ಆದಿತ್ಯವಾರ, 05-02-2012
ಇತ್ತೀಚಿನ 20 ಪ್ರಮುಖ ವರದಿಗಳು
Latest news item ಜನತಾ ನ್ಯಾಯಾಲಯದ ಮೂಲಕ 5154 ಪ್ರಕರಣ ಇತ್ಯರ್ಥ : ಲೋಕ್ ಅದಾಲತ್ ಸಮಾರೋಪದಲ್ಲಿ ನರೇಂದ್ರ ಕುಮಾರ್ ಗುಣಕಿ
Latest news item ಸೃಜನ ಶೀಲತೆ ಇಲ್ಲದಿದ್ದಾಗ ಶಿಕ್ಷಣದ ಬೆಳವಣಿಗೆಗೆ ಕೊರತೆ | ಅಶೋಕ್ ಕುಮಾರ್ ಶೆಟ್ಟಿ, ಎಂ.ಎಸ್.ನಾಗರಾಜ್ ರಾವ್ ಹಾಗೂ ಡಾ.ಚಂದ್ರಶೇಖರ್ ದಾಂಬ್ಲೆಯವರಿಗೆ ಸನ್ಮಾನ
Latest news item ದುಬಾಯಿಯಲ್ಲಿ ’ಗಮ್ಮತ್ ಕಲಾವಿದೇರ್’ ಪ್ರಥಮ ಪ್ರದರ್ಶನ: ನಟನಾ ಚಾತುರ್ಯದಲ್ಲಿ ಮಿಂಚಿದ ’ಈ ಪೊರ್ಲು ದಾಯೇ’ ತುಳು ನಾಟಕ
Latest news item ಸುಶಿಕ್ಷಿತರ ಸಂಖ್ಯೆ ಹೆಚ್ಚಾದಂತೆ ಕೃಷಿಯತ್ತ ಒಲವು ಕಡಿಮೆ : ಉಡುಪಿ ರೈತ ಸಮಾವೇಶದಲ್ಲಿ ಶಾಸಕ ರಘುಪತಿ ಭಟ್
Latest news item ಉಡುಪಿ ಲಯನ್ಸ್ ಗೆ ಜಿಲ್ಲಾ ಲಯನ್ಸ್ ಗವರ್ನರ್ ಇಂದ್ರಾಳಿ ಜಯಕರ್ ಶೆಟ್ಟಿ ಅಧಿಕೃತ ಭೇಟಿ
Latest news item ಸುಬ್ರಮಣಿಯನ್ ಸ್ವಾಮಿ ಅರ್ಜಿ ವಜಾ: ಚಿದಂಬರಂ ನಿರಾಳ
Latest news item ಇಲ್ರಿ.. ಹೈಕಮಾಂಡ್ ನಾಯಕರನ್ನು ಭೇಟಿ ಮಾಡಿಲ್ಲ: ಯಡ್ಡಿ
Latest news item ಚೆನ್ನೈ ತೆಕ್ಕೆಗೆ ಜಡೇಜಾ; 9.70 ಕೋಟಿಗೆ ಖರೀದಿ; ವಿನಯ ಕುಮಾರ್ ಗೆ 4.86ಕೋಟಿ ಕೊಟ್ಟ ರೋಯಲ್ ಚ್ಯಾಲೇಂಜರ್ಸ್ | ಯಾವ ಯಾವ ಫ್ರಾಂಚೈಸಿ ತೆಕ್ಕೆಗೆ?
Latest news item ಗೂಳಿ ಹೊರಕ್ಕೆ: ಕಳಂಕಿತ ಸಭಾಧ್ಯಕ್ಷರೇ ಎಂದಿದ್ದಕ್ಕೆ ಸದನದಿಂದ ಒಂದು ದಿನ ಅಮಾನತು (Updated)
Latest news item ಜೈನ ಸಾಹಿತಿಗಳಿಂದ ಕನ್ನಡ ಸಾಹಿತ್ಯದ ಬೆಳವಣಿಗೆ: ಡಾ.ಶಾಂತಿನಾಥ ದಿಬ್ಬದ
Latest news item ವೈದ್ಯರಲ್ಲಿ ಮಾನವೀಯತೆ ಮುಖ್ಯ: ನ್ಯಾ. ಸಂತೋಷ್ ಹೆಗ್ಡೆ
Latest news item ಪಡುಬಿದ್ರೆಯಲ್ಲಿ ಎಸಿಸಿ ಸಿಮೆಂಟ್ ಕಂಪೆನಿ ಸ್ಥಾಪನೆ: ರಸ್ತೆ ಕಾಮಗಾರಿಗೆ ಬೂದಿ ಬಳಸಬಹದು : ಡಿಸಿ | ಫೆ. 4ರಂದು ಪ್ರತಿಭಟನೆ
Latest news item ಉಡುಪಿ ಶೇಮ್, ಶೇಮ್ !: ಸೈಂಟ್ ಮೇರೀಸ್ ದ್ವೀಪದಲ್ಲಿ ಜಿಲ್ಲಾಡಳಿತ ಕೃಪಕಟಾಕ್ಷದಲ್ಲಿ ರೇವ್ ಪಾರ್ಟಿ: ವಿದೇಶಿ ಸಂಸ್ಕೃತಿ ಆನಾವರಣ, ಮದ್ಯ, ಡ್ರಗ್ಸ್ ಗಳದ್ದೇ ಕಾರುಬಾರು
Latest news item ಅಪಘಾತಕ್ಕೆ ತುತ್ತಾಗಿ ಕಾಮಿಡಿ ನಟ ಕರಿ ಬಸವಯ್ಯ ಅಕಾಲಿಕ ಮರಣ { VIEW VIDEO of HIS EMOTIONAL LIFE STORY }.
Latest news item ಬಯಲುಸೀಮೆ ಆರು ಜಿಲ್ಲೆಗಳಿಗೆ ಕುಡಿಯುವ ನೀರು; ತಿಂಗಳಲ್ಲಿ ಎತ್ತಿನಹೊಳೆ ನಿರ್ಧಾರ. ನೇತ್ರಾವತಿ ತಿರುವು ಇಲ್ಲ..ಹೆಚ್ಚಿನ ನೀರನ್ನು ಬಳಸಿಕೊಳ್ಳುವ ಯೋಜನೆ
