ಶುಕ್ರವಾರ, 10-02-2012
ಇತ್ತೀಚಿನ 20 ಪ್ರಮುಖ ವರದಿಗಳು
Latest news item ಕಿದಿಯೂರ್ ಹೋಟೆಲ್ ರಜತ ಸಂಭ್ರಮ: ವೈಭವದಿಂದ ನಡೆದ ನಾಗಮಂಡಲೋತ್ಸವ
Latest news item ಕರಾವಳಿ ಕಾಲೇಜು ಕ್ರೀಡೋತ್ಸವ - ವಿಧ್ಯಾರ್ಥಿಗಳಿಗೆ ತಂತ್ರಜ್ಞಾನ ಸೌಲಭ್ಯಗಳ ಸದುಪಯೋಗಕ್ಕೆ ಎಸ್.ಗಣೇಶ್ ರಾವ್ ಕರೆ.
Latest news item ಸಚಿವರ ನೀಲಿ ಖಯಾಲಿಗೆ ಆಕ್ರೋಶ : ಉಡುಪಿಯಲ್ಲಿ ಕಾಂಗ್ರೆಸ್ ವಿನೂತನ ಪ್ರತಿಭಟನೆ
Latest news item ಸಂವಿಧಾನವನ್ನು ಅಪಮಾನಿಸಿರುವ ಇಂತಹವರನ್ನು ಜೈಲಿಗಟ್ಟಿ’: ಅಣ್ಣಾ ಹಜಾರೆ
Latest news item ಸಚಿವರ ಸೆಕ್ಸ್ ಫಿಲಂ ವೀಕ್ಷಣೆ: 'ತ್ರಿ ಡರ್ಟಿ' ಮಂತ್ರಿಗಳ ಬಗ್ಗೆ ಬಾಲಿವುಡ್ ಪ್ರತಿಕ್ರಿಯೆ
Latest news item "ಛಲಪತ್ತಿನ ಕಿತಾಪತಿ" ನಾಟಕ ಮುಹೂರ್ತ
Latest news item ಹೆಸರಾಂತ ಬ್ಯಾಂಕರ್ ಟಿ.ಜೆ.ಎ ಗಾಣಿಗ ದುಬಾಯಿಗೆ ಭೇಟಿ
Latest news item ಮತ್ತೊಂದು ಮುಜುಗರ!: ಅಡ್ವೊಕೇಟ್ ಜನರಲ್ ಬಿ.ವಿ. ಆಚಾರ್ಯ ಪದತ್ಯಾಗ..
Latest news item ಚರ್ಚೆಯೊಂದನ್ನು ಬಿಟ್ಟು ಇನ್ನೆಲ್ಲಕ್ಕೂ ವೇದಿಕೆಯಾಗುತ್ತಿರುವ ವಿಧಾನಸಭೆ!
Latest news item ‘ಎಲ್‌ಡಿ‌ಎಸ್’ ಅರ್ಥಾತ್‘ ಲವ್- ದೋಖಾ ಔರ್ ಸೆಕ್ಸ್’
Latest news item ‘ಮಹಾಧವಳ’ದ ಕನ್ನಡಾನುವಾದ ಲೋಕಾರ್ಪೆಣೆ...
Latest news item ಸದನದಲ್ಲಿ ಬ್ಲೂಫಿಲಂ ವೀಕ್ಷಣೆ ಪ್ರಕರಣ: ನೈತಿಕತೆ ಇದ್ದಲ್ಲಿ ವಜಾಗೊಳಿಸಿ: ಬಿಜೆಪಿಗೆ ಮೊಯ್ಲಿ ಸವಾಲು
