ಗುರುವಾರ, 09-02-2012
ಇತ್ತೀಚಿನ 20 ಪ್ರಮುಖ ವರದಿಗಳು
Latest news item ಹೊನ್ನಾವರ ಬಳಿ ಮರಕ್ಕೆ ಕಾರು ಢಿಕ್ಕಿ: ಉಡುಪಿ ಡಿಸಿಐಬಿ ನಿರೀಕ್ಷಕರಿಗೆ ತೀವ್ರ ಗಾಯ
Latest news item ಜಿಲ್ಲೆಯನ್ನು ಮುಜುಗರಕ್ಕೀಡು ಮಾಡಿದ ಪಾಲೆಮಾರ್ ; ಯಾಕಿಂಥ ಕೆಲಸ ಮಾಡಿದರು? | ಬಿಜೆಪಿಯ ಹಗರಣಗಳು ಮತ್ತು ಕಳಂಕಿತ ಮಿನಿಸ್ಟರುಗಳು | ವಾಜಪೇಯಿ, ಅಡ್ವಾಣಿ ಬೆಳೆಸಿದ ಪಕ್ಷ ಇದೇನಾ?
Latest news item ಯು. ಎ. ಇ. ಬಂಟ್ಸ್ ಡೈರೆಕ್ಟರಿ - 2012 | UAE BUNTS DIRECTORY -2012
Latest news item ಸದನದಲ್ಲಿ ಸಚಿವರ ಸೆಕ್ಸ್ ಫಿಲಂ ವೀಕ್ಷಣೆಯ ರದ್ದಾಂತ : ಉಡುಪಿಯಲ್ಲಿ ಎಸ್.ಡಿ.ಪಿ.ಐ ಪ್ರತಿಭಟನೆ
Latest news item ಯುಪಿಸಿ‌ಎಲ್ ವಿರುದ್ದ ಹೈಕೋರ್ಟ್ ನಲ್ಲಿ ದಾವೆ ಹೂಡಲು ಸಿದ್ದ : ಪತ್ರಿಕಾಗೋಷ್ಠಿಯಲ್ಲಿ ಜಯಶ್ರೀ ಕೃಷ್ಣ ಶೆಟ್ಟಿ
Latest news item ಹೋಟೆಲ್ ಕಿದಿಯೂರಿನ ರಜತ ಸಂಭ್ರಮ : ಪೇಜಾವರ ಶ್ರೀಗಳಿಗೆ ತುಲಾಭಾರ
Latest news item ರೇವ್ ಪಾರ್ಟಿ ಕುರಿತು ಗ್ರಾ.ಪಂ.ಗೆ ಗೊತ್ತೇ ಇಲ್ಲ! ಇನ್ನೊಂದು ವಿವಾದದತ್ತ ಜಿಲ್ಲಾಡಳಿತ
Latest news item ಸದನದಲ್ಲಿ ಸಚಿವತ್ರಯರ ‘ಕಾಮಹರಣ’ : ರಾಜ್ಯದಾದ್ಯಂತ ಆಕ್ರೋಶ : ಉಡುಪಿಯಲ್ಲಿ ನಾಗರೀಕರ ಸಮಿತಿಯ ವಿಶಿಷ್ಟ ಪ್ರತಿಭಟನೆ
Latest news item ಮಲೆನಾಡಿನ ಕವಿ, ಉಪ್ಪುಕಡಲಿನ ರವಿ- ಪ್ರೊ.ಎಸ್.ವಿ.ಪರಮೇಶ್ವರ ಭಟ್ಟರು
Latest news item ದುಬೈ:ಕೆ.ಎಮ್.ಡಬ್ಲು.ಎ ವತಿಯಿಂದ ಕ್ರಿಕೆಟ್ ಟೂರ್ನಮೆಂಟ್
