ರಿಯಾದ್: ಇಂಡಿಯಾ ಫ್ರಟೆರ್ನಿಟಿ ಫೋರಂ ಅವಿರತ ಪರಿಶ್ರಮದಿಂದ ದೀರ್ಘಕಾಲದ ಜೈಲುವಾಸಿ ಅಂಜು ನಲ್ಸನ್ ನ ಬಿಡುಗಡೆ |
ಪ್ರಕಟಿಸಿದ ದಿನಾಂಕ : 2010-08-29
ರಿಯಾದ್: ಸಂಶಯಾಸ್ಪದದಿಂದ ಪೋಲಿಸರು ಬಂದಿಸಿ ದೀರ್ಘಕಾಲ ಜೈಲುಶಿಕ್ಷೆ ಅನುಭವಿಸಿದ ಕೇರಳದ ಕೊಲ್ಲಂ ಜಿಲ್ಲೆಯ ವಿರವಿಪುರದ ಅಂಜು ನಲ್ಸನ್ ನನ್ನು ಇಂಡಿಯಾ ಫ್ರಟೆರ್ನಿಟಿ ಫೋರಂ(ಐ. ಎಫ್. ಎಫ್) ನ ಮಾನವೀಯ ಸೇವೆಯಿಂದ ಬಿಡುಗಡೆ ಗೊಳಿಸಿದರು.
ಸ್ನೇಹಿತನ ಕಾರಿನಲ್ಲಿ ಪ್ರಯಾಣಿಸುವಾಗ ಅಂಜು ನಲ್ಸನ್ ನನ್ನು ಪೋಲಿಸರು ಬಂದಿಸಿ ಹಲವಾರು ವರ್ಷಗಳಿಂದ ಕಾರಾಗ್ರಹದಲ್ಲಿದ್ದರು.
ಬಾಡಿಗೆ ಕಾರು ಹಾಗೂ ಕಂಪನಿಯಿಂದ ಕಾರು ಬಾಡಿಗೆಗೆ ಪಡೆದು ರಿಯಾದ್ ನಲ್ಲಿ ಸ್ವತಂ ಟ್ಯಾಕ್ಸಿ ಸೇವೆಯನ್ನು ನಡೆಸುತ್ತಿದ ಸ್ನೇಹಿತನೊಂದಿಗೆ ಪ್ರಯಾಣಿಸುತ್ತಿದ್ದಾಗ 2006 ಅಕ್ಟೋಬರ್ ನಲ್ಲಿ ಗುಪ್ತಚರ ಪೋಲಿಸರು ಬಂಧಿಸಿದರು.
ಇವರು ಪ್ರಯಾಣಿಸಿದ ಕಾರು ತಿಂಗಳ ಹಿಂದೆ ಕಳವು ಹೋಗಿತ್ತು. ಇದಕ್ಕೆ ಸಮಾನವಾದ ಹ ಲವಾರು ಕಾರುಗಳು ಕಳವು ಹೋದ ಅರೋಪ ಕೂಡ ಚಾಲಕನ ಮೇಲೆ ಪೋಲಿಸರು ಚಾರ್ಚು ಹಾಕಿದರು. ಅನ್ವೇಷಣೆಯಲ್ಲಿ ಅಂಜು ನಲ್ಸನ್ ನಿರಪರಾಧಿ ಎಂದು ಪೋಲಿಸರು ತಿಳಿದರೂ ಸಂಶಯಾಸ್ಪದ ಸಹಚರದಿಂದ ಬಂದಿಸಿ ಆರು ತಿಂಗಳು ಜೈಲು ಶಿಕ್ಷೆ ವಿದಿಸಿದರು.
ಚಾಲಕನ ಹೆಸರುನಲ್ಲಿರುವ ಎಲ್ಲಾ ಆರೋಪವನ್ನು ಅಂಜುವಿನ ಮೇಲೆ ಹಾಕಿದ ಕಾರಣ ಶಿಕ್ಷೆಯ ಕಾಲವು ಮುಗಿದು ಕೂಡ ಅಂಜುವಿಗೆ ಜೈಲು ವಾಸದಿಂದ ವಿಮೋಚನೆಯಾಗಿಲ್ಲ. ರಿಯಾದಿನಲ್ಲಿ ಕುಟುಂಬ ಸಮೇತ ಜೀವಿಸುತ್ತಿದ್ದ ಅಂಜು ಜೈಲಿಗೆ ಸೇರಿದ ನಂತರ ನಿರಾಧರವಾದ ಕುಟುಂಬ ವನ್ನು ಪ್ರಯೋಜಕನು ಕಾಯದೆ ಊರಿಗೆ ಕಳುಹಿಸಿದನು.
ಅಂಜುವಿನ ಬಿಡುಗಡೆಗೆ ಪ್ರಯೋಜಕರು, ಬಂಧುಗಳು ಹಾಗೂ ಸಾಮಾಜಿಕ ಸೇವಕರು ಶ್ರಮ ಪಟ್ಟರು ಸಾಧ್ಯವಾಗಿಲ್ಲ,ಅದಲ್ಲದೆ ಅನಿವಾಸಿ ಭಾರತೀಯನೊಬ್ಬ ಅಂಜುವನ್ನು ಬಿಡುಗಡೆಗೊಳಿ ಸುವ ಅಶ್ವಾ ಸನೆ ನೀಡಿ 25,000/- ರಿಯಾಲ್ ತೆಗೆದು ಪರಾರಿಯಾದನು.
