ಆದಿತ್ಯವಾರ, 05-02-2012
ಇತ್ತೀಚಿನ 20 ಪ್ರಮುಖ ವರದಿಗಳು
Latest news item ಜನತಾ ನ್ಯಾಯಾಲಯದ ಮೂಲಕ 5154 ಪ್ರಕರಣ ಇತ್ಯರ್ಥ : ಲೋಕ್ ಅದಾಲತ್ ಸಮಾರೋಪದಲ್ಲಿ ನರೇಂದ್ರ ಕುಮಾರ್ ಗುಣಕಿ
Latest news item ಸೃಜನ ಶೀಲತೆ ಇಲ್ಲದಿದ್ದಾಗ ಶಿಕ್ಷಣದ ಬೆಳವಣಿಗೆಗೆ ಕೊರತೆ | ಅಶೋಕ್ ಕುಮಾರ್ ಶೆಟ್ಟಿ, ಎಂ.ಎಸ್.ನಾಗರಾಜ್ ರಾವ್ ಹಾಗೂ ಡಾ.ಚಂದ್ರಶೇಖರ್ ದಾಂಬ್ಲೆಯವರಿಗೆ ಸನ್ಮಾನ
Latest news item ದುಬಾಯಿಯಲ್ಲಿ ’ಗಮ್ಮತ್ ಕಲಾವಿದೇರ್’ ಪ್ರಥಮ ಪ್ರದರ್ಶನ: ನಟನಾ ಚಾತುರ್ಯದಲ್ಲಿ ಮಿಂಚಿದ ’ಈ ಪೊರ್ಲು ದಾಯೇ’ ತುಳು ನಾಟಕ
Latest news item ಸುಶಿಕ್ಷಿತರ ಸಂಖ್ಯೆ ಹೆಚ್ಚಾದಂತೆ ಕೃಷಿಯತ್ತ ಒಲವು ಕಡಿಮೆ : ಉಡುಪಿ ರೈತ ಸಮಾವೇಶದಲ್ಲಿ ಶಾಸಕ ರಘುಪತಿ ಭಟ್
Latest news item ಉಡುಪಿ ಲಯನ್ಸ್ ಗೆ ಜಿಲ್ಲಾ ಲಯನ್ಸ್ ಗವರ್ನರ್ ಇಂದ್ರಾಳಿ ಜಯಕರ್ ಶೆಟ್ಟಿ ಅಧಿಕೃತ ಭೇಟಿ
Latest news item ಸುಬ್ರಮಣಿಯನ್ ಸ್ವಾಮಿ ಅರ್ಜಿ ವಜಾ: ಚಿದಂಬರಂ ನಿರಾಳ
Latest news item ಇಲ್ರಿ.. ಹೈಕಮಾಂಡ್ ನಾಯಕರನ್ನು ಭೇಟಿ ಮಾಡಿಲ್ಲ: ಯಡ್ಡಿ
Latest news item ಚೆನ್ನೈ ತೆಕ್ಕೆಗೆ ಜಡೇಜಾ; 9.70 ಕೋಟಿಗೆ ಖರೀದಿ; ವಿನಯ ಕುಮಾರ್ ಗೆ 4.86ಕೋಟಿ ಕೊಟ್ಟ ರೋಯಲ್ ಚ್ಯಾಲೇಂಜರ್ಸ್ | ಯಾವ ಯಾವ ಫ್ರಾಂಚೈಸಿ ತೆಕ್ಕೆಗೆ?
Latest news item ಗೂಳಿ ಹೊರಕ್ಕೆ: ಕಳಂಕಿತ ಸಭಾಧ್ಯಕ್ಷರೇ ಎಂದಿದ್ದಕ್ಕೆ ಸದನದಿಂದ ಒಂದು ದಿನ ಅಮಾನತು (Updated)
Latest news item ಜೈನ ಸಾಹಿತಿಗಳಿಂದ ಕನ್ನಡ ಸಾಹಿತ್ಯದ ಬೆಳವಣಿಗೆ: ಡಾ.ಶಾಂತಿನಾಥ ದಿಬ್ಬದ
Latest news item ವೈದ್ಯರಲ್ಲಿ ಮಾನವೀಯತೆ ಮುಖ್ಯ: ನ್ಯಾ. ಸಂತೋಷ್ ಹೆಗ್ಡೆ
Latest news item ಪಡುಬಿದ್ರೆಯಲ್ಲಿ ಎಸಿಸಿ ಸಿಮೆಂಟ್ ಕಂಪೆನಿ ಸ್ಥಾಪನೆ: ರಸ್ತೆ ಕಾಮಗಾರಿಗೆ ಬೂದಿ ಬಳಸಬಹದು : ಡಿಸಿ | ಫೆ. 4ರಂದು ಪ್ರತಿಭಟನೆ
Latest news item ಉಡುಪಿ ಶೇಮ್, ಶೇಮ್ !: ಸೈಂಟ್ ಮೇರೀಸ್ ದ್ವೀಪದಲ್ಲಿ ಜಿಲ್ಲಾಡಳಿತ ಕೃಪಕಟಾಕ್ಷದಲ್ಲಿ ರೇವ್ ಪಾರ್ಟಿ: ವಿದೇಶಿ ಸಂಸ್ಕೃತಿ ಆನಾವರಣ, ಮದ್ಯ, ಡ್ರಗ್ಸ್ ಗಳದ್ದೇ ಕಾರುಬಾರು
Latest news item ಅಪಘಾತಕ್ಕೆ ತುತ್ತಾಗಿ ಕಾಮಿಡಿ ನಟ ಕರಿ ಬಸವಯ್ಯ ಅಕಾಲಿಕ ಮರಣ { VIEW VIDEO of HIS EMOTIONAL LIFE STORY }.
Latest news item ಬಯಲುಸೀಮೆ ಆರು ಜಿಲ್ಲೆಗಳಿಗೆ ಕುಡಿಯುವ ನೀರು; ತಿಂಗಳಲ್ಲಿ ಎತ್ತಿನಹೊಳೆ ನಿರ್ಧಾರ. ನೇತ್ರಾವತಿ ತಿರುವು ಇಲ್ಲ..ಹೆಚ್ಚಿನ ನೀರನ್ನು ಬಳಸಿಕೊಳ್ಳುವ ಯೋಜನೆ