Latest news item ಸದನದಲ್ಲಿ ಮೊಬೈಲ್ ಫೋನ್‌ ಅಶ್ಲೀಲ ದೃಶ್ಯಗಳನ್ನು ವೀಕ್ಷಿಸಿದ ಸಚಿವರುಗಳ ತಲೆದಂಡ: ಸವದಿ, ಸಿಸಿ, ಮತ್ತು ಪಾಲೇಮಾರ್‌ ಮಂತ್ರಿ ಸ್ಥಾನಕ್ಕೆ ರಾಜಿನಾಮೆ
Latest news item SHAME ON YOU! ..ಇದು ಸರೀನಾ?...ವಿಧಾನಸಭೆಯಲ್ಲೇ ಸೆಕ್ಸ್ ಫಿಲ್ಮ್ ವೀಕ್ಷಿಸಿದ ಸಚಿವ ಸವದಿ!; ರಾಜ್ಯಾದ್ಯಂತ ತೀವ್ರ ಆಕ್ರೋಶ | ಅವರ ಜತೆ ಅಶ್ಲೀಲಚಿತ್ರ ಹಂಚಿಕೊಂಡ ಸಚಿವರು ಯಾರ್ಯಾರು? ರಾಜ್ಯ ಸರ್ಕಾರಕ್ಕೆ ಮತ್ತೊಂದು ಮುಜುಗರ!!
Latest news item ಕಲಾಪದಲ್ಲೂ ಪ್ರತಿಧ್ವನಿಸಿದ 'ಮಲ್ಪೆ ಸೈಂಟ್ ಮೇರಿಸ್ ಕಾಮಕೇಳಿ ಪ್ರಕರಣ'; ತನಿಖೆ ಆದೇಶಿಸಿದ ಸಿ.ಎಮ್
Latest news item ರೇವ್ ಪಾರ್ಟಿ ಪಶು ಸಂಸ್ಕೃತಿಯ ಪ್ರತೀಕ : ಅಶೋಕ್ ಸಿಂಘಾಲ್ ಖಂಡನೆ | ರಾಜ್ಯ ಸರ್ಕಾರಕ್ಕೆ ತೀವ್ರ ಮುಜುಗರ
Latest news item ಮಲ್ಪೆ ರೇವ್ ಪಾರ್ಟಿ ಪ್ರಕರಣ : ಜೆಡಿ‌ಎಸ್ ವಿನೂತನ ಪ್ರತಿಭಟನೆ
Latest news item ರೇವ್ ಪಾರ್ಟಿಯಿಂದ ಪವಿತ್ರ ಕ್ಷೇತ್ರ ಅಪವಿತ್ರ: ಇಂತಹ ವಿಕೃತಿ ಎಲ್ಲಿಯೂ ನಡೆಯಬಾರದು : ಪೇಜಾವರ ಶ್ರೀ ಪ್ರತಿಕ್ರೀಯೆ
Latest news item ಕಿದಿಯೂರ್ ಹೋಟೆಲ್ ನ ನೂತನ ಶಿಲಾದೇಗುಲದಲ್ಲಿ ನಾಗದೇವರ ಪುನ:ಪ್ರತಿಷ್ಠೆ : ವಿಶೇಷ ಪೂಜಿತ ನಾಗರಕ್ಷಾದಾರ ಧಾರಣೆ
Latest news item ದುಬಾಯಿಯಲ್ಲಿ ವರ್ಣರಂಜಿತ ಯಕ್ಷಲೋಕ ಸೃಷ್ಟಿಸಿದ ಯಕ್ಷಮಿತ್ರರ ಯಕ್ಷಗಾನ ವೈಭವ ’ಶಾಂಭವಿ ವಿಜಯ’
