|
ಪ್ರಕಟಿಸಿದ ದಿನಾಂಕ : 2010-07-29
ದಕ್ಷಿಣ ಕರ್ನಾಟಕ ಸುನ್ನಿ ಸೆಂಟರ್ ಯುಎಇ ಇದರ ದಶಮಾನೋತ್ಸವದ ಅಂಗವಾಗಿ ಸ್ಮರಣ ಸಂಚಿಕೆಯನ್ನು ನವಂಬರ್ ತಿಂಗಳಲ್ಲಿ ಹೊರತರಲಿದ್ದು ಆ ಪ್ರಯುಕ್ತ ಉತ್ತಮ ಬರಹಗಳನ್ನು ಹೃತ್ಪೂರ್ವಕವಾಗಿ ಆಹ್ವಾನಿಸಲಾಗುವುದು.
ಪ್ರಭಂದ:
a) ಕೋಮು ಸೌಹಾರ್ದತೆಯ ಅನಿವಾರ್ಯ
b) ಶಿಕ್ಷಣದ ಮಹತ್ವ
c) ಅನಿವಾಸಿ ಭಾರತೀಯರ ಸಂಕಷ್ಟ
d) ಮುಸ್ಲಿಂ ಸ್ವಾತಂತ್ರ್ಯ ಹೋರಾಟಗಾರರು
e) ಭಾರತದ ಪ್ರಕೃತಿ ಸೌಂದರ್ಯ.
f) ಇಸ್ಲಾಮಿನಲ್ಲಿ ಮಹಿಳೆಯರ ಸ್ಥಾನಮಾನ
ಕಥೆಗಳು - ನಾಲ್ಕು A4 ಪೇಪರ್ ಪುಟಗಳು ಮೀರದಂತೆ,(ಧಾರ್ಮಿಕ ಚರಿತ್ರೆ ಮತ್ತು ಕಥೆಗಳೀಗೆ ಮುಕ್ತ ಅವಕಾಶ), ಮಿನಿ ಕಥೆಗಳು ಕವನಗಳು
ಕೊನೆಯ ದಿನಾಂಕ ಸೆಪ್ಟಂಬರ್ 30-2010. ಕನ್ನಡ ಮತ್ತು ಇಂಗ್ಲಿಷ್ ಭಾಷೆಯನ್ನು ಬರಹಗಾ ರರು ಅವಲಂಬಿಸಬಹುದು. ಆಯ್ದ ಕಥೆ, ಕವನ ಗಳೀಗೆ ಪುರಸ್ಕಾರ ನೀಡಲಾಗುವುದು. ಉತ್ತಮ ಬರಹಗಾರರನ್ನು ಅಭಿನಂದಿಸಲಾಗುವುದು. ಸಮಿತಿಯ ತೀರ್ಮಾನವೇ ಕೊನೆಯ ತೀರ್ಮಾನ ವಾಗಿದ್ದು ಆಯ್ಕೆಯಾಗದ ಲೇಖನಗಳನ್ನು ಯಾವುದೇ ಕಾರಣಕ್ಕೂ ವಾಪಸ್ ಕಳುಹಿಸಿ ಕೊಡ ಲಾಗುವುದಿಲ್ಲ.
ತಮ್ಮ ಲೇಖನಗಳನ್ನು ಕಳುಹಿಸಬೇಕಾದ ವಿಳಾಸ (ದಯವಿಟ್ಟು ರಿಜಿಸ್ಟರ್ಡ್ ಪೋಸ್ಟ್ ಮಾಡಬೇಡಿರಿ)
MOHAMMED BADRUDDIN HENTAR
P.O BOX 88970 DUBAI.UAE
OR
MOHAMMED IQBAL HEJAMADI
P.O BOX 964
UMM AL QUAIN U.A.E
E MAIL ID- dkscuae2010@gmail.com
ವರದಿಯ ವಿವರಗಳು |
 |
ಕೃಪೆ : ಅಬ್ಧುಲ್ ಹಮೀದ್ ವರದಿಗಾರರು : ಸೀತಾ ಎ ಉಡುಪಿ
ಪ್ರಕಟಿಸಿದ ದಿನಾಂಕ : 2010-07-29
|
|
|