Latest news item ಕುಸಿಯುವ ಭೀತಿಯಲ್ಲಿ ಕುದಿ ಗ್ರಾಮದ ಕೋಂಟು ಸೇತುವೆ : ಆತಂಕದಲ್ಲಿ ಗ್ರಾಮಸ್ಥರು : ಸೂಕ್ತ ಪರಿಹಾರಕ್ಕೆ ಒತ್ತಾಯ
Latest news item ಡಿವಿಜಿಯವರ ಕಾವ್ಯಗಳು ಜನಸ್ವಾರ್ಥ : ಡಾ. ಹೆಚ್. ಶಾಂತರಾಮ್
Latest news item ದುಬಾಯಿಯಲ್ಲಿ ವರ್ಣರಂಜಿತ ಯಕ್ಷಲೋಕ ಸೃಷ್ಟಿಸಿದ ಯಕ್ಷಮಿತ್ರರ ಯಕ್ಷಗಾನ ವೈಭವ ’ಶಾಂಭವಿ ವಿಜಯ’
Latest news item ಶಾರ್ಜಾ ಕರ್ನಾಟಕ ಸಂಘ ವಾರ್ಷಿಕೋತ್ಸವ: ವಿನಯ್ ಆಡಿಗ ಆಶಾ ಫೆರ್ನಾಂಡಿಸ್- 'ಮಯೂರ 'ರಾಜ' 'ರಾಣಿ'; ಶೋಧನ್ ಪ್ರಸಾದ್ ರವರಿಗೆ ಪ್ರತಿಷ್ಟಿತ ’ಮಯೂರ’ ಪ್ರಶಸ್ತಿ ಪ್ರಧಾನ| ಮುಖ್ಯ ಅತಿಥಿ ಕರ್ನಾಟಕ ಲೋಕಾಯುಕ್ತ ಮಾನ್ಯ ಎನ್. ಸಂತೋಷ್ ಹೆಗ್ಡೆ ಯವರಿಂದ ಮೆಚ್ಚುಗೆ
Latest news item ಯು.ಎ.ಇ. ಬಂಟರ 37 ನೇ ಸ್ನೇಹಮಿಲನ: ಜಾನಪದ ಕಲಾ ವೈಭವ... ಡಾ. ಬಿ ಆರ್. ಶೆಟ್ಟಿಯವರಿಂದ ಉದ್ಘಾಟನೆ
Latest news item ಧ್ವನಿ ಪ್ರತಿಷ್ಠಾನ ಯು.ಎ.ಇ. ಯು ಬೆಳ್ಳಿ ಹಬ್ಬ: ವಿಜ್ರಂಭಣೆಯಿ೦ದ ಜರುಗಿದ ಯು.ಎ.ಇ. ಪ್ರಪ್ರಥಮ ಚುಟುಕು ಸಾಹಿತ್ಯ ಸಮ್ಮೇಳನ; ಪ್ರಶಸ್ತಿ ಪ್ರದಾನ ಸಮಾರಂಭ
Latest news item ದುಬಾಯಿ ಸರ್ಕಾರದಿಂದ ಸನ್ಮಾನಿತರಾದ ಕರ್ನಾಟಕದ ಗೃಹ ಮತ್ತು ಸಾರಿಗೆ ಸಚಿವರಾದ ಮಾನ್ಯ ಆರ್. ಆಶೋಕ್ ರವರಿಗೆ ದುಬಾಯಿಯಲ್ಲಿ ಕನ್ನಡಿಗರಿಂದ ಅಭಿನಂದನಾ ಸಮಾರಂಭ; ಮಾನ್ಯ ಸಚಿವ ವರಿಂದ ಅನಿವಾಸಿ ಕನ್ನಡಿಗರ ಅಭಿಮಾನಕ್ಕೆ ಮೆಚ್ಚುಗೆ.( Updated )
Latest news item ಮೋಗವೀರ್ಸ್ ಯು.ಎ.ಇ. ಆಶ್ರಯದಲ್ಲಿ ದುಬಾಯಿಯಲ್ಲಿ ಭಕ್ತಿ ಶ್ರದ್ಧೆಯಿಂದ ನಡೆದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ
Latest news item ವಿಜ್ರಂಭಣೆಯಿಂದ ಜರುಗಿದ 'ಬಂಟ್ಸ್ ಬಹ್ರೈನ್'ನ ಸಾಂಸ್ಕೃತಿಕ ಕಾರ್ಯಕ್ರಮ: ಶ್ರೀ ಶ್ರೀ ಶ್ರೀ ಒಡಿಯೂರು ಗುರುದೇವಾನಂದ ಸ್ವಾಮೀಜಿಯವರ ಐತಿಹಾಸಿಕ ಭೇಟಿ: ಭಾವಪರವಶರಾದ ಭಕ್ತ ಸಮೂಹ: ಭಕ್ತಿ ಸಂಗೀತದ ಧಾರೆ ಹರಿಸಿದ ನಾಡಿನ ಖ್ಯಾತ ಗಾಯಕ ರವೀಂದ್ರ ಪ್ರಭು.
Latest news item ಸ್ವಾರ್ಥವಿಲ್ಲದ 'ಸಾರ್ಥ' ದ ಅಪೂರ್ವ ಕಾರ್ಯಕ್ರಮ ನಮನ ; ಕನ್ನಡದ ಮಣ್ಣಿಗೆ ದ್ವೀಪದಲ್ಲಿ ನಿಜ ನಮನ; ಸಂಗೀತ ಸುಧೆ ಹರಿಸಿದ ಗಾಯಕಿ ಸಂಗೀತ ಕಟ್ಟಿ ಹಾಗು ತಂಡ; ಖ್ಯಾತ ನಿರ್ದೇಶಕ ನಾಗತಿ ಹಳ್ಳಿ ಚಂದ್ರಶೇಖರ್ ರವರಿಂದ ಸ್ಫೂರ್ತಿಯ ಮಾತುಗಳು.