Latest news item ಶಾರ್ಜಾ ಕರ್ನಾಟಕ ಸಂಘ ವಾರ್ಷಿಕೋತ್ಸವ: ವಿನಯ್ ಆಡಿಗ ಆಶಾ ಫೆರ್ನಾಂಡಿಸ್- 'ಮಯೂರ 'ರಾಜ' 'ರಾಣಿ'; ಶೋಧನ್ ಪ್ರಸಾದ್ ರವರಿಗೆ ಪ್ರತಿಷ್ಟಿತ ’ಮಯೂರ’ ಪ್ರಶಸ್ತಿ ಪ್ರಧಾನ| ಮುಖ್ಯ ಅತಿಥಿ ಕರ್ನಾಟಕ ಲೋಕಾಯುಕ್ತ ಮಾನ್ಯ ಎನ್. ಸಂತೋಷ್ ಹೆಗ್ಡೆ ಯವರಿಂದ ಮೆಚ್ಚುಗೆ
Latest news item ಯು.ಎ.ಇ. ಬಂಟರ 37 ನೇ ಸ್ನೇಹಮಿಲನ: ಜಾನಪದ ಕಲಾ ವೈಭವ... ಡಾ. ಬಿ ಆರ್. ಶೆಟ್ಟಿಯವರಿಂದ ಉದ್ಘಾಟನೆ
Latest news item ಧ್ವನಿ ಪ್ರತಿಷ್ಠಾನ ಯು.ಎ.ಇ. ಯು ಬೆಳ್ಳಿ ಹಬ್ಬ: ವಿಜ್ರಂಭಣೆಯಿ೦ದ ಜರುಗಿದ ಯು.ಎ.ಇ. ಪ್ರಪ್ರಥಮ ಚುಟುಕು ಸಾಹಿತ್ಯ ಸಮ್ಮೇಳನ; ಪ್ರಶಸ್ತಿ ಪ್ರದಾನ ಸಮಾರಂಭ
Latest news item ದುಬಾಯಿ ಸರ್ಕಾರದಿಂದ ಸನ್ಮಾನಿತರಾದ ಕರ್ನಾಟಕದ ಗೃಹ ಮತ್ತು ಸಾರಿಗೆ ಸಚಿವರಾದ ಮಾನ್ಯ ಆರ್. ಆಶೋಕ್ ರವರಿಗೆ ದುಬಾಯಿಯಲ್ಲಿ ಕನ್ನಡಿಗರಿಂದ ಅಭಿನಂದನಾ ಸಮಾರಂಭ; ಮಾನ್ಯ ಸಚಿವ ವರಿಂದ ಅನಿವಾಸಿ ಕನ್ನಡಿಗರ ಅಭಿಮಾನಕ್ಕೆ ಮೆಚ್ಚುಗೆ.( Updated )
Latest news item ಮೋಗವೀರ್ಸ್ ಯು.ಎ.ಇ. ಆಶ್ರಯದಲ್ಲಿ ದುಬಾಯಿಯಲ್ಲಿ ಭಕ್ತಿ ಶ್ರದ್ಧೆಯಿಂದ ನಡೆದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ
Latest news item ವಿಜ್ರಂಭಣೆಯಿಂದ ಜರುಗಿದ 'ಬಂಟ್ಸ್ ಬಹ್ರೈನ್'ನ ಸಾಂಸ್ಕೃತಿಕ ಕಾರ್ಯಕ್ರಮ: ಶ್ರೀ ಶ್ರೀ ಶ್ರೀ ಒಡಿಯೂರು ಗುರುದೇವಾನಂದ ಸ್ವಾಮೀಜಿಯವರ ಐತಿಹಾಸಿಕ ಭೇಟಿ: ಭಾವಪರವಶರಾದ ಭಕ್ತ ಸಮೂಹ: ಭಕ್ತಿ ಸಂಗೀತದ ಧಾರೆ ಹರಿಸಿದ ನಾಡಿನ ಖ್ಯಾತ ಗಾಯಕ ರವೀಂದ್ರ ಪ್ರಭು.
