ಶುಕ್ರವಾರ, 10-02-2012
ಇತ್ತೀಚಿನ 20 ಪ್ರಮುಖ ವರದಿಗಳು
Latest news item ಕಿದಿಯೂರ್ ಹೋಟೆಲ್ ರಜತ ಸಂಭ್ರಮ: ವೈಭವದಿಂದ ನಡೆದ ನಾಗಮಂಡಲೋತ್ಸವ
Latest news item ಕರಾವಳಿ ಕಾಲೇಜು ಕ್ರೀಡೋತ್ಸವ - ವಿಧ್ಯಾರ್ಥಿಗಳಿಗೆ ತಂತ್ರಜ್ಞಾನ ಸೌಲಭ್ಯಗಳ ಸದುಪಯೋಗಕ್ಕೆ ಎಸ್.ಗಣೇಶ್ ರಾವ್ ಕರೆ.
Latest news item ಸಚಿವರ ನೀಲಿ ಖಯಾಲಿಗೆ ಆಕ್ರೋಶ : ಉಡುಪಿಯಲ್ಲಿ ಕಾಂಗ್ರೆಸ್ ವಿನೂತನ ಪ್ರತಿಭಟನೆ
Latest news item ಸಂವಿಧಾನವನ್ನು ಅಪಮಾನಿಸಿರುವ ಇಂತಹವರನ್ನು ಜೈಲಿಗಟ್ಟಿ’: ಅಣ್ಣಾ ಹಜಾರೆ
Latest news item ಸಚಿವರ ಸೆಕ್ಸ್ ಫಿಲಂ ವೀಕ್ಷಣೆ: 'ತ್ರಿ ಡರ್ಟಿ' ಮಂತ್ರಿಗಳ ಬಗ್ಗೆ ಬಾಲಿವುಡ್ ಪ್ರತಿಕ್ರಿಯೆ
Latest news item "ಛಲಪತ್ತಿನ ಕಿತಾಪತಿ" ನಾಟಕ ಮುಹೂರ್ತ
Latest news item ಹೆಸರಾಂತ ಬ್ಯಾಂಕರ್ ಟಿ.ಜೆ.ಎ ಗಾಣಿಗ ದುಬಾಯಿಗೆ ಭೇಟಿ
Latest news item ಮತ್ತೊಂದು ಮುಜುಗರ!: ಅಡ್ವೊಕೇಟ್ ಜನರಲ್ ಬಿ.ವಿ. ಆಚಾರ್ಯ ಪದತ್ಯಾಗ..
Latest news item ಚರ್ಚೆಯೊಂದನ್ನು ಬಿಟ್ಟು ಇನ್ನೆಲ್ಲಕ್ಕೂ ವೇದಿಕೆಯಾಗುತ್ತಿರುವ ವಿಧಾನಸಭೆ!
Latest news item ‘ಎಲ್‌ಡಿ‌ಎಸ್’ ಅರ್ಥಾತ್‘ ಲವ್- ದೋಖಾ ಔರ್ ಸೆಕ್ಸ್’
Latest news item ‘ಮಹಾಧವಳ’ದ ಕನ್ನಡಾನುವಾದ ಲೋಕಾರ್ಪೆಣೆ...
Latest news item ಸದನದಲ್ಲಿ ಬ್ಲೂಫಿಲಂ ವೀಕ್ಷಣೆ ಪ್ರಕರಣ: ನೈತಿಕತೆ ಇದ್ದಲ್ಲಿ ವಜಾಗೊಳಿಸಿ: ಬಿಜೆಪಿಗೆ ಮೊಯ್ಲಿ ಸವಾಲು
Latest news item ಸದನದಲ್ಲಿ ಸಚಿವರಿಂದ ಬ್ಲೂ ಫಿಲಂ ವೀಕ್ಷಣೆ ಪ್ರಕರಣ: ಕರಾವಳಿಯಾದ್ಯಂತ ಕಾವು ಪಡೆದ ಪ್ರತಿಭಟನೆ; ಶಾಸಕ ಸ್ಥಾನ ಅನರ್ಹಗೊಳಿಸಿ ಜೈಲಿಗೆ ತಳ್ಳಿ: ಸಿಪಿಎಂ
Latest news item ಹೊನ್ನಾವರ ಬಳಿ ಮರಕ್ಕೆ ಕಾರು ಢಿಕ್ಕಿ: ಉಡುಪಿ ಡಿಸಿಐಬಿ ನಿರೀಕ್ಷಕರಿಗೆ ತೀವ್ರ ಗಾಯ
Latest news item ನೀಲಿ ಕಮಲ:.ಕಳಂಕಿತರಿಗೆ ಸದನ ಪ್ರವೇಶ ನಿರ್ಬಂಧ : ಬ್ಲೂಫಿಲಂ ವೀಕ್ಷಣೆ ಪ್ರಕರಣದಿಂದ ತಪ್ಪಿಸಿಕೊಳ್ಳಲು ಸರಕಾರದ ಹುನ್ನಾರ: ಎಂಟೇ ದಿನಕ್ಕೆ ಮೊಟಕುಗೊಂಡ ಅಧಿವೇಶನ
Latest news item ಜಿಲ್ಲೆಯನ್ನು ಮುಜುಗರಕ್ಕೀಡು ಮಾಡಿದ ಪಾಲೆಮಾರ್ ; ಯಾಕಿಂಥ ಕೆಲಸ ಮಾಡಿದರು? | ಬಿಜೆಪಿಯ ಹಗರಣಗಳು ಮತ್ತು ಕಳಂಕಿತ ಮಿನಿಸ್ಟರುಗಳು | ವಾಜಪೇಯಿ, ಅಡ್ವಾಣಿ ಬೆಳೆಸಿದ ಪಕ್ಷ ಇದೇನಾ?