Latest news item ಸದನದಲ್ಲಿ ಸಚಿವರಿಂದ ಬ್ಲೂ ಫಿಲಂ ವೀಕ್ಷಣೆ ಪ್ರಕರಣ: ಕರಾವಳಿಯಾದ್ಯಂತ ಕಾವು ಪಡೆದ ಪ್ರತಿಭಟನೆ; ಶಾಸಕ ಸ್ಥಾನ ಅನರ್ಹಗೊಳಿಸಿ ಜೈಲಿಗೆ ತಳ್ಳಿ: ಸಿಪಿಎಂ
Latest news item ಹೊನ್ನಾವರ ಬಳಿ ಮರಕ್ಕೆ ಕಾರು ಢಿಕ್ಕಿ: ಉಡುಪಿ ಡಿಸಿಐಬಿ ನಿರೀಕ್ಷಕರಿಗೆ ತೀವ್ರ ಗಾಯ
Latest news item ನೀಲಿ ಕಮಲ:.ಕಳಂಕಿತರಿಗೆ ಸದನ ಪ್ರವೇಶ ನಿರ್ಬಂಧ : ಬ್ಲೂಫಿಲಂ ವೀಕ್ಷಣೆ ಪ್ರಕರಣದಿಂದ ತಪ್ಪಿಸಿಕೊಳ್ಳಲು ಸರಕಾರದ ಹುನ್ನಾರ: ಎಂಟೇ ದಿನಕ್ಕೆ ಮೊಟಕುಗೊಂಡ ಅಧಿವೇಶನ
Latest news item ಜಿಲ್ಲೆಯನ್ನು ಮುಜುಗರಕ್ಕೀಡು ಮಾಡಿದ ಪಾಲೆಮಾರ್ ; ಯಾಕಿಂಥ ಕೆಲಸ ಮಾಡಿದರು? | ಬಿಜೆಪಿಯ ಹಗರಣಗಳು ಮತ್ತು ಕಳಂಕಿತ ಮಿನಿಸ್ಟರುಗಳು | ವಾಜಪೇಯಿ, ಅಡ್ವಾಣಿ ಬೆಳೆಸಿದ ಪಕ್ಷ ಇದೇನಾ?
Latest news item ಯು. ಎ. ಇ. ಬಂಟ್ಸ್ ಡೈರೆಕ್ಟರಿ - 2012 | UAE BUNTS DIRECTORY -2012
Latest news item ದುಬಾಯಿಯಲ್ಲಿ ವರ್ಣರಂಜಿತ ಯಕ್ಷಲೋಕ ಸೃಷ್ಟಿಸಿದ ಯಕ್ಷಮಿತ್ರರ ಯಕ್ಷಗಾನ ವೈಭವ ’ಶಾಂಭವಿ ವಿಜಯ’
Latest news item ಶಾರ್ಜಾ ಕರ್ನಾಟಕ ಸಂಘ ವಾರ್ಷಿಕೋತ್ಸವ: ವಿನಯ್ ಆಡಿಗ ಆಶಾ ಫೆರ್ನಾಂಡಿಸ್- 'ಮಯೂರ 'ರಾಜ' 'ರಾಣಿ'; ಶೋಧನ್ ಪ್ರಸಾದ್ ರವರಿಗೆ ಪ್ರತಿಷ್ಟಿತ ’ಮಯೂರ’ ಪ್ರಶಸ್ತಿ ಪ್ರಧಾನ| ಮುಖ್ಯ ಅತಿಥಿ ಕರ್ನಾಟಕ ಲೋಕಾಯುಕ್ತ ಮಾನ್ಯ ಎನ್. ಸಂತೋಷ್ ಹೆಗ್ಡೆ ಯವರಿಂದ ಮೆಚ್ಚುಗೆ