 

 
ಭಾರತದಲ್ಲೂ ಎಂಡೊಸಲ್ಫಾನ್ ನಿಷೇಧಿಸಲಾಗುವುದೇ ?

(ಡಾ. ಸಿ. ನಿತ್ಯಾನಂದ ಪೈ, ಪುತ್ತೂರು)

ಎಂಡೊಸಲ್ಫಾನ್ ದುಷ್ಪರಿಣಾಮಕ್ಕೊಳಗಾದ ಇಂತಹ ಪ್ರಕರಣಗಳು ಅದೆಷ್ಟೋ....

ಪುತ್ತೂರು: ವಿಶ್ವದ ಬಹುತೇಕ ರಾಷ್ಟ್ರಗಳ ರೈತಾಪಿ ಜನರು ಮತ್ತು ಕೃಷಿಕರನ್ನು ಶಾಪದೋಪಾದಿಯಲ್ಲಿ ಪೀಡಿಸಿದ್ದ ಮತ್ತು ಇಂದಿಗೂ ಪೀಡಿಸುತ್ತಿರುವ ಕೀಟನಾಶಕಗಳಲ್ಲಿ ಎಂಡೊಸಲಾ–ನ್ ಪ್ರಮುಖವಾಗಿದೆ. ವಿಶ್ವದ ಅನೇಕ ರಾಷ್ಟ್ರಗಳು ಈ ಅಪಾಯಕಾರಿ ಕೀಟನಾಶಕವನ್ನು ನಿಷೇಧಸಿ ವರುಷಗಳೇ ಕಳೆದಿದ್ದರೂ, ಜಗತ್ತಿನ ಅತ್ಯಂತ ಬಲಿಷ್ಠ ರಾಷ್ಟ್ರವಾಗಿರುವ ಅಮೆರಿಕಾ ಇದನ್ನು ನಿಷೇಧಸಿರಲಿಲ್ಲ.

ಆದರೆ ಇದೇ ವರ್ಷದ ಜೂ. 9ರಂದು ಅಮೆರಿಕಾದ ಪರಿಸರ ಸಂರಕ್ಷಣಾ ಸಮಿತಿ ಎಂಡೊಸಲ್ಫಾನ್ ಕೀಟನಾಶಕದ ಬಳಕೆಯನ್ನು ಅಂತ್ಯಗೊಳಿಸಲು ನಿರ್ಧರಿಸಿದೆ. ಈ ಕೀಟನಾಶಕದ ಸಾಧಕ ಬಾಧಕಗಳ ಬಗ್ಗೆ ಅಮೂಲಾಗ್ರ ಅಧ್ಯಯನ ನಡೆಸಿದ್ದ ಈ ಸಂಸ್ಥೆ, ಇದರ ಬಳಕೆಯಿಂದ ಕೃಷಿ ಕಾರ್ಮಿಕರು, ರೈತರು ಮತ್ತು ಅವರ ಕುಟುಂಬಗಳ ಸದಸ್ಯರಲ್ಲಿ ಕಂಡು ಬಂದಿದ್ದ ಗಂಭೀರ ಆರೋಗ್ಯ ಸಮಸ್ಯೆಗಳು ಮತ್ತು ದುಷ್ಪರಿಣಾಮಗಳನ್ನು ಗಮನಿಸಿದ್ದರು.

ಎಂಡೊಸಲ್ಫಾನ್ ಮನುಷ್ಯನ ನರಮಂಡಲ, ಪ್ರಜನನಾಂಗ ಮತ್ತು ಇತರ ಅಂಗಗಳಿಗೆ ಸಂಬಂಧಸಿದ ಗಂಭೀರ ಸಮಸ್ಯೆ, ಮಾರಕ ವ್ಯಾಧಗಳನ್ನು ಒಡ್ಡಿರುವುದು ಹಾಗೂ ಇತರ ಪಶುಪಕ್ಷಿಗಳು ಮತ್ತು ಜೀವ ಜಂತುಗಳನ್ನು ಬಾಧಸುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿದ್ದ ಅಮೆರಿಕಾದ ಪರಿಸರ ಸಂರಕ್ಷಣಾ ಸಂಸ್ಥೆ ಹಲವು ವರ್ಷಗಳ ಬಳಿಕ ಈ ಕೀಟನಾಶಕ ನಿಷೇಧಸುವ ನಿರ್ಧಾರ ತಳೆದಿರುವುದು ಸ್ವಾಗತಾರ್ಹ. ಅಮೆರಿಕಾದ ಈ ನಿರ್ಧಾರ ಇದುವರೆಗೆ ಈ ಕೀಟನಾಶಕ ನಿಷೇಧಸಿರದ ಆಸ್ಟ್ರೇಲಿಯಾ, ಕೆನಡಾ ಮತ್ತಿತರ ದೇಶಗಳ ಮೇಲೆ ಪ್ರಭಾವ ಬೀರುವ ಸಾಧ್ಯತೆಗಳಿದ್ದು, ಭಾರತ ಸರಕಾರವು ಈ ವಿಚಾರದಲ್ಲಿ ಯಾವ ನಿರ್ಧಾರ ತೆಗೆದುಕೊಳ್ಳಲಿದೆ ಎನ್ನುವುದು ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ.