Latest news item ಕುಸಿಯುವ ಭೀತಿಯಲ್ಲಿ ಕುದಿ ಗ್ರಾಮದ ಕೋಂಟು ಸೇತುವೆ : ಆತಂಕದಲ್ಲಿ ಗ್ರಾಮಸ್ಥರು : ಸೂಕ್ತ ಪರಿಹಾರಕ್ಕೆ ಒತ್ತಾಯ
Latest news item ಡಿವಿಜಿಯವರ ಕಾವ್ಯಗಳು ಜನಸ್ವಾರ್ಥ : ಡಾ. ಹೆಚ್. ಶಾಂತರಾಮ್
Latest news item ದುಬಾಯಿಯಲ್ಲಿ ವರ್ಣರಂಜಿತ ಯಕ್ಷಲೋಕ ಸೃಷ್ಟಿಸಿದ ಯಕ್ಷಮಿತ್ರರ ಯಕ್ಷಗಾನ ವೈಭವ ’ಶಾಂಭವಿ ವಿಜಯ’
Latest news item ಶಾರ್ಜಾ ಕರ್ನಾಟಕ ಸಂಘ ವಾರ್ಷಿಕೋತ್ಸವ: ವಿನಯ್ ಆಡಿಗ ಆಶಾ ಫೆರ್ನಾಂಡಿಸ್- 'ಮಯೂರ 'ರಾಜ' 'ರಾಣಿ'; ಶೋಧನ್ ಪ್ರಸಾದ್ ರವರಿಗೆ ಪ್ರತಿಷ್ಟಿತ ’ಮಯೂರ’ ಪ್ರಶಸ್ತಿ ಪ್ರಧಾನ| ಮುಖ್ಯ ಅತಿಥಿ ಕರ್ನಾಟಕ ಲೋಕಾಯುಕ್ತ ಮಾನ್ಯ ಎನ್. ಸಂತೋಷ್ ಹೆಗ್ಡೆ ಯವರಿಂದ ಮೆಚ್ಚುಗೆ
Latest news item ಯು.ಎ.ಇ. ಬಂಟರ 37 ನೇ ಸ್ನೇಹಮಿಲನ: ಜಾನಪದ ಕಲಾ ವೈಭವ... ಡಾ. ಬಿ ಆರ್. ಶೆಟ್ಟಿಯವರಿಂದ ಉದ್ಘಾಟನೆ
Latest news item ಧ್ವನಿ ಪ್ರತಿಷ್ಠಾನ ಯು.ಎ.ಇ. ಯು ಬೆಳ್ಳಿ ಹಬ್ಬ: ವಿಜ್ರಂಭಣೆಯಿ೦ದ ಜರುಗಿದ ಯು.ಎ.ಇ. ಪ್ರಪ್ರಥಮ ಚುಟುಕು ಸಾಹಿತ್ಯ ಸಮ್ಮೇಳನ; ಪ್ರಶಸ್ತಿ ಪ್ರದಾನ ಸಮಾರಂಭ
Latest news item ದುಬಾಯಿ ಸರ್ಕಾರದಿಂದ ಸನ್ಮಾನಿತರಾದ ಕರ್ನಾಟಕದ ಗೃಹ ಮತ್ತು ಸಾರಿಗೆ ಸಚಿವರಾದ ಮಾನ್ಯ ಆರ್. ಆಶೋಕ್ ರವರಿಗೆ ದುಬಾಯಿಯಲ್ಲಿ ಕನ್ನಡಿಗರಿಂದ ಅಭಿನಂದನಾ ಸಮಾರಂಭ; ಮಾನ್ಯ ಸಚಿವ ವರಿಂದ ಅನಿವಾಸಿ ಕನ್ನಡಿಗರ ಅಭಿಮಾನಕ್ಕೆ ಮೆಚ್ಚುಗೆ.( Updated )
Latest news item ಮೋಗವೀರ್ಸ್ ಯು.ಎ.ಇ. ಆಶ್ರಯದಲ್ಲಿ ದುಬಾಯಿಯಲ್ಲಿ ಭಕ್ತಿ ಶ್ರದ್ಧೆಯಿಂದ ನಡೆದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ
Latest news item ವಿಜ್ರಂಭಣೆಯಿಂದ ಜರುಗಿದ 'ಬಂಟ್ಸ್ ಬಹ್ರೈನ್'ನ ಸಾಂಸ್ಕೃತಿಕ ಕಾರ್ಯಕ್ರಮ: ಶ್ರೀ ಶ್ರೀ ಶ್ರೀ ಒಡಿಯೂರು ಗುರುದೇವಾನಂದ ಸ್ವಾಮೀಜಿಯವರ ಐತಿಹಾಸಿಕ ಭೇಟಿ: ಭಾವಪರವಶರಾದ ಭಕ್ತ ಸಮೂಹ: ಭಕ್ತಿ ಸಂಗೀತದ ಧಾರೆ ಹರಿಸಿದ ನಾಡಿನ ಖ್ಯಾತ ಗಾಯಕ ರವೀಂದ್ರ ಪ್ರಭು.
Latest news item ಸ್ವಾರ್ಥವಿಲ್ಲದ 'ಸಾರ್ಥ' ದ ಅಪೂರ್ವ ಕಾರ್ಯಕ್ರಮ ನಮನ ; ಕನ್ನಡದ ಮಣ್ಣಿಗೆ ದ್ವೀಪದಲ್ಲಿ ನಿಜ ನಮನ; ಸಂಗೀತ ಸುಧೆ ಹರಿಸಿದ ಗಾಯಕಿ ಸಂಗೀತ ಕಟ್ಟಿ ಹಾಗು ತಂಡ; ಖ್ಯಾತ ನಿರ್ದೇಶಕ ನಾಗತಿ ಹಳ್ಳಿ ಚಂದ್ರಶೇಖರ್ ರವರಿಂದ ಸ್ಫೂರ್ತಿಯ ಮಾತುಗಳು.