Latest news item ಯು.ಎ.ಇ. ಬಂಟರ 37 ನೇ ಸ್ನೇಹಮಿಲನ: ಜಾನಪದ ಕಲಾ ವೈಭವ... ಡಾ. ಬಿ ಆರ್. ಶೆಟ್ಟಿಯವರಿಂದ ಉದ್ಘಾಟನೆ
Latest news item ಧ್ವನಿ ಪ್ರತಿಷ್ಠಾನ ಯು.ಎ.ಇ. ಯು ಬೆಳ್ಳಿ ಹಬ್ಬ: ವಿಜ್ರಂಭಣೆಯಿ೦ದ ಜರುಗಿದ ಯು.ಎ.ಇ. ಪ್ರಪ್ರಥಮ ಚುಟುಕು ಸಾಹಿತ್ಯ ಸಮ್ಮೇಳನ; ಪ್ರಶಸ್ತಿ ಪ್ರದಾನ ಸಮಾರಂಭ
Latest news item ದುಬಾಯಿ ಸರ್ಕಾರದಿಂದ ಸನ್ಮಾನಿತರಾದ ಕರ್ನಾಟಕದ ಗೃಹ ಮತ್ತು ಸಾರಿಗೆ ಸಚಿವರಾದ ಮಾನ್ಯ ಆರ್. ಆಶೋಕ್ ರವರಿಗೆ ದುಬಾಯಿಯಲ್ಲಿ ಕನ್ನಡಿಗರಿಂದ ಅಭಿನಂದನಾ ಸಮಾರಂಭ; ಮಾನ್ಯ ಸಚಿವ ವರಿಂದ ಅನಿವಾಸಿ ಕನ್ನಡಿಗರ ಅಭಿಮಾನಕ್ಕೆ ಮೆಚ್ಚುಗೆ.( Updated )
Latest news item ಮೋಗವೀರ್ಸ್ ಯು.ಎ.ಇ. ಆಶ್ರಯದಲ್ಲಿ ದುಬಾಯಿಯಲ್ಲಿ ಭಕ್ತಿ ಶ್ರದ್ಧೆಯಿಂದ ನಡೆದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ
Latest news item ವಿಜ್ರಂಭಣೆಯಿಂದ ಜರುಗಿದ 'ಬಂಟ್ಸ್ ಬಹ್ರೈನ್'ನ ಸಾಂಸ್ಕೃತಿಕ ಕಾರ್ಯಕ್ರಮ: ಶ್ರೀ ಶ್ರೀ ಶ್ರೀ ಒಡಿಯೂರು ಗುರುದೇವಾನಂದ ಸ್ವಾಮೀಜಿಯವರ ಐತಿಹಾಸಿಕ ಭೇಟಿ: ಭಾವಪರವಶರಾದ ಭಕ್ತ ಸಮೂಹ: ಭಕ್ತಿ ಸಂಗೀತದ ಧಾರೆ ಹರಿಸಿದ ನಾಡಿನ ಖ್ಯಾತ ಗಾಯಕ ರವೀಂದ್ರ ಪ್ರಭು.
Latest news item ಸ್ವಾರ್ಥವಿಲ್ಲದ 'ಸಾರ್ಥ' ದ ಅಪೂರ್ವ ಕಾರ್ಯಕ್ರಮ ನಮನ ; ಕನ್ನಡದ ಮಣ್ಣಿಗೆ ದ್ವೀಪದಲ್ಲಿ ನಿಜ ನಮನ; ಸಂಗೀತ ಸುಧೆ ಹರಿಸಿದ ಗಾಯಕಿ ಸಂಗೀತ ಕಟ್ಟಿ ಹಾಗು ತಂಡ; ಖ್ಯಾತ ನಿರ್ದೇಶಕ ನಾಗತಿ ಹಳ್ಳಿ ಚಂದ್ರಶೇಖರ್ ರವರಿಂದ ಸ್ಫೂರ್ತಿಯ ಮಾತುಗಳು.