ನಿಷೇಧಿಸದ ಭಾರತ
1990ರ ದಶಕದಲ್ಲಿ ಕೇರಳದ ಕಾಸರಗೋಡು ತಾಲೂಕಿನ ಸ್ವರ್ಗ, ಪಡ್ರೆ, ಎಣ್ಮಕಜೆ ಹಾಗೂ ಕುಂಬಾxಜೆ ಪರಿಸರದ ನಿವಾಸಿಗಳಲ್ಲಿ ಅಸಾಮಾನ್ಯ ಹಾಗೂ ಮಾರಕ ಆರೋಗ್ಯ ಸಮಸ್ಯೆಗಳು ಕಂಡು ಬಂದಿದ್ದವು. ಅನೇಕ ವಿಧದ ಕ್ಯಾನ್ಸರ್, ಅಪಸ್ಮಾರ, ಆಸ್ತಮಾ, ಜನ್ಮದತ್ತ ಅಂಗ ವೈಕಲ್ಯಗಳು, ಬುದ್ಧಿಮಾಂದ್ಯ, ಬಂಜೆತನ, ನಪುಂಸಕತೆ, ವಿವಿಧ ಚರ್ಮ ರೋಗಗಳು, ಸಂತಾನ ಹೀನತೆ, ಕೇಂದ್ರ ನರಮಂಡಲಕ್ಕೆ ಸಂಬಂಧಸಿದ ವ್ಯಾಧಗಳು, ರಕ್ತ ಹೀನತೆ, ಮಕ್ಕಳಲ್ಲಿ ಶಾರೀರಿಕ ಹಾಗೂ ಮಾನಸಿಕ ಬೆಳವಣಿಗೆ ಕುಂಠಿತ, ಕೈಕಾಲುಗಳ ನಿಶ್ಯಕ್ತಿ ಮುಂತಾದ ಕಾಯಿಲೆಗಳು ಈ ನಿರ್ದಿಷ್ಟ ಪ್ರದೇಶದ ಜನರಲ್ಲಿ ಕಂಡು ಬಂದಿದ್ದವು. ಇವರಲ್ಲಿ ಕೆಲವರು ಕ್ಯಾನ್ಸರ್­ನಂತಹ ಕಾಯಿಲೆಗಳಿಂದ ಮೃತಪಟ್ಟಲ್ಲಿ, ಇನ್ನು ಕೆಲವರು ತಮ್ಮನ್ನು ಬಾದಿಸುತ್ತಿರುವ ವ್ಯಾಧಗಳ ಯಾತನೆ ಸಹಿಸಲಾರದೆ ಆತ್ಮಹತ್ಯೆಗೆ ಶರಣಾಗಿದ್ದರು. ಆದರೆ ಇಂದಿಗೂ ಬದುಕಿ ಉಳಿದಿರುವ ಸಹಸ್ರಾರು ಜನರು ಇದೀಗ ಜೀವಂತ ಶವಗಳಂತೆ ಬದುಕು ಸಾಗಿಸುತ್ತಿದ್ದಾರೆ.

ಸರಿ ಸುಮಾರು ಇದೇ ಸಮಯದಲ್ಲಿ ದ.ಕ. ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಅರಸಿನಮಕ್ಕಿ, ಕೊಕ್ಕಡ, ನಿಡ್ಲೆ ಮತ್ತು ಪಟ್ರಮೆ ಪರಿಸರದ ನಿವಾಸಿಗಳಲ್ಲೂ, ಕಾಸರಗೋಡು ತಾಲೂಕಿನ ನಿವಾಸಿಗಳಲ್ಲಿ ಕಂಡು ಬಂದಿದ್ದಂತಹ ಆರೋಗ್ಯದ ಸಮಸ್ಯೆಗಳು ಪತ್ತೆಯಾಗಿದ್ದವು. ಈ ರೀತಿಯಲ್ಲಿ ವಿಭಿನ್ನ ರಾಜ್ಯಗಳ ವಿಭಿನ್ನ ಪ್ರದೇಶಗಳ ಜನರಲ್ಲಿ ಒಂದೇ ರೀತಿಯ ಆರೋಗ್ಯದ ಸಮಸ್ಯೆಗಳು ಉದ್ಭವಿಸಲು ಕಾರಣವೇನೆಂದು ಪರಿಶೀಲಿಸಿದಾಗ, 'ಎಂಡೊಸಲಾ–ನ್'  ಕೀಟನಾಶಕವನ್ನು ಇವೆರಡೂ ಪ್ರದೇಶಗಳಲ್ಲಿರುವ ಗೇರು ತೋಟಗಳಿಗೆ ಹೆಲಿಕಾಪ್ಟರ್ ಮೂಲಕ ಸಿಂಪಡಿಸಿದ್ದುದೇ ಕಾರಣವೆಂದು ತಿಳಿದು ಬಂದಿತು. ಎರಡು ದಶಕಗಳಿಗೂ ಅಧಕ ಕಾಲ ವರ್ಷದಲ್ಲಿ ಎರಡು ಬಾರಿಯಂತೆ ಎಂಡೊಸಲಾ–ನ್ ರಾಸಾಯನಿಕವನ್ನು ಸಿಂಪಡಿಸಿದ್ದುದು ನಿಶ್ಚಿತವಾಗಿಯೂ ಇಲ್ಲಿನ ನಿವಾಸಿಗಳ ಪಾಲಿಗೆ ಅಪಾಯಕಾರಿಯಾಗಿ ಪರಿಣಮಿಸಿತ್ತು.