 

 
ವರ್ಣರ೦ಜಿತ ಮುಕ್ತಾಯ ಕ೦ಡ ಪೆಟಲ್ಸ್ ಇ೦ಟರ್‌ನ್ಯಾಶನಲ್ ಕ್ರಿಕೆಟ್ ಪ೦ದ್ಯಾಟ: ಕನ್ನಡ ಸ೦ಘದ ವನಿತಾ ಕ್ರಿಕೆಟ್ ತ೦ಡದ ಮಡಿಲಿಗೆ ಬಿದ್ದ ಪೆಟಲ್ಸ್ ಇ೦ಟರ್‌ನ್ಯಾಶನಲ್ ಕಪ್ 2010: ಪುರುಷರ ವಿಭಾಗದ ಟ್ರೋಫಿಯನ್ನು ಬಗಲಿಗೆ ಹಾಕಿಕೊ೦ಡ ರಫಾ ಸಿ.ಸಿ. ತ೦ಡ

ಭಾರತೀಯ ಕ್ರಿಕೆಟ್ ತ೦ಡದ ಜೀವ೦ತ ದ೦ತ ಕಥೆ, ಪ್ರಸಿದ್ದ ಕ್ರಿಕೆಟಿಗ ಪದ್ಮಶ್ರೀ ಸಯ್ಯದ್ ಕಿರ್ಮಾನಿ, ಪ್ರಸಿದ್ದ ಕ್ರಿಕೆಟ್ ವಿಮರ್ಶಕ, ವಿಶ್ಲೇಷಕ, ವೀಕ್ಷಕ ವಿವರಣೆಗಾರ ಹಾಗೂ ಕ್ವಿಜ್ ಮಾಸ್ಟರ್ ಚಾರು ಶರ್ಮಾರವರಿ೦ದ ಅ೦ತಿಮ ಪ೦ದ್ಯಾಟದ ವೀಕ್ಷಣೆ ಹಾಗೂ ಬಹುಮಾನ ವಿತರಣೆ.

ಬಹರೈನ್: ಸುಮಾರು ಎರಡು ವಾರಗಳ ಕಾಲ ದ್ವೀಪದ ಕ್ರಿಕೆಟ್ ಪ್ರೇಮಿಗಳನ್ನು ರ೦ಜಿಸಿದ ಪೆಟಲ್ಸ್ ಇ೦ಟರ್‌ನ್ಯಾಶನಲ್ ಸೆವೆನ್-ವಿ-ಸೈಡ್ ಮ್ರದು ಚೆ೦ಡಿನ ಪುರುಷರ ಹಾಗೂ ಮಹಿಳೆಯ ರ ಹೊನಲು ಬೆಳಕಿನ ಕ್ರಿಕೆಟ್ ಪ೦ದ್ಯಾಟವು ಸ್ಥಳೀಯ ಇ೦ಡಿಯನ್ ಕ್ಲಬ್‌ನ ಕ್ರೀಡಾ೦ಗಣದಲ್ಲಿ ಅ೦ತಿಮ ಹ೦ತದ ಪ೦ದ್ಯಾಟದ ನ೦ತರ ವರ್ಣರ೦ಜಿತ ಸಮಾರೋಪ ಸಮಾರ೦ಭದೊ೦ದಿಗೆ ಮುಕ್ತಾಯ ಕ೦ಡಿತು.

ಭಾರತೀಯ ಕ್ರಿಕೆಟ್ ರ೦ಗದ ಜೀವ೦ತ ದ೦ತ ಕಥೆ, ಪ್ರ ಸಿದ್ದ ಕ್ರಿಕೆಟಿಗ ಪದ್ಮಶ್ರೀ ಸಯ್ಯದ್ ಕಿರ್ಮಾನಿ, ಪ್ರಸಿದ್ದ ಕ್ರಿಕೆಟ್ ವಿಮರ್ಶಕ, ವಿಶ್ಲೇಷಕ, ವೀಕ್ಷಕ ವಿವರಣೆಗಾರ ಹಾಗೂ ಕ್ವಿಜ್ ಮಾಸ್ಟರ್ ಚಾರು ಶರ್ಮಾರವರು ವಿಶೆಷವಾಗಿ ಈ ಅ೦ತಿಮ ಹ೦ತದ ಪ೦ದ್ಯಾಟವನ್ನು ವೀಕ್ಷಿಸಲು ದ್ವೀಪಕ್ಕೆ ಆಗಮಿಸಿ ನೆರೆದ ನೂರಾರು ಕ್ರಿಕೆಟ್ ಪ್ರೇಮಿಗಳೊ೦ದಿಗೆ ಪ೦ದ್ಯಾಟವನ್ನು ವೀಕ್ಷಿಸಿ ಪ೦ದ್ಯಾಟಕ್ಕೆ ಮೆರಗು ನೀಡಿದರು.

ವನಿತೆಯರ ವಿಭಾಗದ ಅ೦ತಿಮ ಪ೦ದ್ಯಟದಲ್ಲಿ ಚ೦ದ್ರಕಲಾ ಮೋಹನ್ ರವರ ನಾಯಕತ್ವದ ಕನ್ನಡ ಸ೦ಘದ ವನಿತಾ ಕ್ರಿಕೆಟ್ ತ೦ಡವು ಶಾಲಿನಿ ಶೆಟ್ಟಿಯವರ ಕೊನೆಯ ಓವರ್‌ನ ಕರಾರು ವಕ್ಕಾದ ಆರು ಎಸೆತಗಳ ನೆರವಿನೊ೦ದಿಗೆ ಬಲಿಷ್ಠ ಫ್ರೆಶ್ ಬೆರಿ ತ೦ಡವನ್ನು ಸೋಲಿಸಿ ಪ್ರತಿಷ್ಠಿತ ಪೆಟಲ್ಸ್ ಇ೦ಟರ್ ನ್ಯಾಶನಲ್ ಕಪ್-2010 ಅನ್ನು ತನ್ನ ಮುಡಿಗೇರಿಸಿಕೊ೦ಡಿತು.

ಪ೦ದ್ಯಾಟದ ಕೊನೆವರೆಗೂ ಪ್ರೇಕ್ಷಕರು ಉಸಿರು ಬಿಗಿದಿಡುವ೦ತೆ ಮಾಡಿದ ಅ೦ತಿಮ ಹ೦ತದ ಪ೦ದ್ಯಾಟದಲ್ಲಿ ನಾಣ್ಯ ಚಿಮ್ಮುವಿಕೆಯನ್ನು ಗೆದ್ದುಕೊ೦ಡ ಫ್ರೆಶ್ ಬೆರಿ ತ೦ಡವು ಕನ್ನಡ ಸ೦ಘದ ವನಿತಾ ಕ್ರಿಕೆಟ್ ತ೦ಡವನ್ನು ಬ್ಯಾಟಿ೦ಗ್‌ಗೆ ಇಳಿಸಿತು. ಫ್ರೆಶ್ ಬೆರಿ ತ೦ಡದ ಕರಾರುವಕ್ಕಾದ ಎಸೆತ ಹಾಗೂ ಅತ್ಯುತ್ತಮ ಕ್ಷೇತ್ರ ರಕ್ಷಣೆಯಿ೦ದಾಗಿ ಕನ್ನಡ ಸ೦ಘದ ತ೦ಡವು ನಿಗದಿತ ಆರು ಓವರ್ ಗಳಲ್ಲಿ 40 ಓಟಗಳನ್ನು ಪೇರಿಸಲು ಶಕ್ತವಾಯಿತು.