Latest news item ಯು. ಎ. ಇ. ಬಂಟ್ಸ್ ಡೈರೆಕ್ಟರಿ - 2012 | UAE BUNTS DIRECTORY -2012
Latest news item ದುಬಾಯಿಯಲ್ಲಿ ವರ್ಣರಂಜಿತ ಯಕ್ಷಲೋಕ ಸೃಷ್ಟಿಸಿದ ಯಕ್ಷಮಿತ್ರರ ಯಕ್ಷಗಾನ ವೈಭವ ’ಶಾಂಭವಿ ವಿಜಯ’
Latest news item ಶಾರ್ಜಾ ಕರ್ನಾಟಕ ಸಂಘ ವಾರ್ಷಿಕೋತ್ಸವ: ವಿನಯ್ ಆಡಿಗ ಆಶಾ ಫೆರ್ನಾಂಡಿಸ್- 'ಮಯೂರ 'ರಾಜ' 'ರಾಣಿ'; ಶೋಧನ್ ಪ್ರಸಾದ್ ರವರಿಗೆ ಪ್ರತಿಷ್ಟಿತ ’ಮಯೂರ’ ಪ್ರಶಸ್ತಿ ಪ್ರಧಾನ| ಮುಖ್ಯ ಅತಿಥಿ ಕರ್ನಾಟಕ ಲೋಕಾಯುಕ್ತ ಮಾನ್ಯ ಎನ್. ಸಂತೋಷ್ ಹೆಗ್ಡೆ ಯವರಿಂದ ಮೆಚ್ಚುಗೆ
Latest news item ಯು.ಎ.ಇ. ಬಂಟರ 37 ನೇ ಸ್ನೇಹಮಿಲನ: ಜಾನಪದ ಕಲಾ ವೈಭವ... ಡಾ. ಬಿ ಆರ್. ಶೆಟ್ಟಿಯವರಿಂದ ಉದ್ಘಾಟನೆ
Latest news item ಧ್ವನಿ ಪ್ರತಿಷ್ಠಾನ ಯು.ಎ.ಇ. ಯು ಬೆಳ್ಳಿ ಹಬ್ಬ: ವಿಜ್ರಂಭಣೆಯಿ೦ದ ಜರುಗಿದ ಯು.ಎ.ಇ. ಪ್ರಪ್ರಥಮ ಚುಟುಕು ಸಾಹಿತ್ಯ ಸಮ್ಮೇಳನ; ಪ್ರಶಸ್ತಿ ಪ್ರದಾನ ಸಮಾರಂಭ
Latest news item ದುಬಾಯಿ ಸರ್ಕಾರದಿಂದ ಸನ್ಮಾನಿತರಾದ ಕರ್ನಾಟಕದ ಗೃಹ ಮತ್ತು ಸಾರಿಗೆ ಸಚಿವರಾದ ಮಾನ್ಯ ಆರ್. ಆಶೋಕ್ ರವರಿಗೆ ದುಬಾಯಿಯಲ್ಲಿ ಕನ್ನಡಿಗರಿಂದ ಅಭಿನಂದನಾ ಸಮಾರಂಭ; ಮಾನ್ಯ ಸಚಿವ ವರಿಂದ ಅನಿವಾಸಿ ಕನ್ನಡಿಗರ ಅಭಿಮಾನಕ್ಕೆ ಮೆಚ್ಚುಗೆ.( Updated )
Latest news item ಮೋಗವೀರ್ಸ್ ಯು.ಎ.ಇ. ಆಶ್ರಯದಲ್ಲಿ ದುಬಾಯಿಯಲ್ಲಿ ಭಕ್ತಿ ಶ್ರದ್ಧೆಯಿಂದ ನಡೆದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ
Latest news item ವಿಜ್ರಂಭಣೆಯಿಂದ ಜರುಗಿದ 'ಬಂಟ್ಸ್ ಬಹ್ರೈನ್'ನ ಸಾಂಸ್ಕೃತಿಕ ಕಾರ್ಯಕ್ರಮ: ಶ್ರೀ ಶ್ರೀ ಶ್ರೀ ಒಡಿಯೂರು ಗುರುದೇವಾನಂದ ಸ್ವಾಮೀಜಿಯವರ ಐತಿಹಾಸಿಕ ಭೇಟಿ: ಭಾವಪರವಶರಾದ ಭಕ್ತ ಸಮೂಹ: ಭಕ್ತಿ ಸಂಗೀತದ ಧಾರೆ ಹರಿಸಿದ ನಾಡಿನ ಖ್ಯಾತ ಗಾಯಕ ರವೀಂದ್ರ ಪ್ರಭು.
Latest news item ಸ್ವಾರ್ಥವಿಲ್ಲದ 'ಸಾರ್ಥ' ದ ಅಪೂರ್ವ ಕಾರ್ಯಕ್ರಮ ನಮನ ; ಕನ್ನಡದ ಮಣ್ಣಿಗೆ ದ್ವೀಪದಲ್ಲಿ ನಿಜ ನಮನ; ಸಂಗೀತ ಸುಧೆ ಹರಿಸಿದ ಗಾಯಕಿ ಸಂಗೀತ ಕಟ್ಟಿ ಹಾಗು ತಂಡ; ಖ್ಯಾತ ನಿರ್ದೇಶಕ ನಾಗತಿ ಹಳ್ಳಿ ಚಂದ್ರಶೇಖರ್ ರವರಿಂದ ಸ್ಫೂರ್ತಿಯ ಮಾತುಗಳು.



