ಟಿಸಿಎಸ್ ಗೆ ಹೊಡೆತ
»ಬ್ಯಾಂಕಿಂಗ್ ಸೌಲತ್ತು ಗ್ರಾಮಗಳಿಗೆ: ಅಂಚೆ ಕಚೇರಿಗಳಲ್ಲಿನ್ನು ಬ್ಯಾಂಕ್ ಸೇವೆ
»ಕ್ರೆಡಿಟ್ ಕಾರ್ಡ್ ಎಂಬ ವಿಷ ವರ್ತುಲ ...
»ನಂಬಿದ್ರೆ ನಂಬಿ ಮಹಿಳೆ ಪೃಷ್ಟಕ್ಕೆ 4 ಮಿಲಿಯನ್‌ ಪೌಂಡ್‌ ವಿಮೆ!
»ಚಕ್ರಮುನಿ...
»ಇನ್ನು ಚೆಕ್ ಮತ್ತು ಡ್ರಾಫ್ಟುಗಳ ಆಯಸ್ಸು ಮೂರೇ ತಿಂಗಳು
»ಧೀರೂಭಾಯಿ ಸ್ಮಾರಕ ಉದ್ಘಾಟನೆಗೆ ಜತೆಯಾಗಿ ಬಂದ ಅಂಬಾನಿ ಬ್ರದರ್ಸ್
»ನೆನಪಿನ ಶಕ್ತಿ ವೃದ್ಧಿಸಿಕೊಳ್ಳಬೇಕೆ? ಕೋಳಿ ಮೊಟ್ಟೆ, ಮಾಂಸ ತಿನ್ನಿ
»ಅಂಬಾನಿ ಸೋದರರ ಮಿಲನ, ರಿಲಯನ್ಸ್ ಷೇರುಗಳ ಜಿಗಿತ.
»ನಿಮ್ಮ ಅತಿಕೆಟ್ಟ ಪಾಸ್ ವರ್ಡ್ ನಮ್ಗೆ ಗೊತ್ತಿದೆ!!
» ಪಂಚವಟಿ ಟ್ರಸ್ಟ್: ಇದು ನಿಮಗೆ ತಿಳಿದಿರಲಿ, ಬೇಕಾಗಬಹುದು!
»3ಜಿ ರೋಮಿಂಗ್ ನಿಲ್ಲಿಸುವಂತೆ ಮೊಬೈಲ್ ಕಂಪೆನಿಗಳಿಗೆ ಸರಕಾರದ ಸೂಚನೆ
»ಒನ್ ವರ್ಲ್ಡ್ ಒನ್ ಕಿಂಗ್ ಎಂದು ಜಪಿಸುತ್ತಿರುವ ಮಲ್ಯ | ವಿಮಾನಯಾನದಲ್ಲಿ ಕಿಂಗ್ ಫಿಷರ್ ಮತ್ತೆ ಕಿಂಗ್
»ಐಟಿ : ಮುಂದಿನ ವರ್ಷ 2.5 ಲಕ್ಷ ಉದ್ಯೋಗ ಸೃಷ್ಟಿ
»ಇದು ಸತ್ಯ...ಸೆಕ್ಸ್‌ನಿಂದ ನಿಮ್ಮ ಮೆದುಳು ಚುರುಕಾಗಲಿದೆ!
»ಈ ವೆಬ್ ಸೈಟ್ ಹುಡುಗಿಯರಿಗೆ ಮಾತ್ರ
»ದೆಹಲಿ, ಬಿಹಾರ ಐಟಿ ಟೆಕ್ಕಿಗಳು ನಂ.1; ಬೆಂಗಳೂರು ಟೆಕ್ಕಿ?
»ಕಿಂಗ್‌ಫಿಷರ್ ಸ್ಥಗಿತ; ಪೈಲೆಟ್‌ಗಳ ಕಥೆ ಕೇಳೋರೇ ಇಲ್ಲ
»ಒಂದೊಂದೇ ಎಲೆಯ ಒಂದೆಲಗ...

 

©2007-2009 GulfKannadiga.com | ಸಂಪಾದಕೀಯ ಮಂಡಳಿ
Designed by Alan D'Souza, Moodbidri