 

 
ಬಂದೂಕುಧಾರಿಯ ಹತ್ಯೆ : ಡಿಸ್ಕವರಿ ಘಟನೆ ಸುಖಾಂತ್ಯ

ಡಿಸ್ಕವರಿ ಚಾನೆಲ್ ಬಿತ್ತರಿಸುವ ಕಾರ್ಯಕ್ರಮಗಳನ್ನು ವಿರೋಧಿಸಿ ಪರಿಸರವಾದಿಯೊಬ್ಬ ಬುಧವಾರ ಇಲ್ಲಿಯ ಚಾನೆಲ್ ಕೇಂದ್ರ ಕಚೇರಿಯಲ್ಲಿ ಮೂವರನ್ನು ಒತ್ತೆಯಾಳುಗಳನ್ನಾಗಿ ಹಿಡಿದಿಟ್ಟುಕೊಂಡಿದ್ದ ಪ್ರಕರಣ ಕೊನೆಗೂ ಸುಖಾಂತ್ಯ ಕಂಡಿದೆ.   

ವಾಷಿಂಗ್ಟನ್, (ಐಎಎನ್‌ಎಸ್/ಪಿಟಿಐ): ಒತ್ತೆಯಾಳುಗಳನ್ನು ಹಿಡಿದಿಟ್ಟುಕೊಂಡಿದ್ದ 43 ವರ್ಷದ ಪರಿಸರವಾದಿ ಜೇಮ್ಸ್ ಲೀಯನ್ನು ಪೊಲೀಸರು ಸತತ ನಾಲ್ಕು ತಾಸುಗಳ ಕಾರ್ಯಾಚರಣೆಯಲ್ಲಿ ಗುಂಡಿಟ್ಟು ಕೊಂದು ಮೂವರನ್ನು ಸುರಕ್ಷಿತವಾಗಿ ಪಾರು ಮಾಡಿದರು.

ಒತ್ತೆಯಾಳುಗಳನ್ನು ಬಿಡುಗಡೆ ಮಾಡುವಂತೆ ಆತನ ಮನವೊಲಿಸಲು ಪೊಲೀಸರು ಹಲವು ಗಂಟೆಗಳ ಕಾಲ ಮಾತುಕತೆ ನಡೆಸಿದ್ದರು.

ಕಾರ್ಯಾಚರಣೆ ನಡೆಸಿ ಆತನ ಮೇಲೆ ಗುಂಡು ಹಾರಿಸಿದಾಗ ಆತ ದೇಹದಲ್ಲಿ ಕಟ್ಟಿಕೊಂಡಿದ್ದ ಸ್ಫೋಟಕವೊಂದು ಸಿಡಿಯಿತು. ಆತನ ಬಳಿಯಿದ್ದ ಎರಡು ಪೆಟ್ಟಿಗೆಗಳು ಮತ್ತು ಚೀಲಗಳಲ್ಲಿ ಸ್ಫೋಟಕಗಳಿದ್ದವು. ಮೂವರು ಒತ್ತೆಯಾಳುಗಳು      ಸೇರಿದಂತೆ ಕಟ್ಟಡದಲ್ಲಿದ್ದ 1,900 ಜನರು ಸುರಕ್ಷಿತವಾಗಿದ್ದಾರೆ ಎಂದು ಪೊಲೀಸ್ ಮುಖ್ಯಸ್ಥ ಥಾಮಸ್ ಮಾಂಗರ್ ತಿಳಿಸಿದರು.

ಈ ಮುನ್ನ ಎನ್‌ಬಿಸಿ ಚಾನೆಲ್‌ನ ನಿರ್ಮಾಪಕ ಕಟ್ಟಡಕ್ಕೆ ದೂರವಾಣಿ ಕರೆ ಮಾಡಿದಾಗ ಜೇಮ್ಸ್ ಲೀ ತನ್ನ ಬಳಿ ಬಾಂಬ್ ಹಾಗೂ ಬಂದೂಕು ಇದೆ. ದೇಹದಲ್ಲಿ ಹಲವು ಬಾಂಬ್‌ಗಳನ್ನು ಕಟ್ಟಿಕೊಂಡಿದ್ದು, ಅವುಗಳನ್ನು ಸಿಡಿಸಲು ಸಿದ್ಧನಾಗಿರುವುದಾಗಿ ತಿಳಿಸಿದ್ದನು. ಪರಿಸ್ಥಿತಿ ಹತೋಟಿಗೆ ಬರುವವರೆಗೂ ಈ ಸಂಭಾಷಣೆಯನ್ನು ಎನ್‌ಬಿಸಿ ಬಹಿರಂಗಪಡಿಸಿರಲಿಲ್ಲ.

 ಸಂಧಾನ ಪ್ರಕ್ರಿಯೆ ನಡೆಯುವ ವೇಳೆ ಆತ ವಿವಿಧ ರೀತಿಯ ಭಾವನೆಗಳನ್ನು ವ್ಯಕ್ತಪಡಿಸುತ್ತಿದ್ದ. ಕೆಲವೊಮ್ಮೆ ಕೆರಳುತ್ತಿದ್ದರೆ, ಸ್ವಲ್ಪಹೊತ್ತಿನಲ್ಲಿ   ಶಾಂತನಾಗಿರುತ್ತಿದ್ದ. ಆದರೆ ಡಿಸ್ಕವರಿ ವಿರುದ್ಧದ ಅಸಮಾಧಾನದಿಂದ ಆತ ಹೊರಬಂದಿರಲಿಲ್ಲ.