 

 
ಕುವೈತ್; ಶ್ರೀಯುತ ಗಣೇಶ್ ಪ್ರಭು ದಂಪತಿಗಳಿಗೆ ಬೀಳ್ಕೊಡುವ ಸಮಾರಂಭ

ಕೊಲ್ಲಿ ರಾಷ್ಟ್ರಗಳೊಂದರ ಕುವೈಟಿನ ಗೌಡ ಸಾರಸ್ವತ ಬ್ರಾಹ್ಮಣ(ಜಿ.ಎಸ್.ಬಿ) ಸಮಾಜದ ಪ್ರಥಮ ಅಧ್ಯಕ್ಷರಾದ ಶ್ರೀಯುತ ಪಾಲೆಮಾರ್ ಗಣೇಶ ಪ್ರಭು ಮತ್ತು ಅವರ ಧರ್ಮಪತ್ನಿ ಶ್ರೀಮತಿ ಸುಮನ್ ಪ್ರಭುರವರ ಬೀಳ್ಕೊಡುವ ಸಮಾರಂಭವು ಇತ್ತೀಚಿಗೆ ಕುವೈಟಿನಲ್ಲಿ ನೆರವೇರಿತು.

ಜಿ.ಎಸ್.ಬಿ ಸಮಾಜ ಕುವೈಟ್ 2003 ರಲ್ಲಿ ಆಗ ಇದ್ದ ಕೆಲವೇ ಕುಟುಂಬರ ಸದಸ್ಯರಿಂದ ಶ್ರೀ ಯುತ ಪಲೆಮಾರ್ 60 ಕುಟುಂಬದ ಸದಸ್ಯರಿಂದ ಕೂಡಿ ಬೆಳೆದು ನಿಂತಿದೆ.

ಸಭಾ ಕಾರ್ಯಕ್ರಮವು ಸಮಜಭಾಂಧವರ ಭಜನೆಯೊಂದಿಗೆ ಪ್ರಾರಂಭಗೊಂಡಿತು. ಹಿರಿಯ ಸದಸ್ಯರಾದ ಶ್ರೀ ಪುರುಷೋತ್ತಮ ನಾಯಕರು ನೆರೆದ ಸಭಿಕರನ್ನು ಸ್ವಾಗತಿಸಿ ಮಾತನಾಡಿ ಶ್ರೀ ಗಣೇಶ ಪ್ರಭು ದಂಪತಿಗಳ ಕಿರುಪರಿಚಯ ಮಾಡಿಸಿ, ಅವರ ವಿದ್ಯಾಭ್ಯಾಸದಿಂದ ಹಿಡಿದು ಜೀವನ ದಲ್ಲಿ ಈವರೆಗೆ ಸಾಧಿಸಿದ ಪ್ರಗತಿಯನ್ನು ಹಾಗೂ ತಮ್ಮ ಕುಟುಂಬ ಹಾಗೂ ಸಮಾಜಕ್ಕೆ ಕೊಟ್ಟಿ ರುವ ಕೊಡುಗೆ ಬಗ್ಗೆ ಸಂಕ್ಶಿಪ್ತವಾಗಿ ವಿವರಿಸಿದರು.