Latest news item ಸ್ವಾರ್ಥವಿಲ್ಲದ 'ಸಾರ್ಥ' ದ ಅಪೂರ್ವ ಕಾರ್ಯಕ್ರಮ ನಮನ ; ಕನ್ನಡದ ಮಣ್ಣಿಗೆ ದ್ವೀಪದಲ್ಲಿ ನಿಜ ನಮನ; ಸಂಗೀತ ಸುಧೆ ಹರಿಸಿದ ಗಾಯಕಿ ಸಂಗೀತ ಕಟ್ಟಿ ಹಾಗು ತಂಡ; ಖ್ಯಾತ ನಿರ್ದೇಶಕ ನಾಗತಿ ಹಳ್ಳಿ ಚಂದ್ರಶೇಖರ್ ರವರಿಂದ ಸ್ಫೂರ್ತಿಯ ಮಾತುಗಳು.



 

 
ಸೆ.20ರಿಂದ ಪೆಟ್ರೋಲ್‌ ಮಾರಾಟಗಾರರ ಮುಷ್ಕರ ?

ಹೊಸದಿಲ್ಲಿ : ಪೆಟ್ರೋಲ್‌ ಮತ್ತು ಡೀಸೆಲ್‌ ಮಾರಾಟದ ಮೇಲಿನ ಕಮಿಶನ್‌ ಹೆಚ್ಚಿಸದಿದ್ದರೆ ತಾವು ಸೆ.20ರಿಂದ ಅನಿರ್ದಿಷ್ಟಾವಧಿ ಮುಷ್ಕರಕ್ಕಿಳಿಯುವುದಾಗಿ ಪೆಟ್ರೋಲ್‌ ಮಾರಾಟಗಾರರು ಬೆದರಿಕೆಯೊಡ್ಡಿದ್ದಾರೆ.

ಕಮಿಶನ್‌ ಹೆಚ್ಚಿಸಬೇಕೆಂದು ಕಳೆದ ಎರಡು ವರ್ಷಗಳಿಂದ ಆಗ್ರಹಿಸುತ್ತಾ ಬಂದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ದೇಶದುದ್ದಕ್ಕೂ ಇರುವ 38,700 ಪೆಟ್ರೋಲ್‌ ಪಂಪ್‌ಗ್ಳನ್ನು ಪ್ರತಿನಿಧಿಸುತ್ತಿರುವ ಅಖೀಲ ಭಾರತ ಪೆಟ್ರೋಲಿಯಂ ವರ್ತಕರ ಒಕ್ಕೂಟ (ಎಫ್‌ಎಐಪಿಟಿ) ಹೇಳಿದೆ. ಪೆಟ್ರೋಲ್‌ಪಂಪ್‌ಗ್ಳ ನಿರ್ವಹಣೆ ವೆಚ್ಚ ಏರಿರುವುದರಿಂದ ಕನಿಷ್ಠ 5 ಶೇಕಡಾ ಕಮಿಶನ್‌ ಹೆಚ್ಚಿಸುವುದು ನ್ಯಾಯಸಮ್ಮತವಾಗಿದೆ ಎಂದು ಎಫ್‌ಎಐಪಿಟಿ ಹೇಳಿದೆ.

ಸಂಘಟನೆಯ ಬೇಡಿಕೆಗೆ ಈವರೆಗೆ ಮನ್ನಣೆ ಸಿಗಲಿಲ್ಲವಾದ್ದರಿಂದ ಮುಷ್ಕರಕ್ಕಿಳಿಯದೆ ಅನ್ಯಮಾರ್ಗವಿಲ್ಲವೆಂದಿರುವ ಎಫ್‌ಎಐಪಿಟಿ ತಾನು ಸೆ.20ರ ವರೆಗೆ ಕಾದು ನೋಡುವುದಾಗಿ ಪತ್ರಿಕಾ ಪ್ರಕಟನೆಯೊಂದರಲ್ಲಿ ತಿಳಿಸಿದೆ. ಇದೇ ವೇಳೆ ದೇಶದುದ್ದಕ್ಕೂ ಇಂಧನ ತೈಲದ ಬೆಲೆಯನ್ನು ಒಂದೇ ರೀತಿ ನಿಗದಿಗೊಳಿಸಬೇಕೆಂದೂ ಅದು ಒತ್ತಾಯಿಸಿದೆ.