2009-10ರಲ್ಲಿ ಕೇರಳ ಮತ್ತು ಕರ್ನಾಟಕ ರಾಜ್ಯ ಸರಕಾರಗಳು ಎಂಡೊಸಲ್ಪಾನ್­ನ ದುಷ್ಪರಿಣಾಮದಿಂದ ಸಂತ್ರಸ್ತ ಜನರಿಗೆ ಒಂದಿಷ್ಟು ಪರಿಹಾರ ನೀಡಿದ್ದರೂ, ಭಾರತ ಸರಕಾರ ಈ ಅಪಾಯಕಾರಿ ಕೀಟನಾಶಕ ನಿಷೇಧಸುವ ಪ್ರಯತ್ನವನ್ನೇ ನಡೆಸಿಲ್ಲ. ಇಷ್ಟು ಮಾತ್ರವಲ್ಲ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಇದನ್ನು ನಿಷೇಧಸುವ ಪ್ರಸ್ತಾವನೆಗೆ ತನ್ನ ವಿರೋಧವನ್ನು ವ್ಯಕ್ತಪಡಿಸುವುದನ್ನು ನಿಲ್ಲಿಸಿಲ್ಲ !.

ಎಂಡೊಸಲ್ಫಾನ್ನಿಂದ ಗಂಡಾಂತರ


1950ರಲ್ಲಿ ಜಾಗತಿಕ ಮಾರುಕಟ್ಟೆ ಪ್ರವೇಶಿಸಿದ್ದ ಈ ಕೀಟನಾಶಕ, 'ಸೈಕ್ಲೊಡೈನ್' ಗುಂಪಿಗೆ ಸೇರಿದೆ. ಕೇವಲ 2ರಿಂದ 1 ದಶಕಗಳ ಬಳಕೆಯ ಬಳಿಕ ಈ ಕೀಟನಾಶಕವು ಮನುಷ್ಯರ ಆರೋಗ್ಯದ ಮೇಲೆ ಬೀರುವ ದುಷ್ಪರಿಣಾಮಗಳನ್ನು ಗಮನಿಸಿದ ಅನೇಕ ಪಾಶ್ಚಾತ್ಯ ರಾಷ್ಟ್ರಗಳು 1984ರಲ್ಲೇ ಇದರ ಬಳಕೆಯನ್ನು ನಿಷೇಧಸಿದ್ದವು. 1990ರ ದಶಕದಲ್ಲಿ ಇದರ ರೋಗ ಮತ್ತು ಮಾರಕತೆಯ ಪರಿಣಾಮಗಳನ್ನು ಅನೇಕ ದೇಶಗಳ ವಿಜ್ಞಾನಿಗಳು ದಾಖಲಿಸಿದ್ದಾರೆ. ಆದರೆ ಇದನ್ನು ಗಂಭೀರವಾಗಿ ಪರಿಗಣಿಸದ ಭಾರತ ಸರಕಾರ ಇಂದಿನ ತನಕ ಇದನ್ನು ನಿಷೇಧಸಿಲ್ಲ. ಅದೇ ರೀತಿಯಲ್ಲಿ ಈ ಬಗ್ಗೆ ತಲೆ ಕೆಡಿಸಿಕೊಳ್ಳದ ಅಸಂಖ್ಯ ಭಾರತೀಯ ಕೃಷಿಕರು, ಈ ಕೀಟನಾಶಕದ ಬಳಕೆಯನ್ನು ಇಂದಿಗೂ ನಿಲ್ಲಿಸಿಲ್ಲ !.

ಭಾರತದ ಪ್ರತಿರೋಧ

ಗತವರ್ಷದಲ್ಲಿ ಎಂಡೊಸಲ್ಫಾನ್ ಕೀಟನಾಶಕದ ಉತ್ಪಾದನೆ ಮತ್ತು ಮಾರಾಟವನ್ನು ನಿಷೇಧಸುವ ಅಂತಾರಾಷ್ಟ್ರೀಯ ಪ್ರಸ್ತಾವನೆಗೆ ಭಾರತ ಮತ್ತೂಮ್ಮೆ ತನ್ನ ಪ್ರತಿರೋಧ ವ್ಯಕ್ತಪಡಿಸಿತ್ತು.