ಜೈಲಿನ ಐದು ವರ್ಷದ ನಂತರ ಕಳೆದ ಮಾರ್ಚಿನಲ್ಲಿ ಸೌದಿ ಸರಕಾರದ ಸಾಮಾನ್ಯ ಕ್ಷಮೆಯಿಂದ ಅಂಜುವಿಗೆ ಕ್ಷಮೆ ಲಬಿಸಿತ್ತು. ಊರಿಗೆ ಹೋಗುಲು ಎಲ್ಲಾ ರೀತಿಯ ತಯಾರಿ ನಡೆಸಿದರು, ಆದರೆ ಅಂಜುವಿನ ಜೈಲಿನ ಸಹಪಾಠಿಯಾದ ಕ್ಯಾಲಿಕೇಟಿನ ಅಬೂಬಕ್ಕರ್ ಅಂಜುವಿನ ಪಾಸ್ ಪೋರ್ಟಿ ನಲ್ಲಿ ಜನ ಬದಲಾಯಿಸಿ ಊರಿಗೆ ತಲುಪಿದ ಅಧ್ಬುತ. ಅಂಜುವಿಗೆ ಮತ್ತೆ ಜೈಲಿನಲ್ಲಿಯೇ ಇರ ಬೇಕಾಗಿ ಬಂತ್ತು.
ವಿಮಾಣ ಹತ್ತಿ ಹೋದವನು ಅಬೂಬಕ್ಕರನು ಹಾಗೂ ಜೈಲಿನಲ್ಲಿರುವುದು ಅಂಜು ನಲ್ಸನ್ ಎಂದು ನಿಜ ತಿಳಿಯುವವರೆಗೆ ಅಂಜುವಿಗೆ ಜೈಲೇ ಗತಿಯಾಗಿತ್ತು.
ಭಾರತೀಯ ರಾಯಭಾರಿಯ ಸಾಮಾಜಿಕ ಸೇವಾ ವಿಭಾಗವು ಇಂಡಿಯಾ ಫ್ರಟೆರ್ನಿಟಿ ಫೋರಂನ ಕಾರ್ಯಕರ್ತನಾದ ಕರ್ನಾಟಕದ ಮಜೀದ್ ಬೆಳ್ಳಾರೆಗೆ ಈ ಕೇಸನ್ನು ವಹಿಸಿ ಕೊಟ್ಟರು.
ರಾಯಭಾರಿ ನೀಡಿದ ಅಧಿಕ್ರತ ಪತ್ರದ ಮೂಲಕ ಸರಕಾರದ ವಿವಿಧ ಜೈಲಿನ ಕಛೇರಿಗೆ ಬೇಟೆ ನೀಡಿ ಎಲ್ಲಾ ಧಾಖಲೆ ಪತ್ರಗಳನ್ನು ತಯಾರಿಸಿ ಅಂಜು ನಲ್ಸನ್ ಜೈಲಿನಲ್ಲಿ ಬಾಕಿರುವುದು ನಿಜ ವೆಂದು ಒಂಬತ್ತು ತಿಂಗಳ ಪರಿಶ್ರಮದಿಂದ ವಿಜಯ ಕಂಡ ಕೂಡಲೇ ಕಳೆದ ಸೋಮವಾರ ರಾತ್ರಿ ಅಂಜು ಬಿಡುಗಡೆಯಾದರು, ಮರುದಿನ ರಾತ್ರಿಯೇ ಊರಿಗೆ ಹಿಂದುರಿಗಿದರು.
ಅಂಜುವಿನ ಬಿಡುಗಡೆ ದೀರ್ಘಕಾಲ ಮುಂದೂಡಿದ ಕಾರಣ ತಂದೆಯು ಪಾಶ್ಚಾತಾಪ ಪಟ್ಟು ಹ್ರದಯ ಅಪಘಾತದಿಂದ ಮರಣಹೊಂದಿದರು, ರಿಯಾದಿನಲ್ಲಿ ನರ್ಸ್ ಉದ್ಯೋಗಿಯಾದ ಹೆಂಡತಿ ಮತ್ತು ಮಕ್ಕಳು ಊರಿಗೆ ತಲುಪಿದ ನಂತರ ಮಗೂಂದು ಮರಣವಾಯಿತು.
ವರದಿಯ ವಿವರಗಳು |
 |
ಕೃಪೆ : ಅಬ್ದುಲ್ ನವಾಝ್ ಇನೋಳಿ, ರಿಯಾದ್ ಸೌದಿ ಅರೇಬಿಯಾ ವರದಿಗಾರರು : ಸೀತಾ ಎ ಉಡುಪಿ
ಪ್ರಕಟಿಸಿದ ದಿನಾಂಕ : 2010-08-29 00:00:00
|
|
| Sameem, Mangalore | 2010-08-30 | | ದಯಮಾಡಿ ಕನ್ನಡವನ್ನು ಉಳಿಸಿ. ಹೊಸದಾಗಿ ಕನ್ನಡ ಕಲಿತವನು, ಮೇಲೆ ಬರೆದ ವರದಿ ಓದಿದ ನಂತರ ಕನ್ನಡವನ್ನು ಮರೆಯಬಹುದು. ದಯವಿಟ್ಟು ಕನ್ನಡ ಉಳಿಸಿ. |
| shareef, uae | 2010-08-30 | | well done ಇಂಡಿಯಾ ಫ್ರಟೆರ್ನಿಟಿ ಫೋರಂ(ಐ. ಎಫ್. ಎಫ್) |
|