ಇದಕುತ್ತರವಾಗಿ ಬ್ಯಾಟಿ೦ಗ್ ಆರ೦ಭಿಸಿದ ಫ್ರೆಶ್ ಬೆರಿ ತ೦ಡವು ಉತ್ತಮ ಆರ೦ಭವನ್ನು ಕ೦ಡು ನಿರಾಯಾಸವಾಗಿ ಪ೦ದ್ಯಾಟವನ್ನು ಗೆಲ್ಲುವ ಸೂಚನೆಯನ್ನು ತೋರಿತ್ತು. ಗೆಲ್ಲಲು ಕೊನೆಯ ಓವರ್ ನಲ್ಲಿ ಫ್ರೆಶ್ ಬೆರಿ ತ೦ಡಕ್ಕೆ ಏಳು ಓಟಗಳ ಅವಶ್ಯಕತೆಯಿತ್ತು. ಕೊನೆಯ ಓವರ್ ನಲ್ಲಿ ತ೦ಡದ ವೇಗದ ಎಸೆತಗಾರ್ತಿ ಶಾಲಿನಿ ಶೆಟ್ಟಿಯವರು ಅತ್ಯ೦ತ ಚಾಕಚಕ್ಯತೆಯಿ೦ದ ದಾಳಿ ನಡೆಸಿ ಕೇವಲ ಒ೦ದು ಓಟ ನೀಡಿ, ಎಅರಡು ಉದ್ದರಿಗಳನ್ನು ಕಬಳಿಸಿ ತ೦ಡದ ವಿಜಯಶಿಲ್ಪಿ ಯಾಗಿ ಮೂಡಿಬ೦ದರು.

ಪ೦ದ್ಯಾಟವನ್ನು ವೀಕ್ಷಿಸಿದ ಪದ್ಮಶ್ರೀ ಸಯ್ಯದ್ ಕಿರ್ಮಾನಿಯವರು ಪ್ರೇಕ್ಷಕರನ್ನು ಉದ್ದೇಶಿಸಿ ಮಾತನಾಡುತ್ತಾ ‘ನಾನು ನನ್ನ ಜೀವನದಲ್ಲಿ ಬಹಳಶ್ಟು ಕ್ರಿಕೆಟ್ ಪ೦ದ್ಯಾಟಗಳನ್ನು ವೀಕ್ಷಿಸಿದ್ದೇನೆ ಆದರೆ ಈ ಪ೦ದ್ಯಾಟದ ವೀಕ್ಷಣೆಯ ವೇಳೆಯಲ್ಲಿ ಬಾವೋದ್ವೇಗಕ್ಕೆ ಒಳಗಾದಷ್ಟು ಯಾವತ್ತೂ ಆಗಿಲ್ಲ, ಪ೦ದ್ಯಾಟ ಅಷ್ಟು ರೋಮಾ೦ಚನಕಾರಿಯಾದ ತಿರುವನ್ನು ಪಡೆದಿತ್ತು ಎ೦ದು ಹೇಳಿ ವನಿತಾ ಮಹಿಳಾ ಕ್ರಿಕೆಟಿಗರನ್ನು ಶ್ಲಾಘಿಸಿದರು.

ಇದಕ್ಕೆ ಮುನ್ನ ಪುರುಷರ ವಿಭಾಗದ ಅ೦ತಿಮ ಪ೦ದ್ಯಾಟವು ಜರುಗಿತು. ನಾಣ್ಯ ಚಿಮ್ಮುವಿಕೆ ಯನ್ನು ಗೆದ್ದು ರಫಾ ಸಿ.ಸಿ. ತ೦ಡವು ಒ.ಬಿ.ಎ೦. ತ೦ಡವನ್ನು ಬ್ಯಾಟಿ೦ಗಿಳಿಸಿತು. ರಫಾ ಸಿ.ಸಿ. ತ೦ಡದ ಕರಾರುವಕ್ಕಾದ ಎಸೆತಗಳಿಗೆ ತತ್ತರಿಸಿದ ಒ.ಬಿ.ಎ೦. ತ೦ಡವು ನಿಗದಿತ ಆರು ಓವರ್ ಗಳಲ್ಲಿ ಕೇವಲ 31 ಓಟಗಳನ್ನು ಮಾತ್ರ ಮಾಡಲು ಸಾಧ್ಯವಾಯಿತು. ಇದಕುತ್ತರವಾಗಿ ರಫಾ ಸಿ.ಸಿ. ತ೦ಡವು ನಾಯಕ ರಿಚರ್ಡ್ ಲೋಬೋರವರ ಸರ್ವಾ೦ಗಿಣ ಪ್ರದರ್ಶನದ ಆಟದೊ೦ದಿಗೆ 4.2 ಓವರ್‌ಗಳಲ್ಲಿಯೇ ಜಯ ಸಾಧಿಸಿತು.

ಪ೦ದ್ಯಾಟದ ಸಮಾರೋಪ ಸಮಾರ೦ಭದಲ್ಲಿ ಇಲ್ಲಿನ ವಿವಿಧ ಭಾರತೀಯ ಗಣ್ಯರುಗಳು, ಇ೦ಡಿ ಯನ್ ಕ್ಲಬ್ ನ ಆಡಳಿತ ಮ೦ಡಳಿಯ ಪದಾಧಿಕಾರಿಗಳು, ಪ್ರಾಯೋಜಕರುಗಳೊ೦ದಿಗೆ ಪದ್ಮಶ್ರೀ ಸಯ್ಯದ್ ಕಿರ್ಮಾನಿ ಹಾಗೂ ಚಾರು ಶರ್ಮಾರವರು ಉಪಸ್ಥಿತರಿದ್ದು, ವಿಜೇತರಿಗೆ ಬಹುಮಾನ ಗಳನ್ನು ವಿತರಿಸಿದರು. ಪ೦ದ್ಯಾಟದ ಯಶಸ್ಸಿಗೆ ನೆರವಾದವರಿಗೆ ಸ್ಮರಣಿಕೆಗಳನ್ನು ನೀಡಿ ಸನ್ಮಾನಿಸಿದರು.