ಲೀ ಡಿಸ್ಕವರಿಯ ಅಧಿಕಾರಿಗಳಿಗೆ ಪರಿಚಿತನಾಗಿದ್ದನು. 2008ರಲ್ಲಿ ನೆಟ್‌ವರ್ಕ್ ವಿರುದ್ಧ ಪ್ರತಿಭಟನೆ ನಡೆಸಿದ್ದ. ಆದರೆ ಆತನ ಬೇಡಿಕೆ ಮತ್ತು ಬೆದರಿಕೆಗಳನ್ನು    ಗಂಭೀರವಾಗಿ ಪರಿಗಣಿಸಿರಲಿಲ್ಲ ಎಂದು ಚಾನೆಲ್ ವಕ್ತಾರ ಡೇವಿಡ್ ತಿಳಿಸಿದ್ದಾರೆ.

SocialTwist Tell-a-Friend
Print this News Articleಈ ವಾರ್ತೆಯನ್ನು ಮುದ್ರಿಸಿ

ವರದಿಯ ವಿವರಗಳು
ವರದಿಗಾರರ ಭಾವಚಿತ್ರ ವರದಿಗಾರರು : ಗಲ್ಫ್ ಕನ್ನಡಿಗ ವರದಿಗಾರರು
ಪ್ರಕಟಿಸಿದ ದಿನಾಂಕ : 2010-09-03 00:00:00

Tell a Friend

ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ಅಂತರಾಷ್ಟ್ರೀಯ]