ಶ್ರೀ ಗಣೇಶ ಪ್ರಭುರವರು ಉದ್ಯೋಗದಲ್ಲಿ ಇಲೆಕ್ಟ್ರಿಕಲ್ ಇಂಜಿನೀಯರ್ ಆಗಿ ಸ್ತಳೀಯ ಮೇ|| ಪೆಟ್ರೋಕೆಮಿಕಲ್ ಇಂಡಸ್ಟ್ರಿಸ್ ಕಂಪನಿಯಲ್ಲಿ ಸುಮಾರು 29 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು. ಇವರ ಹಿರಿಯ ಮಗ ನವೀನ್ ಪ್ರಭುರವರು ಅಮೇರಿಕದಲ್ಲಿ ಇಂಜಿನೀಯರ್ ಆಗಿ ಉದ್ಯೋಗದಲ್ಲಿ ದ್ದಾರೆ. ಕಿರಿಯ ಮಗ ಅಶ್ವಿನ್ ಪ್ರಭುರವರು ಅಮೇರಿಕದಲ್ಲಿ ವಿಧ್ಯಾಭ್ಯಾಸ ಮುಗಿಸಿ ಈಗ ಲಂಡನ್ನ ಲ್ಲಿ ಉನ್ನತ ಅಭ್ಯಾಸ ಮಾಡುತಿದ್ದಾರೆ.

ಶ್ರೀ ಗಣೇಶ ಪ್ರಭುಗಳು 1981 ಇಸವಿಯಲ್ಲಿ ಕುವೈಟಿಗೆ ಉಧ್ಯೋಗಕ್ಕಾಗಿ ಬಂದಿದ್ದರು. 1990 ರಲ್ಲಿ ಇವರು ಕುವೈಟ್ ಕನ್ನಡ ಕೂಟದ ಕಾರ್ಯಕಾರಿ ಸಮಿತಿಯ ಕಾರ್ಯದರ್ಶಿಯಾಗಿಯೂ ಹಾಗು 1998 ರಲ್ಲಿ ಅಧ್ಯಕ್ಶರಾಗಿಯೂ ಕರ್ನಾಟಕದ ಕುವೈಟಿನಲ್ಲಿದ್ದ ಜನತೆಗೆ ತಮ್ಮಿಂದಾದ ಸೇವೆ ಸಲ್ಲಿಸ್ಸಿದ್ದಾರೆ. 2003 ರಲ್ಲಿ ಸ್ಥಾಪಿಸಲ್ಪಟ್ಟ ಜಿ.ಎಸ್.ಬಿ ಸಮಾಜದ ಪ್ರಥಮ ಅಧ್ಯಕ್ಶರಾಗಿ ಇದೇ ಜೂನ್ ತಿಂಗಳವರೆಗೆ ತಮ್ಮ ಸಮಾಜದ ಒಗ್ಗಟ್ಟಿಗಾಗಿ ಹಾಗೂ ಸಾಮಾಜಿಕ, ಸಾಂಸ್ಕ್ರತಿಕ ಹಾಗೂ ಧಾರ್ಮಿಕ ಕಾರ್ಯಕ್ರಮಗಳಿಗೆ ಪ್ರೋತ್ಸಾಹಿಸಿ ನಮಗೆಲ್ಲರಿಗೂ ಮಾರ್ಗದರ್ಶಿಗಳಾಗಿದ್ದರು.

ಆಮೇಲೆ ಮಾತನಾಡಿದ ಸಮಾಜ ಸದಸ್ಯರಾದ ಶ್ರೀ ಹರಿದಾಸ ಆಚಾರ್ಯ, ಶ್ರೀ ಸುರೇಂದ್ರ ಕಾಮತ್, ಶ್ರೀ ವಿಶ್ವನಾಥ್ ಪ್ರಭು, ಶ್ರೀ ಸುಧೀರ್ ಶೆಣೈ, ಶ್ರೀ ಶ್ರೀನಿವಾಸ ಪ್ರಭು, ಶ್ರೀ ಮೋಹನ ದಾಸ ಕಾಮತ್, ಶ್ರೀ ಅನಿಲ್ ಪ್ರಭು, ಶ್ರೀಮತಿ ಅಕ್ಶತಾ ಶೆಣೈ ಹಾಗೂ ಇನ್ನಿತರರು ಮಾತನಾಡಿ ಈ ದಂಪತಿಗಳ ಗುಣಗಾನ ಮಾಡಿ ಪ್ರಶಂಸಿದರು.