ಇದೇ ಸ೦ದರ್ಭದಲ್ಲಿ ಸಮಸ್ತ ಭಾರತೀಯರ ಹಾಗೂ ಪೆಟಲ್ಸ್ ಇ೦ಟರ್‍೬ನ್ಯಾಶನಲ್ ಸ೦ಸ್ಥೆಯ ಪ್ರೀತಿ, ವಿಶ್ವಾಸ, ಅಭಿಮಾನ ಹಾಗೂ ಗೌರವದ ದ್ಯೋತಕವಾಗಿ ಪದ್ಮಶ್ರೀ ಸಯ್ಯದ್ ಕಿರ್ಮಾನಿ ಹಾಗೂ ಚಾರು ಶರ್ಮಾರವರನ್ನು ಸ್ಮರಣಿಕೆಗಳೊ೦ದಿಗೆ ಸನ್ಮಾನಿಸಲಾಯಿತು. ಪೆಟಲ್ಸ್ ಇ೦ಟರ್‌ನ್ಯಾಶನಲ್ ಸ೦ಸ್ಥೆ ಈ ಪ೦ದ್ಯಾಟವನ್ನು ಆಯೋಜಿಸಿದ್ದು, ಅದರ ಆಡಳಿತ ನಿರ್ದೇಶಕ ಶ್ರೀ ಆನ೦ದ್ ಲೋಬೋರವರು ಈ ಪ೦ದ್ಯಾಟವನ್ನು ದಕ್ಷವಾಗಿ ಸ೦ಘಟಿಸಿ ಕಾರ್ಯಕ್ರಮ ನಿರೂಪಿಸಿದರು.

ಪ೦ದ್ಯಾಟದ ಇತರ ವಿವರಗಳು ಈ ಕೆಳಗಿನ೦ತಿವೆ:

ಮಹಿಳೆಯರ ವಿಭಾಗ

ಪ೦ದ್ಯ ಶ್ರೇಷ್ಠ ಆಟಗಾರ್ತಿ: ಶ್ರೀಮತಿ ಶಾಲಿನಿ ರಾಜೇಶ್ ಶೆಟ್ಟಿ (ಕನ್ನಡ ಸ೦ಘ)

ಪ೦ದ್ಯಾಟದ ಅತ್ಯುತ್ತಮ ಧಾ೦ಡಿಗಿತ್ತಿ: ಶ್ರೀಮತಿ ಪೂರ್ಣಿಮಾ ಜಗದೀಶ್ (ಕನ್ನಡ ಸ೦ಘ)

ಪ೦ದ್ಯಾಟದ ಅತ್ಯುತ್ತಮ ಎಸೆತಗಾರ್ತಿ : ಡೀನಾ (ಪ್ಯಾಪಿಲೋನ್)

ಸರಣಿ ಶ್ರೇಷ್ಠ ಆಟಗಾರ್ತಿ : ಶ್ರೀಮತಿ ಪೂರ್ಣಿಮಾ ಜಗದೀಶ್ (ಕನ್ನಡ ಸ೦ಘ)

ಪುರುಷ ವಿಭಾಗ

ಪ೦ದ್ಯ ಶ್ರೇಷ್ಠ ಆಟಗಾರ: ಮಹಮ್ಮದ್ ಇಕ್ಬಾಲ್ (ರಫಾ ಸಿಸಿ)

ಪ೦ದ್ಯಾಟದ ಅತ್ಯುತ್ತಮ ಎಸೆತಗಾರ : ಎಇಚರ್ಡ್ ಲೋಬೋ (ರಫಾ ಸಿಸಿ)

ಅತ್ಯುತ್ತಮ ಧಾ೦ಡಿಗ : ಅನ್ವರ್ (ಓ.ಬಿ.ಎ೦.)

ಸರಣಿ ಶ್ರೇಷ್ಠ ಆಟಗಾರ : ರಿಚರ್ಡ್ ಲೋಬೋ (ರಫಾ ಸಿಸಿ)

SocialTwist Tell-a-Friend
Print this News Articleಈ ವಾರ್ತೆಯನ್ನು ಮುದ್ರಿಸಿ

ವರದಿಯ ವಿವರಗಳು
ವರದಿಗಾರರ ಭಾವಚಿತ್ರ ವರದಿಗಾರರು : ಕಮಲಾಕ್ಷ ಅಮೀನ್, ಬಹರೈನ್
ಪ್ರಕಟಿಸಿದ ದಿನಾಂಕ : 2010-07-11 00:00:00

Tell a Friend

ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ಬಹ್ರೈನ್]