»ಜಾಫರಿ ಪ್ರಕರಣದಲ್ಲಿ ಹೊಸ ಅರ್ಜಿ ಸಲ್ಲಿಕೆ
»ಅವೆುರಿಕದಲ್ಲಿ ಸಿಖ್ಖ್ ಗುರುದ್ವಾರದ ಮೇಲೆ ದಾಳಿ: ದುಷ್ಕರ್ಮಿಗಳಿಂದ ಮುಸ್ಲಿಂ ವಿರೋಧಿ ಗೋಡೆ ಬರಹ
»ಉತ್ತರ ಪ್ರದೇಶ: ಮಳೆ, ಮೋಡದ ಮಧ್ಯೆ ಮತದಾನ
»ಪೈಲಟ್ ರಹೀತ ವಿಮಾನ ’ಲಕ್ಷ್ಯ’: ಯಶಸ್ವಿ ಪ್ರಯೋಗ
»ಪ್ರತಿಭಟನೆಯ ಮಹಾಪೂರ: ಮಾಲ್ದೀವ್ಸ್ ಅಧ್ಯಕ್ಷ ನಶೀದ್ ರಾಜೀನಾಮೆ
»ಗಡಾಫಿ ರಕ್ತಸಿಕ್ತ ಶರ್ಟ್ 2 ಮಿಲಿಯನ್ ಗೆ ಹರಾಜು
»ಶ್ರೀಮಂತ ಭಾರತೀಯರಿಗೆ ಮಾತ್ರ ಬ್ರಿಟನ್ ಮಣೆ
»23 ಮಕ್ಕಳ ಬಾಯಿಗೆ ವೀರ್ಯ ಹಾಕಿದ ಶಿಕ್ಷಕನ ಬಂಧನ
»ಬಸ್ಸಿಗೆ ಆಂಬುಲನ್ಸ್ ಡಿಕ್ಕಿ : ಸ್ಥಳದಲ್ಲೇ ನಾಲ್ವರ ಸಾವು
»ರಷ್ಯ: ಲಂಚ ಪಡೆದ ಪೊಲೀಸರಿಗೆ ಲಂಚದ 200 ಪಟ್ಟು ದಂಡ
»ಉತ್ತರ ಪ್ರದೇಶ ದುಸ್ಥಿತಿಗೆ ಬಿಎಸ್‌ಪಿ, ಬಿಜೆಪಿ, ಎಸ್‌ಪಿ ಕಾರಣ: ಸೋನಿಯಾ
»ಚೀನಾ ಚಟುವಟಿಕೆ: ಭಾರತಕ್ಕೆ ಚಿಂತೆ, ಸೇನಾಬಲ ವರ್ಧನೆ
»ಕೋಮುಗಲಭೆ - ಮೋದಿಗೆ ಸಮನ್ಸ್: ಹೈಕೋರ್ಟ್ ನಕಾರ
»ಗ್ಲೋಬಲ್ ಗಮನಸೆಳೆದ ಗೋಲ್ಡನ್ ಟೆಂಪಲ್...
»ಮತದಾನ: ಪಂಜಾಬಿನಲ್ಲಿ ಶೇಕಡಾ 40, ಉತ್ತರಾಖಂಡ ಶೇಕಡಾ 20
»ಕೊನಾರ್ಕ್: ಮೇಘ ಸಪ್ತಮಿ, 5ಲಕ್ಷ ಭಕ್ತರಿಂದ ಪುಣ್ಯಸ್ನಾನ
»ಮಣಿಪುರದಲ್ಲಿ ಚುನಾವಣಾ ಹಿಂಸಾಚಾರ: ಓರ್ವ ಮಹಿಳೆ ಸೇರಿ ಐವರು ಸಾವು
»ಮಾಯಾವತಿ ಮೇಲಿನ ರಾಜಕೀಯ ವಿಡಂಬನಾತ್ಮಕ ನಾಟಕ ಪ್ರದರ್ಶನಕ್ಕೆ ಅನುಮತಿ ನಿರಾಕರಣೆ
»ಥಾಲ್ಯಾಂಡ್‌ನಲ್ಲಿ ಅಂತರಾಷ್ಟ್ರೀಯ ಸಾಂಸ್ಕೃತಿಕ ಸೌರಭ
»ಅಮೆರಿಕದ ಯುದ್ಧ ಬೆದರಿಕೆಯ ಬಗ್ಗೆ ರಶ್ಯ-ಚೀನ ಕಳವಳ
»ಮಗನ ಜೊತೆ ಎಂಗೇಜ್‌ಮೆಂಟ್‌: ಅಪ್ಪನ ಜೊತೆ ಸೆಕ್ಸ್‌
»ಕೊಂಚಾವರಂನಲ್ಲಿ ಪದೇಪದೇ ಭೂಕಂಪನ
»ಜಾರ್ಖಂಡ್‌ನಲ್ಲಿ ನೆಲ ಬಾಂಬ್ ಸ್ಫೋಟ:11ಪೊಲೀಸರ ಸಾವು
»ಹೊರ್ಮುಜ್‌ ಜಲಸಂಧಿಯನ್ನು ಮುಚ್ಚಿದರೆ ಇರಾನ್‌ ಜತೆಗೆ ಯುದ್ಧಕ್ಕೆ ಅಮೆರಿಕ ಸಜ್ಜು
»ಬೆಂಗಳೂರು- ನವದೆಹಲಿ ರಾಜಧಾನಿ ಎಕ್ಸ್ ಪ್ರೆಸ್ ಅಪಘಾತದಿಂದ ಪಾರು
»ನ್ಯಾಯಾಂಗದ ಬಗ್ಗೆ ಅಪಾರ ಗೌರವವಿದೆ: ಗಿಲಾನಿ
»ಡಯಾನಾ ಭೂತ ಚಿತ್ರ ವಿಡಿಯೋ ಬಹಿರಂಗ!