2009ರ ಮಾರ್ಚ್ 21ರಿಂದ 29ರ ತನಕ ಜರಗಿದ್ದ ಪಿ.ಐ.ಸಿ. ರಾಸಾಯನಿಕ ಪುನರ್ ವಿಮಶಾì ಸಮಿತಿ ಸಭೆಯಲ್ಲಿ ಭಾಗವಹಿಸಿದ್ದ 29 ರಾಷ್ಟ್ರಗಳಲ್ಲಿ ಭಾರತವನ್ನು ಹೊರತು ಪಡಿಸಿ, ಇತರ ಎಲ್ಲ ರಾಷ್ಟ್ರಗಳ ಪ್ರತಿನಿಧಗಳು ಎಂಡೊಸಲಾ–ನನ್ನು ನಿರ್ಬಂಧತ ಕೀಟನಾಶಕಗಳ ಪಟ್ಟಿಯಲ್ಲಿ ಸೇರಿಸಲು ಒತ್ತಾಯಿಸಿದ್ದರು. ಆಫ್ರಿಕಾ ಖಂಡದ 5 ರಾಷ್ಟ್ರಗಳಲ್ಲಿ ಹತ್ತಿ ಬೆಳೆಯುವ ಸಹಸ್ರಾರು ಕೃಷಿಕರು ಇದರ ದುಷ್ಪರಿಣಾಮಗಳಿಗೆ ಬಲಿಯಾಗಿರುವುದು ಹಾಗೂ ಗಂಭೀರ ಆರೋಗ್ಯದ ಸಮಸ್ಯೆಗಳನ್ನು ಎದುರಿಸಿರುವುದೇ ಇದಕ್ಕೆ ಕಾರಣವಾಗಿತ್ತು. ಆದರೆ ಭಾರತದಲ್ಲೂ ತನ್ನ ಮಾರಕತೆ ಮೆರೆದಿದ್ದ ಈ ಕೀಟನಾಶಕವನ್ನು ನಿರ್ಬಂಧಸಲು ತಾಂತ್ರಿಕ ಕಾರಣಗಳನ್ನು ಮುಂದೊಡ್ಡಿದ್ದ ಭಾರತದ ಪ್ರತಿನಿಧ, ಎಂಡೊಸಲಾ–ನನ್ನು ನಿಷೇಧಸುವುದನ್ನು ತೀವ್ರವಾಗಿ ವಿರೋಧಸಿದ್ದರು. ಜೊತೆಗೆ ತಮ್ಮ ನಿಲುವನ್ನು ಸಮರ್ತಿಸಿಕೊಳ್ಳಲು, ಎಂಡೊಸಲಾ–ನ್­ನ ದುಷ್ಪರಿಣಾಮಗಳ ಬಗ್ಗೆ ಲಭ್ಯವಿರುವ ಅಧ್ಯಯನದ ವರದಿಗಳು ಅಪೂರ್ಣವಾಗಿವೆ ಎನ್ನುವ ಕುಂಟು ನೆಪವನ್ನೂ ಮುಂದೊಡ್ಡಿದ್ದರು.

ಭಾರತವನ್ನು ಪ್ರತಿನಿಧಿಸಿದ್ದ ಪರಿಸರ ಮಂತ್ರಾಲಯದ ಸಲಹೆಗಾರರಾಗಿದ್ದ ಜಿ.ಕೆ. ಪಾಂಡೆ ಅವರು ಈ ಸಭೆಯಲ್ಲಿ 'ಭಾರತದಲ್ಲಿ ಎಂಡೊಸಲಾ–ನ್­ನ ಸಿಂಪಡಿಕೆಯಿಂದ ಒಬ್ಬನೇ ಒಬ್ಬ ವ್ಯಕ್ತಿಯು ಪೀಡಿತನಾಗಿಲ್ಲ' ಎಂದು ಘಂಟಾಘೋಷವಾಗಿ ಸಾರಿದ್ದರು !.

ಅದೇನೇ ಇರಲಿ, ಇದೀಗ ಅಮೆರಿಕಾವು ಈ ವಿನಾಶಕಾರಿ ಕೀಟನಾಶಕ ನಿಷೇಧಸಿರುವುದರಿಂದ, ಇದುವರೆಗೆ ಈ ರಾಸಾಯನಿಕವನ್ನು ನಿಷೇಧಸಿರದ ಜಗತ್ತಿನ ಅನೇಕ ರಾಷ್ಟ್ರಗಳು ಇದನ್ನು ನಿಷೇಧಸುವ ಸಾಧ್ಯತೆಗಳಿವೆ. ಆದರೆ ಎಂಡೊಸಲ್ಫಾನ್­ನ ದುಷ್ಪರಿಣಾಮಗಳನ್ನು ಧೃಢೀಕರಿಸುವ ಸಹಸ್ರಾರು ಜೀವಂತ ಸಾಕ್ಷಿಗಳಿದ್ದರೂ, ಈ ಕೀಟನಾಶಕವನ್ನು ಇದುವರೆಗೆ ನಿಷೇಧಸಿರದ ಭಾರತವು ತನ್ನ ನಿರ್ಧಾರವನ್ನು ನಿಶ್ಚಿತವಾಗಿಯೂ ಪುನರ್ ವಿಮರ್ಶಿಸಬೇಕಾಗಿದೆ.

SocialTwist Tell-a-Friend
Print this News Articleಈ ವಾರ್ತೆಯನ್ನು ಮುದ್ರಿಸಿ

ವರದಿಯ ವಿವರಗಳು
ವರದಿಗಾರರ ಭಾವಚಿತ್ರ ಕೃಪೆ : ಉದಯವಾಣಿ
ವರದಿಗಾರರು : ಗಲ್ಫ್ ಕನ್ನಡಿಗ ವರದಿಗಾರರು
ಪ್ರಕಟಿಸಿದ ದಿನಾಂಕ : 2010-07-30 00:00:00

Tell a Friend

ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ಕ್ರೀಡೆ-ಮನೋರಂಜನೆ]