ಇವರಿಬ್ಬರ ಗೈರುಹಾಜರಿಯು ಮುಂಬರುವ ವರ್ಶಗಳಲ್ಲಿ ನಮಗೆಲ್ಲರಿಗೂ ಬೇಸರ ತರುವಂತಾ ಗಿದೆ. ಇವರ ಮುಂದಿನ ವಿಶ್ರಾಂತಿ ಜೀವನ ತಮ್ಮ ತಾಯ್ನಾಡಲ್ಲಿ ನಡೆಸುವವರಿದ್ದಾರೆ. ಇವರಿಗೆ ಶ್ರೀ ಭಗವಂತನು ಸುಖ, ಶಾಂತಿ, ನೆಮ್ಮದಿ ಹಾಗೂ ಆಯುರಾರೋಗ್ಯವನ್ನು ಕೊಟ್ಟು ಕಾಪಾಡ ಲ್ಲೆಂದು ಹಾರೈಸಿದರು.

ಕೊನೆಯದಾಗಿ ಎಲ್ಲ ಸದಸ್ಯರ ವತಿಯಿಂದ ಈ ದಂಪತಿಗಳನ್ನು ಶ್ರೀ ಹರಿದಾಸ ಆಚಾರ್ಯ ಹಾಗೂ ಶ್ರೀ ಪುರುಷೋತ್ತಮ ನಾಯಕ್ ದಂಪತಿಗಳು, ಹಣ್ಣು ಹಂಪಲುಗಳನ್ನಿತ್ತು ಸನ್ಮಾನಿಸಿ, ಸವಿನೆನಪಿನ ಕಾಣಿಕೆಯಾಗಿ ಉಡುಗೊರೆಯನ್ನು ಕೊಡಲಾಯಿತು.

ಶ್ರೀ ಗಣೇಶ ಪ್ರಭು ಮತ್ತು ಶ್ರೀಮತಿ ಸುಮನ್ ಪ್ರಭುಗಳು ತಮ್ಮ ಭಾಷಣದಲ್ಲಿ, ನಮ್ಮ ಜಿ. ಎಸ್.ಬಿ ಸಮಾಜದವರು ತಮ್ಮಲ್ಲಿ ತೋರಿದ ಪ್ರೀತಿ, ವಾತ್ಸಲ್ಯ, ಸಹಕಾರಕ್ಕೆ ಅಭಿಂದನೆ ಸಲ್ಲಿಸಿದರು ಹಾಗೂ ಇಂದಿನ ಈ ಸಮಾರಂಭವು ತಮ್ಮ ಜೀವನದಲ್ಲಿ ಒಂದು ಮರೆಯಲಾಗದ ದಿನವಾಗಿದೆ ಎಂದು ತಮ್ಮ ಭಾವನಾತ್ಮಕ ಭಾಷಣ ಮುಗಿಸಿದರು.

ಶ್ರೀ ಸುಧೀರ್ ಶೆಣೈರವರು ಸಮಾರಂಭಕ್ಕೆ ಸಹಕರಿಸಿದ ಎಲ್ಲ ಸದಸ್ಯರಿಗೆ ಧನ್ಯವಾದ ಅರ್ಪಿಸಿ ದರು. ಅಂತ್ಯದಲ್ಲಿ ಸೇರಿದ ಸಭಿಕರೆಲ್ಲರಿಗೂ ಊಟದ ಏರ್ಪಾಡು ಮಾಡಲಾಗಿತ್ತು.

SocialTwist Tell-a-Friend
Print this News Articleಈ ವಾರ್ತೆಯನ್ನು ಮುದ್ರಿಸಿ

ವರದಿಯ ವಿವರಗಳು
ವರದಿಗಾರರ ಭಾವಚಿತ್ರ ಕೃಪೆ : ಮಂಜೇಶ್ವರ ಮೋಹನ್‌ದಾಸ್ ಕಾಮತ್
ವರದಿಗಾರರು : ಸೀತಾ ಎ ಉಡುಪಿ
ಪ್ರಕಟಿಸಿದ ದಿನಾಂಕ : 2010-07-23 00:00:00

Tell a Friend

ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ಕುವೈತ್]