»ಕುದಿಯುತಿದೆ ಪಾಕ್ :ಗಿಲಾನಿಗೆ ಸಂಸತ್ತಿನ ಬೆಂಬಲ
» ಪಾಕಿಸ್ತಾನ ಬಿಕ್ಕಟ್ಟು: ರಾಜೀನಾಮೆ ನೀಡಲು ಸಿದ್ಧ; ಸು.ಕೋರ್ಟ್‌ನಿಂದ ನ್ಯಾಯಾಂಗ ನಿಂದನೆ ನೋಟಿಸ್
»ಹವಾಮಾನ ಮೇಲ್ವಿಚಾರಣೆಗಾಗಿ ಚೀನಾದಿಂದ ಹೊಸ ಉಪಗ್ರಹ
» ಟೈಟಾನಿಕ್ ಮಾದರಿ ಹಡಗು ದುರಂತ: ಮೂವರ ಸಾವು: 4200ಮಂದಿಯ ರಕ್ಷಣೆ
»ಸದ್ಯದಲ್ಲೇ ಫೇಸ್ ಬುಕ್ ಬಳಕೆದಾರರು 100 ಕೋಟಿ
»ಉಗ್ರರ ಶವಗಳ ಮೇಲೆ ಅಮೆರಿಕ ಸೈನಿಕರ ಮೂತ್ರ ವಿಸರ್ಜನೆ
»ಪಾಕ್ ಸರ್ಕಾರ- ಸೇನೆ ಸಂಘರ್ಷ ತೀವ್ರ: ಖಾಲಿದ್ ನಯೀಮ್ ಲೋಧಿ ವಜಾ
»ಪಾಕಿಸ್ತಾನ ಬಿಕ್ಕಟ್ಟು: ರಕ್ಷಣಾ ಕಾರ್ಯದರ್ಶಿಯ ಉಚ್ಚಾಟನೆ; ಪ್ರಧಾನಿ-ಸೇನೆಯ ನಡುವೆ ತೀವ್ರಗೊಂಡ ಸಂಘರ್ಷ
»ಬಳಸಿದ ಒಳಚಡ್ಡಿ ಬಳಕೆಗೆ ಜಿಂಬಾಬ್ವೆ ನಿಷೇಧ
»ಅಧಿಕಾರ ತೊರೆಯುವುದಿಲ್ಲ: ಸಿರಿಯ ಅಧ್ಯಕ್ಷನ ಬಿಗಿಪಟ್ಟು
»Gulf states brace for unwanted US-Iran war
»ವಿಷಕಾರಿ ಮಶ್ರೂಮ್ ಸೇವಿಸಿದ ಅಡುಗೆಭಟ್ಟರ ಸಾವು
»ಅತ್ಯಾಚಾರಕ್ಕೆ ಯತ್ನ, ಮಾವನ ಶಿಶ್ನ ಕತ್ತರಿಸಿದ ಸೊಸೆ
»ಇರಾನ್: ಅತ್ಯಾಧುನಿಕ ಕ್ಷಿಪಣಿ ಪರೀಕ್ಷೆ | ಇರಾನ್ ಪರಮಾಣು ನಿವೇಶನಗಳ ಮೇಲೆ ಬಾಂಬ್ ದಾಳಿ;ಅಮೆರಿಕದ ಅಧ್ಯಕ್ಷೀಯ ಅಭ್ಯರ್ಥಿಯಿಂದ ಎಚ್ಚರಿಕೆ
»ಪ್ರಬಲ ಭೂಕಂಪ ಕ್ಕೆ ನಡುಗಿದ ಜಪಾನ್: ರಿಕ್ಟರ್ ಮಾಪಕದಲ್ಲಿ 7.0 ತೀವ್ರತೆ ದಾಖಲು
»ಬೇನಝೀರ್ ಭುಟ್ಟೊ ಹತ್ಯೆಯ ತನಿಖೆ ಬಹುತೇಕ ಪೂರ್ಣ: ಗೀಲಾನಿ
»ಕೋರ್ಟ್‌ನ ಮುಂದೆ ಹಾಜರಾದ ಮುಬಾರಕ್‌
»ರಷ್ಯಾ: ಭಗವದ್ಗೀತೆ ನಿಷೇಧಕ್ಕೆ ಕೋರ್ಟ್ ನಕಾರ
»ಭಾರತೀಯನ ಕೊಲೆ: ಆರೋಪಿ ಬಂಧನ
»6 ಜನರ ಹತ್ಯೆಗೈದು ಆತ್ಮಹತ್ಯೆಗೆ ಶರಣಾದ ಸಾಂತಾಕ್ಲಾಸ್‌
»ಇರಾಕ್‌: ಆತ್ಮಹತ್ಯಾ ದಾಳಿ, 7 ಸಾವು
»ಚೀನಾ ಭೂ ಸೇನೆಯಲ್ಲಿ 10000 ತಜ್ಞ ಶ್ವಾನಗಳು!
»ರೂಪದರ್ಶಿಯ ಸ್ಥನದಲ್ಲಿ ಸಿಕ್ತು ಭಾರಿ 'ಮಾದಕ' ದ್ರವ್ಯ

 

©2007-2009 GulfKannadiga.com | ಸಂಪಾದಕೀಯ ಮಂಡಳಿ
Designed by Alan D'Souza, Moodbidri