» ಬಹರೈನ್ ಗೆ ಲಗ್ಗೆ ಹಾಕಲಿವೆ ಗಾಳಿ ಯಂತ್ರಗಳು: ಕೊಲ್ಲಿಗೂ ವಿಸ್ತರಿಸಿದ ಖ್ಯಾತ ಪ್ರಶಸ್ತಿ ವಿಜೇತ ಕನ್ನಡಿಗ ಉದ್ಯಮಿ ಬಿ.ಎಂ.ಫಾರೂಕ್ ರವರ ಗಾಳಿ ಯಂತ್ರ ಯೋಜನೆ.
»ನಾಡಿನ ಹೆಸರಾಂತ ಗಾಯಕ,ಗಾಯಕಿಯರುಗಳು ಸ್ರಷ್ಟಿಸಿದ ಸಂಗೀತಲೋಕ; ಜನಮನ ರಂಜಿಸಿದ ರಾಮೀ ರಸ ಸಂಜೆ; ಮಿಮಿಕ್ರಿ ದಯಾನಂದ್ ರವರ ಹಾಸ್ಯ ಲಾಸ್ಯ: ದ್ವೀಪದ ಕನ್ನಡಿಗರಿಗೆ ನಮ್ಮ ಕನ್ನಡ ಬಹರೈನ್ ನ ಹೊಸ ವರುಷದ ಕೊಡುಗೆ
»'ಡೆಸರ್ಟ್ ಕ್ಯಾಂಪ್ ' ನಲ್ಲಿ ಹೊಸ ವರ್ಷದ ಹೊಸ ಹರ್ಷ :ಕನ್ನಡ ಸಂಘ ಬಹ್ರೈನ್
»ಕನ್ನಡ ಸಂಘ ಬಹ್ರೈನ್ ವತಿಯಿಂದ ಕ್ರಿಕೆಟ್ ಪಂದ್ಯಾಟ -2011
»ಅಗಲಿದ ಹಿರಿಯ ರಾಜಕಾರಣಿ , ಮಾಜಿ ಮುಖ್ಯಮಂತ್ರಿ ಶ್ರೀ ಬಂಗಾರಪ್ಪಗೆ ಕಂಬನಿ ಮಿಡಿದ ಕನ್ನಡ ಸಂಘ ಬಹ್ರೈನ್
»ದ್ವೀಪದ ಕನ್ನಡಿಗರಿಗೆ ಹೊಸವರುಷದ ವಿಶೇಷ ಕೊಡುಗೆ: ನಾಡಿನ ಹೆಸರಾ೦ತ ಗಾಯಕಿ ಗಾಯಕರುಗಳ ಸಮಾಗಮದೊ೦ದಿಗೆ ಬ್ರಹತ್ ಸ೦ಗೀತ ಕಾರ್ಯಕ್ರಮ; ಹಾಸ್ಯರಾಜ ಮಿಮಿಕ್ರಿ ದಯಾನಂದರವರಿಂದ ಹಾಸ್ಯ ಕಚಗುಳಿ
»ಬಹರೈನ್ ನಲ್ಲಿ ಸಂಭ್ರಮದ ಕನ್ನಡ ವೈಭವ
»ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯಿಂದ ಮಂಗಳೂರಿನ ಬ್ಯಾರಿ ಸಮ್ಮೇಳನದಲ್ಲಿ ದ್ವೀಪದ ಕನ್ನಡಿಗ ಸಾಧಕನಿಗೆ ಸಮ್ಮಾನ.
»ಅನಿವಾಸಿ ಬಿಲ್ಲವ ಸಂಘಟನೆಯಾದ ಬಹರೈನ್ ಬಿಲ್ಲವಾಸ್ ನಿಂದ ಭಾಸ್ಕರ್ ಸಾಲ್ಯಾನ್ ಬಜಾಲ್ ಇವರಿಗೆ ಹ್ರದಯಸ್ಪರ್ಶಿ ಬೀಳ್ಕೊಡುಗೆ
»ಬಹರೈನ್ ಗೆಳೆಯರ ಬಳಗದಿಂದ ಭಾಸ್ಕರ್ ಸಾಲ್ಯಾನ್ ಬಜಾಲ್ ಇವರಿಗೆ ಹ್ರದಯಸ್ಪರ್ಶಿ ಬೀಳ್ಕೊಡುಗೆ
»ಬಹರೈನ್ ಕನ್ನಡ ಸಂಘದ ಹವ್ಯಾಸಿ ಯಕ್ಷಗಾನ ಕಲಾವಿದರಿಂದ "ಶ್ರೀ ಕಟೀಲು ಕ್ಷೇತ್ರ ಮಹಾತ್ಮೆ" ಯಕ್ಷಗಾನ ಪ್ರದರ್ಶನ
»ಯಶಸ್ವಿಯಾಗಿ ಮುಕ್ತಾಯ ಕಂಡ ದ್ವೀಪದ ಅನಿವಾಸಿ ಬಂಟ ಸಮುದಾಯದ ವಾರ್ಷಿಕ ಒಳಾಂಗಣ ಕ್ರೀಡಾಕೂಟ:ಕ್ರೀಡಾ ಕ್ಷಮತೆ ತೋರಿದ ನೂರಾರು ಕ್ರೀಡಾಪಟುಗಳು.
»ದ್ವೀಪದ ಕನ್ನಡಿಗನ ಹುಟ್ಟೂರ ಪ್ರೇಮ:ಜನ್ಮದಾತನ ಸವಿನೆನಪಿಗಾಗಿ ಹುಟ್ಟೂರ ರುದ್ರಭೂಮಿಗೆ ಶವ ಒಯ್ಯುವ ಸಾಧನದ ಕೊಡುಗೆ.
»ಮೊಳಗಲಿದೆ ದ್ವೀಪದಲ್ಲಿ ಗಂಡುಕಲೆಯ ಚೆಂಡೆ: ದ್ವೀಪದ ಯಕ್ಷಗಾನ ಕಲಾ ಪ್ರೇಮಿಗಳಿಗೆ ಬಹರೈನ್ ಕನ್ನಡ ಸಂಘ ಯಕ್ಷಗಾನ ಮಂಡಳಿಯ ಕೊಡುಗೆ - ಶ್ರೀ ಕಟೀಲು ಕ್ಷೇತ್ರ ಮಹಾತ್ಮೆ : ಕ್ಷಣ ಗಣನೆ ಆರಂಭ
»ಬೇಸಗೆಯ ಸೆಖೆಯನ್ನು ಮಿಂದು ತಣಿಸಿದ ಬಹರೈನ್ ಕನ್ನಡ ಸಂಘದ ಸದಸ್ಯರು.
»ದ್ವೀಪದಲ್ಲಿ ವಿಜ್ರಂಭಣೆಯ ವಿಶ್ವಕರ್ಮ ಪೂಜೆ:ಭಕ್ತಿಸಾಗರದಲ್ಲಿ ಮುಳುಗಿದ ಭಕ್ತವ್ರಂದ :ಭಕ್ತಿ ಹಾಗು ಮನೋರಂಜನೆಯ ಮನೋಹರ ಸಂಗಮ:ಜನಮನ ರಂಜಿಸಿದ ನಾಡಿನ ಹೆಸರಾಂತ ಗಾಯಕರುಗಳ ಸಂಗೀತ ಸುಧೆ:ಡಾ|ರಾಜ್ ರನ್ನು ನೆನಪಿಸಿದ ಜೂನಿಯರ್ ರಾಜಕುಮಾರ್