SocialTwist Tell-a-Friend
Print this News Articleಈ ವಾರ್ತೆಯನ್ನು ಮುದ್ರಿಸಿ

ವರದಿಯ ವಿವರಗಳು
ವರದಿಗಾರರ ಭಾವಚಿತ್ರ ವರದಿಗಾರರು : ಗಲ್ಫ್ ಕನ್ನಡಿಗ ವರದಿಗಾರರು
ಪ್ರಕಟಿಸಿದ ದಿನಾಂಕ : 2010-09-06 00:00:00

Tell a Friend

ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ವ್ಯಾಪಾರ-ಆರೋಗ್ಯ]

»ಬಂಡವಾಳಕ್ಕಾಗಿ ಮೊಬೈಲ್‌ ಜಾಹೀರಾತಿನತ್ತ ಫೇಸ್‌ಬುಕ್ ದೃಷ್ಟಿ
»ತೀರ್ಪಿನಿಂದ ಮೊಬೈಲ್ ಗ್ರಾಹಕರಿಗೆ ಬಾಧೆಯಿಲ್ಲ: ಟ್ರಾಯ್
»ಅಮೆಜಾನ್.ಕಾಂ ಜಂಗ್ಲಿಯಾಗಿ ಭಾರತಕ್ಕೆ ಪ್ರವೇಶ
»ಕ್ಯಾನ್ಸರ್‌ಗೆ ರಾಮಬಾಣ ದ್ರಾಕ್ಷಿ ಹಣ್ಣಿನ ಬೀಜ
»2ಜಿ ಹಗರಣ: ಸುಪ್ರೀಂನಿಂದ 122 ಲೈಸೆನ್ಸ್‌ ರದ್ದು; ಕೇಂದ್ರಕ್ಕೆ ಮುಖಭಂಗ
»ಫೆ.1 ಫೇಸ್ ಬುಕ್ ಷೇರುಪೇಟೆಗೆ ಎಂಟ್ರಿ?.....
»ಮೂತ್ರಕೋಶ ವೈಫಲ್ಯ: ಮನೆಯಲ್ಲೇ ಡಯಾಲಿಸಿಸ್
»124 ಕೋಟಿ ರೂ. ಲಾಭದಲ್ಲಿ ವಿಜಯ ಬ್ಯಾಂಕ್: ಉಪೇಂದ್ರ ಕಾಮತ್
»ನಿಯಂತ್ರಣ ಮುಕ್ತ ಡೀಸೆಲ್: ಆರ್‌ಬಿಐ
»ಆರ್‌ಬಿಐಯಿಂದ ಸಿಆರ್‌ಆರ್ ಕಡಿತ
»ಆರ್‌ಬಿಐ ತ್ರೈಮಾಸಿಕ ನೀತಿ ಪ್ರಕಟ: ಬ್ಯಾಂಕುಗಳಿಗೆ ಅಧಿಕ ನಿಧಿ, ಇಎಂಐನಲ್ಲಿ ಬದಲಾವಣೆ ಇಲ್ಲ
»ನಾಗರಿಕ ವಿಮಾನ ಯೋಜನೆಗೆ 5,000 ಕೋಟಿ ಬಿಡುಗಡೆಯ ನಿರೀಕ್ಷೆ
»ತೆರಿಗೆ ವಿವಾದದಲ್ಲಿ ವೊಡಾಫೋನ್‌ಗೆ ಜಯ: ರೂ. 2,500 ಕೋಟಿ ಮರು ಪಾವತಿಸುವಂತೆ ಸರಕಾರಕ್ಕೆ ಸುಪ್ರೀಂ ಕೋರ್ಟ್ ಆದೇಶ
»ಕ್ಯಾಮೆರಾ ತಯಾರಿಕಾ ಸಂಸ್ಥೆ ಕೊಡಾಕ್ ದಿವಾಳಿ
»ಕಣ್ಣಿಗೆ ಹಬ್ಬ ಕ್ಯಾಲಿಫೋರ್ನಿಯಾದ ಹಂಟಿಂಗ್ಟನ್ ಸಸ್ಯೋದ್ಯಾನ
»ಮೇ ತಿಂಗಳಲ್ಲಿ ಫೇಸ್ ಬುಕ್ ಷೇರುಪೇಟೆಗೆ ಎಂಟ್ರಿ?