»ತಬ್ಬಿದ ಸಚಿನ್ ಜೋಷಿ; ಪ್ರಿಯಾಮಣಿ ತಬ್ಬಿಬ್ಬು..!
»ಚಿಂಗಾರಿ ಚಿತ್ರವಿಮರ್ಶೆ; ದರ್ಶನ್ ಅಭಿಮಾನಿಗಳಿಗೆ ಹಬ್ಬ
»ಬಣ್ಣ ಮಾತ್ರವಲ್ಲ, ಕರಿಬಸವಯ್ಯನ ಬದುಕೇ ಕತ್ತಲು..!
»ಬಿಸಿಸಿಐ ಪ್ರಾಯೋಜಕತ್ವಕ್ಕೆ ಸಹಾರಾ ಗುಡ್‌ಬೈ?...
»ಹಾಕಿ: ಗೋಲ್ ಕೀಪಿಂಗ್ ಕೋಚ್ ಆಗಿ ಸುಬ್ಬಯ್ಯ ನೇಮಕ
»ಚೆನ್ನೈ ತೆಕ್ಕೆಗೆ ಜಡೇಜಾ; 9.70 ಕೋಟಿಗೆ ಖರೀದಿ; ವಿನಯ ಕುಮಾರ್ ಗೆ 4.86ಕೋಟಿ ಕೊಟ್ಟ ರೋಯಲ್ ಚ್ಯಾಲೇಂಜರ್ಸ್ | ಯಾವ ಯಾವ ಫ್ರಾಂಚೈಸಿ ತೆಕ್ಕೆಗೆ?
»ಪ್ರಭುದೇವಗೆ ಕೈ ಕೊಟ್ಟ ನಯನತಾರಾ: ಮತ್ತೆ ಕನ್ನಡಕ್ಕೆ?
»ಲವ್ಲಿ ಜೆನ್ನಿಯ ಮಧುರ ದಾಂಪತ್ಯ: ರಿತೇಶ್ ವರಿಸಿದ ಜೆನಿಲಿಯಾ
»ಶಿಸ್ತುಬದ್ಧ ಆಟ; ಕೊನೆಗೂ ಭಾರತಕ್ಕೆ ಒಲಿದ ವಿಜಯಲಕ್ಷ್ಮೀ..!
»ಅಪಘಾತಕ್ಕೆ ತುತ್ತಾಗಿ ಕಾಮಿಡಿ ನಟ ಕರಿ ಬಸವಯ್ಯ ಅಕಾಲಿಕ ಮರಣ { VIEW VIDEO of HIS EMOTIONAL LIFE STORY }.
»ಶನಿವಾರ ನಡೆಯಲಿರುವ ಐಪಿಎಲ್ ಹರಾಜು; ಜಡೇಜಾ, ಮೆಕಲಮ್‌ಗೆ ಭಾರಿ ಡಿಮ್ಯಾಂಡ್
»ಕನ್ನಡದಲ್ಲಿ ಮತ್ತೆ ಬಣ್ಣಹಚ್ಚಲಿದ್ದಾರೆ ನಟಿ ನಯನತಾರಾ
»ಕಮಲ್ ಹಾಸನ್ ಬಿಗ್ ಬಜೆಟ್‌ ಚಿತ್ರಕ್ಕೆ ಕತ್ರಿನಾ ನಾಯಕಿ?
»ಕ್ರೀಡೆಯ ಮಹಾ ದುರಂತ; ಫುಟ್ಬಾಲ್ ಹಿಂಸಾಚಾರಕ್ಕೆ 73 ಬಲಿ;1000ಕ್ಕೂ ಹೆಚ್ಚು ಮಂದಿ ಗಾಯ
» ನಟಿ ಜೆನಿಲಿಯಾ ಡಿಸೋಜಾ ಮತ್ತು ರಿತೇಶ್ ದೇಶ್‌ಮುಖ್ ವಿವಾಹ: ತಾ.2ರ ರೋನ್ಸ್ ರವರ ಚಿತ್ರವರದಿಗಳು
»ಅಖಿಲ ಭಾರತ ಅಂತರ್ ವಿವಿ ಪುರುಷರ ಬಾಲ್ ಬ್ಯಾಡ್ಮಿಂಟನ್ ಪಂದ್ಯಾವಳಿ: ಅಣ್ಣಾಮಲೈ ಚಾಂಪಿಯನ್, ಮಂಗಳೂರು ರನ್ನರ್ ಅಪ್
»ಕುಡಿದ ಅಮಲಿನಲ್ಲಿ ಶಾರುಕ್ ಖಾನ್ ಅಮಲಿನ ಅವತಾರ
»'ಗಂಡ ಹೆಂಡತಿ’ ಸಂಜನಾಗೆ ಬಿಕಿನಿ ಅಂದ್ರೆ ಭಯ!
»ಧೋನಿ ಸೂಕ್ತ ಟೆಸ್ಟ್ ನಾಯಕ: ಅಜರುದ್ದೀನ್
»ಸೆಹ್ವಾಗ್ ನಾಯಕರಾಗಲು ಅರ್ಹರಲ್ಲ: ಧೋನಿಗೆ ಅಕ್ರಂ ಸಾಥ್
»ಫೇಸ್‌ಲೆಸ್ ಫೇಸ್‌ಬುಕ್!: 12 ಎ‌ಎಂ‘ ಚಿತ್ರದ ಬಣ್ಣನೆ
»ಸಾನಿಯಾ ’ಬಾಬಿ’ಯ ಪಾಟ್ನರ್ ಆಗಲು ಖುರೇಷಿ ಬಯಕೆ
»ಇಂದು ಆಸೀಸ್ ವಿರುದ್ಧದ ಮೊದಲ ಟ್ವೆಂಟಿ-20 ಪಂದ್ಯ
»ಟ್ವೆಂಟಿ-20 ಸರಣಿ; ತಿರುಗೇಟು ನೀಡಲಿದೆಯೇ ಭಾರತ?
»ನಾಯಕತ್ವ ಬಿಟ್ಟುಕೊಡಲು ನಾನು ಸಿದ್ಧ: ಧೋನಿ ಘೋಷಣೆ
»'ಕೊಲವೆರಿ ಡಿ’ ಆಯ್ತು, ಈಗ ’ಪ್ಯಾರ್‌ಗೆ ಆಗ್ಬಿಟ್ಟೈತಿ’..!
»ಮಾರ್ಚ್ 11ಕ್ಕೆ ನಟಿ ರೀಮಾ ಸೇನ್‌ಗೆ ಗಟ್ಟಿಮೇಳ