»ದಾಸ ಜಯಂತಿಯಂದು ಕುವೈತ್ ಲ್ಲಿ ಖ್ಯಾತ ಹಿಂದೂಸ್ತಾನಿ ಗಾಯಕ ಶಂಕರ್ ಶ್ಯಾನುಭಾಗ್ ರಿಂದ ಸಂಕೀರ್ತನ ಕಾರ್ಯಕ್ರಮ
»ತುಳುಕೂಟ ಕುವೈತ್ ವತಿಯಿಂದ ಎ.ಕೆ ರವೀಂದ್ರರಿಗೆ ಸನ್ಮಾನ
»ಕವನ ಬರೆದು ಗೆಳೆಯರ ಕಣ್ಣಾಲಿ ತುಂಬಿಸಿದ್ದ ದೀಪಾಲಿ
»ಕುವೈತ್: ರಸ್ತೆ ಅಪಘಾತ: ಭಾರತದ ಹಾಡುಗಾರ್ತಿ ದೀಪಾಲಿ ವಿಧಿವಶ
»ತುಳುಕೂಟ ಕುವೈತ್- ’ಕ್ಯಾಲೆಂಡರ್ 2012' ಬಿಡುಗಡೆ
»ಕುವೈತ್ ಕನ್ನಡ ಕೂಟದ ನೂತನ ಕಾರ್ಯಕಾರಿ ಸಮಿತಿ - ಅದ್ಯಕ್ಷರಾಗಿ ಡಾ.ಸುರೇಂದ್ರ ನಾಯಕ್ ಕಟಪಾಡಿ ಆಯ್ಕೆ
»ಕುವೈಟ್‌ನಲ್ಲಿ ನವಚೇತನ ಯುವಕ ಮಂಡಲ ಕುವೈಟ್ ಇದರ ವತಿಯಿಂದ ಕ್ರಿಸ್‌ಮಸ್ ಹಬ್ಬ ಮತ್ತು ಹೊಸ ವರ್ಷ-2012ರ ಆಚರಣೆ ಸಮಾರಂಭ
»ಕುವೈಟ್ ಕೇರಳ ಮುಸ್ಲಿಂ ಅಸೋಸಿಯೇಶನ್ (KKMA)ದಕ್ಷಿಣ ಕನ್ನಡ ಶಾಖೆ ವತಿಯಿಂದ ಕುಟುಂಬ ವಿಹಾರ ಕೂಟ
»ಕುಟುಂಬ ಕಲ್ಯಾಣ ಯೋಜನೆ ಅಡಿಯಲ್ಲಿ ಕುವೈತ್ ಕೇರಳ ಮುಸ್ಲಿಂ ಅಸೋಸಿಯೇಶನ್ (KKMA). ದಕ್ಷಿಣ ಕನ್ನಡ ಘಟಕದ ಮ್ರತ ಸದಸ್ಯರ ಕುಟುಂಬಕ್ಕೆ ಸಹಾಯ ಧನ ಬಿಡುಗಡೆ
»ಕುವೈಟ್ ತುಳುಕೂಟದ ಅಧ್ಯಕ್ಷರಾಗಿ ರಮೇಶ್ ಕಿದಿಯೂರು ಅವಿರೋಧ ಆಯ್ಕೆ
»ತುಳುಕೂಟ ಕುವೈಟ್ - ರಕ್ತದಾನ ಶಿಬಿರ 11-11-11
»ಬಂಟರ ಸಂಘ ಕುವೈಟ್-ಯಕ್ಷಗಾನ ವೈಭವ ಹಾಗೂ ವೈವಿಧ್ಯಮಯ ಕಾರ್ಯಕ್ರಮ ’ಬಂಟಾಯನ-2011’
» ಬಂಟ ಹಿತಚಿಂತಕರ ಸ್ನೇಹಕೂಟ
» ಕುವೈಟ್ ಬಂಟ ಹಿತಾಶಕ್ತಿಗಳಿಂದ ಬಂಟ ಕುಟುಂಬಕ್ಕೆ ಆರ್ಥಿಕ ಸಹಾಯ
»ಕುವೈಟ್: ಸ್ಫೋಟ-ತಮಿಳುನಾಡಿನ ನಾಲ್ವರು ಬಲಿ
»ಏರಿಂಡಿಯಾ ವಿಮಾನ ಟೈರ್‌ ಸ್ಫೋಟ: ಅಪಾಯವಿಲ್ಲ
»KD500 salary for dependent visa?
»ಕಿರಿಯ ವಯಸ್ಸಿನ ಬ್ಲ್ಯಾಕ್ ಬೆಲ್ಟ್ ವಿಜೇತೆ ರಾನಿಯಾ