»ಅಜೀಂ ಪ್ರೇಮ್ ಜಿ ವಿರುದ್ಧ 500 ಕೋಟಿ ಮಾನನಷ್ಟ ಮೊಕದ್ದಮೆ
»ಶೇ 33.25 ಪ್ರಗತಿ ಸಾಧಿಸಿದ ಇನ್ಫೋಸಿಸ್
»ಪ್ರಪ್ರಥಮ ಗೂಗಲ್ ಟಿವಿ ತರಲಿದೆ ಎಲ್ ಜಿ
»ವಿಕಿರಣ ನಿರೋಧಕವಾಗಿ ತುಳಸಿ...
»ಕಾಮದಾಟದಲ್ಲಿ ಹೆಣ್ಣಿನ ಉದ್ರೇಕತೆಗೆ ಬಾಳೆಹಣ್ಣು
»4000 ಉದ್ಯೋಗಗಳ ಕಡಿತ - ಪೆಪ್ಸಿ
»ಬೊಜ್ಜು ನಿಯಂತ್ರಿಸಲು ಗ್ರೀನ್ ಟೀ, ಈರುಳ್ಳಿ, ಆಲೀವ್ ಸೇವಿಸಿ
»ಆಧುನಿಕ ಯುಗದ 'ಆನ್‌ಲೈನ್ ವ್ಯಾಪಾರ' ಯಶಸ್ಸಿನ ಕೈಗನ್ನಡಿ
»ಇಂಟರ್ನೆಟ್ ದಿಗ್ಗಜ ಯಾಹೂಗೆ ಹೊಸ ಸಿಇಒ ಸ್ಕಾಟ್
»2011ರ ಸ್ಪರ್ಧೆಯಲ್ಲಿ ಫೇಸ್ ಬುಕ್ ಹಿಂದಿಕ್ಕಿದ ಗೂಗಲ್
»ಸಾಲದ ಹೊರೆ- ಏರ್ ಇಂಡಿಯಾ 5000 ಉದ್ಯೋಗಿಗಳ ಸಂಬಳ ಕಟ್!
»ಟಾಪ್ 10 ಚಿನ್ನ ಉತ್ಪಾದನಾ ರಾಷ್ಟ್ರ-ಚೀನಾ-1; ಭಾರತಕ್ಕೆ51ನೇ ಸ್ಥಾನ ಉಳಿದ ಸ್ಥಾನ ಯಾರ್ಯಾರಿಗೆ?
»ನ್ಯಾನೋ ಆಯ್ತು,ಇದೀಗ ಬಜಾಜ್ ಆಟೋದಿಂದ ಕಡಿಮೆ ಬೆಲೆ ಕಾರು
»ಚಿನ್ನದ ಮೇಲೆ ಹಾಲ್‌ಮಾರ್ಕ್ ಹೆಗ್ಗುರುತು ಕಡ್ಡಾಯ
»ಎಲ್ 1 ವೀಸಾಗೆ ಯುಎಸ್ ತಡೆ, ಇನ್ಫಿ ಟಿಸಿಎಸ್ ಗೆ ಹೊಡೆತ
»ಬ್ಯಾಂಕಿಂಗ್ ಸೌಲತ್ತು ಗ್ರಾಮಗಳಿಗೆ: ಅಂಚೆ ಕಚೇರಿಗಳಲ್ಲಿನ್ನು ಬ್ಯಾಂಕ್ ಸೇವೆ
»ಕ್ರೆಡಿಟ್ ಕಾರ್ಡ್ ಎಂಬ ವಿಷ ವರ್ತುಲ ...