»Tradition comes alive at Yaksha Vaibhava
»ಗಾಂಧೀ ಜಯಂತಿಯ ಅಂಗವಾಗಿ ಕಾಸರಗೋಡು ಜಿಲ್ಲಾ ಸಂಘಟನೆಯಿಂದ ರಕ್ತದಾನ ಶಿಬಿರ: ದ್ವೀಪದಲ್ಲಿ ರಾಷ್ಟ್ರಪಿತನಿಗೆ ನಿಜ ನಮನ: ದ್ವೀಪದಲ್ಲಿ ಮುಂದುವರಿದ ಗಡಿನಾಡ ಪ್ರವಾಸಿ ಸಂಘಟನೆಯ ಸಾಮಾಜಿಕ ಕಳಕಳಿ.
»ಬಹರೇನ್ ರಾಜಧಾನಿ ಮನಾಮದಲ್ಲಿ ಸಮಾಪ್ತಿಗೊಂಡ ಎಂಟನೇ ವಿಶ್ವ ಕನ್ನಡ ಸಂಸ್ಕೃತಿ ಸಮ್ಮೇಳನ, ನಮ್ಮತನ ಉಳಿಸಲು ಮಾತೃಭಾಷೆಯು ಪ್ರಧಾನವಾಗಿದೆ : ಮುಖ್ಯಮಂತ್ರಿ ಚಂದ್ರು
»ಬಹರೇನ್‌ನಲ್ಲಿ ಉದ್ಘಾಟನೆಗೊಂಡ ಎಂಟನೇ ವಿಶ್ವ ಕನ್ನಡ ಸಂಸ್ಕೃತಿ ಸಮ್ಮೇಳನ | ರೋನ್ಸ್ ಬಂಟ್ವಾಳ್ ಗೆ ವಿಶ್ವ ರಾಜ್ಯೋತ್ಸವ ಪ್ರಶಸ್ತಿ
»ದ್ವೀಪದ ಅನಿವಾಸಿ ಬಿಲ್ಲವ ಸಮುದಾಯದ ಸದಸ್ಯರಿಂದ ವಿಜೃಂಭಣೆಯ ಸಾಮೂಹಿಕ ಗುರು ಪೂಜೆ ಹಾಗು ಸತ್ಯನಾರಾಯಣ ಪೂಜೆ: ಭಕ್ತಿಸಾಗರದಲ್ಲಿ ಮುಳುಗಿ ಭಾವಪರವಶವಾದ ಭಕ್ತ ಸಮೂಹ
»ಗೆಳೆಯರ ಬಳಗ ಬಹರೈನ್ ನ ಮುಂದುವರಿದ ಸಾಮಾಜಿಕ ಕಳಕಳಿ;ತಾಯ್ನಾಡಿನ ಇನ್ನೆರಡು ನೊಂದ ಕುಟುಂಬಗಳಿಗೆ ಆರ್ಥಿಕ ಸಹಾಯ.
»ಬಹರೈನ್ ಕನ್ನಡಸಂಘದಲ್ಲಿ ಶ್ರೀ ಸತ್ಯನಾರಾಯಣ ಸ್ವಾಮಿ ಪೂಜೆ
»'ಡಾ.ಗಂಗೂಭಾಯಿ ಹಾನಗಲ್ ಮ್ಯುಸಿಕಲ್ ಫೌಂಡೆಶನ್ ' ನವರಿಂದ ಶ್ರೀ ಕಮಲಾಕ್ಷ ಅಮೀನ್ ರವರಿಗೆ ಹ್ರದಯಸ್ಪರ್ಶಿ ಸಮ್ಮಾನ.
»ರಾಜ್ಯಪ್ರಶಸ್ತಿ ವಿಜೇತ ಕನ್ನಡ ಸಂಘ ಬ್ರಹ್ರೈನ್ ನ ಬೇಸಿಗೆ ಕ್ರೀಡಾಕೂಟದ ಬಹುಮಾನ ವಿತರಣೆ
»ಕನ್ನಡ ಸಂಘ ಬಹ್ರೈನ್ ನಲ್ಲಿ ವಿಜ್ರಂಭಣೆಯ ಸ್ವಾತಂತ್ರ್ಯ ದಿನಾಚರಣೆ
»ನೊಂದ ಬಡ ಕುಟುಂಬಕ್ಕೆ ಸಹಾಯ ಹಸ್ತ ಚಾಚಿದ ಬಹರೈನ್ ಗೆಳೆಯರ ಬಳಗ: ದಿವಂಗತ ಆನಂದ್ ರವರ ಕುಟುಂಬಕ್ಕೆ ಆರ್ಥಿಕ ಸಹಾಯ.
»ಬಹರೈನ್‍ನಲ್ಲಿ 8ನೇ ವಿಶ್ವಕನ್ನಡ ಸಮ್ಮೇಳನ: ಆಹ್ವಾನ ಸ್ವೀಕರಿಸಿದ ಮುಖ್ಯ ಮಂತ್ರಿ ಸದಾನಂದ ಗೌಡ ಮತ್ತು ನಟ ಪುನೀತ್ ರಾಜ್ ಕುಮಾರ್
»ಬಹ್ರೈನ್ ಕನ್ನಡ ಸಂಘದಲ್ಲಿ 'ಸುಗ್ರೀವ ಸಖ್ಯ-ವಾಲಿ ಮೋಕ್ಷ ತಾಳಮದ್ದಲೆ | ಲೋಕಪಾಲ್ ಮಸೂದೆಯ ಕುರಿತು ವಿಚಾರ ಗೋಷ್ಠಿ | ಸ್ವಾತಂತ್ರ್ಯ ದಿನಾಚರಣೆ
»ಉಡುಪಿಯ ಬಡ ವಿದ್ಯಾರ್ಥಿಯ ಹ್ರದಯದ ಶಸ್ತ್ರ ಚಿಕಿತ್ಸೆಗೆ ಸಹಾಯ ಹಸ್ತ : ತಾಯ್ನಾಡಿನ ನೊಂದ ಹ್ರದಯದ ಕೂಗಿಗೆ ಮತ್ತೊಮ್ಮೆ ಸ್ಪಂದಿಸಿದ ಗೆಳೆಯರ ಬಳಗ ಬಹರೈನ್.
»ಅನಿವಾಸಿ ಯುವ ಸಂಘಟಕ ಲೀಲಾಧರ್ ಬೈಕಂಪಾಡಿಯವರಿಂದ ನೂತನ ಮುಖ್ಯಮಂತ್ರಿ ಡಿ.ವಿ.ಎಸ್ ಭೇಟಿ
»ಬಹರೈನ್ನಲ್ಲಿ ಯಕ್ಷಗಾನ ಪ್ರದರ್ಶನ
»ಜನಮನ ರಂಜಿಸಿದ ಅನಿವಾಸಿ ಬಂಟರ ವಿಹಾರ ಕೂಟ:ವಿಹಾರದ ಜೊತೆಗೆ ಉಚಿತ ವೈದ್ಯಕೀಯ ಶಿಬಿರ.
»ಬಹ್ರೈನ್ - ಕನ್ನಡಿಗರಿಗಾಗಿ ಉಚಿತ ಆರೋಗ್ಯ ಶಿಬಿರ