»ಕುವೈತ್‌ನಲ್ಲಿ ಕರ್ನಾಟಕ ರಾಜ್ಯ ವಾಲಿಬಾಲ್ ಟೂರ್ನಮೆಂಟ್
»ಕುವೈಟ್ : ಏ. 29 ರ೦ದು ತುಳುಕೂಟದ ವತಿಯಿ೦ದ ರಸಮ೦ಜರಿ ಕಾರ್ಯಕ್ರಮ
»ಅನ್ಸಾರಿಯ ಅನಾಥಾಲಯದ ಕುವೈತ್ ಯುನಿಟ್ ತುರ್ತು ಸಭೆ ಮತ್ತು ಪ್ರಧಾನ ಕಾರ್ಯದರ್ಶಿ ಅಶ್ರಫ್ ಸುಳ್ಯ ರವರಿಗೆ ಬೀಳ್ಕೊಡುಗೆ ಸಮಾರಂಭ
»ಕುವೈಟಿನಲ್ಲಿ ಪೂರ್ವಜನ್ಮಯಾನ ಶಿಬಿರ
»ಕುವೈತ್ : ಮು೦ದಿನ ಆರ್ಥಿಕ ವರ್ಷದಲ್ಲಿ ನೇರ ತೆರಿಗೆ ನಿಯಮ ಜಾರಿ : ಎನ್‌ಆರ್‌ಐಗಳ ಮೇಲೆ ಪರಿಣಾಮ
»ಕೆ.ಕೆ.ಎಸ್.ಎ. ವತಿಯಿಂದ ಕುವೈತಿನಲ್ಲಿ ಧಾರ್ಮಿಕ ಅಧ್ಯಯನ ಶಿಬಿರ
»ಕೆ ಕೆ ಎಸ್ ಎ: ಕುವೈತಿನಲ್ಲಿ ಬ್ರಹತ್ ಮೀಲಾದ್ ಸಮಾವೇಶ
»ಕುವೈಟ್ ತುಳುಕೂಟದ ವತಿಯಿ೦ದ ಸ೦ಭ್ರಮದಿ೦ದ ಜರುಗಿದ ಕುಟು೦ಬ ವಿಹಾರಕೂಟ
»ಅನ್ಸಾರಿಯ ಯತೀಂಖಾನ ಸುಳ್ಯ ಕುವೈತ್ ಘಟಕ ಇದರ 2011 ರ ಪದಾದಿಕಾರಿಗಳ ಆಯ್ಕೆ : ಅಧ್ಯಕ್ಷರಾಗಿ ಕಮಾಲ್ ಅಜ್ಜಾವರ ಸುಳ್ಯ
»ಕುವೈಟ್ : ಅರಬ್ ರಾಷ್ಟ್ರಗಳಿಗೆ ಭಾರತ ಕಾಟಾಚಾರದ ಸಲಹೆ ನೀಡುವುದಿಲ್ಲ : ಎಸ್.ಎಂ. ಕೃಷ್ಣ
»ಮ೦ಗಳೂರು : ದಾರುಲ್ ಇರ್ಷಾದ್ ಮಾಣಿ ಕುವೈತ್ ಕಮಿಟಿಯ ಪದಾಧಿಕಾರಿಗಳು
»ಕುವೈತ್ ಬ೦ಟರ ಸ೦ಘದ ಅಧ್ಯಕ್ಷರಾಗಿ ಶ್ರೀ ಐಕಳ ಸುಧಾಕರ ಶೆಟ್ಟಿ ಅವಿರೋಧ ಆಯ್ಕೆ
»ಫೆ. 25 : ಕುವೈತ್ ನಲ್ಲಿ ಕೆ. ಕೆ. ಸ್. ಏ (K.K.S.A.) ಬ್ರಹತ್ ಮಿಲಾದ್ ಕಾನ್ಫೆರೆನ್ಸ್
»ರಾಮಕ್ಷತ್ರಿಯ ಸಂಘ, ಕುವೈಟ್ ಕಾರ್ಯಕಾರಿ ಮಂಡಳಿ 2010-11 : ಸಂಘದ ಅಧ್ಯಕ್ಷರಾಗಿ ಕೆ.ಎಸ್.ಚಂದ್ರಶೇಕರ್ ಸೂರ್ಲು ಆಯ್ಕೆ
»ಕುವೈತ್ ಪ್ರಜೆಗಳಿಗೆ 4 ಬಿಲಿಯ ಡಾಲರ್, ಉಚಿತ ಆಹಾರ ವಿತರಣೆ- ಕುವೈತಿ ಆಡಳಿತದ ಅಭೂತಪೂರ್ವ ಕೊಡುಗೆ
»ಕುವೈತ್: ಜ 12 ಪತ್ರಿಕಾ ವರದಿಗಳು