»ನಂಬಿದ್ರೆ ನಂಬಿ ಮಹಿಳೆ ಪೃಷ್ಟಕ್ಕೆ 4 ಮಿಲಿಯನ್‌ ಪೌಂಡ್‌ ವಿಮೆ!
»ಚಕ್ರಮುನಿ...
»ಇನ್ನು ಚೆಕ್ ಮತ್ತು ಡ್ರಾಫ್ಟುಗಳ ಆಯಸ್ಸು ಮೂರೇ ತಿಂಗಳು
»ಧೀರೂಭಾಯಿ ಸ್ಮಾರಕ ಉದ್ಘಾಟನೆಗೆ ಜತೆಯಾಗಿ ಬಂದ ಅಂಬಾನಿ ಬ್ರದರ್ಸ್
»ನೆನಪಿನ ಶಕ್ತಿ ವೃದ್ಧಿಸಿಕೊಳ್ಳಬೇಕೆ? ಕೋಳಿ ಮೊಟ್ಟೆ, ಮಾಂಸ ತಿನ್ನಿ
»ಅಂಬಾನಿ ಸೋದರರ ಮಿಲನ, ರಿಲಯನ್ಸ್ ಷೇರುಗಳ ಜಿಗಿತ.
»ನಿಮ್ಮ ಅತಿಕೆಟ್ಟ ಪಾಸ್ ವರ್ಡ್ ನಮ್ಗೆ ಗೊತ್ತಿದೆ!!
» ಪಂಚವಟಿ ಟ್ರಸ್ಟ್: ಇದು ನಿಮಗೆ ತಿಳಿದಿರಲಿ, ಬೇಕಾಗಬಹುದು!
»3ಜಿ ರೋಮಿಂಗ್ ನಿಲ್ಲಿಸುವಂತೆ ಮೊಬೈಲ್ ಕಂಪೆನಿಗಳಿಗೆ ಸರಕಾರದ ಸೂಚನೆ
»ಒನ್ ವರ್ಲ್ಡ್ ಒನ್ ಕಿಂಗ್ ಎಂದು ಜಪಿಸುತ್ತಿರುವ ಮಲ್ಯ | ವಿಮಾನಯಾನದಲ್ಲಿ ಕಿಂಗ್ ಫಿಷರ್ ಮತ್ತೆ ಕಿಂಗ್
»ಐಟಿ : ಮುಂದಿನ ವರ್ಷ 2.5 ಲಕ್ಷ ಉದ್ಯೋಗ ಸೃಷ್ಟಿ
»ಇದು ಸತ್ಯ...ಸೆಕ್ಸ್‌ನಿಂದ ನಿಮ್ಮ ಮೆದುಳು ಚುರುಕಾಗಲಿದೆ!
»ಈ ವೆಬ್ ಸೈಟ್ ಹುಡುಗಿಯರಿಗೆ ಮಾತ್ರ
»ದೆಹಲಿ, ಬಿಹಾರ ಐಟಿ ಟೆಕ್ಕಿಗಳು ನಂ.1; ಬೆಂಗಳೂರು ಟೆಕ್ಕಿ?
»ಕಿಂಗ್‌ಫಿಷರ್ ಸ್ಥಗಿತ; ಪೈಲೆಟ್‌ಗಳ ಕಥೆ ಕೇಳೋರೇ ಇಲ್ಲ
»ಒಂದೊಂದೇ ಎಲೆಯ ಒಂದೆಲಗ...
»ಐಸಿಐಸಿಐ ಬ್ಯಾಂಕಿನಲ್ಲಿ 1 ಲಕ್ಷ ರು. ಖೋಟಾ ನೋಟು ಪತ್ತೆ

 

©2007-2009 GulfKannadiga.com | ಸಂಪಾದಕೀಯ ಮಂಡಳಿ
Designed by Alan D'Souza, Moodbidri