»ವಿಶ್ವಕಪ್ ಬಳಿಕ ಸಚಿನ್ ನಿವೃತ್ತಿ ಘೋಷಿಸಬೇಕಿತ್ತು; ಇಮ್ರಾನ್
»ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟದ ಅರ್ಹತಾ ಸ್ಪರ್ಧೆ : ಹಣ ಹೊಂದಿಸಲು ಕರ್ಮಾಕರ್ ಪರದಾಟ
»ಐಪಿ‌ಎಲ್ ಆಟಗಾರರ ಹರಾಜು; ವಿನಯ್, ಶ್ರೀಶಾಂತ್ ಪ್ರಮುಖ ಆಕರ್ಷಣೆ
»ಏಳುಬೀಳಿನ ನಡುವೆಯೂ ಏಳನೇ ಸ್ಥಾನಕ್ಕೆ ಸಾನಿಯಾ
»57 ನೇ ಫಿಲ್ಮ್ಫೇರ್‌: 7 ಫಿಲಂಫೇರ್ ಪ್ರಶಸ್ತಿ ಬಾಚಿಕೊಂಡ ‘ಜಿಂದಗಿ ನಾ ಮಿಲೇಗಿ ದೊಬಾರಾ’; ಶ್ರೇಷ್ಠ ನಟ ಪ್ರಶಸ್ತಿ ರಣಬೀರ್ ಕಪೂರ್‌ಗೆ ಶ್ರೇಷ್ಠ ನಟಿ ಪ್ರಶಸ್ತಿ ವಿದ್ಯಾ ಬಾಲನ್‌ಗೆ
»ಅಂತರ್ ಜಿಲ್ಲಾ ಕಬಡ್ಡಿ ಪಂದ್ಯಾಟ: ಕೋಸ್ಮಸ್ ತಂಡ ಚಾಂಪಿಯನ್
»ಬಾಲಿವುಡ್ ನಟ ಕಿಂಗ್ ಖಾನ್ ಶಾರುಖ್ ಸೀರಿಯಸ್...ಅವರ ಟ್ವೀಟ್
»ರಮ್ಯಾ ಇನ್ನು ರಿಮೇಕ್ ಚಿತ್ರಗಳಲ್ಲಿ ನಟಿಸೋದಿಲ್ವಂತೆ!
»ಇಂದೆಂಥ ಕ್ರಿಕೆಟ್; ಅಭಿಮಾನಿಯನ್ನೇ ಕೊಂದ ಅಂಪಾಯರ್
»ತಂಡದ ಕಳಪೆ ಪ್ರದರ್ಶನಕ್ಕೆ ಸೆಹ್ವಾಗ್-ಧೋನಿ ಸ್ವಪ್ರತಿಷ್ಠೆ ಕಾರಣ?
»ಪ್ರೀನಾ-ಅಭಿನವ್ ಮದುವೆಯಲ್ಲಿ ಕಾಣಿಸಿಕೊಂಡ ಬಾಲಿವುಡ್ ನಟರು....
»ಟೆಸ್ಟ್‌ ಕ್ರಿಕೆಟ್‌ಗೆ ನಿವೃತ್ತಿ ಇಲ್ಲ : ದ್ರಾವಿಡ್‌
»ಟೆನಿಸ್ ಲೋಕದ ಹೊಸ ರಾಣಿ; ವಿಕ್ಟೋರಿಯಾ ವಿಕ್ಟರಿ
»ಕ್ರಿಕೆಟ್: ಉಡುಗಿದ ಭಾರತದ ಉತ್ಸಾಹ, ಆಸ್ಟ್ರೇಲಿಯಾದ ವಿಜಯೋತ್ಸವ
»ಆಸ್ಟ್ರೇಲಿಯಾ ಓಪನ್ ಟೂರ್ನಿ: ಪೇಸ್ ಐತಿಹಾಸಿಕ ಸಾಧನೆ
»ಬಾಲ್ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ಗೆ ಚಾಲನೆ
»ತುಳು ಚಲನಚಿತ್ರ 'ಆಮೇಟ್ ಅಸಲ್ ಈಮೇಟ್ ಕುಸಲ್' ಸದ್ಯದಲ್ಲೇ ತೆರೆಗೆ
»ಅಯ್ಯಪ್ಪ ಮಾಲಾಧಾರಿ ಶಿವಣ್ಣನಿಗೆ ಪುನೀತ್ ಸಾಥ್
»ಸದ್ಯದಲ್ಲೇ ತೆರೆಗೆ ಬರಲಿದೆ ರಾಮ್ ಶೆಟ್ಟಿ ನಿರ್ದೇಶನ-ನಿರ್ಮಾಣದ ತುಳು ಚಿತ್ರ ’ಬಂಗಾರ‍್ದ ಕುರಲ್’.
»ಮಗಳು ನಾಯಕಿ, ಅಪ್ಪ ನಿರ್ದೇಶಕ; ಡಿ. ಬಾಬು ದಾಖಲೆ?
»ಹಿರಿಯರ ಭವಿಷ್ಯ ಬಗ್ಗೆ ಆತುರದ ನಿರ್ಧಾರವಿಲ್ಲ: ಧೋನಿ ಸ್ಪಷ್ಟನೆ
»ಪಂಕಜ್ ಅಡ್ವಾಣಿಗೆ ರಾಷ್ಟ್ರೀಯ ಬಿಲಿಯರ್ಡ್ಸ್ ಪ್ರಶಸ್ತಿ
»ಹಿರಿಯರನ್ನು ಕೈಬಿಡಿ:ಗಾವಸ್ಕರ್‌ ಸಲಹೆ | ದ್ರಾವಿಡ್‌ ಶೀಘ್ರ ನಿವೃತ್ತಿ?

 

©2007-2009 GulfKannadiga.com | ಸಂಪಾದಕೀಯ ಮಂಡಳಿ
Designed by Alan D'Souza, Moodbidri