»ಮರುಭೂಮಿಯಲಿ ಮಳೆ ಮತ್ತು ಹೊಳೆ....... ಕುವೈತ್ ಕನ್ನಡ ಕೂಟದ ವತಿಯಿಂದ ವಾರ್ಷಿಕ ಸರ್ವ ಸದಸ್ಯರ ಸಭೆ, ಕ್ರಿಸ್ಮಸ್ ಹಾಗೂ ಹೊಸ ವರ್ಷಾಚರಣೆ
»ವಿಶ್ವ ಕೊಂಕಣಿ ಸಾಂಸ್ಕೃತಿಕ ಸಮ್ಮೇಳನ :ಕುವೈಟ್‌ ಕೊಂಕಣಿಗರ ದಿನ ಆಚರಣೆ
»ರಾಜ್ಯೋತ್ಸವ ಸಂಭ್ರಮದಲ್ಲಿ ಕುವೈತ್ ಕನ್ನಡಕೂಟ
»ಸ೦ಭ್ರಮದಿ೦ದ ಜರುಗಿದ ಕುವೈಟ್ ಬ೦ಟರ ಸ೦ಘದ ಕರ್ನಾಟಕ ಮೈತ್ರಿ ಕುಟು೦ಬ ವಿಹಾರಕೂಟ
»ಕುವೈಟ್ ಬ೦ಟರ ಸ೦ಘದ ವತಿಯಿ೦ದ ‘ಕರ್ನಾಟಕ ಮೈತ್ರಿ ಕುಟು೦ಬ ವಿಹಾರಕೂಟ-2010’
»ಕುವೈಟ್ ತುಳುಕೂಟ - ದಶಮಾನ ಸಂಭ್ರಮ : ಜನಮನ ರಂಜಿಸಿದ ಹಿನ್ನೆಲೆ ಗಾಯಕಿ ಅನೂರಾಧ ಭಟ್ ಅವರ ಸುಮಧುರ ಗಾಯನ
»ಕುವೈಟ್ : ಬಸ್ತಿ ವಾಮನ್ ಶೆಣೈ ಮತ್ತು ಡಾ. ಪಿ. ದಯಾನಂದ್ ಪೈ ಯವರಿಗೆ ಕುವೈಟ್ ಜಿ.ಎಸ್.ಬಿ ಸಮಾಜದ ಸನ್ಮಾನ
»ಕುವೈಟ್ : ಸನ್ಮಾನ್ಯ ಶ್ರೀ ನಾಗರಾಜ ಶೆಟ್ಟಿ MLA ಯವರಿಗೆ ಸ್ನೇಹಕೂಟ ಬಳಗದವರಿಂದ ಸನ್ಮಾನ
»ಮ೦ಗಳೂರು : ಕುವೈಟ್‌ನಲ್ಲಿ ಅತ್ಯಾಧುನಿಕ ಶಿಕ್ಷಣ ಸಂಸ್ಥೆ ಸ್ಥಾಪನೆಗೆ ಡಾ| ದಯಾನಂದ ಪೈ ಅವರ ಸಿದ್ಧತೆ
»ಕುವೈತ್ ತುಳುಕೂಟಕ್ಕೆ ಹತ್ತರ ಹರೆಯ: ರಂಜಿಸಿದ ಮಂಗಳೂರು ಕಲಾವಿದರು
»ನವಂಬರ್ 12ರಂದು ಕುವೈತ್ ಕನ್ನಡ ಕೂಟದ ರಾಜ್ಯೋತ್ಸವ
»'ಯುನಾಯ್ಟೆಡ್ ಮೆಂಗ್ಲೂರಿಯನ್ಸ್ ಕುವೇಯ್ಟ್' (UMK) 'ಮನೋರಂಜನಾ ಸಂಜೆ 2010'
»ಅಕ್ಟೋಬರ್‌ 14 ಮತ್ತು 15ರಂದು ತುಳುಕೂಟ ಕುವೈಟ್‌ ದಶಮಾನೋತ್ಸವ
»ಕುವೈತ್: ಐಎಂಡಬ್ಲುಎನಿಂದ ಇಫ್ತಾರ್ ಕೂಟ
»ಕುವೈಟ್: ಅಕ್ಟೋಬರ್ ನಲ್ಲಿ ‘ತುಳು ಪರ್ಬ ದಶಮಾನೋತ್ಸವ ಸಮಾರ೦ಭದ ಸಂಭ್ರಮ- ತಯಾರಿ ಪೂರ್ವ ಸಭೆ
»ರೋವಿಟಾ......ಪುತ್ತೂರಿನ ಅಪೂರ್ವ ಮುತ್ತು

 

©2007-2009 GulfKannadiga.com | ಸಂಪಾದಕೀಯ ಮಂಡಳಿ
Designed by Alan D'Souza, Moodbidri