ಸೌದಿ ಅರೆಬಿಯಾದಲ್ಲಿ ವಾಹನಗಳ ಢಿಕ್ಕಿ: ಉಚ್ಚಿಲ ನಿವಾಸಿ ಸಮೇತ ೧೨ ಮಂದಿ ಸಾವು |
ಪ್ರಕಟಿಸಿದ ದಿನಾಂಕ : 2008-01-27
ಕಾಪು, ಜ.೨೬: ಸೌದಿ ಅರೆಬಿಯಾದಲ್ಲಿ ಇಂದು ನಡೆದ ರಸ್ತೆ ಅಪಘಾತದಲ್ಲಿ ಉಚ್ಚಿಲದ ಯುವಕನೋರ್ವ ಮೃತಪಟ್ಟಿದ್ದಾರೆ. ಮೃತಪಟ್ಟವರನ್ನು ಉಚ್ಚಿಲಪಡು ನಿವಾಸಿ ಅಬೂಬಕ್ಕರ್ (೩೫ ವ.) ಎಂದು ಗುರುತಿಸಲಾಗಿದೆ.
ಸೌದಿ ಅರೆಬಿ ಯಾದ ಅಲ್ ಅಜಾದಲ್ಲಿ ಕಾರು ಹಾಗೂ ಟೆಂಪೊ ಟ್ರಾವೆಲ್ಲರ್ ಮುಖಾಮುಖಿ ಢಿಕ್ಕಿ ಹೊಡೆದು ಟ್ರಾವೆಲ್ಲರ್‌ನಲ್ಲಿದ್ದ ಎಲ್ಲ ೧೨ ಮಂದಿ ಮೃತಪಟ್ಟದ್ದು, ಅವರೆಲ್ಲ ಮಂಗಳೂರು ಮೂಲದವರು ಎಂದು ಹೇಳಲಾಗಿದೆ.
ವರದಿಯ ವಿವರಗಳು |
 |
ವರದಿಗಾರರು : ಗ.ಕ.ವಿಶೇಷ ವರದಿಗಾರರು
ಪ್ರಕಟಿಸಿದ ದಿನಾಂಕ : 2008-01-27
|
|
|