ನ್ಯಾಯದೀಶರ ಕಾರಿಗೆ ಹಾನಿ: 90 ರ ಹರೆಯದ ಸೌದಿ ಪ್ರಜೆಯೊಬ್ಬರಿಗೆ 100 ಬಾರಕೋಲು ಪೆಟ್ಟಿನ ಶಿಕ್ಷೆ |
ಪ್ರಕಟಿಸಿದ ದಿನಾಂಕ : 2010-09-02
ತನ್ನ ಬಗೆಗಿನ ಹಿಂದಿನ ತೀರ್ಪೊಂದಕ್ಕೆ ಅಸಮಧಾನಹೊಂದಿ ಆ ಕಾರಣಕ್ಕೆ ಆ ತೀರ್ರ್ಪು ನೀಡಿದ ನ್ಯಾಯಾಧೀಶರ ಕಾರಿನ ಗಾಜನ್ನು ಒಡೆದ 90 ರ ಹರೆಯದ ಸೌದಿ ಪ್ರಜೆಯೊಬ್ಬರಿಗೆ 100 ಬಾರಕೋಲಿನ ಪೆಟ್ಟಿನ ಶಿಕ್ಷೆ ಪ್ರಕಟಿಸಲಾಗಿದೆ.
ತೈಪ್ ಸೆಂಟ್ರಲ್ ನಗರ ನ್ಯಾಯಾಲಯವು ಈ ಶಿಕ್ಷೆ ಪ್ರಕಟಿಸಲಾಗಿದೆ.ಆತ ತಾನು ಮಾಡಿದ ತಪ್ಪಿನ ಬಗ್ಗೆ ಪೂಜಾ ವೇಳೆಯಲ್ಲಿ ಆತ ತಪ್ಪೊಪ್ಪಿಗೆ ಮಾಡಿರುವುದು ತಿಳಿದು ಬಂದಿದೆ. ಅದೇ ನ್ಯಾಯಾದೀಶರು ನೀಡಿದ್ದ ತೀರ್ಪು ತನ್ನ ಕೃತಕ್ಕೆ ಕಾರಣವೆಂದು ಆತ ಒಪ್ಪಿ ಕೊಂಡಿರುವುದರಿಂದ ಈ ಶಿಕ್ಷೆ ಪ್ರಕಟವಾಗಿದೆ.
ನ್ಯಾಯಾಲಯವು ಅಪರಾಧಿಗೆ 100 ಬಾರೆಕೋಲು ಪೆಟ್ಟು ಮತ್ತು ಏಳು ದಿನದ ಜೈಲವಾಸ ನೀಇ ತೀರ್ಪು ಪ್ರಕಟಿಸಿದೆ
ವರದಿಯ ವಿವರಗಳು |
 |
ಕೃಪೆ : Bussines247 ವರದಿಗಾರರು : ಗಲ್ಫ್ ಕನ್ನಡಿಗ ವರದಿಗಾರರು
ಪ್ರಕಟಿಸಿದ ದಿನಾಂಕ : 2010-09-02 00:00:00
|
|
|