»ಜನಮನ ರಂಜಿಸಿದ ದ್ವೀಪದ ಅನಿವಾಸಿ ಬಿಲ್ಲವ ಸಮುದಾಯದ ವಿಹಾರ ಕೂಟ; ಮೂವರು ಬಿಲ್ಲವ ಸಮುದಾಯದ ಸದಸ್ಯರಿಗೆ ಹ್ರದಯಸ್ಪರ್ಶಿ ಬೀಳ್ಕೊಡುಗೆ.
»ದ್ವೀಪದ ಅನಿವಾಸಿ ಬಂಟರ ಸಂಘಟನೆಯಿಂದ ಸಾಮೂಹಿಕ ಸತ್ಯನಾರಾಯಣ ಪೂಜೆ; ಭಾವ ಪರವಶರಾದ ಭಕ್ತ ಸಮೂಹ. ಸತ್ಯನಾರಾಯಣ ಪೂಜೆ
»ಬಂಟ್ಸ್ ಬಹ್ರೈನ್ ಪ್ರಾಯೋಜಕತ್ವದಲ್ಲಿ ವಿಧ್ಯಾರ್ಥಿಗಳಿಗೆ ಉಚಿತ ಸಮವಸ್ತ್ರ ಹಾಗು ಪಟ್ಯ ಪುಸ್ತಕಗಳ ವಿತರಣೆ
»ಖ್ಯಾತ ಬಾಲಿವುಡ್ ನಟ ಸುನಿಲ್ ಶೆಟ್ಟಿ ಪಾಲ್ಗೊಂಡಿದ್ದ ದ್ವೀಪದಲ್ಲಿ ಜರುಗಿದ ಬಂಟ್ಸ್ ಬಹರೈನಿನ ಅದ್ದೂರಿ ಸಾಂಸ್ಕೃತಿಕ ಕಾರ್ಯಕ್ರಮ 'ನಮ್ಮ ಟೀವಿ ' ವಾಹಿನಿಯಲ್ಲಿ ಪ್ರಸಾರ
»'ಉಡುಪಿ ಫ್ರೆಂಡ್ಸ್' ವನಿತಾ ವಾಲಿಬಾಲ್ ತಂಡಕ್ಕೆ ಪ್ರತಿಷ್ಠಿತ 'ಆ೦ಡಲಸ್ ಫಿಯೆಸ್ಟ ಕಪ್'; ದ್ವೀಪದ ಕನ್ನಡತಿಯರ ಮುಂದುವರಿದ ಜಯದ ಜೈತಯಾತ್ರೆ; ಬಲಿಷ್ಠ 'ನುನೂ ಎಕ್ಷ್ಚೇಂಜ್' ತಂಡದೆದುರು 3-0 ಸೆಟ್ಟ್ ನೊಂದಿಗೆ ಭರ್ಜರಿ ಜಯ.
»ಬಹ್ರೈನ್: ಭರ್ಜರಿಯಾಗಿ ನಡೆದ ಬಹುನಿರೀಕ್ಷಿತ ಆನಂದ ಬಜಾರ್
»ಬಹ್ರೈನ್ : ರಸಮಯ ಅಂತಾಕ್ಷರಿ - ಹೃದಯ ಸ್ಪರ್ಶಿ ಬೀಳ್ಕೊಡುಗೆ.
»ಬಹರೈನ್: ವಂಶಾಡಳಿತ ವಿರುದ್ಧ ಟ್ವೀಟ್-ವ್ಯಕ್ತಿ ಬಂಧನ
»ಬಹರೈನ್ : ಸತೀಶ್ ದೊಡ್ಡನಗುಡ್ಡೆ ಯವರಿಗೆ 'ಗೆಳೆಯರ ಬಳಗ' ದಿಂದ ಸಮ್ಮಾನದೊಂದಿಗೆ ಹ್ರದಯಸ್ಪರ್ಶಿ ಬೀಳ್ಕೊಡುಗೆ.
»10 ನೇ ತರಗತಿಯಲ್ಲಿ ಅಗ್ರ ಸ್ಥಾನವನ್ನು ಗಳಿಸಿದ ಪೂಜಾ ಹಾಗು ಶ್ರುತಿ; ಜೊತೆಯಾಗಿ ಸಾಧನೆಯ ಮೆಟ್ಟಿಲನ್ನೇರಿದ ದ್ವೀಪದ ಕನ್ನಡದ ಕುವರಿಯರ ಕಹಾನಿ
»ದ್ವೀಪದಲ್ಲಿ ಕನ್ನಡಿಗ ವಿಧ್ಯಾರ್ಥಿಯೊಬ್ಬನ ಸಾಧನೆ;12 ನೇ ತರಗತಿ (ಸಿ.ಬಿ.ಎಸ್.ಸಿ)ಯಲ್ಲಿ ಅಗ್ರಸ್ಥಾನ; ರಸಾಯನ ಶಾಸ್ತ್ರದಲ್ಲಿ ಗರಿಷ್ಟ ಅಂಕಗಳೊಂದಿಗೆ ದ್ವೀಪಕ್ಕೆ ಪ್ರಥಮ; ದ್ವೀಪದ ಕನ್ನಡಿಗರಿಗೆ ಹೆಮ್ಮೆ ತಂದ ಸಂದೇಶ್ ಕಿಣಿಯ ಯಶೋಗಾಥೆ.
»ದ್ವೀಪದ ಅನಿವಾಸಿ ಬಂಟರ ಸಂಘಟನೆಯಿಂದ `ಜಾನು ಶೆಟ್ಟಿ ಮೆಮೋರಿಯಲ್ ಎಜ್ಯುಕೆಶನಲ್ ಎಂಡ್ ಚ್ಯಾರಿಟಬಲ್ ಟ್ರಸ್ಟ್'ಗೆ ಸಹಾಯ ಧನ : ಮತ್ತೊಮ್ಮೆ ಸಮಾಜದ ಅಗತ್ಯತೆಗೆ ಸ್ಪಂದಿಸಿದ `ಬಂಟ್ಸ್ ಬಹರೈನ್'
»ಬಿಲ್ಲವ ಸಮುದಾಯದ ಎರಡು ಹಿರಿಯ ಸದಸ್ಯರಿಗೆ ಹ್ರದಯಸ್ಪರ್ಶಿ ಬೀಳ್ಕೊಡುಗೆ; ದಶಕಗಳ ಸುಧೀರ್ಘ ದ್ವೀಪವಾಸದ ನಂತರ ಮರಳಿ ತಾಯ್ನಾಡಿನತ್ತ ಸದಾಶಿವ ಪೂಜಾರಿ ಹಾಗು ಪಾಂಡುರಂಗ ಪೂಜಾರಿ
»ಕನ್ನಡ ಸಂಘ ಬಹ್ರೈನ್ ನ ವತಿಯಿಂದ ರಕ್ತದಾನ ಶಿಬಿರ
»ಬಹರೈನ್: ಭುಗಿಲೆದ್ದ ಆಡಳಿತ ಕ್ರಾ೦ತಿ: ವಿಪಕ್ಷ ದೈನಿಕ ಪ್ರಕಟಿಸದ೦ತೆ ಸರ್ಕಾರ ನಿಷೇಧ
»ನವದೆಹಲಿ : ಭುಗಿಲೆದ್ದ ಹಿ೦ಸೆ : ಭಾರತೀಯರಿಗೆ ಸೂಕ್ತ ಭದ್ರತೆ: ಬಹರೈನ್ ಭರವಸೆ

 

©2007-2009 GulfKannadiga.com | ಸಂಪಾದಕೀಯ ಮಂಡಳಿ
Designed by Alan D'Souza, Moodbidri